Brahmin's PRASADAM | Veriety Prasada just Rs.20, ವಿವಿಧ ಬಗೆಯ ಪ್ರಸಾದಗಳು ಒಂದೇ ಜಾಗದಲ್ಲಿ

Sdílet
Vložit
  • čas přidán 31. 10. 2022
  • #foodlovers
    #foodstreet
    #foodfestival
    #brahmins
    #food
    #bangalorefoodiesclub
    ಬ್ರಾಹ್ಮಿನ್ಸ್ ಪ್ರಸಾದಂ ಮಾಲೀಕರು ಸುಮನ್ ಭಾರದ್ವಾಜ್ ತಮ್ಮ ವಿದ್ಯಾಭ್ಯಾಸದ ನಂತರ ತಾಯಿಯ ಮತ್ತು ಕುಟುಂಬದ ನೆರವಿನಿಂದ ಶುರು ಮಾಡಿದ ಚಿಕ್ಕದಾದ ವ್ಯಾಪಾರ ತಾಯಿಯ ಸಂಪೂರ್ಣ ಬೆಂಬಲದಿಂದ ಅವರ ತಾಯಿಯೇ ತಯಾರಿಸುವ ವಿವಿಧ ಬಗೆಯ ಪ್ರಸಾದ ಶೈಲಿಯ ಆಹಾರವನ್ನು ದಿನನಿತ್ಯದ ಪೂಜೆ ಮುಗಿಸಿ ದೇವರಿಗೆ ಅದೇ ಆಹಾರವನ್ನು ನೈವೇದ್ಯಕ್ಕಿಟ್ಟು ಜನರಿಗೆ ಶ್ರದ್ಧಾಭಕ್ತಿಯಿಂದ ಬಡಿಸುತ್ತಾರೆ ರುಚಿಕರವಾದ ಆಹಾರ ಜೊತೆಗೆ ಸ್ವಚ್ಛತೆಗೆ ಆದ್ಯತೆ
    Location : BDA Complex, 651, 18th Main Rd, Siddanna Layout, Banashankari Stage II, Banashankari, Bengaluru, Karnataka 560070
    Contact Number : 80508 30446

Komentáře • 68