Allondu Loka Untu - Video Song - Thayiya Madilalli - Aarathi - P Susheela - Chi Udayashankar
Vložit
- čas přidán 21. 01. 2022
- Song: Allondu Lokavuntu Illondu Daariyuntu - HD Video
Kannada Movie: Thayiya Madilalli
Actor: Ashok, Aarathi, Shankarnag
Music: Sathyam
Singer: P Susheela
Lyrics: Chi Udayashankar
Year :1981
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Thayiya Madilalli - ತಾಯಿಯ ಮಡಿಲಲ್ಲಿ1981*SGV - Hudba
ಅಭಿನಯಕ್ಕೆ ಇನ್ನೊಂದು ಹೆಸರೇ ಆರತಿ...
ಆ ಕಾಲದಲ್ಲಿ ಊರಿನ ಜನರೆಲ್ಲಾ ನೋಡಿ ಅಳುತಿದ್ದ ಕಾಲ ..
ಬಡತನ ಅನ್ನುವುದು ಬಹಳ ಕೆಟ್ಟದ್ದು, ಬಹಳ ಒಳ್ಳೇ ಹಾಡು.
ಈಗ ಕೇಳಿದರೂ ಕಣ್ಣೀರು ಬರುತ್ತದೆ.
ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲ... ಅಧ್ಭುತ ಅಮೋಘ..
ತಾಯಿ ಮಡಿಲಲ್ಲಿ ನೋಡಿ ಕಳ್ಳಿರು ಬರುತ್ತೆ ಈ ಸಾಂಗ್ ಅರ್ಥ ಪೂರ್ಣ ಸಾಂಗ್ ಬಡ್ತಾನ್ ಯಾರಿಗೂ ಬರ್ಬಾರ್ದು
ಆರತಿರವರ ನಟನೆಗೆ ಆಕೆಯೆ ಸಾಟಿ❤❤
ಸಿದ್ದರಾಮಯ್ಯ ನವರ ಸರ್ಕಾರದ ಭಾಗ್ಯಗಳಿಗೆ ಖಂಡಿತ ಅರ್ಥ ಇದೆ ಅನಿಸುತ್ತದೆ.
ಗರೀಬಿ ಹಟಾವೋ ಎಂದು 65ವರ್ಷ ಡಿಂದ ಕಾಂಗ್ರೆಸ್ ನವರು ಹೇಳುತ್ತಾ ಬಂದಿದ್ದಾರೆ 🤣😂🤣😂💯🤣😂🤭🤭
ಹೋಗಲೇ ಬೇಕು ಎಲ್ಲರೂ ಅಲ್ಲಿಗೆ, ಅದ್ಭುತವಾದ ಸಾಲುಗಳು.💯.😌😌😌
ಅಬ್ಬಯ್ಯ ನಾಯ್ಡು ಅವರ ತಾಯಿಯ ಮಡಿಲಲ್ಲಿ... ಅದ್ಭುತವಾದ ಚಲನಚಿತ್ರ...
ಸತ್ಯದ ದಾರಿಯಲ್ಲಿ ನಡೆಯಿರಿ ಎಥ. ಕಟ್ಟ ಬಾದು ರು ನಿಬಾ 1 ಯ ಸಚಾ ದುತಂದ 1 ತಾಯಿ ಟಿ) ನಾ (1) ಳ್ರು ಇದಿನ ಜನ್ಮೆ ಇದೇ ಅ) ೫೪ ಇಟ
ಸುಶೀಲಮ್ಮ ಅವರು ಹಾಡಿದ ಅದ್ಭುತವಾದ ಹಾಡು.. 😎
TT
TT
ಚಿ ಉದಯಶಂಕರ್ ರವರ ಅಮೋಘ ಸಾಹಿತ್ಯದ ಸಾಲುಗಳಿಗೆ ನಮನಗಳು
😭 ಬಡತನ ವೆ ಹೀಗೆ😭 nice song🙏
ನಿಜ
ಪ್ರತಿ ಸಲ ಈ ಹಾಡು ಕೇಳತಾ ಇದ್ದರೆ ಕಣ್ಣಲ್ಲಿ ನೀರು ಬರೋದು 🙏💐
Nija sir
@@devrajdevraj2849
😂
ಚಿ ಉದಯಶಂಕರ್ ಸುಶೀಲಮ್ಮ ಹಾಗೂ ಸಂಗೀತಗಾರರು🙏🏾🌼🙏🏾
ಬಡತನ ಅನ್ನೋದೇ ಒಂದು ವಿಚಿತ್ರ ಕ್ರೂರಿ ನಿಜಕ್ಕೂ ತುಂಬಾ ನೋವಿನ ಗೀತೆ ಬಡತನ ಅನ್ನೋದೇ ಶಾಪ ನಮಗೆ ದೇವರೇ ಎಲ್ಲರಿಗೂ ಒಳಿತು ಭಯಸು ತಂದೆ
J
@@dastagirshaik1852❤0
ನಾವು ಸಣ್ಣ ವಯಸ್ಸಿನಲ್ಲಿ ಈ ಚಿತ್ರವನ್ನ ನಮ್ಮ ಕಕ್ಕ ನಮ್ಮ ಅಜ್ಜಿ ರಾಣೆಬೇನ್ನೂರಲ್ಲಿ ನೋಡಿದ್ದೆವು ದುಖ ಆಗುತ್ತೆ ಯಾರಿಗೂ ಇಂತ್ತ ಬಡತನ ಬರೊದು ಬೇಡ ದೇವರೆ
ನಮ್ಮ ರಾಣೇಬೆನ್ನೂರು 😘❤️
RNR 😍🤩🔥🔥🔥🔥🔥
ಕಣ್ಣೀರ ಧಾರೆ ಈ ಲೋಕವೆಲ್ಲ.
ಕರುಳು ಕಿತ್ತು ಬರುವ ಸನ್ನಿವೇಶ.ಆರತಿ, ಶೋಭ ಇತರರ ಮನೋಜ್ಞ ಅಭಿನಯ.Thanks to P. Susheela madam and Satyam Sir.
No
@@rukminik5019 rdddccgbbnnr
Aarathi Acting never forget super actress
ಇಲ್ಲಾರೂ ಬಂದು ಗಳಿಲ್ಲ ನೆರಳನ್ನು ನಿಡುವರಿಲ್ಲ 😥😥
Your are right
ನಮ್ನ ಕುಟುಂಬದೊಂದಿಗೆ ಈ ಸಿನಿಮಾ ನೊಡಿ ಬಹಳ ಕಣ್ಣಿರು ಹಾಕಿದ್ವಿ
ತುಂಬಾ ಚೆನ್ನಾಗಿದೆ ಹಾಡು👌👌👍👌👍
ಇಂತಹ ಪರಿಸ್ಥಿತಿ ಈಗಲೂ ಜಿವಂತ್ ಇದೇ
Not much , what we suffered. Thanks to vajpayee government. It is 80% eliminated. Food is costly but even poor can afford. If appeasement politics stops, still may people can access to better life 🙏
2❤@RatnaKalanaik-zz9ev
ನಿಜ
ಈ ಹಾಡುನ್ನು ನಮ್ಮ ತಾಯಿಯವರು ತುಂಬಾ ಇಷ್ಟ ಪಡುತ್ತಿದ್ದರು ಆದರೆ ಅವರು ಕಾಲವಾಗಿ ಆರು ವರ್ಷಗಳ ಕಳೇದಿವೆ. ನಮ್ಮ ತಾಯಿ ಈ ಹಾಡಿಗೆ ಕಣ್ಣೀರು ಹಾಕಿದ್ದಾರೆ.
ಮನೋಜ್ಞ ಅಭಿನಯದ ಆರತಿ ಮೇಡಂ ರವರ ಸಂದರ್ಶನ ಮಾಡಿ ಸರ್.
Pls sir
E😮yyymit,,,zpppppo opp police officer lollipop lollipop yu gi be a good morning
Oli ahad Khap panchayat,,,,,,,,xsde😊
@@shakuntalajadav7271tyu ddz♥ಇಸ್ ಈದ್ ssreßಈ weeeddd😶ತ uuu🌰ಸೂಸ್ಸ್ಸ್ 7g☪️ಸೂಪರ್ 7dd ಸೂಪರ್ ûsytuyyuyyufudu xyugx
What a song... People who are poor who are struggle with poverty will know the real value of life. It's a real meaningful song.definitely people who are in better position after coming up with their struggled life or still struggling in life will definitely get tears in his eyes for sure.People who are very rich please help to whatever extent possible.
ಸತ್ಯಂ ಸಾರ್ ರಾಗ ಸಂಯೋಜನೆ ಸೂಪರ್
ಚಿಕ್ಕವನಿದ್ದಾಗ ಈ ಹಾಡು ಕೇಳಿದಾಗ ಚೆನ್ನಾಗಿದೆ ಅನ್ನಿಸುತಿತ್ತು.. ಇವಾಗ ಕೇಳಿದಾಗ ಮೈ ಜುಮ್ ಎನ್ನುತ್ತದೆ....
P. ಸುಶೀಲ ಮೇಡಂ 🙏🙏 🙏
ಆರತಿ ಯವರಿಗೆ 🙏🙏🙏
ಜೊತೆಯಲ್ಲಿ ಮಾಡಿರುವ ಹುಡುಗರಿಗೆ🙏🙏🙏
ಸಂಗೀತ ನಿರ್ದೇಶಕರಿಗೆ 🙏🙏🙏
Sahityagaararige🙏🙏🙏
ಹಿನ್ನೆಲೆ ವಾದ್ಯದವರಿಗೆ 🙏🙏🙏
ಕಣ್ಣುಗಳಿಂದ ನೀರು ಬರಿಸಿಸೋ ಚಿತ್ರ ದುಃಖ ಪ್ರದಾನ ಚಿತ್ರ
Great voice p. Sushilamma
ನನ್ಗೆ ನನ್ನ ಅಮ್ಮನ ನೆನಪು ತುಂಬಾ ಮಾಡುತ್ತೆ,
Me to Miss you ma
Chi.udayashankar is the top class lyricists in india.
Nijavaglu chi udayashankar avrannu yavatgu maribardu nam kannadada janathe
ಚಿ.ಉದಯಶಂಕರ್ ಅವರ ಮಾರ್ಮಿಕ ಗೀತಸಾಹಿತ್ಯದ ಹೃದಯವಿದ್ರಾವಕ ಗೀತೆ.
l
ತಾಯಿಯ ಮಡಿಲಲ್ಲಿ ಒಂದು ಒಳ್ಳೆಯ ಚಿತ್ರ ನಾನು ಚಿಕ್ಕಂದಿನಲ್ಲಿ ನೋಡಿದ್ದು ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ ಆರತಿಯವರು ಚನ್ನಾಗಿ ನಟಿಸಿದ್ದಾರೆ 👌
ಮನ ಮುಟ್ಟವಂತ ಗೀತೆ.
ಬಡತನದ ಬವಣೆ ಯಾರಿಗೂ ಬೇಡ 🙏🙏
Badavarige tappidalla anna
❤❤❤❤❤❤❤❤❤ hi@nmob❤❤❤ilans
Mom/
ಅದ್ಬುತ ವಾದ ಚಿತ್ರ
ಆರತಿ ಅವರ ಅದ್ಭುತವಾದ ಅಭಿನಯ
ಅದ್ಭುತ ಸಾಹಿತ್ಯ
ಈಹಾಡು ಬರೆದ ಲೇಖನ ಇತಿಹಾಸಮರೆಕೆ ಆಗಲ ಸರ್
ದುಃಖ ಉಮ್ಮಳಿಸಿ ಬರುತ್ತದೆ
Aarathi super
Deva enappa arathi abinaya amma bandu ondu sandarshana kodi tayi ee kalada kalavidarige kaleya bagge tilisi super hadu kaneeru bari kannerru susheelamma satyam udayshankar subba roa abbayi naidu ellarigu ❤❤❤❤❤koti namana arathi abinaya ❤❤❤❤❤ 50 vara odida chitra chitramandiradinda ache barua ellara kannallu kanneeru kanneeru bari kanneeru
ಸುಪರ್ ಹಾಡು
👌👌👌👌😭😭😭😭🙏🏻🙏🏻🙏🏻🙏🏻❤️ Arati mam 👌👌👌❤️❤️❤️
ಓಲ್ಡ್ ಈಸ್ ಗೋಲ್ಡ್ 👍
ಅದ್ಭುತ ಹಾಡು
Hats off to the content, voice and presentation
Very sorrowful and meaningful song when we heard our tear drops comes down 🙏🙏
ನಾವು ಎಲ್ಲಾ ಒಂದೇ ಓಂ ನಮಃ ಶಿವಾಯ
Hats off to Aarathi madam her acting is marvellous and the song is heart touching
ಮಗುವಿನ ಮುಗ್ಧ ನಗು ನೊಡಿ ಸಂಕಟ ಬಂತು.
ಹೌದು ಬ್ರದರ್
Exhorbitant lyrics-Chi.Udayashankar
Kannada song l
This is my most loving song and I can never forget Arathi Mams super acting,.
ಸುಪರ್ ಹಾಡು 👌👌
À
ಅಲ್ಲೊಂದು ಲೋಕಉಂಟು ಇಲ್ಲೊಂದು ದಾರಿ ಉಂಟು
Today you will. Never get this type melodies songs. Hats off to song writer and singer susheela madam
Nange appa illa amma illa idda akkandru illa nanna kai hididoru illa nangyaru illa nanu tabbali
Nanagu nimma haage yaaru illa
Don't worry.... Good Time will come 👍
ಯಾರೂ ಇಲ್ಲದವರಿಗೆ ದೇವರಿದ್ದಾನೆ ಬಿಡಿ..
ಈ ಸಿನಿಮಾ ಮತ್ತು ಹಾಡುಗಳನ್ನು ನೋಡಿ ಕುಟುಂಬ ಸಮೇತ ಅಳುತ್ತಾ ಕೂತಿದ್ದನ್ನು ಬಾಲ್ಯದಲ್ಲಿ ಕಣ್ಣಾರೆ ನೋಡಿದ್ದೇನೆ.. ಅಬ್ಬಾ ಎಂತಾ ಕಾಲ ಅದು.
S sir realy true idu nanna 2nd movie. Maneyavara ottige hogi nodthiddevu. Mostly nange aavaga 7 years. Intha movie eega barude illa.
ಬಾಲ್ಯದಲ್ಲಿ ಅಮ್ಮನ ಜೊತೆ ನಾನೂ ಅತ್ತಿದ್ದೆ ....
ಆರತಿಯವರ ಅದ್ಭುತ ಅಭಿನಯ ಇಂದಿಗೂ ಮರೆತಿಲ್ಲ.
@@jagadeeshas926 f
Anthaha movie eega elluntu
A
ಆರತಿ ಅಕ್ಕ ನಟನೆ ಆಕೆ ಸಾಟಿ ❤️❤️
ಸಾಹಿತ್ಯ ಬರೆದವರ ಜೊತೆ ಸಂಗೀತಗಾರನ ಮೋಡಿಗೆ ಹಾಡುಗಾರರ ನಟನ ಪ್ರತೀಭೆಗಳಿಗೆ ನಮನ
👌
Old is gold
ಹಾಡು ಬಹಳ ಅರ್ಥಪೂರ್ಣವಾಗಿದೆ
Super ❣️
Old is gold songs
Arathi mam acting.....wow......🙏🙏🙏
Namo Taayeeee
🙏🙏🙏🙏🙏🙏
Beautiful song
Matte namma arati Avaru matte picture madbekari aa bhagya matte barbeku
Hart touch Song
Heart touching song😢
P, sushila madam super songs likes Ashok g garag
❤❤❤ super super super
ಹಾಡು ಬಹಳ ಚೆನ್ನಾಗಿ ಇವೆ.ಆದರೆ ಚಿತ್ರ ಕಥೇ ? ಮಕ್ಕಳು ಬಹಳ ಇದ್ರರೆ ಈರೀತಿ ಎನ್ನುವುದು ತಪ್ಪು.
Poor policeman's family, with wife dead, two teen marriageable girls. Best film on need for Family Planning.
If melody queen Suseela sings, any song will become a hit. See the clarity in her nectar filled voice and at the same time the pathos expressed in her rendition. She is the Great of the Greatest.
Super movie
P susheela one of the great legend for our south India , still no one reached her place she has a pure sharp vocal and language pronunciation great , what a beautiful song great and thanks to Ganesh audio such a beautiful songs and best AV re editing for Kannada music lovers.
Excellent well said
Nagraj even..Dr.S.Janaki..too
@@piouskerur Never ever
S janaki is most talented singer than any other singer without learning classical music
@@drmadeshmanjunatha4124 S Janaki not a singer just mimicry artist and sorrowful cry tone
ಜೀವನದಲ್ಲಿ ಮರೆಯಲಾಗದ ಹಾಡು.
My favourite song ❤❤❤❤❤❤❤
Manssige tumba novagutte e sog kelidare
Arathj is difficult actar thanks super
Beautiful ❤️ song
ನನೖ ಜೀವನದಲೈ ಇದೇ ತರಹ ಈಗೀದೀ
One of saddest song..... Heartouching song.... Every line is very meaningful.....
Excellent song
Thank you for this song
Wish you happy Good morning. But this song is a Real Of Very Beautiful and Super Song.
ಹಾಡು ಆರ್ತಿಯ ಅಭಿನಯ ತುಂಬಾ ಚೆನ್ನಾಗಿದೆ
Nija eli erovargu ee novu mugiyodila😢
Super hits songs
my tears are came even this is film i Know
Eshtu chennagi act madiri aarati medam nivu yavaglu kushiyagi erabeku 🙏🙏🙏🙏🙏🙏
Super sing
Super song
❤❤❤❤❤❤s sir super 😊😊😊😊😊😊😊😊😊😊😊😊😊❤❤❤❤❤❤❤
Super ever green melodious tragedy song 😭😭😭😭😭
Supper
Aratai,super
🙏. True lines ❤️
Inta badatanavannu anubavisidavalu naanu aadaray eega annaattigeyara tavarina preetiya badatanavannu anubavisuttiddene.aadaray devar krupeyaganda makkala preetiya shrimantikeyalli sambramisuttiddenay bagavantanige nanna🙏