Nikhil Kumaraswamy Vs Prajwal Revanna: Political Fight Between Brothers?

Sdílet
Vložit
  • čas přidán 29. 11. 2020
  • Nikhil Kumaraswamy Vs Prajwal Revanna: Political Fight Between Brothers?...,
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ಅವ್ರಿಬ್ಬರು ದೊಡ್ಡಮನೆಯ ಮೊಮ್ಮಕ್ಕಳು - ಹುಟ್ಟಿದ ಕೂಡಲೆ ದೊಡ್ಡ ದೊಡ್ಡ ಸ್ಟೇಟಸ್ ಜೊತೆಗಿಟ್ಟು ಕೊಂಡು ಬೆಳೆದವರಿಗೆ ಬೆಳೆ ಬೆಳೆಯುತ್ತಾ ಅದೇನೋ ಸಣ್ಣದಾಗಿ ಒಂದು ಗ್ಯಾಪ್ ಶುರುವಾಗಿತ್ತು - ಒಬ್ಬರ ತಂದೆ ಪ್ರಭಾವಿ ಸಚಿವರಾದ್ರೆ ಇನ್ನೊಬ್ಬರು ಎರಡೆರಡು ಬಾರಿ ಸಿಎಂ ಆದವರ ಮಗ - ಆದ್ರೆ ಏನ್ಮಾಡೋದು ಸಂಬಂಧದಲ್ಲಿ ಸಹೋದರರಾದ್ರು ಎರಡೂ ಕುಟುಂಬಗಳು ದೂರ ಇದ್ದಿದ್ದರಿಂದ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಲೇ ಇಲ್ಲಾ - ಆದ್ರೆ ಈಗ ಒಂದೇ ವೇದಿಕೆ ಮೇಲೆ ಜೊತೆ ಜೊತೆಗೆ ಭಾಷಣ ಮಾಡ್ತಾರೆ - ಒಮ್ಮೊಮ್ಮೆ ಅವರ ಮಾತು ವಿವಾದವೂ ಆಗುತ್ತೆ - ಆಗೋ ವಿವಾದದಿಂದ ಪಾರಾಗೋಕೆ ಆ ಸಹೋದರರು ಈಗ ಒಂದಾಗಿದ್ಧಾರೆ - ಜೊತೆ ಜೊತೆಯಾಗೇ ಸಂಘಟನೆ ಮಾಡೋ ಸವಾಲ್ ಹಾಕಿದ್ದಾರೆ - ಅಷ್ಟಕ್ಕೂ ಯಾರೀ ಸಹೋದರರು ಅಂತೀರಾ ಈ ಸ್ಟೋರಿ ನೋಡಿ
    #TV9Kannada #Nikhil #Kumaraswamy #Prajwal #Revanna #PoliticalFight #Brothers #JDS

Komentáře • 60