HD Kumaraswamy : ಮೋದಿ ಒಂದೂವರೆ ಗಂಟೆ ಅಡ್ವೈಸ್ ಮಾಡಿದ್ರು, ಆಫರ್ ಕೊಟ್ಟಿದ್ರು | Suvarna News Hour Special
Vložit
- čas přidán 17. 07. 2023
- HD Kumaraswamy : 2018 ರಲ್ಲಿ ಮೋದಿ ಕಾಂಗ್ರೆಸ್ ಬಿಟ್ಟು ಬನ್ನಿ ಅಂದಿದ್ರು, ಮೋದಿ ಒಂದೂವರೆ ಗಂಟೆ ಅಡ್ವೈಸ್ ಮಾಡಿದ್ರು, ಆಫರ್ ಕೊಟ್ಟಿದ್ರು. | HD Kumaraswamy on PM Narendra Modi
Opposition alliance to be called INDIA | Indian National Developmental Inclusive Alliance | Congress New Alliance | NDA vs INDIA
#INDIA #Mahaghthbandhan #NDAvsINDIA #LokSabhaElection2024 #ಕನ್ನಡನ್ಯೂಸ್
HD Kumaraswamy interview in Suvarna News | Suvarna News Special Interviews | Suvarna News Hour Special | Suvarna News Hour Special interview | Suvarna News Hour Special With HD Kumaraswamy | Ajit Hanamakkanavar
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#suvarnanews #kannadanews #karnatakapolitics
CZcams ► czcams.com/users/livepN8Bo4CnAxI
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
#hdkumaraswamy #suvarnanews #suvarnainterviews #SuvarnaNewsHourSpecial
I am BJP supporter but I like his work and last election Manifesto ❤
ಕುಮಾರಸ್ವಾಮಿ ಯಂತ ಮುಖ್ಯಮಂತ್ರಿ ಇನ್ನೊಮ್ಮೆ ನಮ್ಮ ರಾಜ್ಯಕ್ಕೆ ಸಿಗಲ್ಲ
ಅಂತೂ ಅಣ್ಣನಿಗೆ ಜ್ಞಾನೋದಯವಾದ ಹಾಗಿದೆ......!?!?
😂😂😂
ಸರಿಯಾದ ನಿರ್ಧಾರ ಸಮಯಕ್ಕೆ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ
ಸರ್ ನೀವು
ಈಗಲಾದರೂ ಬದಲಾಗಿ
ಹಿಂದೂ ಧರ್ಮದಲ್ಲಿ ಸಾಗಿ ಮುಂದೆ ನಿಮ್ಮದೇ ಸ್ವಂತ ಪಕ್ಷ ಸಂಘಟನೆ ಕಾರ್ಯಕರ್ತರು ನಿಮ್ಮನು ಪ್ರೀತಿಸುತ್ತಾರೆ ❤️
ಕುಮಾರಣ್ಣ ಈ ವಿಷಯ ಅಧಿಕಾರದಲ್ಲಿ ಮುಂದೆ ಹೇಳಬೇಕು ಅಣ್ಣ ನಿನ್ನಂತ ಮನುಷ್ಯ ನೋಡಿಲ್ಲ
ಸತ್ಯ ವಾದ ಮಾತು ನಿಜ ನಮಸ್ಕಾರ ಕುಮಾರಸ್ವಾಮಿ ಅವರಿಗೇ
Namo knows HDK is really best administrator.
ನಿಜವಾದ ಮಾತ್ತು ಅಣ್ಣ 🙏🙏🙏🙏
He is right, whoever goes with Congress are finished, Shivsena,NCP,JDU ,RJD ,SP ,
BSP are example.
Good realisation after a decade.
Great sir ನಿಜವಾಗಿಯೂ ಸತ್ಯ ಮಾತು ಈವತ್ತು ಮಾತನಾಡಿದ್ರಿ
ಕುಮಾರಸ್ವಾಮಿಯವರೇ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆ ಇದೆ ಜಿಲ್ಲಾವಾರು ಜೆಡಿಎಸ್ ಪಕ್ಷದ ಹಾಲಿ-ಮಾಜಿ ಶಾಸಕರುಗಳಿಗೆ ಜವಾಬ್ದಾರಿಯನ್ನು ಕೊಟ್ಟು ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಬೇಕು ಪ್ರತಿ ತಾಲೂಕು ಜಿಲ್ಲೆಯಲ್ಲಿ ಪ್ರತಿಭಟನೆಯನ್ನು ಮಾಡಬೇಕು ಅದಕ್ಕೆ ಬಾನಿ ಬೆಳೆ 124 ಹಾಲಿ ಮಾಜಿ ಶಾಸಕರು ಜಿಲ್ಲಾಧ್ಯಕ್ಷರು ಮೀಟಿಂಗ್ ನನ್ನ ಕರೆದು ಪಕ್ಷದಿಂದ ದೇಶವನ್ನು ಕೊಡಬೇಕು
Kumarswamy ji talking true words.
Yes sir, bjp jothe eruvdhu 💯% good
First time kumarswamy speaking trust.
Modiji 🔥🔥🔥
🙏🏻
BJP is good but HDK na nambalike agalla
ಯಾಕೆ ಕುಮಾರಣ್ಣ ಅಂತ ಏನ್ ಪಾಪ ಮಾಡಿದಾರೆ ಅಂತ ಅವರನ್ನೂ ನಂಬಕ್ ಆಗಲ್ಲ? ಅವರನ್ನು ಕರ್ನಾಟಕಕ್ಕೆ ಅವಿರೋಧ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದರೆ ಬಿಜೆಪಿಗೆ ಒಳ್ಳೆಯದು..❤ Kumaranna
Nowadays u r coming out with great leadership n ur move nowadays is appreciable we like ur move nowadays n neevu heege iri n irabekadde gud luck k Swamy
Kumaraswamy is a gem💎 like person ...we most of people of karnataka looked him on basis of his caste apprehensions rather than appreciateing his work.
My father being farmar couldn't repay the agri loan with compound interest ..as a matter of your policy of "loan waiver" we got our amount rangeing 15 lakhs waived and had helped us immensly during tough times...im always greatlfull to you sir🙏
Victory to karnataka 💛❤
Finally kumaranna you understood what congress party is..I agree from all all current cms kumaranna is best
🙏🙏🙏
Greatest leader of Karnataka
🙏🙏
😢😢
Join bjp take karanataka lead ❤
ಅವತ್ತು ನಿಮ್ಮ ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ನಿಮ್ಮ ಅಧಿಕಾರ ಸಾಧನೆ ರೈತಪರ ಚಿಂತನೆ ಗ್ರಾಮ ವಾಸ್ತವ್ಯ ಹಳ್ಳಿಗಳ ಅಭಿವೃದ್ಧಿ ಎಲ್ಲವೂ ಅಮೋಘ ಅಣ್ಣಾ.. Sorry ನನಗೆ ನಿಮ್ಮ ಮೇಲಿದ್ದ ಅಣ್ಣಾ ಅನ್ನೋ ಗೌರವ ಹೋಗಿ ಸರ್ ಅನ್ನೋಕು ಕಾರಣ ಇದೆ ಹೇಳ್ತಿನಿ ಮುಂದೇ..ಅಧಿಕಾರ ಅನುಭವಿಸಿದ ಮೇಲೆ ಜಸ್ಟ್ ಅಧಿಕಾರ ಬಿಟ್ಟುಕೊಟ್ಟು ನಂತರ ಅಪ್ಪಾಜಿ ಅವ್ರು ಆಟ ಶುರು ಮಾಡಬಹುದಿತ್ತು ತಪ್ಪು ಮಾಡದ ರಾಜಕಾರಣಿ ಯಾರೂ ಇರಲ್ಲಾ ಹಾಗೇ ಯಡಿಯೂರಪ್ಪ ಅವ್ರು ಯಾವ್ದೋ ಒಂದ್ರಲ್ಲಿ ಇರ್ತಾರೆ ಅದುನ್ನ ಹೆಕ್ಕಿ ತೆಗೆದು ಆಟ ಆಡಿದ್ರೆ ಇನ್ನ 20 ವರ್ಷ ನೀವೇ ಮುಖ್ಯಮಂತ್ರಿ ಆಗಿರ್ತಿದ್ರಿ ಯಾಕೆ ಅಂದ್ರೆ ನಿಮ್ಮ 20 ತಿಂಗಳ ಕೆಲಸ ಎಲ್ಲರನ್ನೂ ನಿದ್ದೆ ಕೆಡಿಸಿತ್ತು.. ವಚನ ಭ್ರಷ್ಟ ಪಟ್ಟ ಹೊತ್ಕೊಂಡ್ರಿ ಇವಾಗ ಮಾಜಿ ಪ್ರಧಾನಿಗಳ ಮೇಲೆ ಹಾಕ್ತಾ ಇದ್ದೀರಾ ಇರ್ಲಿ ಬಿಡಿ... ಆಮೇಲೆ ನೀವು ನಿಮ್ಮ ತನ ಬಿಟ್ಟು ಕಿಂಗ್ ಮೇಕರ್ ಅಂದ್ಕೊಂಡ್ರಿ ನಿಮ್ಮದೇ ಶಿಷ್ಯ ಸಿದ್ದಣ್ಣ ಆಟ ಆಡೋಕೆ ಶುರು ಮಾಡಿ ಏನೇನೆಲ್ಲ ಆಯ್ತು ನಿಮಗೆ ಗೊತ್ತು.. ಅಂದಾಗೆ ಅಣ್ಣಾ ಅನ್ನೋ ಗೌರವ ಯಾಕೆ ಹೋಯಿತು ಅಂದೇ ಗೊತ್ತಾ ನೀವು ಸರಿ ಇದ್ದೀರಾ ನಿಮ್ಮ ಕೆಳಗೆ ಕೆಲಸ ಮಾಡೋರ್ವಲ್ಲಾ ಅವ್ರೆಲ್ಲಾ ನೀವು ಕೊಡೊ ದುಡ್ಡಲ್ಲಿ ಭ್ರಷ್ಟಾಚಾರ ಮಾಡ್ಕೊಂಡು ಅಮಾಯಕರ ಹೊಟ್ಟೆ ಹೊಡ್ಕೊಂಡು ನಿಮ್ಮ ಹೆಸರನ್ನ ಹಾಳು ಮಾಡ್ತಾ ಇದಾರೆ ಅಷ್ಟೇ ಅವ್ರೆಲ್ಲಾ ಗೌಡ್ರು ಅಂತಾ ಹೇಳ್ಕೊಳ್ಳೋಕೆ ನಾನೊಬ್ಬ ಗೌಡ ಅಂತಾ ಹೇಳ್ಕೊಳ್ಳೋಕು ನಾಚಿಕೆ ಆಗುತ್ತೆ.. ಅದಕ್ಕೆ ನಿಮಗೆ 20 ಕ್ಕೆ ಜಾಸ್ತಿ ಸೀಟ್ ಬರಲ್ಲಾ ಎಲ್ಲಾ ಶಾಮೀಲ್ ಆಗಿ ನಿಮ್ನ ಮುಳುಗಿಸ್ತಾ ಇದಾರೆ..ನೀವೇನ್ ಈ ಕಮೆಂಟ್ಸ್ ನೋಡಲ್ಲ ಅಂತಾ ಗೊತ್ತು ನಿಮ್ಮ ಎಂಜಲು ತಿನ್ನೋ ನಾಯಿಗಳು ನೋಡೇ ನೋಡ್ತಾರೆ ನಾನು ಯಾರಂತ ಅರ್ಥ ಆಗಿರುತ್ತೆ ಬಿಡಿ
❤
Anna nija helbekandre neenu thumba dodda thappu madibitte
Good talk K Anna🎉
Pen drive swamy ge jai😂
Yes
6 kottre atte kade 3 kottre sose kade 😂😂
Finally you realised this after a decade. Still one of the good leader in Karnataka politics.
👍👍👍
ಕರ್ನಾಟಕ ಕಂಡಂತಹ ಅದ್ಭುತ ಸಿಎಂ ಕುಮಾರಸ್ವಾಮಿ ಸರ್
Kumaranna should be made LOP ❤
Good sir
ಧನ್ಯೋಸ್ಮಿ
😅
*welcome to bajappa kummi boss*😘😘😘
Well said kumarswamy Sir, 🙏 we request you to merge with BJP and start a fresh politics in Karnataka, past is past.. now we need to fight with this Anti Hindu government
CONGRESS IS NOT ANTI GOVERMENT. PLS
@@sandraserah7458 we can see the killing of Hindus and saint's in Congress govt and shouting for Pakistan, they have a single goal of making this country Islamic
ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ ಅಂದರೆ ಹಿಂದೂ ದೇವಸ್ಥಾನಗಳನ್ನ ಮುಜರಾಯಿ ಇಲಾಖೆಯಿಂದ ಬಿಡಿಸಲು ಹೇಳಿ ನೋಡೋಣ... Waqf board ತೆಗೆದುಹಾಕೋಕೆ ಹೇಳಿ ನೋಡೋಣ...
ಇದನ್ನ ಏನಾದ್ರೂ ಕಾಂಗ್ರೆಸ್ ಮಾಡಿದ್ರೆ ಆ ಪಕ್ಷಕ್ಕೆ ನಾನು ಲೈಫ್ ಟೈಮ್ ವೋಟ್ ಹಾಕ್ತಾನೆ.
CM post siglilla antha urkondu yeneno statement kodbaardu
👍👍👍👍B.J.p
🙏🙏🙏🌹🌹🌹👌👌👌🌻🌻🌻
Good thought now join with modiji sir its very good job
Oo kana ಅಣ್ಣಾ ಇನ್ನ ಮುಂದೆ ನೀನೇ ಮುಖ್ಯ ಮಂತ್ರಿ ನೀನೇ ಪ್ರಧಾನಿ ನೀನೇ ರಾಷ್ಟ್ರಪತಿ
Now we are with Jds ☑️💯
Same here...Earlier?
Hdk is great
ಯಪ್ಪಾ ತಂದೆ ಆದಷ್ಟು ಬೇಗ ಬಿಜೆಪಿಗೆ ಸೇರಿಕೊಂಡು ಯಾಕಿಂಗ್ ಆಡ್ತಿದೀಯಾ😅
ತುರುಕರೆ ನಿಮಗೆ ಇದ್ದೇ ಇದೆ ಕಾಂಗ್ರೆಸ್ ಯಾಕಂದ್ರೆ ನಿಮ್ಮ ವಂಶದವನೇ ರಾಹುಲ್
Ashte matte
Shiva Sena tune undra congress bolimagane
Finally realise
Jai kumaranna
Super
ಬರೀ ಇದೆ ಆಯ್ತು ನಿಂದು
Joker😂
Super sir
Give encouragement to poets and drama artists by giving dem scholarships
Great warrior of world Namma kumaranna.
like is sakuni
ನಮ್ ಕುಮಾರ್ ಅಣ್ಣ ಗದೆಲೀ ಬಿಟ್ಟಿದ್ಕೆ ನಮ್ ಶಮಿಕ ಹುಟ್ಟಿದೆ ಆ ಯುದ್ದ ಇನ್ನೂ ರೋಚಕ
ಪ್ರಾದೇಶಿಕ ಪಕ್ಷಕ್ಕೆ , ಸ್ವಂತ ಪಕ್ಷದ ಮೇಲೆ ಒಂದು ನಿಯತ್ತು ಅನ್ನೋದ ಇಲ್ಲ.
We can't take whatever he tells us. 80% will not be accurate...
100% you are right.
ಇಷ್ಟೆಲ್ಲ ಇದ್ರೂ ಯಾಕಣ್ಣ ಅಲ್ಲಿ ಹೋದ್ರಿ.
Jai Kumaranna❤
Good anna nanu andu punay kote katyally hule yake anta gotaytu best seee chincholly kalburge you wen
Pls modernize ksrtc and bmtc buses so dat drivers drive comfortable
Conduct parents teachers meeting in govt schools and inform parents not to drink alcohol infront of kids
ನಿಜವಾಗಿಯೂ ಸತ್ಯ ಮಾತು ಈವತ್ತು ಮಾತನಾಡಿದ್ರಿ
King👑 kumaraswamiy, Hurdayavanth Rajakrni.
Kumaranna ge jaaaaaaaaaaaaaai 👍👌💪
Late Realization
*welcome to BAJAPP kummi boss😍😍😘*
0:47
We have not forgot your role in 20:20
2 ದೋಣಿಯಲ್ಲಿ ಕಾಲಿಡುತ್ತಲೇ raajkiya ಮಾಡುತ್ತಿರುವ ಕುಮಾರ್ ಸ್ವಾಮಿ ಕಾಮಿಡಿ man
Jai HDK ✨
Good decision
ಕುಮಾರ ಸ್ವಾಮಿ ಯವರೇ ನಿಜವಾಗಲೂ ನೀವು ಗ್ರೇಟ್. 🙏🙏🙏🙏🙏🙏
Sullu swamy Mosa swamy BJP jote 20.20Cm. Aagi mosamadida giraki Rahul Gandhi Sonia Gandhi nu hogaltare eega BJP hogaltidre avakashavadi rajakarini BJP jyotehogi TANDE matu ಮೀರಿದ ಮಗ ನಾನು ಎಂದು ಕಣ್ಣೀರು ಹಾಕಿದ ಗಿರಾಕಿ karikage bilikage aagodilla ನೀನು ಕರಿಕಾಗೆನೆ ಜನ ಮುಂದಿನ ದಿನಗಳಲ್ಲಿ. ಸರಿಯಾದ ಬುದ್ಧಿ ಕಲಾಸ್ತರೆ
Hindugale jaati bidi ogattagiri
Jai karanataka
Jai bhaaratha
Jai hind 🇮🇳
List out the water scarcity districts in Karnataka and create small ponds so dat rain gets filled
Jai jds
Hdk is great leader go with BJP
This is right kumaramna. True secular
Oosaravalli
Agle e matu ಕೇಳಿದ್ರು ಈ ಪರ್ಸ್ಟೈತಿ ಬರ್ತಿತಿತ
Kumaranna is honest
Jai modiji ♥️♥️♥️🙏🙏🙏
Before elections???? What was in your mind ???
ಮತ್ತೆ ಯಾವ ಪುರುಷಾರ್ಥ ಕ್ಕೆ ನಿಮ್ಮ ಪದಗ್ರಹಣ ದಿನ ಅಷ್ಟೊಂದು ನಾಯಕರನ್ನು ಕರೆಸಿದಿರಿ,ಈ ಕಡೆ ನೂ ಒಂದ್ ಇರ್ಲಿ ಅಂತಾನಾ..
Pls put 20 to 30 ladies buses n bng
Nijavadha mathu sir
Brother there is a proverb in hindi '' Dhobi ka kutta na Ghar ka na Ghar ka ""
It proves that the PM of the nation is trying to topple government. Cheap levels of politics
HDK minorities votes goskara thumba prayatna pattru, CM Ibrahim na state president madidru, istella madidru saha minorities votes goes for congress like anything antha ivaga realise aagidare, that's ok it's never too late, BJP + JDS olle combination. Gowdas + BJP supporters unity alli idre they will be forming government in August 2024. HDK will be CM , Nikhil and yatindra will be DCM, Hope karnataka will be in safe hands from 2024 atleast.
Who is yatindra..
Nam kumaranna nige buddi illa congress na namkondu ivathu 19 seat tagondavre .... Swalpa tale upayogisi ... Modi antha mahan nayaka support madtavne Andre kumaranna support madbek ithu
Bere caste avru support beda antha open agi heltidira. Okay understood
Mooru kotre atte kade aaru kotre sose kade
I'm not for sale... bcoz I'm already sold.. 😂😂😂
Avakashavadi rajkarani
Guruve enidhu😂😂
Kumaranna ❤.....jai jds
HDK please merge jds with BJP next time BJP will get full mejority
Bakit edli
Jai bjp.....join bjp and lead.
......jai bjp.....jai modiji....jai kumaranna if join bjp.....
Usaravalli