Video není dostupné.
Omlouváme se.

ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡ್ಗ..! | Young Scientist NM Pratap | India's Drone Boy

Sdílet
Vložit
  • čas přidán 14. 12. 2018
  • ಪ್ರಪಂಚದ ಅತ್ಯಾಧುನಿಕ ಡ್ರೋನ್​ ವಿನ್ಯಾಸ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಯುವ ವಿಜ್ಞಾನಿ, ಅಪ್ಪಟ ಕನ್ನಡಿಗ ಎನ್​.ಎಂ.ಪ್ರತಾಪ್​ ಅವರ ಮನದಾಳದ ಮಾತು ಫಸ್ಟ್​ನ್ಯೂಸ್​ ಜೊತೆ.
    Young scientist, Drone designer NM Pratap shares his life story and achievements with FirstNews.
    --------------------------------------------------------------
    FirstNews Kannada Karnataka's youngest and liveliest news channel
    --------------------------------------------------------------
    Official website:
    www.firstnews.tv
    Like us on Facebook:
    / firstnews.tv
    Follow us on Instagram:
    / firstnews_tv
    Follow us on Twitter:
    / firstnews_tv
    Google Plus:
    plus.google.co...
    Subscribe to CZcams Channel:
    / firstnewskannada
    Subscribe to YT Comedy Channel:
    / firstnewscomedy
    Follow us on Pinterest:
    / firstnews_tv
    -----------------------------------------
    #NMPratap, #DroneDesigner, #Drones, #FirstNewsKannada, #firstnews.tv,

Komentáře • 3,5K

  • @punithgowda4658
    @punithgowda4658 Před 8 měsíci +93

    ಆ ರಾತ್ರಿ ಎರಡು ಘಟನೆ ನಡೀತು..ಒಂದು ಪ್ರತಾಪ್ ಹುಟ್ಟಿದ..ನಂತರ ಸುಳ್ಳು ಹುಟ್ಟಿತು😢

  • @chintuvarma9390
    @chintuvarma9390 Před 4 lety +587

    Inspiration goskara nodtidde ಇವಾಗ ಕಾಮಿಡಿ goskara nodtidini

  • @medpharmacy7743
    @medpharmacy7743 Před 4 lety +71

    ಇವನ ನಿಜವಾದ ವಿಷಯ ಗೊತ್ತಾದ ಮೇಲೆ ಯಾರು ಯಾರು ಈ ವಿಡಿಯೋ ನೋಡುತ್ತಾ ಇದ್ದೀರಾ ಲೈಕ್ ಮಾಡಿ...😄😄

    • @scienceandtechnology524
      @scienceandtechnology524 Před 4 lety

      Yardo matter li nin channel belskotidiya Thu erode 4 or 5 video nin channel li thu

  • @rolexsurya2607
    @rolexsurya2607 Před rokem +67

    I am here to read 3 years ago comments 😆 the real victims

  • @devarajg62
    @devarajg62 Před 4 lety +318

    ನಕ್ಕನ್ ಇವ್ನ್ Motivation speech ನೋಡಿ, ಮನೇಲಿರೊ Electric items ಎಲ್ಲ ಬಿಚ್ಚಿಕೊಂಡು ಸರಿ ಮಾಡ್ತೀನಿ ಅಂತ ಕುಂತಿದ್ದೆ. ಇವಾಗ್ ಗೊತ್ತಾಯ್ತು... 😂🤣😡😜😒

    • @umeshs4162
      @umeshs4162 Před 4 lety +11

      Ohhh great 😂🤣🤣🤣🙏🙏🙏🙏ivag gottaita?

    • @SanjayKumar-gv2ph
      @SanjayKumar-gv2ph Před 4 lety +5

      Wait maadu guru ivn helirodu yella sullu anta innu prove aagilla ...ivne proof kodtanante wait maadi

    • @gajendragaja1233
      @gajendragaja1233 Před 4 lety +3

      @@SanjayKumar-gv2ph ಇಲ್ಲಾ ಅಣ್ಣ ಇವರ ಮಾತಿನಲ್ಲಿ ಕ್ಲಾರಿಟಿ nd ಕಾನ್ಫಿಡೆನ್ಸ್ ಇಲ್ಲಾ, ಇವರು ಇತ್ತೀಚಿನ ಲೈವ್ ವಿಡಿಯೋ ದಲ್ಲಿ ಹಾಗೆ ide...

    • @anti-womentraffickingkanna8755
      @anti-womentraffickingkanna8755 Před 4 lety +3

      😂😂🙏🙏🙏😂😂

    • @hemasworld-kannadaincalifo8045
      @hemasworld-kannadaincalifo8045 Před 4 lety +2

      @@SanjayKumar-gv2ph If everything, what he said was true, he had a lot of things to say and show by now. A lot things he said was very impossible to do.

  • @mohsinmyrs
    @mohsinmyrs Před 2 lety +46

    Telling lies in the flow, truly a talent!!

  • @pshivu1998
    @pshivu1998 Před 4 lety +233

    ನಿಜವಾದ ಬಕ್ರಗಳು ನೀವು ಮಧ್ಯಮ ದವರು

  • @Aestheticjam9034
    @Aestheticjam9034 Před rokem +42

    When I am bored i watch his videos 🙂

  • @You-vt2qq
    @You-vt2qq Před rokem +46

    Confidence level🔥🔥

  • @user-tq9kw8kh8h
    @user-tq9kw8kh8h Před 3 lety +11

    ಮೊದ್ಲು ನಾನ್ motivate ಆಗೋಕೆ ಇವ್ನ ವಿಡಿಯೋ ನೋಡ್ತಾ ಇದೆ. ಇವಾಗ ನೋಡ್ತಾ ಇದ್ರೆ ಯಾವ್ದೋ ಕಾಮಿಡಿ ಶೋ ನೋಡ್ತಾ ಇದಿನೇನೋ ಅನಿಸ್ತ ಇದೆ

  • @vinayb2245
    @vinayb2245 Před 4 lety +26

    Imagine the anchors who interviewed him with such enthusiasm

  • @Manjushetty1989
    @Manjushetty1989 Před 4 lety +35

    ಆ ಹಾ ಹಾರಿತು ಹಾರಿತು ಹಾರಿತು 200 ಮೀಟರ್ ಹಾರಿತು 400 ಮೀಟರ್ ಹಾರಿತು 600 ಮೀಟರ್ ಹಾರಿತು ಕೊನೆಗೆ 700 800 1000......ಹಾರಿತು...🙄ಏನು ಅಂದ್ರಾ ಇವನೇ ಮೈಕಲ್ಲಿ ಹಾರಿಸಿದ ಕಾಗೆ 😬😂😂😂😜🙋‍♂️

    • @prasannak498
      @prasannak498 Před 4 lety +1

      ನಾನೇ ರೆಕ್ಕೆ ಕಟ್ಟಿ ಹಾರಿದಷ್ಟು ಖುಷಿ ಆಯ್ತು😂😂😂 ಈವನ ಬಾಯಿಗೆ ಮಣ್ಣು ಹಾಕ, ನಾನಂತೂ full fan ಹಾಗಿದ್ದೆ evanige, ನೋಡಿದ್ರೆ ಫೇಕ್ ಬದ್ದಿಮಗ 😡😡

  • @sannidhivlog
    @sannidhivlog Před 5 lety +275

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು ಹಾಗೆ ಕನ್ನಡಿಗರು ಕೂಡಾ , ಇಂದಿನ ಯುವ ಪೀಳಿಗೆಗೆ ನೀವು ಸ್ಪೂರ್ತಿ ನಿಮ್ಮ ದೇಶ ಭಕ್ತಿ ನೋಡಿ ಹೆಮ್ಮೆ ಪಡಬೇಕಾದ ಸಂಗತಿ ನಿಮ್ಮ ಎಲ್ಲಾ ಹೋಸ್ ಪ್ರಯತ್ನ ಯಸ್ವಿಯಾಗಲಿ ನನ್ನ ಕಡೆಯಿಂದ ಇನ್ನೊಂದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sushmithas7363
    @sushmithas7363 Před 5 lety +42

    ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ.....ದೇವರು ಒಳ್ಳೆಯ ಆರೋಗ್ಯ ಮತ್ತು ಐಶ್ವರ್ಯ ಕೊಡಲಿ

  • @confusedatmas6605
    @confusedatmas6605 Před 4 lety +32

    Hi like if you are watvhing after his fake issue 😂

  • @timetraveller1141
    @timetraveller1141 Před 4 lety +69

    Who are here after knowing he is fraud 😂

  • @BisiBite
    @BisiBite Před 5 lety +41

    ALL THE BEST ,,,,Next scientist of ISRO,,,!

  • @renukanagaraj383
    @renukanagaraj383 Před 5 lety +81

    ಸ್ನೇಹಿತ ಪ್ರತಾಪ್ ಧನ್ಯವಾದಗಳು. ನೀವು ಯುವಕರ ಸ್ಫೂರ್ತಿ. ನಿಮ್ಮ ಕಾಯಕ ಮುಂದುವರಿಯಲಿ. ನಿಮ್ಮ ಮುಂದಿನ ಪ್ರಯೋಗಗಳು ಯಶಸ್ವಿಯಾಗಲಿ ಎಂದು ಹಾರೈಸುವೆ.

    • @gumdropsngunda4502
      @gumdropsngunda4502 Před 4 lety +4

      Lopar

    • @godwingundimi
      @godwingundimi Před 4 lety +4

      Plz remove it

    • @manjunathaguru7175
      @manjunathaguru7175 Před 3 lety +1

      ಈ ಕಿತ್ತೋದವನು ಯುವಕರಿಗೆ ಸ್ಫೂರ್ತಿ ನ....?😂😂😂😂
      ಸುಳ್ಳು ಹೇಳಿ ಉಂಡೆ ನಾಮ ಹಾಕೋವನೇ..

    • @priyapatil6948
      @priyapatil6948 Před 2 lety +2

      😂😂😂😂😂

  • @ravigowda1686
    @ravigowda1686 Před 4 lety +22

    ಈ ನನ್ ಮಗನ ಮುಖ ನೋಡಿ ಕಣ್ಣ್ ನೋಡಿ ಯೋಚನೆ ಮಾಡಿ ಹೇಳೋದ್ರಲ್ಲಿ ಗೊತ್ತಾಗುತ್ತೆ

  • @lsdevadiga4930
    @lsdevadiga4930 Před 4 lety +53

    ಕೋಟಿಗೊಬ್ಬ 2 ಲಿ ಸುದೀಪ್ ಸರ್ ಆಕ್ಟಿಂಗ್ ಹೇಗೆ ಇದ್ಯೋ ಇವ್ನು ಅವ್ರ್ ಆಕ್ಟಿಂಗ್ ನೇ ಮೀರಿಸಿಬಿಟ್ಟ... 😂😂😂

  • @munegowdakn8724
    @munegowdakn8724 Před 5 lety +113

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು

  • @vikramtth1
    @vikramtth1 Před 4 lety +20

    He would have played leading role in drishya or drishaum movie😁😁🤘 too good ..he is saying same story in all the channels must admire his faking skills

  • @godwingundimi
    @godwingundimi Před 4 lety +47

    He is best in acting as fraud 😂 character in movies n story writer

  • @shreyas7458
    @shreyas7458 Před 4 lety +47

    Ega interview nodtidre naku naku sakagtide😂😂😅

    • @Project800o
      @Project800o Před 4 lety +3

      Same😂

    • @shilparj3500
      @shilparj3500 Před 4 lety +3

      Ya😂😂

    • @prajwalpk3331
      @prajwalpk3331 Před 4 lety +3

      Same here also, I watched this video before also at that time it looks very real. Every sentence from him looked true. After knowing he is fake, I am laughing for every sentence he made.

    • @AbdulkhadarTasrif
      @AbdulkhadarTasrif Před 4 lety +2

      ನಿಜ

    • @deepakkulkarni3069
      @deepakkulkarni3069 Před 3 lety

      Yes 🤣

  • @prasn9476
    @prasn9476 Před 5 lety +82

    ನಿಮ್ಮ ಒಂದು confidence ಗೇ ಮತ್ತು ನಿಮ್ಮ ಸಾಧನೆಗೆ, ಹಾಗೆ support ಮಾಡಿದ ನಿಮ್ಮ ತಂದೆತಾಯಿ^ಗೇ...🙏 🙏🙏
    😇😇😇...👍

  • @lingarajuhrlingarajuhr7620

    Really Great....
    ನಮ್ಮ ದೇಶ...
    ನಮ್ಮ ರಾಜ್ಶ...
    ನಮ್ಮ ಜಿಲ್ಲೆ...
    ನಮ್ಮ ತಾಲ್ಲೂಕಿನ...
    ಯುವ ವಿಜ್ಞಾನಿ ಅನ್ನೊ ಹೆಮ್ಮೆ ಇದೆ.....

  • @FANTASYKARNATAKAOFFICIAL
    @FANTASYKARNATAKAOFFICIAL Před 7 měsíci +2

    Inspirational speach end with comedy😅😅😅😅

  • @wetech8893
    @wetech8893 Před 4 lety +9

    The problem is these media...still promoting him instead of deleting these videos

  • @shankard8880
    @shankard8880 Před 5 lety +328

    ದೊಡ್ಡ ದೊಡ್ಡ ಸಾಧನೆ ಮಾಡಿದವರಲ್ಲಿ ನೀವು ಒಬ್ಬರು ತುಂಬ ಸಂತೋಷವಾಯಿತು Great inspiration. Hat's up sir jai hind

  • @sandesh3293
    @sandesh3293 Před 5 lety +28

    ಉತ್ತಮವಾದ ಸಾಧನೆ ಮಾಡಿದ ಭಾರತದ ADARALLU ನಮ್ಮ ರಾಜ್ಯದ ಈ ಯುವ ವಿಜ್ಞಾನಿ ಗೆ ತುಂಬು ಹೃದಯದ ಶುಭಾಶಯಗಳು.

  • @user-cs3xx6mk3b
    @user-cs3xx6mk3b Před 2 lety +5

    ಮನಸಿಗೆ ತುಂಬಾ ಬೇಜಾರಾದಾಗ ನಾನು ಈ ವೀಡಿಯೊ ನೋಡ್ತಿನಿ....
    😂😂😂😂

  • @UPSC-fy6ct
    @UPSC-fy6ct Před 4 lety +11

    Abraham Lincoln : You can fool some people sometimes, some people all the time, all people sometimes, but not all people all the time.
    Drone Pratap : You can fool all people for the maximum time of two years.

  • @curgkiran
    @curgkiran Před 5 lety +49

    ನೀವು ನಮ್ಮ ದೇಶದ ಬಹು ದೊಡ್ಡ ಆಸ್ತಿ ಸರ್...ನಮ್ಮ ದೇಶದ ಪ್ರಧಾನಿ ಮೋದಿಯವರು ನಿಮ್ಮ ಸಾಧನೆಯನ್ನು ದೇಶಕ್ಕೆ ಉಪಯೋಗಿಸಲಿ....ನೀವು ನಮ್ಮ ಭಾರತವನ್ನು ಪ್ರಪಂಚದಲ್ಲಿ ಅತೀ ಎತ್ತರಕ್ಕೆ ಕರೆದುಕೊಂಡು ಹೋಗಿ.... ಅಭಿನಂದನೆಗಳು ಸರ್...👍

    • @manunraj5411
      @manunraj5411 Před 5 lety +3

      Kanditha nija..... idondu aparoopada saadane..... we all proud of you brother may god bless you..

    • @azaruddinmn2356
      @azaruddinmn2356 Před 4 lety +3

      ಅಯ್ಯೋ ವಿಧಿಯೇ😎😂

    • @anti-womentraffickingkanna8755
      @anti-womentraffickingkanna8755 Před 4 lety +1

      @@azaruddinmn2356 😂😂😂😂😂😆😆

    • @musicalnote9584
      @musicalnote9584 Před 4 lety +2

      @@manunraj5411 ... ದೇಶದ ಬಹು ದೊಡ್ಡ ಆಸ್ತಿ ... ಅದಕ್ಕಾಗಿಯೇ ಇವನು ಎಲ್ಲರನ್ನೂ ಮರುಳು ಮಾಡಿ Rs 5.7 Crs ಲೂಟಿ ಮಾಡಿದ್ದಾನೆ.

    • @manunraj5411
      @manunraj5411 Před 4 lety

      @@musicalnote9584 Eno prove maadthini antha helthaavne nodona iri sir en prove maadthane antha amele gothaaguthe ivna bandvaala....

  • @roopar9682
    @roopar9682 Před 5 lety +14

    Prathap......charming young star.......because your inspiration to each and every Indian youth.......😍😍I like the way u talking....u have a very attractive eyes....all the best your all future projects......

  • @Ramesh-cg8vg
    @Ramesh-cg8vg Před 4 lety +8

    ಅಂದು ಹೆಮ್ಮೆ🕴️
    ಇಂದು ಎಮ್ಮೆ 🐃🐂🐃 😂😂😂

  • @puneethecebgsit1462
    @puneethecebgsit1462 Před rokem +6

    Who is watching this video in December 2022 😂😂

  • @koushikbhatpurohith6564
    @koushikbhatpurohith6564 Před 5 lety +141

    ಸಧ್ಯ ಇಗಲಾದರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಬಂದಮೇಲೆ ಈ ಹುಡುಗನ ಬಗ್ಗೆ ತೊರಿಸುವ ಪ್ರಯತ್ನ ಮಾಡಿದ್ರಲ್ಲ . ಇಂತಹ ಹುಡುಗರ ಬಗ್ಗೆ ತೊರಿಸಿದರೆ ಎಷ್ಟೋ ಯುವಕರಿಗೆ INSPIRATION ಆಗುತ್ತೆ

    • @prajwalkannadiga730
      @prajwalkannadiga730 Před 5 lety +3

      @koushik bhat purohith ಡ್ರಾಮಾ ಜೂನಿಯರ್ ಸರ್

    • @prakashpraku2158
      @prakashpraku2158 Před 5 lety

      koushik bhat purohith in

    • @susheelapoojari4171
      @susheelapoojari4171 Před 5 lety

      nija

    • @shubhavatichandavarkar7918
      @shubhavatichandavarkar7918 Před 5 lety

      ಶುಭಾಷಯ, ತಮ್ಮ , ನೀವು ದೇಶದ ಹಿರಿಮೆಯನ್ನ ಹೆಚ್ಚು ಮಾಡಿದಿರಿ ಸಾವಿರಾರು ಯೂವಕರಿಗೆ ಸ್ಪೂರ್ತಿ ಆಗಿದ್ದಿರಿ.

    • @ravichandrak6663
      @ravichandrak6663 Před 5 lety

      s

  • @roopar9682
    @roopar9682 Před 5 lety +16

    Indian govt please encourage him....and give the support people like young prathap.....they will definitely contribute something to India.... and

  • @harshagj2048
    @harshagj2048 Před 3 lety +2

    ನಂಗಂತೂ ಇವನ್ ಮಾತ್ರ ಒಳ್ಳೆ ಕಥೆಗರ, 😂😂😂😂😂, ಶಿಷ್ಯ ಯಾವಾದರೂ ಕಥೆ ಬರಿಯೋ ಉದ್ದಾರ ಆಗತಿಯ, ಇಲ್ಲಾಂದ್ರೆ ಟಿಕ್ಕಾ ಮುಚ್ಕೊಂಡು ಮನೇಲಿ ಇರು, ಪಾಪ ಎಷ್ಟು ಮಕ್ಕಳೂ ನಿನ್ನಿಂದ ಬೈಸ್ಕೊಂಡಿದರೆ ಗೊತ್ತ.

    • @sanvithachar1116
      @sanvithachar1116 Před 3 lety +2

      Hawdu bro ivninda navu teachers hatra baiskondidivi🤣🤣🤣

  • @pop_studio5790
    @pop_studio5790 Před rokem +3

    2:50 ಮಾರ್ಕ್ಸ್ ಕಾರ್ಡಲ್ಲಿ ಮಾರ್ಕ್ಸ್ ಇರ್ಬಾರದಂತೆ ಇವನ ತಲೆಯಲ್ಲಿ ಮಾರ್ಕ್ಸ್ ಇರಬೇಕಂತೆ ಅದು ಹೆಂಗೆ ಮಾರಾಯ ಇಲ್ಲೂ ಕಾಗೆ ಬಿಟ್ಟ ಇದರಲ್ಲಿ ಗೊತ್ತಾಗುತ್ತೆ ಈ ಕಾಗೆ ಪ್ರತಾಪ ದೊಡ್ಡ ಕಳ್ಳ ಅಂತ 😂😂😂😂😂😂

  • @harshitha9321
    @harshitha9321 Před 5 lety +26

    ನಮ್ಮ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ನಿಮಗೆ ಅತ್ಯಂತ ಪ್ರೀತಿಯ ಶುಭಾಶಯಗಳು, ನಿಮಗೆ ಭಾರತಮಾತೆಯ ಆಶಿರ್ವಾದ ಸದಾ ಇದ್ದೇ ಇರುತ್ತದೆ

  • @ABagriculture
    @ABagriculture Před 5 lety +6

    ನೀವು ಈ ದೇಶದ ಪ್ರಧಾನಿ ಆಗಬೇಕು ಹಾಗೂ ನಿಮ್ಮಂತಹ ವ್ಯಕ್ತಿಗಳು ನಮ್ಮ ನಾಡಿನಲ್ಲಿ ದೇಶದಲ್ಲಿ ಹೆಚ್ಚು ಹುಟ್ಟಿ ಭಾರತಾಂಬೆ ಮತ್ತು ಕನ್ನಡಮಾತೆ ಯ ಕೀರ್ತಿಯನ್ನು ಜಗವೆಲ್ಲ ಕೊಂಡಾಡಬೇಕು..
    You are real hero I selute you Sir...

  • @rajendracs4087
    @rajendracs4087 Před 4 lety +3

    ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ
    ಜೈ ಕರ್ನಾಟಕ ಮಾತೆ ಜೈ ಇಂಡಿಯಾ ...
    Tqsmc 1st news and
    All the best in new scientist prathap

  • @power2753
    @power2753 Před 6 měsíci +2

    ಆಗ್ಲೂ ಚೂತ್ಯ ಮಾಡಿದ್ದ ಈಗ್ಲೂ ಚೂತ್ಯ ಮಾಡ್ತಾ ಇದ್ದಾನೆ... ನಿನ್ ಬುದ್ದಿವಂತಿಕೆಗೆ ಜನ ಮರುಳಾಗಿದ್ದಾರೆ great ಮಹಾಪ್ರಭು ನೀನು...😂😂😂

  • @shreekavya5086
    @shreekavya5086 Před 5 lety +42

    Ur r the boss of.. ಕರ್ನಾಟಕ......... All the best

  • @pavithrah
    @pavithrah Před 5 lety +14

    Real hero he is inspiration for other students

  • @vidhamastudios8857
    @vidhamastudios8857 Před 5 lety +3

    I never knew first news had spoof shows. I would gladly watch it regularly. P.S-None of the airport allows 360kgs. its a fact. please don't blabber anything you want

    • @praveenmallikarjunaiah7613
      @praveenmallikarjunaiah7613 Před 4 lety +1

      And also he claims he has invented 600 variants of drone for different applications with in a span of 8 years. That means a new type of drone for a specific application for a specific purpose being invented in less than a week's time... Even the best of the drones manufacturing company can't develop a different type of drone with in a week...

  • @vivekm9353
    @vivekm9353 Před 3 lety +1

    This is called natural acting , he showed whole Karnataka is audition😅

  • @keshavbkrish7644
    @keshavbkrish7644 Před 5 lety +62

    Namma army ge support madi brother

  • @GirishGiri-se6hv
    @GirishGiri-se6hv Před 5 lety +234

    ಯಾವ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೆ ...ಅವರ ಪರಿಶ್ರಮ ...ಸಾಧನೆಗೆ ಅವರು ಪಟ್ಟ ಕಷ್ಟಗಳನ್ನು ಅರಿಯದೆ ಯಾರು ಕೆಟ್ಟ ರೀತಿ ಕಾಮೆಂಟ್ ಮತ್ತು ಡಿಸ್ ಲೈಕ್ ಮಾಡಬೇಡಿ ...ನೀವು ಒಂದು ಅದ್ಭುತ ಸಾಧನೆ ಮಾಡಿ ನಿಮ್ಮ ನು ಕೂಡ ಅಭಿನಂದಿಸುತೇವೆ...... ಸಾಧನೆ ಸ್ಫೂರ್ತಿ ಯಾಗಬೇಕು...

    • @AKCreativeBanglore
      @AKCreativeBanglore Před 4 lety +17

      guru avnu helirodhke ondhukadru proof kodok helu..... hutu fraud nan maga avnu

    • @prasannabsbhat8638
      @prasannabsbhat8638 Před 4 lety +6

      ಈಗ ಏನು ಹೇಳುತ್ತೀರಾ

    • @siddarth__
      @siddarth__ Před 4 lety +6

      News nodu guru.....😆😆😆

    • @akshath1232
      @akshath1232 Před 4 lety +3

      @@siddarth__ ತಲೆಯಲ್ಲಿ ಸೆಗಣಿ ತುಂಬಿರೋ ಅಂಧಭಕ್ತರಿಗೆ ಯಾರನ್ನು ನಂಬೇಕು ಯಾರನ್ನು ನ0ಬಾರದು ಅಂತ ಈಗಾದ್ರು ಅರ್ಥ ಆಗಿರಬೇಕು

    • @siddarth__
      @siddarth__ Před 4 lety

      @@akshath1232 yes bro.... Evnalla yuva ವಿಜ್ಞಾನಿ...

  • @Exploreworld977
    @Exploreworld977 Před rokem +3

    Anyone in 2023

  • @likithk8224
    @likithk8224 Před rokem +4

    😂😂😂😂wow kann all neer baro intro

  • @vinaykrishna7602
    @vinaykrishna7602 Před 5 lety +7

    U r a great man. Lot to learn from you. Jai Karnataka. Jai India.🇮🇳

    • @raju.nagammanagu908
      @raju.nagammanagu908 Před 5 lety

      Congrats Prathap

    • @manjunatha9707
      @manjunatha9707 Před rokem

      Be his student.he will teach you many things.he is a lie drone master and you will be a cowdung rocket Engineer.

  • @likhitasj4964
    @likhitasj4964 Před 5 lety +108

    Super brother,you are Next abdul kalam sir

    • @spurthypatil2954
      @spurthypatil2954 Před 5 lety +8

      Sorry but he really need to be "HIMSELF FIRST". Being first of ourself is just wow feeling than becoming someone else second.

    • @duragappa.duragappa.2924
      @duragappa.duragappa.2924 Před 5 lety +1

      Super sir

    • @sabeehataj8425
      @sabeehataj8425 Před 5 lety +2

      Sorry, but no one can take or replace kalam sir's place.
      He is 1st pratap.

    • @krishnavenibangera9430
      @krishnavenibangera9430 Před 5 lety

      Really like ur project & Intrest of inspiration in d Nation tq bro

    • @SwarneshMr
      @SwarneshMr Před 4 lety +1

      Bullshit.

  • @hanukhanapur1640
    @hanukhanapur1640 Před 4 lety +16

    ಪ್ರತಾಪ್ :- ಇವರು ನಿರ್ಮಿಸಿದ ಡ್ರೋನ್ ಯೂಟ್ಯೂಬ್ ಅಪ್ಲೋಡ್ ಮಾಡಿ ಸರ್
    ನನಗೆ ಆ ಡ್ರೋನ್ ನೂಡಬೆಕೆಂಬ ತುಂಬಾ ಅಂಬಲ ಇದೆ ಪ್ಲೀಸ್ ಅಪ್ಲೋಡ್ ಮಾಡಿ ಸರ್

    • @sandeeppai25
      @sandeeppai25 Před 4 lety +10

      ಇಲ್ಲದೆ ಎಲ್ಲಿಂದ ತರ್ತಾನೆ

    • @gurukirans5107
      @gurukirans5107 Před 4 lety +2

      @@sandeeppai25 😂😂

    • @AbdulkhadarTasrif
      @AbdulkhadarTasrif Před 4 lety +9

      ಬೆಳಗ್ಗೆ ಮನೆ ಮುಂದೆ ಬರತ್ತೆ ನೋಡಿ ...ಅದೇ ಹರಿಸಿದ್ದು ಇವ್ರು🤣

    • @sandeeppolya8752
      @sandeeppolya8752 Před 4 lety

      CZcams alli upload madakke agalla.. ಬೇಕಾದರ್ರೆ ಅದನ್ನು ಹಿಡಿದು ಒಂದು ಗೂಡಿನ ಒಳಗೆ ಹಾಕಬಹುದು. 😂😂ಅಯ್ಯೋ ಪಾಪ..

    • @shridharn9059
      @shridharn9059 Před 4 lety +1

      Sorry sir he cant disclose it...Nim mail id kodi avnu nimge nalle kodthane😅😀😂

  • @vijayakumara9197
    @vijayakumara9197 Před 5 lety +101

    ಸರ್ account no and IFSC. ಕೊಡಿ . ನಮಗೆ ಇಷ್ಟು ಯೋಗ್ಯತೆ ಇಲ್ಲ , ನಮಗೂ ದೇಶ ಸೇವೆ ಮಾಡಲು ಅವಕಾಶ ಕೊಡಿ,. ಇದು ನಿಮಗೆ ನಾವು ಮಾಡುವ ಸಹಾಯ ಅಲ್ಲ, ನಮ್ಮ responsibility.

  • @nandakumarpn5278
    @nandakumarpn5278 Před 5 lety +10

    ಪ್ರತಿ ಮಾತಿನಲು ದೇಶ ಭಕ್ತಿ ಇದೆ.... ಸ್ಪೂರ್ಥಿದಯಕ ಮಾತು...ಎಲ್ಲರಲು ದೇಶಕ್ಕೆ ಸೇವೆ ಮಾಡಬೇಕು ಎಂದು ಕೆಲಸ ಮಾಡಿದರೆ ಭಾರತ ದೇಶ ಅಭಿವೃದ್ಧಿ ಆಗುತೇ....ಯುವ ತರುಣ ವಿಜ್ಞಾನಿಗೆ ನನ್ನ ಸಲಮ್...

  • @mahalakshmimahalakshmi6292

    Face expression 😅

  • @manjunatha9707
    @manjunatha9707 Před rokem +1

    ನನ್ ಫ್ರೆಂಡ್ ಒಬ್ಬ ಮೆಟ್ಟೂರು ವಾಟರ್ ವರ್ಲ್ಡ್ ಫೋಟೋ ತೆಗೆಸಿಕೊಂಡು ಬಂದು ನಮಗೆಲ್ಲ ಅಮೆರಿಕದ ಡಿಸ್ನಿ ವರ್ಲ್ಡ್ ಅಂತ ಡ್ರೋನ್ ಹತ್ತಿಸಿದ್ದ. ನಾವು 3 ತಿಂಗಳು ಹಾರಡಿದ್ದೆ ಹಾರಡಿದ್ದು.

  • @Rashusandeep1993
    @Rashusandeep1993 Před 5 lety +8

    Your confident show in ur voice ..happy to see as a junior scientists ..we are always with you all the best ur future...

  • @ckushalkumar
    @ckushalkumar Před 5 lety +5

    Next generation Abdul Kalam has come back , great guy congrats Mr patap .

    • @muralidhargowda7242
      @muralidhargowda7242 Před 3 lety

      ಪಾತ್ರೆ ತಿಕ್ಕೋ ಸಬೂನು ಅಲ್ಲ ಇವನು

  • @user-pv2tz6ez3x
    @user-pv2tz6ez3x Před 6 měsíci

    Big boss nodida mele nodida video edu. All the best prathu devaru nimage oleyadanne madally nivandre namge thumba thumba esta. Namge❤❤

  • @vinayakraju3086
    @vinayakraju3086 Před 4 lety +11

    20:35 Germany flight miss... And then air France ticket booked

    • @musicalnote9584
      @musicalnote9584 Před 4 lety

      ...gud catch..

    • @SwarneshMr
      @SwarneshMr Před 4 lety

      He is bogus

    • @RaviS-mb4yk
      @RaviS-mb4yk Před 4 lety

      He is travelling from Germany to India by Air France flight...so he enquired Air Farnce manager....noting wrong here.

    • @SwarneshMr
      @SwarneshMr Před 4 lety +3

      @@RaviS-mb4yk it's fake. He has mentioned Air France manager gave him business class by seeing his achievements in TV in airport. There is no such thing in airport abroad🤣🤣🤣

    • @moneycircle1326
      @moneycircle1326 Před 4 lety +1

      @@RaviS-mb4yk ,Yes nothing wrong here, because you can find almost all country flights in one airport, there is nothing wrong. @vinayak should know about it

  • @shobhas4414
    @shobhas4414 Před 5 lety +41

    ನಿಮ್ಮ ದೇಶ ಅಭಿಮಾನ ಕ್ಕೆ ನನ್ನ ನಮಸ್ಕಾರಗಳು ನಿಜವಾದ ಹೀರೋ ಅಂದರೆ ನೀವು god bless you

  • @malinirathanram2283
    @malinirathanram2283 Před 5 lety +4

    We are proud of you for representing our India. We salute you scientists

  • @preeti343ify
    @preeti343ify Před 4 lety +17

    Now ur saying u didn't find drone .only drone accessories..so whatever u said was big lie..college project alli exhibition maadi we buildup

  • @manojsn6119
    @manojsn6119 Před 11 měsíci +3

    Hudgi kai kottlu evan videos nodtha edre jeevanadalli yeno inspiration agtha edey, evan guts nodi nange low feel anstha ella

  • @gundumadri6538
    @gundumadri6538 Před 5 lety +18

    👏👏👏🌺🌹🌹ಈಗ ಜಾಗೃತಿ ಆಗುವ
    ಸಮಯ ..

  • @meghanasarojamma4392
    @meghanasarojamma4392 Před 5 lety +3

    ದೇಶದ ಮೇಲೆ ಇರುವ ಕಾಳಜಿ , ಪ್ರೀತಿ ಮತ್ತು ಅಭಿಮಾನಕ್ಕೆ ಹ್ರೂತ್ಪೂರಕ ಧನ್ಯವಾದಗಳು ಸರ್.

  • @shankar2film
    @shankar2film Před 4 lety +2

    Must show this to every kid in world.
    And our system must encourage such students.

  • @basavannac3417
    @basavannac3417 Před rokem +1

    Very Entertaining sir great speech it made my day

  • @Mixeddatainfo416
    @Mixeddatainfo416 Před 5 lety +3

    You are my inspiration thank you and all the best god bless you

  • @Yenobekuninage
    @Yenobekuninage Před rokem +4

    ನಮ್ಮಲಿ ನಮ್ಮ ನಂಬಿಕೆ ಬೇಕು ಅಂತ 2023ನಲ್ಲಿ ಕೂಡ ಈ video ನೋಡ್ತಿದಿನಿ 😂😂

    • @mahaan9917
      @mahaan9917 Před rokem +1

      😂

    • @mahaan9917
      @mahaan9917 Před rokem +1

      Adege sullu heloke confidence anta bro namge barode ella

  • @manjurayanna26
    @manjurayanna26 Před rokem +2

    ಆಹಾ ಕಾಮಿಡಿ ಪ್ರತಾಪ 😂

  • @vedamurthyvm6198
    @vedamurthyvm6198 Před 5 lety +15

    I am also studied in Jss Ooty road college Often times we hear young people say they are in one college or the other, there are a lot of confusion about what people mean by being in college. Most of the time a college and a University is confused with each other but the truth is that a college though an educational institution that awards degree(s), it is often a part of a University.Most colleges offer just two year degrees while some offers bachelor’s degrees. Our college years are the best time we spent most of our time enjoying and trying to understand ourselves. College live is synonymous to freedom, we hang out with college mates and several other activities that makes our youthful time fun filled.We know that when students gets to college, they are often excited and most importantly they are on their way to building their careers so it will be good to wish them well whenever they get admitted into such colleges or at any instance just to show them some love😊

  • @thareshk.c290
    @thareshk.c290 Před 5 lety +134

    ಅವಶ್ಯಕತೆ ಇಲ್ಲದ ಎಷ್ಟೋ ವಿಡಿಯೋಗಳಿಗೆ ಲೈಕ್ ಮಾಡುತ್ತಾರೆ ಅದೇ ನಮ್ಮ ದೇಶಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಈ ತರ ಕೊಡುಗೆ ನೀಡಿದವರಿಗೆ dislike ಮಾಡುತ್ತಾರೆ .
    ಈ msg ge ಯಾರ್ಯಾರು ಕಮೆಂಟ್ಸ್ ಮಾಡಿದಿರಾ ಅವರಿಗೆ ಈ ಮೆಸೇಜ್ ಮಾಡಿ ಒನ್ ಇಯರ್ ಆಯ್ತು ಆ ಸಮಯದಲ್ಲಿ ಅವನ ಮೇಲೆ ಯಾವುದೇ ರೀತಿಯ ಆರೋಪ ಇರಲಿಲ್ಲ ಆದರೆ ಅವನ ಅಸಲಿ ಬಣ್ಣ ನನಗೆ ಗೊತ್ತಾಗಿದ್ದು ಇವಾಗಲೇ ಈಗ ನನಗೂ ಕೂಡ ಅವನ ಮೇಲೆ ಕೀಳರಿಮೆ ಇದೆ.

    • @saravanas880
      @saravanas880 Před 5 lety +3

      Super all the best for your future projects

    • @naveenn1958
      @naveenn1958 Před 5 lety

      Intha papigalige, nam deshada jana vote hakthare

    • @sameerramgul4619
      @sameerramgul4619 Před 4 lety +1

      Dronidiot

    • @blr425
      @blr425 Před 4 lety +4

      Lo sede ivag nodu... Dodh dubak ivnu. Ivnge like kodbeka. Kanniru hakond matadidh kudle yella nija aagalla.

    • @marcopolo6418
      @marcopolo6418 Před 4 lety +2

      @@blr425 🤣🤣🤣🤣🤣👌👌👌

  • @nagarjunbn9069
    @nagarjunbn9069 Před 7 měsíci +1

    Who all are laughing on reading the legendary descriptions😅?

  • @anujabmalgarbasavakalyan9100

    Pratap sir you are too good....nanu Frist...ninne bidar nalli vachan vijayotsava nalli nimma maatu....

  • @Kusumadha
    @Kusumadha Před 5 lety +5

    Entha sanna age nalli estu dodda sadhane maadidri sir.NIV Karnataka, Bharatha rathna sir.intha Avarige support ,prachara si gbeku.zee t v ge bandidru. Great work sir.

  • @kumarsanthosh165
    @kumarsanthosh165 Před 5 lety +17

    Made in Mandya. Congrats Bro. All the best for your future.

  • @Omkartvcreator.
    @Omkartvcreator. Před 2 měsíci +2

    ಸುಳ್ಳಿಗೆ ಸಮಾನಾರ್ಥಕ ಪದ ಅಂದ್ರೆ ಇವನೇ 😂

    • @Motivational18956
      @Motivational18956 Před 2 měsíci +1

      Ha ha ha now lens and meds made him a ambazadar😅

  • @sandeshn2554
    @sandeshn2554 Před rokem +2

    True inspiration.....Yan pungthane guru..... Espically 360kg ....

  • @kiranchavankavyakiran2864
    @kiranchavankavyakiran2864 Před 5 lety +20

    Super bro ...all d best for Ur goal 🌹

  • @Prashanth-yn9zd
    @Prashanth-yn9zd Před 5 lety +11

    Great work!!
    Where can i get the specifications of your drones? Is there a website or any project reports would be helpful!!

    • @rahulr151
      @rahulr151 Před rokem +3

      Lol it dose not exist. Sorry, sir, he can't reveal it.

  • @trendsetter557
    @trendsetter557 Před 4 lety +5

    ನಟಭಯಂಕರ.. 🔥🔥🔥

  • @pravinappu1466
    @pravinappu1466 Před rokem +1

    Adheno adhu like aah like ahh like ahh

  • @AnilKumar-wh3qd
    @AnilKumar-wh3qd Před 5 lety +4

    Awesome Drone maker, nothing is impossible annoke nivu best example.

  • @krishnajunk
    @krishnajunk Před 5 lety +7

    Could you or someone share the your Drone demo on how it works? We are curious to know that .. Thanks.

    • @prabhasharma5048
      @prabhasharma5048 Před 4 lety +1

      No way, he hasn't done any, just talking about it, we are fooled
      .

  • @shivarajl2439
    @shivarajl2439 Před 4 lety +14

    ನಿಮಗೆ ನನ್ನ ನಮನಗಳು🙏ಧನ್ಯವಾದಗಳು ನಮ್ಮ ದೇಶಕ್ಕೆ ಕೊಡುಗೆ ಕೊಟ್ಟಿದ್ದಕ್ಕೆ 😍

  • @ashokpowerramsowmy4753
    @ashokpowerramsowmy4753 Před 5 lety +1

    ನನ್ನ ಕಡೆಯಿಂದ ಒಂದು ಲೈಕ ಅಣ್ಣ ನಿನಂತೆ ಯಲ್ಲಾ ಜನಕೇ ದೇಶ ಸೇವೆ ಸಲ್ಲಿಸಿ

  • @srinivasamn3819
    @srinivasamn3819 Před 5 lety +5

    Your my inspiration brother. Your success story every kannadigas & every Indian sulte them.... Goods given well wealth & health. Not stopping your innovations...Jai kannada Jai Hindustan......

  • @omkardayalu4835
    @omkardayalu4835 Před 5 lety +4

    You are real hero for my country bro best of luck

  • @prasadshetty2561
    @prasadshetty2561 Před 7 měsíci +2

    Kaaage flying in bigboss

  • @jpmanjunathjpmanjunath5324

    Kaage Pratap 💩💩💩💩💩💩💩💩💩💩💩💩💩💩💩💩💩💩💩💩💩💩💩💩💩💩

  • @hemalathark4079
    @hemalathark4079 Před 5 lety +3

    really appreciate Pratap. sir congratulation nemma mudina dingall achievement. ge advance. god bless you Pratap sir

  • @hareeshkp9520
    @hareeshkp9520 Před 5 lety +5

    Wow ! Truly Inspiring, All the best sir.

  • @amruthab9440
    @amruthab9440 Před 5 lety +2

    All the best for you next exhibition and get first position Make Indian peoples proud 🇮🇳🇮🇳🇮🇳🇮🇳 to being indian

  • @srinidhi7140
    @srinidhi7140 Před 4 lety +1

    ಒಂದು ಒಳ್ಳೆಯ ಸ್ಪೂರ್ತಿದಾಯಕವಾದ ವಿಡಿಯೋ

  • @shrutinh3947
    @shrutinh3947 Před 5 lety +7

    Ammoooooo we r very lucky to have u sirr..... Really u r great sir... No words to say sirr... U r the real inspection for all up coming youths...

  • @dakshayinidhamani1628
    @dakshayinidhamani1628 Před 5 lety +5

    Ur a Ultra legend Kannadiga 👌👌👏👏👏👏👏 Nam deshad aasti