ಡ್ರೋನ್ ಪ್ರತಾಪ್ ಬಗ್ಗೆ ಜಗ್ಗೇಶ್ ಎಕ್ಸ್'ಕ್ಲ್ಯೂಸೀವ್ ಮಾತು..! | Actor Jaggesh Talks about 'Drone Prathap'..!

Sdílet
Vložit
  • čas přidán 10. 09. 2024
  • POWER TV, as the name says it is filled with exuberant energy, concern and passion for societal health. no nudity, no negativity and of course, no nonsense!.
    Subscribe Power Tv @ bit.ly/2PqYCUV
    Like us @ bit.ly/2Qm5JTX
    Tweet us @ bit.ly/2EpHWfd
    Visit us @ www.powertvnew...

Komentáře • 2,4K

  • @shivanandakki7257
    @shivanandakki7257 Před 4 lety +137

    I request all our IT company engineers to speak in the same confidence in our Daily stand up meetings.😁😁. Our managers will beleive us 100%.

  • @manjunathan.n3967
    @manjunathan.n3967 Před 4 lety +310

    This is shows quality of our Indian journalism, hats up to you prathap you make them to fools. This is the problem of freedom of speech, without fact check.

    • @naveenkc8606
      @naveenkc8606 Před 4 lety +2

      Exactly always one side story

    • @nagarajmoger8963
      @nagarajmoger8963 Před 4 lety +2

      Well said

    • @Suddikhajane123.
      @Suddikhajane123. Před 4 lety +2

      Jaggesh avre halli inda bandiruvare nammanna mundamochthairodu ella party kallaru halliyavre

    • @MrAbdul-yp7kd
      @MrAbdul-yp7kd Před 4 lety +2

      World's low rate india n journalism

    • @yt75432
      @yt75432 Před 4 lety +2

      @@Suddikhajane123. muchale lowde

  • @harshitham8075
    @harshitham8075 Před 4 lety +33

    jaggesh sir is the most HONEST PERSON IN OUR KANNADA INDUSTRY😊

    • @psychoblast7687
      @psychoblast7687 Před 4 lety +1

      ❤🙏🏻❤

    • @harshitham8075
      @harshitham8075 Před 4 lety +1

      @@psychoblast7687 👍👍...😊

    • @royalclashers3287
      @royalclashers3287 Před 8 měsíci +1

      Evaga nodi sir ide fraud ge Jana support madta avre. Kashme erali adre istond support bedaagitu.

  • @smsmlove3366
    @smsmlove3366 Před 4 lety +360

    ಜಗ್ಗೇಶ್ ಅಣ್ಣ ನಿಮ್ಮ ಸಹಾಯ ಮಾಡೂ ಒಳ್ಳೆ ಗುಣಕ್ಕೆ ನನ್ನ ನೂರು ಕೋಟಿ ನಮನ

  • @ajuzart1002
    @ajuzart1002 Před 4 lety +127

    ಜಗ್ಗೇಶ್ ಸರ್ ಅವರ ಜೀವನನೇ ಅರ್ಥ ಮಾಡಿಸಿ ಬಿಟ್ರು ❤️ helping nature... ❤️

  • @mahi1994c
    @mahi1994c Před 4 lety +265

    ಸಂಗೀತವು ನಿಮ್ಮದೇ...
    ತಬಲವು ನಿಮ್ಮದೇ...
    ತಾಳವು ನಿಮ್ಮದೇ.... ಆದರೆ
    ನೋಟ ಮಾತ್ರ ನಮ್ಮದು....🙏🙏🙏🙏🚶

  • @jeshingbhai4271
    @jeshingbhai4271 Před 4 lety +23

    "Lies are Always SWEET..
    TRUTH were always SOUR"
    👍

  • @sudheer149edits4
    @sudheer149edits4 Před 2 lety +10

    9:42 legendry words by jagganaa...💯

  • @pavan2292
    @pavan2292 Před 4 lety +14

    Great talk by jaggesh sir 🙏🏻🙏🏻

  • @kamsakarma6743
    @kamsakarma6743 Před 4 lety +27

    JAGGESH, YOU ARE REALLY GREAT,
    You were fooled by this fraud, but your kind heart and honest intention to help a village boy is really appreciable. 🙏🙏🙏
    Sad you were hurt by this boy.

  • @manjunathahhmm9327
    @manjunathahhmm9327 Před 4 lety +607

    ಇಂತಹ ಲೋಫರ್ಗಳಿಂದ ಒಳ್ಳೆ ಪ್ರತಿಭೆಗಳಿಗೂ ಅವಕಾಶ ಸಿಗುವುದಿಲ್ಲ ಛೆ

    • @travelworldbro
      @travelworldbro Před 4 lety +2

      Yes bro u r write

    • @appu_fan_forever83
      @appu_fan_forever83 Před 4 lety +1

      Wr he did

    • @ka29creations99
      @ka29creations99 Před 4 lety +17

      Bro....wait madu innu nija gottilla....yaro avana belavanige nodi urkondu ii tara madtidare ....1 week alli nija horage barutte

    • @shivakumar-wc9dz
      @shivakumar-wc9dz Před 4 lety +11

      ಅವನ್ನ ಕೇಳಿ ಇದು ನಿಜಾನಾ ಅಥವ ಸುಳ್ಳು ಅಂತ🙏🙏🙏🙏

    • @jagadeeshgckohli7827
      @jagadeeshgckohli7827 Před 4 lety

      💯% Brother

  • @ramsanjeevgowda9599
    @ramsanjeevgowda9599 Před 4 lety +65

    Jaggesh helped a lot for many people. That revealed in this video. Great.

  • @vikasm8442
    @vikasm8442 Před 10 měsíci +4

    Who watching this video after seeing bigg boss 😅

  • @manjunathh1142
    @manjunathh1142 Před 4 lety +51

    ಜಗ್ಗೇಶ್ ಸರ್ ಗೆ ಒಂದು ವಿನಂತಿ ದಯವಿಟ್ಟು ಸಹಾಯ ಮಾಡುವ ಕೆಲಸವನ್ನು ಬಿಡಬೇಡಿ ಆದರೆ ಅವರ ಬಗ್ಗೆ ಸ್ವಲ್ಪ ವಿಚಾರಿಸಿ ನಂತರ ಮಾಡಿ ಏಕೆಂದರೆ ಯಾರೋ ಒಬ್ಬ ಮಾಡಿದ ತಪ್ಪಿಗೆ ನಿಜವಾದ ಸಾಧಕರಿಗೆ ಅಥವಾ ಸಹಾಯದ ಅವಶ್ಯಕತೆ ಇದ್ದವರಿಗೆ ಅನ್ಯಾಯ ಆಗಬಾರದು ಧನ್ಯವಾದಗಳು ನೀವು ತುಂಬಾ ಚಿಂತಿಸಬೇಡಿ.

  • @nageshkumar7655
    @nageshkumar7655 Před 4 lety +83

    ಇಂತಹ ಕಚಡಾ ನನ್ನ ಮಕ್ಕಳಿಂದ ಬಡವರಿಗೂ ಕೂಡ ಸಹಾಯ ಮಾಡದಂತಾಗುತ್ತೆ ಛೇ

  • @pradeepanandmurthy8215
    @pradeepanandmurthy8215 Před 4 lety +323

    ಒಂದು ಟಿವಿ ಚಾನಲ್ ಅವ್ರು ಅವನ ಮನೆಗೆ ಹೋಗಿಲ್ಲ, ಹೋಗ್ಲಿ ಅವನ ಕೆಲ್ಸವನ್ನು ಯಾರು ತೋರಿಸಲಿಲ. ಮೊದಲ ತಪ್ಪು ಇಲ್ಲೇ ಆಗಿದು.

  • @sumanb.m4486
    @sumanb.m4486 Před 4 lety +119

    Media is responsible for this its the duty of media to cross check before broadcasting any information. Media should not run behind just information for TRPs but also the facts!!!!

  • @AGKStudio.
    @AGKStudio. Před 4 lety +51

    ಜಗ್ಗೇಶ್ sir ನಿಮಗೆ ದೇವರು ಒಳ್ಳೇದು ಮಾಡಲಿ ನಿಮ್ಮ ಒಳ್ಳೆತನಕೆ ..

    • @venkatreddy9092
      @venkatreddy9092 Před 4 lety

      Houdu sir Jaggesh anna always a good human being❤️

  • @aliensharanu2779
    @aliensharanu2779 Před 4 lety +2

    ಜಗ್ಗೇಶ್ ಸರ್ ಅವರೆ... ಕ್ಷಮಿಸಿ.... ಇಂದು ಯುವ ಸಮೂಹ ಯಾಮರಿಸಲು ಯತ್ನಿಸುತ್ತಿದೆ.... ನಾವು ಯುವಕರಾಗಿ ತುಂಬಾ... ನಾಚಿಕೆಯಾಗುತ್ತೆ....... ಒಳ್ಳೆ ಪ್ರತಿಭೆಗೆ.... ಇನ್ನ ಯಾವಾಗ ಯುವ ಪ್ರತಿಭೆಗೆ... ಬೆಳೆ ಸಿಗೋದು.... ಇಂತಹ.. ನಾಚಿಕೆ ಇಲ್ಲದೆ ಇರುವ ಜನರಿಂದ..... ಎಲ್ಲೋ ಒಂದು ಕಡೆ.... ಭಾರತದ ಹಿನ್ನಡೆಗೆ ಇದು ಕೂಡ ಕಾರಣವೇನು
    ....!!

  • @vishnupujar8879
    @vishnupujar8879 Před 7 měsíci +2

    Who is here after drone pratap in bigboss house😂😂😂

  • @pratipk5780
    @pratipk5780 Před 4 lety +283

    ನಾನು puc ಓದ್ತಾ ಇದ್ದೆ ಅವತ್ತು evening, maths class ನಲ್ಲಿ maths ಸರ್ one ಪಿರಿಯಡ್ ಫುಲ್ ಇವನ ಬಗ್ಗೆ ಹೊಗಳಿದ್ದೇ ಹೊಗಳಿದ್ದು 😂😂

    • @bheemapprh202
      @bheemapprh202 Před 4 lety +6

      🤣😂🤣😂

    • @sanjaykh1926
      @sanjaykh1926 Před 4 lety +12

      Maths saaru dodd dongi hagidre...enu gotiralla..
      Baree pustakad badnekay....

    • @pratipk5780
      @pratipk5780 Před 4 lety +8

      @@sanjaykh1926 no hagella baibedi mathematics lecture my favorite sir Avaru tumba Sharp also

    • @sanjaykh1926
      @sanjaykh1926 Před 4 lety +2

      Badukige bekagirudu commonsense..
      Todays lecturers are just enough to create another lecturer...nor a skilled scholor..
      (Sorry for ur lecturer....but edu ellarigu anvaya)

    • @wearshirt9111
      @wearshirt9111 Před 4 lety +2

      😂😂😂😂

  • @Maze__Runner
    @Maze__Runner Před 4 lety +154

    Chernobyl: we have the greatest lie
    D prathap: hold my 600 drones

  • @prasadsakleshpura5391
    @prasadsakleshpura5391 Před 4 lety +14

    ನಿಜವಾಗಲೂ ಜಗ್ಗೇಶಣ್ಣ ಜೀವನದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ....love u Anna

  • @nasrullakhan1507
    @nasrullakhan1507 Před 4 lety +2

    ಜಗ್ಗೇಶ್ ಸಾರ್ Masha Allah ನೀವು ಇಷ್ಟು ದೊಡ್ಡ ಮನಸ್ಸು ನವರು ಅಂತ ಗೊತ್ತಿರಲಿಲ್ಲ ನಿಮ್ಮನ್ನು ಎನ್ ಏನೋ ಹೇಳಬೇಕು ಎಂಬ ಆಸೆ ಆದರೆ ಸತ್ಯ ವಾಗಿಯೂ ಈಗ ಏನ್ ಹೇಳುಕ್ಕೂ ಆಗುತ್ತಿಲ್ಲ ಸದ್ಯಕ್ಕೆ ಮನಸಾರೆ ಸಾವಿರ ನಮಸ್ಕಾರಗಳು ದೇವರು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗು ಸದಾ ಸುಖವಾಗಿರುವಂತೆ ಮಾಡಲಿ ಹಾಗೂ ನಿಜವಾದ ಸಹಾಯದ ಹಕ್ಕು ದಾರರಿಗೆ ಎಲ್ಲ ರೀತಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ದಯವಿಟ್ಟು ನಿಮ್ಮಗೆ ಸಾಧ್ಯ ಆದಷ್ಟು ಸಹಾಯ ಮಾಡಿ ಇದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ವಂದನೆಗಳು

  • @sundarmurthyariyur2472
    @sundarmurthyariyur2472 Před 4 lety +8

    Dear Jaggesh sir, thanks for sharing the details. Its an awareness to not only actors, but all public. Thanks for your time.. Keep smiling and keep helping the genuine people. Its shocking

    • @venkatreddy9092
      @venkatreddy9092 Před 4 lety +1

      Really super boss Jaggesh avru kind hearted person♥️❤️

  • @nagarajucbnagaraju7318
    @nagarajucbnagaraju7318 Před 4 lety +52

    ಇದೇ ರೀತಿ ನೀವು TRP ಗೋಸ್ಕರ ಸುದ್ದಿಗಳಗನು ಮಾಡ್ತಾ ಇದ್ರೆ ಮಾದ್ಯಮ ಮಿತ್ರಾರೆ ನಿಮ್ಗೆ ಜನ ಮೆಟ್ ಮೆಟ್ ನಲ್ಲಿ ಒಡ್ತಿತರೆ😂😂😂

  • @RajuRaju-ol3rs
    @RajuRaju-ol3rs Před 4 lety +191

    ಅಂದು ಯುವ ವಿಜ್ಞಾನಿ
    ಇಂದು ಯುವ ಅಜ್ಞಾನಿ..
    ಅಂದು ಮಾಧ್ಯಮದಿಂದ ಅಟ್ಟ
    ಇಂದು ಅದೆ ಮಾಧ್ಯಮದಿಂದ ಚಟ್ಟ...

  • @kenchuramkatkol5850
    @kenchuramkatkol5850 Před 4 lety +38

    ಜಗ್ಗೇಶ್ ಸರ್ ಅವರು ತುಂಬಾ ಉತ್ತಮವಾಗಿ ಹೇಳಿದ್ದಾರೆ 🙏🙏🙏🙏🙏

  • @KiranKumar123Go
    @KiranKumar123Go Před 3 lety +1

    ಜಗ್ಗೇಶ್ sir ನೀವು ತುಂಬಾ ಒಳ್ಳೆ ಮನಸ್ಸಿರೋ ವ್ಯಕ್ತಿ ನೀವು ಕಷ್ಟ ಹೇಳಿಕೊಂಡು ಬರುವವರನ್ನೆಲ್ಲ ಕಂಡು ನಿಮ್ಮ ಕಷ್ಟದ ದಿನಗಳನ್ನ ನೆನೆದು ಸಹಾಯ ಮಾಡುತ್ತೀರಿ. ಇದರಲ್ಲಿ ನಿಮ್ಮ ತಪ್ಪೇನು ಇಲ್ಲಾ ಬಿಡಿ sir. ನಿಮ್ಮನ್ನ ಈ ಪ್ರತಾಪ Misuse ಮಾಡಿಕೊಂಡಿದ್ದಾನೆ ಅಷ್ಟೇ. I still have same respect on you sir. Lots of Love.

  • @tejasgowda1755
    @tejasgowda1755 Před 4 lety +32

    Legal action should be taken , otherwise these parthrnium weeds grow on large and real lotous fade away , i am really astonished that indian media couldn't ask for his documentation of his progress.

    • @sayedkazi7707
      @sayedkazi7707 Před 4 lety +1

      Take action against news channels they are misguiding to people by all Angel.... Plz it's should be ban

    • @lingegowda7580
      @lingegowda7580 Před 4 lety +1

      ಲೀಗಲ್ ಆಕ್ಷನ್ ತೆಗೆದು ಕೊಂಡರೆ ಸುಳ್ಳು ಹೇಳೋ ಎಲ್ಲಾ ಮೀಡಿಯಾದವರ ಮೇಲೆ ಲೀಗಲ್ ಆಕ್ಷನ್ ತೆಗೆದು ಕೊಳ್ಳಬೇಕಾಗುತ್ತದೆ ಇವನೇ ಸುಳ್ಳು ಹೇಳಿ ರೂ 4.5 ಕೋಟಿ ಮಾಡಿಕೊಂಡರೆ ಬರೀ ಸುಳ್ಳು ಹೇಳೋ ಮಾದ್ಯಮದವರು ಎಷ್ಟು ಮಾಡಿಕೊಂಡಿರಬೇಕು

  • @doremagadugga7813
    @doremagadugga7813 Před 4 lety +759

    ಒಂದು ಲೆಕ್ಕಕ್ಕೆ ಹುಚ್ಚ ವೆಂಕಟ ಬೆಸ್ಟ್...!?

    • @ashokashok1472
      @ashokashok1472 Před 4 lety +79

      ಬ್ರದರ್ ಹುಚ್ಚ ವೆಂಕಟ್ ಯಾರಿಗೂ ಸುಳ್ಳು ಹೇಳಿಲ್ಲ ಏನೇ ಇದ್ದರೂ ನೇರ ನೇರ ಅವರು ಇವರಿಗೆ ಅವನನ್ನು ಹೋಲಿಸಬೇಡಿ

    • @swamyrathod491
      @swamyrathod491 Před 4 lety +36

      ಇವನಿಗೆ ಹುಚ್ಚ ವೆಂಕಟ್ ಗೆ ಹೋಲಿಕೆ ಬೇಡ ಗುರು.

    • @doremagadugga7813
      @doremagadugga7813 Před 4 lety +22

      ಹೊಲಿಕೆ ಅಂತ ಅಲ್ಲ ಬೆಸ್ಟ್ ಅಂತ ಹೇಳಿದ್ದು....!?

    • @madhumithuyr3461
      @madhumithuyr3461 Před 4 lety +14

      Super sir nam boss venkat nijvagllu thumna ollevne... tq

    • @user-gy6js9mt2g
      @user-gy6js9mt2g Před 4 lety +11

      Huccha venkat olle manushya

  • @ShrajanaRakshith
    @ShrajanaRakshith Před 4 lety +23

    Jaggesh is one of the best soul......

  • @ManjunathManju-xd5sm
    @ManjunathManju-xd5sm Před 4 lety +64

    I will check all the detailed interview and then give the comments

  • @shreyasyc5779
    @shreyasyc5779 Před 4 lety +5

    I've attended drone competitions in USA , a multirotor quadcopter can never weigh upto 300 kgs , max it'll be 10kgs(which is still too much) , and it's other items needed might weigh upto 50 kgs . And the number of customs check which we had to go through was hectic , had to talk to the customs officer and explain the details of every single component . It's not easy to do what he's claiming , and can never be done alone , we were a team of 6 and still struggled . And obviously we have a paper published on our work and pictures for proof .

  • @AA-bx8vk
    @AA-bx8vk Před 4 lety +5

    Dear Jaggesh sir, keep your helping hands open, there are many talents who needs support from people like you, but definitely it's a lesson for all. But don't stop servicing society....

  • @kingofking472
    @kingofking472 Před 4 lety +71

    ಪ್ರತಾಪನ ಪ್ರತಾಪವನ್ನ ನಂಬಿದೋರು ಪ್ರಪಾತಕ್ಕೆ 😁

  • @ManojKumar-fl6kz
    @ManojKumar-fl6kz Před 4 lety +191

    ನನ್ನ ಅಪ್ಪ - ಅಮ್ಮ ನು ನನಗೆ ಇವನನ್ನು ನೋಡಿ ಬೈಯುತಿದ್ದರು "ನನಗೆ ಯಾಕೆ ಇಂತಹ ಮಕ್ಕಳು ಹುಟ್ಟಲಿಲ್ಲ , ನನಗೆ ಹೆಸರೇಳುವಂತಹ ಇಂತ ಸಾಧನೆ ಮಾಡುವ ಮಗ ಹುಟ್ಟಬೇಕಿತ್ತು". ಅಂತ ನನಗೆ ತುಂಬಾ ಬೈಯುತಿದ್ದರು... 😥😥

    • @swarnaraju3373
      @swarnaraju3373 Před 4 lety +21

      Sir ನೀವು ಏನು ಮಾಡಿಲ್ಲ ಅಂದ್ರು ಪರವಾಗಿಲ್ಲ ಆದರೆ ಮೋಸಮಾಡಿಲ್ಲ ಬಿಡಿ ಬ್ರದರ್ ಅಪ್ಪ ಅಮ್ಮ ತೆಲೆ ತಗಿಸುವ ಕೆಲಸ ಮಾಡಿಲ್ಲ

    • @shreeya227
      @shreeya227 Před 4 lety +9

      Ha ha ega ee vdeo torsee sir...

    • @akarshana8131
      @akarshana8131 Před 4 lety +8

      Even nanigu sir ..😣...belligge dad mom ge thanks helide Evan nijvad Vishya heli

    • @veereshkalagudi2196
      @veereshkalagudi2196 Před 4 lety +3

      000

    • @MajiAnsiMaziMaiz
      @MajiAnsiMaziMaiz Před 4 lety +3

      😁😂😁😁😁😁😂😂😂😂🙆‍♀️

  • @ramanandhnaik1079
    @ramanandhnaik1079 Před 4 lety +31

    KARMA... It never leaves anyone... Remember it's KARMA... U can't escape 🙂

  • @subramanigowda5309
    @subramanigowda5309 Před 4 lety +49

    ಈ ಲೋಕದಲ್ಲಿ ಕಳ್ಳರಿಗೆ ಒಳ್ಳೆ ಕಾಲ but ಒಳ್ಳೆಯವರಿಗೆ ಬೆಲೆ ಇಲ್ಲ

  • @manojs5891
    @manojs5891 Před 4 lety +27

    "Drone Acharya"The best title given by News Media😂😂😂

  • @c.dayananda8191
    @c.dayananda8191 Před 4 lety +3

    ಜಗ್ಗೇಶ್ ಸರ್ ನಿಮ್ಮ ಮಾತುಗಳು ಅದ್ಭುತ.....ನಮಗೂ ಅನುಭವ ಆಗಿದೆ . ಜೊತೆಗೆ ನಿಮ್ಮ ಅನುಭವಗಳು ಸೇರಿ.....ಅಮೃತಾನುಭವ

  • @appushinekasturappa8905
    @appushinekasturappa8905 Před 4 lety +12

    Realy fact speech jaggesh sir 🙏💐

  • @sathishags351
    @sathishags351 Před 4 lety +388

    ಹಳ್ಳಿಯಲ್ಲಿರುವ ನಿಜ ಪ್ರತಿಭೆಗಳಿಗೆ ತುಂಬಾ ಮೋಸ ಈ ಡೋಂಗಿ ಇಂದ...

    • @ammanjunathaam9649
      @ammanjunathaam9649 Před 4 lety +10

      Pls don't blame him
      Wait see

    • @pradeepkumbla7448
      @pradeepkumbla7448 Před 4 lety +6

      Wait for some time

    • @kumarar745
      @kumarar745 Před 4 lety +2

      Sure bro and let's wait

    • @ajayk5160
      @ajayk5160 Před 4 lety +3

      Yes guy's are Ryt,. We must always have patience let's wait..

    • @chethan730
      @chethan730 Před 4 lety +2

      @@ammanjunathaam9649 guru enu madilla ivnu inna enu illa wait madakke yav medal uu illa yav certificate uu illa avnatra

  • @sharmilaparvathi8665
    @sharmilaparvathi8665 Před 4 lety +2

    Jagesh sir really sweet man... He is like innocent baby... May God bless him and keep him always happy...he is really down earth man..

  • @YaseenBaig99
    @YaseenBaig99 Před 4 lety +8

    Instead of promoting him in the media, Pratap should be investigated through technical team who has knowledge about it. If he is found guilty then action should be taken against him

  • @harshav8900
    @harshav8900 Před 4 lety +25

    I think everybody should wait don't come to sudden conclusion. Let's wait and watch

  • @yuvarajyuvi8849
    @yuvarajyuvi8849 Před 4 lety +11

    Just waiting for Pratap reply after his reply officially I will comment....

  • @ravindrab8594
    @ravindrab8594 Před 4 lety +318

    ಒಂಥರ ಚೆನ್ನಾಗಿದೆ ಕೋಟ್ ಹಾಕೋಂಡ ಕಾಗೆ ಹಾರಿಸಿದ್ದು.....!

  • @sudheendrar8087
    @sudheendrar8087 Před 2 lety +2

    Jaggesh words avesone and great222222 🙏

  • @darshansp9075
    @darshansp9075 Před 4 lety +4

    We should respect ... Jaggesh sir tweet ...being a responsible person jaggesh sir can't tweet wrong ....we should respect his life experience ..

  • @pushpatejomayi
    @pushpatejomayi Před 4 lety +33

    ಹೌದು ತುಂಬಾ ಜನ ತಂದೆ ತಾಯಿ ಇವನ ನೋಡಿ ಕಲೀರಿ ಅಂತ ಹೇಳಿರೋದಂತು ನಿಜ

    • @kusuman6136
      @kusuman6136 Před 3 lety +1

      Hu Alva bari helilla bayig bandang bayskondidre 😂😂😂😂😂😂

  • @user-eh3ep9jt3b
    @user-eh3ep9jt3b Před 4 lety +5

    Jaggesh sir really nimdu dodda manasu 🙏🙏🙏

  • @shashikumarr4441
    @shashikumarr4441 Před 4 lety +62

    Oscar winning act Madda😂😂

  • @roopa5158
    @roopa5158 Před 4 lety +2

    One day In the network marketing company I was given the example of him because to boost up some candidates..

  • @shettydarshan007
    @shettydarshan007 Před 4 lety +4

    I really admire this guy👌

  • @maheshmaya1766
    @maheshmaya1766 Před 4 lety +84

    ಒಂದು ತಿಂಗಳಿಗೆ 1 ಡ್ರೋಣ್ ತಯಾರು ಮಾಡಿದರು 600 ಡ್ರೋಣ್ ತಯಾರು ಮಾಡಲು 50 ವರ್ಷ ಬೇಕಾಗುತ್ತದೆ. ಮತ್ತೆ ಹೇಗೆ 600 ಡ್ರೋಣ್ ತಯಾರು ಮಾಡಿದ ಎಂಬುದೇ ಯಕ್ಷ ಪ್ರಶ್ನೆ?????

    • @ramk406
      @ramk406 Před 4 lety +1

      Haudu?!sariyada prashne.aa Ayogya prathap idakke uttarisabeku.

    • @nareshmv4616
      @nareshmv4616 Před 4 lety +4

      Xerox machine ge haki 600 drone thayaru madirtane🤣🤣

    • @maheshmaya1766
      @maheshmaya1766 Před 4 lety +1

      @@nareshmv4616 🤣🤣🤣

  • @user-qb5rs1nz2j
    @user-qb5rs1nz2j Před 4 lety +53

    ಜಗ್ಗೇಶ್ ಎಷ್ಟೋ movies ಗಳಲ್ಲಿ ಟೋಪಿ ಹಾಕೋ ಪಾತ್ರ ಮಾಡಿದಾರೆ.. ಈಗ ಅವರಿಗೇ ಟೋಪಿ 😎

    • @vishwabujji4989
      @vishwabujji4989 Před 4 lety

      Jaggesh sir tappu oppkondaruvare

    • @vishwabujji4989
      @vishwabujji4989 Před 4 lety

      Jaggesh sir tappu oppkondaruvare

    • @laxminarayanabhat2369
      @laxminarayanabhat2369 Před 4 lety +2

      ಮಿಸ್ಟರ್ ಬಕ್ರ ಅಂತ ಅವರ ಮೂವೀ ಬಂದಿತ್ತಲ್ಲ 😂

    • @hemantbyali6839
      @hemantbyali6839 Před 4 lety

      Oue yasha ada movie pa idu real life..
      Ninu yella movies noduda bidu....jaggesh sir ge enu annabeda

  • @ManuSapien
    @ManuSapien Před 4 lety +11

    7:50 it's difficult to imagine jaggesh sir feeling

    • @venkatreddy9092
      @venkatreddy9092 Před 4 lety

      Houdu boss Jaggesh avru kind hearted Adu avar ollethana

  • @venkatalakshmim1936
    @venkatalakshmim1936 Před 4 lety +4

    excellent jaggesh sir

  • @vinodchakravarti7584
    @vinodchakravarti7584 Před 4 lety +1

    ಜಗ್ಗೇಶ ಸರ್ ನೀವು ತುಂಬಾ ಒಳ್ಳೆಯವರು... ಒಳ್ಳೆಯವರಿಗೇನೆ ಮೋಸ ಜಾಸ್ತಿ ಸರ್.. ದೇವರಿದ್ದಾನೆ.. ಈ ವಿಷಯ ಕೇಳಿ ತುಂಬಾ ಬೇಸರವಾಗುತ್ತದೆ.

  • @mallikarjunse
    @mallikarjunse Před 4 lety +48

    Jaggesh is such humble person! He misused him.

  • @praveenphadke5849
    @praveenphadke5849 Před 4 lety +3

    So difficult being a Celebrity Sir. If u avoid, u are critized, if u help, then u lose. Such a difficult situation.

  • @abhishekabhi98
    @abhishekabhi98 Před 4 lety +10

    Prathap interview madi plsss

  • @sanatkumarnitd9043
    @sanatkumarnitd9043 Před 3 lety +2

    Who telecaste his video they are really reflects their education, that is their quality,ability, eligibilty. Pls give promotion to real public. Made shame infront of world. Come to reality, do not think your profit always public never believe. Rest in piece.

  • @Vishnu.prasad1987
    @Vishnu.prasad1987 Před 4 lety +1

    ಜಗ್ಗೇಶ್ ಸರ್, ಆ ಹುಡುಗ ಏನ್ ಮಾಡಿದ್ನೋ ಏನೋ, ನಿಮ್ಮ ಅನುಭವದ ಮೂಸೆಯನ್ನು ತಿಕ್ಕಿ ತೀಡಿ ಹೇಳಿದ ಮಾತುಗಳು ಮಾತ್ರ ಸೂಪರ್ ಸರ್, ನಾವು ನಿಮ್ಮ ಮಾತುಗಳಿಂದ ತುಂಬಾ ಪ್ರಭಾವಿತರಾಗಿದ್ದೇವೆ.

  • @KarnatakaKA015
    @KarnatakaKA015 Před 4 lety +9

    ನಂಗೂ ನಮಪ್ಪ ಹೊಡ್ದ್ದ ಗೋತಾ ಈನನ್ ಮಗನಿಂದ.....

  • @powerstar1421
    @powerstar1421 Před 4 lety +4

    ಜಗ್ಗೇಶ್ ಸರ್ ನಿಮ್ಮ ಒಂದೊಂದು ಮಾತು ನಿಜ

  • @raghavendram9629
    @raghavendram9629 Před 4 lety +3

    And more over he is a motivational speaker too 🤗🤗🕴️

  • @ankith.u9227
    @ankith.u9227 Před 4 lety +3

    Jaggesh sir nimma nera nudige neeve saati, aa ondu ritiya strong guts really hatsoff sir🙏💐

    • @venkatreddy9092
      @venkatreddy9092 Před 4 lety

      Really super Jaggesh boss always love you♥️❤️

  • @sanesane8330
    @sanesane8330 Před 4 lety +2

    Jaggesh brother, you have proved to be very courteous and childlike person. If someone cheats you, he will go to hell.

  • @mahendracpmahi9463
    @mahendracpmahi9463 Před 4 lety +5

    ಮೊದಲು ಮೀಡಿಯಾ ಅವರು ಬದಲಾಗಿ...
    ದಯವಿಟ್ಟು ..🙏🙏🙏

  • @shridharhegde4322
    @shridharhegde4322 Před 4 lety +17

    Still didn't get the story, Juggesh was in US and someone hold his legs while he is In Dr. Anup home... And who is that? How this is related to Pratap? And how come this anchor understood the story..!!?
    Even Juggesh need to clarify this ..

    • @ananyashekhar9696
      @ananyashekhar9696 Před 4 lety +7

      Dont u think its Completely made up story 🤣

    • @srujan2482
      @srujan2482 Před 4 lety

      Bro when jaggesh was in US ...prathap's grandparents (who held jaggesh legs ) they said my grandson has studies a lot so help me

    • @shridharhegde4322
      @shridharhegde4322 Před 4 lety

      @@srujan2482 so His grandparents Living in US as What?
      Are they related to Dr.Anup?
      If Pratap has relatives living In US , don't you think they might have pitched in while he desperately kept his Mother's taali for money.?
      I think Pratap lied to get sympathy.. and to cover one lie added some more lies...
      Looks like he went to all the countries with his Family money, enjoyed few days , Might have participated some event, which is not Internationally recognised.. but took those certificates and Started making up the stories about all his problems he faced in Life to be where he is now 🙄

    • @zeeshanm5821
      @zeeshanm5821 Před 4 lety

      Shridhar Hegde grand parents are with Doc. It’s a way of addressing if they like any young people, as their grandson. Nothing complicated to understand here.

    • @rakshithkulal2869
      @rakshithkulal2869 Před 4 lety +1

      @@shridharhegde4322 his grandparents might have worked as maid i guess

  • @Arunkumar-if8tz
    @Arunkumar-if8tz Před 4 lety +3

    Drone Pratap is already certified By World no 1 exhibition centre

  • @uniqueuniverse5902
    @uniqueuniverse5902 Před 4 lety +2

    jaggesh is great humen being..

  • @sureshgowda7542
    @sureshgowda7542 Před 4 lety +1

    Super jaggesh Anna..

  • @rameshhirekode1869
    @rameshhirekode1869 Před 4 lety +10

    Jaggesh sir super

  • @arunrdrupadananda309
    @arunrdrupadananda309 Před 4 lety +163

    ಪ್ರತಾಪ್ ಒಂಥರಾ ಗ್ರೇಟ್ ಟ್ಯಾಲೆಂಟ್ 😂😂😂. ಅದ್ಬುತ ಅಂದ್ರು thappagala. ಇವ್ನು ಒಂದು ಮೋಟಿವೇಷನ್ ಅನ್ನೋ ಚಾನಲ್ ಓಪನ್ ಮಾಡಬೇಕು 😜

  • @sureshnayak3947
    @sureshnayak3947 Před 4 lety +7

    Love you jaggesh sir,

  • @sudheendrar8087
    @sudheendrar8087 Před 2 lety +1

    Jaggesh Congrats for UR noble cause 🙏🙏🙏🙏🙏

  • @satishdangapur4653
    @satishdangapur4653 Před 4 lety +2

    Jaggesh sir ...you said true ..one can't believe easily people are no more trustworthy

  • @vijesharakalgudu
    @vijesharakalgudu Před 4 lety +37

    ನಿಮ್ಮ ಮಾತುಗಳು ನಿಜಕ್ಕೂ ಸತ್ಯ ಜಗ್ಗೇಶ್ ಅಣ್ಣ 🙏❤

  • @KirasurLifeStyle
    @KirasurLifeStyle Před 4 lety +86

    When he was explaining about his drone weight I got that, how can it will fly. I was working on drone when I was in final year 🤣🤣🤣🤣🤣🤣🤣

  • @madhuny1500
    @madhuny1500 Před 4 lety +15

    Super sir and true sir super sir 100 ' / ' nija sir

  • @happyraja5181
    @happyraja5181 Před 4 lety +2

    Jaggesh sir is great man

  • @sanketgujjar472
    @sanketgujjar472 Před 4 lety +2

    Jaggesh sir you are a wonderful human being.

  • @shruthihima5840
    @shruthihima5840 Před 4 lety +19

    U r correct sir, don't give values for cheeting people's,he cheated not only u he cheated our nation.

  • @sukruths4655
    @sukruths4655 Před 4 lety +4

    7:35 correct word

  • @arunkonnur6299
    @arunkonnur6299 Před 4 lety +15

    All tv channels showing "Nammalli Modalu" To get TRP without verifying, giving publicity that is the current media status

  • @narayanabhandary3797
    @narayanabhandary3797 Před 3 lety +2

    He is still young... Something may turn up... He has learnt from all around ... After observing the on goings, must have done his best..... One silver lining is, he might not have robbed but used tactics..😏🙏🙏

  • @sureshtongalekaratemasterhubli

    True lines You are great Jaggesh sir

  • @fantasyelevenfantasy907
    @fantasyelevenfantasy907 Před 4 lety +45

    Jaggesh - naanu navarasa nayaka
    Prathap - hold my beer 😁

    • @fantasyelevenfantasy907
      @fantasyelevenfantasy907 Před 4 lety +2

      @@sriharshck2030 ನಿನ್ನ ತಾಯಿ ನನ್ನ ತಾಯಿ ತರ... ಅರ್ಥವಾಯಿತೆ

  • @santro.321
    @santro.321 Před 4 lety +52

    ಇನ್ನೂ ಏನೇನು ನೋಡಬೇಕೊ ಗೊತ್ತಿಲ್ಲ... 🤔

  • @Manojnayak-rw4iw
    @Manojnayak-rw4iw Před 4 lety +16

    Luckily Nam Amma e news noddhru 😂😂🤣😂🤣

  • @naveenroshan4530
    @naveenroshan4530 Před 4 lety +9

    Anyhow he is very talented because he fooled many people. Hats off to him

  • @rohinir187
    @rohinir187 Před 4 lety +1

    ಜಗ್ಗೇಶ್ ಸರ್... ದೇವರು ಒಳ್ಳೆದು ಮಾಡ್ಲಿ

  • @subramanyam2699
    @subramanyam2699 Před 4 lety +26

    If some science and technology matters comes they should first consult the experts in that field before promoting them.

  • @Akshaykumar-dy2on
    @Akshaykumar-dy2on Před 4 lety +9

    This is the best example, Life never stops teaching!!!😂😂😂

  • @vibhasmakeovers5
    @vibhasmakeovers5 Před 4 lety +14

    If u see his speech u will go crazy I was comparing him with ramesh sir and I was liking his speech

  • @shankarshinobi9646
    @shankarshinobi9646 Před 4 lety +1

    ಜಗ್ಗೇಶ್ ಸರ್ ಮನಸ್ಸು ತುಂಬಾ ವಿಶಾಲವಾದದ್ದು.ದೇವರು ಅವರಿಗೆ ಒಳ್ಳೆಯದ ಮಾಡಲಿ.

    • @basangoudparutagoudra4621
      @basangoudparutagoudra4621 Před 4 lety

      ಜಗ್ಗೇಶ್ ಅವರ ನಿಮ್ಮ ಕಾಮಿಡಿ ಅನ್ನು ಮೆಚ್ಚಿಕೊಂಡಿದ್ದೇನೆ ಆದ ಈಗ ನಿಮಗೆ ಚಿಪ್ಪು ತಿಳಿಸಿದ್ದಾನೆ ರೆ ಇವನ ಇವಾಗ ದೊಡ್ಡ ಡಕಾಯಿತ ನೋಡಬಹುದಿತ್ತು ನಿಮಗೆ ತಿಳಿಯದಿದ್ದರೆ ಬೇರೆಯವರಿಗೆ ನಮನ ಸರ್ಟಿಫಿಕೇಟ್ ತೋರಿಸಿ ಬೇಕಾಗಿತ್ತು

  • @saikiran9370
    @saikiran9370 Před 10 měsíci +2

    3:38 😂😂😂😂😂😂😂😂😂