80%ಗಿಂತ ಹೆಚ್ಚು ಹಿಂದುಗಳಿದ್ದೇವೆ, ಹಿಂದೂ ದೇಶ ಮಾಡೋದು ಅಂದ್ರೆ ಏನು?Udupi pejawar Swamiji |News Hour Special

Sdílet
Vložit
  • čas přidán 25. 12. 2023
  • Vishwaprasanna Tirtha Swamiji Interview | Udupi pejawar Swamiji | Suvarna News Hour Special | News Hour Special | Ajit News Hour Special | Kannada Interview | Kannada Recent Interview
    #suvarnanewshourspecial #suvarnanewshour #AjitHanamakkanavar #ayodhya
    #SuvarnaNews #kannadanews #karnatakanewsSuvarna
    News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #SuvarnaNews #kannadanews #karnatakanews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 340

  • @HINDUTVASAVARKAR
    @HINDUTVASAVARKAR Před 4 měsíci +95

    ಯಾವುದರ ಮೇಲೆ ಪಾಕಿಸ್ತಾನ ಆಯ್ತು ಧರ್ಮದ ಆಧಾರದ ಮೇಲೆ ಮುಸ್ಲಿಂ ಇಸ್ಲಾಂ ರಿಲಿಜಿಯನ್ ಆಧಾರದ ಮೇಲೆ 😂😂😂 ಬಾಂಗ್ಲಾದೇಶವು ಅಫ್ಘಾನಿಸ್ತಾನ್ ಪಾಕಿಸ್ತಾನದಲ್ಲಿ ಹಿಂದೂಗಳಲ್ಲಿ ಎಲ್ಲಿ ಹೋದರು ಸೆಕ್ಯುಲರ್ ಬಾವುಟ ಹಾರ್ಸು ಹೆಣ್ಣುಮಕ್ಕಳ ಎಲ್ಲೋದ್ರು ಇವಾಗ ಕಾಶ್ಮೀರದಲ್ಲಿ ಹಿಂದೂಗಳ 5 ಲಕ್ಷ ಜನರನ್ನು ಓಡಿಸಿದಾಗ ಎಲ್ಲೋದ್ರು ಈ ಸೆಕ್ಯುಲರ್ ಗಳು

  • @anandcoolboy8078
    @anandcoolboy8078 Před 4 měsíci +8

    ನಮ್ ದೇಶದಲ್ಲಿ ಧರ್ಮದ ಬಗ್ಗೆ ಚರ್ಚೆ ಆಗುವಷ್ಟು....... ಅಭಿವೃದ್ಧಿ ಬಗ್ಗೆ ಇಷ್ಟೊಂದು ಚರ್ಚೆ ಆಗುವುದಿಲ್ಲ ಅನ್ಸುತ್ತೆ 😅😅

    • @Shrikrishna679
      @Shrikrishna679 Před 4 měsíci

      ನಮ್ಮ ದೇಶದ ಆತ್ಮವೇ ನಮ್ಮ ದೇಶದ ಬದ್ರಬುನಾದಿ, ನಮ್ಮ ದೇಶದ ಜೀವಾಳವೇ ಧರ್ಮ 🕉️

    • @anandcoolboy8078
      @anandcoolboy8078 Před 4 měsíci +3

      @@Shrikrishna679 ಸೌಜನ್ಯ ಪ್ರಕರಣದಲ್ಲಿ ಯಾವ ಧರ್ಮದಿಂದಲೂ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ 😥😥

    • @Shrikrishna679
      @Shrikrishna679 Před 4 měsíci

      ​@@anandcoolboy8078 ಸೌಜನ್ಯ ಕೇಸ್‌ಗೂ ಧರ್ಮಕ್ಕೂ ಯಾವ ರೀತಿ ಸಂಬಂಧ ಮಾರಯ್ಯ ಏನೇನೋ ಮನಬಂದಂತೆ ಮಾತಾಡಬೇಡ , ಸೌಜನ್ಯ ಒಬ್ಬಳೇ ಅಲ್ಲ ಈ ದೇಶದಲ್ಲಿ ದಿನನಿತ್ಯ ಸಾಕಷ್ಟು ಹೆಣ್ಣಿನ ಮೇಲೆ ಅದಕ್ಕಿಂತ ಬರ್ಬರವಾಗಿ ಅತ್ಯಾಚಾರ ಆಗ್ತಾನೇ ಇದೆ , ಇದರಲ್ಲಿ ಸೌಜನ್ಯ ಕೇಸ್ ಒಬ್ಬಳದ್ದೇ ಯಾಕೆ ಇಷ್ಟೊಂದು ಮಹತ್ವ ಪಡೆದುಕೊಂಡಿತು ಬೇರೆ ಇದಕ್ಕಿಂತ ಅತ್ಯಾಚಾರಗಳು ಹೆಚ್ಚಾಗ್ತ ಇವೆ ಈ ದೇಶದಲ್ಲಿ ಅದರ ಬಗ್ಗೆ ಯಾಕೆ ಚಕಾರ ಎತ್ತಲ್ಲ ನೀವುಗಳು ಬರೀ ದಿನನಿತ್ಯ ಸೌಜನ್ಯ ಒಂದನ್ನೇ ಇಟ್ಟುಕೊಂಡು ಕೊರಿತಾ ಇದ್ದೀರಲಾ ಬೇರೆ ವಿಷಯವೇ ಇಲ್ವಾ ನಿಮಗೆ ಅದರಲ್ಲೂ ನಮ್ಮ ದೇಶದಲ್ಲಿ ಆಡಳಿತ ವ್ಯವಸ್ಥೆಗಳು , ಕಾನೂನು, ಪೋಲೀಸು ಎಲ್ಲರೂ ಬಿಗಿಯಾಗಿದ್ರೆ ಸುಸ್ಥಿರವಾಗಿದ್ರೆ ಈ ರೀತಿ ಏನು ಆಗೋಲ್ಲ ನಮ್ಮ ದೇಶದ ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟವಾದ ಮೇಲೆ ಈ ರೀತಿ ನಡಿತಾ ಇರುತ್ತೆ ಎಲ್ಲಿಯವರೆಗೂ ನಮ್ಮ ದೇಶದ ಸಂವಿಧಾನ ಕಾನೂನು ಬದಲಾಗೋದಿಲ್ವೋ ಅಲ್ಲಿಯವರೆಗೂ

  • @HINDUTVASAVARKAR
    @HINDUTVASAVARKAR Před 4 měsíci +118

    1947 ರಲ್ಲಿ ಯಾವುದಾದರೂ ಮೇಲೆ ಪಾಕಿಸ್ತಾನ ಭಾರತ ವಿಭಜನೆಯಾಗಿದ್ದು ಮುಸ್ಲಿಮರ ಎಲೆಕ್ಷನ್ ನಡೆದಾಗ 97% ಮುಸಲ್ಮಾನರು ಪಾಕಿಸ್ತಾನ ಬೇಕು ಅಂತಾನೆ ವೋಟ್ ಹಾಕಿದ್ದು ಆದರೆ 15% ಜನ ಮಾತ್ರ ಹೋಗಿದ್ದು ಪಾಕಿಸ್ತಾನ ಗೆ ಒಂದೇ ದಿನದಲ್ಲಿ 85% ಮುಸಲ್ಮಾನರು ಭಾರತ ದೇಶಭಕ್ತರ ಆಗ್ ಬಿಟ್ರಾ😂😂😂😂 ಮತ್ತೆ ಈಗ ಕೂಡ ಮುಸಲ್ಮಾನರು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡೋದು ಅಮಾವಾಸ್ಯೆಗೆ ಸಪೋರ್ಟ್ ಮಾಡೋದು ಬೀದಿಯಲ್ಲಿ ನೋಡ್ತಾ ಇದ್ದಿರಲ್ಲ ಇಲ್ಲಿರೋ ಕ್ರಿಶ್ಚಿಯನ್ ರೋ ಯುರೋಪ್ ದೇಶಕ್ಕೆ ರಾಶಿ ಸಪೋರ್ಟ್ ಮಾಡೋದು

    • @mangalore-sayed-hyder-
      @mangalore-sayed-hyder- Před 4 měsíci +1

      Bro-bharatha-maateyannu-hurudayadalli-ettu-preetisuva-musalmanaru-yeegalu-eddaare-kelavu-adabegalu-paapistanakke-sapport-maaduvavaru-erabahudu-namma-taai-bharathambe-edella-nimage-arthavaagabekadare-taai-naadannu-bittu-outup-cuntrige-barabeku-aaga-gothaguthade-bharathambeyannu-bittu-badukuthiruva-noovu-sorry-bro-i❤-bharathambe

    • @saleemsaleemnoor5914
      @saleemsaleemnoor5914 Před 4 měsíci

      Ninage Muslim n Christian rinda yenadaru problem edeya
      Avaru ninna manegu bandu yenadaru ketta kelasa maadiddara

    • @sagunkoparde3056
      @sagunkoparde3056 Před 4 měsíci +1

      Tru

    • @srekanthk7832
      @srekanthk7832 Před 4 měsíci

      Yes

    • @naveenhrudhayaraju1444
      @naveenhrudhayaraju1444 Před 4 měsíci +3

      Lo arami charistaru edeshada prajgalu nenu komuvadi gulama

  • @bloodthirsty905
    @bloodthirsty905 Před 4 měsíci +80

    ಮಹಾ ಅಜ್ಞಾನಿ ವಿನಾಯಕ😂ಡೊಡ್ದಾಗಿ ಮಾತಾಡಕ್ಕೆ ಹೋಗಿ ಹೇತ್ಕೊತಾನೆ ಯಾವಾಗ್ಲೂ😂

    • @puneethtv5194
      @puneethtv5194 Před 4 měsíci +3

      ಈ ಹುಡುಗನ ಮಾತನ್ನು ನೋಡಿದ ನಂತರ ಅದು ಸ್ಪಷ್ಟವಾಗುತ್ತದೆ ಅವನು ಹುಟ್ಟುವ ಮೊದಲು, ಅವನ ನೆರೆಹೊರೆಯವರು ಮುಸ್ಲಿಮರಾಗಿದ್ದರು
      😂😂😂

    • @gsa_official2009
      @gsa_official2009 Před 4 měsíci +1

      ​@@puneethtv5194ಥೂ ಛೀ ನಿಮ್ ಮನಸ್ಸಿಥೀಥಿ ಯಾ

    • @bharathkum865
      @bharathkum865 Před 4 měsíci

      @@puneethtv5194 ಅಂದ್ರೆ ನಿಮ್ಮ ಮಾತಿನ ಅರ್ಥ 😂😂😂

  • @balukabaddi2089
    @balukabaddi2089 Před 4 měsíci +11

    ಹಿಂದೂ ಅಂದರೆ ಯಾರು ದಯಮಾಡಿ ತಿಳಿಸಿ ನನಗೆ ಗೊಂದಲ ಇದೆ

    • @akshathapatil5017
      @akshathapatil5017 Před 4 měsíci +1

      Ninna prakra muslim andare yaru ? Christian andare yaru ?

    • @Shrikrishna679
      @Shrikrishna679 Před 4 měsíci +2

      ಭಾರತದಲ್ಲಿ ಬದುಕುವ ಉತ್ತರ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾಸಾಗರದವರೆಗಿನ ಭೂಪ್ರದೇಶ ನಡುವೆ ಬದುಕುತ್ತಾ ಇರೋ ಜನರೇ ಹಿಂದೂಗಳು ವೇದಗಳಲ್ಲಿ, ಓಂಕಾರದಲ್ಲಿ, ಗೋಮಾತೆಯನ್ನು ಪೂಜನೀಯ ಸ್ಥಾನವನ್ನು ಇಟ್ಟು ನೋಡುವವರು ಹಿಂದೂಗಳು ಅವರು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ರು 🕉️🚩

    • @akshathapatil5017
      @akshathapatil5017 Před 4 měsíci

      Tu nivu yallnid etara alicante barotto mimgalage oddu ache hakabeku

  • @maheshgowda2368
    @maheshgowda2368 Před 4 měsíci +11

    ಹಿಂದೂ ರಾಷ್ಟ್ರವೇ ಆಗಿದೆ ಇನ್ನು ಮಾಡೋದು ಇಲ್ಲ ಬೇರೆಯವರು ದಾಳಿ ಮಾಡಿ ಎಷ್ಟೇ ಪ್ರಯತ್ನ ಮಾಡಿದರೂ ದ್ರತಿಗೆಡದೆ ಇರುವ ದೇಶ ಧರ್ಮ ನಮ್ಮದು.. ಬೇರೆ ಹೆಗ್ಗಣಗಳನ್ನು ಹೊಡೆದು ಹಾಕಿ ಇರುವವರನ್ನು ಭಾರತೀಯರನ್ನು ಮಾಡಬೇಕು ಅಷ್ಟೇ ಭಾರತದ ಮೇಲೆ ನಂಬಿಕೆ ಹಾಗೂ ಗೌರವ ಇರುವವರು ಮಾತ್ರ ಇಲ್ಲಿರಬೇಕು ಇಲ್ಲದವರು ಹೋಗ್ತಾ ಇರ್ಬೇಕು

  • @mahendrashenoy9138
    @mahendrashenoy9138 Před 4 měsíci +3

    Sariyada prashene keliddare, good

  • @sanju__sjt217
    @sanju__sjt217 Před 4 měsíci +9

    ಕ್ಯಾರೇ ಅಜಿತ್ ಅಲ್ಪ ಜ್ಞಾನಿ ಅಂದ್ರೇ ಉರಿತಾ 😂😂

  • @thimmaiahmu251
    @thimmaiahmu251 Před 4 měsíci +69

    India is secular for hindus only, but constitution does not apply for Muslims ,their religion is above constitution,hence they don't fallow, and there are provision in constitution to do so.
    Every one has to understand this special previlage provided.

    • @amaanullakhazi7015
      @amaanullakhazi7015 Před 4 měsíci

      Sexy point

    • @happylife24
      @happylife24 Před 4 měsíci

      ನಾಟ್ ಓನ್ಲಿ ಹಿಂದೂಸ್..... ಬಟ್ ಇಟ್ ಇಸ್ ಹಿಂದು ಕಂಟ್ರಿ😃

  • @darshants6057
    @darshants6057 Před 4 měsíci +4

    Wonderful explanation

  • @rohihindumogeraakp1191
    @rohihindumogeraakp1191 Před 4 měsíci +41

    ಪ್ರಶ್ನೆ ಕೇಳಿದ ಬ್ಯಾವರ್ಷಿಗೆ ಚಪ್ಪಲಿಯಲ್ಲಿ ಹೊಡೆದ ಹಾಗೆ ಇತ್ತು ಉತ್ತರ

  • @manvanth2973
    @manvanth2973 Před 4 měsíci +3

    ಬದುಕುವುದು ಬೇರೆ ಹಿಂದೂ ರಾಷ್ಟ್ರವನ್ನು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡು ಬದುಕುವುದು ಗೌರವ ನೀಡುವುದು ಬೇರೆ ಅದನ್ನು ಎಲ್ಲರೂ ಕಲಿತಾಗ ಈ ದೇಶ ಈ ಹಿಂದೂ ರಾಷ್ಟ್ರ ಎಲ್ಲರಿಗೂ ಒಳ್ಳೆಯ ಅವಕಾಶವನ್ನು ಕೊಟ್ಟು ಬದುಕಲು ಸಾಧ್ಯವಾಗುತ್ತೆ

  • @someshekarsome3475
    @someshekarsome3475 Před 4 měsíci +33

    ತರ್ಲೆಗಳು ಬರಿ ಬೋಗಳುತ್ತಾವೆ

  • @VinodKumar-di6ri
    @VinodKumar-di6ri Před 4 měsíci

    Lkb nanmakkalu

  • @abdurrahmansufiyan9434
    @abdurrahmansufiyan9434 Před 4 měsíci

    Fantastic

  • @bapugoudakolur5944
    @bapugoudakolur5944 Před 4 měsíci +3

    You are questions is very well bro

  • @user-yl9vw6ji7t
    @user-yl9vw6ji7t Před 3 měsíci

    Super guru

  • @ShreedharAradhya
    @ShreedharAradhya Před 4 měsíci +3

    Gurugala Answer🔥🔥🙏🙏

  • @anandkkommalur4332
    @anandkkommalur4332 Před 4 měsíci

    Very true

  • @sandeepad2633
    @sandeepad2633 Před 4 měsíci

  • @phaneendrakumaral5047
    @phaneendrakumaral5047 Před 3 měsíci

    It's Hindustan.others are getting benifits from us.

  • @MalleshM-lm2tb
    @MalleshM-lm2tb Před 4 měsíci

    Yes

  • @user-cz7nr6ks8z
    @user-cz7nr6ks8z Před 4 měsíci +3

    ನಾನು ಬ್ರಾಹ್ಮಣ ಅಲ್ಲ, ಆದರೆ ಇಲ್ಲಿ ನಿಜವಾಗಿಯೂ ಮೋಸ ಆಗಿರೋಧು ಬ್ರಹ್ಮನ್ನರಿಗೆ ,ಬ್ರಹ್ಮನ್ನರ ಮಕ್ಕಳ್ಳಿಗೆ, please understand in education also i seen my friend he is better than me in education but in reservation he not got a seat in college he come from poor family. What is this friend other religions trying to divide the Hindus .Please In INDIA Every one is equal ,and Every one is has to get equal Opportunity.

    • @somashekar7295
      @somashekar7295 Před 4 měsíci

      Neenu baree Obba brahmana hudugana bagge yochane maadthiddeeya,saviraaru varshagalinda shoshanege,gulamathanakke ,vanchanege olagagiruva bahujana dalithara bagge yaake yochane illa

  • @jayanna.d1985
    @jayanna.d1985 Před 3 měsíci +1

    ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ಕೂಡಲು ಗೋತ್ತಿಲ್ಲದ ಸನ್ಯಸಿ

  • @kamblevinod626
    @kamblevinod626 Před 4 měsíci

    ಸ್ವಾಮಿ ಜೀ ಎಲ್ಲರಿಗೂ ಎಲ್ಲದರಲ್ಲಿ ಅವಕಾಶ ಇದೆ ಅಂದ್ಮೇಲೆ ಎಲರಿಗೂ ಮಂದಿರದಲ್ಲಿ ಪೂಜೆ ಮಾಡುವ ವ್ಯವಸ್ಥೆ ಅವಕಾಶ ಇದೆ ಅಂತನೇ ನಿಮ್ಮ ಭಾವನೆ ಪ್ರಶ್ನೆಗೆ ತಕ್ಕ ಹಾಗೆ ಬಣ್ಣ ಬದಲಾವಣೆ ಮಾಡಬಾರದು

  • @sirri46
    @sirri46 Před 4 měsíci +23

    ಒಂದಷ್ಟು ಜನ ಅಲ್ಲಪ್ಪಾ ಮಬ್ಬ ಕೋಟ್ಯಂತರ ಜನರು ಕನ್ವರ್ಟ್ ಆಗಿದ್ದಾರೆ...

    • @prakashbabu4366
      @prakashbabu4366 Před 4 měsíci +4

      ಎಲ್ಲಾ ಸರಿ ಇದ್ದರೆ ಯಾಕೆ ಬೇರೆ ಮತಕ್ಕೆ ಕನ್ವರ್ಟ್ ಆಗ್ತಾರೆ... ಹಿಂದೂ ಒಂದು ಅಂತ ಹೇಳಿ ಒಳಯೊಳಗೆ ಪಕ್ಷಪಾತ ಮಾಡ್ತಾವ್ರೆ ಅದಿಕ್ಕೆ ಜನ ಕನ್ವರ್ಟ್ ಆಗ್ತಾ ಇದ್ದರೆ ಅನಿಸುತ್ತೆ 🤔🤔🤔🤔

    • @goodday9493
      @goodday9493 Před 4 měsíci

      Shweche jivana manasig bandanthe jivana samkara ellada jivana estate padoru durada Bettany nunnage annoru Misha nari gala mathige marulagi mathanthara vagodu😂😂😂😂😂 swabhimana eddavaru agalla

    • @NiranjanaMkalale
      @NiranjanaMkalale Před 4 měsíci +2

      💰🤑🤑🤑🤑🤑🤑. 👈 ivane aa converted Christian (not for all)

  • @purushothamam5102
    @purushothamam5102 Před 4 měsíci +3

    Brahamin swamiji

  • @basavarajkinnal4229
    @basavarajkinnal4229 Před 4 měsíci +31

    Jai BJP jai shree Ram🚩🚩🚩🚩🚩🚩🚩🚩💐💐💐💐💐💐💐

  • @mch3644
    @mch3644 Před 4 měsíci +27

    Hindu rastra age agutte ,jai yetnal 💥💥🔥🔥🔥

  • @venkatakrishna8107
    @venkatakrishna8107 Před 4 měsíci +14

    The person who’s questioning swmiji is an opportunist with no intention of future, the other people will dominate you brother, be careful about your political mindset 😊

  • @shodhanshetty8050
    @shodhanshetty8050 Před 4 měsíci +1

    ಚರ್ಚೆ ಬೇಡ ನೀವು ಒಂದು ಕೆಲಸ ಮಾಡಿ...... ಪಾಕಿಸ್ತಾನ ಇಂಡಿಯಾ ನ ಒಂದು ಮಾಡಿ....ಎಲ್ಲರಿಗೂ ಸಮಾನ ಹಕ್ಕು ನೀಡುವ..........😊

  • @sridharan2445
    @sridharan2445 Před 4 měsíci +3

    It is necessary even for TV news channel and as well for the people who are asking questions to start questioning political parties about, education, condition of govt schools, efficiency of govt offices, ask for a survey of politicians who are doing business, what businesses they are doing, to have equal rights for all the citizens and offer free education to people who cannot afford it immaterial of caste etc, you are wasting time like this.

  • @aruna4522
    @aruna4522 Před 4 měsíci +2

    Very good question

  • @nagabhushanak832
    @nagabhushanak832 Před 4 měsíci +1

    🙏🙏🙏🙏🙏👌👍 ಜೈ ಹಿಂದ್

  • @pruthvikumar4791
    @pruthvikumar4791 Před 4 měsíci

    Nija ajith sir bere darmdhavru avra avra darm paalishidhre parvagilla naavu hindhugalu mantra jaatyateetha ansarishabeku idu olle point helidri👌👌👌

  • @learnnew3242
    @learnnew3242 Před 4 měsíci +2

    Questioner looks like Tamil actor jayam Ravi.😊

  • @snehashispanda4808
    @snehashispanda4808 Před 4 měsíci +1

    Hinduism is regarded as a religious, cultural fusion and synthesis between ancient Dravidians and Indo-Aryans, and other local elements.

  • @prabhakaras8162
    @prabhakaras8162 Před 4 měsíci +15

    ಪಾಕಿಸ್ತಾನ ಹೇಗಿದೆ ನೋಡಿ, ಸಾಕು. ಉತ್ತರ ಸಿಗುತ್ತೆ😂😂😂😂😂

  • @mbkavitha4884
    @mbkavitha4884 Před 4 měsíci

    ಕಾರಂತ ಅಣ್ಣಾ ಸರ್ವ ಜನ ಶಾಂತಿ ಯ ತೋಟ ಇದು ನಮ್ಮ ಭಾರತ. ಈಗ ನಿಮಗೆ ಪಾಪ ಪ್ರಜ್ಞೆ ಕಾಡ್ತಾ ಇಲ್ವಾ ಮುಸ್ಲಿಂ ರು ದೌರ್ಜನ್ಯ ದಿಂದ ಹಿಂದೂ ಗಳ ಪ್ರಾಣ ತೆಗೆದ್ರು ಆಗ ಅಯ್ಯೋ ಪಾಪ ಅನ್ನಿಸಲ್ವಾ. ಸಾವರ್ಕರ್ ಬಗ್ಗೆ ಒಳ್ಳೆ ಮಾತಾಡಿ ಅವರು ಪುಣ್ಯಾತ್ಮ.

  • @user-ed8co4jr1l
    @user-ed8co4jr1l Před 4 měsíci +1

    Super 🙏💪💪💪

  • @ashauday1657
    @ashauday1657 Před 4 měsíci +2

    Oppo Swami😊

  • @balajigudikoti1512
    @balajigudikoti1512 Před 4 měsíci +1

    Ajit sir Ramamandira BJP Avara Pranalike yalli ide so this credit goes to BJP

  • @Venkateshmurthy.MVenkatesh
    @Venkateshmurthy.MVenkatesh Před 4 měsíci +1

    ಈದು ಹಿಂದೂರಾಷ್ಟ್ರ ನೇ ಈದು

  • @anandim6648
    @anandim6648 Před 4 měsíci +2

    Must become Hindus rastra

  • @nagauppar8117
    @nagauppar8117 Před 4 měsíci +9

    ಆ ಬ್ರಾಹ್ಮಣ ಸತ್ಯವಾದ ಮಾತು ಹೇಳಿದ್ರು

  • @smdsmd2677
    @smdsmd2677 Před 4 měsíci +3

    Good hats off . you are the youth of today.

  • @justice9863
    @justice9863 Před 3 měsíci

    Batre malapuradalli bord akiddannu thorisabaude?

  • @jayendrakannadiga3481
    @jayendrakannadiga3481 Před 4 měsíci +4

    Jai d boss ❤❤❤

  • @pradeeps9828
    @pradeeps9828 Před 4 měsíci +9

    ಲೋ ಕಾರಂತ ತುಂಬಾ over ಆಗಿ ಮಾತಾಡ್ತೀಯ reality ಬೇರೇನೆ ಇದೆ...😂😂😂

    • @gbtd555
      @gbtd555 Před 4 měsíci

      Avanu cogressna secret vaktaara irabeu anisute

  • @NannaBharatha28
    @NannaBharatha28 Před 4 měsíci +24

    ಇದೇ ವ್ಯತ್ಯಾಸ ಇರುವುದು ಒಂದು ಇಡೀ ಪುಸ್ತಕವನ್ನು ಓದಿದವನಿಗೆ ಮತ್ತು ಕೇವಲ ಒಂದು ಪುಟವನ್ನು ಓದಿದವನಿಗೆ😂😂😂
    ಎಲ್ಲಿಂದ ಬಂದ್ಯಪ್ಪ ಪುಣ್ಯಾತ್ಮ ನೀನು😢😢😢

  • @gabriels6520
    @gabriels6520 Před 4 měsíci +1

    Nation is common to all religion is limited to individual.Religion is idividual thought and belief .nation is perticular place and border for the people who living in it a country name fame should satisfy all its people .

  • @deepakn1933
    @deepakn1933 Před 4 měsíci

    Question asker is scoundrel

  • @abhiabhilash7394
    @abhiabhilash7394 Před 4 měsíci

    Same audience plz change them

  • @gurupadappapiddy1052
    @gurupadappapiddy1052 Před 4 měsíci

    ಚುನಾವಣೆಗೆ ಮುನ್ನ ಎಲ್ಲ ಹೇಳ್ತಾರೆ ಹೆಸರು ಬಡಲಿಸೋಡು ಒಂದೇ ಇವರ ಕೆಲಸ

  • @reshmareshma9131
    @reshmareshma9131 Před 4 měsíci

    Super prashnakaleder sar

  • @vrkrishnappa6258
    @vrkrishnappa6258 Před 4 měsíci

    90 percent hindu only now our country hindustan only this is true only and India development and safety only BJP's party government only modiji🙏🙏🙏

  • @manjunathp2204
    @manjunathp2204 Před 3 měsíci

    ಮುಂದೆ ಇದ್ದವನೇ ಮುಂದೆ

  • @neelakantbiradar2766
    @neelakantbiradar2766 Před 4 měsíci +5

    Congress navrige kelu idna neenu

    • @INDIANARMY-lc1xv
      @INDIANARMY-lc1xv Před 4 měsíci

      Siddamulla na and muslimranna kelu magane question na😂😂

  • @videobookmarker3847
    @videobookmarker3847 Před 4 měsíci

    3:53

  • @dhn_ediz5164
    @dhn_ediz5164 Před 3 měsíci

    Not 80% is Hindus its reduces because 10 children is never equal to 2 or 3 children.....

  • @nayanurubage2096
    @nayanurubage2096 Před 4 měsíci +3

    Hats off swamiji 🙏,,

  • @sumathirao8246
    @sumathirao8246 Před 4 měsíci

    People dhould be educated .Uneducsted

  • @user-yl3fe4sh3h
    @user-yl3fe4sh3h Před 4 měsíci

    Ajith.sir

  • @mahammedazeem4321
    @mahammedazeem4321 Před 3 měsíci

    2:32 swamiji said fake , Malappuram district its in Kerala state, people from Malappuram is so secular means ,example during ramzan iftar will provide by hindu temple, its only the place now secularism is alive, karnataka everytime hindu muslim contraversy

  • @vishnumbhat2862
    @vishnumbhat2862 Před 4 měsíci +2

    Hindugalu 2 darje nagarikaragi badukuthidhare.ivella bittu supreme court order madbeku,yellarigu onde kanoonu,jathi Dharma adharadhalli alla yendu aaga nijavada swatantrata deshakke.

  • @user-me7be6ro1j
    @user-me7be6ro1j Před 4 měsíci

    ಹಿಂ-ದಿ

  • @aadhisankhar3977
    @aadhisankhar3977 Před 4 měsíci

    Soujanyana bagge keli..dharmasthaladalli.rap&marder.madiddare...nyayakkagi.horaduthiddare 12.varshavadru nyyasikkilla..
    Swamigalu.danethabekkalla

  • @shaantripaathi6607
    @shaantripaathi6607 Před 4 měsíci +4

    Patience level of Ajit is commendable. That son of a Mindri is asking nonsensical questions.

  • @dileep978
    @dileep978 Před 4 měsíci

    Karnataka Kelidda obba Diggaja Karantara hesarige avamana aguvanthavanu ee adhunika Karanta...

  • @maheshaking4844
    @maheshaking4844 Před 4 měsíci

    Jai shree Ram🚩🚩🚩🚩

  • @avithloyf
    @avithloyf Před 4 měsíci +15

    I would say that, he is the gentleman who asked the question in a firm way.

    • @Not_Biosed
      @Not_Biosed Před 4 měsíci +9

      Gentlemen doesn't have knowledge of kerala where Hindus are not allowed to do business in some parts , he doesn't have the strength to ask questions

    • @grsumathi
      @grsumathi Před 4 měsíci +2

      Idiotic question. He has to understand that the desert clan is enjoying in Bharath because of broad minded hindus.

    • @pnprashant671
      @pnprashant671 Před 4 měsíci +4

      ​@@Not_Biosedhe's bloody biased and sound hypocrite!

    • @KrishnaMurthy-do4uf
      @KrishnaMurthy-do4uf Před 4 měsíci +1

      Kashmir and kerala hindus will know.....

  • @mswamymagesh7620
    @mswamymagesh7620 Před 4 měsíci

    Hello yaru hodusalla kanthari ನಮ್ಮನ avaru hodasathare

  • @awaaz2385
    @awaaz2385 Před 4 měsíci

    Bhagavan ge chance kodi matadtare

  • @arunKumar-wg3se
    @arunKumar-wg3se Před 3 měsíci

    Dude this is bharatha country only hindu

  • @hipoojar4615
    @hipoojar4615 Před 4 měsíci

    Nijavada mathu shreegale..

  • @devicharanag2863
    @devicharanag2863 Před 4 měsíci

    Jai hindurashtra

  • @joelserrao88
    @joelserrao88 Před 4 měsíci

    This is politically played term.Hindu desha madbeku or madbardhu. But the fact is India is a Hindu Nation already. Who cries about Hinduism fading should know 80% of the people are Hindus. BJPs term is saying that can only save Hinduism to gain power

  • @rajeshs1266
    @rajeshs1266 Před 4 měsíci +1

    Brahaman Swamiji, Our Country is Seculer Country, Please Study Constitution of India, Our Country is not Hindu Country, In Our Country Muslims, Buddiesst, Jain, and Daliths, like So Many Community is Staying in Our Country, Hindu Means , Nothing but as Brahamins, It is Highly Impossibale Changing Our Country Seculer Country to Hindu Country, and also no Provision in Our Constution, I request to Brahaman Swamiji , Your Community Should Give Respect to Constution of India, Jai Hind Inqelab Jindabad 🙏🙏🙏

    • @rrao7963
      @rrao7963 Před 4 měsíci

      India was declared secular only in 1976 due to emergency this is Hindu rashtra Islam Christianity abrahamic religions invaded our culture from outside

    • @divedxn5337
      @divedxn5337 Před 4 měsíci

      India also called Bharat, is and was secular. The point here is we need it to declare India as Hindu Nationalist and continue to be secular. Just like UK is declared Christian Nationalist but allows all religions to live and thrive, like UAE countries who are Islamist nations but people from all religions live there! (Like wise please do your own research about other countries )Why double standards when it comes to India? Declaring Hindu Nationalism will not hamper secularism as India even undeclared , is and was always Hindu Nation originally and allowed all religions to flourish in its land. The fact that you are voicing your sentiment is also because we are secular!

    • @anil-tl6hr
      @anil-tl6hr Před 4 měsíci

      Magu savidhana thidduladi.madbodhu gotthalva 😂

    • @divedxn5337
      @divedxn5337 Před 4 měsíci

      @@anil-tl6hr Child, at least use a Kannada transliteration when writing in Kannada 😂

  • @madhugmgowda5906
    @madhugmgowda5906 Před 4 měsíci +4

    80 % allappa kanda 60%

  • @mohammadafroz3061
    @mohammadafroz3061 Před 4 měsíci +1

    No one can change or replace the name of India why bcz we have a constitution in that Dr baba sahab ambedkar mentioned that secular nation I:s INDIA and India is the union of state, n remember no one politic member have guts to change the name ............... I love india ❤

  • @ambamanimurthy2519
    @ambamanimurthy2519 Před 4 měsíci +2

    ಹಾಗಾದರೆ ಜಾತ್ಯತೀತ ತತ್ವಕ್ಕೆ ಬದ್ದವಾದ ನಮ್ಮ ದೇಶದ ಪ್ರಜಾಪ್ರಭುತ್ವದ ಗತಿಯೇನು? ಸಂವಿಧಾವನ್ನು ನಿಮ್ಮ ಪ್ರಕಾರ ಬದಲಾಯಿಸಬೇಕಾ?

  • @MallikarjunaGoud18
    @MallikarjunaGoud18 Před 4 měsíci +1

    Ivnu yaru guru, ella time question keli had** prati time

  • @shyamsangolgi
    @shyamsangolgi Před 4 měsíci

    Gurugale Hindu rashrta aagli adk namm samvidandalli avakash ediya Babasahebru yallru vattige erali yallrgu yalla savlattu sigali yallru badavru mele barli annotara rachisiddrae samvidan adk namm rajkiya naykaru yene madidru kanunina mele maadbeku jai bheem jai bharat jai mulnivasi

  • @shankarnagtr3824
    @shankarnagtr3824 Před 4 měsíci +5

    Anna Edna nin congress party kelu pa

  • @prabhakaras8162
    @prabhakaras8162 Před 4 měsíci +2

    Secular.... Sickular....??? 😂😂😂😂😂

  • @murthyg9906
    @murthyg9906 Před 4 měsíci

    This is already hindu only what is the doubt why again again same debate

  • @nehavasunayak5587
    @nehavasunayak5587 Před 4 měsíci +1

    ಹಿಂದು ಎಂದರೆ ಯಾರು

  • @mnparashivamurthyparashiva7548

    Akanda paandothya andre enappa kanda

  • @prakashpoojary9405
    @prakashpoojary9405 Před 4 měsíci

    Karnataka bara paristtiyalli estu Jana convert madidiri

  • @revegowdabb5837
    @revegowdabb5837 Před 4 měsíci +1

    ಗೋರು ಇಲ್ಲದೆ BRನೆಯ ಕ್ಸಾ ಮಾಡಿ ದಾರಿ ಅಡ್ಡ ಮಾಡಿ ನಿಮ್ಮ ಬೆಳೆ

  • @natureloverlg1138
    @natureloverlg1138 Před 4 měsíci +1

    ಲೋ ಅಜ್ಞಾನಿ ಪಾಕಿಸ್ತಾನ ವಿಭಜನೆ ಮಾಡಿದ್ದು ಯಾಕೆ ನೀವು

  • @coclovers133
    @coclovers133 Před 4 měsíci +1

    Yajurveda chapter no 40 V. 9 says that they are entering in darkness who worships natural things like, mountain, river, wall etc

  • @raghukumard7359
    @raghukumard7359 Před 4 měsíci

    Ramange pooje na bramhanare pooje madbekandre remaining 97% jana yake darshana madbeku

  • @pramodshetty8611
    @pramodshetty8611 Před 4 měsíci +3

    Good question, but answer is confusing.
    India is remaining secular country.

    • @waterfire9667
      @waterfire9667 Před 4 měsíci

      I hate secularism

    • @user-Imgoogle
      @user-Imgoogle Před 4 měsíci +3

      ನೀನು ಮಾತ್ರ ತುರ್ಕ ಅಷ್ಟೇ😂😂😂

    • @user-rx7my4zo7c
      @user-rx7my4zo7c Před 4 měsíci +3

      ​@@user-Imgoogle
      I am a proud Hindu in a secular country where shudras and Brahmins are equal

    • @anil-tl6hr
      @anil-tl6hr Před 4 měsíci

      ​@@user-rx7my4zo7c😂😂😂

  • @Goodstuffbydj
    @Goodstuffbydj Před 4 měsíci

    ಇಂತಹ ಕೆಟ್ಟ ಉಳಗಳನ್ನು ನೀವು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ನೋಡಬಹುದು😂😅

  • @MalleshM-lm2tb
    @MalleshM-lm2tb Před 4 měsíci

    We.aral.bharathiyaru.nau

  • @nandishanandirs7636
    @nandishanandirs7636 Před 4 měsíci +4

    Hoo vinayak ಸಾಹೇಬರು Aden questions kelthiyo bari hugiskolode agoithu nindu😂...

  • @engineerformer6896
    @engineerformer6896 Před 4 měsíci +1

    Gulamranna hindugalagi madodu

  • @sandeepad2633
    @sandeepad2633 Před 4 měsíci +3

    Dadda soollemaga avnu qution keldonu😂😂😂😂😂
    Super Ajit sir ❤

  • @Sanaatananbhaarateeya
    @Sanaatananbhaarateeya Před 4 měsíci +11

    ಎಲ್ಲಾ ಅನಾಚಾರಗಳಿಗೆ ಕಾಂಗ್ರೆಸ್ ಕಾರಣ