ಸ್ವಯಂ ಉದ್ಯೋಗಕ್ಕೊಂದು ಸುವರ್ಣ ಅವಕಾಶ ||Own Your Business at 50% subsidy||

Sdílet
Vložit
  • čas přidán 23. 02. 2023
  • ಗೆಳೆಯರೇ,ಸುವರ್ಣ ಅವಕಾಶದೊಂದಿಗೆ ಸ್ವಂತ ಉದ್ಯೋಗ ಮಾಡುವವರಿಗೆ 50% ನಲ್ಲಿ ಸಬ್ಸಿಡಿಯೊಂದಿಗೆ ಲೋನ್ ಸಿಗುತ್ತದೆ.
    PMFME ಸರ್ಕಾರದ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗಗಳಿಗೆ ಉತ್ತೇಜನ ನೀಡಲಾಗುತ್ತಿದೆ.ಇದರ ಸದುಪಯೋಗ ಪಡೆಯುವುದರ ಮೂಲಕ ಸ್ವಂತ ಉದ್ಯೋಗ ಪ್ರಾರಂಭಿಸಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಬದುಕಿನ ಬುತ್ತಿ ಹಾರೈಸುತ್ತದೆ ...
    self employed with golden opportunity to get loan with subsidy at 50%.
    Self employment is being encouraged under PMFME government scheme. Take advantage of this and start self employment. Wishing you a bright future ahead...
    Ph no:9880640615(V. B. Suryavanshi)
    e mail:vittalsuryavanshi@gmail.com
    ರೊಟ್ಟಿ ಮಿಷಿನ್ ಬೇಕಾದವರು ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ :
    9731575131,9741627921,9880996749.
    #pmfme #government #governmentscheme #scheme #scheme2021 #governmentschemes #PMFME #Roiti #Rottimachine #Machine #rotimachine #automaticmachine #Automaticmachines
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Komentáře • 649

  • @badukinabutthi5385
    @badukinabutthi5385  Před rokem +95

    Ph no:9880640615(V. B. Suryavanshi)
    e mail:vittalsuryavanshi@gmail.com
    ರೊಟ್ಟಿ ಮಿಷಿನ್ ಬೇಕಾದವರು ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ :
    9731575131,9741627921,9880996749.

  • @dakshayinihareesh8563
    @dakshayinihareesh8563 Před rokem +29

    ನಮಸ್ತೆ ಸರ್. ತುಂಬಾ ಚೆನ್ನಾಗಿ ವಿಡಿಯೋ ಆಗ್ತಾ ಇದ್ದೀರಾ ಸರ್ ಹೆಣ್ಣುಮಕ್ಕಳಿಗೆ ತುಂಬಾ ಸಹಾಯ ಆಗುತ್ತೆ ಸರ್ ಮುಂದೆ ಪಿಎಂ ಕಡೆಯಿಂದ ಬರುವಂತಹ ಎಲ್ಲಾ ಯೋಜನೆಗಳು ತಲುಪಬೇಕು ದಯವಿಟ್ಟು ಇಂತಹ ಮಾಹಿತಿಗಳನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡಿ ಹಾಕಿ ಸರ್ ಧನ್ಯವಾದಗಳು

  • @rajannas9176
    @rajannas9176 Před rokem +26

    ಆಹಾರವನ್ನು ಆತ್ಮನಿರ್ಭರ. ಯೋಜನೆ ಮೂಲಕ ಕೇಂದ್ರದ ಸಹಾಯಧನವನ್ನು ಪಡೆದು ತಯಾರಿಸುವ ಹಾಗೂ ಮಾರಾಟ ಮಾಡುವ ಸವಿವರವಾದ ಮಾಹಿತಿಯನ್ನು ತಿಳಿಸಿದೆ ಮಾನ್ಯ ಸೂರ್ಯವಂಶಿ ಸರ್ ಹಾಗೂ ಬದುಕಿನ ಬುತ್ತಿ ಚಾನಲ್ ಗೂ ಧನ್ಯವಾದಗಳು ಸರ್.

  • @shivanand.rhovale370
    @shivanand.rhovale370 Před rokem +4

    ತುಂಬಾ ತುಂಬಾ ಧನ್ಯವಾದಗಳು ಸರ್.
    ನಾನು ಇಷ್ಟು ದಿನ ಸಿವಿಲ್ ಕಲಸಗಾರನಾಗಿದ್ದೆ.
    ನನಗೆ ನನ್ನ ವೃತ್ತಿಯಲ್ಲಿ ಸಾಕಷ್ಟು ನೋವುಗಳು ಯದೂರಾಗಿದ್ದಾವೆ. ಹಾಗಾಗಿ ನಾನು ನನ್ನ ಸ್ವಂತ ವೆವಹಾರ ಶುರು ಮಾಡಬೇಕೆಂದು ಅಲೆದಾಡುತ್ತಿದ್ದೆ. ಬ್ಯಾಂಕಿನವರಿಂದಾ ನಾನು ಹಿಂದಕ್ಕೆ ಸರಿಬೆಕಾಗಿತ್ತು.
    ಅದರೆ ಈಗ ನಾನು ನನ್ನ ಗುರಿ ಮುಟ್ಟುತ್ತೆನೆ.

  • @nagarajvajii4159
    @nagarajvajii4159 Před rokem +127

    ನಮಸ್ತೆ ಸರ್ ನನ್ನ ಹೆಸರು ನಾಗರಾಜ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಕುಡಿಯನೂರು ನಾನು ಒಬ್ಬ ಫಲಾನುಭವಿಯಾಗಿ ಈ ಯೋಜನೆಯನ್ನು ಪಡೆದುಕೊಂಡಿದ್ದೇನೆ .💐🌳💐ಈ ಯೋಜನೆಯನ್ನುಕೋಟ ಮೋದಿಜಿ ಗೆ ತುಂಭಾ ತುಂಭಾ ಧನ್ಯವಾದಗಳು💐🌳💐🙏💐 ಜೈ ಹಿಂದುಸ್ತನ್💐🙏💐

    • @jm-qv5rh
      @jm-qv5rh Před rokem +4

      Meke sakalu loan siguta sir

    • @muthuraj1421
      @muthuraj1421 Před rokem

      ಸರ್ ಬೀದಿ ಬದಿ ವ್ಯಾಪಾರಿಗಳಿಗೆ ಲೋನ್ ಸಿಗುತ್ತ ಸರ್

    • @muraliitsme5815
      @muraliitsme5815 Před rokem +2

      Bro nimge banta loan

    • @gopalgopi496
      @gopalgopi496 Před rokem +2

      Sir nimge yav loan sigtu

    • @wayofincome9831
      @wayofincome9831 Před rokem

      Ur no please

  • @pramilachalawadi4898
    @pramilachalawadi4898 Před 10 měsíci +8

    Sir ಮೇನ್ ಆಗಿ question ಎಲ್ಲ ಸಾರ್ವಜನಿಕರ ಪರವಾಗಿ ತುಂಬಾ ವಿವರವಾಗಿ ತಿಳಿಸಿ ಕೊಟ್ಟಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏

  • @geethageetha4758
    @geethageetha4758 Před rokem +6

    ಸರ್ ಈ ತರ ಪ್ರೊಗ್ರಾಂ ಗಳನ್ನ ಮಾಡಿ ಜನಗಳಿಗೆ ಅನುಕುಲ ಆಗುತ್ತೆ ಸ್ವಯಂ ಉದ್ದೋಗ ಮಾಡೋರಿಗೆ ಸಹಾಯ ಆಗುತ್ತೆ

  • @rajumugalihalvlogs1876
    @rajumugalihalvlogs1876 Před rokem +12

    ನಮ್ಮ ಆತ್ಮೀಯರು ಶ್ರೀ ವಿ ಬಿ ಸೂರ್ಯವಂಷಿ ಸರ್ ಈಗಾಗಲೇ ನಮ್ಮ ಚಿಕ್ಕೊಪ್ಪ ಕೆ ಎಸ್ ರಾಮದುರ್ಗ ತಾಲೂಕ ಬೆಳಗಾವಿ ಜಿಲ್ಲೆಯಲ್ಲಿ ನಬಾರ್ಡ್ ಮೂಲಕ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ ಅಷ್ಟೇ ಹೃದಯವಂತರು ಅವರಿಗೆ ತುಂಬು ಹೃದಯದ ಧನ್ಯವಾದಗಳು ಜೊತೆಗೆ ಹಿಂತಹ ಹಲವಾರು ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವ ಹೆಮ್ಮೆಯ ಬದುಕಿನ ಬುತ್ತಿ ಚಾನೆಲ್ ಗೆ ತುಂಬು ಹೃದಯದ ಧನ್ಯವಾದಗಳು ಸರ್

    • @rajraju5410
      @rajraju5410 Před rokem

      Hello sir i am also Ramdurg send ur number sir

  • @manjunathsabakalemanjunath3029
    @manjunathsabakalemanjunath3029 Před 4 měsíci +2

    ಸರ ತುಂಬಾ ಒಳ್ಳೆಯ ವಿವರಣೆಯಾಗಿ ತಿಳಿಸಿದ್ದಿರಿ ಧನ್ಯವಾದಗಳು. ಬದುಕೀನ ಬುತ್ತಿ ಬಡವರಿಗೆ ತಲುಪಲಿ

  • @rangaswamyn6067
    @rangaswamyn6067 Před rokem +5

    💐💐ಸಾರ್ ತುಂಬಾ ತುಂಬಾ ಧನ್ಯವಾದಗಳು ಮತ್ತು ತುಂಬಾ ಥ್ಯಾಂಕ್ಸ್ ಬಹಳ ಒಳ್ಳೆಯ ತುಂಬಾ ತುಂಬಾ ಪ್ರಯೋಜನಕಾರಿ ಮಾಹಿತಿಯನ್ನು ಕೊಟ್ಟಿದ್ದಿರ, ಇದರಿಂದ ಜನರಿಗೆ, ಬಹಳ ಬಹಳ ಉಪಯೋಗ ಇದೆ, ಈರೀತಿ ಪೂರ್ತಿಯಾಗಿ ಯಾರೂ ಮಾಹಿತಿಯನ್ನು ಕೊಟ್ಟಿರಲಿಲ್ಲ, ಈ ವಿಡಿಯೂ ನೋಡಿ ಬಹಳ ಖುಷಿಯಾಗಿದೆ ತುಂಬಾ ತುಂಬಾ ಥ್ಯಾಂಕ್ಸ್ ಸಾರ್💐💐👍👍

  • @girishhs7636
    @girishhs7636 Před 11 měsíci +23

    Yes PMFME Is good scheme, subsidy is directly credited to bank account with in couple of weeks. I lended loan to farmers he is happy now. As a manager in bank im happy to help farmers in karnataka.
    Note: Farmer should apply if they really wanto start business

    • @ArunKumarA-zd1qt
      @ArunKumarA-zd1qt Před 10 měsíci

      Sir.. Only for farmers? PMFME

    • @AffiliateRajini
      @AffiliateRajini Před 5 měsíci

      Hi sir I want to take this...I want more information sir..how can I contact you

  • @nagarajmvnagas4462
    @nagarajmvnagas4462 Před rokem +7

    ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್

  • @gyanappakatagur3652
    @gyanappakatagur3652 Před 8 měsíci +3

    ನೀವು ಹೇಳುವ ಮಾಹಿತಿ ತುಂಬಾ ಉಪಯುಕ್ತ ನಮಸ್ಕಾರ ಸರ್

  • @basusahukar1439
    @basusahukar1439 Před rokem +16

    ನಿಜ ಇದೆ ಸರ್ ನೀವು ಹೇಳಿದ್ದು, ಬ್ಯಾಂಕ್ ನಲ್ಲಿ ಕೇಳಿದ್ರೆ ಯಾರೂ ಲೋನ್ ಬಗ್ಗೇ ಮಾತಾಡೋದೇ ಇಲ್ಲ

  • @nagraj7350
    @nagraj7350 Před rokem +8

    ಬಹಳ ವಿವರವಾಗಿ.. ಬ್ಯಾಂಕ್ ಗಳ ವಿಷಯ ದ ಬಗ್ಗೆ ಕೇಳಿದ್ದೀರಿ 🙏🙏🙏

  • @venkateshe232
    @venkateshe232 Před rokem +32

    ಉಪ ಯುಕ್ತ ಮಾಹಿತಿ ನೀಡಿದರು ತುಂಬಾ ಧನ್ಯವಾದಗಳು ಸರ್ 🙏🙏🙏

  • @nagarajchikkoppa2245
    @nagarajchikkoppa2245 Před 11 měsíci +8

    ಇದರ ಬಗ್ಗೆ ತರಬೇತಿ ಗಳು ಇದ್ದರೆ ಮಾಹಿತಿ ತಿಳಿಸಿ. ಜೊತೆಗೆ ಈ ಯೋಜನೆಯಲ್ಲಿ ಬರುವ ಸ್ವಯಂ ಉದ್ಯೋಗ ಪಟ್ಟಿ ಇದ್ದರೆ ಕಳುಹಿಸಿರಿ.

  • @bijapurbijali6104
    @bijapurbijali6104 Před rokem +9

    Sir ನಿಮಗೊಂದು ಸಲಾಂ🙏
    ನಾನು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಅವರು
    ನಂದು ಕಿರಾಣಿ ಅಂಗಡಿ ಇದೆ ಆದರೆ ನನಗೆ ಯಾವುದು ಸ್ಕೀಮ್ ಇಲ್ಲ ಅಂತ ನೆ ಬ್ಯಾಂಕ್ ಅಲ್ಲಿ ವಾದ 😭😭😭😭

    • @dilipshah7153
      @dilipshah7153 Před rokem

      ಕೇಲಸಕೇ ಬಾರದ ಬ್ಯಾಂಕ್ ಮ್ಯಾನೇಜರ್ ಈರುತ್ತಾರೆ ಇದು ನಿಜ ನಮ್ಮತ್ರ ಇದ್ದ ಬ್ಯಾಂಕ್ ಮ್ಯಾನೇಜರ್ ಅಲ್ಲಿ ಕ್ಯಾಶರಯ ಆಗಲಿ 70 ವರ್ಷದ ಮುದುಕರಿಗೆ ಮೂರು ಮೂರು ತಾಸು ಕೊಡಿಸುತ್ತಾರೆ ಅವರ ಪೆನ್ಷನ್ ಕೊಡೋದಕ್ಕೆ ಇವರ ಮನೆ ಇಂದ ಏನಾದರೂ ಕೊಡುತ್ತಾರೆ

  • @gurulingayyapujar8561
    @gurulingayyapujar8561 Před 5 měsíci +1

    ಎಷ್ಟು ಸುಂದರವಾಗಿ ಮಾಹಿತಿ ಕೊಟ್ಟಿದ್ದೀರಾ namste ಸರ್ 🙏

  • @umeshk1515
    @umeshk1515 Před rokem +5

    ಸೂಪರ್ ಸರ್ ನಿಮ್ಮದು ವಿಡಿಯೋ ನೋಡಿದೆ ತುಂಬಾ ಚೆನ್ನಾಗಿ ಒಳ್ಳೆ ಕೆಲಸ ಮಾಡುತ್ತಿದ್ದೀರಾ ಜನಗಳಿಗೆ ಒಳ್ಳೆ ಅನುಕೂಲ ಆಗಿದೆ ನನ್ನದೊಂದು ಕೋರಿಕೆ ಇದೆ ಸರ್ ನಿಮ್ಮತ್ರ ಹೇಳೋದು ಏನಪ್ಪಾ ಅಂದ್ರೆ ನಾನೊಂದು ಪ್ರೈವೇಟ್ ಲಿಮಿಟೆಡ್ ಅಲ್ಲಿ ಕೆಲಸ ಮಾಡ್ತಾ ಇದೀನಿ ಬೆಂಗಳೂರಲ್ಲಿ ಬಾಡಿಗೆ ಕಟ್ಟಕ್ಕೆ ಆಗ್ತಾ ಇಲ್ಲ ಒಂದು ಮನೆ ಲೀಜಿಗೆ ಹಕ್ಕೋಬೇಕು ಅಂತ ಮಾಡಿದ್ದೀನಿ ಸರ್ ನನಗೆ 5 ಲಕ್ಷ ಬ್ಯಾಂಕಲ್ಲಿ ಲೋನ್ ಬೇಕಾಗಿತ್ತು ಇದು ಏನರ ಆಗುತ್ತಾ ಸರ್ ಪ್ಲೀಸ್ ಹೇಳಿ ಸರ್

    • @allauddinsbr2520
      @allauddinsbr2520 Před rokem +1

      Kelsa aagutte nim salary esht barutte minimum 30k barbeku Andre 5lac sigutte

    • @umeshk1515
      @umeshk1515 Před rokem

      @@allauddinsbr2520 ಸರ್ ನೀವು 1 30,000 ಸ್ಯಾಲರಿ ಇರಬೇಕಂತ ಹೇಳಿದಿರಾ ಆದರೆ ನನಗೆ 20000 ಸ್ಯಾಲರಿ ಇದೆ ಸರ್ ಇದರ ಮುಖಾಂತರ ನನಗೆ ಎಷ್ಟು ಲೋನ್ ಆಗ್ಬೋದು ಸರ್ ಆದರೆ ಇದು ನಮಗೆ ಬ್ಯಾಂಕಿಗೆ ಹಾಕಲ್ಲ ಸರ್, ತಿಂಗಳ 12ನೇ ತಾರೀಕಿಗೆ ಸ್ಲಿಪ್ಪಲ್ಲಿ ಹಾಕಿ ಕೊಡ್ತಾರೆ ಇದಕ್ಕೆ ಏನಾರ ಸದಿಶನ್ ಏನಾದರೂ ಇದ್ದರೆ ಹೇಳಿ ಸರ್ ಪ್ಲೀಸ್

  • @shekayyahiremathhiremath5868
    @shekayyahiremathhiremath5868 Před 8 měsíci +2

    ಸರ್ ನಮಸ್ತೆ ನಾನು ಕಲಘಟಗಿ ತಾಲ್ಲೂಕು ಧಾರವಾಡ ಜಿಲ್ಲಾ ಆಸ್ತ ಕಟ್ಟಿ ಎಂಬ ಗ್ರಾಮದವರು ಸರ್, ನೀವು ಬಹಳಷ್ಟು ವಿಷಯವನ್ನು ನಮ್ಮ ಸಲವಾಗಿಯೇ ಕೇಳಿದ ಹಾಗೆ ಇದೆ ಸರ್ ನಾವು ಯಾವುದಾದರೂ ಒಂದು ಉದ್ಯೋಗ ಮಾಡಬೇಕಾದರೆ ಅದಕ್ಕೆ ಒಂದು ಗುಡಾವಂತ ಬೇಕಾಗುತ್ತೆ ಅದನ್ನು ಕಟ್ಟಿಕೊಳ್ಳಲಿಕ್ಕೆ ಕೂಡ ನೀವು ಸಹಾಯ ಮಾಡುತ್ತೀರಾ ಜೊತೆಗೆ ಸರ್ ಹೇಳಿದ ಹಾಗೆ ಬ್ಯಾಂಕಿನಲ್ಲಿ ಟರ್ನವರ್ನ ಇಲ್ಲ ಅಂದ್ರೆ ಬ್ಯಾಂಕ್ ಮ್ಯಾನೇಜರ್ ಕೊಡುವುದಿಲ್ಲ ಅಂತಾರೆ ಇದಕ್ಕೆ ಏನು ಪರಿಹಾರ ಅಂತ ಹೇಳಿ ಸರ್

  • @allinonevav3885
    @allinonevav3885 Před rokem +8

    Super sir and thank you for your superb service,🙏

  • @shalinijayashalini2318
    @shalinijayashalini2318 Před rokem +6

    ನಾನು ಗೃಹಿಣಿ ಒಂದು ಕ್ಯಾಂಟೀನ್ ಮಾಡಬೇಕು ನಿಮ್ಮಿಂದ ಸಹಾಯ ಸಿಗುತ್ತಾ ಸರ್,

  • @karthikamrutky4826
    @karthikamrutky4826 Před rokem +24

    ಸರ್ ಯಾವದೇ ಬ್ಯಾಂಕಲ್ಲಿ ಹೋದರು ಯಲ್ಲಾ ಮ್ಯಾನೇಜರ್ ಹೇಳೋದು ಒಂದೇ ಮಾತು ಏನು ಕೆಲಸ
    ಮಾಡ್ಕೊಂಡು ಇದ್ದೀಯ ಅಂತ ಕೇಳೋದು ಹಾಗೂ ಆಸ್ತಿ ಕೇಳತಾರೆ

  • @kavitaangadi1581
    @kavitaangadi1581 Před rokem +2

    👌thanks sir good information very useful message 👍

  • @Ravikumar-fw6tm
    @Ravikumar-fw6tm Před rokem +4

    ಸರ್ ಧನ್ಯವಾದಗಳು ನಿಮ್ಮ ಒಳ್ಳೇ ಮಾಹಿತಿಗಾಗಿ 🙏ನಾವು ಒಂದು ರೈಸ್ ಮಿಲ್ ಮಾಡಬೇಕು ಅನ್ಕೊಂಡಿದ್ದೀನಿ ನಿಮ್ಮಿಂದ ನಮ್ಮ ರೈಸ್ ಮಿಲ್ ಪ್ರಾಜೆಕ್ಟ್ಗಾಗಿ ಲೋನ್ ಸಹಾಯ ಮಾಡಬಹುದ ಸರ್ ತಿಳಿಸಿ 🙏

  • @shekarnaveenshetty4075
    @shekarnaveenshetty4075 Před rokem +1

    Okay LOVELLY GREAT SRI KATEELU SWAMI SUBRAMANIYA SEVAYA BANASWDI ANJANEYA LAXMIESWARAYA SARVEAJHON SUKEINOBANTUO GREAT INDIA BANGLORE

  • @sbiscscrtl
    @sbiscscrtl Před rokem +6

    ಉತ್ತಮವಾದ ಮಾಹಿತಿ ಕೊಟ್ಟ ತಮಗೆ ತುಂಬು ಹೃದಯದ ಧನ್ಯವಾದಗಳು

  • @natrajh1081
    @natrajh1081 Před 6 měsíci

    ಸರ್ ನಮ್ಮಸ್ಕರಗಾಳು 🙏🙏🙏🙏🙏
    ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ
    ದನ್ಯವಾದಗಳು ಅಭಿನಂದನೆಗಳು 🤝🙏💐💐❤

  • @lohitagh2943
    @lohitagh2943 Před rokem +5

    ಆದ್ರೂ ನಿಮ್ಮ ಸೇವೆಗೆ 🙏🙏

  • @shivannab5465
    @shivannab5465 Před rokem +1

    Good point kelidri sir thank you..

  • @shivakumarpk2231
    @shivakumarpk2231 Před rokem +6

    ಯಾವ ಬ್ಯಾಂಕು ಲೋನ್ ಕೊಡಲ್ಲ ಸ್ವಾಮಿ ಅವರೇ ಅವರು ಇನ್ಕಮ್ ಟ್ಯಾಕ್ಸ್ ರಿಪೋರ್ಟ್ ಇರಬೇಕು

  • @dbosskirangangaputhra4384

    Sir ಪ್ಲೀಸ್ ದಾವಣಗೆರೆ ಜಿಲ್ಲಾ ದು ಒಂದು ವೀಡಿಯೋ ಮಾಡಿ

  • @vijayab6184
    @vijayab6184 Před rokem

    Mahiti chanagi kottidira sir.. Danyavadagalu badikin butti ge.. 🙏

  • @tadurnagaraj2379
    @tadurnagaraj2379 Před 5 měsíci

    ಧನ್ಯವಾದಗಳು ಸರ್ ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದಕ್ಕೆ 🙏🙏🙏

  • @parameshwarappacs3737
    @parameshwarappacs3737 Před 9 měsíci +3

    ಧನ್ಯ ವಾದಗಳು ಸರ್ 🙏🏻

  • @BabuBabu-xf2qp
    @BabuBabu-xf2qp Před 10 měsíci +1

    Very good guidelines & informative

  • @abbusjlr7867
    @abbusjlr7867 Před rokem +1

    Super Sir good vedio and information I will try

  • @shivanishivani587
    @shivanishivani587 Před 8 měsíci

    ಹಲೋ ಸಾರ್ ಶುಭೋದಯ ನಮಸ್ತೆ ಸಾರ್ ನನಗೆ ಅಪ್ಪ ಅಮ್ಮ ಇಬ್ಬರೂ ಇಲ್ಲ ನನಗೆ ಮನೆ ಆಸ್ತಿ ಹಣ ಏನು ಇಲ್ಲ ನನಗೆ ನೀವು ಲೋನ್ ಕೊಟ್ಟು ನಿಮ್ಮ ಮುಖಾಂತರ ಒಂದು ಸಣ್ಣ ವ್ಯಾಪಾರ ಮಾಡಲು ಸಹಾಯ ಮಾಡಿ ಕೊಡಿ ಅದನ್ನು ನೀವು ನನಗೆ ಸರುಟಿ ಕೊಡುವುದಕ್ಕೆ ಯಾರು ಇಲ್ಲ ನನಗೆ ಈಗ ನಲ್ವತ್ತ ಎಂಟು ವರ್ಷಗಳು ಕಳೆದಿವೆ ನೀವು ಸಹಾಯ ಮಾಡುತ್ತೀರಾ

  • @ningangouddesaigoudar2121

    ತುಂಬಾ ಇಷ್ಟ ಅದ್ಬುತವಾಗಿ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಸಹ ನನ್ನ ಧನ್ಯವಾದಗಳು ಸರ್ 🙏🏻🙏🏻

  • @Manikanta-mo9cm
    @Manikanta-mo9cm Před rokem +4

    Nice sir usefull information ❤️

  • @eventswithmuralimk4400
    @eventswithmuralimk4400 Před rokem +1

    Sir really very very informative subject by Suryavamshi sir

  • @savithrasavi960
    @savithrasavi960 Před rokem +5

    ಸರ್ ಹೊಲ ಮತ್ತು ಸೈಟ್ ಇಲ್ಲದವರು ಹೇಗೆ ಲೋನ್ ತಗೋಬೇಕು ಸರ್ ತಿಳಿಸಿ

  • @dakshayaniachar275
    @dakshayaniachar275 Před rokem +4

    ನಮಸ್ಕಾರ ಸರ್
    ನಾವು ಈ ಲೋನಿಗೆ ಹಾಕಿದ್ದೇವೆ
    ಆದರೆ ಬ್ಯಾಂಕ್ ನಲ್ಲಿ ಕೊಡೋಕೆ ಸಾಧ್ಯವಿಲ್ಲ ಎಂದು ಈ ರೀತಿ ತಿಳಿಸಿದ್ದಾರೆ

  • @raghavendrareddy9196
    @raghavendrareddy9196 Před 5 měsíci +1

    Thanks to channel and sir for valuable information

  • @manjunath.n3093
    @manjunath.n3093 Před rokem +2

    Thank you sir good information🙏🙏🙏🙏🙏

  • @narayanaks3604
    @narayanaks3604 Před 6 měsíci

    ಧನ್ಯವಾದಗಳು. 🙏🌹🙏ತುಂಬಾ ಒಂಳೆದು. ಸಾರ್.

  • @seethammaob7571
    @seethammaob7571 Před rokem +4

    Kanakapura Ramanagara Di.illege ondu episode.madi thumba helpful anguthe ,,lone bagge thilisi,🙏

  • @HarishKumar-vy9wr
    @HarishKumar-vy9wr Před 10 měsíci +1

    Thank you for information sir🙏🙏💐💐💐💐🤝🤝🤝🤝🤝

  • @user-bb6nd7dm5w
    @user-bb6nd7dm5w Před 8 měsíci

    ಬೆಂಗಳೂರುಲ್ಲಿ ನನ್ನ ಕುಟುಂಬದ ಸ್ವಂತ ಸ್ಥಳದಲ್ಲಿ PMFME ಮೂಲಕ ಸ್ವಂತ ವಾಗಿ ಈ ರೊಟ್ಟಿ ಉದ್ಯೋಗ ಮಾಡಲು ಯಾವ ಅಧಿಕಾರಿ ಅಥವ ಯಾರನ್ನ ಸಂಪರ್ಕ ಮಾಡಬೇಕು ದಯವಿಟ್ಟು ತಿಳಿಸಿ ಸಾಹೇಬರೆ. 💐🙏

  • @pujakarigar1387
    @pujakarigar1387 Před 3 měsíci

    Valee mahit thanks 🙏🙏

  • @SurendraShetty-ct1we
    @SurendraShetty-ct1we Před 9 měsíci

    ನಿಮ್ಮ ಮಾಹಿತಿ ಬಹಳ ಅದ್ಭುತವಾದದ್ದು ಸರ್

  • @lakshmanjhs871
    @lakshmanjhs871 Před rokem +14

    Sir Thank you so much for wonderful service and video God bless you 🙏

  • @shivanandabehurshivananda8515

    Tq, v, v, good, information,

  • @Mahadevaswamy-fv8md
    @Mahadevaswamy-fv8md Před 4 měsíci

    ಸರ್ ನೀವು ಮೈಸೂರು ನಲ್ಲೂ ವಿಡಿಯೋ ಮಾಡಿ ಸರ್ ಇಲ್ಲಿ ಸಂಪನ್ಮೂಲ ವ್ಯಕ್ತಿ ಬಗ್ಗೆ ವಿಡಿಯೋ ಮಾಡಿ ಸರ್

  • @omakraachari3792
    @omakraachari3792 Před 4 měsíci

    ನಮ್ಮದು ಈ ಮೊದಲೇ ಸ್ವಂತ ಉದ್ಯೋಗ ಇದೆ ಇದಕ್ಕೆ ಲೋನ್ ತೆಗೆದುಕೊಳ್ಳಬಹುದಾ ಸಾರ್

  • @beerappanadatti5797
    @beerappanadatti5797 Před rokem +1

    So Hartley Thank you sir

  • @user-lr7us3xn5u
    @user-lr7us3xn5u Před 2 měsíci

    Thumba danyvaadagalu

  • @ladbihittalmani7183
    @ladbihittalmani7183 Před rokem +4

    Good information sir 👍

  • @hemanthkumarsadhanae4960
    @hemanthkumarsadhanae4960 Před 8 měsíci +1

    Thank you so much sir ❤

  • @drshiva.utlasar.3961
    @drshiva.utlasar.3961 Před rokem +8

    Relevant questions good information. Keep up the good work!.

  • @ashok.n.honakeri5892
    @ashok.n.honakeri5892 Před rokem

    Super massage.

  • @Kalyanpd96
    @Kalyanpd96 Před 6 měsíci

    Good question for resource person......

  • @user-qs4zh1ur6b
    @user-qs4zh1ur6b Před 7 měsíci

    ನಿಮಗೆ ಒಳ್ಳೆಯದಾಗಲಿ❤

  • @SridharvrSri
    @SridharvrSri Před 8 měsíci +2

    ಸರ್ ನಾನು ಒಂದು ಆಟೊಮೊಬೈಲ್ ಶಾಪ್ ಒಪನ್ ಮಾಡಬೇಕು ಅಂತಾ ತುಂಬಾ ಆಸೆ ಇದೆ ದಯವಿಟ್ಟು ಯಾವುದಾದರೂ ಸ್ಕಿಮ್ನಲ್ಲಿ ಲೋನ್ ಅವಕಾಶ ಇದ್ದರೆ ತಿಳಿಸಿ ಸರ್

  • @shreedharkolekar1
    @shreedharkolekar1 Před rokem

    Smart Interviewed

  • @helpingangels8650
    @helpingangels8650 Před rokem +4

    Good program Sir

  • @prabhaneel6860
    @prabhaneel6860 Před 17 dny

    40, ಲ್ಯಾಕ್ ಸೆಕ್ಯೂರಿಟಿ ತಗೊಂಡಿದ್ದಾರೆ ಸರ್ ನನ್ನ ಕಡೆ

  • @malateshagnmalatesha8303

    ದಾವಣಗೆರೆಯಲ್ಲಿ ಯಾರು ಸರ ಸಂಪನ್ಮೂಲ ವ್ಯಕ್ತಿ

  • @sureshbhulamani2323
    @sureshbhulamani2323 Před rokem +3

    Very good importation sir

  • @shashikalaballary7783
    @shashikalaballary7783 Před rokem +1

    Thanks so much sir.

  • @subramanyaho
    @subramanyaho Před rokem

    Good information great Badukina butthi Channal.

  • @prabhurajpatil864
    @prabhurajpatil864 Před rokem +2

    Good information sir

  • @chandrayyaviraktamath4189

    Olleya msg sir

  • @manojr.b.9146
    @manojr.b.9146 Před rokem +5

    Thank you sir you ask a very useful question 🙏

  • @shanthkumar4067
    @shanthkumar4067 Před 8 měsíci +1

    Supar. Thanks 🎉❤

  • @kvijaya8846
    @kvijaya8846 Před 5 měsíci +1

    ಸರ್ ಆಕಳು ಸಾಕಾಣಿಕೆ ಮಾಡಬೇಕು ಅನ್ಕೊಂಡಿದೀನಿ ಸರ್ ನಮ್ಗೆ ಲೋನ್ ಪಡೆಯುವದೆಕ್ಕೆ ಸಹಾಯ ಮಾಡ್ತೀರಾ ಸರ್..

  • @ravindragoudapatil8853
    @ravindragoudapatil8853 Před rokem +6

    Sir.. Very good information to unemployed education youngsters..

    • @basappabasappa2198
      @basappabasappa2198 Před rokem

      Basappa,,kolavge,,hadi,doddhjur,post,,,
      Hanagodu,hobali,hunasure,taluk,mysure,distk

    • @MaheshHj-mr6er
      @MaheshHj-mr6er Před 8 měsíci

      ​@@basappabasappa21981:38

  • @sundareshsr5058
    @sundareshsr5058 Před rokem +12

    Sir.. Very good information to unemployed education youngsters..... 👌👌👍👍👍👍

  • @nageshkaroli5297
    @nageshkaroli5297 Před rokem +1

    Hi sir navu Dairy farming start madabeku enadru loan facility subsidy idre heli please.

  • @billionairediary4m
    @billionairediary4m Před 10 měsíci +2

    ONE OF THE BEST AND USEFUL INFORMATION , THANKYOU SIR

  • @SHARAN-5555
    @SHARAN-5555 Před rokem +2

    Sir. Namxar. ನಿಮಗ bank loan. ಬೇಕು andhar. Nimma cibel score keltra. ಯಾವ ಮೋದಿ. ಕೇಳಲ bank. Davru. Janrge hucch madbedre sir. ನಿನ್ನ incom ಕೇಳ್ತಾರ. Hucch

  • @sridharsridhar1713
    @sridharsridhar1713 Před rokem

    Well, sir.

  • @nagbushannn8458
    @nagbushannn8458 Před rokem

    Very very thanks

  • @ramapparamappavenkatapur4854

    Super sir

  • @abhibujji7106
    @abhibujji7106 Před 7 měsíci

    Very good impermation

  • @Avinash-ut7fx
    @Avinash-ut7fx Před 5 měsíci

    Great job sir

  • @Manjunathmanju-dy5zf
    @Manjunathmanju-dy5zf Před rokem

    Super information. Sir food difarment bittu bere bussinessge e reeti Lone sigalva

  • @user-mo7yh4yf5d
    @user-mo7yh4yf5d Před 5 měsíci

    Very nice 👍👍 good. Sir

  • @husenbashatbasha2261
    @husenbashatbasha2261 Před rokem

    ಸರ್ ನಮಸ್ತೆ ನಂದು ಒಂದು ಸಮಸ್ಯೆ ಸರ್ ಟೈಲರಿಂಗ್ ತರಬೇತಿ ಕೇಂದ್ರ ಮತ್ತು ಸಿದ್ದ ಉಡುಪು ಘಟಕ ಸ್ಥಾಪನೆ ಮಾಡಲು ಮಾಹಿತಿ ಕೊಡಿ ಸರ್ ತುಂಬಾ ಕಷ್ಟ ಪಡ್ತಾ ಇದೀನಿ plz ಸ್ವಲ್ಪ ಮಾಹಿತಿ ಕೊಟ್ಟು help ಮಾಡಿ

  • @anupriyabuildingcontractor1982

    Super 👍

  • @babafakruddinfakruddin8712

    Sir plz sir jobs vacancies videos madi sir degree puc and degree madi. Yallu job siguta ella sir plz sir I request you sir plz job vacancies videos madi sir. Company yalle

  • @shivanandabehurshivananda8515

    Tq, sir, v, v, good, news, jai, modi

  • @anandswami5428
    @anandswami5428 Před rokem +2

    Sir nanage mini tractor bekagide tavu help madi kodisi hagu subsidy siguva hage madi

  • @user-ut4ug4vv5l
    @user-ut4ug4vv5l Před rokem +1

    Tq sir video is useful work from home job bage madi sir

  • @PalaniswamyPalaniswamy-bj7dq

    NRY ಸ್ಲಿಮ್ ಬಗ್ಗೆ ಮಾಹಿತಿ ಕೊಡಿ

  • @btnayaka08
    @btnayaka08 Před rokem +2

    PMEGP scheme bagge information kodi sir

  • @yallappamane1836
    @yallappamane1836 Před 5 měsíci

    Super prashne kellidare

  • @shanmukhahiremath8253
    @shanmukhahiremath8253 Před rokem +1

    Thanks sir

  • @irannahoti4798
    @irannahoti4798 Před rokem +3

    God job sir