Innashtu Bekenna Hridayakke Rama - With Meaning

Sdílet
Vložit
  • čas přidán 6. 06. 2021
  • One of the most beautiful devotional songs of Lord Rama, composed by Sri Gajanana Sharma.
    #devotional #lordrama
    Find this on Spotify
    open.spotify.com/track/10FIsE...
  • Hudba

Komentáře • 939

  • @dnyaneshwarpandit741
    @dnyaneshwarpandit741 Před 2 lety +435

    Dr.Preeti Vocally you have a great tone and really good control on the high notes, a good performance.”.So soothing
    Divine melodious voice.Iam feeling as if Shabari is singing and Waiting for Shri Rama.Shri Rama bless you 👌👌👌🙏

    • @PreetiPrabhu124
      @PreetiPrabhu124  Před 2 lety +44

      Thank you very much for your generous kind words :)

    • @anithakrishna3168
      @anithakrishna3168 Před rokem +17

      Kousalyeyaaguvenu Madilaliru Rama
      Vaidehiyaaguvenu Odanaadu Rama
      Paadukeya Thaleyalidu Bharatanaaguve Raama
      Sahavasa Kodu Naanu Soumithri Raama
      Sugreevanaaguvenu Sneha Kodu Raama
      Hanumanaaguve Ninna Seve Kodu Raama
      Hanumanaaguve Ninna Seve Kodu Raama
      Shabariyaaguve Ninna Bhaava Kodu Rama
      Raghu Rama Raghu Rama Raghu Rama Rama
      Innashtu Bekenna Hrudayakke Rama
      Ninnishtu Nimadiyu Yellihudo Rama
      Rama Rama Rama Rama..

    • @ManuS-gq8be
      @ManuS-gq8be Před rokem +1

    • @user-dx8vn1bi9q
      @user-dx8vn1bi9q Před rokem

    • @sureshbulli5175
      @sureshbulli5175 Před 10 měsíci +6

      😊😊😊😊

  • @rathnasuresh2832
    @rathnasuresh2832 Před 4 měsíci +62

    ಈ ಹಾಡು ಕೇಳತ್ತಾ ಇದ್ದರೇ ಕೇಳತಾನೇ ಇರಬೇಕು ಅನುಸುತೆ. ಶ್ರೀ ರಾಮ ಎಲ್ಲರಿಗೂ ಆಶೀರ್ವಾದಿಸಲಿ ಜೈ ಶ್ರೀ ರಾಮ್ ❤

  • @shivarajkannadiga13
    @shivarajkannadiga13 Před 4 měsíci +38

    ಕಷ್ಟಗಳ ಕೊಡಬೇಡ ಎನಲಾರೆ ರಾಮ
    ಕಷ್ಟಗಳ ಸಹಿಸುವ ಸಹನೆ ಕೊಡು ನನಗೆ ರಾಮ...

  • @hemanthsagar4081
    @hemanthsagar4081 Před rokem +87

    ಯಷ್ಟು ಸಲ ಈ ಹಾಡು ಕೇಳಿದೀನೋ ಗೊತ್ತಿಲ್ಲ ಆದರೆ ಮತ್ತೆ ಮತ್ತೆ ಕೇಳಬೇಕು ಅನಿಸತ್ತೆ ❤❤

    • @RanjithaRanjitha-lg8lu
      @RanjithaRanjitha-lg8lu Před rokem +5

      Same nangu aste estu sala kelidaru one time adru daily kelu beku ansutte tummbaa chanagide e song

  • @MonikaNaikodi
    @MonikaNaikodi Před 4 měsíci +15

    ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಶ್ರೀ ರಾಮ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ 🙏🙏🚩🚩🚩🚩🚩

  • @kantharajhassan6874
    @kantharajhassan6874 Před 5 měsíci +78

    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ರಾಮ ರಾಮ ರಾಮ ರಾಮ
    ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
    ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|
    ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ|
    ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ|
    ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ|
    ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಒಳಿತಿನೆಡೆ ಮುನ್ನೆಡೆವ ಮನವಕೊಡು‌ ರಾಮ|
    ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ|
    ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ|
    ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ|
    ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
    ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
    ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ|
    ನನ್ನ ಹರಣಕೆ ನಿನ್ನ ಚರಣ ಕೊಂಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಕೌಸಲ್ಯೆಯಾಗುವೆನು ಮಡಿಲಲಿರು ರಾಮ|
    ವೈದೇಹಿಯಾಗುವೆನು ಒಡನಾಡು ರಾಮ|
    ಪಾದುಕೆಯ ತಲೆಯಲಿಡು ಭರತನಾಗುವೆ ರಾಮ|
    ಸಹವಾಸ ಕೊಡು ನನಗೆ ಸೌಮಿತ್ರಿ ರಾಮ|
    ಸುಗ್ರೀವನಾಗುವೆನು ಸ್ನೇಹ ಕೊಡು ರಾಮ|
    ಹನುಮನಾಗುವೆ ನಿನ್ನ ಸೇವೆ ಕೊಡು ರಾಮ|
    ಶಬರಿಯಾಗುವೆ ನಿನ್ನ ಭಾವ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಮಡಿಲಲ್ಲಿ ಮರಣಕೊಡು ನಾ ಜಟಾಯೂವು ರಾಮ|
    ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ|
    ನಾ ವಿಭೀಷಣ ಶರಣುಭಾವ ಕೊಡು ರಾಮ|
    ನನ್ನೊಳಿಹ ರಾವಣಗೆ ಸಾವ ಕೊಡು ರಾಮ|
    ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ|
    ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
    ಋತ ನೀನೆ ಋತು ನೀನೆ ಶೃತಿ ನೀನೆ ರಾಮ|
    ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ|
    ಆರಂಭ ಅಸ್ತಿತ್ತ್ವ ಅಂತ್ಯ ನೀ ರಾಮ|
    ಪೂರ್ಣ ನೀ ಪ್ರಕಟ ನೀ ಆನಂದ ರಾಮ|
    ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ಗುರಿ ನೀನೆ ಗುರು ನೀನೆ ಅರಿವು ನೀ ರಾಮ|
    ರಘುರಾಮ ರಘುರಾಮ ರಘುರಾಮ ರಘುರಾಮ|
    ನಗುರಾಮ ನಗರಾಮ ಜಗರಾಮ ರಾಮ|
    ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
    ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||

  • @shivakumarms579
    @shivakumarms579 Před 9 měsíci +66

    ಹನುಮಾನಾಗುವೆ ನಿನ್ನ ಸೇವೆ ಕೊಡು ರಾಮ............
    ಅದ್ಭುತ ಸಾಲು 🙏🙏🏿🙏

  • @omakraachari3792
    @omakraachari3792 Před 5 měsíci +35

    ರಾಮ ಎನ್ನುವ ನಾಮ ಇಷ್ಟೆಲ್ಲ ಹೋಲಿಕೆ ಮಾಡಬಹುದಾ ಅಬ್ಬ ಎಂತಹ ಅದ್ಭುತ ಹಾಡು

  • @pradeep5maykumar
    @pradeep5maykumar Před 9 měsíci +43

    ಈ ಹಾಡು ನಿಮ್ಮ ಕಂಠದಲ್ಲಿ ಕೇಳಿ ತುಂಬಾ ಖುಷಿ ಆಯ್ತು. ಶ್ರೀ ರಾಮ ಎಲ್ಲರಿಗೂ ಆಶೀರ್ವದಿಸಲಿ

  • @rameshsangamesh1267
    @rameshsangamesh1267 Před rokem +33

    🚩ಸರ್ವೇ ಜನಾ ಸುಖಿನೋ ಭವಂತು 🚩
    🚩ಓಂ ನಮಃ ಶಿವಾಯ್ ಜೈ ಶ್ರೀರಾಮ್ 🚩

  • @shivarajmyageri1529
    @shivarajmyageri1529 Před rokem +26

    ನಿನ್ನ ಸೇವೆ ಕೊಡು ಹನುಮನಾಗುವೇ ರಾಮ 🙏🚩🚩🚩

  • @Im_Radha
    @Im_Radha Před 4 měsíci +9

    I literally cried 🥺❤️ninnastu nemadhiyu yelihudhu rama😭❤️

  • @premagopalakrishna9499
    @premagopalakrishna9499 Před 3 lety +46

    Beautiful rendition, ಕೇಳುತ್ತ ಇದ್ದರೆ ಮನಸ್ಸಿಗೆ ನೆಮ್ಮದಿ ಅನಿಸುತ್ತೆ

  • @shivshiva7219
    @shivshiva7219 Před rokem +22

    ಸೂಪರ್ ಆಗಿ ಹಾಡಿದ್ದೀರಾ ಮೇಡಮ್ ❤🎉🎉🎉

  • @ShaliniVm-pk1gk
    @ShaliniVm-pk1gk Před rokem +17

    Tubhu ಹೃದಯದ್ ಧನ್ಯವಾದಗಳು ನಿಮಗೆ enu ಹೆಚ್ಚು ಹೆಚ್ಚು ಹಾಡು ಬರೀರಿ ಕೇಳುವ ನಮ್ ಹೃದಯಕೆ ನೇಮ್ಡಿ ಸಂತೋಷ ಭಕ್ತಿ ಸಿಗ್ಲಿ ದೇವರು ನಿಮಗೆ ಅರೋಗ್ಯ ಆಯಿಶ್ವರ್ಯ ಶಕ್ತಿ ಕೊಡ್ಲಿ ಗಾಡ್ ಬಲ್ಲೆಸ್ you ♥️🥰🥰♥️

  • @hanumantharaju9239
    @hanumantharaju9239 Před 4 měsíci +8

    E hadu kelidare mai romanchan aguthe shreeraman power hagide kelalu avakasha madi kotta shreeramachandra prabhuvige dhanyavadagalu jai shreeram

  • @Motivational_speaker.sinchu22
    @Motivational_speaker.sinchu22 Před 6 měsíci +16

    ಕೌಸಲ್ಯೆಯಾಗುವೆನು ಮಡಿಲಲಿರು ರಾಮ....🙏🥺

  • @parinithagowdap670
    @parinithagowdap670 Před rokem +13

    , , ಧ್ವನಿ ತುಂಬಾ ಚೆನ್ನಾಗಿದೆ

  • @manjulamanjula8912
    @manjulamanjula8912 Před 5 měsíci +9

    ಸೂಪರ್ ಮಧುರವಾದ ಧ್ವನಿ ನಿಮ್ಮದು 🙏🙏🙏

  • @Rk22072k
    @Rk22072k Před 5 měsíci +179

    This song get selected to play in Ayodhya mandir. On inauguration of Ayodhya temple on 22nd January 🎉🎉 ಜೈ ಶ್ರೀರಾಮ್ ❤

    • @tvsnmurthy2370
      @tvsnmurthy2370 Před 5 měsíci +7

      Nice.... జై శ్రీ రామ్... This song is very interesting and sweetest... Rama Rama Raghu Rama.... Awesome lyrics... Observed in English

    • @nikhilakr3729
      @nikhilakr3729 Před 4 měsíci +5

      Got selected

    • @soumya-nair
      @soumya-nair Před 4 měsíci

      @@savithaschannelinkannada2666????

    • @soumya-nair
      @soumya-nair Před 4 měsíci

      @@prakashgudur2644???

    • @ashwinitth402
      @ashwinitth402 Před 4 měsíci +3

      😮

  • @geethashankar2749
    @geethashankar2749 Před 11 měsíci +9

    Jai shree Ram 🙏🙏♥️ Jai seetha Devi 🙏♥️🙏 Jai lakshmana🙏🙏❤ Jai Anjaneya 🙏🙏♥️

  • @mahantheshbm
    @mahantheshbm Před 5 měsíci +5

    ದಿನಕ್ಕೆ ಒಂದು ಸಲ ಈ ಹಾಡನ್ನು ಕೆಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನ ಸಿಗಲ್ಲ ❤️ಜೈ ಶ್ರೀರಾಮ್ ♥️

  • @maheshgowda1356
    @maheshgowda1356 Před 9 měsíci +13

    Great tone... I could feel your bhakthi towards Lord Sri Rama. Jai Sri Ram.

  • @prakashbellary4943
    @prakashbellary4943 Před 7 dny

    ಎಷ್ಟು ಸಾರಿ ಕೇಳಿದ್ರು ಮತ್ತೆ ಕೇಳಬೇಕೆನ್ನುಸುತ್ತದೆ,ನೆಮ್ಮದಿ ಕೊಡುತ್ತದೆ,ತುಂಬಾ ಚೆನ್ನಾಗಿ ಹಾಡಿದ್ದೀರಿ,ಸುಮಧುರ ದ್ವನಿ❤ ಧನ್ಯವಾದಗಳು

  • @soumyanandikol9875
    @soumyanandikol9875 Před měsícem +1

    ಎಸ್ಟು ಸಲ ಈ song ಕೇಳಿದ್ರೂ ಇನು...kelbekku ಅನ್ಸುತ್ತೆ......ಜೈ.. ಜೈ ರಾಮ್......inesttu... ಬೇಕನ್ನ...ರಾಮ್

  • @span2001
    @span2001 Před 4 měsíci +3

    It's just Superb, very pleasing, Melodies Lyrics, Music composition, Meaning and the Singer ❤ 👌🏻👍🏻 ....
    ಜೈ ಶ್ರೀ ರಾಮ ಜೈ ಶ್ರೀ ಹನುಮಾನ ❤ 💐🙏🏻

  • @MADHUKUMAR20121
    @MADHUKUMAR20121 Před 4 měsíci +10

    No words to say this song
    just like wow❤❤ and AMAZING❤❤

  • @sharanabasavajio2125
    @sharanabasavajio2125 Před měsícem +2

    ಜೈ ಶ್ರೀ ಗುರು ಜೈ ಶ್ರೀ ರಾಮ ಜೈ ಹನುಮಾನ ಜೈ ಶ್ರೀ ರಾಮ 🙏🙏🙏🙏🙏

  • @user-bt4cb1nf6e
    @user-bt4cb1nf6e Před 4 měsíci +2

    ಜೈ ಶ್ರೀ ರಾಮ 😊

  • @lathasmlathasm1741
    @lathasmlathasm1741 Před rokem +6

    ತುಂಬು ಹೃದಯದ ಧನ್ಯವಾದಗಳು ಸರ್ ಈ ಭಕ್ತಿ ಗೀತೆ ಮನಸಿಗೆ ತುಂಬಾ ನೆಮ್ಮದಿ ಕೊಡುತ್ತೆ🙏🙏

  • @geetharavi4381
    @geetharavi4381 Před 4 měsíci +5

    Rama is alive in your voice Prethi❤

  • @user-zo6ot4xi9i
    @user-zo6ot4xi9i Před 3 měsíci +2

    ಸೂಪರ್ ಆಗಿ ಹಾಡಿದ್ದೀರ.ಇನ ,ಇನ,ಇನ,ಇನ,ಕೇಳುತ್ತಲೇ ಇರಬೇಕು ಎನಿಸುತ್ತದೆ.

  • @likithagowda7310
    @likithagowda7310 Před 3 měsíci +1

    ರಾಮ ಎನ್ನುವ ಪದಕ್ಕೆ ಯಾವ ನಾಮವು ಸರಿಸಾಟಿ ಇಲ್ಲ ಈ ಹಾಡನ್ನು ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆಂಬ ಆಸೆ

  • @sinchu8481
    @sinchu8481 Před 2 lety +5

    ಜೈ ಶ್ರೀ ರಾಮ್ 🙏🏼🙏🏼🙏🏼🌺🌺

  • @hemayadawad7310
    @hemayadawad7310 Před 4 měsíci +4

    ಜೈ ಶ್ರೀರಾಮ್ 🙏

  • @abbeeran5828
    @abbeeran5828 Před 2 měsíci +1

    ತುಂಬಾ ಅದ್ಭುತವಾಗಿದೆ ನಿಮ್ಮ ಕಂಠ ಮತ್ತು ಇ ಸಾಲುಗಳು ಕೇಳಿದರೆ ಏನೋ ನೆಮ್ಮದಿ ಸಿಕ್ಕಹಾಗೆ ಆಗಿದೆ.. ❤️🙏🏻✨
    ಧನ್ಯವಾದಗಳು ನಿಮಗೆ
    ಜೈ ಶ್ರೀ ರಾಮ್
    ಜೈ ಆಂಜೆನೇಯ 🚩🙏🏻

  • @lakshmiktlacchi5712
    @lakshmiktlacchi5712 Před měsícem +2

    ಜೈ ಶ್ರೀ ರಾಮ🕉️ 🙏

  • @Prati904
    @Prati904 Před 4 měsíci +3

    The most divine rendition for Lord Rama. This js now my top song in playlist ❤ thanks ಪ್ರೀತಿ Madam for such a wonderdul singing

  • @divyamonnappa6412
    @divyamonnappa6412 Před 3 lety +28

    Divine Voice... Soul Soothing.... Thq Dear Preeti... Stay blessed🙏...

  • @sunitatalwar5046
    @sunitatalwar5046 Před měsícem +1

    Jai shri ram ರಾಮ್ ನಮ್ಮೆಲ್ಲರ ಜೀವದ ಪ್ರಾಣ

  • @gjjsggsjknahh
    @gjjsggsjknahh Před 9 měsíci +8

    ಜೈ ಶ್ರೀ ರಾಮ್ 🙏🙏

    • @vinumuddu8111
      @vinumuddu8111 Před měsícem

      Jai shree ram,soo beautiful,i listen this song every night before sleep,i feel very happy 😊

  • @bajarangi1283
    @bajarangi1283 Před 4 měsíci +3

    ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಆಂಜನೇಯ ಸ್ವಾಮಿ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ❤❤❤❤ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ❤

  • @user-ps3sg5ip4n
    @user-ps3sg5ip4n Před 12 dny +1

    Beautiful voice 👍jai shree ram❤❤🙏🙏

  • @ChandruChaandru
    @ChandruChaandru Před 2 měsíci +1

    ಕೌಶಲ್ಯ ಆಗುವೆನು ಮಡಿಲಲಿರು ರಾಮ 🙏

  • @dhanya4372
    @dhanya4372 Před 5 měsíci +23

    Everyday, I listen this song, jai sri ram

  • @renukhabhajantri1182
    @renukhabhajantri1182 Před rokem +6

    Dr Preeti so high meaning that Rama want to bless you . I love this song

  • @sharanabasavajio2125
    @sharanabasavajio2125 Před 10 hodinami

    ಜೈ ಶ್ರೀ ರಾಮ 🙏🙏🙏🙏🙏 ಜೈ ಹನುಮಾನ ಜೈ ಶ್ರೀ ರಾಮ

  • @nagalakshmil6280
    @nagalakshmil6280 Před měsícem +1

    Jai shree Rama Jaya Rama Jaya Jaya Rama

  • @tejagg9701
    @tejagg9701 Před 11 měsíci +6

    First time i listen this song i didn't feel much..once again i listen this song i understand that bhavam and love... Now everyday ill listen this song more 30times tears will come out automatically don't no why... Don't no who wrote this song who sang this song heartly thank you so much for giving us such a beautiful song... Thank you so much❤

  • @UshaRani-lf1zy
    @UshaRani-lf1zy Před rokem +5

    I am listening this song first time today. Very peaceful & relax. Tq mam. Happy Sri Rama Navami

  • @GayathriKrishnamachar-zt7co
    @GayathriKrishnamachar-zt7co Před 2 měsíci +1

    Jai Sri Ram.

  • @ushas3084
    @ushas3084 Před 8 měsíci +3

    Super preethi, ❤I love this song very much and also I am teaching this song to my daughter, and also I am the patient of your mother,for super mother 👌 daughter .

  • @rameshramarama5325
    @rameshramarama5325 Před rokem +3

    ಶ್ರೀ ರಾಮ್ ಜೈ ಭಜರಂಗಿ ಜೈ ಜೈ ಭಜರಂಗಿ 🚩🙏🚩

  • @NammahassanNammahassan
    @NammahassanNammahassan Před 5 měsíci +1

    E song Nan hudgi favourite song ,avl bittu odmele evaga Nan favourite song agide ,eno onthara nemmadhi

  • @sharanabasavajio2125
    @sharanabasavajio2125 Před 2 dny

    ಜೈ ಶ್ರೀ ರಾಮ ಜೈ ಹನುಮಾನ ಜೈ ಶ್ರೀ ರಾಮ 🙏🙏🙏🙏🙏

  • @manjulamanjula8912
    @manjulamanjula8912 Před 5 měsíci +3

    ಜೈ ಶ್ರೀರಾಮ್ 🙏🙏🙏🙏🙏

  • @user-wt6lc2ol2x
    @user-wt6lc2ol2x Před 5 měsíci +6

    I just love your melodious voice..❤

  • @bhavanireddy3173
    @bhavanireddy3173 Před 4 měsíci +1

    Abba! Mattastu mattastu baari kelabekennisuva adbutha Rama nama ❤❤❤❤❤❤

  • @dharmarajsheeranahalli5440
    @dharmarajsheeranahalli5440 Před 2 měsíci +1

    JAI SRI RAM JAI SRI HANUMAN😍😍🥰😍

  • @mohammadadil5881
    @mohammadadil5881 Před rokem +3

    Mind blowing really it's touches my heart.

  • @hanamantpv1629
    @hanamantpv1629 Před 5 měsíci +3

    ತುಂಬಾ ಚೆನ್ನಾಗಿದೆ❤❤❤❤❤

  • @rashmim5024
    @rashmim5024 Před 4 měsíci +2

    Evey time when I listen this song it's directly connected heart, I start to cry, In this song every word have it's won value and it's related to ur life, voice of the singer was very beautiful every day I use to listen 3 to 4 time this song I love the song soo much 🙏🙏🙏thanks to singer and writer For this song

  • @WORLD_CRAZE983
    @WORLD_CRAZE983 Před rokem +1

    Jai Shree SeetaRam.Jai Hanuman.
    From Miss Jyoti Kittur Karnataka India.

  • @ashwinipk3743
    @ashwinipk3743 Před 3 lety +7

    Beautiful, Divine, Soothing, melodious.... just superb Preeti

  • @netravathishivamurthy6334

    Song was fantastic.. It was melody to listen this song... Writer and singer has piece ful mind....

  • @user-hq3sh1ol7w
    @user-hq3sh1ol7w Před měsícem +1

    Super voice Preethi .. Soul soothing voice Preethi ❤❤❤❤😊😊👌👌

  • @muniswami8328
    @muniswami8328 Před rokem +3

    Sri Rama Jaya Rama Jaya Jaya Rama 🙏🌹

  • @DevikaSrinivas-ip6hc
    @DevikaSrinivas-ip6hc Před 28 dny +1

    I love this songs Jai Sri Ram 😊

  • @sujathassuja
    @sujathassuja Před 4 měsíci +1

    Daily day Start agode ee song kelidmele❤

  • @shanthashantha1633
    @shanthashantha1633 Před rokem +3

    Very good sahithya meaningful super🎤 singing and very melody voice. God bless you🙏

  • @ronigowda6147
    @ronigowda6147 Před rokem +4

    May Lord hanuman bless you, thanx for such a beautiful song 🙌🙌🙌, really can't express my happiness in words 😇😇😇😇

  • @symphonysantoshmokashihubb5762
    @symphonysantoshmokashihubb5762 Před 4 měsíci +1

    EVERGREEN COMPOSITION N SINGING...JAI SHREE RAAM 🙏🏻🙏🏻🙏🏻🙏🏻🙏🏻💐💐💐💐💐

  • @chitracariappa6317
    @chitracariappa6317 Před 3 lety +16

    Beautiful & so soothing, relaxing, ever so peaceful

  • @hanumantharajutv8418
    @hanumantharajutv8418 Před rokem +3

    My favorite song super voice👌 🙏🙏🙏🙏🙏👌

  • @mamathaarya2334
    @mamathaarya2334 Před 4 měsíci +1

    Im listen 3 rimes daily.. manasige eno samadhana... astu chandada lyrics

  • @yomuchinnu9071
    @yomuchinnu9071 Před 2 měsíci

    ರಾಮ ನನ್ನ ತಂದೆ ಆತ್ಮಕ್ಕೆ ಶಾಂತಿ ಕೊಡಯ್ಯ ರಾಮ 🙏🌸🌸🌸

  • @ashwini.mashwini.m2392
    @ashwini.mashwini.m2392 Před rokem +7

    What a amazing song

  • @lakshmibagoor2747
    @lakshmibagoor2747 Před rokem +5

    Beautiful voice... soul soothing song....
    JAI SHREE RAM 🙏

  • @sharanabasavajio2125
    @sharanabasavajio2125 Před měsícem +1

    ಜೈ ಶ್ರೀ ರಾಮ ಜೈ ಶ್ರೀ ರಾಮ 🙏🙏🙏🙏🙏

  • @premraju3515
    @premraju3515 Před rokem +3

    🙏om....nama.....shivaya....
    Om...nama...shivaya
    Om...nama...shivaya shivaya
    Om...nama..shivaya
    Om...nama...shivaya
    Om...na

  • @vidyahosmani9015
    @vidyahosmani9015 Před rokem +5

    Akka. Your voice was amazing keep singing like this akka 💟

  • @srikrishnarr6553
    @srikrishnarr6553 Před 4 měsíci +1

    Hearing this melody with meaning on the prana prathista day brings tears of joy and happiness all around ...hare rama rama rama .Visuals are superb !!!!!

  • @user-ub5st2jr2g
    @user-ub5st2jr2g Před 3 měsíci

    ಈ ಹಾಡು ಕೇಳಿದರೆ ದಿನದ ದಣಿವು ಮರೆಯಾಗುತ್ತದೆ 🙏ಜೈ ಶ್ರೀರಾಮ 🙏

  • @nischalanandini1100
    @nischalanandini1100 Před rokem +81

    Whoever listing to this wonderful song.. i send you blessings.. let Lord Rama heal all pains and be your strength. Your not alone.. Rama is with us

  • @bhoomimasimath3678
    @bhoomimasimath3678 Před rokem +13

    This is the best part of bhakti towards prabhu Rama 😇🙇‍♀️

  • @dharmarajsheeranahalli5440
    @dharmarajsheeranahalli5440 Před 3 měsíci +1

    Ram ram ram rama ram sri RAM🙏 sri RAM jai ram jai hanuma😍😍🥰😍❤

  • @Anilkumar-bu4tt
    @Anilkumar-bu4tt Před 5 měsíci

    ಶ್ರೀ ರಾಮ್ ಕೇಳುತಿದುರೆ ದೇವರ ಮಹಿಮೆ ಅಪಾರ ಸ್ವಾಮಿ, ಕಷ್ಟ ಸಹಿಸುವ ಸಹನೆ ಕೊಡು ರಾಮ 🙏🙏🙏🙏🙏🙏🙏🙏

  • @vishwadeepsingh2852
    @vishwadeepsingh2852 Před 2 lety +3

    Very beautiful song ❤️ Prabhu.
    Makes me calm.

  • @gururajaraojayasimha5861

    Excellent with meaning. God bless you and your family abundantly in coming years

  • @Rohiniav2385
    @Rohiniav2385 Před 4 měsíci

    ಒಂದು ಸತಿ ಈ ಹಾಡು ಕೇಳೋಕೆ ಆರಂಭ ಮಾಡಿದರೆ ಅದು ಎಷ್ಟು ಸಾರಿ ಕೇಳುತಿನೋ ನನಗೆ ಗೊತಿಲ್ಲ ಅದ್ಭುತ

  • @subhujaruvatha68
    @subhujaruvatha68 Před 4 měsíci +1

    Ondundu kannada padakke muthinantha holapu kottidiri❤

  • @harshithats4496
    @harshithats4496 Před rokem +5

    Raama🌼❣️

  • @neelakantaherur2407
    @neelakantaherur2407 Před rokem +4

    Jai sri Ram 🚩🕉️ God bless you Akka

  • @rajeshwarithirumalai5010
    @rajeshwarithirumalai5010 Před 4 měsíci +1

    God bless you sister . you have gods grace. with this super song . voice is realy honey . your parents are realy great no words to talk let your feature go with smooth and lovely❤

  • @lekshamohith5087
    @lekshamohith5087 Před rokem +3

    Super song and voice

  • @user-vn6hr3fo1y
    @user-vn6hr3fo1y Před 11 měsíci +3

    Really is beautiful tone

  • @DipsPattu
    @DipsPattu Před 4 měsíci

    What a beautiful rendition...It makes my heart melt with devotion for Lord Shri Rama..Hanumanaguve ninna seve kodu Rama.Nanna haranakke ninna Charana kodu Rama..Rama..Rama..Rama ..Rama...Jai Shri Ram...❤❤🎉🎉🙏🙏🙏🌺🌺🌺

  • @manjusmanjus3449
    @manjusmanjus3449 Před 7 dny

    Jai shree ram 🙏🏻🚩 jai shree ram 🙏🏻🚩🙏🏼🙏🏼🚩🙏🏼 jai shree ram 🙏🏻

  • @srimathyvasudevan233
    @srimathyvasudevan233 Před rokem +12

    Soulful rendition of excellent lyrics.⚘⚘⚘⚘

  • @mallikarjunkambar2384
    @mallikarjunkambar2384 Před rokem +3

    ಜೈ ಶ್ರೀರಾಮ್ 🙏🏻🙏🏻🙏🏻