ನ್ಯೂಟ್ರಿಷಿಯನ್ ಲೇಬಲ್ ಗಮನಿಸಿದ್ದೀರಾ? Dr. K C Raghu - Nutrition Facts Label | NimmaArogya NimmaKaiyalli

Sdílet
Vložit
  • čas přidán 31. 05. 2017
  • ನ್ಯೂಟ್ರಿಷಿಯನ್ ಲೇಬಲ್ ಗಮನಿಸಿದ್ದೀರಾ? Dr. K C Raghu - Nutrition Facts Label | Nimma Arogya Nimma Kaiyalli | Saral Jeevan
    Dr K C Raghu is a highly respected food scientist, researcher and organic food entrepreneur, K C Raghu, Founder-Managing Director of Pristine Organics Pvt Ltd, who set up the company 25 years ago in 1992, with a rather ambitious plan: ‘to use tradition and technology to bridge the gaps in the dietary habits of our people’. Raghu’s path-breaking work in the field of food and nutrition truly makes him a food revolutionary, and one of the drivers of India’s Organic Food Revolution.
    ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
    ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
    #nutritionfactslabel #Drkcraghu #foodscientist #organicfood #nimmaarogyanimmakaiyalli #saraljeevan
  • Zábava

Komentáře • 5

  • @bharatbhumi7677
    @bharatbhumi7677 Před 3 lety +1

    👌👌👌👌👌👌👌

  • @manjubhat1920
    @manjubhat1920 Před 7 lety +3

    kc ragu really great

  • @tmn5801
    @tmn5801 Před 4 lety +1

    U r genius sir. Thank you .

    • @sankritfamily9368
      @sankritfamily9368 Před 2 lety

      Sir ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ತಪ್ಪದೆ ಕೇಳುತ್ತಿದ್ದೇನೆ ಬಹಳ ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೀರಿ ನಿಮಗೆ ಧನ್ಯವಾದಗಳು ನಾನು ಏಕದಳ ದ್ವಿದಳ ,ಸಿರಿ ಧಾನ್ಯ ಮತ್ತು ಎಲ್ಲಾ ತರಹದ ಕಾಲುಗಳನ್ನು ತೊಳೆದು ಮೊಳಕೆ ಕಟ್ಟಿ ಪುಡಿ ಮಾಡಿಸಿ ಬೆಳಗ್ಗೆ ಒಂದು ಲೋಟ ಗಂಜಿ ಮಾಡಿ ಕುಡಿಯುತ್ತಿದ್ದೆ ಸರಿಯೇ ಅಥವಾ ತಪ್ಪೇ ಎಂದು ತಿಳಿಸಿ

  • @Spoorthisele24
    @Spoorthisele24 Před 5 lety +1

    🌿