Soujanya Case : ವೀರೇಂದ್ರ ಹೆಗ್ಗಡೆ ಫೇಕ್ ಪಾಸ್ಪೋರ್ಟ್ ಕೊಟ್ಟಿದ್ರಾ..?| Power TV News
Vložit
- čas přidán 6. 09. 2023
- Soujanya Case : ವೀರೇಂದ್ರ ಹೆಗ್ಗಡೆ ಫೇಕ್ ಪಾಸ್ಪೋರ್ಟ್ ಕೊಟ್ಟಿದ್ರಾ..?| Power TV News
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive
More Updates Keep Following Us
✓LatestUpdates@powertvnews.in/
✓Subscribe Power Tv@bit.ly/2PqYCUV
✓Like us@bit.ly/2Qm5JTX
✓Twitter link bit.ly/2EpHWfd
✓Instagram link / powertvnews
ಸಮಾಜ ಹಾಳುಮಾಡುತ್ತಿರುವ ನ್ಯೂಸ್ ಚಾನೆಲ್ ಗಳಿಗೆ ಧಿಕ್ಕಾರವಿರಲಿ
Justice for soujanya🙏
ಜೈ ಮಹೇಶಣ್ಣ 🙏
ಹೋರಾಟ ಮುಂದುವರಿಯಲಿ ನ್ಯಾಯಕ್ಕಾಗಿ
ಹುಚ್ಚಾ
ಥು ಪವರ್ ಮೀಡಿಯಾ
ಜೈ ಮಹೇಶ್ ಶೆಟ್ಟಿ sir 👌👌🙏🙏 ಪವರ್ tv ಗೆ chalange ಮಾಡ್ತಿನಿ ನಿಮಗೆ ತಾಕತ್ ಇದ್ದಾರೆ.. ಇದೇ ರೀತಿ ನಿಶ್ಚಲ್ ಜೈನ್.... ಉದಯ್ ಜೈನ್... ಮಲ್ಲಿಕ್ ಜೈನ್.. ಆಶಿಕ್ ಜೈನ್.. ಧೀರಜ್ ಜೈನ್.. ಹಾಗೂ ವ್ಯದ್ಯರು.. ಪೊಲೀಸ್ ಇಲಾಖೆಯವರು ಇವರುಗಳನ್ನು ಪ್ರಶ್ನೆ ಮಾಡಿ... 11 ವರುಷದಿಂದ ಪ್ರಭಾವಿಗಳಿಂದ ಮುಚ್ಚು ಹಾಕಿರುವ ಸೌಜನ್ಯ ಕೇಸ್ ಗೆ ಮತ್ತೆ ಯಾಕೆ ಬೂದಿ ಮುಚ್ಚುತ್ತೀರಾ ಈಗ ಆಗಲೇ ನೋವು ತಿಂದು ಸಾಕಾಗಿದ್ದಾರೆ.. ಸಾದ್ಯವಾದರೆ ನ್ಯಾಯದ ಪರ ನಿಲ್ಲಿ ಗಾಯದ ಮೇಲೆ ಬರೆ ಬೇಡ...
nimgella innu artha agilla andre entha thale 😂
@@Teamkate855avarige artha agide adre payment miss aguthe sathya matadidre.
@@Teamkate855
Nin tale olage segni tumbirbeku😂😂
Evara horata already hadi tappide
@@CJSanandreas004 ninu thinmna shishya adke ninge atha agalla 🤣
ಪವರು ಟಿವಿ ಯವರು ಹಣ ಇರುವ ಜನರ ಕಡೆ ನ್ಯಾಯ ದ ಪರ ಇಲ್ಲ ಪವರು ಟಿವಿ ಯವರು ಈ ಕೇಸ್ ನ ಹಾದಿ ತಪ್ಪಿಸ್ತಾ ಇದ್ದರೆ ಎಲ್ಲ ಹಣದ ಪವರು ಈ ಮಾತನ್ನು ಆ ಮೂವರಿಗೆ ಇದೇ ರೀತಿ ಪ್ರಶ್ನೆ ಮಾಡಿ ಆಗುತ್ತಾ ಆಗಲ್ಲ ನಿಮಗೆ ಯಾಕಂದ್ರೆ ದೊಡ್ಡವರ ಭಯ ನಿಮಗೆ ಮಲ್ಲಿಕ್ ಜೈನ್ ಗೆ ಸಂತೋಷ ರಾವ್ ಗೆ ಕೊಟ್ಟ ಟಾರ್ಚರ್ ಕೊಟ್ಟರೆ ಬಾಯಿ ಬಿಡುತ್ತಾನೆ
Yes
Nija Thimarodige namma bembala
ನಿಜ
Nija
Timarodige ಯಾಕೆ ಮಾತನಾಡಲು ಅವಕಾಶ ಕೊಡ್ತಾ ಇಲ್ಲ 😄🤷♀️
ಮಾತಾಡೋಕೆ ಹೇಳಿ
ಹೌದು
ಸತ್ಯವಂತರಿಗೆ ದೇವರ ಆಶಿರ್ವಾದ ಇದ್ದೇ ಇರುತ್ಯದೆ
ದೊಡ್ಡವರಿಂದ ಪವರ್ ಟಿವಿಗೆ ಬಂದ ಹಣ ಎಷ್ಟು ತಿಳಿಸಿ
Power t.v indirectly supporting hedge family .money plays big r
Role here
Whatever they try to divert people know the truth thanks Mahesh shetty
Justice for sowjanya 🎉 Jai Mahesh Shetty timorodi 🔥 odanaadi 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
Power ಟಿವಿ ಯ ಸತ್ಯದರ್ಶನಕ್ಕೆ ಧನ್ಯವಾದಗಳು
ಉತ್ತಮವಾದ ಸಂದರ್ಶನ ಸರ್ ಸತ್ಯದರ್ಶನ್ ಆಗಿದೆ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟ power TV ಯವರಿಗೆ ಅಭಿನಂದನೆಗಳು ಸರ್
ಕಾರ್ಕಳದಲ್ಲಿ ಉದಯ ಶೆಟ್ಟಿ ಯವರಿಗೆ ಗೆಲುವು ಅಂತ ಮೊದಲು ಪವರ್ ಟಿವಿ ತಿಳಿಸಿದ್ದು 😅
😅
ಬಿಜೆಪಿ ಕಾರ್ಯಕರ್ತ ಎಂದು ಕೊಂಡು ಕಾಂಗ್ರೆಸ್ ವೇದಿಕೆಯಲ್ಲಿ ಸುನಿಲ್ ಕುಮಾರ್ ವಿರುದ್ಧ ಭಾಷಣ ಮಾಡಿದ ಮೂರ್ಖ ಇವನು
Jai Mahesh anna
Justice for soujanya 🙏🙏🙏
Next chief minister of Karnataka Jai Mahesh Shetty timorodi 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥 Real hero
Power tv ya call histy and bank statement nodidre ella bayalaguthe
Lokakke gotthunttu allina visaya
ಇವರು ಅಲ್ಲಿಗೆ ಸಪೋರ್ಟ್ ಮಾಡ್ತಿದ್ದೀರಾ ಏನೋ
Bucket
Sari ede
Ivarannu interview maduva badalu IO Yogesh Kumar and Dr Adam and Dr Rashmi interview maadi
ಕಳ್ಳರು ಕಳ್ಳರನ್ನು ಏನೂ ಪ್ರಶ್ನೆ ಮಾಡಲಾ ಬಿಡಿ.
ಜೈ ಮಹೇಶಣ್ಣ 🙏🙏🙏🙏🙏🙏🙏
Power tv became advocate of rich people
Got money
Jai mahesh anna
ದೇಶದ ಪರಮ ಪವಿತ್ರ ಕ್ಷೇತ್ರ ಧರ್ಮಸ್ಥಳ ಎಂದಿಗೂ ಪವಿತ್ರವಾಗಿರುತ್ತದೆ ಯಾರಿಂದಲೂ ಮಲಿನ ಮಾಡಲು ಸಾಧ್ಯವಿಲ್ಲ
Buket chanel
ತಿನರೋಡಿಯ ಎಲ್ಲಾ ಸಂದರ್ಶನಗಳನ್ನು ಒಟ್ಟು ಹಾಕಿ ಒಂದೇ ಸಲ ನೋಡುದರೆ ಸತ್ಯ ತಿಳಿಯುತ್ತದೆ.ದಿನಕ್ಕೊಂದು ಹೇಳಿಕೆ ಕೊಡ್ತಾನೆ.
Neevu adikarigalanu heege questions keli
Correct
Justice for soujanya 🙏
Power TV estu koti deal
ಧರ್ಮಸ್ಥಳದ ಹೆಸರು ಚಿರಾಯುವಾಗಲಿ
Doctor and police ege enquiry madi.
1 st estu ela mathadoo ninu , NINU UTTIGE KARANA NIM APPA NE ANTHA VIDEO RECORDER KODU
😂
Title of the show is evident that you are supporting the criminals. Justice for Soujanya and Santhosh!!!
Niv dharmasthala davru illa antha prove madoke ishtu kasarstu naayigale. Niv saujanya nge nyaya sigbrdu abtha anns na bai muchisoke plan. Nimge saujanya na shaps tattr thattuthr. Dairys idre provr madi nayi channeo
Cbi,cod officer ಆರೋಪಿಗಳನ್ನು encovary ಮಾಡಿದ ವೀಡಿಯೊ ಹಾಕಿ, ಮಂಪರು ಪರೀಕ್ಷೆ ಮಾಡಿದ ವೀಡಿಯೊ ವೀಕ್ಷಿಸಲು ಆಗುತ್ತಾ ಪವರ್ ಟಿವಿಯಲ್ಲಿ😂😅
ಪವರ್ ಟಿ ವಿ ಯವರದು ಬೋಗಸ್ ರಿಪೋಟ್ ಅನಿಸುತ್ತೆ, ಯಾಕಂದ್ರೆ ಆರೋಪಿಗಳು ಅಂತ 4ಜನರ ಹೆಸರು ಇರುವಾಗ ಎಲ್ಲರ ಮಾಹಿತಿ ಕೊಡಬೇಕಲ್ಲ. ನಮಗೆ ಆರೋಪಿ ಸಿಕ್ಕಿದರೆ ಬಾಕಿ ಇರುವವರು ಅನಿವಾರ್ಯವಾಗಿ ಸಿಕ್ಕಕೊಳ್ತಾರಲ್ಲವೇ.
Praying for justice for Daughter Soujanya. Mr.Rakesh doing excellent program. Mahesh main Intention is to bring down Heggade family. Mahesh does not have any clear cut evidence. Only shooting in the Air
ಧರ್ಮದ ವಿರುದ್ಧ ಹೋರಾಟಕ್ಕೆ ಅಧರ್ಮಿಯರು ಒಗ್ಗೂಡುತ್ತಿದ್ದಾರೆ. ಧರ್ಮವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಂದಾಗೋಣ.
Jai Mahesh anna jai shree ram🚩
Jai maheshanna
We don’t need your journalist investigation. Whole Karnataka ppl know the story now.
Jai Mahesh Anna!
Justice for Soujanya and Santhosh!!!
Edi Karnataka ke yen gotu. Emotional game beda Satya bekaste
Jai mahesh anna⛳️⛳️
Waste of time by this journalist fellow
Pujya Heggadeji said the kshetra had earlier too sought a thorough probe into the incident following which the government had ordered probe by the Central Bureau of Investigation
Document thorislikke ninu yaru hegdege family elva
Aa document edit aagirabahudu...adenu ee rapist galige kashtana
@@jisharj788 edit allade matthenu urnalli anubavisadavarige gotthu alliya dabbalike
ಪವರ್ ಟಿವಿಗೆ ಅಭಿನಂದನೆಗಳು
ಆರು ತಿಂಗಳು ಪಿಎಸ್ಐ ಆಗಿದ್ದವರ ಬಳಿ ಇಷ್ಟೊಂದು ಆಸ್ತಿ!! ಆಸ್ತಿಯು ದಿಢೀರ್ ಏರಿಕೆಯಾಗುವಂತಹ ಯಾವ ಕೆಲಸವನ್ನು ಗಿರೀಶ್ ಮಟ್ಟಣ್ಣನವರ್ ಮಾಡುತ್ತಿದ್ದಾರೆ?
Power Tv MD and the crew has done splendid job by questioning about the deciding issues at the same forum simultaneously from the key persons of protesting groups in the said Soujanya Case. You have put before them certain factors on the basis of verified documents and have tried to bring out truth. Really this kind of effort is amazing and laudable. Please continue your work as promised.
Soujanya should get justice but definitely not at the cost of any innocent persons and such a thing will be gross injustice.
Hello Mr. Rakesh Neev Yakri Investigation Na Dhari Thapistha idhira Neev En Hegde Avr Mane Member Enri Or Avr Kade Chela Enri.Saryag Justice Kade Mathadi.
Maheshanna.dhairysaali.🔥🚩🚩🚩avaru.adagi.kutiddare.kallaru.edurige.bandu.power.t.v.yalli.maatadtara
POWER T V SHAME SHAME,,
ಸಮಾಜಕ್ಕೆ ಸತ್ಯ ದರ್ಶನವಾಯಿತು
Shame shame power tv. Dhakshina kanna janarinda dikkara
ಮಾತನಾಡುವ ಸಂಧ್ಯ ಅವರನ್ನ ಮೆಚ್ಚಲೇಬೇಕು
and the presence of injury marks. He is now out on Bail !! Sad
ಖಾವಂದರ ಬಗ್ಗೆ ಅನುಮಾನಪಟ್ಟ ನನ್ನ ತಪ್ಪನ್ನು ಮನ್ನಿಸು
and Udaya Jain - undertook a pledge in the presence of Sowjanya’s mother Kusumavathi but no response from the Mother ! Sad
ಮಂಜುನಾಥ, ಅಣ್ಣಪ್ಪ ದೈವ ದೇವರು ಸುಳ್ಳೆಂದು ನನಗೆ ಅರಿಯಿತು... ನಿಜವಾಗಿಯೂ ಬ್ರಹ್ಮಾಂಡ ಆದಿಪತಿ shriman lakshmi narayana devaru... Devaru obbane erodhu... Manjunatha shiva evrella janara business maadi ಮಂಗ maduva ವಿಧಾನಗಳು...Namma maneyallidda shiva parvathi photo.. Yellavannu thegdhe evatthu.. .. Nanna anisike nimage sari anisidre like comment maadi..
Neevu judgement copy nodi adikarigalanu keli yake evidence Nasha madiddu antha pls
Power is supporting victim or rapists?
So many gaps on TimmaRoudi statements on the public rally and here.. Is he trying to frame someone???? He dont have answer for too many questions..
What gap? He is repeating exact same sentence wherever he goes.
Nin Tale olage segni tumbirbeku 😂😂😂
It is clear that Heggadeji is above all this and is divine. Jai Heggade ji
Siwjanyan case yak muchiddaru yak muchidaru yar prabahabiridaru an4ha charche madi adar badalu yarannu bachava madudake prayathna madatha eiddiri shame power tv
ಕತ್ತಲಲ್ಲಿ ಗುಂಡು ಹೊಡೆದರೆ ಹೀಗೆ ಆಗುತ್ತದೆ
Sowjanyan Kerna Bevarsilu.. Puri Aad saiper ...Puna sameta Kutumbaa yeregla tikara balli
ಇ ಈ ಹೀ ಇದರ ವ್ಯತ್ಯಾಸ ತಿಳಿದುಕೊಂಡು ಮಾತನಾಡಿದರೆ ನೀವು ಇನ್ನೂ ಸುಂದರವಾಗಿ ಕಾಣುತ್ತೀರ ಸಂದ್ಯ
causing anguish among devotees and the familys well-wishers
Nim thayi na , makkalu thakodu ogi bidri ,power tv avru
ಜೈ ಧರ್ಮಸ್ಥಳ ಜೈ ಧರ್ಮಸ್ಥಳ
ಜನರಿಗೆ ಸತ್ಯ ದರ್ಶನ ಮಾಡಿದೆ
Baayi bitre encounter 🤦🏽♂️🤦🏽♂️🤦🏽♂️
Nimma nim amun jothe serabekadaga ,yar edruuu ??????????
ಪೂಜ್ಯ ಖಾವಂದರೊಂದಿಗೆ ನಾವಿದ್ದೇವೆ
Thimaroddi sir please dont give any evidance to Rakesh shetty or Power tv. They are big culprit . They are not good
Ille idanalappa investigation officer... Avnu yogesh bashak avrige next call thagolrappa nim power nodtivi
and Udaya Jain too have families and our reputation has been unjustly marred by society's assumptions. May divine justice ultimately prevail in this matter
Justice for sowjanya
ಸಂದ್ಯ ಅವರಿಗೆ ಕಾಂಗ್ರೆಸ್ಸಿನವರು ಟಿಕೇಟ್ ಕೊಟ್ಟರೆ ನಾವು ಗೆಲ್ಲಿಸಿಕೊಡುತ್ತೇವೆ
CBI ge kodi case .sir namma rajjya sarkar enu madta eddiyasir kannu muchkundu summne kotidiya sir. Enu aannya sir edu
Who killed soujanya?
Dharmasthala pattadhikari D. Veerendra Heggade said some people have been making allegations against the Sri Kshetra and the Heggade family
ಮಹೇಶ್ ಗ್ಯಾಂಗಿನ ಸಂಧ್ಯ ಅವರ ಮಾತು ಕೇಳಿ ಸಂತೋಷವಾಗಿದೆ. ಅಂತೂ ನಿಮ್ಮ ಹೋರಾಟದ ಹಾದಿ ಬದಲಾಗಿದೆಯಲ್ಲ ಅಷ್ಟೇ ಸಂತೋಷ
ಮಹೇಶ್ ತಿಮರೋಡಿಯ ಬಗ್ಗೆ ನೀವು ಇನ್ನೂ ಹೆಚ್ಚು ತಿಳಿದುಕೊಂಡು ಬೆಂಬಲಿಸಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು ಸಂದ್ಯ ಅವರೇ
vijayendra case enaithu????????????????
Vasanth Bangera Ge E Case Bagge Thumba Chanag Gothu Ondh Sari Bangera Avrna Mathadsi Rakesh Shetre.Mahesh Shetru Good Person.
Pujya Heggadeji had demanded justice for Sowjanya. However
Nim channel dari tapista ede
shameless tv channels should show why so called human rights commission or women right commission is silent...in this case?
ಸತ್ಯಕ್ಕೆ ಎಂದು ಸಾವಿಲ್ಲ
Santhosh rao obba yake media munde barta illa avannu hegadru madi yaradru media munde barakk prayatna madisi alli tanka e case solve agolla
The three men had sought a stay from the Karnataka High Court and the case records indicate that apart from conducting brain mapping and polygraph examinations in March 2015
ಧರ್ಮಸ್ಥಳ ಕಡೆ ಇಂದ ಎಷ್ಟು ಹಣ ಡಿಮ್ಯಾಂಡ್ ಮಾಡಿದ್ದೀರಿ.." ಪವರ್ tv ಯವರೇ "
Investigation maadli bido... Power TV has taken something.
TimmaRoudi color is bleeding..
Yalla edhu horatadha dhikku thappisuva hunnara
Nimma judgment namage agathya ella. Publice educated. Shame shame public tv
Justice for soujanya and santhosh rao🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🚩💪💪🔥🔥🔥🔥🔥🔥🔥🔥
12 ವರ್ಷವರೆಗೆ ನೀನು ಬರ್ಲಿಲ್ಲ ಪವರ್ ಟಿವಿ
ಸತ್ಯ ಮೇವ ಜಯತೇ
ಜೈ ಧರ್ಮಸ್ಥಳ ನಮೋ ಮಂಜುನಾಥ
Power ಟಿವಿ ಯ ಸತ್ಯದರ್ಶನಕ್ಕೆ ಧನ್ಯವಾದಗಳು
ಉತ್ತಮವಾದ ಸಂದರ್ಶನ ಸರ್ ಸತ್ಯದರ್ಶನ್ ಆಗಿದೆ ಕಾರ್ಯವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಟ್ಟ power TV ಯವರಿಗೆ ಅಭಿನಂದನೆಗಳು ಸರ್
ಸತ್ಯವಂತರಿಗೆ ದೇವರ ಆಶಿರ್ವಾದ ಇದ್ದೇ ಇರುತ್ಯದೆ
ಧರ್ಮಸ್ಥಳದ ಹೆಸರು ಚಿರಾಯುವಾಗಲಿ