ಕಾಶೀನಾಥ್ 'ಅ'ಕಾರ ಪ್ರಿಯರಾಗಿದ್ದು ಯಾಕೆ? Weekend With Ramesh Season 3 | Ep 15 | Kashinath - Zee Kannada

Sdílet
Vložit
  • čas přidán 29. 08. 2018
  • Watch your favourite popular #kannada show #weekendwithramesh with our dashing host #ramesharavind only on #zeekannada. On today's episode we had a conversation, shared happiness, and went through a emotional rollercoaster with none other than the very famous Kannada actor, Director Kashinath. Watch the full episode and stay connected with Weekend with Ramesh on Zee Kannada. #Kashinath
    ►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
    ►► Watch Weekend With Ramesh Season 2 : • Zero To Hero ದರ್ಶನ್ ಅವ...
    ►► Watch Weekend With Ramesh Season 3 : • Vijaya Raghavendra's L...
    ►► Watch Weekend With Ramesh Season 4 : • Weekend With Ramesh Se...
    ►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ |...
    ►► Watch Popular Weekend With Ramesh #Episodes : • ಅಂಬರೀಶ್ ಮತ್ತು ಸುಮಲತಾ ಲ...
    Click Here to Subscribe Zee Kannada : bit.ly/SubscribeZeeKannada
    Get notified about our Latest update by Clicking the Bell Icon 🔔
    About Kannada Celebrity Talk show Weekend With Ramesh:
    ____________________________________________________
    Weekend With Ramesh is back on Zee Kannada in its latest season! The #celebritytalkshow Hosted by the #popular and ever-charming Ramesh Aravind, get ready to enjoy the brand new season with several noted celebrities being a part of the show. The #kannadashow will be presided by achievers from various fields who will narrate incidents from their life and share inspiring stories, assuring complete #entertainment! Watch the #fullepisodes of Weekend With Ramesh.
    The viewers who watched Weekend With Ramesh have also watched other #zeekannadashows
    ►► Best of Comedy Khildigalu : • ಕಿಲಾಡಿ ಸೊಸೆಯ ಕಿತಾಪತಿ |...
    ►► Must Watch on Zee Kannada : • Golden Gang ​ನಲ್ಲಿ ಶೆಟ...
    ►► Watch SeethaRaama : • SeethaRaama | Full Epi...
    ►► Watch Amruthadhaare : • Amruthadhaare | Full E...
    Download Zee5 App:
    • Playstore: play.google.com/store/apps/de...
    • iTunes: itunes.apple.com/in/app/ozee-...
    Connect with #Zee5 on Social Media
    Facebook : bit.ly/Zee5FB
    Instagram : bit.ly/Zee5HindiInsta
    Twitter : bit.ly/Zee5twitter
  • Zábava

Komentáře • 477

  • @veerappamudagoudr8718
    @veerappamudagoudr8718 Před rokem +299

    ಒಬ್ಬ ಅತ್ಯುತ್ತಮ ಶ್ರೇಷ್ಠ ಮಹಾನುಭಾವ ನಮ್ಮ ಕಾಶಿ ಸರ್.

  • @preethamgowdapreetham3103
    @preethamgowdapreetham3103 Před rokem +180

    ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ಕಾಶಿ ಸರ್ ನೀವು ಸದಾ ಜೀವಂತ❤❤❤

  • @user-nb5xz2ou8m
    @user-nb5xz2ou8m Před 10 dny +45

    Really hat's of ಕಾಶೀನಾಥ್ Sir,
    ನನ್ನ ಗುರುಗಳು ಕಾಶೀನಾಥ್ Sir,
    Miss you Sir, ನೀವು ಇಂದು ಜೀವಂತವಾಗಿ ಇಲ್ಲದಿದ್ದರೂ ಎಂದಿಗೂ "ಅಜರಾಮರ" Sir...!

    • @prabhavathi.k.p4157
      @prabhavathi.k.p4157 Před 7 dny

      ಅಪರಿಚಿತ ಕೋಕಿಲಾಮೋಹನ್ ಸುರೇಶ್ ಹೆಬ್ಲೀಕರ್ ಶ್ರೀಲಲಿತ ಶೋಭ ಎಲ್ಲರ ಅಭಿನಯ ಅಧ್ಭುತ. ಸವಿನೆನಪುಗಳು ಬೇಕು ಸವಿಯಲೀ ಬದುಕು ಹಾಡು ಇಂದಿಗೂ ಮಧುರ .ಕಾಶೀನಾಥ್ ಸರ್ ಸಿನಿಮಾಗಳು ಸಮಾಜಕ್ಕೆ ಮೆಸೇಜ್ ಕೊಡುವಂತಹವೇ ಆಗಿದ್ದವು

  • @AbhiTejaskannadavlog
    @AbhiTejaskannadavlog Před rokem +111

    ಅದ್ಭುತ ನಟ ನಿರ್ದೇಶಕ ಒಳ್ಳೇ ಒಳ್ಳೇ ಟಾಪ್ ಡೈರೆಕ್ಟ್ ನಟ ನಟಿಯರನ್ನು ಕೊಟ್ಟಿದಿದ್ದಿರ ಸೂಪರ್ ಡೈರೆಕ್ಟರು 🙏🙏🥺👈❤️

  • @murtujsababbigeri8261
    @murtujsababbigeri8261 Před rokem +52

    ಕನ್ನಡ ಚಿತ್ರರಂದ ದಂತಕತೆ ಸರ್ ನೀವು 😍🤩💖

  • @rajendrakannada9797
    @rajendrakannada9797 Před 2 měsíci +43

    ಅದ್ಭುತವಾದ ಸಂದರ್ಶನ.. ಕಾಶೀನಾಥ್..

  • @lingarajtschandrashekhar4064

    ಕನ್ನಡ ಸಿನಿಮಾದ ಅಪರೂಪದ ಕಲಾವಿದ ಕಾಶಿನಾಥ್ sir

  • @nagarajmr5489
    @nagarajmr5489 Před 4 měsíci +31

    ಕನ್ನಡ ಚಿತ್ರನಟಗಳಲ್ಲಿ ಇವರು ಒಬ್ಬರು ಮಹಾನ್ ವ್ಯಕ್ತಿಗಳು

  • @naveenNarayan2n
    @naveenNarayan2n Před 9 dny +28

    ಅತಿ ಕಡಿಮೆ ಬಜೆಟ್ ನಲ್ಲಿ ಅತ್ಯುತ್ತಮ ಅರ್ಥ ಗರ್ಬಿತ ಚಿತ್ರಗಳನ್ನು ಕೊಡುತ್ತಿದ್ದ ಏಕೈಕ ಕಲಾವಿದ ನಮ್ಮ
    ಕಾಶಿನಾಥ ಸರ್🙏🙏🙏

  • @poornachandra4777
    @poornachandra4777 Před rokem +81

    Ultra legend director namma
    ಕಾಶೀನಾಥ್ ಸರ್ 🥰🥰

  • @nagabhushana8613
    @nagabhushana8613 Před rokem +174

    Legend, intelligent, hardworker, honest, extraordinary director, good human being, wellwisher of human whatnot God of indian cinema. RIP WE LOVE YOU KASHINATH SIR FOREVER GREATEST HUMAN BEING.

  • @rajendrakannada9797
    @rajendrakannada9797 Před 2 měsíci +30

    ಅನುಭವ ಅನಂತನ ಅವಾಂತರ... ಅದ್ಭುತವಾದ ಕಲಾವಿದರು

  • @nikhilc3933
    @nikhilc3933 Před rokem +46

    One of the Legendary Director ever in Kannada Film Industry 👏

  • @ramamurthy8723
    @ramamurthy8723 Před 7 dny +13

    ಇಂದಿಗೂ ಕಾಶಿ ಸರ್ ಸಿನಿಮಾ ಗಳು ತುಂಬಾ ಚೆನ್ನಾಗಿದೆ.ಅಪರೂಪದಲ್ಲಿ ಅಪರೂಪ ನಟ ನಿಮಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏💐💐💐💐💐💐

  • @naveenNarayan2n
    @naveenNarayan2n Před 9 dny +9

    ನಮಗೆ ಆದರ್ಶ ವಾಗಬೇಕಿರುವುದು ಇಂಥಹ ಮಹಾ ಕಲಾವಿದರು ಲೆಜೆಂಡ್ ಸರ್ ನೀವು
    ಕಾಶಿ ಸರ್🙏🙏🙏

  • @narayananayak2482
    @narayananayak2482 Před 10 dny +16

    ಕಾಶೀನಾಥ್.... ವಿಶ್ವನಾಥ್...... We❤❤❤❤🎉🎉🎉🎉ಯು ಸರ್..

  • @abhihosur26
    @abhihosur26 Před rokem +31

    Such simple man created history! Without any background!
    Ambi
    Vishnu dada
    Ravi ji
    Raj ji
    Evarellara naduve beledu bandiddu great!

  • @user-fw6bw5ej6k
    @user-fw6bw5ej6k Před rokem +94

    ಸುರೇಶ್ ಹೆಬ್ಳೀಕರ್ ಇಂಟರ್ವ್ಯೂ ಮಾಡಿ ಅವ್ರು ಒಳ್ಳೆ ಸಿನಿಮಾ ಸಾಧಕರು

    • @bharathu5354
      @bharathu5354 Před 5 měsíci

      ಕಂಡಿತಾ ಸುರೇಶ ಹೆಬ್ಳಿಕರ್ ಸಂಚಿಕೆ ಬೇಕು

  • @abhihosur26
    @abhihosur26 Před rokem +56

    What an innocent personality sir. We miss you sir!
    No controversy!no jealousy!
    Innocence makes me cry 😢 miss you Boss🙏

  • @kumaraswamykumaraswamykuma3229

    ಅತ್ತ್ಯುತ್ತಮ ಡೈರೆಕ್ಟರ್ ನಟನೆ ನಮ್ಮ ಕಾಶೀನಾಥ್ ಸಾರ್

  • @jayanthag9547
    @jayanthag9547 Před rokem +30

    My favorite actor legend ಕನ್ನಡಿಗ ಕಾಶಿ Sir❤

  • @ashwithamestha5157
    @ashwithamestha5157 Před rokem +52

    Kashinath, upendra, rishab shetty... Kundapura da leggends great ♥️♥️♥️

    • @girishkareyole210
      @girishkareyole210 Před 11 měsíci +3

      Puttanna Kanagal,Siddalingayya ,B R Pantulu ,Renuka Sharma, Vijay ,Bhargava , C R Simha , dorai Bhagavan ivrella Great Alva .Think Before Doing Comments

    • @HuligeshaN
      @HuligeshaN Před 8 měsíci +1

      ಎಸ್.ವಿ ರಾಜೇಂದ್ರಸಿಂಗ್ ಬಾಬು,ಡಿ.ರಾಜೇಂದ್ರಬಾಬು,ಎನ್.ಓಂ ಪ್ರಕಾಶ್ ರಾವ್,ಓಂ ಸಾಯಿಪ್ರಕಾಶ್ ಇವರು ಕೂಡ ನಮ್ಮ ಚಿತ್ರರಂಗದ ದಂತಕಥೆಗಳು

    • @vishudeva9
      @vishudeva9 Před 5 dny

      Great one Kashinath only. Not others in kundapura

  • @kotreshoyeskotreshoyes677
    @kotreshoyeskotreshoyes677 Před 27 dny +12

    ಇದುವರೆಗೆ ನಾನು ನೋಡಿರೊ weekend with ramesh ಅಲ್ಲಿ ಇದು ತುಂಬಾ ಇಷ್ಟ ಆಗಿರೊ Episode " ಕಾಶಿನಾಥ್ " Sirದು.... Weekend with ramesh ಅಲ್ಲಿ ಎಲ್ಲಾ ಸಾಧಕರ ಬಂಧುಗಳು ಅವ್ರಬಗ್ಗೆ ಹೇಳ್ತಾಇದ್ರು ಆದ್ರೆ " ಕಾಶೀನಾಥ್ " ಅವ್ರ Episode ಅಲ್ಲಿ ಎಷ್ಟೊ ಜನ ಕಲಾವಿದರು ಬಂದು ನಾನು ಬೇಳಿಯೋದ್ದಕ್ಕೆ " ಕಾಶೀನಾಥ್ " ಅವ್ರು ಅಂತ ಹೇಳ್ದಾಗ ಎಷ್ಟೊ ಜನ ಕಲಾವಿದರನ್ನ ಅವ್ರು ಚಿತ್ರರಂಗಕ್ಕೆ ಪರಿಚಯ ಮಾಡಿ ಅವರಿಗೆ ಒಂದು ಜೀವನವನ್ನ ರೂಪಿಸಿದ್ದಾರೆ ಅನ್ನೂ ವಿಚಾರ ಇಲ್ಲಿ ತುಂಬಾ ಮುಖ್ಯ....ಆಗೆನೆ " ಕಾಶೀನಾಥ್ " Sir ಅವ್ರಿಗೆ ಆಗಿರೊ ಅನುಭವದ ಮಾತುಗಳು it's a wonderful Experience ಆ ಅನುಭವಗಳನ್ನ ಅವ್ರು ತಮ್ಮ ಸಿನಿಮಾದಲ್ಲಿ ತೋರಿಸಿರುವ ರೀತಿ ತುಂಬಾ ತುಂಬಾನೆ " ಕಷ್ಟ " ಯಾಕಂದ್ರೆ " ಅನುಭವ " ಸಿನಿಮಾವನ್ನ ನಾನು collegeಅಲ್ಲಿ ಓದುವಾಗ ನೋಡಿದ್ದೆ ಆಗ ನನ್ಗೇ ಅನಿಸಿದ್ದು ಬೇರೆ ತರ ...ಆದ್ರೆ ಈ ನಾನು ಒಬ್ಬ ಸಹಾಯಕ ನಿರ್ದೇಶಕನಾಗಿ ಎರಡು ಸಿನಿಮಾದಲ್ಲಿ ಕೆಲ್ಸ ಮಾಡಿದಾಗ ನನ್ಗೆ ಅನಿಸಿದ್ದು..... ಹಾಗೆ ಈ " ಕಾಶೀನಾಥ್ " Sir ಅವ್ರ Episode ನೋಡಿದಾಗ ಆಗಿನ ಸಂದರ್ಭದಲ್ಲಿ ತಮ್ಮ ಸಿನಿಮಾದಲ್ಲಿ ತೋರಿಸಿರೊ ರೀತಿ ಅವ್ರಿಗೆ ಆಗಿರೊ ಅನುಭವದ ಮಾತುಗಳು ಕೇಳಿದಾಗ ಅವ್ರು ಆ ಸಂದರ್ಭದಲ್ಲಿ ತೆಗೆದುಕೊಂಡಿರೊ ನಿರ್ಧಾರಗಳು ತುಂಬಾನೆ ನನ್ಗೆ inspired ಆಗೊ ತರ ಮಾಡಿದೆ.....ಈಗ ಅವ್ರು ನಮ್ಮ ಜೋತೆಗೆ ಇಲ್ಲ ಆದ್ರೂ ಅವ್ರು ಶಿಷ್ಯದಿಂರು ಅವರು ತೋರಿಸಿದ ಆದಿಯಲ್ಲಿ ಓಳೆಯ ಸಿನಿಮಾಗಳನ್ನ ಮಾಡಿ ಪ್ರೇಕ್ಷಕರಿಗೆ ಕೋಡುತಿರುವುದು ತುಂಬಾನೆ ಖುಷಿಯಾಗಿದೆ.....ಇದು ನನ್ನ ಅನಿಸಿಕೆಯ ಮಾತುಗಳು ಏನಾದ್ರು ತಪ್ಪಾಗಿದ್ದಲ್ಲಿ ಕ್ಷಮೆ ಇರಲಿ @by oye's 🙏🙏🙏🙏🙏🙏

  • @divyashree4204
    @divyashree4204 Před rokem +38

    Nice to capture his moments before he left the world. Good work by weekend with Ramesh team❤

  • @Abhipositivevibes
    @Abhipositivevibes Před rokem +21

    My favourite ,,,,,kashinath - Legend😢😢...miss u sir

  • @anamika07gnu91
    @anamika07gnu91 Před 10 dny +40

    ಹೆಮ್ಮೆಯಿಂದ ಹೇಳಿ ನಮ್ಮ ಕಾಶಿನಾಥ್ ರವರು 🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡🫡

  • @abdevilliers9016
    @abdevilliers9016 Před rokem +24

    Legendary director love u sir😍

  • @arunkumar-tp9fi
    @arunkumar-tp9fi Před rokem +16

    ಕನ್ನಡದ ಲೆಜೇಂಡ್ ❤

  • @rajendrakannada9797
    @rajendrakannada9797 Před 2 měsíci +10

    ಒಳ್ಳೆಯ ಕಲಾವಿದರು.. ಖ್ಯಾತ ನಿರ್ದೇಶಕರು

  • @madhusudhans6112
    @madhusudhans6112 Před rokem +37

    Legend.............Legend.....Legend............No words...................Great

  • @praveenkumar-qz4zu
    @praveenkumar-qz4zu Před rokem +20

    ultimate guru.... ultimate shishya...with us ...

  • @user-xf9oo2hg9b
    @user-xf9oo2hg9b Před 10 dny +5

    Great human being, great actor, salute u kashinath sir

  • @dayanand...6921
    @dayanand...6921 Před rokem +19

    ದಂತಕಥೆ ಕಾಶಿನಾಥ್ ಸರ್

  • @paaruxd9679
    @paaruxd9679 Před 5 lety +24

    Film industry le yaru joteg akond belsalla antadralli est jana na nd kalavidarana belsidira nevu beldu berornu belsidira ...thats why you are legend 😘
    Kashinath fans hit like here😟 miss you.

  • @Lachamanna.1975
    @Lachamanna.1975 Před rokem +38

    ಜೈ ಕಾಶಿನಾಥ್ ಸರ್ 🙏🙏🙏

  • @keyruntp8515
    @keyruntp8515 Před 10 dny +14

    Good ❤ 07/07/2024

  • @rajurajbahadur2197
    @rajurajbahadur2197 Před 5 dny +1

    ಅದ್ಭುತವಾದ ಸಂದರ್ಶನ ಕನ್ನಡದ ಬಿಗ್ಗಿಸ್ಟ್ ಆಕ್ಟರ್ ಕಾಸಿನಾಥ್ ಸರ್ 🙏🥰

  • @chandrasekharmv5480
    @chandrasekharmv5480 Před 9 měsíci +11

    Great gift 🎁 in a simple wrapper for kannada film industry. True legend and great Talent 🙏❤

  • @madhugowda9964
    @madhugowda9964 Před 9 dny +14

    08/07/2024 night 10:49pm

  • @manishagandhi_2001
    @manishagandhi_2001 Před 5 dny +1

    He has faced all the difficulties that one would face in the film industry without influence, backup or money.

  • @abhihosur26
    @abhihosur26 Před rokem +13

    Opportunity has given to Suresh sir! Boss you are legend 🐱

  • @krishnakitty4060
    @krishnakitty4060 Před dnem

    ಅತ್ಯುತ್ತಮ ನಟ . ಕನ್ನಡದ ರಿಯಲ್ ಸ್ಟಾರ್ ಗುರು ಕಿಂಗ್ ಕಾಶೀನಾಥ್ ಸಾರ್

  • @harigiritrivikramvikky1728

    ನಮ್ಮ ಕರುನಾಡ ಕನ್ನಡ ಚಲನಚಿತ್ರದ ಪ್ರತಿಭಾವಂತ ನಿರ್ದೇಶಕರು ನಮ್ಮ ಕಾಶಿನಾಥ್ ಅವರು

  • @user-hm9jl9km4p
    @user-hm9jl9km4p Před 7 dny +3

    ಕಣ್ಣು ತೆರೆಸಿದ ಕಾಶೀನಾಥ್... ಸಂದರ್ಶನ..

  • @SunilNaik-wu1ct
    @SunilNaik-wu1ct Před 9 dny +4

    ಕನ್ನಡ ಚಿತ್ರರಂಗದ ಚರಿತ್ರೆಯಲ್ಲಿ ಕಾಶಿ ಸರ್ ಯಾವಲು ಜೀವಂತ ಮೈ ಫೇವರಿಟ್ ಆಕ್ಟರ್ ಆಂಡ್ ಡೈರೆಕ್ಟರ್

  • @radhakrishnamm6974
    @radhakrishnamm6974 Před 4 dny

    ರಮೇಶ್ ರವರಿಗೆ ತುಂಬ ಧನ್ಯವಾದಗಳು ಸೂಕ್ತವಾದ ವ್ಯಕ್ತಿಯ ಬಹು ಸುಂದರವಾದ ಸಂವಾದದ ಅರ್ಥ ಕೊಟ್ಟಿದಿರಿ ಮತ್ತೂಮ್ಮೆ ದನ್ಯವಾದಗಳು ಸರ್

  • @anirudhhanu5148
    @anirudhhanu5148 Před 4 dny +1

    Kachada country India never change 🙏

  • @timmannabadiger167
    @timmannabadiger167 Před rokem +20

    Uppi sir you should support to.. Kashinath son

  • @Shankarappa-dx5si
    @Shankarappa-dx5si Před 6 dny +1

    ಸರ್ ನಿಮ್ಮ ವೈಚಾರಿಕ ಮನಸ್ಸಿಗೆ ತುಂಬ ದನ್ಯವಾದಗಳು ಸರ್ ಸೂಪರ್ ನಿಮ್ಮ ಗುಣ ಯಾರಿಗೆ‌ ಸಾದ್ಯ ಸರ್ ನಮ್ಮ ನಾಡಿನ ಕಾಶಿಸರ್ ಜೈಬಿಮ್‌ ಸರ್

  • @madevaSwamy-tz9go
    @madevaSwamy-tz9go Před rokem +6

    ನಮ್ಮ ಚಿತ್ರರಂಗ ನಿಮ್ಮನ್ನ ನೋಡಿ ಕಲಿಯೋಕೆ ತುಂಬಾ ಇದೆ....

  • @blackhhh9601
    @blackhhh9601 Před rokem +6

    yallara nechina nayaka nata kaashinath sir obba olleya nirdeshaka kalavida avara mathugalannu keluvude namage ista thumba kushiyaguthe avarannu nodoke love you kashi sir 👌🔥👍🙏💐❤️👏

  • @maheshmayya4573
    @maheshmayya4573 Před 8 dny +1

    Really amazing seeing comments of all fans and first time observing zero bad comments. Great Kashinath sir you make proud Kundapura.

  • @sunilbrsunilbr3986
    @sunilbrsunilbr3986 Před rokem +23

    Legend director ❤️🖤✍️

  • @ravanakane8447
    @ravanakane8447 Před rokem +15

    My best actor Kashi sir really Kashi sir natural nd gud actor

  • @abhihosur26
    @abhihosur26 Před rokem +11

    Great personality! Great talent.
    You could have called him very early for this Event🙏

  • @Gurupalegar
    @Gurupalegar Před rokem +9

    Legend Miss you Kashinath sir ❤️❤️❤️

  • @talagavadiprachandruteam

    Miss you boss 😢🎉🎉

  • @anushkaviratkohli879
    @anushkaviratkohli879 Před rokem +17

    ಭಗವದ್ಗೀತೆ ಮಹಿಮೆ 🙏🏻🙏🏻

  • @KannadaEnlightenment
    @KannadaEnlightenment Před rokem +11

    Cinemadalli poli aadaru naijatheyalli obba mahan purusha namma hemmeya kashi sir 🙏🙏🙏🙏

  • @manjuanumanju4470
    @manjuanumanju4470 Před 3 dny

    ಗ್ರೇಟ್ ಡೈರೆಕ್ಟರ್ ಕಾಶಿನಾಥ್ ಸರ್ ❤

  • @smithasingh4796
    @smithasingh4796 Před rokem +7

    Nijwadha kannada industry li Guru nd Shihya Andre???? Guru Kashinath Sir nd Nam Uppi sir❤❤❤❤❤

  • @lingarajus5951
    @lingarajus5951 Před 9 dny +3

    Ramesh sir you are an ideal humanity good personality . You have human values more talented . And also as a writer as a hero you are youth ikon and inspiration for us sir

  • @mallikarjuntvtvm5321
    @mallikarjuntvtvm5321 Před 7 dny +1

    ಸತ್ತಿದ್ದು ಇಷ್ಟವಿಲ್ಲ 💯 ಕ್ಯಾನ್ಸರ್ ಅನ್ನು ಸಸ್ಯದಿಂದ ಪಾರಾಗಲು ಪ್ರಯತ್ನಿಸಬಹುದಿತ್ತು...ನನಗೂ ಇಷ್ಟವಿಲ್ಲದೇ ಜೋರಾಗಿ ನಾನು ಕೂಡ ಅಂತಿದ್ದೆ

  • @sandeepshetty2671
    @sandeepshetty2671 Před rokem +6

    Namma Kashinath sir, namma kundapura ❤️

  • @srinivasr5063
    @srinivasr5063 Před 8 měsíci +3

    ನಿರ್ದೇಶಕರ ನಿರ್ದೇಶಕ ನಮ್ಮ ಕಾಶಿನಾಥ್ ಸರ್👌👌👌👌👌

  • @sangappa4548
    @sangappa4548 Před rokem +8

    Khasinath sirr❤️❤️

  • @dhanushgnikhil6234
    @dhanushgnikhil6234 Před rokem +11

    Legend 🔥❤️🙏🙏🙏

  • @premswarooppaul1109
    @premswarooppaul1109 Před 8 dny +2

    Legend. He is the greatest kannada movie director and original in his content.

  • @mallikarjuntvtvm5321
    @mallikarjuntvtvm5321 Před 7 dny +1

    💯ನನಗೆ ಪಂಚಪ್ರಾಣ 💯 ತಲೆ ಗಾರ ದೇವ👏👏👏

  • @ramur7111
    @ramur7111 Před rokem +6

    Kaasi sir super legend

  • @pradeepatp530
    @pradeepatp530 Před rokem +10

    Super speech kaashi sir

  • @praveenkumar-qz4zu
    @praveenkumar-qz4zu Před rokem +8

    that seat got very much valuable...

  • @kotasandesha8420
    @kotasandesha8420 Před 3 dny

    love you sir, you are realy great sir

  • @harishree1426
    @harishree1426 Před rokem +8

    Thank You Z Kannada The Best Program ever

  • @shobhashobitha974
    @shobhashobitha974 Před rokem +6

    Legend......... Legend........ Super sir ❤

  • @basavaprabhusc8428
    @basavaprabhusc8428 Před 5 dny

    Great 👌 salute to kashinath outstanding performance congratulations

  • @mahadevprasad.m3999
    @mahadevprasad.m3999 Před rokem +6

    The best and worth episode. Legend

  • @bigshow127
    @bigshow127 Před rokem +5

    ❤❤❤❤❤❤ಕಾಶೀನಾಥ್

  • @muniraj2065
    @muniraj2065 Před rokem +3

    ಕರ್ನಾಟಕದ ಲೆಜೆಂಡಾ ಕಾಶಿ ಸರ್ 🙏🙏🙏🙏🙏🙏🙏🙏

  • @dananjayr8754
    @dananjayr8754 Před 7 dny

    ನಮ್ಮ ಕನ್ನಡಿಗರ ‌ ಹೆಮ್ಮೆಯ ಮತ್ತು ಅದ್ಬುತ ಡೈರೆಕ್ಟರ್ ನಮ್ಮ ಕಾಶಿನಾಥ್ ‌ ಸರ್

  • @ravikumarhk3791
    @ravikumarhk3791 Před rokem +7

    Indeed he was a scientist in exploring and leading the kannada cinema to New Avenue

  • @vinayak449
    @vinayak449 Před rokem +21

    Lord creative ಬ್ರಹ್ಮ for KFI😍🔥

  • @dayanandadevadiga8090

    Namma Kashinath one of the most legend in India and Karnataka Ratna..❤

  • @RoyalMech3463
    @RoyalMech3463 Před 4 měsíci +3

    GREAT LEGEND ACTOR KASHINATH SIR.

  • @gangadharmeti2436
    @gangadharmeti2436 Před 3 dny

    Expect unexpected things during journey of Life,,, really wonderful

  • @jonair1024
    @jonair1024 Před 8 dny +1

    Kashinath sir was awesome director/actor who really spoke about social issues.My respects to him

  • @SantoshSantosh-zp6vz
    @SantoshSantosh-zp6vz Před 4 dny

    Super hero 👏❤❤😊😊😊

  • @pavankumar-gn2vy
    @pavankumar-gn2vy Před rokem +6

    One of the super acter.kashinath sir.

  • @naveensamrat1618
    @naveensamrat1618 Před rokem +2

    Tqsm e video na upload madidakke I'm big fan of Kashi sir thumba Dina dinda e video na search madthidde but sikirlilla .. tqsm Zee kannada

  • @Chandrujaggu
    @Chandrujaggu Před rokem +4

    Really one of the Legender

  • @yashasramesh
    @yashasramesh Před rokem +13

    Miss you legend 🥺🙏

  • @natureviews8082
    @natureviews8082 Před rokem +9

    kashinath sir i learn patience and creativity and How to success in my Life

  • @prithvirajshetty1197
    @prithvirajshetty1197 Před 10 měsíci +3

    Nam kundapura da hemme legendary person ❤

  • @sumanthraj223
    @sumanthraj223 Před 5 dny

    ನಮ್ಮಂತೇ ನಮ್ಮೊಳಗೇ ಒಬ್ಬ.

  • @prxjdxdyohog2937
    @prxjdxdyohog2937 Před 10 měsíci +3

    Kashinath sir🔥😍

  • @yogis6760
    @yogis6760 Před rokem +10

    47:18 that's y Kashi sir is leader 🥹 e attitude belskobeku navella

  • @shankarreddy2109
    @shankarreddy2109 Před 4 dny

    Kslasinath sir yodaya dura kasi sir 🙏🏻❤🙏🏻

  • @ShivaKumar-sq5um
    @ShivaKumar-sq5um Před 5 dny

    Sir you’re a legend

  • @KalleshK-nz4em
    @KalleshK-nz4em Před dnem

    Legend director

  • @pushpakrishnamurthi7119
    @pushpakrishnamurthi7119 Před rokem +2

    Athyadbuta nata ,nirdeshaka ,nirmapaka ❤