ನಾನೊಬ್ಬನೇ 43 ಇಡ್ಲಿ ತಿಂದಿದೀನಿ ಸರ್!I alone ate 43 idlis sir!!

Sdílet
Vložit
  • čas přidán 21. 12. 2022
  • ಈ ಕಥೆ ತುಮಕೂರಿನ ಸಿದ್ದಗಂಗಾ ಶ್ರೀಗಳ ನಾಡಿನಿಂದ ಬಂದಿದ್ದು. ವಿಜಯವರು ಶ್ರೀಗಳ ಸಾಮಾಜಿಕ ಕಳಕಳಿಯ ಕೆಲಸದಿಂದ ಪ್ರೇರಿತರಾದವರು. ಎಲ್ಲರೂ ಊಟ ಮಾಡುವ ತುತ್ತಿನಲ್ಲಿ ನನ್ನದು ಒಂದು ಪಾಲು ಸರ್. ಇಲ್ಲಿ ದಿನನಿತ್ಯ ಹಸಿವಿನ ಹೋರಾಟವಾದರೆ ಇನ್ನೊಂದು ಕಡೆ ಹೆಂಡತಿಯ ಕ್ಯಾನ್ಸರ್ ವಿರುದ್ಧವೂ ಹೋರಾಡಬೇಕಾಗಿದೆ. ಬನ್ನಿ ಇಂಥವರಿಗೆ ಊಟ ಮಾಡುವುದರ ಮೂಲಕ ಬೆಂಬಲಕ್ಕೆ ನಿಲ್ಲೋಣ, ಆತ್ಮಸ್ಥೈರ್ಯ ತುಂಬೋಣ!!
    This story comes from the land of Siddaganga Shri in Tumkur. Vijay was inspired by the social concern work of Mr. Sir, I have a share in the mouth where everyone eats. If there is a daily struggle with hunger here, on the other hand, one has to fight against the wife's cancer. Let's support such people by feeding them, let's fill them with confidence!!
    Address:Vijaykumar Footpath Hotrk, PWD office front, Kunigal road, Tumkuru, Karnataka
    timing:8:00 Am to 11:00Am
    ph no:9900211263(Vijay kumar)
    Map:Executive Engineer Office (PWD)
    maps.app.goo.gl/3hfqMDmJsNDmY...
    #Idli #Tumkur #tumkurnews #idlichutney #Famous #Famousidli #Tumkuruspecial #streetfood #Specialidli
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    ಬಂಧುಗಳೇ,
    ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
    ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
    ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
    .Dear Friends,
    Badukina Butthi CZcams channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
    For this, A whole team of members work together daily to bring these people documentary together.. Which costs us...
    So, If you like these work of ``Badukina Butthi´´ Please help us... As this is a volunteer work..
    Thank you so much..
    Bank account:Details below👇
    Name:G. Maharudrappa
    A/c no:177501000005316
    IFSC code :IOBA0001775
    Branch:Mahalakshmipuram branch, Bangalore, -560086,Karnataka, India
    Gpay:9448315315
    Phone pay:9448315315

Komentáře • 1,2K

  • @badukinabutthi5385
    @badukinabutthi5385  Před rokem +285

    ಇವರಿಗೆ ಸಹಾಯ ಮಾಡಲು ಇಚ್ಛಿಸುವವರು
    Google pay &phone pay no: 9980115573 ಇದಕ್ಕೆ ಸಹಾಯ ಮಾಡಿ ಮತ್ತು ವಿಜಯ್ ಅವರನ್ನು ಸಂಪರ್ಕಿಸಲು 9900211263 ಈ ನಂಬರಿಗೆ ಕರೆ ಮಾಡಿ.
    .Address:Vijaykumar Footpath Hotrk, PWD office front, Kunigal road, Tumkuru, Karnataka
    timing:8:00 Am to 11:00Am

    • @ravishankarraorao3224
      @ravishankarraorao3224 Před rokem +7

      Godblessyou

    • @kusumabalaji7087
      @kusumabalaji7087 Před rokem +2

      Y6ttaf

    • @subramanyadn5750
      @subramanyadn5750 Před rokem +4

      Thanks for the information.

    • @gopalakrishna2070
      @gopalakrishna2070 Před rokem +8

      Vishnu sahasranaama.
      ಪ್ರತಿ ನಿತ್ತ್ಯ ಪಾಟೀಸುದಕ್ಕ್ ಹೇಳಿ ಸರ್.. ಗುಣವಗುತ್ತೆ.. ಕೇಳಿದ್... ಹಿರಿಯರಮಾತು 🙏🙏

    • @sunandakaujalgi3554
      @sunandakaujalgi3554 Před rokem +1

      Entha Addbhuta sir Vijaya Avarige namaskara tamaguu kuda

  • @murhtygowda1232
    @murhtygowda1232 Před rokem +325

    ಇಂತವರಿಗೆ ಕೊಡಬೇಕು ಸರ್ ಪದ್ಮಶ್ರೀ, ಪದ್ಮಭೂಷಣ🙏🙏🙏🙏

  • @kannadigamanjudboss3848
    @kannadigamanjudboss3848 Před rokem +129

    ದೇವತೆಯಾದ ಅಕ್ಕನಿಗೆ ದೇವರು ಗುರುರಾಘವೇಂದ್ರ ಸ್ವಾಮಿ ಅಶ್ರಿವಾದ ಇರಲಿ 🙏🏼🙏🏼🙏🏼🙏🏼🙏🏼

  • @bharathmahan
    @bharathmahan Před rokem +131

    ಬಡವರ ಪಾಲಿಗೆ ಅನ್ನದಾತರಾದ ಇವರಿಗೆ ದೇವರು ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ 🙏🙏🙏.

  • @rammanaguli3996
    @rammanaguli3996 Před rokem +29

    ಸಿನೆಮಾದಲ್ಲಿ ನಟನೆ ಮಾಡೋರನ್ನ ಆ ಬಾಸ ಈವನಮ್ಮ boss antavare ಇವರಿಗೆ ನಿಜವಾದ boss ಅನ್ನಿರಿ god blessed always to you sir..keep your helpning services to public sir

  • @rammohan9779
    @rammohan9779 Před rokem +103

    1000 🙏🏻🙏🏻🙏🏻🙏🏻🙏🏻🙏🏻🙏🏻 ವಿಜಯಕುಮಾರ್ ಸರ್
    ಯಾವಜನುಮದಲ್ಲಿ ನೀವು ರಾಜನಾಗಿ ಇದ್ದರೋ ಗೊತ್ತಿಲ್ಲ.
    ಜೈ ಸಿದ್ಧಗಂಗಾ ಶ್ರೀ 🙏🏻🚩

  • @yestej9473
    @yestej9473 Před rokem +102

    ಎಂತಾ ಅದ್ಬುತ, ಒಳ್ಳೇ ಮನಸ್ಸಿನ ಗಂಡನಯ್ಯ ನೀನು,ನಿನ್ನ ಹೆಂಡತಿಯನ್ನ ದೇವತೆ ಅಂತ,ದೇವರು ನಿಮಗೆ ಒಳ್ಳೆಯದನ್ನೇ ಮಾಡಲಿ 🙏

    • @premakumarshettykp6773
      @premakumarshettykp6773 Před rokem

      ಅವರು ಕೊಡುವುದೆನೋ ಸರಿ ಆದರೆ ಅವರು ಕೊಂಡು ತಂದ ಪದಾಥ೯ಗಳ ಬೆಲೆ ಎನು ಅವರು ಪಡುವ ಶ್ರಮವೇನು ಸ್ವಾಮಿ.ತಿನ್ನುವವರಾದರು ಬೆರೆ ಕಡೆಯ ಬೆಲೆಗಳಿಗೆ ಹೋಲಿಸಿಕೊಂಡು ಸ್ವತಃ ಅವರೇ ಹೆಚ್ಚು ತಿಂದದ್ದಕ್ಕೆ ಕೊಟ್ಟು ಹೋಗುವುದು ನ್ಯಾಯಯುತವಾದ ಧಮ೯ ಅಲ್ಲವೇ ಸ್ವಾಮಿ.

    • @malagowdamala7447
      @malagowdamala7447 Před rokem

      Real hero

  • @raghavendrag9567
    @raghavendrag9567 Před rokem +55

    ಮಾತು ಮೌನವಾಗಿದೆ
    ದೇವರ ಆಶೀರ್ವಾದ ಅವರ ಕುಟುಂಬಕ್ಕೆ ಸದಾ ಕಾಲ ಇರಲಿ

  • @theertaprasad
    @theertaprasad Před rokem +32

    ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ನೆಮ್ಮದಿ, ಸಂತೋಷ, ಎಲ್ಲಾ ಐಶ್ವರ್ಯ ಗಳನ್ನು ಕೊಟ್ಟು ಆಶೀರ್ವದಿಸಲಿ.

  • @shantabaim1108
    @shantabaim1108 Před rokem +43

    ಅನ್ನದಾನ ಶ್ರೇಷ್ಠ ದಾನ. ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ತುಂಬಾ ಧನ್ಯವಾದಗಳು...🙏

  • @rajarathnamreddy3223
    @rajarathnamreddy3223 Před rokem +32

    ಬ್ರೋ ನಿಮಗೆ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಸದಾಕಾಲ ನಿಮ್ಮ ಮೇಲಿರಲಿ ಚೆನ್ನಾಗಿ ಮುಂದುವರಿಯಲಿ

  • @mjsandalweed
    @mjsandalweed Před rokem +40

    ಯಾವುದೇ ಆಸ್ತಿ ಅನ್ನಕ್ಕಿಂತ ದೊಡ್ಡದಲ್ಲ....💛❤
    Love from Belagavi 💛❤

  • @prakashbabu4366
    @prakashbabu4366 Před rokem +17

    ನಿಮಗೆ ಇರುವಂಥ ತುಂಬು ಹೃದಯ... ಎಲ್ಲಾ ರಾಜಕೀಯ ರಾಜಕಾರಣಿಗಳಿಗೆ ಬರಲಿ ಆಗ ಮಾತ್ರ ನೇ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರ ವಾಗುತ್ತೆ... 😏🙄👍

  • @dhanushkrishna3891
    @dhanushkrishna3891 Před rokem +46

    ಒಳ್ಳೆಯವರಿಗೆ ಯಾವತ್ತೂ ಕಷ್ಟ ಕಾರ್ಪಣ್ಯಗಳೇ. ಅಣ್ಣ ನಿಮ್ಮಗೆ 🙏🙏. Pure hearted ❤️

  • @challenginghpnaik8045
    @challenginghpnaik8045 Před rokem +30

    ಹಣ ಇದ್ದರೆ ನೆ ಎಲ್ಲಾ ಅಂತ ಹೇಳೂ ಜನರ ನಡುವೆ ಅಪರೂಪದ ವ್ಯಕ್ತಿತ್ವ ತನ್ನ ಕಷ್ಟ ಇದ್ದರೂ ಸಹಾ ಮಾಡುವ ಕಾಯಕ ಮತ್ತು ಮಾನವಿಯತೆಗೆ ಶರಣು proud of u Mr. ವಿಜಯ್ ಸರ್

  • @parashuramgoudar7006
    @parashuramgoudar7006 Před rokem +35

    ಅನ್ನ ಆಕಿದ ಕೈಗಳಿಗೆ ಯಂದು ಮೋಸ ಆಗದಿರಲಿ ಆ ದೇವರು ನಿಮ್ಮನ್ನ ಕೈಬಿಡದಿರಲಿ ಅಕ್ಕ ಬೇಗ ಗುಣಮುಖರಾಗಿ ಬರತಿರಿ ಅಕ್ಕ

  • @dboss8372
    @dboss8372 Před rokem +51

    ಸೂಪರ್ ಗುರುವೇ 🙏🙏🙏💐💐💐ಒಳ್ಳೇದಾಗ್ಲಿ.. ಅಂಗೇ ನಿಮ್ಮ ಮನೆ ಕಡೆ ನೋಡಿ, ನಿಮ್ಮ ಸಂಸಾರದ ಕಡೆ ಗಮನ ಕೊಡಿ, ಯಾರಿಗೂ ಯಾರು ಇಲ್ಲಾ ಅಣ್ಣಾ 🙏🙏💐

  • @huhegowdagowda493
    @huhegowdagowda493 Před rokem +22

    ಆ ದೇವರು ನಿಮಗೆ ಈ ಕಾಯಿಲೆಯಿಂದ ಪಾರುಮಾಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

  • @kumaryadhu8419
    @kumaryadhu8419 Před rokem +20

    ದಯವಿಟ್ಟು ಇವರನ್ನು ಸಿದ್ಧಗಂಗಾ ಮಠಕ್ಕೆ ಇವರನ್ನ ಪರಿಚಯ ಮಾಡಿಸಿ.... ಇವರಿಗೆ ಸಹಾಯ ದೊರೆಯಲ್ಲಿ...

  • @porushothamporushotham9089

    ದೇವರಿಗೆ ಎಷ್ಟು ಕಷ್ಟ ಬಂದರು ಭಕ್ತರನ್ನು ಮರೆಯುವುದಿಲ್ಲ ಅದೇ ರೀತಿ ನೀವು ಅಣ್ಣಾ. ಹೆದರಬೇಡಿ ಕಷ್ಟಕೆ ಸೋಲು,,ಕೊನೆಗೆ ಧರ್ಮಕೆ ಗೆಲುವು....ಧರ್ಮವನ್ನು ನಂಬಿ🙏🙏🙏🙏🙏

    • @prabhakarpv4109
      @prabhakarpv4109 Před rokem

      God bless couples

    • @rajuv3325
      @rajuv3325 Před rokem

      Super wanna dhaana god bless

    • @alwyndsouza2276
      @alwyndsouza2276 Před rokem

      May God bless you Vijay Kumar. May siddhlinga guruji bless your family always abundantly. 🙏🙏

  • @MANJUshetty597
    @MANJUshetty597 Před rokem +26

    ಪಾಪಾ ಒಳ್ಳೆದಾಗಲಿ ಈ
    ಹೋಟೆಲ್ ಮಾಲೀಕರು
    😍🙏ನಿಜವಾದ ದೇವರು 🌹💐🙏🤗

  • @rajeshbudni9805
    @rajeshbudni9805 Před rokem +19

    ಅಮ್ಮಾ ನಮಗೆ ನಿಮ್ಮ ಈ ಸೇವೆ ಹಾಗೂ ನಿಮ್ಮ ಪ್ರೀತಿ ತುಂಬಿರುವ ಕುಟುಂಬ ನೋಡಿ ಕೇಳಿ ನಮಗೆ ಸಾಕ್ಷಾತ ಶ್ರೀ ಸಿದ್ದಗಂಗಾ ಗೂರೂಜಿಯವರ ದರ್ಶನ ಆದಷ್ಟು ಸಂತೋಷ ಆಯ್ತು ಅಮ್ಮಾ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ನೀವು ಕಣ್ಣೀರು ಹಾಕಬೇಡಿ

  • @parimala6331
    @parimala6331 Před rokem +48

    ಇವರ ಕಥೆ ಕೇಳಿ ತುಂಬಾ ಬೇಜಾರು ಆಯಿತು ಸರ್, ಆ ದೇವರು ಇವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🙏

  • @Agriculture_is_my_fashion

    ದಯವಿಟ್ಟು ನಾಡಿನ ಜನರಲ್ಲಿ ವಿನಂತಿಸಿಕಳ್ಳುತ್ತೇನೆ ಸಹಾಯ ಮಾಡಿ... ಇವರು ನಮ್ಮ ಹೆಮ್ಮೆಯ ಅನ್ನದಾತ... ಬಡವರ ಬಂದು... Please help them please 🙏🙏🙏

  • @vijayshekharhosamani2938
    @vijayshekharhosamani2938 Před rokem +14

    ನಿಮ್ಮ ಸೇವೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು, ಶಿವ ಕುಮಾರ್ ಸ್ವಾಮಿಯವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ಹಾಗೂ ನಿಮ್ಮ ಶ್ರೀಮತಿಯವರ ಆರೋಗ್ಯ ಬೇಗನೆ ಗುಣವಾ ಗಲಿ. ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುವ 🙏🙏🙏🙏🙏

  • @shivakumart7378
    @shivakumart7378 Před rokem +13

    ಧನ್ಯ ವಾದ 🙏🏻 ದೇವರು ನಿಮಗು ನಿಮ್ಮ ಕುಟುಬದವರಿಗೂ ಸದಾ ಕಾಲ ಕಾಪಾಡಲಿ 🙏🏻🙏🏻🙏🏻

  • @gowrilakshmiamruthmahal6319

    Sir ಇವರೇ ದೈವನೂಸಂಬುತರು 🙏🏻

  • @MohanMaha-kp3cb
    @MohanMaha-kp3cb Před rokem +24

    ದೇವರು ನಿಮಗೆ ಒಳ್ಳೆಯದು ಮಾಡಲಿ 🙏🙏🙏

  • @chandrashekhar.b6846
    @chandrashekhar.b6846 Před rokem +30

    ದೇವರು ಒಳ್ಳೆಯದು ಮಾಡಲಿ ಅಣ್ಣ ನಿಮಗೆ 🙏ಅನ್ನ ದಾನಿಗಳು

    • @shivanandhonakore6274
      @shivanandhonakore6274 Před rokem

      You are god Sir🙏🙏🙏

    • @nagarajyattinahalli7933
      @nagarajyattinahalli7933 Před rokem

      ನಿಮ್ಮನ್ನ ದೇವತೆ ಅಂತ ಹೇಳಿದ್ದಾರೆ ನಿಮ್ಮ ಗಂಡ ಅದು ನಿಜ ನಾನು ಈಗ ಪರಿಸ್ಥಿತಿಯಲ್ಲಿದಿನಿ ನನ್ ಹೆಂಡ್ತಿ ಕೂಡಾನು ದೇವತೆನೆ ಮತ್ತೆ ನನ್ನ ತಾಯಿ

  • @ghanarajbg5601
    @ghanarajbg5601 Před rokem +4

    ಅಣ್ಣ ನಿಮ್ಮಂತ ದೊಡ್ಡ ಮನಸ್ಸಿರುವ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು ಆಗ್ಬಿಟ್ಟೆ ನಿಮ್ಮದೇ ಸಾಕಷ್ಟು ಕಷ್ಟ ಇರುವಾಗ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಈ ನಿಮ್ಮ ಸರಳ ವ್ಯಕ್ತಿತ್ವಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ನಿಮ್ಮ ಕುಟುಂಬ ಪರಿವಾರದವರ ಮೇಲೆ ಸದಾ ಭಗವಂತನ ಕೃಪೆ ಹಾಗೂ ನಮ್ಮ ಸಿದ್ಗಂಗಾ ಶ್ರೀಗಳ ಆಶೀರ್ವಾದ ಇರಲಿ 🙏🙏🙏

  • @gowrilakshmiamruthmahal6319

    ಅನ್ನದಾನ ಶ್ರೇಷ್ಠ ದಾನ 🙏🏻

  • @vijays101
    @vijays101 Před rokem +26

    ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು🙏, ಈ ವಿಡಿಯೋ ತುಂಬಾ ಹಾರ್ಟಿಗೆ ಟಚ್ ಆಯ್ತು😢

  • @rrpunarvachannel4374
    @rrpunarvachannel4374 Před rokem +7

    ಇಂಥ ಅಪರೂಪದ ವಿಡಿಯೋ ನೋಡಿ ಬಹಳ ಆಶ್ಚರ್ಯ ಮತ್ತು ದುಃಖ ಎರಡು ಆಗಿದೆ karanataka ದ ಸಂಘ ಸಂಸ್ಥೆಗಳಿಗೆ ಮನವಿ ಸಹಾಯ ಮಾಡಿ

  • @sureshks7652
    @sureshks7652 Před rokem +5

    ದೇವರು ಖಂಡಿತವಾಗಿಯೂ ನಿಮ್ಮ ಹೆಂಡತಿಯ ಕ್ಯಾನ್ಸರ್ ಅನ್ನು ಗುಣಪಡಿಸುತ್ತಾನೆ ಸರ್ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಸರ್🙏🙏🙏🙏🙏🙏🙏

  • @vittalkrishna2041
    @vittalkrishna2041 Před rokem +66

    He should be recognised by government... 🙏Hats off....jai shivakumara swamiji

  • @dboss8372
    @dboss8372 Před rokem +19

    ನಮ್ಮ ತುಮಕೂರು 🙏🙏💐💐ತಿಳ್ಕೊಳ್ಳೋರಿಗೆ ಒಂದೇ ಮಾತು, 🙏

  • @narasimhamurthymurthy8553

    ದೇವರು ಒಳ್ಳೇದು ಮಾಡಲಿ. ನಿಮ್ಮ ಮನೆ ಕಡೆ swalpa save ಮಾಡಿ anna 🙏🙏🙏

  • @manojsm5440
    @manojsm5440 Před rokem +15

    The Karnataka Govt.should recognize him...and the treatment charges of his wife should bear the Govt itself..this man is not expecting anything from anyone...pure soul🙏🙏

  • @shankarb2531
    @shankarb2531 Před rokem +15

    ಸರ್ ನೀವು ಕೂಡ ದೇವರು ಇದಂಗೆ ಎಷ್ಟೋ ಕಷ್ಟಗಳ ಪರಿಚಯ ಮಾಡಿಸುತ್ತೇರಿ ಅವರಿಗೆ ಪ್ರೋತ್ಸಾಹ ಮಾಡುತೇರಿ ಧನ್ಯವಾದಗಳು 🙏

  • @rangagowda8337
    @rangagowda8337 Před rokem +15

    ತಾಯಿ ಅನ್ನಪೂರ್ಣೇಶ್ವರಿ ದೇವರು ನೀವು ❤

  • @cvkumaraswamy6118
    @cvkumaraswamy6118 Před rokem +10

    ಅಣ್ಣ ನಿಮ್ಮ ಅನ್ನದಾನ ಕೈಂಕರ್ಯ ಹೀಗೆ ಇರಲಿ,ಯಾವುದೇ ಆಸೆ ಇಲ್ಲದೆ ನಿಮ್ಮ ಕಾರ್ಯ ಮುಂದುವರಿಸಿದ್ದೀರಿ,ತುಮಕೂರು ನಗರಸಭೆ ಇವರಿಗೆ ಸಹಾಯ ಮಾಡಲಿ,ಸಾರ್ವಜನಿಕರು ಅವರೊಂದಿಗೆ ನಿಲ್ಲಲಿ,ಜೈ ಅನ್ನದಾತ

  • @times190
    @times190 Před rokem +4

    ಎಂತಹ ಅದ್ಬುತ ಮಾತುಗಳು ಅಣ್ಣಾ, 🙏🙏, ಕಲಿಬೇಕು ಜನ ನಿಮ್ಮನ್ನ ನೋಡಿ

  • @bushan7932
    @bushan7932 Před rokem +95

    ಜಾಸ್ತಿ ಒಳ್ಳೇತನ ಇದ್ರೆ, ದೇವರೂ ಸಹಿಸಲ್ಲ 😢😢😢😢

  • @devanandchinamalli5817
    @devanandchinamalli5817 Před rokem +6

    ನಿಮ್ಮ್ ವೃತ್ತಿಗೆ 🙏🙏ನಿಮ್ಮ ಶ್ರಮಕ್ಕೆ 🙏🙏ನಾವು ಚಿರಋಣಿ ನಿಮ್ಮ ಕಾರ್ಯಕ್ಕೆ 🙏🙏

  • @sudhakarhegade..
    @sudhakarhegade.. Před rokem

    ನಿಮ್ಮ ಒಳ್ಳೆ ಮನಸಿಗೆ ನನ್ನ ಹೃದಯಪೂರ್ವಕ ವಂದನೆಗಳು ಅಣ್ಣಾ .ನಿಮ್ಮ ಮನಸ್ಸು ಕೋಟಿ ಕೋಟಿ ನಮಸ್ಕ .ನನಗೆ ಮಾತು ಬರ್ತಿಲ್ಲ .ಎಷ್ಟೋ ಜನ ಸ್ವಾರ್ಥಿಗಳು ಇರುವ ಈ ಪ್ರಪಂಚದಲ್ಲಿ ನಿಮ್ಮಂತಿರುವೆ ನೋಡಿದ್ರೆ ಸತ್ಯ,ಧರ್ಮ,ಪ್ರಾಮಾಣಿಕತೆ ಇದೆ ಅನಿಸುತ್ತೆ ಅಣ್ಣಾ.ದೇವರು ನಿಮ್ಮ ಕಷ್ಟಗಳು ಹೋಗಲಿ .ಅಡಸ್ತು ಬೇಗ ನಿಮ್ಮ ಬಾಳಿನಲ್ಲಿ ಸಂತೋಷ ಬರಲಿ.

  • @rameshjayanivas
    @rameshjayanivas Před rokem +2

    ಭಗವಂತನ ರೂಪದಲ್ಲಿ ಬಂದಿರಬೇಕು. ಖಂಡಿತವಾಗಿಯೂ ಭಗವಂತನು ಆವರ ಪತ್ನಿ ಯವರಿಗೆ ಆರೋಗ್ಯ ಕೊಟ್ಟು ಬೇಗ ಗುಣಮುಖರಾಗುವುದು ಸತ್ಯ. ದೇವರಲ್ಲಿ ಸದಾಕಾಲ ನಮ್ಮ ಪ್ರಾರ್ಥನೆ ಅವರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಮತ್ತು ಸುಖವನ್ನು ದಯಪಾಲಿಸಲಿ ಎಂದು.🙏🙏🙏

  • @kannadigamanjudboss3848
    @kannadigamanjudboss3848 Před rokem +4

    ಶಿವಕುಮಾರ್ ಸ್ವಾಮೀಜಿ ಹಾಗೂ ಪುನೀತ್ ರಾಜಕುಮಾರ ಆಶ್ರಿವಾದ ನಿಮ್ಮ ಕುಟುಂಬ ಮೇಲಿರಲಿ ಇಂತಹ ಮನುಷ್ಯ ನಿಗೆ mla. Mp ಹಾಗಬೇಕು ಹಾಗ ನಮ್ಮ ದೇಶ ಉದ್ದಾರ ಆಗುತ್ತೆ 🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @BLkrashiSanskriti
    @BLkrashiSanskriti Před rokem +5

    ಒಳ್ಳೆ ಕೆಲಸ ಮಾಡ್ತಾ ಇದ್ದಾರೆ ಅವರಿಗೆ ದೇವರು ಒಳ್ಳೆಯದು ಮಾಡಲಿ ನಾವೆಲ್ಲರೂ ಸಹಕಾರ ಕೊಡಬೇಕು ಒಳ್ಳೆ ಮನಸ್ಸಿನವರಿಗೆ

  • @chaithradm823
    @chaithradm823 Před rokem +2

    ಅವರ ಬಗ್ಗೆ ಮಾತಾಡೋಕೆ ಮಾತೆ ಇಲ್ಲ ಸರ್ ಅವರಷ್ಟು ಸೇವಾಮನೋಬಾವ ಯಾರಿಗೂ ಬರಲ್ಲ ನಾನು ಅವರ ಹೊಟೇಲಿಗೆ ಹೋಗಿದ್ದೀನಿ ನಿಜವಾಗ್ಲೂ ದೇವರು ಇಲ್ಲ ಇಂಥವರೇ ದೇವರು ಇವರ ಸೇವೆಗೆ ಅನಂತ ಅನಂತ ಧನ್ಯವಾದ ಹೃದಯಪೂರ್ವಕ ಅಭಿನಂದನೆ 🙏🙏🙏🙏🙏

  • @sureshks7652
    @sureshks7652 Před rokem +7

    ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬ ಮತ್ತು ನಿಮ್ಮ ಮಕ್ಕಳನ್ನು ಆಶೀರ್ವದಿಸಲಿ

  • @chandrashekhar.b6846
    @chandrashekhar.b6846 Před rokem +10

    ನಮ್ಮ ತುಮಕೂರು ಅನ್ನದಾನಕ್ಕೆ ಹೆಸರುವಾಸಿ ಕಲ್ಪತರು ನಾಡು 🥦

  • @vishwanathc7968
    @vishwanathc7968 Před rokem +5

    ಚೆನ್ನಾಗಿ ಬಾಳು,, ಕಣ್ಣಿಗೆ ಕಾಣುವ ದೇವರು ನೀನು 🙏👍👍

  • @premakumarshettykp6773
    @premakumarshettykp6773 Před rokem +2

    ತುಂಬಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದೀರಿ. ದೇವರು ಒಳ್ಳೆಯದು ಮಾಡಲಿ.

  • @veerubhadra1290
    @veerubhadra1290 Před rokem +4

    ಇಂತಹ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏

  • @udayashankarauday9464
    @udayashankarauday9464 Před rokem +10

    My goodness. ..All Gods are not in Temples.Thanks for Showing Real Gods on Footpath. MayGod Bless The Real Gods.🙏🏻🙏🏻🙏🏻🙏🏻🙏🏻

  • @harishms4109
    @harishms4109 Před rokem +10

    ನೋವಿನಲ್ಲೂ ಸಾರ್ಥಕ ಜೀವನ.
    ನಿಮಗೆ ದೇವರು ಒಳ್ಳೇದು ಮಾಡಲಿ.

  • @dineshhp8538
    @dineshhp8538 Před rokem +4

    🌹 ಆ ದೇವರು ನಿಮಗೆ ಒಳ್ಳೆಯದು ಮಾಡಲಿ 🏵️🏵️

  • @RaviRavi-pp5jw
    @RaviRavi-pp5jw Před rokem +10

    ಎಂಥಾ ಒಳ್ಳೆ ಮನುಷ್ಯ....!

  • @saraswathimr8303
    @saraswathimr8303 Před rokem +8

    Great family,hats off to this family.God bless you amma.neenu manusyalalla,devathe.

  • @sarveshn9118
    @sarveshn9118 Před rokem +2

    ತುಂಬಾ ಅದ್ಬುತ ವ್ಯಕ್ತಿ. ಆಧುನಿಕ ಕಾಲದ ಅನ್ನದಾತ. ಇಂಥವರು ಇಂದು ಇರೋದ್ರಿಂದ ಇನ್ನೂ ಕಾಲಕಾಲಕ್ಕೆ ಮಳೆ - ಬೆಳೆ ಆಗುತ್ತಿದೆ. ಹೃದಯಪೂರ್ವಕ ಧನ್ಯವಾದಗಳು. ಒಂದು ಬಾರಿ ಭೇಟಿಮಾಡಬೇಕು. ಪುಣ್ಯಾತ್ಮರು. ಗ್ರೇಟ್! ❤🌹🙏

  • @ranjithv8098
    @ranjithv8098 Před rokem +2

    ಕಲಿಯುಗ ಕರ್ಣ ಮತ್ತೆ ಕಲಿಯುಗದ ಅನ್ನದಾತ ನಿಮಗೆ ನಿಮ್ಮ ಕುಟುಂಬಕ್ಕೆ ದೇವ್ರು ಒಳ್ಳೇದು ಮಾಡಲಿ

  • @gayatriyatanur3536
    @gayatriyatanur3536 Před rokem +6

    ಎಂತಹ ಅದ್ಭುತ ವ್ಯಕ್ತಿತ್ವ ಇವರದು 🙏🙏

  • @gayathribk519
    @gayathribk519 Před rokem +33

    Speechless to his service to the society 🙏🙏🙏🙏🙏
    God bless his wife and family 🙏

  • @likigowda8134
    @likigowda8134 Před rokem +1

    ಇತ್ತೀಚಿನ ಬೆಳವಣಿಗೆ ನೋಡುತ್ತಿದ್ದಾರೆ ಜೀವನದಲ್ಲಿ ತುಂಬಾ ಒಳ್ಳೆಯವರಾಗಿರಬಾರದು ಅವರಿಗೆ ಕಷ್ಟ ಜಾಸ್ತಿ ನೋಡಿ ಅವರು ಜನಸೇವೆ ಮಾಡ್ತಾ ಇದ್ದಾರೆ ಆದರೆ ದೇವರು ಅವರ ಹೆಂಡತಿ ಆ ಕಾಯಿಲೆ ಕೊಟ್ಟಿದ್ದಾನೆ ಇವರ ಜನಸೇವೆಯನ್ನು ನೋಡಿ ಆ ದೇವರು ಆ ತಾಯಿಯನ್ನು ಬೇಗ ಗುಣಮುಖವಾಗುವಂತೆ ಮಾಡಲಿ

  • @girishgirish6484
    @girishgirish6484 Před rokem +3

    ತುಂಬಾ ಧನ್ಯವಾದಗಳು ಸರ್. ಅವರೇ ಅನ್ನದಾನ. ಬಡವರ ಬಂಧು

  • @shivarajshivu651
    @shivarajshivu651 Před rokem +3

    ಆ ದೇವರು ನಿಮ್ಮ ಚೆನ್ನಾಗಿ ಇಟ್ಟಿರಲಿ.

  • @asmraddict5303
    @asmraddict5303 Před rokem +13

    What a man he is 👌👌🙏solute to is thoughts..lot to learn and respect eachother.. 🙏

  • @suma8911
    @suma8911 Před rokem +5

    Neevu mado danadharma nimma hengasarannu kapadutte god bless youver family

  • @krvittal6092
    @krvittal6092 Před rokem +6

    ಸರ್ಕಾರ ಇಂಥವರಿಗೆ ಸಹಾಯ ಮತ್ತು ಪ್ರೋತ್ಸಾಹ ಕೊಡಬೇಕು'

  • @subramanyadn5750
    @subramanyadn5750 Před rokem +6

    Hat's off for vijay kumar service. Our beloved Shiva kumar swamy is always with him. When we come to Tumkur I meet him personally. Shiva bless him and his wife.

  • @jayalaxmigujjar6227
    @jayalaxmigujjar6227 Před rokem +3

    Kaliyugada karna athava annadaneshwara anbahudu 🙏💐💗🔥 Vijay Kumar anthavaru nijvaglu adbhuta avara samaja seve gananeeya 🙏💐💗🔥love you sir 💗💐🙏🔥

  • @anithagowda7442
    @anithagowda7442 Před rokem +1

    ಇವರಿಗೆ ತಿಳಿಸಿ ನಮ್ಮ ಕಡೆಯಿಂದ ಧನ್ಯವಾದಗಳು ಅವರ ಜನರ ಸೇವೆಗೆ ಮಾನಸು ತುಂಬಿ ಬಂದು ಈಗೆ ಇವರ ಸೇವೆ ದೊಡ್ಡದಾಗಿ ಬೆಳೆಯಲೆಂದು ದೇವರಲ್ಲಿ ಬೇಡುವೆ

  • @k.t.venkatachala1255
    @k.t.venkatachala1255 Před rokem +8

    In spite of so many personal problems see how he and his family help society. Nowadays people loot the country for their own family required at least four generations. God bless you and wish madam for speedy recovery 🙏🙏🙏🙏🙏💐🙏💕💕💕💕

  • @gowrilakshmiamruthmahal6319

    ಸರ್ ನೀವು ಒಳ್ಳೊಳ್ಳೆಯ ವರನ್ನು ಗುರುತಿಸಿ ಪರಿಚಯ ಮಾಡ್ತಿದೀರಾ 🙏🏻

  • @HarishKumar-vz2rg
    @HarishKumar-vz2rg Před rokem +2

    ಈ ಹೋಟೆಲ್ ಮಾಲೀಕರಿಗೆ ಕೋಟಿ ಧನ್ಯವಾದಗಳು 🙏

  • @raghavendraacharachar1517

    ನಿಮ್ಮ ಅರೋಗ್ಯ ಇನ್ನು ಸುಧಾರಿಸಲಿ .... ದೇವರು ಇದ್ದಾನೆ ... ಧೈರ್ಯವಾಗಿ ಇರಿ .

  • @sumathishaker8226
    @sumathishaker8226 Před rokem +12

    May God Bless him
    Speedy recovery for his loving wife

  • @rajathraj8037
    @rajathraj8037 Před rokem +16

    ಇವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ... ಇವರ ಚಿಕಿತ್ಸೆಗೆ ಹಣದ ಸಹಾಯ ಮಾಡಿ ಸರಕಾರದವರು. ಇವರದ್ದು ನಿಜವಾದ ಮನುಷ್ಯತ್ವ...!
    #basavarajbommai #kumaraswamy #yediyurappa

  • @NaveenKumar-tq3ft
    @NaveenKumar-tq3ft Před rokem

    ಧರ್ಮೋ ರಕ್ಷತಿ ರಕ್ಷತಿಃ ನಿಮ್ಮ ಈ ಪುಣ್ಯ ಕಾರ್ಯವನ್ನು ಗುರು ದೇವರು ನಿಮಗೆ ಸದ್ಗತಿಯನ್ನು ಉಂಟು ಮಾಡಲಿ🙏🙏🙏🙏🙏🙏

  • @shabazhussain577
    @shabazhussain577 Před rokem +12

    ಒಳ್ಳೆ ಜನರಿಗೆ ಈ ಜಗತ್ತಲ್ಲಿ ಬದುಕಲು ಆಗಲ್ಲ,ದೇವರೇ entha ದೇವರಂತಹ ಜನರು ಕೂಡ ಭೂಮಿ ಮೇಲೆ ಇದರಲ್ಲ,,😓😓😓😓😓😓😓😟😥😥😥😥😢😢😢😢ಹೇಗಾದರೂ ಮಾಡಿ ಅವರಿಗೆ ಬದುಕಲು ಶಕ್ತಿ ಕೊಡು....

  • @p.raghavendra.rao.p.raghav9471

    ಕಾಸು ಬಿಚ್ಚದಿರುವ ಕಂಜೂಸುಗಳಿಗೆ ಇದು ದಾರಿ

    • @naveenakumar2758
      @naveenakumar2758 Před rokem

      Lee Gand hagadare ninu ethara 2 dina madu saku

    • @mohanraj1349
      @mohanraj1349 Před rokem +4

      You are right..

    • @patilgroups7400
      @patilgroups7400 Před rokem +4

      💐🤝🏻olle mathu ಗುರು

    • @RaJ-qo9pj
      @RaJ-qo9pj Před rokem +4

      yes avagle 40 idli easy ag ogute...

    • @gaganthammaiah7639
      @gaganthammaiah7639 Před rokem +1

      Lo beedili haskond irorge neen kodtyeno ....kadme dudaali eno olle kelsa madthidare adre belsu illa Andre tika muchkond naditha iru

  • @nanjapparbtalur4477
    @nanjapparbtalur4477 Před rokem +14

    ಎಂತಹ ಮುತ್ತಿನಂತಹ ಮಾತು ಹೀಗೂ ಉಂಟೇ ಎನ್ನಬಹುದು.ನೋವಿನಲ್ಲೂ ನಲಿವು ಕಂಡವರು.

  • @venkateshareddypm6341
    @venkateshareddypm6341 Před rokem +5

    ಯಾವುದನ್ನೂ ಉಚಿತವಾಗಿ ಅಥವಾ ಅತ್ಯಂತ ಅಗ್ಗದ ದರದಲ್ಲಿ ನೀಡಬೇಡಿ. ವ್ಯವಹಾರದಲ್ಲಿ ಯಾವಾಗಲೂ ಅತೀ ಲಾಭ ಅಥವ ನಷ್ಟ ಇಲ್ಲದೆ ನೊಡಿಕೊಳ್ಳಿ ದೇವರು ನಿಮಗೆ ಸಹಾಯ ಮಾಡುತ್ತಾನೆ. ಆದಾಗ್ಯೂ ಕೆಲವು ಅನಾಥಾಶ್ರಮ ಕೇಂದ್ರದ ವಿಳಾಸಗಳನ್ನು ಇರಿಸಿ, ಅದು ನಿಮಗೆ ಒಂದು ದಿನ ಸಹಾಯವಾಗಬಹುದು.

  • @naveenkumarmnnaveen7899

    ಇವರು ಮಾಡುವ ಸೇವೆಗೆ ಹೆಸರಿಡಲು ಸಾಧ್ಯವೇ ದೇವರು ಇವರಿಗೆ ಸಕಲ ಸಂಪತ್ತನ್ನು ನೀಡಿ ಹೀಗೆ ಸಾವಿರಾರು ಜನಕ್ಕೆ ಅನ್ನದಾನ ಮಾಡಲಿ ಎಂದು ನಾನು ದೇವರ ಬಳಿ ಪ್ರಾರ್ಥಿಸುವೆ ಇಂಥವರನ್ನು ನಮ್ಮ ಸರ್ಕಾರ ಕಂಡುಹಿಡಿದು ಇವರಿಗೆ ಆರ್ಥಿಕ ಬೆಂಬಲವನ್ನು ನೀಡಬೇಕಾಗಿ ವಿನಂತಿ 🙏🙏

  • @iyengarskitchen3808
    @iyengarskitchen3808 Před rokem +13

    Appa swamy...nianthavriu iñu idira... God in disguise

  • @brahmakaran9429
    @brahmakaran9429 Před rokem +6

    God bless u Brother Vijayanna

  • @ravikumargs5584
    @ravikumargs5584 Před rokem

    ದೇವರು ಅವರಿಗೆ ಆರೋಗ್ಯ ಆಯಸ್ಸು ಕೊಟ್ಟು ಅವರ ಕುಟುಂಬವನ್ನು ಚೆನ್ನಾಗಿರಲಿ ಎಂದು ನಾನು ಸಹ ಬಯಸುತ್ತೇನೆ

  • @niranjanm3642
    @niranjanm3642 Před rokem +4

    ಅದ್ಭುತ ಸಾಧನೆ ಸರ್ 🙏🙏🙏🙏

  • @user-yv8nb7yb4c
    @user-yv8nb7yb4c Před rokem +9

    🙏ಅಧ್ಬುತ

  • @jayalaxmigujjar6227
    @jayalaxmigujjar6227 Před rokem +3

    Geeteya saara kanri idu olleyadannu maadidavanu endu keduvudilla bhagavanta aa taayina begane Guna maadtane 🙏💐💗🔥annadana maha dana

  • @mallikarjundesai6180
    @mallikarjundesai6180 Před 11 měsíci

    ನಮ್ಮ ಕರ್ನಾಟಕದಲ್ಲಿ ಗ್ರೇಟ್ ಸರ್ ನಿಮ್ಮಂತಹ ನಿಮ್ಮಂತವರು ಇದ್ದರೆ ಮಳೆ-ಬೆಳೆ ನಾಡೆಲ್ಲಾ ವಾತಾವರಣ ತಂಪಾಗಿ ಇರುವುದು ಸರ್ ಆ ತಾಯಿಗೆ ಬೇಗ ಗುಣವಾಗಲಿ ಎಂದು ಬೇಡಿಕೊಳ್ಳುತ್ತೇನೆ ಸರ್ ಶ್ರೀ ಶ್ರೀ ಸ್ವಾಮಿ ಶಿವಕುಮಾರ ಸ್ವಾಮಿ ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಬೇಡಿಕೊಳ್ಳುತ್ತೇನೆ ಶ್ರೀ ಶಿವಕುಮಾರ ಸ್ವಾಮೀಜಿಆಶೀರ್ವಾದ ಇದ್ದರೆ ಎಂದು ಬೇಡಿಕೊಳ್ಳುತ್ತೇನೆ

  • @venugopalgopal6626
    @venugopalgopal6626 Před rokem +1

    Devara anugraha aashirvaada sadaa nimma Melieali. Prapanchadalli Manavanige modala shatru hasivu. Adannu neegisuvalli neevu nijavada annapurneswari thayi makkalu. Devaru nimmannu chennagi idali. Jai Ganeshaya namah:

  • @sureshkd8786
    @sureshkd8786 Před rokem +3

    ಅಸಿದು ಬಂದವರಿಗೆ ಅನ್ನದಾತ.. hat's up to you sir..🙏🙏

  • @piddanagowda8067
    @piddanagowda8067 Před rokem +3

    Nadedaduva devaru nimma wife arogyavannu kapadtare nimma e annadanada mahaseve hige munduvareyali sreegala ashirvada sada nimma mele irali👏👏💐💐

  • @umesh.numesh9811
    @umesh.numesh9811 Před rokem +1

    Supper nivu edannu heege munduvaresalu devaru nimage ennu hechhu aarogya ayassu nidali nimage olledagali 🥰😍 hasidu bandavarige astu kadime vechadalli hotte tumba oota haakuttiruva nivu really great 👍

  • @quirkyvideos4903
    @quirkyvideos4903 Před rokem +2

    ಎಲ್ಲೆಲ್ಲೋ ಹಣ ವ್ಯಯ ಮಾಡುವ ನಾವು ಇಂತಹವರಿಗೆ ನಮ್ಮಿಂದ ಆಗುವ ಸಹಾಯ ಮಾಡಲು ಬೇಕು

  • @ramaramu6002
    @ramaramu6002 Před rokem +4

    ಅಪ್ಪು 🔥🌹 ಅವರ ರೂಪದಲ್ಲಿ ಬಂದೀರುವ ಅನ್ನ ದಾಸೋಹ ಪ್ರಭು ಅವರು

  • @prathimapra3455
    @prathimapra3455 Před rokem +10

    ಪುಣ್ಯದ ಕೆಲಸ 🙏🙏🙏

  • @khaiserpasha7073
    @khaiserpasha7073 Před rokem

    Super aana guru ashirwaad nimage sada irute guru bharm gurur vishenu guru devo maheshwar guru sakshat parbhrm tasmese guruvenamh.. Jaiseyram allhuakbar🙏🙏🙏🙏🙏

  • @kingston7912
    @kingston7912 Před rokem +4

    Government should encourage such people
    ಇಂಥವರು ನಾಡಿಗೆ ಮಾದರಿ ❤️🙏