BJP ಬಿಟ್ಟು ಕಾಂಗ್ರೆಸ್ ಸೇರಿದ್ದೀರಿ, ಈಗ ಹೇಳಿ PM Modi ಆಡಳಿತ ಹೇಗಿದೆ? Laxman Savadi | Kannada Interview

Sdílet
Vložit
  • čas přidán 14. 11. 2023
  • Suvarna News Hour Special with Laxman Savadi | ಲಕ್ಷ್ಮಣ್ ಸವದಿ ಯಾರ ಬಣ? ಜಾರಕಿಹೊಳಿ ಜೊತೆ ಅದೇನು ಜಗಳ? ನ್ಯೂಸ್ ಅವರ್ ಸ್ಪೆಷಲ್‌ನಲ್ಲಿ ಲಕ್ಷ್ಮಣ ಸವದಿ
    News Hour Special | Laxman Savadi | Laxman Savadi News | Laxman Savadi Interview | Kannada Interview
    #LaxmanSavadi #Congress #BJP #Politics #NewsHourSpecial #AjitHanamakkanavar
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics #AsianetSuvarnaNews
    Watch More Trending Videos:-
    NHS with Ajit Hanamakkanavar: czcams.com/users/livezr0NxiDvHg4
    NHS with Nirbhayananda Saraswati: czcams.com/users/live_G_LNNDfrNc
    NHS with Prakash Raj: • Suvarna News Hour Spec...
    NHS with Brigadier PT Monappa: • Brigadier PT Monappa I...
    NHS with KS Bhagawan: • Suvarna News Hour Spec...
    NHS with Pradeep Eshwar: czcams.com/users/liveIdmh33uELZM
    NHS with HD Kumaraswamy: czcams.com/users/liveJLOZRsdtQao
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 2K

  • @subrahmanyahegde5649
    @subrahmanyahegde5649 Před 6 měsíci +785

    ಸವದಿಯವರ ನಿಜ ರೂಪ ದರ್ಶನ ಮಾಡಿದ್ದಕ್ಕೆ ಧನ್ಯವಾದಗಳು.

    • @shankanaada8430
      @shankanaada8430 Před 6 měsíci +13

      Aaa blue nodo kachada ge sotu hogidru Dy CMadiddu yaru ? BJP / Congress, evanu Independent agi geddu barli nodona dhum eddre, neech lingayat su maga evnu, evana halka kelsa da CD open madi bidi gottagutte

    • @vinayaklokapur2148
      @vinayaklokapur2148 Před 6 měsíci

      ಮೀಡಿಯಾ ಮೋದಿ ನಿಜ ರೂಪ ಯಾಕೆ ತೋರಿಸಿಸೋದಿಲ್ಲ ಯಾಕೆ.?
      ಯಾಕೆಂದ್ರೆ ಅವನ್ ಎಂಜಲು ಕಾಶಿಗೆ ಆಸೆಪಡುವರು

    • @ramindians
      @ramindians Před 6 měsíci +1

      But His points are valid .No train No River Joined...Only false promises..

    • @Renu007Kumar
      @Renu007Kumar Před 6 měsíci +3

      ​@@ramindiansdo you have any idea of how many Vande Bharath trains are running? Just see the images of railway stations before and after 2014
      Most importantly, if you are educated by any chance, study about the dedicated freight corridor and also learn about the electrification of tracks

  • @babuksr7525
    @babuksr7525 Před 6 měsíci +582

    ಸ್ವಾರ್ಥಕ್ಕೆ ನಿಜ ಉದಾಹರಣೆ ಈ ನೀಚ ರಾಜಕಾರಣಿ.

  • @sh3708
    @sh3708 Před 6 měsíci +223

    ಈ ನಾಯಿಗೆ bjp ಯಿಂದ ಹೊರಗೆ ಹಾಕಿರೊದು ಸರಿಯಾಗಿದೆ,❤😤

  • @arunkumarkulkarni1040
    @arunkumarkulkarni1040 Před 6 měsíci +91

    ಅಧಮ ಎಂಬ ಪದ ಪ್ರಯೋಗಕ್ಕೆ ಯೋಗ್ಯವಾದ ವ್ಯಕ್ತಿತ್ವ!

  • @PMbijakalPMbijakal
    @PMbijakalPMbijakal Před 6 měsíci +213

    ಬ್ಲೂ ಫಿಲಂ ಸೌದಿ ಬ್ಲೂ ಬೈ ಸೌದಿ ಬ್ಲೂ ಕಾರೆಕ್ಟರ್ ಸೌದಿ

  • @nagarajgowdrum2559
    @nagarajgowdrum2559 Před 6 měsíci +771

    ಇವನು ಅಪ್ಪ ಸತ್ತೋದ್ರೆ ಇನ್ನೊಬ್ಬನ್ನ ಅಪ್ಪ ಅಂತ ಕರಿತಾನೆ ಒಟ್ನಲ್ಲಿ ಅಪ್ಪ ಬೇಕು ಅಷ್ಟೇ 😂😂😂😂

  • @sunilhssunilhs2487
    @sunilhssunilhs2487 Před 6 měsíci +69

    ಜೈ ಮೋದಿ ಜೀ ❤

  • @vaikrablends9505
    @vaikrablends9505 Před 6 měsíci +23

    ನಾಲಿಗೆ ಹೊರಳುತ್ತೆ ಹಾಗಾಗಿ ಏನ್ ಬೇಕಾದರೂ ಹೇಳಬಹುದು ..ನಾಲಿಗೆ ಸವದಿದೆ ಸವದಿ ಅವರಿಗೆ😂

  • @LakshmansiddaihLucky-jw1oy
    @LakshmansiddaihLucky-jw1oy Před 6 měsíci +727

    ಆತ್ಮಸಾಕ್ಷಿ ಇಲ್ಲದೇ ಇರೋ ನಾಲಾಯಕ್.. ಮೂರ್ ಕೊಟ್ರೆ ಸೊಸೆ ಕಡೆ ಆರ್ ಕೊಟ್ರೆ ಅತ್ತೆ ಕಡೆ.. 🤣

    • @appannanyamagoud9590
      @appannanyamagoud9590 Před 6 měsíci +27

      ಮುತ್ತೀನಂತ ಮಾತು ಇದು

    • @harish.poojary2606
      @harish.poojary2606 Před 6 měsíci +8

      100% 😂

    • @maheshd11
      @maheshd11 Před 6 měsíci

      100% ಸತ್ಯ ಇವರು ಬಿಜೆಪಿ ಲಿ ಇದ್ದಾಗ ಕೊಟ್ಟ ಅಧಿಕಾರ ನ ನೆಟ್ಟಾಗಿ ಮಾಡಲಿಲ್ಲ ಇಲ್ಲಿ ಮೋದಿ sir ಬಗ್ಗೆ ಮಾತಾಡುತ್ತಾಯಿದಾರೆ.

    • @somashekarhc4888
      @somashekarhc4888 Před 6 měsíci

      ಗೋಸುಂಬೆ ರಾಜಕಾರಣಿ!

    • @shankanaada8430
      @shankanaada8430 Před 6 měsíci +8

      Blue film nodi time pass mado e bo makkalige vote haktaralla janru free bee asege vote madiddu gotta ?

  • @sgsmedia6710
    @sgsmedia6710 Před 6 měsíci +488

    ಅಯೋಗ್ಯ ನನ್ನ ಮಗ ನೀನು ಮೋದಿ ಬಗ್ಗೆ ಮಾತಾಡಕ್ಕೆ ಯೋಗ್ಯತೆ ಇಲ್ಲ ನನ್ನ ಮಗನೆ

    • @KrishanaA-xg1gi
      @KrishanaA-xg1gi Před 6 měsíci +11

      👌👌👌👌

    • @kalilk4961
      @kalilk4961 Před 6 měsíci

      Ennu sale madudo baki erdu modi

    • @sadashivbm886
      @sadashivbm886 Před 6 měsíci +13

      ಹೌದು ನಾಲಾಯಕ್ ರಾಜಕಾರಣಿ 😅😊

    • @mohankumarnb2143
      @mohankumarnb2143 Před 6 měsíci +1

    • @shankanaada8430
      @shankanaada8430 Před 6 měsíci

      E boli maga Modi hesru heli vote tekkundu bandava adre evaga sabru ge huttidava thara adtane sotu hogidru ninage DCM Post kotta bjp (Mother ) party bittu handi gala group ge join agiddiye alli ninage yava minister post kottru ? Rahul ghandhi du cheepu

  • @gmanjuchitragar8947
    @gmanjuchitragar8947 Před 6 měsíci +8

    ಹೊಟ್ಟಿಗೆ ಅನ್ನ ತಿನ್ನೋರಿಗೆ ಒಳ್ಳೆ ಅಭಿಪ್ರಾಯ ಇರುತ್ತೆ ನಿನ್ನಂತ ಹೇಲು ತಿನ್ನೋರಿಗೆ

  • @akshaykolalagi1285
    @akshaykolalagi1285 Před 6 měsíci +51

    MP ELECTION WE SUPPORT MODIJI🇮🇳🚩

  • @chandrashekarwaterpurifier9949
    @chandrashekarwaterpurifier9949 Před 6 měsíci +158

    ಸವದಿಯಷ್ಟು ಸಮಯ ಸಾಧಕ ಇನ್ನೊಬ್ಬ ಊಸರಹಳ್ಳಿ ಇಲ್ಲ

  • @thyaga1985
    @thyaga1985 Před 6 měsíci +198

    ಲೋ.... ಅಯೋಗ್ಯ ಸವದಿ.....

    • @siddarajegowda2694
      @siddarajegowda2694 Před 6 měsíci +3

      Jai congress jai siddanna

    • @mamathabangera7649
      @mamathabangera7649 Před 6 měsíci

      Ivna janma innu nayi thara congreealli aledaduvudu adakke avnu modi bagge mathadthane nalayak savathi

    • @TEHKIV
      @TEHKIV Před 6 měsíci +1

      Muklyag haako avang

    • @RSPatilA-xn8ud
      @RSPatilA-xn8ud Před 6 měsíci

      @@siddarajegowda2694 ನೀನು ಸಿದ್ದರ ಮುಲ್ಲ ಶಿಷ್ಯನೇ

    • @RSPatilA-xn8ud
      @RSPatilA-xn8ud Před 6 měsíci +2

      @@TEHKIV ನಿನಗೆ ಮುಕುಳಿ ಯಾಗ ಹಾಕೊಂಡು ತುಂಬಾ ಅನುಭವ ಇದೆ ಅನ್ಸುತ್ತೆ

  • @prashanthd8211
    @prashanthd8211 Před 6 měsíci +63

    ಮೋದಿ ಮತ್ತೊಮ್ಮೆ ❤❤❤

  • @omram777
    @omram777 Před 6 měsíci +40

    ಎಲೆಕ್ಷನ್ ನಲ್ಲಿ ಸೋತಿದ್ರೂ ಅವರನ್ನ DCM ಮಾಡಿದ್ರಲ್ಲ ಅದೂ ಏನು....?

  • @munirajan9687
    @munirajan9687 Před 6 měsíci +272

    ನಿಜ ರೂಪ ಬಯಲಾಗಿದೆ.
    ಅಧಿಕಾರಕ್ಕಾಗಿಯೇ ಜೀವಿಸುವವರು , ಜನ ನಿದ೯ರಿಸುತ್ತಾರೆ.

    • @shankanaada8430
      @shankanaada8430 Před 6 měsíci +5

      Modi edi desha kka kohinur diamand, ninu british soniya la boot nekko nai agi bitte

    • @shivajimugali7164
      @shivajimugali7164 Před 6 měsíci

      ​@@shankanaada8430ಎಷ್ಟು ಕರೆಕ್ಟಾಗಿ ಹೇಳಿದಿರಿ.

  • @vaibhavrbharadwaj3267
    @vaibhavrbharadwaj3267 Před 6 měsíci +484

    ಮೋದಿ ಬಗ್ಗೆ ಮಾತಾಡೋ ಅರ್ಹತೆ ಇಲ್ಲ

    • @siddarajegowda2694
      @siddarajegowda2694 Před 6 měsíci +11

      Modi obba drama company

    • @garudakuldeep6525
      @garudakuldeep6525 Před 6 měsíci

      ​@@siddarajegowda2694loo nim siddaramayaa dramaaa company avnu

    • @kesaricreationka20
      @kesaricreationka20 Před 6 měsíci

      ​@@siddarajegowda2694adu Eli kuthididane avu

    • @kiranark7621
      @kiranark7621 Před 6 měsíci +28

      ​@@siddarajegowda2694ouda...en drama madavre elappa.
      Drama company anta idre deshakke onde big company adu kongress...

    • @siddarajegowda2694
      @siddarajegowda2694 Před 6 měsíci

      @@kiranark7621 adhu b j p pakoda party

  • @balakrishnan5089
    @balakrishnan5089 Před 6 měsíci +17

    All Hindus supports jai modiji sir jai BJP

  • @ironfist8818
    @ironfist8818 Před 6 měsíci +6

    ಉಂಡ ಬಟ್ಲಿಗೆ ( ಪ್ಲೇಟ್) ಗೆ ಉಚ್ಚೆ ಹೊಯ್ಯದು ಅಂದ್ರೆ ಇದೆ ಇರ್ಬೇಕು 😂

  • @vinayravindra333
    @vinayravindra333 Před 6 měsíci +303

    ಹಹ ಒಂದು ಹುದ್ದೆ ಅಲ್ಲಿದ್ದಾಗ ಹೇಗೆ ಮಾತಾಡ್ಬೇಕು ಹಾಗೆ ಮಾತಾಡಬೇಕು ಕಣೋ ಲೌಡೆ 😂😂😂ಆ ಸಾಬರಾಮಯ್ಯ ರಾಹುಲ್ ಗಾಂಧಿಗೂ ಹಾಗೆ ಮಾತಾಡ್ತಾನ ಹಾಗಾದ್ರೆ 😀😀😀😀ಮಾತಾಡೋ ಶೈಲಿ ಅಂತ ನಾಳೆ ಕೋರ್ಟ್ ಹೋದ್ರೆ ಜಡ್ಜ್ ಗೆ ಹಾಗೆ ಹೇಳ್ತನ 😂😂😂ಇಲ್ಲ ಅಲ್ಲ್ವಾ ಸ್ಥಾನಕ್ಕೆ ತಕ್ಕಂಗೆ ಮಾತಾಡ್ಬೇಕು ಅಲ್ಲ್ವಾ ಸುಡುಗಾಡು ಸೌದಿ 😂😂

    • @sangappadesai7503
      @sangappadesai7503 Před 6 měsíci

      Eee Boli.makkaligenu Gottu,.Heegage Eee Nannmakklu. Mannu tindkondu Hogiddare, Jai Modiji😅😅😅😅

    • @subhasdasar3104
      @subhasdasar3104 Před 6 měsíci +5

      💛❤️🦁🦁🚩🚩🚩

    • @jayasimhasimha9941
      @jayasimhasimha9941 Před 6 měsíci +2

      ❤❤❤❤❤❤❤❤❤

    • @kothval5379
      @kothval5379 Před 6 měsíci

      Bagguskond bagne goota idodhu Andre idhenaaa bro 😂😂

    • @mudakappamanoj378
      @mudakappamanoj378 Před 6 měsíci +1

      👌👌🙂

  • @lokeshnaidu6691
    @lokeshnaidu6691 Před 6 měsíci +185

    ಸೌದಿ ಅವರೇ. ಗೆಣಸು ಕೀಳೋಕೆ ಹೋಗಿ

  • @nagaeshubharrubharu4458
    @nagaeshubharrubharu4458 Před 6 měsíci +29

    ನಾಯಿ ಬೊಗಳಿದರೆ ದೇವಲೋಕ ಹಾಳುಗುತ್ತ‌ ಜೈ ಮೋದಿ

  • @arivu2533
    @arivu2533 Před 6 měsíci +23

    ಅವರವರ ಮಾತಿನ ಶೈಲಿ ಅವರ ಮನಃ ಸ್ಥಿತಿಯನ್ನು ತಿಳಿಸುತ್ತದೆ.

  • @kanasukanasu7534
    @kanasukanasu7534 Před 6 měsíci +136

    ಮೋದಿ ಜೀ ಯವರ ಬಗ್ಗೆ ಮಾತಡೊ ಯೋಗ್ಯತೆ ಸವದಿಗಿದಿಯಾ?

  • @gangappaisargouda1525
    @gangappaisargouda1525 Před 6 měsíci +342

    ಪ್ರಧಾನಿ ಬಗ್ಗೆ ಮಾತಾಡುವ ಹಕ್ಕು ನಿಮಗಿಲ್ಲ

    • @siddarajegowda2694
      @siddarajegowda2694 Před 6 měsíci +7

      Modi obba dabba prime Minister

    • @rakeshvasanth9037
      @rakeshvasanth9037 Před 6 měsíci +4

      Saku madro 9 varsha adalitha navu nodidheve....Manmohan Singh and vajpayee yesto betteru.....

    • @user-yq3yy2vz9h
      @user-yq3yy2vz9h Před 6 měsíci +19

      ​@@siddarajegowda2694nimmant hadsi makkala deshad 9lagade iro terrorist 😂😂😂

    • @siddarajegowda2694
      @siddarajegowda2694 Před 6 měsíci

      @@user-yq3yy2vz9h modi huttorodhe tukaligalige

    • @siddarajegowda2694
      @siddarajegowda2694 Před 6 měsíci

      Savadi bagge comment mado adhikara nimagilla

  • @ranganatha1001
    @ranganatha1001 Před 6 měsíci +21

    Savadi would have gained trust of people if atleast he would have said he ll respect modi ji.

  • @somaningsakri7669
    @somaningsakri7669 Před 6 měsíci +4

    ಉಸರವಳ್ಳಿ ಯಾವ ರೀತಿ ಬಣ್ಣ ಬದ್ಲಸ್ತವಲ್ಲ ಮರದಿಂದ ಮರಕ್ಕೆ ಹೋದಾಗ ಹಾಗೆ ಇವರೆಲ್ಲ ರಾಜಕಾರಣಿಗಳು ಅಷ್ಟೇ.

  • @ashokshetty5854
    @ashokshetty5854 Před 6 měsíci +105

    ಅಜಿತ್ ಸರ್ ಯಾತಕ್ಕೆ ಇಂಥಹ ವರನ್ನೆಲ್ಲ ಚರ್ಚೆಗೆ ಕರೆಯು ತ್ತಿರಿ? ಈತ ವಿಧಾನ ಸಭೆಯಲ್ಲಿ ಬ್ಲೂ ಫಿಲ್ಮ್ ನೋಡಿದ್ದು ಮರೆತು ಬಿಟ್ರಾ.

  • @hongiranavlog
    @hongiranavlog Před 6 měsíci +72

    ಇವ್ನೆ ಅಲ್ವಾ ಅಂದು ಸದನದಲ್ಲಿ ಬ್ಲೂ ಫಿಲಂ ನೋಡಿರೋದು

  • @girishv7799
    @girishv7799 Před 6 měsíci +3

    ಸೂಪರ್ ಸತ್ಯ ಹೇಳೋಕೆ ಆಗದೆ ಅಲ್ಲಿ ಇದ್ರಿ ಈಗ free ಬರ್ಡ್ ಆಗಿದ್ದಕ್ಕೆ ಧನ್ಯವಾದಗಳು 👌🏼👌🏼👌🏼👍👍👍🙏🙏

  • @veeranagoudapatil1651
    @veeranagoudapatil1651 Před 6 měsíci +43

    ಜೈ ಮೋದಿಜೀ 💐💐

  • @sunpower4326
    @sunpower4326 Před 6 měsíci +71

    ಕಾಂಗ್ರೇಸ್ ಕಚಡ

    • @siddarajegowda2694
      @siddarajegowda2694 Před 6 měsíci +1

      Jai congress jai siddanna

    • @natureloverlg1138
      @natureloverlg1138 Před 6 měsíci +1

      ​@@siddarajegowda2694ತುರ್ಕ 😂😂😂 ಜೈ ಸ್ಕ್ಯಾಮ್ ಗ್ರೇಸ್ ಜೈ ಸಿದ್ರಾಮುಲ್ಲಾಖಾನ್

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Před 6 měsíci

      ​@@natureloverlg1138sidda+rama+allah +khan =siddaramulla khan nambtirallo allahne yalla rajkumar haadirotara allah allah neene yalla ninnanu bitare gati yarilla ninnade jagavella

    • @natureloverlg1138
      @natureloverlg1138 Před 6 měsíci

      @@MashkoorShariffShaiqAbdu-bz4fy 😂😂😂ಲೋ ಉಗ್ರ ಏನೋ ನಿನ್ ಗೋಳು ಗೀತೆಗೆ ಅಷ್ಟೇ ಸೀಮಿತ ನಿನ್ ಅಲ್ಲಾ ನಿನ್ ಅಲ್ಲಾ ಹುಟ್ಟಿದ್ದು ಯಾವಾಗ ಯಾರಿಗೆ ಅಂತ ಹೇಳು 😀

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Před 6 měsíci

      @@natureloverlg1138 ondu hindi serial ide nodu naavu madidalla hindugale madiro dharavahi adralli shiva vishnuge helta iddane nammannu nadesta iro ondu shakti ide anta allah daiva adu kannige kaanalla adakke akara illa prapancha madirone allah

  • @subhasdasar3104
    @subhasdasar3104 Před 6 měsíci +188

    ರೀ ಅಜಿತ್ ಸರ್ ನರೇಂದ್ರ ಮೋದಿ ಜೀ ಅವರು ಸಿಂಹ ಇದ್ದ ಹಾಗೆ ಈ ನಾಯಿ ಬಾಯಿ ಇಂದ ಯಾಕ್ರೀ ಕೇಳಿತಿರಾ
    ಜೈ ಶ್ರೀ ನರೇಂದ್ರ ಮೋದಿ ಜೀ 💛❤️🇮🇳🇮🇱🚩💪💪💪💪💪
    ಸಿಂಹ 🦁🦁🦁ನೇ ನಾಯಿ ನಾಯಿ ನೇ ಅಲ್ವಾ
    ಬೀದಿ ನಾಯಿಗಳ ಗೆ ಒಂದ್ ರೂಟಿ ಹಾಕಿದರೇ ನಿಯತಿ ಗೆ ನೇ ಸಾಯೋ ವರೆಗೂ ಮನೆ ಕಾದು ಋಣ ತೀರಿಸು ತಾವೆ ಇದು ಅದಕ್ಕಿಂತ ಕಡೆ ಅಲ್ವ
    ಚುನಾವಣೆ ಯಲ್ಲಿ ಸೋತು ಸುಣ್ಣ ಆದರು ಇವನ್ನು dcm ಮಾಡಿರು ಯಡಿಯೂರಪ್ಪ ಜೀ

    • @RSPatilA-xn8ud
      @RSPatilA-xn8ud Před 6 měsíci +7

      ಸೂಪರ್ ಕಮೆಂಟ್ ಸಾರ್

    • @shailajaprasad2453
      @shailajaprasad2453 Před 6 měsíci +4

      Well said👏👏👏👏👏👏

    • @shreerangavalli9355
      @shreerangavalli9355 Před 6 měsíci +1

      👌👌👌

    • @sukeshsuke4048
      @sukeshsuke4048 Před 6 měsíci +2

      Simha 😂 agidre BJP sothid yake helapa

    • @RSPatilA-xn8ud
      @RSPatilA-xn8ud Před 6 měsíci

      @@sukeshsuke4048 ಲೇ ಬೋಳಿ ಮಗನೇ ಕೊಂಗ್ರೆಸ್ ನವರು ಉಚಿತ ಆಸೆ ತೋರಿಸಿ ಗೆದ್ದಿದ್ದಾರೆ

  • @MeenakshiS-ey2yc
    @MeenakshiS-ey2yc Před 6 měsíci +20

    ಬಿಜೆಪಿಗೆ ಯಡಿಯೂರಪ್ಪ ನವರಿಗೆ ಜೈ

  • @omakraachari3792
    @omakraachari3792 Před 6 měsíci +1

    ಆದಾಯ ಇದ್ದಕಡೆ ರಾಜಕಾರಣಿಗಳು

  • @RSPatilA-xn8ud
    @RSPatilA-xn8ud Před 6 měsíci +69

    ನಿಯತ್ತು ಇಲ್ಲ ದೀರೋ ಕಜ್ಜಿ ನಾಯಿ

  • @santoshjadhav9997
    @santoshjadhav9997 Před 6 měsíci +417

    Laxman savadi is the best example of how Indian politicians will change their true colour after changing their political parties

  • @yallakkakavatagi
    @yallakkakavatagi Před 6 měsíci +2

    ಎಲ್ಲಿ ಏಕ ವಚನದಲ್ಲಿ ಮಾತನಾಡುತ್ತಾರೋ ಅಲ್ಲಿ ಆತ್ಮೀಯತೆ ತುಂಬಾ ಮಾತಿನ ಹಿಂದಿರುವ ಭಾವನೆಗಳನ್ನು ನಾವು ನಮ್ಮ ದೇವರಿಗೆ ಕೈ ಮುಗಿಯುವಾಗ ಏನಾದರೂ ಬೇಡಿಕೊಳ್ಳುವಾಗ ದೇವರಿಗೆ ನಾವು ರೀ ಹಾಕುವುದಿಲ್ಲ ಏಕವಚನದಲ್ಲಿ ಕರೆಯುವುದು

  • @nagarajkashi4528
    @nagarajkashi4528 Před 6 měsíci +1

    ಒಂಬತ್ತು ವರ್ಷ ಆದಾಗ ಅಲ್ಲ ಸರ್, ನಿಮಗೆ ಟಿಕೆಟ್ ಸಿಗದೇ ಇದ್ದಾಗ ಈ ಅಭಿಪ್ರಾಯ ಬಂತು ಅಂತ ಕಾಣುತ್ತೆ😮😅😂

  • @Praveek-Nayak
    @Praveek-Nayak Před 6 měsíci +151

    ಮೊದಲು ನಿಮಗೆ ಪ್ರಶ್ನೆ ಕೇಳಿದ ವ್ಯಕ್ತಿಗೆ ಮರ್ಯಾದೆ ಕೊಟ್ಟು ಮಾತನಾಡುವುದನ್ನು ಕಲಿಯಿರಿ. ಏಕವಚನದಲ್ಲಿ ಕರೆಯಲು ನಿಮಗೆ ಯಾವ ಅಧಿಕಾರ ಇಲ್ಲ.

  • @guruprasad8468
    @guruprasad8468 Před 6 měsíci +45

    ಅಯೋಗ್ಯ ಸವದಿ

  • @user-ge4ey7gl6f
    @user-ge4ey7gl6f Před 4 měsíci +1

    Great. Savadi

  • @umashankarmunuswamy2540
    @umashankarmunuswamy2540 Před 6 měsíci +1

    Hero, you are great bcoz every body worried about arrest and raid

  • @chinnatirumala246
    @chinnatirumala246 Před 6 měsíci +25

    ಈ ಹಂದಿನ ಕರೆಸಿ ಮಾತಾಡಿಸಿ ದೇಶದ ಮಾನವ ಕಳಿತ್ತಿರಿ

  • @siddaramaiahpress4157
    @siddaramaiahpress4157 Před 6 měsíci +64

    ಸಮಯ ಸಾಧಕ ಸವಧಿ

  • @dhramendradodamani1542

    ಲ* ಲಕ್ಷ್ಮಣ್ ಸೌದಿ ನಮ್ಮ ಮಾತಿನ ಶೈಲಿ ಈ ಟೈಪ್ ಇದೆ

  • @hanuhoney147
    @hanuhoney147 Před 6 měsíci +1

    Savadi sir 👌🏻👌🏻🔥🔥

  • @h.m.narayanaswamy6118
    @h.m.narayanaswamy6118 Před 6 měsíci +32

    ಇವನೊಬ್ಬ ಅಯೋಗ್ಯ ಲೋಪರ್

  • @narasimhanaiknn
    @narasimhanaiknn Před 6 měsíci +47

    ಲೋ ಹೊಗೊಲೊ ಲೌಡೆಕೇ ಬಾಲ್, ಇದು ನನ್ನ ಮಾತಿನ ಶೈಲಿ adjust ಮಾಡ್ಕೊಳಿ ಸೌದೆ...😂😂

  • @shivaraysinge1175
    @shivaraysinge1175 Před 2 měsíci

    Super 👍👍

  • @princemubaraka
    @princemubaraka Před 6 měsíci

    Super sir

  • @venkatarajuraju9808
    @venkatarajuraju9808 Před 6 měsíci +297

    ಜೈ ನರೇಂದ್ರ ಮೋದಿ ಜೀ ಸರ್ 🙏👌🦁🌹👍

    • @nagasundar3552
      @nagasundar3552 Před 6 měsíci

      ಮೋದಿ ದೇಶ ಹಾಳು ಮಾಡುತ್ತಿದ್ದಾನೇ ಈ ಬಾರಿ ಸೋಲು ಖಚಿತ

    • @snk7072
      @snk7072 Před 6 měsíci

      Modiji ke samne Savdi jaise hazar khute, Savdi khute se bi gayaa guzra insaan paap lagega saleko

    • @inspirationalriseyoursoul3560
      @inspirationalriseyoursoul3560 Před 6 měsíci

      😂😂😂ತು ಅನ್ಪಡ್ ಸೂಳೆಮಗನೇ

  • @rajendrakrithin990
    @rajendrakrithin990 Před 6 měsíci +102

    ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಕಾಂಗ್ರೆಸ್ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು

  • @BheemannaChikkagoudru-cs8jj
    @BheemannaChikkagoudru-cs8jj Před 6 měsíci

    ಯಾವುದೇ ಕಾರಣಕ್ಕೂ ಪಕ್ಷವನ್ನು ಬದಲಾಯಿಸಬೇಡಿ ನಿಮ್ಮನ್ನ ಜನರು ನೋಡುವ ದೃಷ್ಟಿ ಬದಲಾಗುತ್ತದೆ

  • @mallikarjunsk5463
    @mallikarjunsk5463 Před 6 měsíci +35

    ಸ್ವಾರ್ಥಕ್ಕಾಗಿ ರಾಜಕೀಯ

  • @chikkareddym6207
    @chikkareddym6207 Před 6 měsíci +56

    ಲೇ ಸವದಿ ಊಸರವಳ್ಳಿ ನೀನು.ಜೈ ಮೋದೀಜಿ

  • @uravi9205
    @uravi9205 Před 6 měsíci +1

    ನಿಮ್ಮ ನಿಜ ಸ್ವರೂಪಕ್ಕೆ ಧನ್ಯವಾದಗಳು.. ಅಂತ ಮಹಾನ್ ವ್ಯಕ್ತಿಗಳಿಗೆ ಅಪಸ್ವರ ನುಡಿಯುವುದು ಚೆನ್ನಾಗಿಲ್ಲ ಸರ್

  • @venumsds55msds53
    @venumsds55msds53 Před 6 měsíci

    Super

  • @marutipakandi2185
    @marutipakandi2185 Před 6 měsíci +209

    ಜೈ ಮೋದಿಗೆ ಜೈ ಬಿಜೆಪಿ 🚩🚩🚩

  • @manikprabhum658
    @manikprabhum658 Před 6 měsíci +45

    ನಿನಗೆ ಕರದಹಂಗೆ ರಾಹುಲ್ ಗಾಂಧಿ ಯನ್ನು ಸಹ ಎ ರಾಹುಲ್ ಗಾಂಧಿ ಬಾ ಇಲ್ಲಿ ಅಂತ ಕರಿತರ

  • @manjunathaahreddy83
    @manjunathaahreddy83 Před 6 měsíci +4

    Jai shree Ram Jai modi ji

  • @tsbgaming8133
    @tsbgaming8133 Před 6 měsíci

    ನಮ್ಮ. ರಾಜಕಾರಣಿ. ಎಂತಹ. ಸ್ವಾರ್ಥಿಗಳು. ಸಂದರ್ಬ್. ಬಂದರೆ. ದೇಶವನ್ನೇ. ಮಾರಬಲ್ಲರು . ಇವರೆನಾದರೋ. ಬಿಜೆಪಿ. ಯಲ್ಲಿ. ಇದ್ದಿದ್ದರೆ. ಈಗ. ಹೇಳುತ್ತಿ ರುವ. ವಿರುದ್ದ. ಮಾತನಾಡುತ್ತಿದ್ದರು .ಯಾರನ್ನೇ. ನಂಬಬಹುದು. ಒಬ್ಬ. ರಾಜಕಾರಣಿಯನ್ನು. ನಂಬಲಾಗದು .

  • @aravindpatil5126
    @aravindpatil5126 Před 6 měsíci +101

    Jai modi🚩🚩

  • @KeshavaKeshava-mx9dz
    @KeshavaKeshava-mx9dz Před 6 měsíci +8

    ಹೋಗಿ ಸೆಕ್ಸ್ ಸಿನಿಮಾ ನೋಡಿ lofer ಸವದಿ

  • @user-nl3xe4zw9p
    @user-nl3xe4zw9p Před 3 měsíci

    Very good sis

  • @natikar7001
    @natikar7001 Před 4 měsíci +1

    ಜೈ laxman savadi

  • @MLA-ih5dc
    @MLA-ih5dc Před 6 měsíci +9

    ನಿಮಗೆ ಕಾಂಗ್ರೆಸ್ ನಲ್ಲಿ ಸೌದಿ ರೆಡಿ ಆಗ್ತಾ ಇದೆ

    • @maruti-fq3oy
      @maruti-fq3oy Před 6 měsíci

      Ivnige pappu nayi biscuit kottana

  • @mch3644
    @mch3644 Před 6 měsíci +64

    😂😂😂😂😂😂😂 ಸತ್ತ, ನಿನ್ ಕಾಲ್ ಮೇಲೆ ನೀನೇ ಕಲ್ಲು ಹಾಕಿಕೊಂದಿಯಪ್ಪ ಶಿವ.

  • @swag-1.2
    @swag-1.2 Před 6 měsíci +1

    ಇವನಂತ ರಾಜಕಾರಣಿಯಿಂದ ದೇಶ ಉದ್ದಾರ ಆಂದಗೆ

  • @user-jz7og9ep7n
    @user-jz7og9ep7n Před 5 měsíci

    ಸೂಪರ್ ಸರ್

  • @shivalingdesai6516
    @shivalingdesai6516 Před 6 měsíci +34

    ಸರ್ ನಾನು ನಿಮ್ಮ ಸಮುದಾಯದ ಯುವಕ ಹಾಗೂ ನಿಮ್ಮ ಅಭಿಮಾನಿನೆ, ಸರ್ ಇವಾಗ ನಿಮಗೆ BJP ಇಂದ ಮುಖ್ಯ ಮಂತ್ರಿ ಮಾಡಿದರೆ ಆಗ ನಿಮ್ಮ ಪ್ರಕಾರ ನರೇಂದ್ರ ಮೋದಿ ಅವರು ಬುಲೆಟ್ ರೈಲು ಹಾಗೂ ಇನ್ನಿತರ ಕಾಮಗಾರಿಗಳು ಯೋಜನೆ ಕೈಗೆತ್ತಿಕೊಂಡು dpr ಮಾಡದೆ ಇನ್ನಿತರೆ ಕಾರ್ಯಗಳು ನಡಸದೆ ಕೇವಲ ಒಂದು ದಿನದಲ್ಲಿ ಕೆಲಸ ಮುಗಿಸಬಹುದಾ?

  • @padmanabharai7035
    @padmanabharai7035 Před 6 měsíci +6

    ಈ ಮನುಷ್ಯ assembly ಅಧಿವೇಶನದಲ್ಲಿ ಬ್ಲೂ ಫಿಲಂ ನೋಡಿದ ಆಸಾಮಿ ಇವನಿಂದ ಬೇರೇನು ನಿರೀಕ್ಷಿಸಬಹುದು.

  • @nagarajaudupa3059
    @nagarajaudupa3059 Před 6 měsíci

    ಇಂಥಾ ಆಯೋಗ್ಯರ ಜತೆ ಇಂಟರ್ವ್ಯೂ ಮಾಡದೇ ಇರೋದೇ ದೇಶಕ್ಕೆ ಒಳ್ಳೇದು

  • @user-pj8yd6js8v
    @user-pj8yd6js8v Před 2 měsíci

    Supar sr lakshaman savadi sir❤❤

  • @manjunandamuri
    @manjunandamuri Před 6 měsíci +185

    ಜೈ ಮೋದಿಜಿ 🙏🙏🙏

  • @basavarajbajantri5931
    @basavarajbajantri5931 Před 6 měsíci +15

    ನಮ್ಮ ಕಡೆ ಒಂದ ಗಾದೆ ಇದೆ,ಇಂತವರೆ ಸರಿಯಾಗಿ ಸುಟ್ ಆಗತ್ತಾದೆ "ಉಂಡ ಮನೆಗೆ ಜಂತ್ತಿ ಎಣಸಾವ್ವಾ ಅಂತ. ಅದು ಇವನೆ. ಇದು ನನ್ನ ಭಾಷೆ.

  • @narayanabhandary3014
    @narayanabhandary3014 Před 6 měsíci +1

    No Ticket..... Go where is Ticket..... What is good.... Who is Saint!(???).. .... HE and HE alone knows.... WE are LIKE THIS!!(??)😊😇🙏

  • @anandnaduvinamani7241
    @anandnaduvinamani7241 Před 6 měsíci +3

    Jai modi ji🚩🚩

  • @occasional322
    @occasional322 Před 6 měsíci +8

    ನವರಂಗಿ, ಊಸರವೆಲ್ಲಿ ಎಲ್ಲ ಹೆಸರು ಇವನಿಗೆ ಸೂಕ್ತ

  • @RameshPawar-il4jd
    @RameshPawar-il4jd Před 6 měsíci +23

    ಸಾಕ್ ಬಿಡಪ್ಪ ಸೋನಿಯಾಗೆ ರಾವುಲ್ ಗೂ ಏಕವಚನದಲ್ಲಿ ಮಾತನಾಡಿದ್ದನ್ನು ತೋರಿಸು....

    • @rajesharajesh282
      @rajesharajesh282 Před 6 měsíci

      😂😂

    • @shankanaada8430
      @shankanaada8430 Před 6 měsíci +1

      Nai galige simhasana da mele kursidre, kakka vasane bandre adu hogi nekkutte hage e savadi

  • @aadhisankhar3977
    @aadhisankhar3977 Před 6 měsíci +1

    Savadi give respect.any.person.

  • @panduhugar3930
    @panduhugar3930 Před 6 měsíci +3

    ಜೈ ಮೋದಿ ಜೀ......

  • @raomaruthy484
    @raomaruthy484 Před 6 měsíci +10

    ಇವರಂತ ವರ ಸಂದರ್ಶನ ಮಾಡೋದೇ ತಪ್ಪು. ಯಾವಾಗಲೂ ಯೋಗ್ಯತೆ ತತ್ವ, ನೀತಿ ಇವುಗಳನ್ನು ನೋಡಿ ಕರೆಯಿರಿ

  • @kirankiran341
    @kirankiran341 Před 6 měsíci +10

    ಇಂಥವರ ಕೂಡಿಸಿ ಮಾತಾಡ್ತೀರಲ್ಲ ಸರ್ ಮೋದಿ ಬಗ್ಗೆ ಅವರ ಹೆಸರು ಹೇಳೋದಕ್ಕೂ ಅರ್ಹತೆ ಇಲ್ಲ.

  • @raghutalakeri4909
    @raghutalakeri4909 Před 6 měsíci

    ನಮ್ಮ ಭಾಷೆಯಲ್ಲಿ ಉಸುರವಳ್ಳಿ ಅಂತಾರೆ

  • @amithan3689
    @amithan3689 Před 6 měsíci

    ಅಂತಾರಾಷ್ಟ್ರೀಯ ಪತ್ರಕರ್ತರೆ ಸ್ವಲ್ಪ ಸೌಜನ್ಯಳಿಗೆ ನ್ಯಾಯ ಕೊಡಿಸುವ ಬಗ್ಗೆ ಮಾತಾಡು
    Justice for soujanya
    Justice for santhosh rao
    ಜೈ ಮೋದಿಜಿ

  • @krishnasgowda3739
    @krishnasgowda3739 Před 6 měsíci +31

    ಜೈ ಮೋದಿಜಿ

  • @rameshrama1743
    @rameshrama1743 Před 6 měsíci +29

    Jai Modiji

  • @karatekid96
    @karatekid96 Před 4 měsíci +7

    ಜೈ ಮೋದಿಜಿ 🙏🏻🙏🏻🙏🏻🙏🏻

  • @prakashyermal5650
    @prakashyermal5650 Před 6 měsíci

    ಯಾಕೆ ಇಂತವರನ್ನು ಕರೆದು ಸಂದರ್ಶನ ಮಾಡುತ್ತೀರಾ? ಈವರ ಮಾತು ಕೇಳಿದರೆ ಹಿನ್ನೆಲೆ ಏನು ಎಂದು ಅರ್ಥ ಆಗುವುದಿಲ್ಲವೋ?

  • @venkatarajvenkatarajking5142
    @venkatarajvenkatarajking5142 Před 6 měsíci +32

    🚩🚩 MODI JI 🚩🚩

  • @shivanandabandi5551
    @shivanandabandi5551 Před 6 měsíci +100

    ಜೈ ಮೋದಿಜಿ 🚩🚩🚩🔥🙏🏼

  • @kirannaik8027
    @kirannaik8027 Před 6 měsíci +6

    ಜೈ ಪ್ರಧಾನಿ ನಾರೇದ್ರ ಮೋದಿಜಿ ಮತ್ತೊಮ್ಮೆ ಮೋದಿಜಿ 🚩🚩🚩🙏🙏

  • @madagondappapatil3322
    @madagondappapatil3322 Před 6 měsíci

    ಮಹಾರಾಷ್ಟ್ರದಲ್ಲಿ 1995 ಚುನಾವಣೆಯಲ್ಲಿ ಬಿಜೆಪಿ ಶಿವ ಸೇನೆ ಮೈತ್ರಿಕೂಟ ಸರಕಾರ ಅಧಿಕಾರಕ್ಕೆ ಬಂದಾಗ ಬಿಜೆಪಿಯವರು ಐದು ವರ್ಷಗಳವರೆಗೆ ಶಿವಸೇನೆಗೆ ಮುಖ್ಯಮಂತ್ರಿ ಕೊಟ್ಟಿದ್ದು ಬಿಜೆಪಿಯವರು ಉಪಮುಖ್ಯಮಂತ್ರಿಯಾಗಿ ಸರಕಾರ ನಡೆಸಿದರು. ಬಿಜೆಪಿಯವರು ಶಿವಸೇನೆಗೆ ಬೆನ್ನಲ್ಲಿ ಚುರಿ ಹಾಕಿಲ್ಲ ತದ್ವಿರುದ್ಧವಾಗಿ 2019ರಲ್ಲಿ ಶಿವಸೇನೆಯವರು ಬಿಜೆಪಿ ಜೊತೆಗೆ ಮೈತ್ರಿಕೂಟ ಚುನಾವಣೆ ಮಾಡಿ ಫಲಿತಾಂಶ ಬಂದ ನಂತರ ಎನ್ ಸಿ ಪಿ ಹಾಗೂ ಕಾಂಗ್ರೆಸ್ ಜೊತೆಗೂಡಿ ಸರಕಾರ ರಚನೆ ಮಾಡಿ ಬಿಜೆಪಿಯವರ ಬೆನ್ನಲ್ಲಿಯೇ ಚೂರಿ ಶಿವಸೇನೆಯವರು ಎಸೆದಿದ್ದಾರೆ

  • @VinodVinod-ct9vv
    @VinodVinod-ct9vv Před 6 měsíci +52

    Jai shree Ram Jai Modi sarkar 🚩🚩🚩🚩🚩🚩🚩

  • @lingarajtschandrashekhar4064
    @lingarajtschandrashekhar4064 Před 6 měsíci +20

    ಇಂಥವರನ್ನು ಯಾಕೆ ಚರ್ಚೆಗೆ ಕರೆಯುತ್ತೀರ, ಒಂದಿಷ್ಟು ಜ್ಞಾನ ಅನ್ನೋದೇ ಇಲ್ಲ ಇವನಿಗೆ

  • @arjunmanan4527
    @arjunmanan4527 Před 6 měsíci +4

    Jai Modi ji ❤❤❤❤

  • @cahndruchinnu8259
    @cahndruchinnu8259 Před 6 měsíci

    ಈ ಮಹಾನುಭಾವನಿಗೆ ಒಂದು ಹೊಸ ಕನ್ನಡಕ ಬೇಕಾಗಿದೆ

  • @promate1698
    @promate1698 Před 6 měsíci +58

    Politicians are real chameleons

    • @MashkoorShariffShaiqAbdu-bz4fy
      @MashkoorShariffShaiqAbdu-bz4fy Před 6 měsíci

      Yeno idu chameli

    • @promate1698
      @promate1698 Před 6 měsíci +2

      @@MashkoorShariffShaiqAbdu-bz4fy chameleon = ಊಸರವಳ್ಳಿ (ಪ್ರಸ್ತುತತೆಗೆ ತಕ್ಕಂತೆ ಬಣ್ಣ ಬಣ್ಣ ಬದಲಿಸುವ ಪ್ರಾಣಿ)

    • @shankanaada8430
      @shankanaada8430 Před 6 měsíci +1

      Blue film savadi british soniya la boot nekkoke hogoddiya. Adu Chennamma na bhumi yelli hutti e halaka kelsa madiddiya, blue boy sule magne

    • @sureshk7690
      @sureshk7690 Před 6 měsíci

      Except Modiji