ನಾಜಿ ಜರ್ಮನ್ನರ ಪಾಲಿಗೆ ಅದಾಗಿತ್ತು ಸೇಫ್ ಹೌಸ್..! ಫುಟ್​ಬಾಲ್​​​ನ ಉಸಿರಾಡುವ ಆ ದೇಶಕ್ಕಿರೋದು ಸಂಸ್ಕೃತದ ಹೆಸ್ರಾ..?

Sdílet
Vložit
  • čas přidán 30. 12. 2022
  • Media Masters is a unique CZcams channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Komentáře • 52

  • @srikrishna1222
    @srikrishna1222 Před rokem +12

    MEDIA MASTERSನ ಎಲ್ಲಾ ವಿಕ್ಷಕರಿಗೆ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 🌻🙏🌻🙏

  • @MAHIMS-ni4lt
    @MAHIMS-ni4lt Před rokem +16

    🇮🇳ಜೈ ಹಿಂದ್ ಜೈ ಕನ್ನಡಾಂಬೆ🇮🇳ಜೈ ಜವಾನ್ ಜೈ ಕಿಸಾನ್🇮🇳

  • @rajgowdarajgowda719
    @rajgowdarajgowda719 Před rokem +20

    ಗುರುಗಳೇ
    ಜಗತ್ತಿನ ಯಾವುದೇ ದೇಶದ ಇತಿಹಾಸವನ್ನು ನೋಡಿದರೆ ನಮ್ಮ ಸನಾತನ ಹಿಂದೂ ಧರ್ಮದಿಂದಲೇ ಪ್ರಾರಂಭವಾಗಿರುತ್ತದೆ ಅಲ್ವಾ ಗುರುಗಳೇ

  • @sridharkr1985
    @sridharkr1985 Před rokem +5

    ದಿನಗಳು ದೂರಾಗಿ
    ವಾರಗಳು ಮರೆಯಾಗಿ
    ತಿಂಗಳು ಮಂಗಳಹಾಡಿ
    ವರ್ಷ ಕಣ್ಮರೆಯಾಗಿ
    ಕಳೆದು ಹೋಯಿತು ಮತ್ತೊಂದು ಸಂವತ್ಸರ ..!
    ಕೊಟ್ಟಿತ್ತೆಷ್ಟು ಹರ್ಷ ಕಲಿಸಿದ್ದೆಷ್ಟು ಪಾಠ
    ಮೆರೆಸಿದ್ದು ಮರೆಸಿದ್ದು ಕಲಿಸಿದ್ದು ಗಳಿಸಿದ್ದು ತಿರುಗಿ ನೋಡಿದರೆ ಅದೊಂದು ಅದ್ಭುತ ಪಯಣ ಮರೆಯಲಾಗದ ಅನುಭೂತಿ ..! 🙏❤️ 😍❤️
    ಈ ಅದ್ಭುತ 365 ಸುಂದರ ಪುಟಗಳಲ್ಲಿ ಬಣ್ಣ ತುಂಬಿದ ನನ್ನ ತಂದೆತಾಯಿ ಗುರುಗಳು ಸಹವರ್ತಿಗಳು ಹಾಗೂ ಸಮಸ್ತ ನನ್ನ ಆತ್ಮೀಯ ಬಳಗ ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಹೃದಯ ಸ್ಪರ್ಶಿ ಧನ್ಯೋಷ್ಮಿ ..! ..🙏❤️😍
    ಕಾಲಿಡುತ್ತಿರುವ ನವ ಸಂವತ್ಸರಕ್ಕೆ ಹಾರ್ದಿಕ ಶುಭಾಶಯ ❤️✌️🎉.
    ಬರುವ ಹೊಸ ಸಂವತ್ಸರ ನಿಮ್ಮೆಲ್ಲರಿಗೂ ಭಗವಂತ ಒಳಿತನ್ನ ಕನಸನ್ನ ನನಸು ಮಾಡುವ ಶಕ್ತಿ ನೀಡಲಿ ..,😍🙏✌️
    ಕ್ಯಾಲೆಂಡರ್ ಹೊಸ ವರ್ಷ ಹೊಸ ಹರ್ಷ ತರಲಿ ..!
    ಹೊಸ ಭರವಸೆಯೊಂದಿಗೆ ಬದುಕುವ ಬದುಕುವ ಪ್ರತಿ ಕ್ಷಣ ಪೂರ್ತಿಯಾಗಿ ಬದುಕಿ ಒಂದಿಷ್ಟು ಬದುಕಿಗೆ ಬಣ್ಣ ತುಂಬುವ ಚೈತನ್ಯ ನೀಡಲಿ ..! ❤️✌️😍
    ಕ್ಯಾಲೆಂಡರ್ ವರ್ಷದ ಶುಭಕಾಮನೆ

  • @pampapathikumbar2917
    @pampapathikumbar2917 Před rokem +16

    ಸರ್ ನಮ್ಮದು ಓಬಿಸಿ ಬರುತ್ತೆ ಅಂತಾರೆ ನಮಗೆ ಏನಾದರೂ ಕೇಳಲು ಹೋದರೆ ನಿಮ್ಮದು ಯಾವ ಜಾತಿ ಅಂತ ಕೇಳುತ್ತಾರೆ ನಮಗೆ ಜಾತೀಯ ಹೆಸರು ಹೇಳಿದ ಮೇಲೆ ಜನರಲ್ ಅಂತ ಗುರುತಿಸುತ್ತಾರೆ ನಮ್ಮನ್ನು ಮತ್ತೆ ನಮಗೆ ಓಬಿಸಿ 15 ಪರ್ಸೆಂಟ್ ಮೀಸಲಾತಿ ಅಂತಾರೆ ಇದರ ಬಗ್ಗೆ ಸ್ವಲ್ಪ ತಿಳಿಸಿ ಕೊಡಿ ಸರ್ ನಮಗೆ ಇರಲಿ ಕಾನೂನುಗಳು ಏನಿದೆ ಅಂತ ಗೊತ್ತಾಗ್ತಾ ಇಲ್ಲ ನಮಗೆ ಯೂಸ್ ಮಾಡ್ಕೋಬೇಕು ಅಂತ ಗೊತ್ತಾಗ್ತಾ ಇಲ್ಲ

  • @vinodkumars1985
    @vinodkumars1985 Před rokem +3

    Excellent

  • @yuvarajtushar3582
    @yuvarajtushar3582 Před rokem +3

    ಜೈ ಹಿಂದ್ ಜೈ ಕರ್ನಾಟಕ

  • @HarishHarish-kx2ze
    @HarishHarish-kx2ze Před rokem +2

    संस्कृतम् सर्वत्र,

  • @mallappakbhemapp2328
    @mallappakbhemapp2328 Před rokem +3

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @narutofullepisodes886
    @narutofullepisodes886 Před rokem +12

    ಜೈ ಹಿಂದ್ ಜೈ ಕರ್ನಾಟಕ

  • @hemuhemu3405
    @hemuhemu3405 Před rokem +1

    First cmnt sir gm mrng Jai karntaka mathe

  • @prabhu_shetty6896
    @prabhu_shetty6896 Před rokem +2

    Media Masters 🔥

  • @sunilsunil693
    @sunilsunil693 Před rokem +2

    Good morning sar

  • @arunkumarae513
    @arunkumarae513 Před rokem +1

    ನಮಸ್ತೆ... ಗುರುಗಳೇ 🙏
    ಜೈ ಕರ್ನಾಟಕಮಾತೇ....

  • @prajwald1201
    @prajwald1201 Před rokem +1

    first ಕಾಮೆಂಟ್

  • @shantappabiradar6424
    @shantappabiradar6424 Před rokem

    👌👌❤️ very nice information sir ❤️👌👌

  • @anandak4491
    @anandak4491 Před rokem

    Nice information sir

  • @santhusanthu2709
    @santhusanthu2709 Před rokem +2

    Namaskara gurugale

  • @gopalshetty3266
    @gopalshetty3266 Před rokem +1

    Yhankisir

  • @katteboys60
    @katteboys60 Před rokem +1

    Hi karanataka

  • @shilpavinodshilpavinod7355

    🙏🙏🙏 gurugale

  • @swathimahe7120
    @swathimahe7120 Před rokem +2

    Live form Vijaynagar

  • @vinayaradhya8947
    @vinayaradhya8947 Před rokem +1

    Namaste gurugale

  • @basavarajangadi6977
    @basavarajangadi6977 Před rokem +1

    Good morning sir happy new year 💕🎊

  • @akhilaakku6313
    @akhilaakku6313 Před rokem +2

    Happy new year Sir✨️💫

  • @bandenawaz448
    @bandenawaz448 Před rokem

    super🌎🌎🌎🌎🌎👌👌👌

  • @srinivassri6050
    @srinivassri6050 Před rokem +1

    Happy New year

  • @basavabasavaraja8925
    @basavabasavaraja8925 Před rokem

    Hanagalla kumarayogigala bagge heli sir please

  • @NARESHKUMAR-ks4bt
    @NARESHKUMAR-ks4bt Před rokem +1

    Old Bangalore underworld story Madi sir

  • @AkshayKumar-eo2ng
    @AkshayKumar-eo2ng Před rokem +1

  • @santoshnilekani8100
    @santoshnilekani8100 Před rokem +1

    👍👌🙏

  • @ravism443
    @ravism443 Před rokem +1

    Sir collegium and Njac du govt and sc recent war bagge heli plz

  • @madhu..4885
    @madhu..4885 Před rokem

    Happy new year sir

  • @inspireeducation6132
    @inspireeducation6132 Před rokem +2

    1st view

  • @nagappanagappa1508
    @nagappanagappa1508 Před rokem

    Happy new year sir🙏

  • @vinaykumar-wn1pt
    @vinaykumar-wn1pt Před rokem

    Very nice information, aagi nazi hunting baaage heli

  • @darshan9526
    @darshan9526 Před rokem

    Sir,dayavittu football diggaja pele avara badukina bagge ond video maadi

  • @vikramhome5040
    @vikramhome5040 Před rokem +1

    First view

  • @ramakrisinahs9003
    @ramakrisinahs9003 Před rokem +1

    🙏🙏🙏🙏🙏🙏

  • @rajesharajesh282
    @rajesharajesh282 Před rokem +1

    🙏🙏🙏🌹🌹🌹❤️❤️❤️

  • @LakshmiLakshmi-ru2gk
    @LakshmiLakshmi-ru2gk Před rokem

    Its ttue sir

    • @LakshmiLakshmi-ru2gk
      @LakshmiLakshmi-ru2gk Před rokem

      Arjuna had visited mayan land. Called mexico. Maya a magic man who constructed pandavas palace csme from here. Even today mayan groups are there in Mexico .

  • @sanjaygowda1143
    @sanjaygowda1143 Před rokem +1

    Both Latin and sanskrith is indo European. This is the reason both are similar.

  • @ranjithr6202
    @ranjithr6202 Před rokem +1

    1 view

  • @madivalidodamani601
    @madivalidodamani601 Před rokem

    Argentina

  • @murthyshivaks9872
    @murthyshivaks9872 Před rokem

    NPS ಬಗ್ಗೆ ತಿಳಿಸಿ ಸಾರ್

  • @sanjaygowda1143
    @sanjaygowda1143 Před rokem

    Hitler also never died he also escaped to Argentina.