ದೋಸೆ ಪೂರಿ ಚಪಾತಿ ರೋಟಿಗೆ ಈ ಗ್ರೇವಿ ಒಮ್ಮೆ ಮಾಡಿ ನೋಡಿ I Best Gravy For Chapati Puri Roti And Dosa

Sdílet
Vložit
  • čas přidán 12. 09. 2024
  • #gravyrecipeinkannada #bhagyatvrecipes #gravyrecipe #recipesinkannada
    ಪಾಲಾಕ್ ಮತ್ತೆ ಕಡ್ಲೆಹಿಟ್ಟಿನ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಪಾಲಕ್ ಸೊಪ್ಪು 2 ಕಟ್ಟು
    ಈರುಳ್ಳಿ 1
    ಟೊಮೊಟೊ ಹಣ್ಣು 2
    ಹಸಿ ಬಟಾಣಿ 1/2 ಕಪ್
    ಎಣ್ಣೆ 4 ಟೇಬಲ್ ಸ್ಪೂನ್
    ಕಡ್ಲೆಹಿಟ್ಟು 4 ಟೇಬಲ್ ಸ್ಪೂನ್
    ಬೆಳ್ಳುಳ್ಳಿ 1 ಗಡ್ಡೆ
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಧನ್ಯ ಪುಡಿ 1 ಟೇಬಲ್ ಸ್ಪೂನ್
    ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
    ಜೀರಿಗೆ ಸ್ವಲ್ಪ
    ಚಿಲ್ಲಿ ಫ್ಲೆಕ್ಸ್ ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    www.youtube.co...
    Bhagya tv vlogs channel :
    / @bhagyatvvlogs

Komentáře • 75