1 ತೆಂಗಿನ ಮರದಿಂದ ವರ್ಷಕ್ಕೆ 110 ಕಾಯಿ ಸಾಕೆ? 250 ಬೇಕೆ? | Organic coconut cultivation in Kannada
Vložit
- čas přidán 9. 07. 2023
- ತೆಂಗಿನ ತೋಟದಲ್ಲಿ ಇಳುವರಿ ಹೆಚ್ಚಳಕ್ಕೆ ದಾರಿ ಯಾವುದು? ತೆಂಗಿನ ತೋಟದಲ್ಲಿ ಇಳುವರಿ ಕಡಿಮೆ ಆಗಲು ಪ್ರಮುಖ ಕಾರಣವೇನು? ಮಣ್ಣಿನ ಫಲವತ್ತತೆಗೂ ಇಳುವರಿಗೂ ಏನು ಸಂಬಂಧ? ತೆಂಗಿನ ತೋಟದಲ್ಲಿ ಉಳುಮೆ ಮಾಡುತ್ತಿದ್ದರೆ ಆಗುವುದೇನು ಗೊತ್ತಾ? ಸಾವಯವದಲ್ಲಿ ತೆಂಗಿನ ತೋಟದ ನಿರ್ವಹಣೆ ಹೇಗೆಂದು ವಿವರಿಸಿದ್ದಾರೆ ಅಂತಾರಾಷ್ಟ್ರೀಯ ಖ್ಯಾತಿಯ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
play.google.com/store/apps/de...
► Microbi Agrotech Website: www.microbiagro.com
► Subscribe to Microbi Agrotech: / microbiagrotechpvtltdk...
► Like us on Facebook: / microbiagrotech
► Follow us on Instagram: / microbiagrotech
►Join our telegram group: t.me/drsoilofficial
Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.
#coconutfarming #coconut #coconuttree #coconutfarm #coconutfarminginindia #coconutcultivation #farming #coconutharvesting #coconutoil
ನನಗೆ ಖುಷಿ ತಂದಿದೆ
ಯಲ್ಲಾ ರೈತರಿಗೆ ತುಂಬಾ ಉಪಯುಕ್ತ ಮಾಹಿತಿ 🙏
Thank you for this information 😊
Rotary vodibahuda
Dr soil
🙏🏿👌🏽👌🏽
Sir nanu March thiglali Dr soil balsidhe but evgina thanka erehola kanuthila yake sir.
Sir, ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸುವುದರ ಜೊತೆ ಕೆಲವು ನಿರ್ವಹಣೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಹತ್ತಿರದ ನಮ್ಮ ಸಂಪನ್ಮೂಲ ವ್ಯಕ್ತಿಗಳ ಸಹಾಯ ತೆಗೆದುಕೊಳ್ಳಿ. ಮಾಹಿತಿಗಾಗಿ ಸಂಪರ್ಕಿಸಿ: 9099 262233.
Dr soil na contact madure nive bandu yav thara hakodu antha helkodthira
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ. ಭಾನುವಾರ ರಜೆ.
Doctor soil price per liter.
ನಮ್ಮ Website ಅಲ್ಲಿ ಚೆಕ್ ಮಾಡಿ.
microbiagro.com/our-products.html
ಮರಕ್ಕೆ ನಮ್ದು 10 ರಿಂದ 20 ಸರ್ ನೀರಿಲ್ಲಾ
ಮಾಹಿತಿಗಾಗಿ ಸಂಪರ್ಕಿಸಿ: 9099 262233. ಬೆಳಗ್ಗೆ 10 ರಿಂದ ಸಂಜೆ 5:30 ರ ವೆರೆಗೆ. ಭಾನುವಾರ ರಜೆ.