ನನ್ನ ಮಗಳು ಶತ್ರುವಂತೆ ಕಾಡುತ್ತಿದ್ದಾಳೆ..! ಮಾತ್ರೆಗೂ ದುಡ್ಡು ಕೊಡ್ತಿಲ್ಲಾ..! Sathyajith || EesanjeNews

Sdílet
Vložit
  • čas přidán 1. 01. 2021
  • #Satyajit #GotCheatedbyDaughter #KannadaActorSatyajit
    ನನ್ನ ಮಗಳು ಶತ್ರುವಂತೆ ಕಾಡುತ್ತಿದ್ದಾಳೆ..! ಮಾತ್ರೆಗೂ ದುಡ್ಡು ಕೊಡ್ತಿಲ್ಲಾ..! Sathyajith || EesanjeNews
    ------------------------------------------------------------
    Visit Website: www.eesanje.com
    Follow us on :
    Facebook: / eesanjenews
    Twitter: / eesanjenews
    Instagram: / eesanjenews
    Subscribe to our CZcams channel: / eesanjenews
    Contact Us: eesanje@gmail.com

Komentáře • 780

  • @manojjamakhandi3780
    @manojjamakhandi3780 Před 3 lety +65

    ತುಂಬಾ ಬೇಜಾರಾಯಿತು ಸರ್,,,😔😔
    ದೇವರು ನಿಮಗೆ ಒಳ್ಳೆದ ಮಾಡ್ಲಿ,

    • @aJay_bEeg
      @aJay_bEeg Před 3 lety

      ಜಮಖಂಡಿ ಊರ

  • @Victory1509
    @Victory1509 Před 3 lety +66

    ಪಾಪ ... ಒಳ್ಳೆ ಮನುಷ್ಯನಿಗೆ ಇಂಥ ಪರಿಸ್ಥಿತಿ ..

  • @ChandraShekar-oe4tk
    @ChandraShekar-oe4tk Před 3 lety +164

    ಎಲ್ಲರಲ್ಲಿಯೂ ನನ್ನದೊಂದು ಮನವಿ ದಯವಿಟ್ಟು ಎಲ್ಲಾ ಮಕ್ಕಳೂ ತಮ್ಮ ತಂದೆ ತಾಯಿಯನ್ನು ಮುಪ್ಪಿನಲ್ಲಿರುವಾಗ ಮಕ್ಕಳಂತೆ ನೋಡಿಕೊಳ್ಳಬೇಕು

  • @bhumikanaik4801
    @bhumikanaik4801 Před 3 lety +146

    Studying in America is not joke..Father sacrifice everything for us. Choose your partner wisely and never leave your parents ❤️ Parents are someone who loved you even before you came to this World ❤️ unconditional love ❤️

    • @chaithrasmg6174
      @chaithrasmg6174 Před 3 lety +2

      Yes madam

    • @livelife261
      @livelife261 Před 3 lety +2

      Well Said. Parents are our Saviours, their unconditional love and their sacrifice is unfathomable.
      I wish more children understand, respect and take care of them in their old age.

    • @malnadcookingchannel
      @malnadcookingchannel Před 3 lety +1

      ಅಮೆರಿಕ ದಲ್ಲಿ ಓಧಿಸೋದು ದೊಡ್ಡ ವಿಷ್ಯ ಅಲ್ಲ ದೊಡ್ಡ ಕೆಲ್ಸ ದಲ್ಲಿ ಈರೋದು ದೊಡ್ಡ ವಿಷ್ಯ ಅಲ್ಲ
      ಸರಿಯಾದ ಸಂಸ್ಕೃತಿ ,ನೀತಿ, ಒಳ್ಳೆತನ, ಇಲ್ಲದ ಮೇಲೆ ಏನಿದ್ದು ಏನು ????

    • @bhumikanaik4801
      @bhumikanaik4801 Před 3 lety

      @@malnadcookingchannel Houdu Bro, Nija....Tande ge financially help madilla adara mele loan tale mele haki hogidalle :(

    • @bhumikanaik4801
      @bhumikanaik4801 Před 3 lety

      @@malnadcookingchannel America dalli ododu Dodda vishyane!!!! 1 year 24lakh agutte + x lakh living expenses😨
      Nivu heliddu nija avlige olletana illa.....Adru avara Appa nanna magalu tumba olle hudugi antha heltare....idu Pure Unconditional Love❤️

  • @vinaykumar-fn6pw
    @vinaykumar-fn6pw Před 3 lety +24

    ಛೆ ಎಂಥಾ ದುರ್ವಿಧಿ. ತುಂಬಾ ನೋವಾಗುತ್ತೆ ನಿಮ್ ಸ್ಥಿತಿ ನೋಡಿದ್ರೆ. ದೇವರು ನಿಮಗೆ ಒಳ್ಳೇದು ಮಾಡ್ಲಿ 🙏

  • @shivakumar.b.nshivakumar.b8540

    ಪಾಪ... ಸತ್ಯಜಿತ್
    ಯಾರಾದ್ರೂ ಇವರಿಗೆ ಸಹಾಯ ಮಾಡಿ

  • @leelavathilkulakarni639
    @leelavathilkulakarni639 Před 3 lety +40

    ಸರ್ ಕಷ್ಟ ನೋಡಿ ಬೇಜಾರಾಗುತ್ತೆ😔 ಸರ್ ಗೆ ಗಂಡು ಮಕ್ಕಳಿಲ್ಲವೇ? ಅವರು ಕೆಲಸದಲ್ಲಿಲ್ಲವೇ?

  • @sureshmr4441
    @sureshmr4441 Před 3 lety +77

    We enjoyed your movies sir...
    Just share your bank account number with your IFSC code....
    People of Karnataka will certainly help you

  • @radpenguin44_
    @radpenguin44_ Před 3 lety +45

    Please give sir's upi id ...we can contribute howmuch ever we can
    Artists shud be supported!!
    We shud stand by him

  • @nizahamad291
    @nizahamad291 Před 3 lety +4

    ನೀವೂ ಏನು ಬೇಸರ ಪಡಬೇಡಿ.. ಅವರಿಗೂ ನಿಮ್ಮದೇ ಪ್ರಾಯ ವಾಗುವಾಗ ಅವರಿಗೂ ನಿಮ್ಮದೇ ಸಮಯ ಬರಲಿಕ್ಕಿದೆ.. ಎಲ್ಲದಕ್ಕೂ. ದೇವರು. ಒಬ್ಬ ಇದ್ದಾನೆ ಮರೆಯದಿರಿ. ನೀವೂ ಒಳ್ಳೆಯದಾಗ ಲೂ.. ಭಗವಂತ ಮೇಲೆ ಪ್ರಾರ್ಥಿಸಿ 🎉😭

  • @astroseeker4596
    @astroseeker4596 Před 3 lety +24

    My sister-in-laws story is also same. My husband's parents made her study,treated her like princess she did love marriage and took all help from my in-laws. Put me, my husband, my 1 year son out of my in-laws place. Now after having two kids she has settled in foreign.
    She is not taking care of her in-laws or her parents.
    Now her parents are old and we are taking care of them.These type of girls do exist.

  • @bhagyas2011
    @bhagyas2011 Před 3 lety +28

    I can feel pain & , angryness in his voice ✨✨ , every person has its own painful face which we can't see😔, I just cried

  • @agd924
    @agd924 Před 3 lety +3

    ಸ್ನೇಹ ಪ್ರೀತಿ ಅನ್ನೋದು ನಮ್ಮ ಜೀವನಕ್ಕೆ ಪ್ರೋತ್ಸಾಹಿಸಿ ನೀರು ಹಾಕುವಂತೆ ಇರಬೇಕು ನಮ್ಮ ಜೀವನವನ್ನೇ ಹಾಳು ಮಾಡುವಂತಿರಬಾರದು, ನಾವು ಒಬ್ಬರನ್ನ ಪ್ರೀತಿ ಮಾಡ್ತೀವಿ ಅಂದ್ರೆ ಆ ಪ್ರೀತಿಯಿಂದ ಮನಸು ಹುಚ್ಚು ಕುದುರೆ ಆಡೋದಕ್ಕೆ ಬಿಡಬಾರದು, almost ಪ್ರೀತಿಗಳು ತಂದೆತಾಯಿಗೆ ನೋವು ಕೊಡುವಂತಹವೇ ಆಗಿರುತ್ತವೆ, 20 ವರ್ಷದಿಂದ ಮುದ್ದಾಗಿ ಬೆಳೆಸಿ ಸಾಕಿ ಸಲಹಿ ಬೆಳಸಿದ ತಂದೆ ತಾಯಿಯನ್ನೇ ತೊರೆದು 20 ದಿನದಿಂದ ಬಂದಿರೋ ಹುಡುಗನೋ ಹುಡ್ಗಿನೋ ಜೊತೆ ಹೋಗ್ತೀರಾ ಅಂದ್ರೆ ಅದು ನಿಜವಾದ ಪ್ರೀತಿ ಅಲ್ಲ ಅದೊಂದು ಕಾಮ ಅಥವಾ attraction ಆಗಿರುತ್ತದೆ ನಿಜವಾದ ಭಾವನೆ ಇರೋ ಪ್ರೀತಿ ಆಗಿದ್ದರೆ ತಂದೆ ತಾಯಿಯನ್ನೇ ಬಿಟ್ಟೋಗ್ತಾರೆ ಅಂದ್ರೆ ಮುಂದೊಂದು ದಿನ ಜೊತೆ ಹೋದವರನ್ನೇ ಬಿಟ್ಟೋಗಲ್ಲ ಅಂತ ಏನು ಗ್ಯಾರೆಂಟಿ,
    ಪ್ರಿಯ ಗೆಳೆಯರೇ ದಯವಿಟ್ಟು ಒಂದುಸಲ ಪ್ರೀತಿ ಮಾಡೋ ಮುಂಚೆ ಒಂದ್ಸಲ ಯೋಚ್ನೆ ಮಾಡಿ, ಜೀವನ ಅನ್ನೋದು ಒಂದು ಅದ್ಭುತ ಸೌಂದರ್ಯ ಜಗತ್ತು ಅದನ್ನು ಒಂದು ಪ್ರೀತಿ ಪ್ರೇಮದಿಂದ ಹಾಳು ಮಾಡಿಕೊಳ್ಳಬೇಡಿ, ಒಂದು ಕ್ಷಣ ಯೋಚನೆ ಮಾಡಿ ನೋಡಿ ಮುಂದೊಂದು ದಿನ ಅದ್ಬುತ ಜೀವನವನ್ನೇ ಕಟ್ಟಿಕೊಳ್ಳಬಹುದು, ಲವ್ ಮಾಡಿ ಓಡೋಗಿ ಕಳ್ಳರ ತರ ಬದುಕು ನಡಿಸೋದಕ್ಕಿಂತ ಒಳ್ಳೆ ಸುಂದರ ಜೀವನಕ್ಕೆ ಅಡಿಪಾಯ ಹಾಕಿ.🙏🙏🙏

  • @krutikrishnakrutikrishna565

    Olle appanige olle maklu sigalla,olle maklige olle appa sigalla, don't worry sir devridane stay blessed and keep smiling god is with you come back to cinema

    • @rameshr8374
      @rameshr8374 Před 3 lety +1

      This is true

    • @nandanas1398
      @nandanas1398 Před 3 lety

      True

    • @vanimadhu9037
      @vanimadhu9037 Před 3 lety

      Nijvada mathu...

    • @rashmithapoojari6584
      @rashmithapoojari6584 Před 3 lety

      Hamsakrishna avre nija 100 percent nija helidri, nan kathenu ide, olle tande nange siglilla, just hutsi haki hogiddane aste, just hutsi hakidre parvagilla, aadre himse,torcher yavattu kodbardu, ellanu helidre asayya agutte, ee public commentslli.

  • @Krupalgj
    @Krupalgj Před 3 lety +22

    Becoming a pilot its huge expense, i can understand your pain.

  • @e.mounikae.mounika5414
    @e.mounikae.mounika5414 Před 3 lety +23

    ತಂದೆ ತಾಯಿಗೆ ಸಹಾಯ ಮಾಡಿ.Sister ಅವರಿಗೆ ನೆರಳು ನೀಡಿ.

  • @sharathkumarsampangi5332
    @sharathkumarsampangi5332 Před 3 lety +11

    Ee sanje news: guys you need to help this beautiful hearted man. Please try to reach out to his kid and help this man out.
    We will stand with you if you need any support.

  • @bhumikamohan3403
    @bhumikamohan3403 Před 3 lety +37

    Doing love marriage or arrrange marriage kids not taking care of parents is not worthy of their parents sacrifice 👍 girl or boy. Don't select a partner who doesn't respect ur parents

  • @simplespace8981
    @simplespace8981 Před 3 lety +14

    😭just imagine this guy's face and his emotions before you fall in trap of love and destroy your parents life 😭😭

  • @colorfulamezing7330
    @colorfulamezing7330 Před 3 lety +5

    ಸರ್ ತುಂಬಾ ತುಂಬಾ ದುಃಖ ಪಡಬೇಡಿ ದೇವರು ಒಳ್ಳೆಯದು ಮಾಡುತ್ತಾನೆ

  • @mahanteshkannammanavarmaha3183

    ನಿಮ್ಮ ಬ್ಯಾಂಕ್ ಅಕೌಂಟ್ ಖಾತೆ ನಂಬರ ನಾಡಿನ ಜನರಿಗೆ ಕೊಡಿ ಸರ್ ಎಲ್ಲಾ ಒಳ್ಳೆಯದಾಗತ್ತೆ

    • @divyashanika8978
      @divyashanika8978 Před 3 lety +3

      Thumbà olle maathu helidri bro.. prathiyobru kailaadashtu kottu avrge help maduva

  • @destinyrules7221
    @destinyrules7221 Před 3 lety +15

    Great actor in decade 👍🙏 but god bless you sir

  • @ushamalowade2163
    @ushamalowade2163 Před 3 lety +85

    ವಿಡಿಯೋ ನೋಡಿ ಬಹಳ ಸಂಕಟ ಆಯ್ತು ಇದು ನಿಮಗೆ ಅಷ್ಟೇ ಅಲ್ಲ ಎಲ್ಲರಿಗೂ ಒಂದು ಪಾಠ

  • @partheeshlv9104
    @partheeshlv9104 Před 3 lety +147

    D boss sudeep avre swalpa help maadi plz sir

  • @user-km1ly2se6z
    @user-km1ly2se6z Před 3 lety +37

    ಅತಿಯಾದ ಪುತ್ರಿ ವಾತ್ಸಲ್ಯ (ವ್ಯಾಮೋಹ) ಇವರ ಇಂದಿನ ಸ್ಥಿತಿಗೆ (ದುಃಖಕ್ಕೆ ) ಮೂಲ.

  • @maheshnayak8597
    @maheshnayak8597 Před 3 lety +16

    ದೇವರು ನಿಮ್ಮನ್ನು ಕಾಪಾಡಲಿ 😔😔😔😔😔

  • @rakeshk4884
    @rakeshk4884 Před 3 lety +10

    ಸರ್ ನಿಮ್ಮ ಚಿತ್ರ ನನ್ನ ಬಾಲ್ಯ ದಿಂದಲೂ ನೋಡಿದ್ದೇನೆ.. ಆದರೆ ಇವತ್ತಿನ ದಿವಸ ನಿಮಗೆ ಈ ರೀತಿ ಆಗಿರೋದು ಸಹಸಕ್ಕೆ ಆಗ್ತಿಲ್ಲಾ ಸರ್... ಯವ್ವಾ ತಾಯಿ ದೇವರಂತಾ ಮನುಷ್ಯನಿಗೆ ನೀವು ಈ ರೀತಿ ಮಾಡೋದು ಸರಿನಾ... ನೋಡ್ರಿ ಈ ಕಾಲಚಕ್ರ ಹಂಗೆ ತಿರುಗುತ್ತಾ ಇರುತ್ತೇ ವಿಚಾರ ಮಾಡವಾ...

  • @basavadisharanaru9635
    @basavadisharanaru9635 Před 3 lety +19

    ಇದನ್ನ ಈ ವಿಡಿಯೋವನ್ನ ಇವರ ಗಂಡು ಮಕ್ಕಳು ನೋಡಿರ್ಬೇಕು ಅಲ್ವಾ..??
    ದಯವಿಟ್ಟು ಪ್ರತಿಕ್ರಿಯಿಸಿ..

  • @madhusudanprakash5800
    @madhusudanprakash5800 Před 3 lety +20

    I really feel so sad for u sir😭

  • @subbu7488
    @subbu7488 Před 3 lety +48

    ದಯವಿಟ್ಟು ಸತ್ಯಜಿತ್ ಅವರ ವಿಳಾಸ ಅಥವಾ ಅಕೌಂಟ್ ನಂಬರ್ ದಯವಿಟ್ಟು ತಿಳಿಸಿ ಸರ್ ಈ ಸಂಜೆ ತಂಡದವರೇ...

    • @bhanun8333
      @bhanun8333 Před 3 lety

      Jeevanadalle belesatanakane belada mele yalla makkalu aste sir dyrya kaledukollabede sir dyrya kaledukondare badakakke kasta neu yavattu hule

  • @vkhchemistry9041
    @vkhchemistry9041 Před 3 lety +8

    So painful sir, may God bless you with good health and happiness.

  • @rakeshramakrishna2521
    @rakeshramakrishna2521 Před 3 lety +26

    Media ppl! Ondhe request nimge pls don't use this person emotion for your views of possible try to fix his prob and raise funds to set him free from all his debts.. Mr Satyajit is Namma aasthi avur pain na nodoke agthilla.. Please let me know if I can be helpfull in anyway.. Sir if you are reading my comment pls stop worrying about lost daughter nimge naav idhivi nim support naav nilthivi...

  • @deepakg5205
    @deepakg5205 Před 3 lety +11

    So sad pray for God everything will be alright

  • @colorfulamezing7330
    @colorfulamezing7330 Před 3 lety +13

    Sir ,😓😓 bank account number ನಾವು ಸಹಾಯ ಮಾಡುತ್ತೇವೆ Karnataka ಜನತೆಗೆ ಸಹಾಯ ಮಾಡುತ್ತೇವೆ

  • @Dr.India1975
    @Dr.India1975 Před 2 lety +3

    I am worried as many daughters are like his daughter now a days. This is ghor kaliyug, no humanity, no attachments, no gratitude. We must always save money while we earn for future hay days.

  • @shwetharaj1
    @shwetharaj1 Před 3 lety +11

    Good days will come sir don't loose your heart.

  • @shashikanthnlshashikanthnl9863

    What ur telling is true,, when we get backstabbing from our beloved person,,, we can't tolerate,, we can face enemy in front of us,, financial problems also we can face,, I believe in eshwara Alla u will be blessed miracle,, all the best sir,, I also pray for you,

  • @prapanchgreddy1137
    @prapanchgreddy1137 Před 3 lety +51

    Worst daughter every. Daughters are considered as the best to every parent. I am shocked to see this. :(

  • @ajithkumarmiyapur7764
    @ajithkumarmiyapur7764 Před 3 lety +8

    Sir we love you, your ideal actor
    And your best father sir

  • @maheshwarmattikalli156

    ತುಂಬಾ ಬೇಜಾರ ಆಯಿತು ಸರ್ ನಿಮ್ಮ ಈಗಿನ ಪರಿಸ್ಥಿತಿ ನೋಡಿ.. ನಿಮ್ಮ‌‌ ಮಗಳು ಅವಳು ತನ್ನ ಕರ್ಮದ ಫಲವನ್ನು ಅನುಭವಿಸುತ್ತಾಳೆ...ನಿಮ್ಮಗೆ ದೇವರು ಒಳ್ಳೆಯದ ಮಾಡಲಿ..ನಿಮ್ಮಗೆ ಎಲ್ಲಾ ಕನ್ನಡಿಗರ ಸಪೋರ್ಟ್ ಇದ್ದೆ ಇರುತ್ತದೆ..ನಿಮ್ಮಗೆ ಒಳ್ಳೆಯದ ಆಗಲಿ

  • @bhaskarbhaskar2707
    @bhaskarbhaskar2707 Před 3 lety +15

    Ur grate father....

  • @ramk5168
    @ramk5168 Před 3 lety +18

    Entire kannada film industry shd help him...good time will come shortly sir

  • @lokeshbhat7367
    @lokeshbhat7367 Před 3 lety +31

    ನಿಮ್ಮ ಹೆಸರಲ್ಲಿ UPA ಅಕೌ೦ಟ್ ಒಪನ್ ಮಾಡಿ ಕೊಡಿ ಸರ್ ನಾವೆಲ್ಲ ಸಹಾಯ ಮಾಡುತ್ತವೆ.

    • @sgbalakrishna
      @sgbalakrishna Před 3 lety +5

      Hello viewers think twice before commenting because we are seeing only one side of the story here. ಇವರು ಹೇಳೋ ಅಷ್ಟು ಸಿಂಪಲ್ ಆಗಿಲ್ಲ Situation. ಇವನಿಗೆ ಗಂಡು ಮಕ್ಕಳು ಇದ್ದಾರಂತೆ but ಅವರ ಬಗ್ಗೆ ಏನೋ ಹೇಳುವುದಿಲ್ಲ. ಪಾಪ ಆ ಹುಡುಗಿಗೆ ಏನು ಅನ್ಯಾಯ ಆಗಿದೆಯೋ ಏನೋ .. ಅವಳ ಕಥೆ ನು ಕೇಳಿದರೆ ಮಾತ್ರ ನಿಜ ಗೊತ್ತಾಗಬಹುದು. ಇವನೇ ಹೇಳುವಂತೆ ಇವನೊಬ್ಬ ಹುಟ್ಟು ರೌಡೀ.. so Story is not simple...ಇವನು ಹಿಂದೂ ಹುಡುಗಿಯನ್ನು ಮದುವೆಯಾದಾಗ ಆಕೆಯ ತಂದೆ ಅದೆಷ್ಟು ಸಂಕಟ ಪಟ್ಟಿರಬೇಡ? ಕರ್ಮ ಮಾಡಿದ್ದುಣ್ಣೋ ಮಹಾರಾಯ ಅಷ್ಟೇ. ಇವನ ಹೆಂಡತಿಯ ತಂದೆಯ ನೋವು ಇವತ್ತು ಇವನಿಗೆ ಪಾಠ ಕಲಿಸುತ್ತಿದೆ

    • @jayadeeppoojary6881
      @jayadeeppoojary6881 Před 3 lety

      @@sgbalakrishna yes sir this guy not good

    • @rashmithapoojari6584
      @rashmithapoojari6584 Před 3 lety

      @@sgbalakrishna ivattu gandu makle avrannu nodikoltirodu.

    • @priya404cmr
      @priya404cmr Před 3 lety +1

      @@sgbalakrishna adare avaru avara hendathina Makkalanna dudidu sakiddare hendathi hatra dudiskondu hendathi duddalli maja madilla avaru jawabdari togondiddare interview na sariyagi nodi avaru heltiddare nan aliya yenu dudiyalla hendathi duddali baduktidane anta maduve adamele jawabdari togobeku ahh hudugina avara appa ammaninda doora madi thale kedsi jevana madodalla ide aliyana jagadalli soose iddidre idi comment section alli ahh soose adavalige ugita idru, nyaya annodu yellarigu vande irabeku aliya adavanige vandu nyaya soose adavalige innondu nyaya alla, thappu yaru madidru adu thappe..

    • @sgbalakrishna
      @sgbalakrishna Před 3 lety +1

      @@priya404cmr enu nyaayano eno! Ide manushya omme helidda navu muslimaru svatantra bandaaga 10% idvi ivaga 35% aagidivi innu 50% aagtivi avaga hindugalu enu kitkolakagalla. Ide manushya bhaari dodda rowdy sikapatte egaradta idda ivaga naave hindugalu ivnanna paapa antidivi ide namma durvidhi. Magalu nodkobekante my foot! Ivaninda enoo tappu aagilla andre magalu yake haage madta idlu? Ivana hendati tande university ondara mukhyastha ante. Ivanu aa hindu hudigiyannu maduve adaaga avala appa adeshtu narali nondirabeda? Ivaga ade shaapa ivanige tattide. Maadiddunno maharaaya! Kaliyugadalli alle draw alle bahumaana

  • @sujaydoraiswamy2833
    @sujaydoraiswamy2833 Před 3 lety +3

    U are great sir. My prayers with you. Hope you will come out this situation sir

  • @kiranbiradar7065
    @kiranbiradar7065 Před 3 lety +4

    ಆದಷ್ಟು ಬೇಗ ಒಳ್ಳೆಯದಾಗುತ್ತೆ ಸರ್

  • @harishgoodevil523
    @harishgoodevil523 Před 3 lety +5

    There are lots of big helping people in sandalwood industry my humble request somebody help him please .. I think he's approach about this thing to CZcams is because of her daughter safety in future this is real love of father.

  • @sanchitaborammabj403
    @sanchitaborammabj403 Před 3 lety +16

    I feel very sad thu don't give this kind of Children's to Anyone God...🙏🙏🙏🙏🙏

    • @dkeditsyoutube
      @dkeditsyoutube Před 3 lety

      Hii sanchitha... How r u.... Long time dudee...... R u on Instagram?????

  • @cementplantelectricalandin9720

    Sir in your life it's totally reverse ,in most cases women's are not allowing their husband to look after his parents and loving their parents and giving husband money to her parents but in this cases it's totally reverse ,(rare case)

  • @malikjanh871
    @malikjanh871 Před 3 lety +32

    ಆತ ಕೈ ಕೊಟ್ಟರೆ ಗೊತ್ತ ಆಗುತ್ತೆ ಅವರ ಅಪ್ಪನ ಬೆಲೆ.... ಆಕೆಗೆ...

  • @sowmyas5855
    @sowmyas5855 Před 3 lety +50

    I'm like ua daughter.. I will take care of uaself sir.. U don't have to worry 😥

  • @charankabadi6475
    @charankabadi6475 Před 3 lety +3

    I have visited his home twice such a humble person❤️❤️

  • @jackcreations4053
    @jackcreations4053 Před 3 lety +11

    Allah always with you sir 😖❤️

  • @kiranhosamani5957
    @kiranhosamani5957 Před 3 lety +7

    Waitng for her days

  • @myroutine3357
    @myroutine3357 Před 3 lety +67

    Yesto henmaklige tande andre tumba ista
    Adre tandene eralla😭
    Adre tande irorige tande belene gottilla 😞

  • @gangadhar7510
    @gangadhar7510 Před 3 lety +8

    Darshan sir pls do something for sathy sir.

  • @Prashant-sy9ls
    @Prashant-sy9ls Před 3 lety +4

    Appaji, Nivu Nijavada Hero
    Nimge Malle Mahadeshwara bless madali

  • @swamy5215
    @swamy5215 Před 3 lety +27

    Ayyo bidroo ellra maklu astene.. Same for me also. At age of 62
    But . i don't care iam swabimani. Daily 3 times anna sambar self cooking

  • @ajithshetty4507
    @ajithshetty4507 Před 3 lety +12

    Yestestoo olle Jana saithre ..ivl anthor onblu irbardu ..😭😭

  • @praveenmutalik
    @praveenmutalik Před 3 lety +45

    8:12 Lo Anchor please keep silent and listen what is saying 😠

  • @sahanasahana8276
    @sahanasahana8276 Před 3 lety +15

    D . boossssss pls hlp him🙏

  • @manjunathhavnur930
    @manjunathhavnur930 Před 3 lety +1

    Very painful sir..god is always with you sir.. don't feel bad sir

  • @engineeringlyf8812
    @engineeringlyf8812 Před 3 lety +11

    Share this as much as possible . DBoss nodo vargu share madi . Hope darshan sir help him . Anyone in KFI industry do help him .

    • @appuveerakannadiga5575
      @appuveerakannadiga5575 Před 3 lety +3

      Ley loafer avnu yano help madtane Shata ??? Summer yak ha loafer get buildup kodtiya Bari help madotara toruskondu toruskondu saitane ha bolimaga hogi power star ge gottagotankanu share maduri pakka Doddamane huduga easy ago help madtare

  • @aneesfathima1183
    @aneesfathima1183 Před 3 lety +4

    First Responsibily of children, be it a boy or a girl is too Take care of the parents in the old age, which i hope satyajith uncles daughter understand it as soon as possible, i felt like crying when he told they spend on a dog 30k +, rather than spending on his medicine n his utilities, Satyajith uncle says he invested on a single child his life time savings that too on a girl, n dint spend on his boys, it shows how much he loved her n secured her future n her comming generation also, if she has understood d pain behind him comming on d camera she should definitely understand their situation n help them. Satyajith sir v d common public r with you, May Allah guide ur daughter to d right path, n ease ur difficulties, n keep u happy with all ur 3 children always.

  • @eliipinto3816
    @eliipinto3816 Před 3 lety +1

    Don't worry sir god is with you . I ll pray for you

  • @basavarajpatil4814
    @basavarajpatil4814 Před 3 lety +1

    ನಿಮಗೆ ಒಳ್ಳೆಯದಾಗಲಿ ಸತ್ಯಜಿತ್

  • @SureshBabu-mg6ih
    @SureshBabu-mg6ih Před 3 lety +9

    ಸರ್ ಈಗ ನಿಮಗೆ ಈ ಕಷ್ಟ ಕೊಡುತ್ತಿದ್ದಾರೆ ಆದರೆ ಅವರಿಗೆ ನಿನ್ ತರಾನೇ ಮಕ್ಕಳಾಗುತ್ತಾರೆ ಆಗ ನಿಮಗೆ ಯಾವ ತರ ಹಿಂಸೆ ಕೊಟ್ಟರು ಅದೇತರ ಅವರಿಗೂ ಅವರ ಮಕ್ಕಳು ಕೊಟ್ಟಾಗ ನಿಮ್ಮನ್ನು ಅವರು ಗೊತ್ತಾಗುತ್ತೆ ದೇವರಿದ್ದಾನೆ ಬಿಡಿ ಸರ್ ಎಲ್ಲೂ ಹೋಗಲ್ಲ ಸರ್ ನಾವು ಕೊಟ್ಟಿದ್ದು ನಮಗೆ ವಾಪಸ್ ಬರುತ್ತೆ ಅದು ಕೆಟ್ಟ ದಾದರೂ ಸರಿ ಒಳ್ಳೆಯದಾದರೂ ಸರಿ

  • @finderj6384
    @finderj6384 Před 3 lety +3

    Really painful story 😭😭😭😭sir pls akka nivu egge madodu tappu pls tandeyavrna nodkoli because as a father he give u lots in life....sir pls we r all with u always our kannadigas support u ok pry for u 🙏

  • @vedashreeveda38
    @vedashreeveda38 Před 3 lety +7

    Jeevandalli Makalu ,Appa,Amma...yare mosa madboudu....adre olle manasu edre devaru yavathu mosa madalla🙏🙏
    Be happy sir

    • @manojgowda0404
      @manojgowda0404 Před 3 lety

      Yavanla helidu
      Devr mossgara, devr mossa madthane, adre appa yendu yav makligu mossa madala

    • @kingofking472
      @kingofking472 Před 3 lety

      Amma mosa madtara 🤔

    • @vedashreeveda38
      @vedashreeveda38 Před 3 lety

      @@kingofking472 just heliduu evathuu esto makkalige mal thayi edare

    • @rashmithapoojari6584
      @rashmithapoojari6584 Před 3 lety

      @@manojgowda0404 adre nan jeevnadalli tandene dodda shatru, nanu anubhavisiddu just torcher, torcher, torcher, aste. ellanu helak hodre asayya agutte, yakendre idu public comments.

  • @shahanawaz7642
    @shahanawaz7642 Před 3 lety +3

    God bless u sir

  • @bpmtmean3732
    @bpmtmean3732 Před 3 lety +13

    Filmy field the wrst ,their nature just like makeup..onscreen hero..offscreen cheap criminls.
    Talent they won't give chance

  • @vishwanathc4473
    @vishwanathc4473 Před 3 lety +1

    Just stay calm sir everything will be alright 👍

  • @kunigalhemavathi3961
    @kunigalhemavathi3961 Před 3 lety +3

    Unfortunate. This applies to all.

  • @shwethadharmaraj8053
    @shwethadharmaraj8053 Před 3 lety +1

    O my god really heart touching ...

  • @swamyswamy5318
    @swamyswamy5318 Před 3 lety +3

    God bless you sir

  • @sangeetamudakannanavar2699

    Sir, this is heart melting, so sorry that you have to go through this , please let us know how we can help you . Please don’t lose hope , we are with you , let us know how we can help ppl who are in need .

  • @rajur4260
    @rajur4260 Před 3 lety +9

    Very sad information sir

  • @lathaashu1558
    @lathaashu1558 Před 3 lety +2

    Sorry sir thumba bejar aythu

  • @user-zs3ud2bf8z
    @user-zs3ud2bf8z Před 3 lety +1

    Syed Nizamuddin known by his professional name Satyajit or Satyajith is an Indian film actor in the Kannada film industry. Some of the notable films of Satyajit as an actor include Putnanja (1995), Shiva Mecchida Kannappa (1988), Chaitrada Premanjali (1992) and Apthamitra (2004).

  • @sunithav8870
    @sunithav8870 Před 3 lety +1

    very painful story sir.

  • @iicon7274
    @iicon7274 Před 2 lety

    12:16 the saying really heart touching.....paaaapa sir...he got so much of hurt

  • @sudhamegharaj6083
    @sudhamegharaj6083 Před 3 lety +14

    Thu entha makklu erthara jeevandalli 😭😭😭😭😭😭😭😭

  • @livelife261
    @livelife261 Před 3 lety +1

    Satyajiji, you are great.
    Your life is a great lesson for others.
    It is good that you are exposing your daughter and her Ghandu husband.
    Let them see this show and their wrongdoings. Hope this show will be an eye opener to her.
    Right now she is under the influence of her husband. There will be a time when she will steer her life plane in the right direction.
    She will realize, it is just a matter of TIME and SPace.

  • @aleemurrehman6
    @aleemurrehman6 Před 3 lety +5

    Yen industry guru inthawra kastak ke agilla andaga manushyanaagi yen prayojaana adakke heloodu film industry Holsu guru antha

  • @nagarjunm.8481
    @nagarjunm.8481 Před 3 lety +14

    Cinema dalli eshtu nagsidri sir che a devru antha enadru idre bega nimge olledagli 🙏

  • @dr.chandrikacschandu3476
    @dr.chandrikacschandu3476 Před 3 lety +2

    Please don't cry... Please sir.. It really hurts

  • @sachithambgowda3019
    @sachithambgowda3019 Před 3 lety +3

    Soo sad 😭😭

  • @AB-jf8pr
    @AB-jf8pr Před 3 lety +43

    Film chamber nan maklu swalpa help madri evrige manna mariyade ilwa kasta nodaya

  • @murthynarasimha5613
    @murthynarasimha5613 Před 3 lety +2

    Satyajit Sir Best Actor for Villain Roles in lots of films liked his negitive roles. But unfortunately fate is played their role badly in ur life sir & Pls i request film chamber & present star actors ll help him so that he wont get much pain by mentally & pshycally still yet.... Finally dont worry sir GOD is there he will help u in sm way from sm one surely....

  • @Doddabasammahemanth
    @Doddabasammahemanth Před 3 lety +6

    Please frustration agbedi sir...rayaru nimge olledu madtare

  • @vasudha11
    @vasudha11 Před 3 lety +9

    ಮಕ್ಕಳಿಗೆ ಪಾಲಕರು ಮಾಡುವ ಉಪಕಾರಕ್ಕೂ ಒಂದು ಮಿತಿ ಇರಬೇಕು ಅನ್ನೋದು ಈ ಕಥೆಯ ಪಾಠ!🔥😭, ನಿಮ್ಮ ಶ್ರಮದಿಂದ ಕಟ್ಟಿದ ಮನೆಯನ್ನು ಮಗಳಿಗೋಸ್ಕರ ಮಾರಿ ತುಂಬಾ ದೊಡ್ಡ ರಿಸ್ಕ್ ತೆಗೆದುಕೊಂಡಿರವುದು ತಪ್ಪಾಯ್ತು ಅನ್ನಿಸಿತು

  • @sushma7410
    @sushma7410 Před 3 lety +1

    God bless

  • @sumashivanna6361
    @sumashivanna6361 Před 3 lety +11

    Sir, police, complent, kodi

  • @user-pr1gy6en7e
    @user-pr1gy6en7e Před 3 lety +11

    ದೇವರು ನೋಡಿಕೊಳ್ಳುತ್ತಾನೆ ಬಿಡಿ ಸರ್

  • @VijayaLakshmi_24
    @VijayaLakshmi_24 Před 3 lety +1

    Very sad!! Please don't worry sir and leave every thing to God. Karma will definitely come back to every one!

  • @shashikanthnlshashikanthnl9863

    Am requesting to film land persons to interfere and give justice to sathyagith sir please,,

  • @leonardp9396
    @leonardp9396 Před 3 lety +3

    OMG

  • @radpenguin44_
    @radpenguin44_ Před 3 lety +16

    Please give sir's upi id or bank details...so we can contribute
    Artists should be supported!
    We should do our part @ee sanje news

  • @AVINASHARAvi
    @AVINASHARAvi Před 3 lety +5

    Indigo Mast take action

  • @shodhangowda2605
    @shodhangowda2605 Před 3 lety +1

    Words from heart 💔

  • @Rkmangalore68
    @Rkmangalore68 Před 3 lety +56

    ನಿಮ್ಮ ಕಣ್ಣಿರಿನ ಶಾಪ ತಟ್ಟೆ ತಟ್ಟುತ್ತೆ.......