ಮಂಜುನಾಥ ಭಟ್ಟರ ತೋಟ ನೋಡಿ! | ಶ್ರೀಮಂತ ಸಸ್ಯ ಜಗತ್ತಿನ ಸಣ್ಣ ಪರಿಚಯ.

Sdílet
Vložit
  • čas přidán 27. 07. 2024
  • ಮಂಜುನಾಥ ಭಟ್ಟರ ತೋಟ ನೋಡಿ! | ಶ್ರೀಮಂತ ಸಸ್ಯ ಜಗತ್ತಿನ ಸಣ್ಣ ಪರಿಚಯ.
    Visit us at
    ►CZcams: / samvadk
    ►INSTAGRAM : samvada_?igshid...
    ►TWITTER : VSKKarnataka?s=09
    ►FACEBOOK : / samvada
    ►WEBSITE : samvada.org/
    #samvada

Komentáře • 556

  • @kantharajeshwaratn4068
    @kantharajeshwaratn4068 Před 3 lety +240

    ಯಾವುದೇ ಮೋಸ ಇಲ್ಲದ,ಲಾಭ ಬಯಸದ ಇವತ್ತಿನ ಸಮಾಜದಲ್ಲಿ ತುಂಬಾ ಅಪರೂಪದ ಒಬ್ಬ ಪ್ರಾಮಾಣಿಕ, ಸ್ವಾಭಿಮಾ ನಿ ಕೃಷಿಕನನ್ನು ಪರಿಚಯಿಸಿದ ತಮಗೆ ಅನಂತ ಧನ್ಯವಾದಗಳು.

    • @TRP__12
      @TRP__12 Před 3 lety +4

      Labha bayasade yaaru krushi maadodakke haagalla. Krushine jeevanavaagirisikondiroru yk andre avru adrindane dina nityada karchu makkala education aellavannu nedusttidare. Bt ivru gov job nalli iddu amele krushi maadiroru.. Vyatyasa ide aelladakku. Bt bari tindkondu aramse jeevna maadoke eee jeevna swarga.

    • @ashashetty3985
      @ashashetty3985 Před 3 lety +2

      🙏 agreed with you sir

    • @darshangowda3236
      @darshangowda3236 Před 3 lety

      @@TRP__12 edu thota bro

    • @darshangowda3236
      @darshangowda3236 Před 3 lety

      @@TRP__12 alli bandiro hannu maaridre lakshantra rupay barutte

    • @TRP__12
      @TRP__12 Před 3 lety

      @@darshangowda3236 howda bro ivr hatra iro aastti aellaratranu illa 1acre li eee tara kaadanna belsire naavu aelladnu maari laksha sampadane saadyana bro. And marketing heg ide anta nimge gottu aelode beda. 1fruit tagolbekandre quality mele depend maadi haakkolttare aestto sala rate hey iralla. Ivru isttond reeti haakidarala avrdu onde boundry nalli acre gatle ide. Nam maava obru aella tara haakbeku anta haakidru avrdu swalpa better aastti ide.. Ivrosttilla. Avrigen labha sigutte nodana. Bari tinbahudu astte ansutte

  • @shastri649
    @shastri649 Před 3 lety +115

    ಭಟ್ಟರ ಮನಸ್ಸೂ ಸಮೃದ್ಧ, ಹಾಗಾಗಿ ತೋಟವೂ ಸಮೃದ್ಧ 😀😊

  • @dr.venugopala3039
    @dr.venugopala3039 Před 3 lety +74

    ಅವುಗಳ ಮನೆ ಮುರಿದರೆ ನನ್ನ ಮನೆ ಹಾಳಾಗುತ್ತೆ, ಎಷ್ಟು ಅರ್ಥಪೂರ್ಣವಾದ ಮಾತು, ಮಂಜುನಾಥ ಭಟ್ಟರೆ ನಿಮ್ಮ ಉದಾರ ಮನಸ್ಸು ನಮ್ಮ ಮನಸ್ಸು ಕದಿಯುತ್ತದೆ

    • @VinayCT
      @VinayCT Před 3 lety +1

      ನಿಜ ಫ್ರೆಂಡ್

    • @harekrishna8625
      @harekrishna8625 Před 2 lety

      ಅತ್ಯಂತ ಸತ್ಯವಾದ ಭಾವನೆ. ಅದು ಅಕ್ಷರಶಃ ನಿಜ. ನಾವು ಪ್ರಕೃತಿಯ ಮೇಲೆ ಅವಲಂಬಿಸಿದ್ದೇವೆ ಅವುಗಳು ನಮ್ಮನ್ನಲ್ಲ. ಅದೇ ಸತ್ಯ. ಪ್ರಕೃತಿಯಿಂದ ನಾವೇ ಹೊರತು ನಮ್ಮಿಂದ ಪ್ರಕೃತಿಯಲ್ಲ. ಅದೇ ದೇವರ ನಿಯಮ. ಆದ್ದರಿಂದ ಅವುಗಳ ನಾಶ ನಮ್ಮ ನಾಶ. ನಮ್ಮನ್ನ ನಾವೇ ಕೊಲೆ ಮಾಡಿಕೊಂಡ ಹಾಗೆ.
      ನೀವು ಅದನ್ನ ಅರ್ಥ ಮಾಡಿಕೊಂಡಿರುವ ಅದ್ಭುತ ಮೇಧಾವಿ ಭಟ್ಟರೆ.
      🙏🙏🙌👏👏🙏🙏💐💐

  • @krishnabhat4561
    @krishnabhat4561 Před 3 lety +32

    👌🙏ಕಾಶಿಯಲ್ಲಿ ವಿಶ್ವನಾಥನ ದರ್ಶನವಾದರೆ, ಸಸ್ಯ ಕಾಶಿಯಲ್ಲಿ ಮಂಜುನಾಥನ ದರ್ಶನವಾಯಿತು. ಅದ್ಭುತ ಕೃಷಿ ವಿಜ್ಞಾನಿ 🙏

  • @sandeepkulkarni154
    @sandeepkulkarni154 Před 3 lety +89

    ಸಂಪೂರ್ಣ ತೋಟದ ವಿಡಿಯೋ ಮಾಡಿದ್ದಕ್ಕೆ ವೃಷಾಂಕ ಭಟ್ ಸರ್ ಗೆ ಧನ್ಯವಾದಗಳು. ಹಾಗೂ ಮಂಜುನಾಥ್ ಭಟ್ ಅವರ ವಿವರಣೆ , ಕೃಷಿ ಜ್ಞಾನ ಎರಡೂ ಅದ್ಭುತ🙏

  • @ramankr4712
    @ramankr4712 Před 3 lety +55

    ಇವರನ್ನ ನೋಡಿದಾಗ ಪೂರ್ಣಚಂದ್ರ ತೇಜಸ್ವಿಯವರ ನೆನಪಾಗುತ್ತೆ🙂.. ಅವರೂ ಕೂಡ ಪ್ರಕೃತಿ ಬಗ್ಗೆ ತುಂಬಾ ಕೂತುಹಲಕಾರಿಯಾಗಿದ್ದರು🙏

  • @jusantoshkumarsantu7914
    @jusantoshkumarsantu7914 Před 3 lety +39

    ಮಂಜಣ್ಣ ಭಟ್ರೇ ನಿಮ್ಮ ಮಾತು ಕೇಳೋಕೆ ಚಂದ... ನಿಮ್ಮ ಮಾಹಿತಿ ಅರ್ಥಪೂರ್ಣ

  • @PradeepNayak-eb2mw
    @PradeepNayak-eb2mw Před 2 lety +5

    ಈ ವಿಡಿಯೋವನ್ನು ಎಷ್ಟು ನೋಡಿದರೂ ತ್ರಪ್ತಿ ಯಿಲ್ಲ. ಗಿಡಮರಗಳ ಜೊತೆ ಒಂದಾಗಿ ಬದುಕುವುದೇ ನಿಜವಾದ ಜೀವನ.

  • @thankyoutvkannada
    @thankyoutvkannada Před 3 lety +113

    ನಮ್ಮ ಮಂಜುನಾಥ ಭಟ್ಟರ ಜ್ಞಾನದ ಮುಂದೆ ಕೃಷಿ ವಿಜ್ಞಾನಿಗಳು ಏನೂ ಇಲ್ಲಾ....

    • @goodday9493
      @goodday9493 Před 3 lety +10

      ಕೃಷಿ ವಿಜ್ಞಾನಿಗಳು ಪುಸ್ತಕದ ಬದನೇಕಾಯಿ ಗಳು ಭಟ್ರಿಗೆ ಕೃಷಿ ಮಾಡಿದ ಅನುಭವ

    • @sharadaashetty206
      @sharadaashetty206 Před 3 lety +1

      @@goodday9493 nimmanta.krasi.vijyaniya.avasya.kate.ide.

    • @lakshmikanthab3124
      @lakshmikanthab3124 Před 3 lety +2

      ಸಾವಿರ ಪಟ್ಟು ನಿಜ

    • @ychannelonYotube
      @ychannelonYotube Před 2 lety +1

      very crret

    • @Sogadu5659
      @Sogadu5659 Před 2 lety

      ಊರ್ಯಾವ್ದು?

  • @sridharsanjeev3050
    @sridharsanjeev3050 Před 3 lety +25

    "ಧನ್ಯವಾದ ಸಂವಾದ🙏💐
    "ನಿಸರ್ಗ ಪ್ರೇಮಿ ಸಂತ" ಮಂಜುನಾಥ ಭಟ್ಟರ ಪ್ರಕೃತಿ ಜ್ಞಾನ ಅಗಾಧ..👌ಇಂಥ ಅದ್ಭುತ ಚಿತ್ರಣವನ್ನು ನಮಗೆ ತಲುಪಿಸುತ್ತಿರುವ.... ಶ್ರೀ ವೃಷಾಂಕ್ ಭಟ್ ನಿವಣೆ ಹಾಗೂ ಅವರ ತಂಡಕ್ಕೆ ಅನಂತ ನಮನಗಳು"..🙏💐

  • @dhanrajgowdas1907
    @dhanrajgowdas1907 Před 3 lety +7

    ವೃಷಾಂಕ್ ಅಣ್ಣಾ ದಯವಿಟ್ಟು ಮಂಜುನಾಥ ಭಟ್ಟರ ವಿಳಾಸ ಕೊಡಿ🙏

  • @sridharsanjeev3050
    @sridharsanjeev3050 Před 3 lety +31

    6:56👈😀 8:22👈
    ಭಟ್ಟರ "ನಿಸರ್ಗ ಮಂತ್ರದಂಡ"
    ಸೂಪರ್.👌😀

  • @rajashekaranayakapsnayaka9922

    ಯುವ ಕೃಷಿಕರಿಗೆ ಸ್ಪೂರ್ತಿದಯಕ ಹಾಗು ಸರಿಯಾದ ಮಾರ್ಗ ದರ್ಶನದ ಮಾತು.ಧನ್ಯವಾದಗಳು ಸರ್

  • @krishnajihubli3827
    @krishnajihubli3827 Před 2 lety +5

    ಬರ್ರೀ ನೋಡ್ರೀ..‌ಬರ್ರೀ ನೋಡ್ರೀ... ಸರ್ ತೋಟದಲ್ಲಿ ನೋಡಲು ಕೊನೇನೆ ಇಲ್ಲ. ಇವರಿಗೆ ಭಾರತ ರತ್ನ ಸಿಗಬೇಕು.,🙏

  • @shivureddy7190
    @shivureddy7190 Před 3 lety +6

    ಮಂಜುನಾಥ್ ಬಟ್ ಅಂತ ಒಬ್ಬ ವ್ಯಕ್ತಿ ತಾಲೂಕು ಕ್ಕೆ ಒಬ್ಬರೇ ಒಬ್ಬರ ಹುಟ್ಟಿದರೆ ನನ್ನ ಮೆಚ್ಚಿನ ಕನ್ನಡ ನಾಡು ನಂದನವನ ನಾಡು ಆಗುತ್ತದೆ. ಸಂವಾದ ಚಾನೆಲ್ ಒಂದು ದೊಡ್ಡ ನಮಸ್ಕಾರ ಇಂಥ ವಜ್ರಗಳು ನಮಗೆ ಪರಿಚಯಿಸಿದಕ್ಕೆ ಕೋಟಿ ನಮನ

  • @WILD_WINGS_
    @WILD_WINGS_ Před 3 lety +7

    Manjunath bhat 🥰🥰🥰 samvada good wrks

  • @rakshithjogi3506
    @rakshithjogi3506 Před 3 lety +18

    He is a super fresh example for how spiritual thoughts increases prosperity of your professional life.. please someone make him Indian Forest Minister

    • @Dd_12348
      @Dd_12348 Před 3 lety +2

      Please add english substitle we are from maharashtra

  • @KavithaKavitha-qm9vg
    @KavithaKavitha-qm9vg Před 3 lety +6

    ಕೃಷಿ ದೇವಸ್ಥಾನ ನಾವೇ ಧನ್ಯರು ನೋಡಿದ ಮಂಜುನಾಥ ಭಟ್ಟರೆ

  • @sadashivappanp857
    @sadashivappanp857 Před 3 lety +6

    ನಿಜವಾಗಿಯೂ ನಿಮ್ಮ ಹತ್ತಿರ ಜನಗಳು ಕಲಿಯಬೇಕು ಭಟ್ ರೇ🙏👍

  • @VinayCT
    @VinayCT Před 3 lety +2

    ನನ್ನ ಜೀವನದಲ್ಲಿ ಈ ರೀತಿ ತೋಟ ನೋಡಿರಲಿಲ್ಲ ತುಂಬಾ ಖುಷಿ ಆಯಿತು ನೋಡಿ ವಿಡಿಯೋ ಮಾಡಿದ ನಿಮಗೆ ಕೋಟಿ ನಮನ. ಭಟ್ಟರಿಗೆ ಆಯಸ್ಸು ಮತ್ತು ಆರೋಗ್ಯ ಆ ದೇವರು ಕರುಣಿಸಲಿ.

  • @coloursnotflying
    @coloursnotflying Před 3 lety +13

    ಭಟ್ಟರೇ ನೀವು ಎಲ್ಲರಿಗೂ ಸ್ಫೂರ್ತಿ.

  • @KavithaKavitha-qm9vg
    @KavithaKavitha-qm9vg Před 3 lety +5

    ನಿಮ್ಮ ಮಾತು ಕೇಳುತ್ತಿದ್ದರೆ ಕೇಳ್ತಾನೇ ಇರೋಣ ಅನಿಸುತ್ತೆ ಭಟ್ರೆ🙏🙏🙏

  • @manjunathahb9280
    @manjunathahb9280 Před rokem +1

    Super sir nimma maatu namage spoorti mattu samadan needutte nimma baduku ivattina janarige maargadarshana, thank you sir,💐💐🌴🎋🪴🎍🍀☘️🌿🌱🍄🥀🥀

  • @dr.venugopala3039
    @dr.venugopala3039 Před 3 lety +10

    ಮಂಜುನಾಥ ಭಟ್ಟರ ಜೀವನ ಪ್ರೀತಿ, ಸಸ್ಯಗಳ ಬಗ್ಗೆ, ಪ್ರಾಣಿ, ಪಕ್ಷಿಗಳ ಬಗ್ಗೆ ಅವರಿಗೆ ಇರುವ ಪ್ರೀತಿ ನೋಡಿದರೆ ಖುಷಿಯಾಗುತ್ತದೆ,

  • @arjunkanchan9759
    @arjunkanchan9759 Před 3 lety +6

    ಆಸೆ ಇಲ್ಲದ ಸ್ವಚ್ಛ ಮನಸಿನ ವ್ಯಕ್ತಿ ❤

  • @sharathkumar1257
    @sharathkumar1257 Před 3 lety +2

    ಎಂತಹ ಅಧ್ಬುತ ಅನುಭವದ ಮಾತುಗಳು ನೋಡಿ.... All are rightful inheritors of the earth 😍

  • @b.g.suresh6324
    @b.g.suresh6324 Před 3 lety +7

    Wonderful info sir. Never ever heard this kind of useful info about agriculture.
    I am a farmer, I have mango and Guava plantation.
    Very inspiring.
    Thanks a billion to the Samvaada team.

  • @im_yash95
    @im_yash95 Před 3 lety +13

    ಮಂಜುನಾಥ ಭಟ್ಟರ ಸಸ್ಯ ಕಾಶಿ ನೋಡಿ ತುಂಬಾ ಖುಷಿ ಆಯಿತು. ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೀವಿ.

    • @krishnasamagar9448
      @krishnasamagar9448 Před 3 lety +1

      ಮಂಜುನಾಥ್ ಭಟ್ಟರ ವಿಳಾಸ ತಿಳಿಸಬಹುದೇ?

    • @rosemariefernandes3181
      @rosemariefernandes3181 Před 3 lety +1

      Can you share your address .you are very intelligent persn . Iam also nature loving . I feeling tosee yo kadu tota.thanks for the video

  • @vinayakk1023
    @vinayakk1023 Před 3 lety +3

    ನಿಮ್ಮ ಉದಾರ ಮನಸ್ಸಿಗೆ 🙏🙏🙏🙏

  • @ajecon6849
    @ajecon6849 Před 3 lety

    superbbbb thanks Samvada

  • @nageshkumblekar5858
    @nageshkumblekar5858 Před 3 lety +4

    Wonderful video.first time watching such an informative .

  • @muralitharank1736
    @muralitharank1736 Před 3 lety +4

    ಪ್ರಕೃತಿ ಜತೆ ಸಹಜೀವನ ಸುಂದರ ಅನುಭೂತಿಯ ನಂದನವನ.

  • @konkanqueensmagic6426
    @konkanqueensmagic6426 Před 3 lety +8

    I am very fond of plants
    Collect seeds of jack fruits mango seeds n whenever i go out put these seeds beside road side .

  • @pint2611
    @pint2611 Před 3 lety +1

    ಅದ್ಭುತ ಅನುಭವ ಮಂಜುನಾಥ ಭಟ್ರೇ ಧನ್ಯವಾದಗಳು

  • @avinashnadal9735
    @avinashnadal9735 Před 3 lety +2

    Its beauty of Nature. Thanks Manjunath batreee. You are inspired to many people.

  • @sreedharaks3117
    @sreedharaks3117 Před 3 lety +1

    ಹರಿ ಓಂ 🙏 THAN Q "ಸಂವಾದ"for presenting suuuuuper video of introduction ಕೃಷಿ ಪಂಡಿತ !! INSPIRATION TO ONE & ALL . HIS LANGUAGE (we speak) is MOST INFORMATIVE & HONEST ಭಟ್ರಿ ಗೆ ಶುಭವಾಗಲಿ ❤️

  • @agnes6454
    @agnes6454 Před 3 lety

    Excellent information Sir, enjoyed watching nature helping itself !! Thank you

  • @santoshkittur9313
    @santoshkittur9313 Před 2 lety +1

    Sir nima matu keli kushi agide

  • @seemarevankar4003
    @seemarevankar4003 Před 3 lety +1

    Very informative, Bhatt sir knowledge about nature and plants is unimaginable, it's just beyond the books... 🙏🙏🙏

  • @raj52566
    @raj52566 Před 3 lety +2

    Absolutely true in all Way's 🥰just loved, entire clip was 👌

  • @madhung9215
    @madhung9215 Před rokem

    ಪ್ರಕೃತಿಯ ಬಗ್ಗೆ ನಿಮಗಿರುವ ಅಗಾಧ ಜ್ಞಾನ, ಪ್ರಾಣಿ ಸಂಕುಲದ ಮೇಲಿನ ಒಲವು, ಪರಿಸರಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು, ನಿಮ್ಮ ಮಾದರಿ ಆದರ್ಶ ಹಾಗೂ ಅನುಕರಣೀಯ, ನಿಮಗೆ ಅನಂತಾನಂತ ಧನ್ಯವಾದಗಳು.

  • @ganeshan5844
    @ganeshan5844 Před 3 lety

    Wonderful video, thanks to both of you.

  • @vijayamahamthesha64
    @vijayamahamthesha64 Před 3 lety

    Thank you Manjunath Bhat sir....lot of information and nature lessons. thank u thank u thank u

  • @santhoshm9956
    @santhoshm9956 Před 3 lety +1

    Pure heart person..very liked Manjunath Bhat sir videos..

  • @shreekanthkakade5872
    @shreekanthkakade5872 Před 3 lety +2

    He has set an example and is a role model. Need atleast 5 more episodes.

  • @dhananjaya1164
    @dhananjaya1164 Před rokem +1

    ಧನ್ಯವಾದಗಳು ಸರ್

  • @ajithkumarkr1139
    @ajithkumarkr1139 Před 3 lety

    ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️

  • @MrNarasimha517
    @MrNarasimha517 Před 3 lety +1

    Dhanyavadagalu...

  • @navaneetpatil1407
    @navaneetpatil1407 Před 3 lety +3

    awesome tour, though i dont own even 1 acre of land, seeing such videos fulfilled my dreams, his ideologies are 100% true.

  • @madhavaachar7514
    @madhavaachar7514 Před 3 lety

    Good infermetion thanks Manju naath bhatru

  • @MrBkan100
    @MrBkan100 Před 3 lety +4

    Wondering why the mainstream media does not focus on such WONDERFUL HUMANS who have devoted their lives to environment? Those jokers focus only on trivial and petty events which will be forgotten in 30 secs. HATS OFF to Manjunath Bhat for sharing his EXPERIENCED KNOWLEDGE (not the bookish nonsense done for a doctorate to get a job). His logic is mind-blowing and rooted in Nature. GOD BLESS AND LONG LIVE MANJUNATH BHAT! Need more such content from this channel.

  • @govindhegde4125
    @govindhegde4125 Před 3 lety +1

    ತುಂಬಾ ಚೆನ್ನಾಗಿದೆ ನಿಮ್ಮ ತೋಟ ನಿಮ್ಮ ತೋಟ ಬಹಳ ಸುಂದರವಾಗಿದೆ...

  • @santhosh.ashokgadagkar546

    Enthusiasm to show his achievements 👌. Knowledge to the core

  • @ninguyaragatti1535
    @ninguyaragatti1535 Před 3 lety

    Thank you🙏🙏🙏🙏

  • @mbcreatives2210
    @mbcreatives2210 Před 3 lety +14

    More videos please Manjunath Bhat re 🙏

  • @MG-qu9ig
    @MG-qu9ig Před 3 lety +2

    I feel like nature itself is talking to us in his form🙌

  • @y.k.naikshreenilaya9104

    ಅಪರೂಪದ ವ್ಯಕ್ತಿ Tq for video

  • @sandyapujar626
    @sandyapujar626 Před 3 lety +1

    Bhattarige taavu tinnuvudakkunta pakshi keeta galu tinnuvudaralle khushi jasti. Great! Naavella heege yochisidare yastu chenda

  • @Safeer_Ahmed
    @Safeer_Ahmed Před 2 lety

    ಅಣ್ಣಾ, ನೀವು ಮತ್ತು ತಮ್ಮೈ ಸರ್ ನನ್ನ ಪ್ರೇರಣೆ. ಕೃಷಿ ಕೆಲಸ ಆರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಬೇಕು. 🙏🙏🙏🙏

  • @muralidharagk3801
    @muralidharagk3801 Před 3 lety

    Beautiful experience this program and we first understand naturally beautiful and amazing thanks for the video sir

  • @rajumr4021
    @rajumr4021 Před 3 lety

    You are an interesting person and doing a great service to the nature bhatre. Thanks.

  • @chandrasuvarna5005
    @chandrasuvarna5005 Před 3 lety

    Tumbha olleya video.manjunat battarige dhanyavadagalu.🙏

  • @superstatus5580
    @superstatus5580 Před 3 měsíci +1

    ❤❤❤❤❤❤❤❤❤
    🙏🙏🙏🙏🙏🙏🙏🙏🙏

  • @lathasudheekshaurslathasud197

    ನನಗೆ ಗಿಡ ಮರ ಬಳ್ಳಿಗಳು ಪ್ರಕೃತಿಯನ್ನು ನೋಡುತ , ಬೆಳೆ ಸುವುದೆಂದರೆ ತುಂಬಾ ಇಷ್ಟ,ಒಳ್ಳೆ ವೀಡಿಯೋ,ಇವರ ಮಾತು ಕೇಳಿದ ತಕ್ಷಣ ತುಂಬಾ ಆನಂದ ಆಯಿತು🙏🙏

  • @karthik8669
    @karthik8669 Před 3 lety +10

    Just one word; he's a LEGEND..!

  • @naveenhdnaveenhd1460
    @naveenhdnaveenhd1460 Před 2 lety +2

    ಎಷ್ಟು ಸವಿಸ್ತಾರವಾದ ಸತ್ಯ ತಿಳಿಸಿದರೆ, ಹಾಗೆ ಬಹಳ ಉಪಯುಕ್ತ ಚಿತ್ರಣ ತೋರಿಸೋ ತಮಗೂ 🙏🙏🙏

  • @praneshhn1090
    @praneshhn1090 Před 3 lety

    Sir , you are such an inspiration for our generation

  • @omnipresent6370
    @omnipresent6370 Před 3 lety

    Thank you sir🙏❤

  • @malininholla1645
    @malininholla1645 Před 3 lety +1

    🙏🏻🙏🏻nimage neeve saati bhatre.....

  • @lokeshkotian1810
    @lokeshkotian1810 Před 3 lety +1

    Nimma anubhava.. 👌👌🙏🙏

  • @UshaRani-st5fc
    @UshaRani-st5fc Před 3 lety

    What a great, & wonderful person yr sir Hats off u sir

  • @anilani2402
    @anilani2402 Před 3 lety +1

    ಅದ್ಭುತವಾದ ತೋಟ

  • @vijayakumar-tq3in
    @vijayakumar-tq3in Před 3 lety +1

    ನಿಮ್ಮ ಒಂದು ಮಾತು ವಿವರಣೆ ಅದ್ಭುತ 🙏👏

  • @manubr27
    @manubr27 Před 3 lety

    Sir.. Nim Gnana da bagge heloke padagale illa .. nimma matu keloke kushi agutte ..😍😍...

  • @varalakshmigowda5606
    @varalakshmigowda5606 Před 3 lety

    Nimma sundaravaada Eee Prakruthi Prapamcha kee KOTI KOTI NAMANAGALU
    Nimma Ondondu Maathugallu Athyaadbhutha Sathya Bhattare
    Nimagu saha thumbu Hrudayada Dhanyavadagallu
    God bless u sir

  • @pavankulkarni7266
    @pavankulkarni7266 Před 3 lety

    Super, inspiring, eye opener, Anna data sukhi bhavo🙏

  • @kirankumar-pk9sf
    @kirankumar-pk9sf Před 3 lety +2

    ಧನ್ಯವಾದ ಭಟ್ರೇ, ನಿಮ್ಮ ಕೃಷಿ ಜ್ಞಾನಕ್ಕೆ ಸಾಟಿ ಇಲ್ಲ 🙏

  • @kannambadishivashankara8899
    @kannambadishivashankara8899 Před 7 měsíci

    Great

  • @chandrashekarrs3524
    @chandrashekarrs3524 Před 3 lety +3

    ನಿಸರ್ಗದಲ್ಲಿ ಎಲ್ಲವೂ ಹೊಂದಾಣಿಕೆಯಿಂದ ಜೀವಿಸುತ್ತವೆ ,ಆದರೆ ಮನುಷ್ಯನನ್ನು ಬಿಟ್ಟು.

  • @sunandasaradhi4520
    @sunandasaradhi4520 Před 3 lety

    Very inspirational 👍

  • @rameshs4053
    @rameshs4053 Před 3 lety +2

    Batre kotigobba 🙏

  • @chandrakanthellur4178
    @chandrakanthellur4178 Před 3 lety

    ತುಂಬಾ ಚೆನ್ನಾಗಿದೆ ಸಾರ

  • @nandeeshnandi8032
    @nandeeshnandi8032 Před 3 lety

    Superb sir👏🌴🌳🌿🌱🌱🌱

  • @sunilkumarv1316
    @sunilkumarv1316 Před 2 lety

    I m the happiest person on earth after watching this video..

  • @vidyaganesh9578
    @vidyaganesh9578 Před 3 lety

    You are in HEAVEN 🙏🙏

  • @raghava1851
    @raghava1851 Před 3 lety +1

    Kanthumbi kushi Aythu 👌🙏

  • @manoharshetty6871
    @manoharshetty6871 Před 3 lety +1

    If we allow nature will take care of plants and trees and it will create an environment where the growth of these plants and trees is possible naturally without human intervention. I bow my head to the farmer in the video who in simple words made us understand that nature would take care of environment itself.🙏🙏🙏

  • @shanthisk8673
    @shanthisk8673 Před 3 lety +1

    Entha inspiration great knowledge 👏

  • @chandrashekar4950
    @chandrashekar4950 Před 3 lety

    You are great sir
    👏🙏🙏🙏

  • @vandanav9640
    @vandanav9640 Před 2 lety

    Real hero and real human being, Nice information, 🙏

  • @gladyspulikkal9697
    @gladyspulikkal9697 Před 3 lety

    Great,nature conservator.

  • @justdrawmein
    @justdrawmein Před 2 lety

    Very well said sir, This is perfect organic farm house.. Grow wild and eat fresh .. 👏👏👏🙏🙏🙏🙏

  • @sharunashetty
    @sharunashetty Před 3 lety +26

    Details like this would be great:
    1. how many acres of land does he have?
    2. How many helpers he has to take care?
    3. Is his house close to the farm?
    4. How much time does he spend in a day working in the farm?
    5. Does he do paddy farming?
    Etc etc.

  • @yashuyashodha2212
    @yashuyashodha2212 Před 2 lety

    sir nimge danyavada anno pada thumba chikkdaagutte .

  • @maheshpoojary7425
    @maheshpoojary7425 Před 3 lety +1

    Namaste 🙏

  • @subbaraotm6055
    @subbaraotm6055 Před 3 lety

    ಒಳ್ಳೆಯ ಭವಿಷ್ಯವಿದೆ. ಸುಖಕರ ಜೀವನ. ಮಾನ್ಯರಿಗೆ ಧನ್ಯವಾದಗಳು

  • @shivakumaj5154
    @shivakumaj5154 Před 3 lety

    ಈ ವಿಡಿಯೊಗಾಗಿ ಕಾಯುತ್ತಿದ್ದೆ ಸಸ್ಯ ಜಗತ್ತಿನ ಅದ್ಬುತ ಮಾಹಿತಿ ತಿಳಿದುಕೊಂಡೆ

  • @RajuRaju-fm8pk
    @RajuRaju-fm8pk Před 3 lety

    nimma manasu govina halinaste parisudda batre koti koti namanagalu

  • @shivalingaiahk2281
    @shivalingaiahk2281 Před 2 lety

    you are really great. No greed,only need

  • @sandeepkumar-sg9ze
    @sandeepkumar-sg9ze Před 2 lety

    ಅದ್ಬುತ ತೋಟ . ಅದ್ಬುತ ವಿವರಣೆ. ಮಂಜುನಾಥ್ ಸರ್