Hypoglycemia: Symptoms and causes | Vijay Karnataka

Sdílet
Vložit
  • čas přidán 4. 09. 2024
  • ಗ್ಲುಕೋಸ್ ಅಂಶ ದೇಹಕ್ಕೆ ಬೇಕಿದ್ದರೊ ಕೂಡ ಅಗತ್ಯತೆ ಮೀರಿದರೆ ಎಲ್ಲವೂ ಅಪಾಯವೇ. ಹಿಂದೆಲ್ಲ ಶ್ರೀಮಂತರ ಕಾಯಿಲೆ ಎಂದೇ ಕರೆಯಲಾಗುತ್ತಿದ್ದ ಸಕ್ಕರೆ ಕಾಯಿಲೆ, ಈಗ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಅರಮನೆಯ ಜನಕ್ಕೂ ಗುಡಿಸಲಿನಲ್ಲಿ ವಾಸಿಸುವ ಜನಕ್ಕೂ ಸಕ್ಕರೆ ಕಾಯಿಲೆ ಪೆಡಂಭೂತವಾಗಿ ಕಾಡುತ್ತಿದೆ. ಹಾಗಾಗಿ ನಾವಿಂದು ಇದರ ಸಂಪೂರ್ಣ ಮಾಹಿತಿಯನ್ನು ವೈದ್ಯರಾದ ಡಾ. ವೀಕ್ರಂ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

Komentáře • 58