1.5 ಎಕರೆ ತೋಟದಲ್ಲಿ 8 ರಿಂದ 9 ಲಕ್ಷ ಆದಾಯ..! ಮಗನ ಸಂಬಳಕ್ಕಿಂತ ನನ್ನ ಕೃಷಿಯಲ್ಲಿ ಆದಾಯ ಜಾಸ್ತಿ..!
Vložit
- čas přidán 27. 07. 2024
- #KrishiBelaku
#Organicfarming
#Naturalfarming
#Organicfarming
#Spicecrops
#Exoticfruits
#Plantationcrops
#Arecanutcultivation
#Intercropsinarecanut
#Arecanut
#Arecacultivation
#Malenadufarming
#Naturalcultivation
#Coconutplantation
#Nutmugcultivation
#Cowsrearing
#Ifs
#Naturalfarming
#Arecanutcultivation
#KarnatakaArecaplates
#Coconut
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ❤
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ತಮ್ಮಿಂದ ಇವತ್ತಿನ ಯುವ ಜನಾಂಗಕ್ಕೆ ಮಾದರಿ ಆಗಿದ್ದೀರಿ ತಮ್ಮಿಂದ ಸಾಧ್ಯವಿರುವ ಎಲ್ಲಾ ಹೆಚ್ಚಿನ ಮಾಹಿತಿ ಬರಲಿ ಎಂದು ಬೇಡುವೆ,
❤ love you sir
ಒಳ್ಳೆಯ ವಿಚಾರಗಳು...
ಸಾರ್ ನಿಮ್ಮ ಅಭಿಪ್ರಾಯ ಮತ್ತು ಅನುಭವ ಒಳ್ಳೆಯದು, ಆದರೆ ಈ ಇಳುವರಿ ನಿಮ್ಮ ಭಾಗದ ಪ್ರದೇಶದಲ್ಲಿ ಬರಬಹುದು, ಆದರೆ ನಮ್ಮ ಭಾಗದಲ್ಲಿ ಬರುವುದಿಲ್ಲ
ಭೂಮಿ ಬರಡಲ್ಲ;ಮೊದಲು ಪ್ರಯತ್ನ; ನಂತರ ಪ್ರತಿಫಲಾಪೇಕ್ಷೆ ಇರಲಿ 🙏
ಸಾವಯವ ಕೃಷಿ ಮಾಡಿ, ತಾಳ್ಮೆ ಇರ್ಲಿ 3 ಇಂದ 4 ವರ್ಷ
👍👍
ಮುಂದೆ ಅಡಿಕೆ ತಿಂದು ಬದುಕುವ ಪರಿಸ್ಥಿತಿ ಬರುತ್ತದೆ.
Yav soil ali ede e thota
Nimma tota nodbeku sir
ಇವರ ನಂಬರ್ ಕೊಡಿ ಸರ್, ಸಹಾಯ ಬೇಕು
ಸರ್, ಇವರ ನಂಬರ್ ಕೊಡಿ.