ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | Sunitha

Sdílet
Vložit
  • čas přidán 10. 07. 2024
  • ಅಪರ್ಣಾ ಗೆಳತಿಯರೊಟ್ಟಿಗೆ ಕಳೆದ ಕೊನೆಯ ಭಾವ ಸಂಜೆ | Aparna Anchor | BR Chaya | sunitha
    For More Trending Videos, Face-To-Face Interviews, Reviews & Latest Filmy News;
    👉 Kannada Pichhar Official Website: kannadapichhar.com
    👉 Subscribe us on CZcams: / kannadapichhar
    👉 Like us on Facebook: / kannadapichhar
    👉 Follow us on Twitter: / kannada_pichhar
    👉 Follow us on Instagram: / kannada_pichhar
    👉 Follow us on WhatsApp : whatsapp.com/channel/0029Va4O...
    👉 Follow us on Pinterest: / kannadapichhar
    👉 Follow us on Sharechat: sharechat.com/kannadapichhar
    ------------------------------------------------------------------------------------
    #kannadapichhar #Aparna, #Cancer, #AnchorAparna, #AparnaIsNoMore, #AnchorAparnaIsNoMore,
    ------------------------------------------------------------------------------------
    Concept & Execution : Praveen Ekantha
    Reporting & Programming : Ravee Sasanoor, Kavya Krishnamurthy
    Camera : Kiran, Arjun, Santhu Madanahalli , Arun, Harish.v
    Editing ‍& Graphics: Mahesh Dev, Uday MS, Shashu Kshatriya
    PRO: Sumanth B L
    Production : Praveen Ekantha Media Solutions
    ------------------------------------------------------------------------------------
  • Zábava

Komentáře • 751

  • @trueadmirer
    @trueadmirer Před 21 dnem +927

    ಎರಡು ಅದ್ಭುತ ಕೋಗಿಲೆಗಳ ನಡುವೆ ಒಂದು ಸುಮಧುರ ಕನ್ನಡದ ಕಂಪು, ಹೋಗಿ ಬನ್ನಿ ಅಪರ್ಣಾ😢 ಸಮಸ್ತ ಕನ್ನಡಿಗರಿಂದ ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ 🙏💐

    • @Shanskumar
      @Shanskumar Před 20 dny +13

      ಕನ್ನಡದ ಕೋಗಿಲೆ ಅಪರ್ಣಾ ಅವರಿಗೆ ಭಾವಪೂರ್ಣ ನಮನಗಳು

    • @rsru8655
      @rsru8655 Před 20 dny +4

      😢, Om Shanti🙏

    • @anilkumarani7418
      @anilkumarani7418 Před 20 dny +3

      😭😭😭😭🙏🙏🙏

    • @kushalkumar2062
      @kushalkumar2062 Před 20 dny +2

      👌👍🙏

    • @navyal5223
      @navyal5223 Před 20 dny +2

      😢om Shanti

  • @mohil3171
    @mohil3171 Před 21 dnem +503

    ಸಾವು ಮುಂದೆ ಇದೆ ಅಂತ ಗೊತ್ತಿದ್ದರೂ ನಗತಾ ಇದೀರಿ ಅಲ್ ಮೇಡಮ್ 🙏

    • @Santhosh_setty
      @Santhosh_setty Před 21 dnem

      @@mohil3171 ಇಂಥ ಭಯಂಕರ ಸ್ಥಿತಿ ಯಾರಿಗಾದ್ರೂ ಎದೆ ಒಡೆಯೋ ಆಟ 🤭🤭🤭

    • @meenameena5324
      @meenameena5324 Před 20 dny +2

      ಎನ್ ಆಗಿತ್ತು ಅವ್ರಿಗೆ😢

    • @vidyaraj9217
      @vidyaraj9217 Před 20 dny +3

      ಶ್ವಾಸಕೋಶದ ಕ್ಯಾನ್ಸರ್

    • @madeshamahadevaswamy
      @madeshamahadevaswamy Před 20 dny

      ​@@meenameena5324ಕ್ಯಾನ್ಸರ್

    • @kushalkumar2062
      @kushalkumar2062 Před 20 dny

      @@mohil3171 👌🙏

  • @poornimasrikanth3077
    @poornimasrikanth3077 Před 21 dnem +386

    ಅಚ್ಚ ಕನ್ನಡದಲ್ಲಿ ಬಹು ಸ್ವಚ್ಛವಾಗಿ ಮಾತನಾಡುವ ನಗುಮುಖದ ಒಡತಿಗೆ ಭಾವಪೂರ್ಣ ಶ್ರದ್ಧಾಂಜಲಿ🙏🏻🙏🏻

  • @jayashreebs3263
    @jayashreebs3263 Před 20 dny +82

    ಯಾವ ಕ್ಷಣದಲ್ಲಾದ್ರೂ ಉಸಿರು ನಿಲ್ಲಬಹುದು ಅಂತ ಗೊತ್ತಿದ್ದರೂ ಎಷ್ಟು ಸಂತೋಷ ದಿಂದ ಜೀವನ ವನ್ನು ಅನುಭವಿಸಿದ್ದೀರಾ, ನಿಮ್ಮ ಧ್ಯರ್ಯ ಕ್ಕೆ ಮೆಚ್ಚಬೇಕು ಅಪರ್ಣ ರವರೇ, ನಿಮ್ಮನ್ನು ಕಳುಹಿಸಿಕೊಡಲು ಮನಸ್ಸಿಲ್ಲ, ಆದರೂ ಕಳುಹಿಸಲೇಬೇಕು, ನಿಮಗೆ ಭಾವಪೂರ್ಣ ವಿದಾಯ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನಿಮ್ಮ ಕುಟುಂಬ ದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ

  • @RIP_Hareesh
    @RIP_Hareesh Před 21 dnem +326

    😭😭😭😭
    ಕನ್ನಡ ಅಂದ್ರೆ ಅಪರ್ಣಾ ಮೇಡಂ😢😭
    ನಾನು ಇವರಿಂದಲೇ ಕನ್ನಡ ಕಲಿತದ್ದು😭
    ದೂರದರ್ಶನದ ನಿರೂಪಣೆ ಮಾಡ್ತಾ ಇದ್ರೆ ನಾನು ಟಿವಿ ಮುಂದೆ ಕುಳಿತು ಅವರ ಉಚ್ಛಾರಣೆ ಕೇಳುತ್ತಾ ನನ್ನ ಕನ್ನಡ ಸರಿ ಮಾಡಿಕೊಳ್ಳುತ್ತಿದ್ದೆ.
    😭
    ಕನ್ನಡಕ್ಕೆ ಒಬ್ಬರೇ ಅಪರ್ಣಾ ಮೇಡಂ😭
    ಅವರ ಆತ್ಮಕ್ಕೆ ಶಾಂತಿ ಸಿಗಲಿ😭

    • @jyothidaglur5703
      @jyothidaglur5703 Před 19 dny +3

      Only one Varalakshmi ತರ ಕನ್ನಡ ಕಸ್ತೂರಿ ಗೆ ಒಬ್ಬರೇ ಒಬ್ಬರು ಅವರೇ ಅಪರ್ಣ 🙏

  • @sumanahebbar1528
    @sumanahebbar1528 Před 21 dnem +166

    ನಿಮ್ಮ ಸುಂದರ ಹಾಡುಗಳ ಮೂಲಕ ಅಪರ್ಣಾ ಅವರ ಕೊನೆಯ ಆಸೆಯನ್ನು ಪೂರೈಸುವುದು ನೋಡಿದರೆ ನಿಮ್ಮಿಬ್ಬರಿಗೆ ಕೋಟಿ ಕೋಟಿ ನಮನೆಗಳು.

  • @siddeshasiddesha3051
    @siddeshasiddesha3051 Před 21 dnem +117

    ಬ್ರಹ್ಮ ಬರೆದ ಹಣೆಬರ ಮುಂದೆ ಯಾರು ಇಲ್ಲ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💐💐💐💐💐😭😭😭😭

  • @hemanthbt
    @hemanthbt Před 21 dnem +200

    ನಿರೂಪಣಾ ವೃತ್ತಿಗೆ ಘನತೆ, ಗೌರವ ಹಾಗೂ ಗರಿಮೆ ತಂದವರು ಅಪರ್ಣಾರವರು. ಅಗಲಿದ ಅವರ ದಿವ್ಯಾತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿಃ🙏🏿💐

    • @anushaprabhakar4929
      @anushaprabhakar4929 Před 20 dny +1

      💔

    • @anushaprabhakar4929
      @anushaprabhakar4929 Před 20 dny +2

      Sputavaada kannadada Sundara Manassina niroopaki...
      Iha lokada vyapara mugisida nimge para lokadalli sukha santhoshagale sigali❤

    • @pcdgovernance5494
      @pcdgovernance5494 Před 20 dny

      ಅದೇ ಇವತ್ತಿನ ನಿರೂಪಕಿಯರು ಹೇ... ಹೇ... ಹೇ... ಹೋ... ಹೋ... ಡರ್ ಡರ್ ರ್ ರ್...... ಅನ್ಕೊಂಡು ಅದನ್ನೇ ನಿರೂಪಣೆ ಅಂತ ತಿಳ್ಕೊಂಡಿದ್ದಾರೆ.

    • @umab.1002
      @umab.1002 Před 20 dny

      😢

  • @bhagyasathish2716
    @bhagyasathish2716 Před 20 dny +58

    ನಮ್ಮ ಕಾಲದಿಂದ ಡಿಡಿ ನ್ಯೂಸ್ ನಿಂದ ನೋಡಿ ಕೊಂಡು ಬಂದ ಅಪರ್ಣಾ
    ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ
    ಅಪರ್ಣಾ ನಿಮಗೆ ನಮ್ಮ ಹೃದಯದಿಂದ ಶ್ರದ್ಧಾಂಜಲಿ 🙏🙏🙏

  • @Smithapatil-p9z
    @Smithapatil-p9z Před 20 dny +98

    😢ಕೊನೆಯ ದಿನಗಳನ್ನು ಸಹ ಪ್ರೀತಿಯಿಂದ ಅನುಭವಿಸಿದ್ದಿರಾ ಮನದಲ್ಲಿ ಅಚ್ಚಳಿಯದೆ ಉಳಿದ ಸಿರಿಕಂಠದ ಕೋಗಿಲೆಗಳ ಕಲರವ ❤

  • @yogishyogish8652
    @yogishyogish8652 Před 20 dny +20

    ಅಬ್ಬಾ 😢😢😢ಮೈ ಜುಮ್ ಅಂದಿತು 😢😢ತನ್ನ ಸಾವು ಖಚಿತ ಅಂತ ಗೊತ್ತಿದ್ದರೂ ಇಷ್ಟೊಂದು ಖುಷಿಯಾಗಿ ಗೆಳತಿಯರ ಜತೆಗೆ ಮಾತನಾಡುತ್ತಾ ಇರುವ ಅಪರ್ಣಾ ನಿಜಕ್ಕೂ ಎಷ್ಟು ಸ್ಥಿತಪ್ರಜ್ಞೆ ಉಳ್ಳವರು ಎಂದು ಗೊತ್ತಾಗುತ್ತೆ 🙏🙏🙏ತಾಯಿ ಭುವನೇಶ್ವರಿಯ ಕಂದಮ್ಮ 🙏ಸ್ಪಷ್ಟ ಉಚ್ಚಾರದ ನಿರೂಪಣೆ ಮಾಡುವ ಅಪರ್ಣಾ ಅವರು ಕನ್ನಡದ ಆಸ್ತಿ 👍👍👍ದೂರದರ್ಶನ ಚಂದನದಲ್ಲಿ ಅವರು ಇರುವಾಗಲೇ ನೋಡಿದ್ದೇನೆ 👏👏ಅವರಿಗೆ ವಯಸ್ಸು ಆದದ್ದೇ ಗೊತ್ತಾಗುತ್ತಿರಲಿಲ್ಲ 🙏🙏ಮಜಾಟಾಕೀಸ್ ನಲ್ಲಿ ಅವರು ನಗದೇ ಉಳಿದೆಲ್ಲರನ್ನೂ ನಗಿಸುತ್ತಾ ಇದ್ದುದು lಈಗಲೂ ನೆನಪಿದೆ 😭😭ನಗುತ್ತಲೆ ಇದ್ದು ಇಂತಹ ಒಂದು ಕಾಯಿಲೆ ಬಂದರೂ ಹೆಚ್ಚು ಜನರಿಗೆ ಗೊತ್ತೇ ಇರಲಿಲ್ಲ 😢😢ಕಾಲನ ಕರೆಗೆ ಓಗೊಟ್ಟು ನಮ್ಮಿಂದ ಬಹುದೂರ ಸಾಗಿದ ಅಪರ್ಣಾ ಮೇಡಂ 👏👏ನಿಮಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ 😭😭😭ಕನ್ನಡ ಮಣ್ಣಲ್ಲೇ ಹುಟ್ಟಿಬನ್ನಿ ಇನ್ನೊಮ್ಮೆ 😭😭😭😭😭😭😭😭😭👏👏🙏

  • @sudhamani5343
    @sudhamani5343 Před 20 dny +25

    ಕನ್ನಡದ ನಿರೂಪಣೆಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
    ತಾವು ಸುಲಲಿತ ಕನ್ನಡದಲ್ಲಿ ಮಾಡುತ್ತಿದ್ದ ನಿರೂಪಣೆ ಅದ್ಭುತವಾಗಿರುತಿತ್ತು.
    ಮತ್ತೆ ಇಲ್ಲೇ ಈ ಕನ್ನಡ ನಾಡಲ್ಲೇ ಹುಟ್ಟಿಬನ್ನಿ
    ಭಾವಪೂರ್ವ ಶ್ರದ್ಧಾಂಜಲಿಯೊಂದಿಗೆ ನನ್ನ ನಮನ.

  • @sujathamg5427
    @sujathamg5427 Před 20 dny +20

    ಅದ್ಭುತ ಗೆಳತನ, ಅದ್ಭುತ ಸ್ನೇಹ, ಅದ್ಭುತ ಗಾಯನ, ಅದ್ಭುತ ಪ್ರೀತಿ, ಅದ್ಭುತ ಒಡೆತನ ಸದಾ ನಮ್ಮ ನೆನಪಿನಲ್ಲಿ!!!

  • @divyashreedaya6330
    @divyashreedaya6330 Před 20 dny +35

    ತುಂಬಾ ಬೇಜಾರಾಗ್ತಿದೆ... ಮಜಾ talkies ಲ್ಲಿ ನಾನೂ ಅವ್ರ ದೊಡ್ಡ ಫ್ಯಾನ್... 😓😓😓😭😭😭😭ನಿಮಗಿದೋ ಭಾವ ಪೂರ್ಣ ಶೃಂದ್ದಾಂಜಲಿ 🙏🙏🙏😭😭😭

  • @Akaankshagowda
    @Akaankshagowda Před 20 dny +34

    ಕೊನೆಯ ಪ್ರಣಾಮ‌ ಅರ್ಪಣೆ ಆ ಶುಧ್ಧ ಕನ್ನಡಕೆ ಅದ ನುಡಿದ ತಾಯಿಗೆ 😥🙏🕊🌍

  • @gurughorpade2845
    @gurughorpade2845 Před 21 dnem +60

    She is one of Diamond kohinoor of the nation

  • @banashankarilk9762
    @banashankarilk9762 Před 20 dny +8

    ಗೆಳೆತಿಯರು ಅಂದ್ರೆ ಹೀಗಿರಬೇಕು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @bhagyarekha6529
    @bhagyarekha6529 Před 20 dny +10

    ಈ ರೀತಿ ಹೇಳುವುದನ್ನು ಕೇಳಲು ಕಠಿಣ ಅನ್ನಿಸುತ್ತೆ, ಈ ರೀತಿ ಹೇಳುತ್ತಾ ಇರುವುದಕ್ಕೆ ಎಲರ ಕ್ಷಮೆ ಇರಲಿ. ಇಂಥ ಸಾವಿಗೆ ಅದೃಷ್ಟನು ಇರಬೇಕು. ಒಳ್ಳೇಯ ವ್ಯಕ್ತಿಗೆ ಒಳ್ಳೆಯ ಸಾವು. ಆದ್ರೂ ಅವರು ನೋವು ಅನುಭವಿಸಿದ್ದಾರೆ. ಅದಕ್ಕಾಗಿ ಬೇಸರವಾಗುತ್ತೆ. ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ. 🙏

  • @agasthya.
    @agasthya. Před 20 dny +70

    ಮೆಟ್ರೋದಲ್ಲಿ ಕೇಳುತ್ತಿದ್ದ ಆಧ್ವನಿ ದಯವಿಟ್ಟು ಬಾಗಿಲಿನಿಂದ ಸ್ವಲ್ಪ ದೂರ ನಿಲ್ಲಿ ಅನ್ನುವ ಆ ಸ್ವರ ಇನ್ನೂ ಅಂತ್ಯ😢

  • @-fs1hx
    @-fs1hx Před 21 dnem +20

    Entha ವ್ಯಕ್ತಿತ್ವ ಎಂಥ ಭಾಷಾ ಹಿಡಿತ big loss for kannadigas om shanthi i really cried after i watch this

  • @rathnashetty5743
    @rathnashetty5743 Před 20 dny +27

    ಅದ್ಭುತ ಕನ್ನಡ ಪ್ರತಿಭೆ ನಮ್ಮ ಸ್ವಚ್ಛ ಕನ್ನಡತಿ ಅಪರ್ಣ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು 🙏🙏🙏

  • @ganeshanand5956
    @ganeshanand5956 Před 21 dnem +38

    ಇವತ್ತು ನೀವು ನಾಳೆ ನಾವು, ಎಲ್ಲರು ಹೋಗಲೇಬೇಕು

  • @ParimalaArun
    @ParimalaArun Před 20 dny +5

    ಇಂಪಾದ ಮಧುರವಾದ ಹಾಡು ಕೇಳಿ ಮನ್ನಸ್ಸಿಗೆ ನವಚ್ಯತನ್ಯ ಸಿಗ್ತು... ಅಪರ್ಣ ಅವರಿಗೆ ನೋಡದೆ ತುಂಬಾ ದಿನಗಳಾಗಿದ್ದವು...ಮೂರು ಜನರ ಸಾಮ್ಯ ನೋಡಿ ಖುಷಿ ಆಯಿತು...👌👌🌹

  • @vinayn7526
    @vinayn7526 Před 21 dnem +25

    Very disappointed News,,, Miss you Aparna mam... I hear your voice all the time in metro.

  • @prameelas944
    @prameelas944 Před 20 dny +4

    ತುಂಬಾ ದುಃಖದ ವಿಷಯ ಕನ್ನಡ ಕಂಡ ಅಪರೂಪದ ತಾರೆ ನೀವು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🏻💐

  • @a.shivannagowda8066
    @a.shivannagowda8066 Před 16 dny +1

    ಅತ್ಯದ್ಭುತ ಕಂಠ ಸಿರಿ,ಕನ್ನಡದ ಸ್ವಚ್ಛ ಉಚ್ಚಾರ ,ಅಧ್ಬುತ ನಟನೆ ಒಳ್ಳೆಯ ಗುಣ,ಸ್ವಭಾವ ಇರುವ ಕಲಾವಿದೆ ಅಪರ್ಣಾ ರವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ.

  • @ankithhegde5666
    @ankithhegde5666 Před 21 dnem +39

    ಆತ್ಮಕ್ಕೆ ಸಾವಿಲ್ಲ, ಓಂ ಶಾಂತಿ❤

  • @ashwathmanjunathshet4119
    @ashwathmanjunathshet4119 Před 21 dnem +20

    Missing u mam, great legend 😢

  • @leenatellis4614
    @leenatellis4614 Před 20 dny +4

    ಛೇ ಎಂಥಾ ವಿಪರ್ಯಾಸ. ಮುಂದೆ ಸಾವು ಇದೆ ಎಂಬುದೇ ಗೊತ್ತಿಲ್ಲ. ಆದರೂ ಸಂತೋಷ ದಿಂದ ಕಳೆದ ಗಳಿಗೆ. ಅಪರ್ಣ ಅವರೆ ನಿಮಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ❤❤❤

  • @manikarnikab.t.nolastname6160

    She was great & unique in whatever she did. Her anchoring was unmatched. Avarige avare sarisati. Her noble bearing & personage is highly respected. Miss you deeply. Bhavapoorna shraddhanjali🙏🙏🙏🙏🙏

  • @MaryMary-lf2om
    @MaryMary-lf2om Před 20 dny +31

    ನಮ್ಮ ಕರ್ನಾಟಕ ಕ್ಕೆ ಏಕಯ್ಕ ಕನ್ನಡ ಸ್ಪಷ್ಟ ವಾಗಿ ಮಾತನಾಡುವುದು ಅಪರ್ಣ ಮೇಡಂ ಒಬ್ಬರೇ ನಿಮಗೆ ನನ್ನ ಭಾವಪೂರ್ವ ಶ್ರದಾಂಜಲಿ ಅರ್ಪಣೆ. ಮೇಡಂ 💐🙏🏻.

  • @shobhanransinghe3925
    @shobhanransinghe3925 Před 20 dny +8

    Can't believe, we used to hear her voice every single day in the metro Bengaluru.

  • @vedadixit8962
    @vedadixit8962 Před 21 dnem +10

    Om shanti 🌹🙏

  • @rukminiatnurkar14
    @rukminiatnurkar14 Před 20 dny +1

    A very heart touching vedio.beautyful life led by a pure soul Aparna RIP

  • @veenaumesh9390
    @veenaumesh9390 Před 20 dny +1

    Shes soo good ..i love br chaya voice
    Kannada eshtu chenagi mathadoru..RIP ..Aparna mam..

  • @shalinijoshi5594
    @shalinijoshi5594 Před 21 dnem +17

    ಇದುನಿಜವಾದ ಅಬ್ದುತ ಜೀವನ ಮತ್ತು ಸ್ನೇಹ😢

  • @Rekhakitchen780
    @Rekhakitchen780 Před 21 dnem +7

    Om shanti

  • @veereshg8097
    @veereshg8097 Před 20 dny +3

    ವಾww... 🫶🫶🫶.. Lovely birds of friends ❤️❤️❤️❤️❤️

  • @happyhomegardenasha
    @happyhomegardenasha Před 20 dny +1

    Wow super voice memories rip aparna always u ll be in kannadigas heart ❤❤❤❤❤

  • @Ramnaik1691
    @Ramnaik1691 Před 21 dnem +9

    ಮಿಸ್ ಯು ಹೋಗಿ ಬನ್ನಿ amma💐💐😭😭

  • @BTSloyalqueen17889
    @BTSloyalqueen17889 Před 16 dny +1

    She was super and kind girl😢😔💔

  • @VishwanathR-h8b
    @VishwanathR-h8b Před 20 dny +2

    ನಿಜವಾಗಲೂ ಎಲ್ಲೂ ಸಿಗದ ಕಲೆ. ಅದ್ಭುತವಾದ ಗಾಯನ ಒಂದು ಕ್ಷಣ ಕಳೆದೆಹೋದೆ

  • @user-gz4tf9sy4j
    @user-gz4tf9sy4j Před 21 dnem +25

    ತುಂಬಾ ದುಃಖದ ವಿಷಯ 😢

  • @amruthlj3469
    @amruthlj3469 Před 21 dnem +2

    🙏💐💐

  • @user-kg6qc3wp2b
    @user-kg6qc3wp2b Před 20 dny

    Om shaanti 🙏

  • @user-kg6qc3wp2b
    @user-kg6qc3wp2b Před 20 dny

    Om shaanti 🙏🙏🙏🙏

  • @tilakaryadhanvika1576
    @tilakaryadhanvika1576 Před 20 dny

    Beautiful songs 😊

  • @artbynamitha6590
    @artbynamitha6590 Před 19 dny

    Beautiful songs and expressions ❤

  • @raghugbr
    @raghugbr Před 20 dny

    Om Shanti 🙏💐

  • @veenapotadar5437
    @veenapotadar5437 Před 20 dny +4

    ಅಪರ್ಣ ಮೇಡಂ ನಿಮ್ಮ ಸುಮಧುರ ಮಾತುಗಳು ತುಂಬಾ ಕೇಳೋದಕ್ಕೆ ಸುಮಧುರವಾಗಿರುತ್ತದೆ ನಿಮ್ಮ ಮಾತುಗಳಿಂದ ನಮಗೆ ಸ್ಪೂರ್ತಿದಾಯಕವಾಗಿದೆ ನಮ್ಮನ್ನಗಲಿ ಹೋಗ್ತಾ ಇದ್ದೀರಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಮತ್ತೆ ಹುಟ್ಟಿ ಬನ್ನಿ😭😭😭😭😭😭💐🙏🙏

  • @chittyp6295
    @chittyp6295 Před 19 dny

    Soo wonderful singer’s 🙏🙏Aprna mam nimma ur confident words 🙏salute to u mam 🙏

  • @Kaveri.b.m
    @Kaveri.b.m Před 20 dny

    Om shanti 🙏🏻🙏🏻

  • @user-gh2yb7hf8w
    @user-gh2yb7hf8w Před 21 dnem +2

    ❤❤😢😢

  • @cgspandanagowda
    @cgspandanagowda Před 21 dnem

    Getting tears in my eyes 😭

  • @kasturipurushothaman5992

    Om shanti. 🙏🙏

  • @somukalpana2817
    @somukalpana2817 Před 20 dny

    ಸೂಪರ್ ❤❤❤

  • @sandysujith606
    @sandysujith606 Před 20 dny

    Om shanti🙏🏼

  • @sripadkulkarni
    @sripadkulkarni Před 18 dny

    ❤😢 I clearly remember I was in 1st standard when I started watching TV in 1990, I use to wait for Aparna ma’am’s announcement on which movie would be telecasted on TV, now my daughter is in 1st standard and I must say that Aparna ma’am never got old… we love her and it shall remain that way forever.. you have done your job ma’am rest well… ❤️❤️🙏🏼

  • @DEEVIGE-PAATHASHAALA1
    @DEEVIGE-PAATHASHAALA1 Před 20 dny

    OM SHANTHI🙏🙏

  • @kumardevu6683
    @kumardevu6683 Před 20 dny

    Om shanthi🙏🙏🙏

  • @prashantilalashettar8288
    @prashantilalashettar8288 Před 20 dny +1

    Sir I have seen aparna madam from child hood onwards chitra manjare program she use to conduct nicely I am remembering that day s madam was conducting Nice program in Olden days she is the best anchor

  • @malathij5431
    @malathij5431 Před 20 dny

    Very good vedio, but very sad loosing Aparna mam. 😭😭I am speechless😭😭😭

  • @umaprakashkv
    @umaprakashkv Před 20 dny +5

    ಕನ್ನಡದ ಕಂಚಿನ ದನಿಯೊಂದು ನಿರಂತರ ಮೌನಕ್ಕೆ ಜಾರಿತು.... ಪ್ರೀತಿಯ ಅಪರ್ಣ ನಿಮಗೆ ಭಾವ ಪೂರ್ಣ ವಿದಾಯ 😢

  • @santhoshkumar4694
    @santhoshkumar4694 Před 20 dny +10

    Oh God 😔 ನಂಬಲಸಾಧ್ಯ... ಕನ್ನಡ ವನ್ನು ಯಾವ ರೀತಿಯಲ್ಲಿ ಸುಸ್ಪಷ್ಟವಾಗಿ ಮಾತಾಡಬೇಕು, ಕನ್ನಡವೇ ಸುಂದರ ಅದನ್ನು ನಿಮ್ಮ ಬಾಯಿಯಿಂದ ಕೇಳೋದು ಅಂದ್ರೆ ಅಬ್ಭಾ ಇನ್ನೂ ಸುಂದರ.. ನಿಮ್ಮ ಮಸಣದ ಹೂವು ಚಿತ್ರದ "ಯಾವ ಕಾಣಿಕೆ ನೀಡಲಿ ನಿನಗೆ" ಹಾಡು ನನ್ನ favourite ನಲ್ಲಿ ಒಂದು.. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏😭😭😭

  • @ManjunathBM-ch9hb
    @ManjunathBM-ch9hb Před 20 dny +1

    👍👍👍👍👍❤️❤️❤️🌹🌹🌹👌👌👌. Namma. Aapprrna... 🙏🙏🙏

  • @malathihiremani580
    @malathihiremani580 Před 20 dny

    Om Shanti 😢😢🙏🙏🙏😢😢ur really great madam ❤ kannada Andre niu ❤niu Andre kannada ❤nim athakke Shanti sigali madam 🙏

  • @leenafrancis6244
    @leenafrancis6244 Před 19 dny

    Wow supperb song's miss you Aparna mam

  • @sangonsj
    @sangonsj Před 20 dny

    😢😢😢😢😢 so painful Amma nimmana miss madkotidivi anno novu bitre no words 😢😢😢😢 om santi nimma atmake samthi matte ha devru nimge dirgyasu,arogya kottu huttisli namma kannadambeya madillali

  • @shivanandapai3780
    @shivanandapai3780 Před 20 dny

    Very SAD,
    Om Shanthi 🕉️🙏

  • @spacetime4262
    @spacetime4262 Před 20 dny +1

    ನಿಮ್ಮ ಕಾಯ ಅಗಲಿದೆ ಹೊರತು ನಿಮ್ಮ ಮಾತು, ಧ್ವನಿ,ನಿಮ್ಮ ಕನ್ನಡ ,ನಿಮ್ಮ ಸೇವೆ ಚಿರವಾಗಿ ಉಳಿಯಲಿದೆ ಈ ನಾಡಲ್ಲಿ..ನಿಮ್ಮ ಸ್ವರ್ಗದ ಪಯಣ ಸುಖಕರವಾಗಿರಲಿ.

  • @chayalkanth7216
    @chayalkanth7216 Před 20 dny +1

    ಕನ್ನಡತಿ ಅದ್ಭುತ ನಿರೂಪಕಿ ಅಪರ್ಣ ಅವರಿಗೆ ಭಾವಪೂರ್ಣ ನಮನಗಳು 😢🙏🏻💐

  • @ratanbijoor6451
    @ratanbijoor6451 Před 20 dny +1

    ಕನ್ನಡದ ಸುಮಧುರ ಧನಿಯೊಂದು ಮೌನಕ್ಕೆ ಜಾರಿದೆ.. ಇನ್ನು ಕೇಳಲು ಸಿಗದ ಸುಂದರ, ಸೌಮ್ಯ, ಇಂಪಾದ ಆ ಸ್ವರ ಮಾಧುರ್ಯ ವು ಇನ್ನು ನೆನಪು ಮಾತ್ರ.. 😢
    🙏 ಓಂ ಶಾಂತಿ 🙏

  • @shashikalasbhat9314
    @shashikalasbhat9314 Před 20 dny

    Om Shanthi...

  • @AnitaAnu-sd7mi
    @AnitaAnu-sd7mi Před 20 dny

    Really miss u mam ur are the best and strong woman❤

  • @user-pt9we8iq5t
    @user-pt9we8iq5t Před 21 dnem +3

    Miss you mam, swachha kannada da swar sarswati talking queen angel God bless you om shanti 💐💐😭🙏

  • @vanishreekedlaya2274
    @vanishreekedlaya2274 Před 20 dny +1

    ನಿಮ್ಮ ಕಂಠ ನಾ ಮರೆಯಲಾರೆ. ಅದ್ಬುತ. ನಿಮಗಿದು ಭಾವ ಪೂರ್ಣ ಶ್ರದ್ಧಾಂಜಲಿ 🙏🙏🙏

  • @sowmyasharath8624
    @sowmyasharath8624 Před 20 dny

    Soo sweet of u madam god bless and came back madam

  • @ConfusedBeagle-vu1kb
    @ConfusedBeagle-vu1kb Před 20 dny +1

    Aparna ji.... Ur a great warrior, knowning the future.... Always 😊 on your face, with heavy heart I say Aparna ji RIP 🙏

  • @savitharam
    @savitharam Před 20 dny

    Om shanthi amma

  • @smithashenoy2742
    @smithashenoy2742 Před 20 dny

    Om Shanthi 🙏🏻

  • @manjunathv4899
    @manjunathv4899 Před 20 dny

    No words 😢

  • @amruthrockz5540
    @amruthrockz5540 Před 21 dnem +3

    Rip mam 😢

  • @vijayakumari2401
    @vijayakumari2401 Před 20 dny

    Om shanthi

  • @meghaakki2613
    @meghaakki2613 Před 20 dny

    🙏🙏💐💐

  • @SidduSiddu-up1oo
    @SidduSiddu-up1oo Před 20 dny

    ಓಂ ಶಾಂತಿ 💐🥳

  • @pallaviningannavar1231
    @pallaviningannavar1231 Před 21 dnem

    Om Shanti

  • @kasturialva948
    @kasturialva948 Před 20 dny

    OM Shanti🙏🙏

  • @vishu7691
    @vishu7691 Před 20 dny

    ever smiling and good human being, sad to loose her and avara mathe muthu

  • @manjular4743
    @manjular4743 Před 20 dny

    🙏💚 ever green aprna voice 🙏😭 we miss u. as a family member

  • @SHS735
    @SHS735 Před 20 dny

    ಓಂ ಶಾಂತಿ 💐

  • @parvathibs3034
    @parvathibs3034 Před 18 dny

    Good Friend's.Great Mam.Aparna Mam Kannadigara ❤️ dalli Sadaa Sasvatha.💐💐🙏🙏

  • @prarthanakm3475
    @prarthanakm3475 Před 20 dny

    Super mam 🙏🙏🙏🙏

  • @ss865
    @ss865 Před 20 dny

    Om shanti 🙏❤️😭

  • @meghanac6128
    @meghanac6128 Před 21 dnem +4

    ❤wawoo with the best ppl
    always remembered for her classy style

  • @user-rx2fp4eo9z
    @user-rx2fp4eo9z Před 21 dnem

    🙏🏻🙏🏻🙏🏻

  • @roopaamroopaam2310
    @roopaamroopaam2310 Před 20 dny +1

    ನಿಮ್ಮಂಥ ಸುಂದರ ಅನುಭವ ಇರುವ ವ್ಯಕ್ತಿ ಯನ್ನ ಕಲ್ಕೋಬಿಟೀವಿ❤❤❤

  • @basavarajabasava3510
    @basavarajabasava3510 Před 20 dny +2

    ಮೇಡಂ ಆ ಅಪರ್ಣರ ಆ ಆತ್ಮ ನಿಮ್ಮೊಂದಿಗೆ ಕಳೆದ ಈ ಸಂತಸಮಯ ಕ್ಷಣವನ್ನು ಮರೆಯದೆ ಮತ್ತೊಮ್ಮೆ ಆ ಜಾಗಕ್ಕೆ ಬಂದಿರುತ್ತೆ 👍👍ಇದು ನಿಜ್ವಾಗ್ಲೂ ಸತ್ಯ ☝️

  • @gururajiholle6635
    @gururajiholle6635 Před 20 dny

    🙏🙏

  • @user-df4wx3pt8x
    @user-df4wx3pt8x Před 20 dny

    🎉ಅಧ್ಬುತ ಕನ್ನಡತಿಗೆ ಭಾವಪೂರ್ಣ ಶ್ರದ್ಧಾಂಜಲಿ

  • @shantad317
    @shantad317 Před 20 dny

    Nama kannada prathibay apparna awrigay thumbu rudayada dannaya wadagalu om shanti 💞💞💞💞💞🙏🙏🙏🙏🙏🙏🙏🙏🙏🙏🙏🙏🙏💐💐