ಕುಂಡಲಿನಿ ಶಕ್ತಿ || ಕುಂಡಲಿನಿ ಬಗ್ಗೆ ಸಂಪೂರ್ಣ ಮಾಹಿತಿ Basic info on Kundalini by Dr Sri Ramachandra Guruji

Sdílet
Vložit
  • čas přidán 23. 01. 2023
  • 🧘“ಕುಂಡಲಿನಿ” ಜಾಗೃತಿ🧘
    “ಕ್ರಿಯಾ - ಧ್ಯಾನ - ಯೋಗ - ವಿಜ್ಞಾನ” ಶಿಬಿರ
    🎙️ದಿವ್ಯ ಮಾರ್ಗದರ್ಶನ :
    ಡಾ. ಶ್ರೀ ರಾಮಚಂದ್ರ ಗುರೂಜಿ
    (ಅಂತರಾಷ್ಟ್ರೀಯ ಖ್ಯಾತಿಯ ಪುನರ್ಜನ್ಮ ತಜ್ಞರು, ಸಮ್ಮೋಹಿನಿ ತಜ್ಞರು ಮತ್ತು ಅಧ್ಯಾತ್ಮ ಚಿಂತಕರು)
    ⚠️ONLY FOR THE AGE GROUP FROM 18-60⚠️
    🔗Register Now: www.hanumalaya.org/dt_courses...
    👉ಕಾರ್ಯಾಗಾರದ ವಿಷಯ-ವಿಶೇಷತೆಗಳು :
    ✅ “ಕುಂಡಲಿನಿ” ಎಂಬ ವಿಸ್ಮಯ ಯೋಗ ವಿಜ್ಞಾನದ ವಿವರಣೆ.
    ✅ ದಶಪ್ರಾಣ ಹಾಗು ಪ್ರಾಣ-ನಾಡಿಗಳ ರಹಸ್ಯ ಕಾರ್ಯವೈಖರಿಯ ವಿವರಣೆ.
    ✅ ಚಕ್ರಗಳು (ಶಕ್ತಿ ಕೇಂದ್ರಗಳು), ಅದಿದೇವತೆಗಳು ಮತ್ತು ಅವುಗಳ ಬೀಜಮಂತ್ರಗಳು.
    ✅ಕುಂಡಲಿನಿ-ಸಾಧನಾ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಗಳು.
    ✅ಕುಂಡಲಿನಿ-ಸಾಧನಾ ಅರ್ಹತೆಗಳು.
    ✅ಲಘು-ವ್ಯಾಯಾಮ, ನಾಡಿಶುದ್ದಿ, ಪ್ರಾಣಾಯಾಮ.
    ✅ಚಕ್ರಧ್ಯಾನ, ವಿಶೇಷ ವಿಶ್ರಾಂತಿ ಧ್ಯಾನ ಹಾಗು ಯೋಗನಿದ್ರಾ ಕ್ರಿಯೆಗಳು.
    ✅ಸೂಕ್ಷ್ಮ-ಶರೀರ ಶುದ್ದೀಕರಣ ಧ್ಯಾನಕ್ರಿಯೆಗಳು.
    ✅ಪ್ರಶ್ನೋತ್ತರಗಳು.
    ✅ಸಾಧನಾ ಕೈಪಿಡಿ (ದ್ವನಿ ಸುರುಳಿ, ಇ-ಪುಸ್ತಕ ಮತ್ತು ವಿಡಿಯೋ ಸಹಿತ).
    👉ಕಾರ್ಯಾಗಾರದ ಸಂಭಾವ್ಯ ಪ್ರಯೋಜನಗಳು:
    ಆಯುರಾರೋಗ್ಯ ವೃದ್ಧಿ, ಆರ್ಥಿಕಾಭಿವೃದ್ಧಿ, ಸಮೃದ್ಧಿ, ಶಾಂತಿ, ನೆಮ್ಮದಿ, ಕೀರ್ತಿ, ಬದುಕಿನ ಎಲ್ಲಾ ರಂಗಗಳಲ್ಲಿ ಪ್ರಗತಿ, ಯಶಸ್ಸು, ಆನಂದ, ಆಧ್ಯಾತ್ಮಿಕ ಪ್ರಗತಿ ಹಾಗು ಮೋಕ್ಷಸಾಧನೆ.
    Organized by :
    Team SRG
    ☎️For more info:
    7353535301 / 7353535306

Komentáře • 45