ದುಲ್ ಹಿಜ್ಜ ಕೊನೆಯ ಶುಕ್ರವಾರ.ಇವತ್ತು ಸಂಜೆ ಈ ಸ್ವಲಾತ್ 80 ಬಾರಿ ಹೇಳನೋಡಿ..!!

Sdílet
Vložit
  • čas přidán 3. 07. 2024

Komentáře • 6

  • @athaullaa4694
    @athaullaa4694 Před 27 dny

    INSHALLAH

  • @ullalmohammedismail6480
    @ullalmohammedismail6480 Před 26 dny +1

    ಪುಣ್ಯ ಮದೀನಾದಲ್ಲಿ ಶಾಂತವಾಗಿ ಬೀಸುವ ತಂಗಾಳಿ ನಾನಾಗಿರುತ್ತಿದ್ದರೆ
    ಪುಣ್ಯ ಹಬೀಬರು ﷺ ಮುತ್ತಿಟ್ಟು ಮಲಗಿರುವ ಪುಣ್ಯ ಮದೀನಾದ ಸುತ್ತಲೇ ಬೀಸುತ್ತಿದ್ದೆ
    ಮದೀನಾದಲ್ಲಿ ಸುರಿಯುವ ಪವಿತ್ರ ಮಳೆ ಹನಿ ನಾನಾಗಿರುತ್ತಿದ್ದರೆ
    ಪುಣ್ಯ ಹಬೀಬರ ﷺ ಹಸಿರು ಖುಬ್ಬಕ್ಕೆ ದಿನವಿಡೀ ಮುತ್ತಿಕ್ಕುತ್ತಿದ್ದೆ
    ಪುಣ್ಯ ಮದೀನಾದಲ್ಲಿ ಮರವಾಗಿ ಹುಟ್ಟುವ ಭಾಗ್ಯ ಲಭಿಸಿದ್ದಿದ್ದರೆ
    ಹಬೀಬರನ್ನು ﷺ ಕಾಣಲು ಬರುವ ಆಶಿಕೀಗಳಿಗೆ ನೆರಳಾಗುತ್ತಿದ್ದೆ
    ಪಕ್ಷಿಯಾಗಿ ಜನಿಸುವ ಭಾಗ್ಯ ಲಭಿಸಿದ್ದಿದ್ದರೆ
    ಜೀವನವಿಡೀ ಪುಣ್ಯ ಹಬೀಬರ ﷺ ಹಸಿರು ಖುಬ್ಬದ ಮೇಲೆ ಹಾರಾಡುತ್ತಿದ್ದೆ
    ಇರುವೆಯಾಗಿ ಜನಿಸುವ ಭಾಗ್ಯ ಲಭಿಸಿದ್ದಿದ್ದರೆ
    ಪುಣ್ಯ ಮದೀನಕ್ಕೆ ಹೋಗುವ ಆಶಿಕೀಗಳ ಲಗೇಜಿನೊಳಗೆ ನುಸುಳಿ ಪುಣ್ಯ ಮದೀನಾವ ಸೇರುತ್ತಿದ್ದೆ
    ಹಬೀಬರ ﷺ ಸನ್ನಿಧಿಯಲ್ಲಿ ತಿರುಗಾಡುವ ಆಶಿಕೀಗಳ ಪವಿತ್ರ ಪಾದದಡಿಗೆ ಸಿಲುಕಿ ಅಲ್ಲೇ ಮರಣಹೊಂದುತ್ತಿದ್ದೆ
    ನಾನು ಆಶಿಕನಾಗಿರುತ್ತಿದ್ದರೆ ಮುತ್ತು ಹಬೀಬರನ್ನು ﷺ ಸಾಕಷ್ಟು ಬಾರಿ ಕಾಣುತ್ತಿದ್ದೆ ಪುಣ್ಯ ಮದೀನಾವ ತಲುಪುತ್ತಿದ್ದೆ
    ಆಶಿಸಲು ಯಾವ ಅರ್ಹತೆಯೂ ಇಲ್ಲದ ಈ ಪಾಪಿಯ ಆಸೆ ಮಾತ್ರ ಬಲುದೊಡ್ಡದು
    ಯಾ ಅಲ್ಲಾಹ್ ﷻ ನಮ್ಮೆಲ್ಲರನ್ನು ನೈಜ ಆಶಿಕೀಗಳ ಸಾಲಿನಲ್ಲಿ ಸೇರಿಸು ಆಮಾನೇ
    ಮುತ್ತಾಯ ಮುತ್ತು ಹಬೀಬರನ್ನು ﷺ ಕಾಣುವ ಶುದ್ಧವಾದ ಕಣ್ಣುಗಳನ್ನು
    ಮುತ್ತು ಹಬೀಬರ ﷺ ಇಷ್ಕನ್ನು ತುಂಬುವ ಹೃದಯವನ್ನು
    ಪುಣ್ಯ ಮದೀನಾವ ತಲುಪುವ ಪಾದಗಳನ್ನು ನಮಗೆ ನೀಡಿ ಕರುಣಿಸು…ಆಮೀನ್
    اللـــہـم صل عــــلى الــــنور وأهلــــہ♡︎
    ✍️ ~ ಪ್ರವಾದಿ ವಚನಗಳು
    💚

  • @ImmuImmu-tj2rp
    @ImmuImmu-tj2rp Před 27 dny

    Dua cheyyuga ustade

  • @ummiummi7736
    @ummiummi7736 Před 27 dny

    Inshallah

  • @FathimaZohara-ef4pk
    @FathimaZohara-ef4pk Před 27 dny

    Insha ahlla😢