ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ಯಾ? | News Hour Special With K Annamalai

Sdílet
Vložit
  • čas přidán 23. 04. 2024
  • Suvarna News Hour Special With K Annamalai | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಕೆ ಅಣ್ಣಾಮಲೈ | Ajit Hanamakkanavar | K Annamalai | TN BJP President Annamalai | K Annamalai Exclusive Interview | K Annamalai Latest Interview | K Annamalai Interview In Suvarna News | Kannada Interviews
    TN BJP President Annamalai About Lok Sabha Election | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ಯಾ? | News Hour Special With K Annamalai
    #suvarnanewshourspecial #newshourspecial #kannamalai #loksabhaelection2024 #kannadainterviews #suvarnanewshour #ajithanamakkanavar #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 1,5K

  • @umadeviremaiah1876
    @umadeviremaiah1876 Před 11 dny +1046

    ಇದುವರೆಗೂ ಇದರ ಬಗ್ಗೆ ವಿವರಣೆ ಸಿಕ್ಕಿಲ್ಲ, ಈಗ ಸಮಾಧಾನ ಆಯ್ತು. ಸೂಪರ್ ಅಣ್ಣಮಲೈ ಸರ್ , ನಮ್ಮಲ್ಲಿ ಈ ತರ ಯಾರು ಇಲ್ಲ, ದುರದೃಷ್ಟಕರ. ಜೈ ಮೋದಿಜೀ

    • @lalithasrinivasaiyer572
      @lalithasrinivasaiyer572 Před 11 dny

      ತೇಜಸ್ವಿ ಸೂರ್ಯ ಇದಾರೆ, ಪ್ರತಾಪ್ ಸಿಂಹ ಇದಾರೆ!

    • @vittalnaik6352
      @vittalnaik6352 Před 11 dny

      ತಮಿಳ್ ನಾಡಿನಲ್ಲಿ ಅಣ್ಣಾ ಮಲೈ ಇಷ್ಟು ಜನಪ್ರಿಯರಾಗಳು ಕಾರಣವೇ ಇದು ಅವರು ಎಲ್ಲಾ data ಇಟ್ಕೊಂಡೇ ತನ್ನ ವಾದ ಮಂಡಿಸೋದು.

    • @karthikradhakrishna6135
      @karthikradhakrishna6135 Před 11 dny

      ತೇಜಸ್ವಿ ಸೂರ್ಯ ಅವರು ಇದೇ ಕಾರ್ಯಕ್ರಮದಲ್ಲಿ ಬಂದು ಈ ವಿಷಯದಲ್ಲಿ ವಿವರಣೆ ಕೊಟ್ಟಿದ್ದಾರೆ. 1-2 ತಿಂಗಳ ಹಿಂದೆ ಇರಬೇಕು. ಬಹಳ ಚೆನ್ನಾಗಿ ಅಂಕಿ ಅಂಶಗಳ ಸಹಿತ ಹೇಳಿದ್ದಾರೆ. ಆ ವಿಡಿಯೋ search ಮಾಡಿ ನೋಡಿ

    • @ramprasadr5931
      @ramprasadr5931 Před 11 dny +3

      Pls read my comment for right information

    • @ghhiiuuyhghbb1374
      @ghhiiuuyhghbb1374 Před 11 dny +8

      ಹತ್ತು ವರ್ಷಗಳಿಂದ Toilet ಕಟ್ಟಿಸುತ್ತಾರೆ
      ಇನ್ನೂ ಮುಗಿದಿಲ್ಲ.....

  • @nidhi1833
    @nidhi1833 Před 11 dny +760

    ಕರ್ನಾಟಕ ಬಿಜೆಪಿಯಲ್ಲಿ ನೀವು ಇರಬೇಕಿತ್ತು ಸರ್. ನಿಮ್ಮಂತಹ ಮೇಧಾವಿ ಪ್ರಾಮಾಣಿಕ ರಾಜಕಾರಣಿಗಳ ಅಗತ್ಯ ತುಂಬಾ ಇದೆ ನಮ್ಮ ದೇಶಕ್ಕೆ. ಜೈ ಅಣ್ಣಾಮಲೈ

    • @YashSharma-im7je
      @YashSharma-im7je Před 11 dny +3

      You will get your own leader one day but how long your wait will be depends on God. So pray to God.

    • @devadasberipadavu1183
      @devadasberipadavu1183 Před 11 dny +6

      💯💯

    • @user-fj9mn2qo8i
      @user-fj9mn2qo8i Před 11 dny +12

      Most intelligent politician Annamalai sar

    • @sureshs5808
      @sureshs5808 Před 11 dny +6

      ​@@YashSharma-im7jewe are having Ananth Kumar Hegde. Pratap simha, chakravarthy sule bele, but cast politics we are having more in Karnataka.

    • @radhakrishnamm6974
      @radhakrishnamm6974 Před 11 dny

      ನಮ್ಮ ಜನಗಳಿಗೆ ಗ್ಯಾರೆಂಟಿ ಕೊಡುವವರು ಬೇಕು ಅವರು ಏಷ್ಯಾದರು ದೊಚಿಕೊಳ್ಳಲಿ ನಮಗೆ ಗ್ಯಾರಂಟಿ ಸಾಕು ಅಷ್ಟೇ

  • @ranguchinnu5442
    @ranguchinnu5442 Před 11 dny +230

    ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಗುವ ಎಲ್ಲ ಅರ್ಹತೆ ಶ್ರೀ ಅಣ್ಣಾಮಲೈ ಅವರಿಗಿದೆ ಪ್ರತಿ ಯೊಂದಕ್ಕೂ ದಾಖಲೆ ಸಮೇತ ಹೇಳುತ್ತಾರೆ ಅತ್ಯುತ್ತಮ ರಾಜಕಾರಿಣಿ ಇವರು 🌹🙏🌹

    • @basavarajbudihal9297
      @basavarajbudihal9297 Před 11 dny +1

      😂😂😂😂... ಹುಂ ಚೊಂಬು ಗ್ಯಾರಂಟಿ😂😂😂

    • @chaitrahegade6464
      @chaitrahegade6464 Před 11 dny

      ​@@basavarajbudihal9297atleast ಚೊಂಬು ಸಿಗ್ತಾ ಇದೆ...ನಿನ್ ರಾಹುಳಪ್ಪ ಬಂದ್ರೆ ನಿನ್ ಮನೆ ಸಹ ಡಮಾರ್

    • @vengeance5071
      @vengeance5071 Před 10 dny

      ​@@basavarajbudihal9297howda hogole gandu berke gala😅

    • @ranguchinnu5442
      @ranguchinnu5442 Před 9 dny

      @@basavarajbudihal9297 ಯಾರ್ಲಾ ನೀನು ಗಂಜೀ ಗಿರಾಕಿನ 😊

    • @rajshekarsandy2807
      @rajshekarsandy2807 Před 8 dny +1

      ​@@basavarajbudihal9297lo sedde pakka neenu hijada 😂😂

  • @prakashshetty4995
    @prakashshetty4995 Před 11 dny +223

    ಮತ್ತೊಬ್ಬ ಮೋದಿಜೀ ಆಗಬೇಕು ಅಣ್ಣಾಮಲೈ ❤ 2029ಕ್ಕೆ

    • @nagarajhb284
      @nagarajhb284 Před 11 dny +6

      Yogi Aditya nath ji 🎉🎉🎉

    • @Skcreations471
      @Skcreations471 Před 10 dny +6

      ಯೋಗಿ ಆದಿತ್ಯನಾಥ್ ರವರ ಅವಧಿ ನಂತರ 🚩

    • @user-hy5mm1dt4t
      @user-hy5mm1dt4t Před 3 dny

      ಯೋಗಿ ಮತ್ತು ಮೋದಿ ಅಂತಿಮ ಧರ್ಶನ ಸೃದಾoಜಲಿ 😜😜😜😜

    • @nagarajhb284
      @nagarajhb284 Před 3 dny

      @@user-hy5mm1dt4t neenu eshtu janakke uttiddeeyo berke sulemagane

  • @bharathibs1593
    @bharathibs1593 Před 11 dny +372

    ಮುಂದೊಂದು ದಿನ ಅಣ್ಣಾ ಮಲೈ ಸರ್ ಪ್ರಧಾನಿ ಆಗೇ ಆಗ್ತಾರೆ ಖಂಡಿತ ಇದು ನಾವೆಲ್ಲ ನೋಡೇ ನೋಡ್ತಿವಿ 💐💐

    • @PR-mh3jd
      @PR-mh3jd Před 9 dny

      Next 10 yrs nalli population imbalance agilandre matra adhu sadya

    • @vijiiimgvr4156
      @vijiiimgvr4156 Před 7 dny +1

      Yes he's 3rd PM candidate ❤ second is sir yogi adityanath

    • @sridevijoshi7592
      @sridevijoshi7592 Před 6 dny

      100%

  • @bettaswamykn1151
    @bettaswamykn1151 Před 11 dny +395

    ಈ ಲೆಕ್ಕವನ್ನು ಇಲ್ಲಿ ತನಕ ನಮ್ಮ ರಾಜ್ಯದ ಬಿಜೆಪಿಯ ಒಬ್ಬನೇ ಒಬ್ಬ ನಾಯಕ ಜನರ ಮುಂದೆ ಹೇಳಲಿಲ್ಲ.

    • @HamKam486
      @HamKam486 Před 11 dny +27

      Our politicians are adjustment politicians sir. Our bad luck.

    • @bhuvaneshwaritknaidu8445
      @bhuvaneshwaritknaidu8445 Před 11 dny

      ಇಲ್ಲ. ತೇಜಸ್ವಿ ಸೂರ್ಯ ಅವರು ವಿವರಣೆ ಕೊಡುತ್ತಾರೆ ಬೇರೆಯವರಿಗೆ ಹೋಲಿಸಿದರೆ ತೇಜಸ್ವಿ ಅವರು ಪರವಾಗಿಲ್ಲ.

    • @Pkundapura
      @Pkundapura Před 11 dny

      ಮೋದಿಯಂತ ಪ್ರಧಾನಿ ಮತ್ತು ಬಿಜೆಪಿ ಯಲ್ಲಿರುವ ಕಾರ್ಯಕರ್ತರು ಏನಾದ್ರೂ ಕಾಂಗ್ರೆಸ್ ನಲ್ಲಿ ಇದ್ದಿದ್ರೆ 400 ಅಲ್ಲಾ 500 ಸೀಟ್ಸ್ ತಗೊಳ್ತಾ ಇದ್ರೂ.
      ಇಲ್ಲಿ ಬಿಜೆಪಿ ನಾಯಕರು ಸರಿ ಇಲ್ಲ ಎಲ್ಲ ಬೋಳಿಮಕ್ಕಳು ಅಡ್ಜಸ್ಟ್ ರಾಜಕಾರಣ

    • @ajaythyaraj4141
      @ajaythyaraj4141 Před 11 dny +33

      Gotthidre thane helodu 😂

    • @dinrai7757
      @dinrai7757 Před 11 dny +19

      Karnataka Bjp worst bro

  • @Eshwara24
    @Eshwara24 Před 11 dny +213

    ಸ್ನೇಹಿತರೆ ದಯವಿಟ್ಟು ಎಲ್ಲರೂ ಮೋದಿಜಿ ಅವರಿಗಾಗಿ ಬಿಜೆಪಿಗೆ ವೋಟ್ ಹಾಕಿ ಹಾಕಿಸಿ...... 🚩🪷🙏🙏🙏🙏

  • @yamanappax9156
    @yamanappax9156 Před 11 dny +65

    ವಿವರಣೆ ನೀಡಿದ ನಿಮಗೆ ಧನ್ಯವಾದಗಳು ಸಾರ್ ಕಾಂಗ್ರೆಸ್ ಗುಲಾಮರು ಅರ್ಥ ಮಾಡಿಕೊಳ್ಳಿ

  • @user-xw4ny9mh5x
    @user-xw4ny9mh5x Před 11 dny +526

    ಅಣ್ಣ ಮಲೈ ನೀವು ದೊಡ್ಡ ಜ್ಞಾನಿ ಸರ್ ❤🎉 ನೀವು ನಮ್ಮ ಕರ್ನಾಟಕ ರಾಜಕಾರಣದಲ್ಲಿ ಇಲ್ಲ ಅನ್ನೋದೇ ಬೇಸರದ ಸಂಗತಿ 😢

    • @rajeshsm1616
      @rajeshsm1616 Před 11 dny +29

      E thara. thinking.... Intelligence..vision. ... Knowledge .. Obba kannada politician gu illa..!!

    • @thejasbahule980
      @thejasbahule980 Před 11 dny +24

      We should be happy that he managed to get in politics.
      That too he joined BJP in Tamil Nadu with DMK ruling
      What a gut feeling. True Thalivar

    • @lordindra1589
      @lordindra1589 Před 11 dny +1

      ​@@thejasbahule980yes❤

    • @rameshg9710
      @rameshg9710 Před 11 dny +10

      Yes true sir

    • @deepakprasad4027
      @deepakprasad4027 Před 10 dny

      Karnataka dalli ivaranna beliyoke bidalla ri.
      Look at Pratap, Ravi

  • @rakshithavidhya333
    @rakshithavidhya333 Před 11 dny +619

    ಅದ್ಭುತ ಅಣ್ಣಾಮಲೈ..ನಿಮ್ಮ ಹೇಳಿಕೆ ಸರಿಯಾಗಿದೆ ಮತ್ತು ಸತ್ಯವಾಗಿದೆ 🇮🇳🚩

    • @nagaraja.s.s4233
      @nagaraja.s.s4233 Před 11 dny +3

      According to you not required GST amount

    • @MrMohanhema
      @MrMohanhema Před 11 dny +7

      ​@@nagaraja.s.s4233can u define GST ...

    • @user-Imgoogle
      @user-Imgoogle Před 11 dny

      ​@@nagaraja.s.s4233ನಿಮ್ಮ ಪ್ರಕಾರ ಮೆಟ್ರೋ,ಹೈವೇ,ಏರ್ಪೋರ್ಟ್, ಕಿಸಾನ್ ಸಮ್ಮಾನ್,ಫ್ರೀ ರೇಷನ್,ಮಿಲಿಟರಿ,ರೈಲ್ವೇ ಇದನ್ನೆಲ್ಲ ಬಂದ್ ಮಾಡಿ...ಎಲ್ಲವನ್ನೂ ಫ್ರೀಯಾಗಿ ಹಂಚಿ ಬಿಡಬೇಕು....ಸೆಂಟ್ರಲ್ ಗವರ್ನಮೆಂಟ್ ಉದ್ಯೋಗಿಗಳಿಗೆ ಸಂಬಳ ನಿಲ್ಲಿಸಬೇಕು ಇದರ ಜೊತೆಗೆ😂😂😂

    • @user-Imgoogle
      @user-Imgoogle Před 11 dny

      ​@@nagaraja.s.s4233ಈ ಮದ್ರಾಸ ಮುಲ್ಲೆಗಳಿಂದ ಕಲಿತ ವಿದ್ಯೆ ಎಲ್ಲ ಕಡೆ ಪ್ರದರ್ಶನ ಮಾಡಬೇಡ....

    • @user-Imgoogle
      @user-Imgoogle Před 11 dny

      ​@@MrMohanhemaThey don't know anything about that...they only doing piggy picking job😂😂

  • @ravishb104
    @ravishb104 Před 11 dny +80

    ಈ program ನೋಡಿದಮೇಲೆ ಯಾಕೆ ಈ ಸಿಂಗಮ್ ಹಿಂದೆ ಎಷ್ಟು ಜನಸಾಗರ ಬರ್ತಾರೆ ಅಂತ ಗೊತ್ತಾಯ್ತು very well explained...

  • @sunilsupersir8269
    @sunilsupersir8269 Před 11 dny +76

    ಈ ವಿಷಯ ಗಳು ನಮ್ಮ ರಾಜ್ಯದ ಬಿಜೆಪಿಯವರಿಗೆ ಯಾಕೆ ಗೊತ್ತಾಗ್ತಿಲ್ಲ.ಇದನ್ನು ಹೇಳಲು ಅಣ್ಣಾಮಲೈ ಬರಬೇಕಾಯಿತು.

    • @sudhira26488
      @sudhira26488 Před 11 dny

      Yella gothu.bari adjustment girakigalu.sidrma,dks ivrellara jothe adjustment yakandre yelru kallare hagagi eradu pakshagalu adikarakke bandaga obrinda mathobaranna save madlikke adjustment madkonthare.Bekidre nodi rajya sarkaragalinda yavde corruption casegalannu voluntary agi hakalla.onda CBI hakathe.ildidre high command helidmele case haktare.bari ide nataka agoithu illinavaraddu.

  • @kantharajkk902
    @kantharajkk902 Před 11 dny +596

    ಅಣ್ಣಾಮಲೈ ಅಂದ್ರೆ ಸುಮ್ನೆ ನಾ ಐಪಿಎಸ್ ಮೆರಿಟ್ ಅಲ್ಲಿ ಪಾಸ್ ಆಗಿರೋದು❤❤❤

    • @indianallways5720
      @indianallways5720 Před 11 dny +12

      siddu exam hege paas maadidaru keli. LLB pass maadiddaranthe. Law bagge yeshu gothide avarige?

    • @Vinupai
      @Vinupai Před 11 dny +28

      ​@@indianallways5720ello copy hodedu pass agirtane sidda😂

    • @harish7041
      @harish7041 Před 11 dny

      , ರಾಕಿ ಬಾಯ್ ಸ್ಟೈಲಲ್ಲಿ ಹೇಳ್ಬೇಕು ಅಂದ್ರೆ: ನೇಪೋಟಿಸಂ ನಿಮ್ಮ ಅಪ್ಪ ತಾತ ಅಜ್ಜಿ ಹೆಸರು ಹೇಳಿಕೊಂಡು ಬಂದಿರೋರು ಅಧಿಕಾರ ಮಾಡಬೇಕು ಅಂದ್ರೆ ಮೆರಿಟ್ ಮೇಲೆ ಬಂದಿರೋರು😂 ನಾವೇನ್ ನಿಂತ್ಕೊಂಡು ನೋಡಬೇಕಾ ನೆಕ್ಸ್ಟ್ ಭಾರತದ ಹೋಂ ಮಿನಿಸ್ಟರ್ ನಮ್ಮ ಅಣ್ಣಾಮಲೈ❤

    • @Citizen1979
      @Citizen1979 Před 11 dny

      ​@@indianallways5720💯%

    • @HARA126
      @HARA126 Před 10 dny

      Comedy

  • @RAGHUNAYAM
    @RAGHUNAYAM Před 11 dny +572

    ದರಿದ್ರ ಕಾಂಗ್ರೆಸ್ ನಾ ಸೋಲಿಸಿ ಬಿಜೆಪಿನ ಗೆಲ್ಲಿಸಿ

    • @kkkok1234
      @kkkok1234 Před 11 dny

      Ella bjp gellate atta assume ಮಾಡ್ಕೊಂಡು ವೋಟ್ ಹಕ್ತ ಇಲ್ಲ ಉಲ್ಟಾ aagao ಹಾಗೆ ಕಂಠ ಇದೆ

    • @aJay_bEeg
      @aJay_bEeg Před 11 dny

      ದರಿದ್ರಕ್ಕೆ ನಾಚಿಕೆ ಆಗುತ್ತೆ ಕಾಂಗ್ರೆಸ್ ಗೆ ಹೋಲಿಕೆ ಮಾಡಬೇಡಿ

    • @ghhiiuuyhghbb1374
      @ghhiiuuyhghbb1374 Před 11 dny

      ಬಿಜೆಪಿ ಯಾಕೆ ???
      ಬಡವರಿಗೆ ,ಮಧ್ಯಮ ವರ್ಗದ ಜನರಿಗೆ
      ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ
      ದಲಿತರಿಗೆ ಕಾಂಗ್ರೆಸ್ಸೇ ಬೇಕು

    • @maheshm.m6398
      @maheshm.m6398 Před 5 dny

      ದರಿದ್ರ ತಲೆ ಹಿಡುಕರ ಹೆಣ್ಣು ಮಕ್ಕಳ ಕೀಡುಕರ ಬಿಜೆಪಿಯನ್ನು ಸೋಲಿಸಿ, ಜೆಡಿಎಸ್ ಅನ್ನು ಸೋಲಿಸಿ ಹೆಣ್ಣು ಮಕ್ಕಳನ್ನು ತಲೆ ಹಿಡಿಯುವುದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ತುಂಬಾ ತುಂಬಾ ದಕ್ಷತೆಯನ್ನು ಹೊಂದಿದ್ದಾರೆ ಕಾರಣವೇನೆಂದರೆ ಪ್ರಜ್ವಲ್ ರವರು 20969 ವಿಡಿಯೋಗಳನ್ನು ಮಾಡಿದ್ದಾರೆ ಇದಕ್ಕಿಂತ ಸ್ಪಷ್ಟ ಉದಾರಣೆಗಳು ಬೇಕಾ ಕಂಡಿರುವುದೇಷ್ಟು ಕಾಣದಿರುವುದು ಇನ್ನೆಷ್ಟು ನಿಮಗೆ ಏನಕ್ಕೆ ನಮ್ಮ ಭಾರತ ದೇಶದ ಹೆಣ್ಣು ಮಕ್ಕಳನ್ನು ಕಂಡರೆ ಇಷ್ಟೊಂದು ಶೋಷಣೆ ಮಾಡುತ್ತೀರಿ ಯಾಕೆಂದರೆ ಹೆಣ್ಣು ಮಕ್ಕಳಿಗೆ ದಿಕ್ಕು ದೆಸೆನೆ ಇರೋದಿಲ್ಲ ಇವರಿಗೆ ಕಾನೂನು ಕೂಡ ಸಪೋರ್ಟ್ ಮಾಡುವುದಿಲ್ಲ ಅಂತ ತಿಳಿದುಕೊಂಡಿರುವುದು ನಿಮ್ಮ ಭ್ರಮೆ ನರೇಂದ್ರ ಮೋದಿ ಜಿ ಇಂದ ಹಿಡಿದು ಪ್ರಜ್ವಲ್ ರೇವಣ್ಣನ ತನಕ ಎಲ್ಲರನ್ನು ಕೂಡ ನಮ್ಮ ಕಾಂಗ್ರೆಸ್ ಪಕ್ಷ ಜೈಲಿನ ಊಟ ಕೊಡಿಸೆ ಕೊಡಿಸುತ್ತಾರೆ ಸಾಯುವ ತನಕ ಅದುವೇ ಯಾವುದೇ ಕಾರಣಕ್ಕೂ ನಿಮ್ಮನ್ನು ಗಲ್ಲಿಗೇರಿಸಿದರೆ ಮಹಾ ಪಾಪವಾಗುತ್ತದೆ ಸಾಯುವ ತನಕ ನೀವು ನೆನೆದು ನೆನೆದು ಹೊಡುತ್ತಲೇ ಸಾಯಬೇಕು ಬೇರೆಯವರ ಹೆಣ್ಣು ಮಕ್ಕಳು ಅಂದರೆ ನಿಮಗೆ ಅಷ್ಟು ನಿತುಷ್ಟವೇ ಮಾನ ಮರ್ಯಾದಿ ಜಾತಿಗೆಟ್ಟ ಲೋಫರ್ ಸೂಳೆಮಕ್ಕಳ ನಿಮಗೆ ನಾವು ಮತ ಹಾಕಬೇಕ ಬ****** ಗುಣ ಯಾವುದೇ ಕಾರಣಕ್ಕೂ ನಮ್ಮ ಭಾರತ ದೇಶದಲ್ಲಿ ಬಿಜೆಪಿಯನ್ನು ಗೆಲ್ಲಿಸಲೇಬೇಡಿ ಹೆಣ್ಣು ಪೀಡುಕರ ಪಕ್ಷವೆಂದರೆ ನರೇಂದ್ರ ಮೋದಿಜಿ ಇಂದ ಹಿಡಿದು ಅಮಿತ್ ಶಾ ಪ್ರಜ್ವಲ್ ರೇವಣ್ಣನ ತನಕ ಅಮಿತ್ ಶಾ ಏನು ಮಾಡುತ್ತಾನೆ ಎಂಬುದು ಯಾರಿಗೂ ಕೂಡ ಗೊತ್ತಾಗುವುದಿಲ್ಲ ಸಂಗನಾಗೇ ವರ್ತಿಸುತ್ತಾನೆ ನರೇಂದ್ರ ಮೋದಿಜಿ ತಾಲಿ ಕಟ್ಟಿದ ಹೆಂಡತಿಯನ್ನು ಕೂಡ ನಾನು ಮದುವೆನೇ ಆಗಿಲ್ಲ ಅಂತ ಅಫೀ ಡೆಬಿಟ್ ಸಲ್ಲು ಸಲ್ಲಿಸುತ್ತಾನೆ ಕೊನೆಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಪ್ರಧಾನಮಂತ್ರಿ ಆಗಿರೋದು ಇವನು 120 ತಿಂಗಳು ಕೂಡ ಓದಿರುವುದು 8ನೇ ತರಗತಿ ನಾವ್ ಹೇಳಿರುವ ಮಾತಲ್ಲ ಅವನಿಗೆ ಚೆನ್ನಾಗಿ ಅರ್ಥವಾಗಿದೆ ಯಾವ ಚಾನಲ್ ನಲ್ಲಿ ಹೇಳಿದ್ದಾನೆ ಎಂಬುದನ್ನು ಕ್ಯಾಪ್ಟಕಾ ಮಾಡಿ ಪುನಃ ಹೇಳಲಿ ಆಗ ವೋಟು ಅವನಿಗೆ ಸಲ್ಲುತ್ತದೆ ಮೋನಿಕಾ ಲೆವೆನ್ಸ್ ಕಿ ಬಗ್ಗೆ ಬಿಲ್ ಕ್ರೀಂಟನ್ನು ಒಂದೇ ಒಂದು ಮಾತು ಹೇಳುತ್ತಾನೆ ಜ್ಞಾಪಕವಿರಲಿ ನನ್ನ ಮಗಳಿನ ಸಮಾನದ ಮೊನಿಕಲ್ ಅವರನ್ನು ನಾನು ಅವರನ್ನು ಅನುಭವಿಸಿದ್ದೇನೆ ದಯಮಾಡಿ ಅಮೆರಿಕದ ಜನರು ನನ್ನನ್ನು ಕ್ಷಮಿಸಿ ಅಂತ ಕೇಳಿದ ತಕ್ಷಣನೇ ಅಮೆರಿಕದ ಜನರು ಬಿಲ್ ಕ್ಲಟ್ಟನನ್ನು ಕ್ಷಮಿಸಿ ಪುನಃ ನಾಲ್ಕು ವರ್ಷದ ಅಧಿಕಾರವನ್ನು ಕೊಡುತ್ತಾರೆ ಅಧ್ಯಕ್ಷ ಸ್ಥಾನಕ್ಕೆ ಹೇರುತ್ತಾನೆ ಈ ತಾಕತ್ತು ನಿಮಗೆ ಇದೆಯಾ ಮೋದಿಜಿ ಅವರೇ ಅಮಿತ್ ಶಾ ಅವರೇ ಹೇಳಿ ನೀವು 120 ತಿಂಗಳಿನಲ್ಲಿ ಯಾರಿಗಾದರೂ ಸಹಾಯ ಮಾಡಿದ್ದೇನೆಂದರೆ ಒಂದೇ ಒಂದು ಹೇಳಿ ಕಾಂಗ್ರೆಸ್ ಅವರು ಹೇಳುತ್ತಾರೆ ಪಂಚ ಗ್ಯಾರಂಟಿಗಳು ಅಂತ ಎಂಪಿ ಎಲೆಕ್ಷನ್ ಅಲ್ಲಿ ಹೇಳುತ್ತಾರೆ 25 ಗ್ಯಾರಂಟಿ ಅಂತ ಮೋದಿಜಿ ಗ್ಯಾರಂಟಿ ಅಂದರೆ ಏನು ವಿಶ್ಲೇಷಿಸಿ ವಿಮರ್ಶೆ ಮಾಡಿ ನಮಗೆ ತಿಳಿಸಿಕೊಡಿ ಅದಾನಿ ಅಂಬಾನಿಯವರನ್ನು ಈಗ ಶತ ಕೋಟಿ ಮಾಡಿದ್ದಾರೆ ಈಗ ಲಕ್ಷ ಕೋಟಿ ಮಾಡಬೇಕಾ ಇನ್ನೇನು ನಿಮ್ಮ ಆಸೆಗಳು ಇದೆಯೋ ಎಲ್ಲ ವಿವರಣೆ ಕೊಡಿ ಆಗ ನಿಮ್ಮನ್ನು ಗೆಲ್ಲಿಸುತ್ತೇವೆ ನಮ್ಮ ಭಾರತ ದೇಶದ 140 ಕೋಟಿ ಜನರು ನಿಮ್ಮ ಫೋಟೋ ಹಾಕಿಕೊಂಡು ನಿಮ್ಮ ಪಾದೆ ಪೂಜೆ ಮಾಡಬೇಕಾ ಅಮಿಶ್ರ ರವರನ್ನು ಮಗುವಾಗಿ ನೋಡಿಕೊಂಡು ಅವರ ಪಾದಪೂಜೆಯನ್ನು ಮಾಡಿಲ್ಲ ಥೂ ಬ****** ನಾಯಿಗಳೆ ನೀವು ಹಂದಿ ಹಂದಿ ಜನ್ಮ ನಿಮ್ಮದು ಅಂದೇ ಎಲ್ಲಿ ಹೇಳು ಸಿಗುತ್ತದ ಅಲ್ಲೇ ಬಿತ್ತು ಒದ್ದಾಡುತ್ತದೆ ಆ ಸಂಸ್ಕೃತಿಯುಳ್ಳವರು ನೀವು ಮತ ಕೊಡಬೇಕಂತೆ ಮತ ಯಾತಕ್ಕೆ ಕೊಡಬೇಕು ನಿಮಗೆ ಮತ ಇದರಲ್ಲಿ ತಪ್ಪಿದ್ದರೆ ವಿಮರ್ಶೆನೆ ಮಾಡಿ ತಿಳಿಸಿ ನೀವು ಭಾರತೀಯ ಪ್ರಜಾಪ್ರಭುತ್ವದ ಒಳ್ಳೆಯ ಮತದಾರರಾಗಿದ್ದರೆ ಮಾತ್ರ ಕಾಮೆಂಟ್ ಸೆಕ್ಷನಲ್ಲಿ ಕಮೆಂಟ್ ಮಾಡಿ

  • @mr.chandooss4746
    @mr.chandooss4746 Před 11 dny +91

    ಇಂತ ಒಬ್ಬ ವ್ಯಕ್ತಿ ಕರ್ನಾಟಕ ರಾಜಕೀಯದಲ್ಲಿ ಇರದಿರುವುದು ದುರದೃಷ್ಟಕರ. ಎಂಥ ಅದ್ಭುತ ಜ್ಞಾನ

    • @venudcv
      @venudcv Před 10 dny

      ಇದ್ದಾರೆ ಸಾರ್ ಆದರೆ ಮುಂದಕ್ಕೆ ಬಿಡುತ್ತಿಲ್ಲ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ

  • @sangubgorkar729
    @sangubgorkar729 Před 11 dny +60

    ಇಷ್ಟು ದಿನ ನಾನು ಕಾಂಗ್ರೆಸ್ ಮಾತು ಕೇಳಿ ಕೇಂದ್ರದ ವಿರುದ್ಧ ಮಾತಾಡ್ತಾ ಇದ್ದೆ 😢 ಥಾಂಕ್ ಅಣ್ಣಾಮಲೈ ಅಣ್ಣಾ ❤

    • @skproductions6366
      @skproductions6366 Před 11 dny +5

      Neevu Congress navara maathannu yavatthu kelbedi

    • @udayapoojary4474
      @udayapoojary4474 Před 2 dny

      ಒಂದು ಬಕೇಟ್ ನೀರು ಹಿಡ್ಕೊಂಡು ಬನ್ನಿ

  • @MaheshK-zb6px
    @MaheshK-zb6px Před 11 dny +350

    ನಿಮ್ಮಂತ ನಾಯಕ ನಮ್ಮಲಿ ಇಲ್ಲವೆಂಬ ನೋವು❤❤❤❤

    • @prakashmani651
      @prakashmani651 Před 11 dny +12

      ನಮ್ಮ ಪಾಲಿಗೆ ಶಾಪ, ಯಾಕೆ ಅಂತ ಗೊತ್ತಾಗಲಿಲ್ಲ. ಯಾರನ್ನ ಪ್ರಶ್ನೆ ಮಾಡೋದು!

    • @JourneyingWithJournal
      @JourneyingWithJournal Před 11 dny +7

      Absolutely. Feeling very bad Karnatakadalli intha leader illa anta !

    • @Laxmidhar84
      @Laxmidhar84 Před 11 dny

      ಹಾಗಾದ್ರೆ ಕರ್ನಾಟಕದ ಬಿಜೆಪಿ ನವರು ಕೆಲಸಕ್ಕೆ ಬಾರದವರಾ...ನಿಮ್ಮ ಪ್ರಕಾರ

    • @harishp5454
      @harishp5454 Před 11 dny +3

      Tejaswi Surya is there, but daridra Siddhana sarkara ide

  • @shankargoudapatil3914
    @shankargoudapatil3914 Před 11 dny +280

    ನಿಮ್ಮಂತ ವಿದ್ಯಾವಂತರು ರಾಜಕಾರಣಕ್ಕೆ ಬಂದಿರುವುದು ನಮ್ಮ ಮುಂದಿನ ಪೀಳಿಗೆಗೆ ಅದೃಷ್ಟವೇ ಸರಿ ಅಣ್ಣಾ ಮಲೈ sir 🙏🙏

  • @srividyagirish
    @srividyagirish Před 11 dny +106

    ಅಣ್ಣಮಲೈ ಸರ್ ಎಷ್ಟು ನಿರರ್ಗಳವಾಗಿ ಕನ್ನಡ ಮಾತಾಡ್ತಾರೆ. ಒಳ್ಳೆ ವಿದ್ಯಾವಂತ, ಬುಧ್ಧಿವಂತ , ಅಧ್ಭುತ ಅನುಭವವಿದೆ ,ಎಷ್ಟು ಚೆನ್ನಾಗಿ ವಿಷಯವನ್ನು ವಿವರಿಸಿದ್ದಾರೆ. Super cop ,ಅದ್ಭುತ ವಿಶ್ಷೇಷಣೆ. Speechless

  • @nagarajkaathiriki4228
    @nagarajkaathiriki4228 Před 11 dny +66

    ನಿಮ್ಮ ರಾಜಕೀಯ ಜ್ಞಾನನಕ್ಕೆ ಒಂದು ದೊಡ್ಡ ಸಲಾಂ ಸರ್. ಎಷ್ಟು ಚೆನ್ನಾಗಿ ವಿಷಯಗಳನ್ನ ತಿಳಿದುಕೊಂಡು ರಾಜಕೀಯಕ್ಕೆ ಬಂದಿದ್ದೀರ ಸರ್. ನಿಮ್ಮಂಥ ವಿದ್ಯಾವಂತ ಹಾಗೂ ಧ್ಯರ್ಯವಂತ ರಾಜಕಾರಣಿ ಕರ್ನಾಟಕಕ್ಕೆ ಬೇಕಿತ್ತು.

  • @sharank4154
    @sharank4154 Před 11 dny +224

    ಇಷ್ಟು ಸರಳವಾಗಿ ಈ ವಿಷಯವನ್ನ ಇಲ್ಲಿಯವರೆಗೂ ಯಾರೂ ಹೇಳಿರಲಿಲ್ಲ ಸರ್

  • @sheshan88
    @sheshan88 Před 11 dny +244

    Next CM candidates
    Tamilnadu --- Annamalai
    Karnataka --- Pratap Simha

    • @vijayakumar-dc5ip
      @vijayakumar-dc5ip Před 11 dny +13

      Next PM candidate also

    • @Lokananth_5
      @Lokananth_5 Před 11 dny +6

      Hassan Mandya ----Kumaraswamy

    • @ab20037
      @ab20037 Před 11 dny +5

      Perfect 🇮🇳🙏

    • @SundarP-gc5gr
      @SundarP-gc5gr Před 11 dny +7

      ಮುಂದಿನ ಪ್ರಧಾನಿ ಅಣ್ಣಾಮಲೈ ಅವರನ್ನು ನೆನಪಿಸಿಕೊಳ್ಳಿ

    • @keshav_R_S
      @keshav_R_S Před 10 dny +3

      Definitely

  • @namithanamu6197
    @namithanamu6197 Před 11 dny +44

    ಅದ್ಭುತ ವಿವರಣೆ ನೀಡಿದ್ದಾರೆ ನಮ್ಮ ರಾಜ್ಯದಲ್ಲಿ ಈತರ ಬಿಜೆಪಿಯಾ ಯಾವ ನಾಯಕರೂ ಕೂಡ ಇಂದಿರಾ ವಿವರಣೆ ನೀಡಿಲ್ಲ

  • @VIJAYKUMAR-kl9mj
    @VIJAYKUMAR-kl9mj Před 11 dny +48

    The Highly Educated Politician.
    ಅಣ್ಣಾಮಲೈ IPS.

  • @VeereshBelagod
    @VeereshBelagod Před 11 dny +187

    ಸರ್ ನೀವು ಮೊದಲಿಗಿಂತ ತುಂಬಾ ಚನ್ನಾಗಿ ಕನ್ನಡ ಮಾತಾಡ್ತಿರ 👌🏻🙏🏻🙏🏻🚩🚩

  • @venkateshb2179
    @venkateshb2179 Před 11 dny +264

    ಅದ್ಭುತ ಜ್ಞಾನ 👌 ನಮ್ಮ ಕರ್ನಾಟಕ ಬಿಜೆಪಿಯಲ್ಲೂ ಒಬ್ಬೊಬ್ಬ ಪಂಡಿತರು ಇದ್ದಾರೆ ಅಬಬಬಬಾ 😮

  • @KVS95
    @KVS95 Před 11 dny +52

    Thank you so much Ajith sir
    ಅಣ್ಣಾಮಲೈ ಅವರು ತುಂಬಾ ವಿದ್ಯಾವಂತರು
    ಅವರು ನೀಡುತ್ತಿರುವ ವಿವರಣೆಗಳು ಕೇಳಿಸಿಕೊಂಡರೆ ಒಂದು ವೇಳೆ ಕಾಂಗ್ರೆಸ್ಸಿನಲ್ಲಿ ಇರುವವರಿಗೆ ಸ್ವಲ್ಪವಾದರೂ ಬುದ್ಧಿ ಬರುತ್ತೆ
    ಮತ್ತೊಮ್ಮೆ ಮೋದಿ ಸರ್ಕಾರ
    ಜೈ ಶ್ರೀ ರಾಮ್

  • @NirmalKumarGoundar
    @NirmalKumarGoundar Před 11 dny +43

    என்றும் அண்ணன் அண்ணாமலை வழியில் 🔥💪
    ನಮ್ಮ ಪ್ರೀತಿಯ ಅಣ್ಣಾ Annamalai❤🎉

  • @SanjivmurthiH-xt8sh
    @SanjivmurthiH-xt8sh Před 11 dny +92

    ಮೋದಿಜಿಯವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡೋ ಬೇವರ್ಸಿಗಳೇ ಕೇಳಿಸಿಕೊಂಡ್ರಾ ಅಣ್ಣಾಮಲೈ ಹೇಳಿರೋ ಮಾತುಗಳನ್ನ

    • @mdrjmdrj7082
      @mdrjmdrj7082 Před 10 dny +8

      ಅವರೆಲ್ಲ ಸ್ಕ್ಯಾಮ್ ಗ್ರೇಸ್ ಚೊಂಬು ಹಿಡ್ಕೊಂಡು ಕೆರೆ ಕಡೆ ಹೋಗಿದ್ದಾರೆ ನೀವು ಹೇಳಿದ್ದು ಏನು ಕೇಳಿಸಿಲ್ಲ😂😂😂😂.

    • @udayapoojary4474
      @udayapoojary4474 Před 2 dny

      ಮೋದಿ ಶೌಚಾಲಯದಲ್ಲಿ ನೀನು ಬಕೇಟ್ ನೀರು ‌ಹಿಡಿದು ಕಾಯಿ ಅಗ ಯಾರೂ ಚೊಂಬು ತರುವುದಿಲ್ಲ

  • @Cool_Swag130
    @Cool_Swag130 Před 11 dny +170

    ಏನ್ ಮಾಡೋದು ನಮ್ಮಲ್ಲಿ ಈ ತರಹದ ಬಿಜೆಪಿ ನಾಯಕರು ಇಲ್ಲ😢

    • @nethragputtaraju5742
      @nethragputtaraju5742 Před 11 dny +4

      Pratap Simharanna sideline maadbittu karnatakadalli yaaru illa andre

    • @sudhira26488
      @sudhira26488 Před 11 dny +4

      @@nethragputtaraju5742 firstu yeddi and sons sidege haki Pratap simha,yatnal antha leadersge avakasha kodli.bari lingayatha jaati andbittu yeddy and sonsna bitkodode illa high command.hinge jaathi nodkonta kuntre next level leaders beliyodu henge?

    • @doncorleone3901
      @doncorleone3901 Před 11 dny

      ​@@sudhira26488thimma, surya thara muttaalaranna itkondirodakke e thara aagirodu bjp. Vijendra has the power to get votes in all seats. Thimma, surya, yatnal can only inspire taalibaanis like you

    • @sudhira26488
      @sudhira26488 Před 11 dny

      ​​@@doncorleone3901hogi yeddydu chaddi moosu.mostly lingayatha jaathi irbeku neenu adikke urkondidiya. jaathi mele nayakaru srusti agbardu.firstu tilko.avnu vijayendranige yenu experience ide.yeddy maga andbittu high commandge blackmail madi rajyadyaksha agidane.prathap simha madiro kelsana ninna yeddy maklu ardha kooda madlilla.jaathi peedegalu/vamsha raajakarna e yeddy and sons.modi maryade tegoyakke iroru.vamsha raajakarnada bagge modi karnatakadalli yellu bashanane madakke agalla.athara situation create madidare.

    • @santhoshksanthoshgowda1970
      @santhoshksanthoshgowda1970 Před 11 dny

      ನಿಜ ಸರ್

  • @SrinivasSrinivas-nh5zz
    @SrinivasSrinivas-nh5zz Před 11 dny +34

    ಜೈ ಬಿ ಜೆ ಪಿ ಜೈ ಮೋದಿಜೀ ಜೈ ಭಾರತಮಾತೆ ಜೈ ಹಿಂದ್ ಜೈ ಸನಾತನ ಧರ್ಮ🎉🎉❤❤🎉🎉

  • @RaghavendraKS-pu3bp
    @RaghavendraKS-pu3bp Před 11 dny +33

    ಈ ಒಂದು vedio ಕರುನಾಡ ಜನಕೆ ಬಹಳ ಪ್ರಭಾವ ಬೀಳುವ ಅವಕಾಶ ಬಹಳ ಇದೆ.
    TV ಯವರು ಇಷ್ಟು ದಿನ ಆದ್ರೂ ಈ ತರಹ ಮಾಹಿತಿ ಯಾಕೆ ಹೇಳಲಿಲ್ಲ? 🤔
    ಅಣ್ಣಾ ಮಲೈ 👌👍💪

  • @bloggermagi7476
    @bloggermagi7476 Před 11 dny +193

    This is the difference between educated politician and sidhu 😂... We need more people like Anamalai and start voting for them

    • @shanthanuggehalli3026
      @shanthanuggehalli3026 Před 11 dny +3

      They keep drinking brain is in still position

    • @kimetsu_no_yaiba745
      @kimetsu_no_yaiba745 Před 11 dny +3

      Modi escape from press meet due to lack of education.

    • @sudhira26488
      @sudhira26488 Před 11 dny +8

      @@kimetsu_no_yaiba745 IIT Alli education padedavru jailge hogidare.🤪🤪Harvard universitynalli MBA(bhayankara education bidappa) madidavaru kooda jail nodi bandavaru(chidumama). Idakinta press meet madade iro aropana hothkolodu yesto better. press meet madilla Andre yenu negative agalla yakandre yavanu press meet madilla antha vote hakade irodilla.adre jailge hogidane Andre ondastu negative agodu guarantee🤣🤣🤣

    • @HarishKumar-dy7et
      @HarishKumar-dy7et Před 11 dny

      ​@@kimetsu_no_yaiba745harward ಯೂನಿವರ್ಸಿಟಿ mba graduate ಬುದ್ಧಿಶಕ್ತಿ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ, ಐಎಎಸ್ ಕೇಜ್ರಿವಾಲನಾ ಭ್ರಷ್ಟಾಚಾರ ಕೂಡ,,

    • @Vinupai
      @Vinupai Před 11 dny +5

      ​@@kimetsu_no_yaiba745yake press meet madbeku😂adenu pressmeet madale beku antha rules idiya?????

  • @kalleshbs5182
    @kalleshbs5182 Před 11 dny +65

    ನಮ್ಮ ರಾಜ್ಯದ ರಾಜಕಾರಣಿಗಳಿಗೆ ಅಣ್ಣಾಮಲೈ ತರಹ ಈ ವಿಷಯದ ಬಗ್ಗೆ ವಿವರಿಸಿ ಹೇಳಲು ಏಕೆ ಸಾಧ್ಯವಾಗುವುದಿಲ್ಲ

    • @shankarrn402
      @shankarrn402 Před 11 dny +2

      Avrige ee vicharagala avashya kathe illa,only modiji bjp hesralli duddu madkotaare aste ivru astondu neeyattagi iddidre last election li solta irlilla, very sad,

    • @1997Mys
      @1997Mys Před 10 dny

      Karnataka BJP modi muka bittu bere yenu illah Tejswi, Prathap simha antha ondh ibru moor jana bitre mikkidh avru aatak untu lekak illah anno tara adthare adhke election sothirodhu

  • @nageshramya
    @nageshramya Před 10 dny +9

    ಇದಕ್ಕೆ ಹೇಳೋದು ವಿದ್ಯಾಭ್ಯಾಸ ಬೇಕು ಎಂದು
    ಅಣ್ಣಾಮಲೈ ಸಾರ್ ನೀವು ನಾವು ಬಯಸುವ ಜನನಾಯಕ

  • @srinathcv8137
    @srinathcv8137 Před 10 dny +10

    ಅತ್ಯುತ್ತಮ ಮಾಹಿತಿ, ನಿಮ್ಮ ಮಾಹಿತಿ ಕೇಳಿ ನಾನು ದಿಗ್ಭ್ರಮೆಗೊಂಡೆ, ಪಿನ್ to ಪಿನ್ ನೀವು ಎಲ್ಲವನ್ನೂ ವಿವರಿಸಿದ್ದೀರಿ, ನಾವು ನಮ್ಮ ದೇಶವನ್ನು ನಡೆಸಲು ಬಯಸುವ ಈ ರೀತಿಯ ಅರ್ಹ ಮತ್ತು ಜ್ಞಾನವುಳ್ಳ ವ್ಯಕ್ತಿಯನ್ನು ನಾವು ಬಯಸುತ್ತೇವೆ

  • @r.nagabhushana
    @r.nagabhushana Před 11 dny +111

    ಅಣ್ಣಾಮಲೈ ಅಣ್ಣ❤❤❤ ...... What a great person, very knowledgeable.

  • @chethan4495
    @chethan4495 Před 11 dny +164

    ಸೂಪರ್ ಸರ್ ಅರ್ಥ ಆಗೋಥರ ಹೇಳಿದ್ರಿ

    • @avinashpoojary939
      @avinashpoojary939 Před 11 dny +7

      Artha agorige artha adhre olledithu sir

    • @udayapoojary4474
      @udayapoojary4474 Před 2 dny

      ಒಂದು ಬಕೇಟ್ ನೀರು ತಾ ತೊಳ್ಕೊಂಡ್ ಹೋಗ್ತೀವಿ

  • @ananthashanbhag2844
    @ananthashanbhag2844 Před 11 dny +35

    ಕಾಂಗ್ರೆಸ್ಸಿಗರು ಕೆಲವು ಚೆಂಬು ಗಳನ್ನು 💣 ಬ್ರದರ್ಸ್ ಗೆ" ಚೆಂಬು ಬಾಂಬ್" ಮಾಡಲು ಕೊಟ್ಟಿರಬೇಕು.! ಸ್ವಲ್ಪ ಎಚ್ಚರ..!

    • @spitzer666
      @spitzer666 Před 10 dny

      Bro your comment is super, chombu adke kododu avr 😂

  • @rajubannur5476
    @rajubannur5476 Před 10 dny +9

    ಇಬ್ಬರೂ ಸಹೋದರರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 💐💐🙏🙏🚩🚩🔱🕉️🔱🚩🚩

  • @manimanja2679
    @manimanja2679 Před 11 dny +124

    ಲಾಸ್ಟ್ ಡೈಲಾಗ್ ಸೂಪರ್, "ಅವ್ರು ದೊಡ್ಡವ್ರು ನಾನೇನು ಹೇಳಲ್ಲ fact ನ ಹೇಳ್ತಾಯಿದ್ದೀನಿ"

    • @srikanthreddy9026
      @srikanthreddy9026 Před 11 dny +7

      Indirectly he said he is evil for Karnataka😅😅

    • @shobhamv6135
      @shobhamv6135 Před 11 dny +1

      For Karnataka he is good. He is bad for congress. Understand tuurk​@@srikanthreddy9026

  • @manjunathsavanur1932
    @manjunathsavanur1932 Před 11 dny +162

    ಅಣ್ಣಾ ಏನೂ ನಿಮ್ಮ ವಿಚಾರ ಸೂಪರ್ 👌

  • @KIRANKUMAR-bj1ph
    @KIRANKUMAR-bj1ph Před 11 dny +20

    ನನ್ನ ಅನಸಕೀ ಈ ರಿತಿ ಸರಳ ವಾಗಿ ಎಲ್ಲ ವನ್ನು ಈ ರಿತಿ ಜನಗಳಗೀ ತೀಳೀ ಸಬೇಕು ನಂತ್ರ ಅನುಷ್ಠಾನಕ್ಕೆತರ್ಬೇಕು

  • @shobhasrinivasan1392
    @shobhasrinivasan1392 Před 11 dny +19

    ಅದ್ಭುತವಾದ ವಿಶ್ಲೇಷಣೆ.

  • @yashworld4980
    @yashworld4980 Před 11 dny +103

    Annamalai Next CM of TN 👍

  • @kiranshastrikiran4623
    @kiranshastrikiran4623 Před 11 dny +83

    ನಿಜಕ್ಕೂ ಅದ್ಭುತ ಸರ್ ನೀವು .ನೀವು ಕರ್ನಾಟಕದಲ್ಲಿ ಇರಬೇಕಾಗಿತ್ತು ಆದರೆ ಯಾರಿಗ್ ಗೊತ್ತು ದೈವಲೀಲೆ ನೇರವಾಗಿ ಡೆಲ್ಲಿಗೆ ಹೋಗಬಹುದು

    • @bhuvaneshwaritknaidu8445
      @bhuvaneshwaritknaidu8445 Před 11 dny +3

      ನಿಮ್ಮ ಬಾಯಿ ಹರಕೆ ಹಾಗೇ ಆದರೆ ತುಂಬಾ ಸಂತೋಷ.

    • @udayapoojary4474
      @udayapoojary4474 Před 2 dny

      ಹೌದು ಸಾರ್ ನೇರವಾಗಿ ಜೈಲಿಗೆ

  • @ravishankarcp3877
    @ravishankarcp3877 Před 11 dny +17

    Annamalai sir, you are a Next
    C M of Tamil Nadu and future
    Leader of lndia,

  • @dhananjayadv
    @dhananjayadv Před 11 dny +9

    ಕೆಲವು ಬೆರಕೆಗಳು ಈ ಎಪಿಸೋಡ್ ಕೇಳಿಸಿಕೊಂಡು ಇವತ್ತೇ ನಿಗರಿ ಹೋಯ್ತಾವೆ

  • @jayashreenithi524
    @jayashreenithi524 Před 11 dny +28

    ನೀವು ಎಂಪಿ ಎಲೆಕ್ಷನಲ್ಲಿ ಗೆಲ್ಲಬೇಕು, a ದೇವರಲ್ಲಿ ಪ್ರಾರ್ಥಿಸುವೆ... ಅಲ್ ದಿ ಬೆಸ್ಟ್ ಸರ್

  • @kchannaksiddalinga7005
    @kchannaksiddalinga7005 Před 11 dny +70

    ಸೂಪರ್ ಸರ್ ನಿಮ್ಮ ಅದ್ಭುತ ಅನುಭವ.. ನಿಮ್ಮ ಮಾತುಗಾರಿಕೆ ಅದ್ಭುತ ಫಿದಾ ಅಣ್ಣಾಮಲೈ ಸರ್

  • @rajesndraprasadns
    @rajesndraprasadns Před 10 dny +5

    Modi ji is the BOSSand Annamalai is the MASS..... He is the living encyclopaedia...... This nation will utilise him very soon ..... Please vote for BJP to protect our nation

  • @hariprasad181
    @hariprasad181 Před 11 dny +9

    I wish there is at least 1 BJP state leader like him in Karnataka. He is very knowledgeable

    • @Badboy-qq5op
      @Badboy-qq5op Před 11 dny

      Prathap simha and Tejaswi surya are capable

    • @hariprasad181
      @hariprasad181 Před 11 dny

      @@Badboy-qq5op I said state leader, they are in central not state.

  • @ModernSravanaKumara
    @ModernSravanaKumara Před 11 dny +63

    ಅಣ್ಣಾಮಲೈ Rock💪💪💪💪💪💪💪

  • @TheMessiEdits10
    @TheMessiEdits10 Před 11 dny +130

    Jai Modi vote BJP modi ❤

    • @laxmiraol
      @laxmiraol Před 11 dny +1

      ದರಿದ್ರ ಬಿಜೆಪಿ ಅಣ್ಣ ಮಲ್ಯ

    • @TheMessiEdits10
      @TheMessiEdits10 Před 11 dny +5

      @@laxmiraol nim appa annamalai 👍

    • @TheMessiEdits10
      @TheMessiEdits10 Před 11 dny +1

      ಕೆ ಅಣ್ಣಾಮಲೈ ಐಪಿಎಸ್ ಅಧಿಕಾರಿಯನ್ನು ಕೈಬಿಡಲಾಗಿದೆ ಮತ್ತು ತಮಿಳುನಾಡು ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ ಎಂದು ಯೋಚಿಸಿ. ಆದರೆ ಅವರು ಅಧಿಕಾರಕ್ಕಾಗಿ ಡಿಎಂಕೆ ಆಡಳಿತ ಪಕ್ಷವನ್ನು ಸೇರಲಿಲ್ಲ👍🇮🇳🚩

    • @pramodkarikabbi757
      @pramodkarikabbi757 Před 11 dny +4

      @@laxmiraoluneducated

    • @SanjivmurthiH-xt8sh
      @SanjivmurthiH-xt8sh Před 11 dny

      ಇದು ಯಾವುದೋ ಕಾಡು ಪ್ರಾಣಿ ಇದುಕ್ಕೆ ಇನ್ನೂ ಅಣ್ಣಾಮಲೈ ಮಾತು ಅರ್ಥ ಆಗಿಲ್ಲ

  • @Velayudan-gattimelii
    @Velayudan-gattimelii Před 11 dny +8

    அண்ணா மலை பிஜேபி ❤❤....anna malai bajaka ❤️❤️ ... Future PRIME MINISTER material

  • @jagadeshuppin9735
    @jagadeshuppin9735 Před 11 dny +9

    His vision , thinking, next level 🫡 💯 future pm

  • @truthseeker2327
    @truthseeker2327 Před 11 dny +112

    Annamalai 🔥 🔥 🔥

  • @chandrikagururaja1398
    @chandrikagururaja1398 Před 11 dny +54

    What a clarity in talk. People should look forward for such young ,well informed ,enthusiastic leaders like K Annamalai

  • @lingarajtschandrashekhar4064

    ಉತ್ತಮ ಸಂದರ್ಶನ

  • @puneethkumar2611
    @puneethkumar2611 Před 11 dny +2

    Education ಯಾಕ್ ಬೇಕು ಅನ್ನೋದು ಇದಕ್ಕೆ

  • @rakeshadp5649
    @rakeshadp5649 Před 11 dny +52

    Hello BJP team from Karnataka please take training from this man... Hats off sir, no one explained this clearly till date.....

  • @User-wtq1234
    @User-wtq1234 Před 11 dny +20

    Annamalai sir ,Please come back to Karnataka...we need a Leader like you here who have Education, Sincerity, Ambition, Ideology, developments and Intention to do good for People.🙏🙏🙏🙏🙏

  • @manjumanjunath8427
    @manjumanjunath8427 Před 11 dny +6

    Politics needs such a wonderful educated Politician like Annamalai sir

  • @sundarks826
    @sundarks826 Před 11 dny +75

    Fantastic explanation by our super cop 👏👏👏

  • @sagarmr6011
    @sagarmr6011 Před 11 dny +103

    ❤❤ Modi ji ❤❤ yogi baba ❤❤

  • @bharathgowda5941
    @bharathgowda5941 Před 11 dny +5

    Jai annamalai Sir Jai Modi

  • @arunprasad8534
    @arunprasad8534 Před 11 dny +6

    Very informative... clearly explained...Super Annamalai Ji.❤🎉

  • @aauthsukya9133
    @aauthsukya9133 Před 11 dny +53

    Power of IPS❤❤

  • @hoysalatv55
    @hoysalatv55 Před 11 dny +25

    ಅದ್ಬುತ ವ್ಯಕ್ತಿ ❤❤❤power of ips

  • @pavithras3048
    @pavithras3048 Před 11 dny +5

    When there is Annamalai, there is a lot of information. Need these kind of knowledgeable persons in our state too for BJP to become strong

  • @-raj-2883
    @-raj-2883 Před 11 dny +10

    Very good interview especially at this election time 🔥🔥

  • @thisisnonpractice
    @thisisnonpractice Před 11 dny +39

    Karnataka BJP leaders should listen to this!!!

  • @user-pw3xr1oj2h
    @user-pw3xr1oj2h Před 11 dny +22

    Annamalai sir ur explanation is superb... Hats up to ur knowledge

  • @rajeshkulal8525
    @rajeshkulal8525 Před 11 dny +8

    🚩 🙏 ಜೈ ಅಣ್ಣಾ ಮಲೈ 🙏 🚩

  • @shivrajkumar3416
    @shivrajkumar3416 Před 10 dny +3

    ಅಣ್ಣಾಮಲೈ ಅಣ್ಣಾ ನೀವು ನಮ್ಮ ಕರ್ನಾಟಕಕ್ಕೆ ಬರಬೇಕು....

  • @anupavan12
    @anupavan12 Před 11 dny +27

    Clarity level🔥 Annamalai sir🙏

  • @anantharamu5667
    @anantharamu5667 Před 11 dny +18

    Annamalai is a super star...
    We are Missing u in Karnataka.....

  • @Techtalk86
    @Techtalk86 Před 11 dny +4

    ಅದ್ಭುತ ಜ್ಞಾನ
    106

  • @KiranKumar-pl5yr
    @KiranKumar-pl5yr Před 10 dny +1

    Great that annamalai sir is also proficient in number for other states as well. Loved watching him speaking kannada

  • @comedyfunny24x7
    @comedyfunny24x7 Před 11 dny +33

    Discussion with this person is a very healthy discussion.
    He is answering the question

  • @ravishankargopalrao
    @ravishankargopalrao Před 11 dny +20

    What a beautiful explanation from annamalai.we need such educated polition to rule us.jai ho next c.m.of tamilnadu

  • @niteshmoger617
    @niteshmoger617 Před 11 dny +4

    Karnataka dall obbanu explain madilla sir tax distribution. Thanks for explaining this🎉

  • @naveenkumar0070
    @naveenkumar0070 Před 11 dny +5

    His knowledge shows he is a PM material... ❤

  • @Rock48445
    @Rock48445 Před 11 dny +40

    Super sir

  • @user-zf3pj1mh5d
    @user-zf3pj1mh5d Před 11 dny +24

    Future pm candidate for bjp jai shree ram

  • @nagesh.s.kasandias1101
    @nagesh.s.kasandias1101 Před 11 dny +5

    Great Annamalai sir... Ur excellent💯👏👏👏👏👏

  • @ananthashanbhag2844
    @ananthashanbhag2844 Před 11 dny +7

    Superb explanation..by Annamalai ji

  • @raghavendramulimani5970
    @raghavendramulimani5970 Před 11 dny +71

    Perfect reply to Congress

    • @murthyg9906
      @murthyg9906 Před 11 dny

      Nowa days people no need chombu using Western toilet

  • @sunikumargopinathan1665
    @sunikumargopinathan1665 Před 11 dny +24

    Well Explained Super Annamalai Sir❤

  • @user-mz6vf7sx3s
    @user-mz6vf7sx3s Před 10 dny +2

    Fantastic! I'm so happy educated politician still alive in. South India

  • @shivakumarkrishnapur9562
    @shivakumarkrishnapur9562 Před 11 dny +2

    Hats off Annamalai sir
    Knowledge and your explanation skills are brilliant...
    Even though I'm a post graduate I still feel to study and gain knowledge like you...
    Really inspired for all..
    We wish you should be in power to lead our country

  • @addy5394
    @addy5394 Před 11 dny +24

    Maximum Share this clip to everyone on WhatsApp before elections. Everyone should see this.
    Annamalai Sir take a bow. Hats off to your knowledge and articulation in simple and precise manner.
    Jai Bharath, Jai Karnataka, Jai BJP, Jai Modi, Jai Anna.

  • @sandeshchandra1819
    @sandeshchandra1819 Před 11 dny +37

    Annamalai plz come to Karnataka politics 🙏🙏🙏

  • @muralic77
    @muralic77 Před 11 dny +1

    What a clarity in his speech! Amazing knowledge

  • @srinivashonnagirigowda547

    Awesome explanation ✌️✌️

  • @aJay_bEeg
    @aJay_bEeg Před 11 dny +24

    Next PM candidate

  • @sudarshankulkarni9150
    @sudarshankulkarni9150 Před 11 dny +21

    What knowledge he has about data 👌👌👌👌 I wish @annamalai should be a PM of India in a coming years 🎉🎉🎉🎉

  • @77ganu
    @77ganu Před 10 dny +3

    This is how a civil service person explains things .. hats off sir ... I want you as my Next PM ... Jai Karnataka

  • @pramodsimha8322
    @pramodsimha8322 Před 11 dny +19

    Annamalai Brother Hatsoff 🙏🙏🙏🙏🙏🙏❤️❤️❤️❤️🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪🇳🇪
    You should become Tamilnadu CM.
    You are speeking Kannada well
    Keep it up .❤❤❤❤❤❤❤

  • @NKCREATIONS09
    @NKCREATIONS09 Před 11 dny +18

    Annamalai best candidate 🫶🔥 well educated. Full clarity 🔥