ರಾಜಕುಮಾರ್ ಕರ್ನಾಟಕದ ಸ್ಟಾರ್ ಆದರೆ ಪುನೀತ್ ರಾಜಕುಮಾರ್ ಇಂಡಿಯಾ ಗೆ ಸ್ಟಾರ್ I Mimicry Dayanand Comedy

Sdílet
Vložit
  • čas přidán 28. 07. 2022

Komentáře • 393

  • @manjunathdas.lokalmovi82
    @manjunathdas.lokalmovi82 Před rokem +19

    100 ವರ್ಷ ಬದುಕಿ ಬಾಳಿ ನೀವು ಹೀಗೆ ಅಣ್ಣಾವ್ರ ನ್ನು ನೆನಪಿಸುತ್ತಾ ಇರಿ 🙏🏻🙏🏻🙏🏻

  • @user-qu1dy6rq4v
    @user-qu1dy6rq4v Před rokem +15

    ಅಮೋಘ
    ಅನನ್ಯ
    ಅಸಂಭವ
    ಅಗಣಿತ
    ಆಸೀಮ
    ಅನಂತ
    ಆಪ್ಯಾಯಮಾನ
    ಅಬೇಧ್ಯ
    ......
    ಶಬ್ದಗಳಿಗೆ ನಿಲುಕದ ರಾಜ್ ಎಂಬ ಹೆಸರು ಕೇಳಿದೊಡನೆ ತಾಯಿ ಭುವನೇಶ್ವರಿ ದೇವಿಯ ವರಪುತ್ರರ ಬಗೆಗೆ ದಯಾನಂದ್ ಸರ್ ಮಾತುಗಳು ಅಣ್ಣಾವ್ರಿಗೆ ಅನ್ವರ್ತಕ. ಧನ್ಯ ಕನ್ನಡಿಗ ಧನ್ಯ.

    • @mimicrydayanandcomedy
      @mimicrydayanandcomedy  Před rokem

      ಕನ್ನಡಿಗರಾದ ನಮಗೆ ನಮ್ಮ ಬಗ್ಗೆ ನಮ್ಮ ನಾಡಿನ ಬಗ್ಗೆ ನಮ್ಮ ಭಾಷೆಯ ಬಗ್ಗೆ ಎಂದು ಹೆಮ್ಮೆ 🙏

    • @nimmamimicrydayanand2577
      @nimmamimicrydayanand2577 Před rokem

      Thanks no wards

  • @mithunmuniyappa1275
    @mithunmuniyappa1275 Před rokem +6

    ತುಂಬಾ ಧ್ಯವಾದಗಳು ಸಾರ್,
    ಡಾ||ರಾಜ ಕುಮಾರ್ ರವರ ಜೀವನವೇ ನಮಗೆಲ್ಲ ಮಾದರಿ. ಅರ್ಥ ಮಾಡಿಕೊಂಡು ಹಾಗೂ ರೂಡಿಸಿ ಕೂಲ್ಲಬೇಕಿರುವುದು ತುಂಬಾ ಇದೆ...
    ನಿಮ್ಮ ಅನುಭವ ಮತ್ತು ಅಭಿಪ್ರಾಯಗಳು ಅವರ ಸಜ್ಜನಿಕೆಯ ಉದಾಹರಣೆಗಳು.
    ಅಣ್ಣಾವ್ರ ಆಭಿಮನಿಯಾಗಿರುವುದೆ ನಮಗೆ ಹೆಮ್ಮೆಯ ಸಂಗತಿ.
    ಅಣ್ಣಾವ್ರ ಅಭಿಮಾನಿಗೆ... ನಾವು ಅಭಿಮಾನಿ..
    "ತೆಯುತ್ತಲಿದ್ದರು ಗಂಧದ ಪರಮಳ ತುಂಬಿ ಬರುವುದು"

  • @sanjeevhasarani8127
    @sanjeevhasarani8127 Před rokem +14

    ದಯಾನಂದ ಅವರೇ...
    ನಮ್ಮಣ್ಣ ...ರಾಜಣ್ಣನ ಹಾಗೂ ನಮ್ಮ ಪುನೀತ್ ಬಗ್ಗೆ ಮಾತಾಡಿದ್ದು ಚಂದ ಇವ್ರೇ..
    ನಮಸ್ಕಾರಗಳು..

  • @swarabharatha5953
    @swarabharatha5953 Před rokem +33

    Dr.ರಾಜ್ ಕುಮಾರ್ ಬಗ್ಗೆ ಅದ್ಬುತ ಮಾತು ಅಡಿದ್ರಿ ..hatsaup ಸರ್ ❤️❤️

  • @vinodvamshi2661
    @vinodvamshi2661 Před rokem +43

    ದಯಾನಂದ ಸರ್ ನಿಮ್ಮಂತಹ ಅದ್ಭುತ ಕಲಾವಿದರನ್ನು ಪಡೆದ ನಮ್ಮ ಚಂದನವನವೇ ಧನ್ಯ
    ಕರ್ನಾಟಕ ರತ್ನ ರಾಜಕುಮಾರ್
    ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ❤️❤️❤️

    • @nimmamimicrydayanand2577
      @nimmamimicrydayanand2577 Před rokem +1

      Thanks 🙏

    • @vinodvamshi2661
      @vinodvamshi2661 Před rokem +2

      @@nimmamimicrydayanand2577 ನಿಮ್ಮ ಪ್ರತಿಕ್ರಿಯೆಗೆ ಧನ್ಯೋಸ್ಮಿ ದಯಾನಂದ್ ಸರ್ ಧನ್ಯೋಸ್ಮಿ
      We love you sir❤️👏👏👏👏

    • @sadashivkoparde8520
      @sadashivkoparde8520 Před rokem +1

      Yes. Yes. Dayanand. Dr. Raj. Dr. Appu. Great

  • @manjunathdas.lokalmovi82
    @manjunathdas.lokalmovi82 Před rokem +11

    ಪ್ರತ್ಯಕ್ಷ ಅಣ್ಣವ್ರೆ ಬಂದು ಮಾತನಾಡಿದಷ್ಟು ಸಂತೋಷವಾಯ್ತು ದಯಾನಂದ್ ಸರ್. 🙏🏻🙏🏻🙏🏻🙏🏻

  • @anjaneyak5427
    @anjaneyak5427 Před rokem +21

    ನನ್ನ ದೇವರ ಬಗ್ಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು sir 🙏🙏

  • @satyanarayana267
    @satyanarayana267 Před rokem +21

    ಉತ್ತಮರ ಬಗ್ಗೆ ಉತ್ತಮವಾದ ವಿಚಾರವನ್ನು ಮಾತನಾಡಿದ್ದು ಅತ್ಯಂತ ಶ್ಲಾಘನೀಯ. 🙏👍

  • @guruprasadm2061
    @guruprasadm2061 Před rokem +9

    🙏💐 ಸರ್ ತುಂಬಾ ಧನ್ಯವಾದಗಳು ಆಡು ಮುಟ್ಟದ ಸೊಪ್ಪಿಲ ಅಣ್ಣಅವರು ಮಾಡದ ಪಾತ್ರವಿಲ್ಲ ಹಾಗೆ ಅಪ್ಪು ಬಾಸ್ ಬಗ್ಗೆ ಮಾತನಾಡಲು ಪದಗಳು ಇಲ್ಲ ಅಣ್ಣ ಅವರು ಅಭಿಮಾನಿಗಳೇ ದೇವರು ಅಂದ್ರು ಅಭಿಮಾನಿಗಳು ಹೇಳ್ತಾರೆ ಅಪ್ಪುನೇ ದೇವರು ಅಂತ ನಾವು ಕನ್ನಡಿಗರು ಧನ್ಯರು ಈ ಕನ್ನಡ ಮಣ್ಣಲ್ಲಿ ಹುಟ್ಟಿದ ಇ🌟 ದ್ರುವತಾರೆ 🌟ಗಳು ಮತೊಮ್ಮೆ ಇದೆ ಮಣ್ಣಲ್ಲಿ 🌟ಕರ್ನಾಟಕ🌟ಹುಟ್ಟಲಿ ಎಂದು ಆಶೀಶೋಣ ಅಲ್ಲವೇ *
    ದಯಾನಂದ್ ಸರ್ ಮತೊಮ್ಮೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏ನಮಸ್ಕಾರ 🤝👍🕉️🛕🚩🌟🌟🌟🌟🌟

  • @boregowdagowda4009
    @boregowdagowda4009 Před rokem +41

    ನೀವು ಆ ಮಹಾತ್ಮನ ಬಗ್ಗೆ ಮಾತಾಡಿದಷ್ಟು. ನಿಮ್ಮ ಮೇಲಿನ ಅಭಿಮಾನ ಜಾಸ್ತಿ ಆಗುತ್ತೆ. ❤🙏

  • @ManjulaManjula-jt4wj
    @ManjulaManjula-jt4wj Před rokem +23

    ಸರ್, ನೀವು ಆ ಮೇರು ಪುರುಷನ ಧ್ವನಿಯನ್ನು ತುಂಬಾ ಚೆನ್ನಾಗಿ ಅನುಕರಣೆ ಮಾಡ್ತೀರ, ಅವರ ಧ್ವನಿಯನ್ನೇ ಕೇಳಿದ ಹಾಗಾಗುತ್ತೆ. ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಧನ್ಯವಾದಗಳು 🙏🙏

  • @nageshsadiga1952
    @nageshsadiga1952 Před rokem +21

    ದಯಾನಂದ ರವರು ಸರಸ್ವತಿ ಪುತ್ರರು, ಶುಭ ವಾಗಲಿ 🙏

  • @chandrashekar-kg7oi
    @chandrashekar-kg7oi Před rokem +8

    ಅಣ್ಣಾವ್ರ ಬಗ್ಗೆ ಅದ್ಭುತವಾಗಿ ಮಾತನಾಡಿದ ನಿಮಗೆ ಮನದಾಳದಿಂದ ನಮಸ್ಕಾರಗಳು🙏🏻
    ಅಣ್ಣಾವ್ರು ಕನ್ನಡಕ್ಕೆ ದಕ್ಕಿದ ಒಂದು ಅದ್ಭುತ🙏🏻

  • @hariv8902
    @hariv8902 Před rokem +19

    Karnataka Ratna Dr.Raj KUMAR Is A Great Human And Simplicity Person

  • @rajmanish6941
    @rajmanish6941 Před rokem +11

    ನನ್ನ ದೇವರು ಅಪ್ಪಾಜಿ ಅಣ್ಣಾವ್ರ ಬಗ್ಗೆ ಮಾತಾಡಿದ ನಿಮ್ಮ ಪಾದ ಕಮಲ ಗಳಿಗೆ ನನ್ನ ವಂದನೆಗಳು 🙏🙏🙏🙏🙏🙏🙏🙏🙏🙏🙏

    • @nimmamimicrydayanand2577
      @nimmamimicrydayanand2577 Před rokem +1

      Ayo. I love you

    • @rajmanish6941
      @rajmanish6941 Před rokem

      @@nimmamimicrydayanand2577 ಲವ್ ಯು ಟೂ ಸರ್ , ನಮ್ ಬ್ಯಾನರ್ ನಲ್ಲಿ ತಯಾರಾಗಿರೋ " ನಾನೇ ನರರಾಕ್ಷಸ " ಚಿತ್ರ ನಮ್ಮ ಅಪ್ಪಾಜಿ ದೇವರ ಆಶೀರ್ವಾದ ಹಾಗು ತಾಯಿ ಚಾಮುಂಡೇಶ್ವರಿ ಆಶೀರ್ವಾದ ದಿಂದ ತಯಾರಾಗಿದೆ ಸರ್, ನೀವು ಆಶೀರ್ವಾದ ಮಾಡಿ ಅಪ್ಪಾಜಿ ಜೊತೆ ಇದ್ದೋರು ನೀವು 🙏🙏🙏🙏🙏🙏🙏🙏🙏

  • @sachinsnagartha560
    @sachinsnagartha560 Před rokem +31

    ಅಧ್ಬುತವಾಗಿ ಮಾತಾಡಿದ್ದೀರಿ‌ ಸರ್... ತಮ್ಮಂತಹ ಮೇರು ಕಲಾವಿದರ ಮಾತುಗಳಲ್ಲಿ ಈ ನಿಮ್ಮ ಕಾರ್ಯಕ್ರಮ ಇನ್ನು ಯಶಸ್ವಿಯಾಗಿ ಮೂಡಿ ಬರಲಿ... ಶುಭಾಶಯಗಳು ಸರ್...

  • @svbofficialchannelgeluvina4302

    ಅದ್ಭುತ ಸರ್ 👏🏼👏🏼👏🏼👏🏼👌🏼👌🏼👌🏼👌🏼ನಾನು ನಿಮ್ಮ ದೊಡ್ಡ ಅಭಿಮಾನಿ ದಯಾನಂದ ಸರ್ 🙏🌹👏🏼👏🏼👏🏼👏🏼👍🏼🤝🏼🎤🎼

  • @nagarathnam6178
    @nagarathnam6178 Před rokem +4

    ಅಪ್ಪು ಬಗ್ಗೆ ಹೇಳಿದ್ದು ❤ತಟ್ಟುವಂತಿತ್ತು ಸರ್ 🙏🙏🙏

  • @rukminicr8248
    @rukminicr8248 Před rokem +4

    ತುಂಬಾ ಚೆನ್ನಾಗಿ ಅಣ್ಣಾವ್ರನ್ನ ಅನುಕರಣೆ ಮಾಡಿ ದ್ದೀರಿ ಸರ್

  • @srikanthkrishnarao8576
    @srikanthkrishnarao8576 Před rokem +3

    We are very lucky to have such great Actor.. Love you Rajanna.. You will always in our heart.. Miss you Appu.. After seeing this episode i remembers the Game which we played together in MYSORE NANJARAJA BAHUDUR function hall.. Love you Appu Anna..

  • @mbathini2354
    @mbathini2354 Před rokem +8

    He is an extraordinary soul born in Karntaka to inspire and guide us. Whenever I am depressed I just have to see him acting or singing, I change totally. I cannot imagine my life with out him🙏

  • @prk1989
    @prk1989 Před rokem +7

    ದಯಾನಂದ್ ಸರ್, actually neevu ಯಾವಾಗ್ಲೋ CZcams channel start madbekitthu sadya evagladru bandralla, nimge kandithavaglu Success kattitta butthi sir 👍👍👍❤❤❤👍👍👍🙏🙏🙏

  • @yoursbond2716
    @yoursbond2716 Před rokem +5

    Karnataka Rathna Dr Puneeth Rajkumar ♥️🙏

  • @someshwarabidarur3274
    @someshwarabidarur3274 Před rokem +3

    ನೀವು ಅವರೊಂದಿಗೆ ಕಲಿತು ಬರೆತವರು ಪುಣ್ಯ ವಂತರು ... ನಾವು ನಿಮ್ಮಲಿ ಕಲಿಯುವವರು..ಭಾಗ್ಯವಂತರು .... ನಿಮ್ಮಲ್ಲಿ ನಾವು ಅವರನ್ನೇ ಕಾಣುತಿಹೆವು..ನಿಮ್ಮ ಒಂದೊಂದು ಮಾತುಗಳು ನಮ್ಮ ಮನ ಕಲಕುವುದು ಈ ಹೃದಯದ ಬಂದು... ನೀವು 🤗🌹💕🕊️ ನನ್ನಿಂದ ಮೇಲೆ ರಚಿಸಿದ ಅಕ್ಷರಗಳ ಬಳಕೆ ತಪ್ಪಾಗಿತ್ತು. ಆದರಿಂದ ಮತ್ತೊಮ್ಮೆ ತಿದಿದ್ದೇನೆ .. 🙏

  • @bagewadirr2172
    @bagewadirr2172 Před rokem +6

    ಅದ್ಭುತವಾದ ಸತ್ಯ ಸರ್.. ನಿಮ್ಮ ಮಾತುಗಳು 🙏

  • @sravi4895
    @sravi4895 Před rokem +25

    Magnificent Presentation 🙌👌💯. PraNaams, Sir. Dr. Rajkumar-ONE and only Legend under the Sun...

  • @golllalakumbar7647
    @golllalakumbar7647 Před rokem +29

    ನಿಮ್ ಮಾತು ನಿಜಾ ಸರ್...ಯಾರು ಒಳ್ಳೆದು ಮಾತಾಡುತ್ತಾರೆ ಅಲ್ಲೆಲ್ಲಾ ರಾಜ್ ಕುಮಾರ್ ಇರತಾರೆ....ನಾನು ಅವರ ಮತ್ತು ನಿಮ್ಮ ಅಭಿಮಾನಿ.....

  • @shankarguru3867
    @shankarguru3867 Před rokem +5

    Dr Rajkumar sir and dr puneet Rajkumar sir legend actors in the world 💐💐💐💐💐🙏🙏🙏🙏🙏

  • @darshanmr2020
    @darshanmr2020 Před rokem +7

    ನೀಮ್ಮ್ ಮಾತು ಗಳು ತುಂಬಾ ಒಳ್ಳೆ ಸಲಹೆ, ನಿಮ್ mathinda🥧 ನಮಗೆ ತುಂಬಾ ಸಂತ್ಸೋಸಾವಾಯಿತು

  • @SudarshanKannadiga
    @SudarshanKannadiga Před rokem +7

    Dr. Rajkumar 🙏🙏🙏

  • @harshacreativeclips7617
    @harshacreativeclips7617 Před rokem +8

    ನಿಮ್ಮ ವಿಡಿಯೋ ನಾವು ಕಾಯುತ್ತಿದ್ದೇವೆ.
    ನಿಮ್ಮನ್ನ ಅಭಿಮಾನಿಯಾಗಿ ನಿಮ್ಮ ಮಾತನ್ನು ಕೇಳಲು ಕಾತುರ ಇದೆ
    ವಿಡಿಯೋ ಮಾಡುತ್ತಾ ಇರಿ 😍🙏🏻

  • @chinnaswamychinnaswamy5719

    I met u in the parasjain school mysuru Dr raj is legend always u speaking well

  • @bheemachandra2729
    @bheemachandra2729 Před rokem +5

    ಅದ್ಬುತ ಗುರುಗಳೇ🙏🙏

  • @ChandanKaanakanahalliSrinivas

    True words sir..My family Annavara big fan family but We have same love and affection on Dodmane....I am a big fan of Shivanna...But I watched all Appu sir movies in theatre....Appu sir really Indian film industry superstar forever...Dance, Dialogue delivery, action, anchoring, social concern, fan following these all proved that he is Thandege Thakka Maga...Lvu Appu sir...Lvu Shivanna..Lvu Dr.rajkumar sir...Lvu Dodmane.. upcoming our hero's Vinay sir, Dheeran sir, Yuvarajkumar sir...Lvu All

  • @rameshnaidu8953
    @rameshnaidu8953 Před rokem +38

    Dr Rajkumar is my way of life even today I am fallowing his foot steps let anyone say anything.

    • @chandrashekar-kg7oi
      @chandrashekar-kg7oi Před rokem +3

      ಧನ್ಯವಾದಗಳು ಸರ್😊🙏🏻

    • @rajmanish6941
      @rajmanish6941 Před rokem +3

      ಸೂಪರ್ sir❤❤❤

    • @nimmamimicrydayanand2577
      @nimmamimicrydayanand2577 Před rokem +1

      Ramesh Naidu thanks

    • @vss652433af
      @vss652433af Před rokem +2

      True what little they earned and little charities affordable were their mantra.That is why he was a big heart person and called by doddamansu Mane doddamane.

  • @manjunaths6273
    @manjunaths6273 Před rokem +4

    Very good speech. 👍 manjunath kannada film industry appreciation ✨️ ❤️

  • @bharathijayaram7298
    @bharathijayaram7298 Před rokem +6

    You speak from your heart Sir, each and every word you told is true... Wherever there is true love and simplicity Dr Rajkumar and Dr Puneet is there. They live with us in our hearts.

  • @dakshinblue2292
    @dakshinblue2292 Před 6 měsíci

    ಸತ್ಯವಾಗಿಯೂ ನೀವು ಹೇಳಿದಂತೆ ಇಡೀ ವಿಶ್ವಕ್ಕೆ ಒಬ್ಬರೇ ಸರಳತೆಯ ಮಹಾ ಭಂಡಾರ ದಂತೆಯೇ ಜೀವಿಸಿದ ನಮ್ಮ ಕನ್ನಡ ಕುವರ, ರಾಜಕುಮಾರ, 🙏🏻

  • @pranaviyash5082
    @pranaviyash5082 Před rokem +4

    I am very great full to you dayanand sir

  • @shivaprashanth5995
    @shivaprashanth5995 Před rokem +3

    Happy to see your episode after long time. Nice Information provided by you Dayanand Sir . Thanks for this.

  • @shekar2158
    @shekar2158 Před rokem +11

    Excellent Narration Sir...... 🌹🙏🏼

  • @sheenappa.r.s226
    @sheenappa.r.s226 Před rokem +3

    supar daya sir 🙏🙏

  • @seenu3899
    @seenu3899 Před rokem +5

    Annavru devru 🙏😍

  • @shivukumartex8895
    @shivukumartex8895 Před rokem +2

    ದಯಾನಂದ ಸರ್ ,ನಿಮ್ಮ ಸಾಧನೆ ಅಮೋಘ ,ನಮ್ಮ ಎಲ್ಲಾ ಕಲಾವಿದರನ್ನು ನಿಮ್ಮಲ್ಲಿ ನೋಡ್ತೀವಿ ,ಅದು ನಮ್ಮ ಪುಣ್ಯ

  • @nagrathnanagu6818
    @nagrathnanagu6818 Před rokem +4

    Super agithu set nimmamathugalu annavra bagge thilisidu keloke thumba kushiyaguthe thank you sir

  • @sathishs6620
    @sathishs6620 Před rokem +5

    Dr Rajkumar all super 💖 film s

  • @samreshpradeep10
    @samreshpradeep10 Před rokem +5

    Sir Thank you for speaking about the everlasting Legends! Well said!

  • @vinodvamshi-iq3jz
    @vinodvamshi-iq3jz Před 11 měsíci

    ನಿಮ್ಮಂತ ಕಲಾವಿದರನ್ನು ಪಡೆದ ನಮ್ಮ ಚಂದನವನವೇ ಪುನೀತ ಮಿಮಿಕ್ರಿ ದಯಾನಂದ್ ಸರ್
    ಜೈ ಅಪ್ಪು ಬಾಸ್ 🎉🎉🎉❤❤❤❤

  • @Brave003
    @Brave003 Před rokem +3

    A very affluent orator with a great passion for our sandalwood Godfather and legend. Hats off. Jai Kannada.

    • @nimmamimicrydayanand2577
      @nimmamimicrydayanand2577 Před rokem +1

      Thanks 🙏 for your support and love

    • @nimmamimicrydayanand2577
      @nimmamimicrydayanand2577 Před rokem +1

      O God. Thanks

    • @Brave003
      @Brave003 Před rokem

      @@nimmamimicrydayanand2577 nijavagiyu neevu super.

    • @Brave003
      @Brave003 Před rokem

      @@nimmamimicrydayanand2577 Always welcome I'm a writer presently working on a culture subject.will connect soon sir.

  • @umadeeksith8216
    @umadeeksith8216 Před rokem +8

    Super sir....what a dialogue 👌 keep telling us more.

  • @siddappalicssiddappalics211

    ಅಣ್ಣಾವ್ರರು ನಮ್ಮ ನಾಡಿಗೆ ಕೊಡುಗೆ ಎಷ್ಟು ಕೊಟ್ಟಿದ್ದಾರೆ.

  • @jayashankarkr4738
    @jayashankarkr4738 Před rokem +5

    Super dayanna, talking for namma annuru

  • @sacttrust1809
    @sacttrust1809 Před rokem +6

    Super sir 👌👌 thumba ಚೆನ್ನಾಗಿ ತಿಳಿಸಿ ಕೊಟ್ಟಿದಿರ ಕೇಳಿ thuma Kushi ayithu sir chennagi mathadidira sir 👌👌💐💐💐💐🙏🙏

  • @seenu3899
    @seenu3899 Před rokem +5

    Jai Annavru

  • @chinnappar1400
    @chinnappar1400 Před rokem +5

    SUPAR. DAYANAND. SIR. FOR. DR. RAJKUMAR

  • @roopakotharkar1920
    @roopakotharkar1920 Před rokem +4

    Thank you sir miss you Appu sir ❤️🙏🙏🙏🙏🙏

  • @devikanamboothri6148
    @devikanamboothri6148 Před rokem +3

    ಬಹಳ ಅದ್ಬುತ ವಾಗಿದೆ 👌👌👌🙏🌹🌹

  • @pradeep4714
    @pradeep4714 Před rokem +5

    One and only rajavamsha in world

  • @manuaum2002
    @manuaum2002 Před rokem +10

    Much awaited ...Dayanand sir....keep rocking as always...let this take you to the next level...!!

  • @ptmusicparashuram8217
    @ptmusicparashuram8217 Před rokem +2

    ನಿಜವಾದ ಸತ್ಯ ಮತನಡಿದಿರಿ ಸಿರ್

  • @manjuragimarur4681
    @manjuragimarur4681 Před rokem +2

    ದಯಾನಂದ ಸರ್ ಬಹಳ ಚೆನ್ನಾಗಿ ಮಾತಾಡ್ ತೀರ ಸೂಪರ್

  • @katteboys60
    @katteboys60 Před rokem +4

    Love you sir
    Jai DR.Raj
    Watching your videos from USA

  • @jayalakshmichandrashekar4240

    ಸರ್ ಅಪ್ಪಾಜಿ ದೇವರು ಕರುನಾಡ ಮುತ್ತು ಭುವನೇಶ್ವರಿ ಚಾಮುಂಡೇಶ್ವರಿ ಗುರು ರಾಯರು ಆಶೀರ್ವಾದ ಅನುಗ್ರಹ ಶ್ರೀರಕ್ಷೆ ಸದಾ ನಿಮ್ಮ ಮೇಲೆ ಇರಲಿ ಸರ್ ಅಪ್ಪಾಜಿ ಕನ್ನಡ ನಾಡಿನ ಕಣ್ಮಣಿ ಕರ್ನಾಟಕ ಸಂಸ್ಕೃತಿಕ ರಾಯ ಭಾರಿ ಕರುನಾಡ ದೇವರು ಅಭಿಮಾನಿ ದೇವರು ಅವರ ಮನೆ ದೇವರು ಅಪ್ಪಾಜಿ ರಾಜಣ್ಣ ಸರ್ 🌹👍🙏❤😍👌😘🙏🙏🌹🌹🌹🌹

  • @shylashruthi3040
    @shylashruthi3040 Před rokem +6

    ಸೂಪರ್ ಸರ್ very meaning full words🙏🙏🙏❤️❤️❤️

  • @keshprasUT
    @keshprasUT Před rokem +8

    Felt so refreshed and good to hear these things about our annavru from dayanand..looking forward for more such videos

  • @anandashettar6916
    @anandashettar6916 Před rokem +4

    ಬಹಳ ಉತ್ತಮವಾಗಿದೆ.

  • @sanjeevnayak7677
    @sanjeevnayak7677 Před rokem +2

    Super appu devru

  • @danudanu5141
    @danudanu5141 Před rokem +3

    Last word ❤️,
    Puneetavaytu Karnataka Appuvina appugeyinda 🙏

  • @nageshanagu2248
    @nageshanagu2248 Před rokem +2

    wow super mimicry Sir wonderful

  • @dvgirisha8472
    @dvgirisha8472 Před rokem +2

    ದಯಾನಂದ್ ರವರೆ, ನಿಮಗೆ ಕೋಟಿ ನಮನಗಳು

  • @raghuramdp
    @raghuramdp Před rokem +7

    ಗುರುಗಳೇ ನಮಸ್ಕಾರ ಚನ್ನಾಗಿದೆ ಕಾರ್ಯಕ್ರಮ ಒಳ್ಳೆದಾಗಲಿ ನಿಮ್ಮ youtube ನ ಈ ಹೊಸ ಹೆಜ್ಜೆಗೆ 👍✌️

  • @RevannabannigiriRevanna
    @RevannabannigiriRevanna Před 23 dny +1

    ಅಣ್ಣಾವ್ರ ಮಾತಿನಂತೀದೇ ನಿಮ್ಮ ಮಾತು ಗುರುಗಳೇ

  • @prk1989
    @prk1989 Před rokem +4

    Nam Appu Boss 😭😭😭😭😭

  • @gayathrik.l5318
    @gayathrik.l5318 Před rokem +4

    Superb sir excellent heart touching words

  • @PakkaGowdruMaterial
    @PakkaGowdruMaterial Před rokem +3

    adbuta saar .... more videos about kannada industry pls

  • @anandamurthy1141
    @anandamurthy1141 Před rokem +1

    ದಯಾನಂದ್ ಸರ್ ಅವರಿಗೆ ಧನ್ಯವಾದಗಳು ಅಣ್ಣಾವ್ರುಗೇಜೈ

  • @vss652433af
    @vss652433af Před rokem +9

    He would encourage everyone irrespective of little or big artists. His wisdom.

  • @sachinsuvarna3718
    @sachinsuvarna3718 Před rokem +2

    Well said Sir. We want more videos from you.

  • @raghudesai1875
    @raghudesai1875 Před rokem +7

    Beautiful narration sir.
    made my weekend so great
    start with Annavru and family..

  • @keerthikrish.8001
    @keerthikrish.8001 Před rokem +3

    Jai Appu god ❤️🙏💕🙏

  • @rameshgh8997
    @rameshgh8997 Před rokem +2

    Suuuuper dayanand sir nimma innashtu vidiogaligagi kayutta iddivi danyavadagalu

  • @vijaykumarsiddaramaiah6372

    Awaited Awaiting more and more episode ,true sir

  • @manumamu52520
    @manumamu52520 Před rokem +2

    Part2 madi boss du mathe

  • @victoryvinayak367
    @victoryvinayak367 Před rokem

    A BIG university of his simplicity🌸🌸
    Annawru kannadakke obbre 👌👌DR RAJ the great

  • @basavarajuswamy2874
    @basavarajuswamy2874 Před rokem +2

    ನಿಮ್ಮ. ಮೇಲಿನ. ಗೌರವ. ಹೆಚ್ಚಾಗಿದೆ.

  • @sunilbabu6823
    @sunilbabu6823 Před rokem +4

    Super all the best sir, Ur the best mimicry artist ❤️❤️❤️🙏🙏🙏

  • @bhgowdructa10
    @bhgowdructa10 Před rokem +6

    Namasthi Guruji 🙏🙏 short and sweet, we saw Rajkumar in YOU,
    "Humanity is greater" don't stop plz continue, thank you BHG, CTA.

  • @abdulrahiem7906
    @abdulrahiem7906 Před rokem +4

    ಅಪ್ರತಿಮ ಕಲಾವಿದ

  • @subramanyanarasimhamurthy1703

    Soooper dear Mr Dayanand. Keep it up.

  • @varund2971
    @varund2971 Před rokem +4

    😍💯❤ Amazing sir

  • @alwynraj1738
    @alwynraj1738 Před rokem +2

    Sir next pls puneeth sir life storty madi

  • @mahim1390
    @mahim1390 Před rokem +3

    Super sir 🙏🏻🙏🏻🙂 ewagina child nan makklu yen gothu aawrbage

  • @supernowwerememberasfather3487

    Great legend actor annavru. Vishwa manava rajanna Kuvempu.

  • @devarajudevaraju1201
    @devarajudevaraju1201 Před rokem +2

    Super talk dayanad sir .your simply great sir

  • @mehaboobpashamehaboobpasha13

    Annvru.Great

  • @sudheendramr5023
    @sudheendramr5023 Před rokem +2

    ಕಲಾಮಾಧ್ಯಮ ವಾಹಿನಿ ಅಲ್ಲಿ ನಿಮ್ಮ ಸಂಚಿಕೆಗೆ ಕಾಯುತಿದ್ದೆ ...ಈಗ ನಿಮ್ಮದೇ ವಾಹಿನಿ ಮೂಡಿದೆ ...ತುಂಬ ಕಾಯುತ್ತಿದೆ ...ನಿಮ್ಮ ಮಾತು ಕೇಳಲು

  • @manjunathdas.lokalmovi82

    ಅದ್ಬುತವಾಗಿ ಮಾತನಾಡಿ ಡ್ಡಿರಿ .ಸರ್

  • @VarunDayanand
    @VarunDayanand Před rokem +8

    Super 😍😍😍😍 All the best!

  • @kushiphoto8662
    @kushiphoto8662 Před rokem +2

    nice all the best sir