ಯಾರೇ ರಂಗನ ಯಾರೇ ಕೃಷ್ಣನ | ಪುರಂದರ ವಿಠಲ | Yaare Rangana | Purandara Dasaru | Devaranama | ಚಿರಾಗ್

Sdílet
Vložit
  • čas přidán 11. 09. 2024
  • ಯಾರೇ ರಂಗನ ಯಾರೇ ಕೃಷ್ಣನ ಕರೆಯ ಬಂದವರು | yaare rangana yaare krishnana kareya bandavaru
    DASARA PADAGALU · PURANDARA DASARU
    ರಚನೆ : ಪುರಂದರದಾಸರು
    ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
    Bhajane, Dasara Hadugalu, Padagalu, Dasa Sahitya
    ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
    Kruti: Sri Purandara Dasaru (Purandara vittala)
    ಗಾಯನ - ಸಂಗೀತ ಸಂಯೋಜನೆ - ಚಿರಾಗ್
    Music composition and sung by : Chirag L
    ಯಾರೇ ರಂಗನ ಯಾರೇ ಕೃಷ್ಣನ || ಪ ||
    ಯಾರೇ ರಂಗನ ಕರೆಯ ಬಂದವರು || ಅ.ಪ ||
    ಗೋಪಾಲ ಕೃಷ್ಣನ, ಪಾಪ ವಿನಾಶನ
    ಈ ಪರಿಯಿಂದಲಿ ಕರೆಯ ಬಂದವರು || ೧ ||
    ವೇಣು ವಿನೋದನ, ಪ್ರಾಣ ಪ್ರಿಯನ
    ಜಾಣೆಯರಸನ ಕರೆಯ ಬಂದವರು || ೨ ||
    ಕರಿರಾಜ ವರದನ ಪರಮಪುರುಷನ
    ಪುರಂದರ ವಿಠಲನ ಕರೆಯ ಬಂದವರು || ೩ ||
    Yare rangana yare krishnana || pa ||
    yare rangana kareya bandavaru ||
    Gopala krishnana papavinashana
    Ee pariyindali kareya bandavaru |1 |
    Venu vinodana prana priyana
    janeyarasana kareya bandavaru |2
    Kariraja varadana paramapurushana
    purandara vithalana kareya bandavaru || 3 ||

Komentáře • 57