ಸಿಂಪಲ್ಲಾಗಿ ಫಿಶ್ ತವಾ ಫ್ರೈ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನ I Restaurant Style fish Tawa Fry

Sdílet
Vložit
  • čas přidán 3. 06. 2021
  • ಫಿಶ್ ತವಾ ಫ್ರೈ ಮಾಡಲು ಬೇಕಾದ ಪದಾರ್ಥಗಳು
    ಸಾಲ್ಮನ್ ಫಿಶ್ ಅರ್ಧ ಕೆಜಿ
    ಎಣ್ಣೆ 6 ಟೇಬಲ್ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
    ನಿಂಬೆಹಣ್ಣಿನ ರಸ 1 ಟೇಬಲ್ ಸ್ಪೂನ್
    ಧನಿಯಾ ಪುಡಿ 1 ಟೀ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಅರಿಶಿಣದ ಪುಡಿ ಅರ್ಧ ಟೀ ಸ್ಪೂನ್
    ಕೊತ್ತಂಬರಿ ಸೊಪ್ಪು ಸ್ವಲ್ಪ
    ಕರಿಬೇವಿನ ಸೊಪ್ಪು ಸ್ವಲ್ಪ
    ರುಚಿಗೆ ತಕ್ಕಷ್ಟು ಉಪ್ಪು
    #BhagyaTvRecipes #FishRecipes #FishFry
    Bhagya tv vlogs channel :
    / @bhagyatvvlogs
    BHAGYA TV
    czcams.com/users/bhagyatv?su...

Komentáře • 159