ಘಟಿಕಾಚಲದಿ ನಿಂತ ಶ್ರೀ ಹನುಮಂತ ಹಾಡುವುದು ಹೇಗೆ ? | anjaneya songs kannada| Hanuman Songs 2021

Sdílet
Vložit
  • čas přidán 5. 09. 2024
  • ಘಟಿಕಾಚಲದಿ ನಿಂತ ಶ್ರೀ ಹನುಮಂತ ಹಾಡುವುದು ಹೇಗೆ ? | anjaneya songs kannada| Hanuman Songs 2021
    #ghatikachaladinintasrihanumantha
    #Sangeethmane
    #Hanumanjayanti2021
    #anjaneyasongskannada
    #Hanumansongs #Kannadasongs
    Kannada lyrics :
    ಘಟಿಕಾಚಲದಿ ನಿಂತ ಶ್ರೀ ಹನುಮಂತ ಶ್ರೀ ಹನುಮಂತ
    ಘಟಿಕಾಚಲದಿ ನಿಂತ ಪಟು ಹನುಮಂತನ
    ಪಠನೆಯ ಮಾಡಲುತ್ಕಟದಿ ಪೊರೆವೆನೆಂದು llಪll
    ಚತುರ ಯುಗದಿ ತಾನು ಮುಖ್ಯಪ್ರಾಣನು
    ಚತುರಮುಖನಯನ
    ಚತುರ ಮೂರುತಿಗಳನು ಚತುರತನದಿ ಭಜಿಸಿ
    ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ll1ll
    ಸರಸಿಜ ಭವಗೋಸ್ಕರ ಕಲ್ಮಷದೂರ
    ವರ ಚಕ್ರತೀರ್ಥ ಸರ
    ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
    ಸ್ಥಿರಯೋಗಾಸನದಿ ಕರೆದು ವರಗಳ ಕೊಡುತ ll2ll
    ಶಂಖ ಚಕ್ರವ ಧರಿಸಿ ಭಕ್ತರ ಮನದ
    ಸಂಕಟ ಪರಿಹರಿಸಿ
    ಪಂಕಜನಾಭ ಶ್ರೀ ಪುರಂದರವಿಠಲನ
    ಬಿಂಕದ ಸೇವಕ ಸಂಕಟ ಕಳೆಯುತ ll3ll
    ................... .
    English Lyrics:
    Gatika Chaladi ninta Sri hanumanta Sri hanumanta
    Gatika Chaladi ninta patu hanumantanu
    pathane madalutkatadi porevenendu llPll
    Chaturayugadi tanu mukhyaprananu chaturmukanayana
    Chaturamurutigalanu chaturatanadi bhajisi chaturmukanagi jagake chaturvida Phala koduta ||1||
    Sarasija bhavagoskara kalmasha dura
    varachakra teerthasara
    Mereva chaladi nitya naraharigeduragi sthirayogasanadhi karedu varagala koduta ||2||
    Shankacakrava dharisi bhaktara manavda
    sankata pariharisi
    Pankajanabha sree purandara vithalana
    bhinkada sevaka sankata kaleyuta ||3||

Komentáře • 114