ಬಾರೆ ನಮ್ಮನಿ ತನಕ ಹಾಡುವುದು ಹೇಗೆ?|| Kannada Lord Lakshmi Song | Devi Song 🚩

Sdílet
Vložit
  • čas přidán 6. 07. 2022
  • ಬಾರೆ ನಮ್ಮನಿ ತನಕ ಹಾಡುವುದು ಹೇಗೆ? | How to sing Kannada Lord Lakshmi Song 🙏🔥🚩
    For sponsorship & Live Concert enquiries,online class enquiries :👇 sangeethamane1724@gmail.com
    Kannada lyrics:
    ಬಾರೆ ನಮ್ಮ ಮನಿತನಕ ಭಾಗ್ಯದ ದೇವಿ
    ಬಾರೆ ನಮ್ಮ ಮನಿತನಕ |ಪ|
    ಬಾರೆ ನಮ್ಮ ಮನಿತನಕ ಬಹಳ ಕರುಣದಿಂದ
    ಜೋಡಿಸಿ ಕರಗಳ ಎರಗುವೆ ಚರಣಕೆ |ಅ ಪ|
    ಜರದ ಪೀತಾಂಬರ ನೀರಿಗೆಗಳ್ ಹೊಳೆಯುತ
    ಸರಗಿ ಸರವು ಚಂದ್ರ ಹಾರಗಳ್ ಹೊಳೆಯುತ || ೧ ||
    ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ
    ತರುಳನ ಮ್ಯಾಲೆ ತಾಯೆ ಕರುಣವಿಟ್ಟು ಬೇಗನೇ || ೨ ||
    ಮಂಗಳಾಂಗಿಯೆ ನಿನಗೆ ವಂದಿಸಿ ಬೇಡುವೆ
    ಇಂದಿರೇಶನ ಕೂಡ ಇಂದು ನಮ್ಮ ಮನಿತನಕ || ೩ ||
    English Lyrics:
    baare nammanitanaka bhaagyadaa dEvi || pa ||
    baare nammanitanaka bahaLa karuNadiMda |
    jODisi karagaLa eraguve caraNakke || a. pa. ||
    jarada peetaaMbara nirigegaL hoLeyuta
    taraLana myaale taayi karuNisi bEgane || 1 ||
    haraDi kaMkaNa duMDu karadalli hoLeyuta |
    saragi saravu caMdra haaragaLaleyuta || 2 ||
    maMgaLaaMgiye ninage oMdisi eraguve |
    iMdirEshana kooDi iMdu nammani tanaka || 3 ||
    #baarenammanitanaka
    #kannadalakshmisong
    #kannadadevotionalsongs
    #sangeethmane
    #Devisongs
  • Hudba

Komentáře • 116