ನಮ್ಮ ವೀಡಿಯೋ ನೋಡಿ ವೀಕ್ಷಕರೊಬ್ಬರು ಸ್ವಂತ ಉದ್ಯೋಗ ಆರಂಭಿಸಿದ್ದಾರೆ

Sdílet
Vložit
  • čas přidán 10. 07. 2024
  • #masalapeanuts #southindianrecipe #food #kannadafood #foodvlog #foodblogger #foodie #foodies
    ಮನೆಯಲ್ಲಿ ಮಸಾಲೆ ಕಡಲೇಬೀಜ ಮಾಡಲು ಬೇಕಾಗುವ ಸಾಮಗ್ರಿಗಳು
    1 ಕೆ ಜಿ ಕಡಲೇಬೀಜ
    1/2 ಕೆಜಿ ಕಡಲೇ ಹಿಟ್ಟು
    1/4 ಕೆ ಜಿ ಅಕ್ಕಿ ಹಿಟ್ಟು
    100 ಗ್ರಾಂ ಕಾಶ್ಮೀರಿ ಒಣ ಮೆಣಸಿನಕಾಯಿಪುಡಿ
    2 ಚಮಚ ಓಂ ಕಾಳು
    ರುಚಿಗೆ ತಕ್ಕಷ್ಟು ಉಪ್ಪು
    ಕಡಲೇಬೀಜ ಕರಿಯಲು 1 ಲೀಟರ್ ಎಣ್ಣೆ
    ಕರಿಬೇವಿನ ಸೊಪ್ಪು
    ಮಾಡುವ ವಿಧಾನ
    ಮೊದಲು ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ 2 ಚಮಚ ( ರುಚಿಗೆ ಬೇಕಾಗುವಷ್ಟು) ಉಪ್ಪು ಬೆರೆಸಬೇಕು.ನಂತರ ಇದೇ ನೀರಿಗೆ ಅಕ್ಕಿ ಹಿಟ್ಟು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಿ. ನಂತರ ಇದೇ ಮಿಶ್ರಣಕ್ಕೆ ಕಡಲೇಹಿಟ್ಟು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಿ. ನಂತರ 100 ಗ್ರಾಂ ಕಾಶ್ಮೀರಿ ಒಣ ಮೆಣಸಿನಕಾಯಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಂಡು ಈ ಮಿಶ್ರಣಕ್ಕೆ ಕರಿಬೇವಿನಸೊಪ್ಪು ಹಸಿ ಕಡಲೇಬೀಜ ಮಿಶ್ರಣ ಮಾಡಿ ರೀಫೈಂಡ್ ಆಯಿಲ್ ನಲ್ಲಿ ಕರಿದರೆ ಮಸಾಲೆ ಕಡಲೇಬೀಜ ಅಥವಾ ಖಾರದ ಕಡಲೇಬೀಜ ಸವಿಯಲು ಸಿದ್ಧ
    ಶ್ರೀ ಗಣೇಶ್ ದರ್ಶನ್ ಸ್ವೀಟ್ಸ್ ನ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆ
    96868 88200
    Google Location
    maps.app.goo.gl/b5R4SkpYKQ6H9...
    ನಿಮ್ಮ ಅನಿಸಿಕೆ ಅಭಿಪ್ರಾಯಕ್ಕೆ ಸ್ವಾಗತ
    ಆರ್.ಮಧುಸೂದನ್
    ಆಧ್ಯಾತ್ಮ ಚಿಂತಕರು ಆಯುರ್ವೇದ ಮತ್ತು ಸಸ್ಯೌಷಧ ತಜ್ಞರು
    ಬೆಂಗಳೂರು
    9945737427
    #foodie #foodlover #southindianrecipe #southindianrecipes #andhrarecipies #foodforlove #foodforlife
    #treditional #tredetionalfood #southindianrecipe #pickle #vegitables #vegitablecurry #vegitarian_dish #vegitarianrecipe #vegitarianfood #karnatakastyle #andhrafood #tamilnadufoods #indiandishes
    #devotional #hindu #facebook #youtubevideos #youtubevideo #narasimhamantra #narasimharaopravachanalu #youtubechannel #instagram #instagramyoutube #instagramvideos #rajkumar #puneethrajkumarfans #mysoretemples #shivarajkumar #darshan #kichha #kichhasudeepa #totalkannada #southindianrecipe #templesviewschannel #temples #templerun2 #templesofindia #templesviewschannel
    #n r colony rayara mutt#@nrcolonyrayaramutt#jayanagara rayaramatha#malleshwaram
    #hindu #hindugod #hinduism #hindutva #belief #sanatandharma #sanatan #bharat #bharatyatra #socialmedia #chamundihills #mysurenews #chamunditemple #mysuru #karnataka #divinity #swamyayyappa #kukkesubramanya #hindustan #shrungeri
    #viralvideos #dboss #dbossfans #darshan #darshanthoogudeepa #kaatera #mandya #dboss#viralvideo#viralnews
    #kannadaviralvideo#kichhasudeepa#kichhasudeepafans#sanmaarga#indiantemples #krishna #krishnabhajan #krishnastatus #udupi #krishnamath #ramayanmotivationalstatus #ramayana #ramatemple #ramakrishnamath #mahabharat #bhagavadgita #tirumalafreedarshan #templesviewschannel #tirupathiperumalsongs #tirupathibalaji #tirupatibalajitemple #tirupathibalaji #bramhotsavam #chikkaballapura #chikkaballapur #chintamani #tirupatistatus #doddaballapura #doddaballapura_doddadu #kolar #kolarnews #aadhyatmik #chickmagalur #sringeri #horanadu #mudigere #kalasa #tarikere #hassan #holenarasipura #arsikere #swamyayyappa #murugan #murugansongs #murugandevotes #annapurneshwari #historical #history #halebeedu #facebook #facebookreels #youtubevideos #youtubeviralvideo #instagram #instagramvideos

Komentáře • 50

  • @veenashetty6081
    @veenashetty6081 Před 21 dnem +5

    ಇದು ಹೇಗೆ ಬಿಡಿಬಿಡಿಯಾಗಿ ಇರುತ್ತೆ ಅದು ನಾವು ಮಾಡುವಾಗ ಎಲ್ಲ ಮುದ್ದೆ ಮುದ್ದೆ ಆಗುತ್ತದೆ

  • @chanabasanagoudahadimani4296

    ನಿಮ್ಮ ಮಾತು, ನಿರೂಪಣೆ ಶೈಲಿ ಬಹಳ ಚೆನ್ನಾಗಿದೆ ಸಾರ್

  • @BadukinaBharavasegalu
    @BadukinaBharavasegalu Před 14 dny +1

    ತುಂಬಾ ಚೆನ್ನಾಗಿ ಬಂದಿದೆ ಮಸಾಲೆ ಕಡಲೆ ಬೀಜ ಮನೆಯಲ್ಲಿ ಎಲ್ಲರೂ ಖುಷಿಯಿಂದ ತಿಂದರು tq for sharing this reciepy 👍👍👌👌👏👏🙏🙏

  • @srinathacs
    @srinathacs Před 14 dny +2

    ನಮಸ್ಕಾರ.ವಿಡಿಯೋ ತುಂಬಾ ಚೆನ್ನಾಗಿ ತೆಗೆದಿದ್ದೀರಿ.ಮಾಡುವ ವಿಧಾನ ಮನಕ್ಕೆ ಮುಟ್ಟುವಂತೆ ಎಳೆ ಎಳೆಯಾಗಿ ವಿವರಿಸಿದ್ದೀರಿ.ಪಾಕ ಅಭಿರುಚಿ ಇದ್ದವರಿಗೆ ನಿಮ್ಮ ಚಾನೆಲ್ ಒಂದು ಸ್ಫೂರ್ತಿ.ಇದೇ ರೀತಿ ಗಣೇಶ್ ದರ್ಶನ್ ರವರ ವಿವಿಧ ರಿಸಿಪಿಗಳ ಒಳಹೊಕ್ಕು ಅದರ ಮಾಡುವ ವಿಧಾನಗಳನ್ನು ತೋರಿಸಿ. ಕಲಿಯುವವರಿಗೆ ಒಂದು ಮಾರ್ಗದರ್ಶನ ಸಿಗಲಿ . ನಿಮಗೆ ಶುಭ ಹಾರೈಕೆಗಳು.

  • @ramaarajpurohit4854
    @ramaarajpurohit4854 Před 14 dny +1

    Madhusudan avre taavu sasya tajnyaraagi zee kannadadalli vaggarane dabbige bartidri alvaa? Iglu medicine kodtiraa? Plse reply maadi sir🙏🙏

  • @susheelals5155
    @susheelals5155 Před 21 dnem +1

    ಸರ್ ನೀವು ಆಯುರ್ವೇದ ಢಾ ಅಲ್ಲವಾ

  • @shobhasubramanya7479
    @shobhasubramanya7479 Před 14 dny +1

    ನಾನು ಖಂಡಿತಾ ಮಾಡ್ತೀನಿ ಸಾರ್

  • @meghamegha847
    @meghamegha847 Před 14 dny +2

    ಸರ್ ಆಲೂಗಡ್ಡೆ ಚಿಪ್ಸ್ ವಿಡಿಯೋ ಮಾಡಿ ಪ್ಲೀಸ್ ಸರ್

  • @ravikr7661
    @ravikr7661 Před 21 dnem +1

    ಆಗದಿ ಚಲೋ ಆಗೆದರಿ

  • @premakumarits2720
    @premakumarits2720 Před 14 dny

    Sir ಚೆಂತಾಮಣಿ ಕಡಲೆ ಬೀಜ. Video please

  • @savitapatil233
    @savitapatil233 Před 12 hodinami +1

    Thank you Very much for this recipe

  • @geethagopal7127
    @geethagopal7127 Před 16 hodinami +1

    Super

  • @Manjunaths-go1me
    @Manjunaths-go1me Před 21 dnem +6

    ತುಂಬಾ ಚೆನ್ನಾಗಿತ್ತು ಮಸಾಲೆ ಕಡಲೆ ಬೀಜ... ಹಾಗೆ ಆಲೂಗಡ್ಡೆ ಚಿಪ್ಸ್ ಮಾಡುವ ವಿಧಾನ ತಿಳಿಸಿ...

  • @arundathihp659
    @arundathihp659 Před 21 dnem +1

    Super tqsm sir

  • @sravikumar8242
    @sravikumar8242 Před 21 dnem +1

    👌

  • @mythilyvasudevan8729
    @mythilyvasudevan8729 Před 14 dny +1

    Mouth watering ,colourful, crispy, super pea nut ,which is ideal snack at tea

  • @raghus7271
    @raghus7271 Před 21 dnem +1

    ಸೂಪರ್ ಸರ್ 👌👌

  • @rajanik1992
    @rajanik1992 Před 21 dnem

    SUPer sir

  • @udayveerakamba9228
    @udayveerakamba9228 Před 21 dnem +1

    ಸೂಪರ್ ಸರ್

  • @savitha59
    @savitha59 Před 21 dnem +1

    Wangi that powder recipe sir