ಪ್ರತಿಯೊಬ್ಬರೈತರೂ ನೋಡಲೇಬೇಕಾದ ವಿಡಿಯೋ ಇತಿಹಾಸದಲ್ಲೇ High tech dairy reality check Dairy Farming InKannada

Sdílet
Vložit
  • čas přidán 18. 12. 2022
  • #krushiparichaya #dairymilk #dairyrealitycheck #hightechdairy
    ವಂದಾರಗುಪ್ಪೆ ಗ್ರಾಮದ ಡೈರಿಯಲ್ಲಿ ಅಲ್ಲಿನ ಸಿಬ್ಬಂದಿಗಳು, ರೈತರು ನಮಗೆ ಡೈರಿಯ ವ್ಯವಸ್ಥೆ ಕುರಿತ ಇಂಚಿಂಚು ಮಾಹಿತಿ ನೀಡಿದ್ದಾರೆ. ಪಾರದರ್ಶಕವಾಗಿ ಪ್ರತಿ ವಿವರವನ್ನು ತಿಳಿಸಿ ಮಾದರಿ ಎನಿಸಿಕೊಂಡಿದ್ದಾರೆ. ಇಂತಹ ಹೈಟೆಕ್ ಡೈರಿಯನ್ನು ಎಲ್ಲರೂ ಮಾದರಿಯಾಗಿ ತೆಗೆದುಕೊಳ್ಳಬೇಕು.
    ಡೈರಿಯ ಕಾರ್ಯದರ್ಶಿ ರವಿ,
    ಅಧ್ಯಕ್ಷರಾದ ರಾಜೇಶ್,
    ಸಿಬ್ಬಂದಿಗಳಾದ ಭರತ್, ಭಾನುಮತಿ, ಗೋಪಾಲ್ ಇವರೆಲ್ಲರಿಗೂ ಕೃಷಿ ಪರಿಚಯ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ.
    ಡೈರಿಯ ವಿಳಾಸ,
    ವಂದಾರಗುಪ್ಪೆ ಗ್ರಾಮ,
    ಚನ್ನಪಟ್ಟಣ ತಾಲ್ಲೂಕು
    ರಾಮನಗರ ಜಿಲ್ಲೆ 562161
    Dairy business|| ಪ್ರತಿಯೊಬ್ಬ ರೈತರೂ ನೋಡಲೇಬೇಕಾದ ವಿಡಿಯೋ|| ಇತಿಹಾಸದಲ್ಲೇ High tech dairy reality check...!
    1. ಹೈಟೆಕ್ ಡೈರಿ
    2. ಹಾಲಿನ ಗುಣಮಟ್ಟ
    3. ಅತ್ಯುತ್ತಮ ಸೇವೆ
    4. ತಂತ್ರಜ್ಞಾನ ಅಳವಡಿಕೆ
    5. ಹಾಲಿನ ಪರೀಕ್ಷೆ
    6. SNF ಟೆಸ್ಟ್
    7. Fat/ಕೊಬ್ಬು
    8. ನೀರಿನ ಕಲಬೆರೆಕೆ ಟೆಸ್ಟ್
    9. ಹಾಲಿನ ಪೌಡರ್
    10. ಜನರ ಪ್ರತಿಕ್ರಿಯೆ
    11. ಡೈರಿ ವ್ಯವಸ್ಥೆ
    12. ಸಿಬ್ಬಂದಿಗಳು
    13. ಪಾರದರ್ಶಕ ಆಡಳಿತ
    14. ಪ್ರಶಸ್ತಿಗಳ ಗರಿ
    15. ರೈತರ ಸಹಕಾರ
    16. ಬೆಂಬಲ ಬೆಲೆ
    17. ಡೈರಿ ಫೀಡ್
    18. ಪ್ರೋತ್ಸಾಹ ಧನ
    19. No. 1 ಡೈರಿ
    20. ಕಂಪ್ಯೂಟರ್
    21. ಸಿಸಿ ಟಿವಿ ಅಳವಡಿಕೆ
    22. ಪ್ರತಿಯೊಂದು ವಿವರ
    23. Laptop
    24. ಯಶಸ್ವಿನಿ ಯೋಜನೆ
    25. ಪಶು ವೈದ್ಯಕೀಯ ತಪಾಸಣೆ

Komentáře • 26

  • @keshavhalemath58
    @keshavhalemath58 Před rokem +7

    ನಾನಂತೂ ಈ ತರ ಡೈರಿ ನೋಡಿಲ್ಲ. ಸೂಪರ್ ಸರ್. ರೈತರಿಗೆ ಮೋಸ ಆಗಲ್ಲ.

  • @shivareddikappatanavar7990

    ಇವರದು ಸಿಸ್ಟಮ್ ಸರಿಯಾಗಿದೆ ಇದೇ ತರ ಎಲ್ಲಾ ಡೈಲಾಗ್ ಆದರೆ ಚೆನ್ನಾಗಿರುತ್ತೆ ಸೂಪರ್ ಡೈರಿ. 🌹👏

  • @user-ix9rj8oe6s
    @user-ix9rj8oe6s Před rokem +6

    ನಿರೂಪಣೆ ಉತ್ತಮ ಮಟ್ಟದಲ್ಲಿ ನಿರ್ವಹಿಸಿದ್ದೀರ.

  • @natarajanataraja4179
    @natarajanataraja4179 Před 7 měsíci

    Sir niminda tumba mahithi thilkonde nam uraina dairy li enu gotagathila hela rajakeya nadithide sir

  • @anumandhanaayagan
    @anumandhanaayagan Před rokem +5

    ನಮ್ಮ ಕಡೆ ಡೈರಿನೋರೂ ಮೋಸ ರೈತರೂ ಮೋಸ

  • @siddujangeri2665
    @siddujangeri2665 Před rokem +1

    👌sir 🙏🏻

  • @basavarajajjannanavar446
    @basavarajajjannanavar446 Před 4 měsíci

    ಅಣ್ಣ ನಿರೂಪನೆ 👌🔥❤️

  • @avinashhavinashh774
    @avinashhavinashh774 Před rokem

    Super 👍👍👍👍Sir

  • @devagangamma3810
    @devagangamma3810 Před rokem

    Good president

  • @pavankumarmanu9374
    @pavankumarmanu9374 Před rokem

    Mandya district malvalli Taluk Antharavalli village band ondsala dayri reviews madri sir

  • @vivekgowda6175
    @vivekgowda6175 Před rokem

    👍👍

  • @manjumanjunatha5722
    @manjumanjunatha5722 Před rokem +1

    Sir, I did not get the degree, please come back and make a video, sir

  • @madhumadhu.n.g3952
    @madhumadhu.n.g3952 Před rokem

    Supar

  • @zouraa8737
    @zouraa8737 Před 8 měsíci

    Sir digri hechagalu halige bisi neeru hakuthare

  • @user-ub9ss9tf3o
    @user-ub9ss9tf3o Před 4 měsíci

    ಅಣ್ಣಾ ಡಿಗ್ರಿ ಚಾರ್ಟ್ ಹಾಕಿ

  • @SanjayaWadi
    @SanjayaWadi Před 10 měsíci

    ಸರ್ ನಾವು ಕೂಡ ಇದೇ ರೀತಿ ಸಂಘ ಸಂಸ್ಥೆ ಮಾಡಬೇಕು ನಮಗೆ ಮಾಹಿತಿ ಬೇಕು ಸರ್

  • @ranganathprajwal6686
    @ranganathprajwal6686 Před 6 měsíci

    Super Love HI

  • @jagannatha1390
    @jagannatha1390 Před rokem +1

    Good information bro

  • @bhaireshbhaireshnayak2834

    ಸೆಕ್ಕರೆ ಅಂಶ ಎಲ್ಲಿ ತೋರ್ಸೋದು

  • @nagendraprasad6346
    @nagendraprasad6346 Před rokem +2

    Sir nam dairy alli 42rupess per litre KODUTHARE