😃ಬೇರೊಳ್ಳಿ - ಯಲಗುಪ್ಪ😍👌ಮೂಡ್ಕಣಿ ಹಾಸ್ಯ😅ಬಾಳ್ಕಲ್×ಅಕ್ಷಯ್×ನಯನ್😍👌

Sdílet
Vložit
  • čas přidán 10. 09. 2024
  • ಶ್ರೀಮತಿ ರೇಣುಕಾ ಮತ್ತು ಶ್ರೀ ರವೀಂದ್ರ ನಾಯ್ಕ ಹಾಗೂ ಮನೆಯವರ ಹರಕೆಯ ಬಯಲಾಟ, ಕಾಲಮಿತಿ ರಾತ್ರಿ ೭ರಿಂದ ಪಡುಬೆಟ್ಟು ಚಾಂತಾರಿನಲ್ಲಿ ನಡೆದ ಶ್ರೀ ದೇವದಾಸ್ ಈಶ್ವರಮಂಗಲ ವಿರಚಿತ "ಪವಿತ್ರ ಪದ್ಮಿನಿ" ಯಕ್ಷಗಾನ.
    ಮುಮ್ಮೇಳ ಕಲಾವಿದರು:
    ಶ್ರೀ ಪ್ರಸನ್ನ ಭಟ್ ಬಾಳ್ಕಲ್, ಶ್ರೀ ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ, ಶ್ರೀ ನಯನ್ ಕುಮಾರ್ ನಿಟ್ಟೂರು
    ಹಿಮ್ಮೇಳ ಕಲಾವಿದರು:
    ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
    ಶ್ರೀ ವಿನಯ್ ಬೇರೊಳ್ಳಿ
    ಶ್ರೀ ಪುರಂದರ ಮೂಡ್ಕಣಿ
    ಶ್ರೀ ಉದಯ್ ಹೆಗಡೆ ಕಡಬಾಳ
    My New CZcams Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #pavithrapadmini #subrahmanyahegadeyalaguppa #yalaguppa #vinayberolli #berolli #prasannabhatbalkal #balkal #hasya #yakshaganacomedy #yakshaganahasya #comedy #yakshagana #purandarmudkani #mudkani

Komentáře • 6