😂ಅವ್ನ್ ಹೆಸ್ರ್ ಪಟ್ಟಹಗಲಕಾಯಿ ನಿಂಗ್ಯಾಕೆ?😂Ravindra Devadiga comedy😂Srinivasa Kalyana😂yakshagana hasya😂HD

Sdílet
Vložit
  • čas přidán 1. 01. 2023
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ಶ್ರೀನಿವಾಸ ಕಲ್ಯಾಣ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮುಮ್ಮೇಳದ ಕಲಾವಿದರು :
    ಶ್ರೀನಿವಾಸ : ಶ್ರೀ ವಿನಯ್ ಭಟ್ ಬೇರೊಳ್ಳಿ
    ಜೋಗಿದಾಸ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
    ಪದ್ಮಾವತಿ : ಶ್ರೀ ಸುಧೀರ್ ಉಪ್ಪೂರ್
    ಸಖಿ : ಶ್ರೀ ಶ್ರೀಕಾಂತ್ ರಟ್ಟಾಡಿ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ CZcams ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
  • Komedie

Komentáře • 12