Food For 6 Month Old Babies | 6 ತಿಂಗಳ ಮಗುವಿನ ಆಹಾರ ಕ್ರಮ ಹೀಗಿರಲಿ | Vijay Karnataka

Sdílet
Vložit
  • čas přidán 9. 01. 2022
  • #6MonthBabyFood #BabyFood #HealthyFood
    ಮಗುವಿಗೆ ತಾಯಿಯ ಹಾಲು ಶ್ರೇಷ್ಠವಾದರೂ ಅದನ್ನು ಆರು ತಿಂಗಳವರೆಗೆ ಮಾತ್ರ ಕೊಡಬೇಕು. ಆ ನಂತರ ಮಗುವಿಗೆ ಹೆಚ್ಚಿನ ಆಹಾರದ ಅವಶ್ಯಕತೆ ಇರುವುದರಿಂದ ಎದೆಹಾಲಿನೊಂದಿಗೆ ಕೆಲವು ತೆಳು ಆಹಾರ ನೀಡಬೇಕು. ಹಾಗಿದ್ರೆ ಬನ್ನಿ ಹುಟ್ಟಿನಿಂದ 1 ವರ್ಷದ ವರೆಗೂ ಮಗುವಿಗೆ ಯಾವ ರೀತಿಯ ಆಹಾರ ನೀಡಬೇಕು ಎಂಬುವುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka
  • Jak na to + styl

Komentáře • 7