Echaradali Nade Manave || Shri Purandara Dasaru || Anantraj Mistry & Divya Giridhar || 2024
Vložit
- čas přidán 12. 09. 2024
- Gurugala Katte Dhwani Presents
Song : Echaradali Nade Manave
Lyrics : Shri Purandara Dasaru
Composed by : Smt Divya Giridhar
Singers : Anantraj Mistry & Divya Giridhar
Music : Bharadwaj
Recording & Mastering : Swaroop Studio Mysore
_______________________________________________
This Video Song Copyrights belongs to the owner of this song
ಎಚ್ಚರದಲಿ ನಡೆ ಮನವೇ
ಮುದ್ದು ಅಚ್ಯುತನ ದಾಸರ ಒಡಗೂಡಿ ಬರುವೆ
ಅನ್ನದಾನವ ಮಾಡೋದಿಲ್ಲಿ ಮೃ |ಷ್ಟಾನ್ನವ ತಂದು ಮುಂದಿಡುವರು ಅಲ್ಲಿ||
ಅನ್ಯಾಯ ಮಾಡುವುದಿಲ್ಲಿ ನಿನ್ನ |ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ||೧||
ತಂದೆ ತಾಯಿಗಳ ಪೂಜೆಯಿಲ್ಲಿ ದೇ |ವೇಂದ್ರನ ಸಭೆಯ ತೋರುವರು ನಿನಗಲ್ಲಿ ||
ತಂದೆ ತಾಯಿಗಳ ಬೈಯ್ವುದಿಲ್ಲಿ ಹುಲ್ಲು| ದೊಂದೆಯ ಕಟ್ಟು ಸುಡಿಸುವರಲ್ಲಿ ||೨||
ಆಲಯ ದಾನವು ಇಲ್ಲಿ ವಿ |ಶಾಲ ವೈಕುಂಠದೊಳಿಡುವರು ಅಲ್ಲಿ ||
ಆಲಯ ಮುರಿಯುವುದಿಲ್ಲಿ ನಿನ್ನ | ಶೂಲದ ಮರವನೇರಿಸಿ ಕೊಲ್ವರಲ್ಲಿ ||೩||
ಅತ್ತೆಮಾವನ ಸೇವೆ ಇಲ್ಲಿ ಮತ್ತೆ |ಉತ್ತಮ ಪತಿವ್ರತೆ ಎಂಬುವರಲ್ಲಿ ||
ಅತ್ತೆ ಮಾವನ ಬೈಯ್ಯುವುದಿಲ್ಲಿ ನಿನ್ನ | ಕತ್ತು ಗರಗಸದಲ್ಲಿ ಕೊಯ್ಯುವರಲ್ಲಿ ||೪||
ಗಂಡನ ಭಕ್ತಿಯು ಇಲ್ಲಿ ನಮ್ಮ | ಪುಂಡರೀಕಾಕ್ಷನು ಒಲಿಯುವನಲ್ಲಿ |
ಗಂಡನ ನಿಂದಿಸುವುದಿಲ್ಲಿ ನಿನ್ನ |ಖಂಡ ಖಂಡವ ಕತ್ತರಿಸುವರಲ್ಲಿ ||೫||
ಮದ್ದಿಟ್ಟು ಕೊಲ್ಲುವರಿಲ್ಲಿ ಒ |ದ್ದೊದ್ದು ಹದ್ದು ಕಾಗೆಗ್ ಹಾಕುವರಲ್ಲಿ |
ಕ್ಷುದ್ರ ಬುದ್ಧಿಯ ಮಾಡುವುದಿಲ್ಲಿ ದೊಡ್ಡ | ಗುದ್ದಲಿ ಕಾಸಿ ಬೆನ್ನೊಳು ಎಳವರಲ್ಲಿ ||೬||
ಯಾಚಕರ ಮನ್ನಿಪುದಿಲ್ಲಿ ನಿನ್ನ | ಯೋಚನೆಯಿಲ್ಲದೆ ಸಲಹುವರಲ್ಲಿ ||
ಯಾಚಕರನು ಬಯ್ಯುವುದಿಲ್ಲಿ ನಿನ್ನ | ನಾಚಿಕೆ ತೆಗೆದು ನಾಲಿಗೆ ಸೀಳ್ವರಲ್ಲಿ|| ೭||
ಧರ್ಮವ ಮಾಡುವುದಿಲ್ಲಿ ಸು |ಧರ್ಮ ಸಭೆಯ ತೋರುವರು ಮುಂದಲ್ಲಿ ||
ಕರ್ಮ ಯೋಚನೆಗಳು ಇಲ್ಲಿ ನಿನಗೆ| ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||೮||
ಹೆಣ್ಣು ಹೊನ್ನನು ಬಯಸೋದಿಲ್ಲಿ ನಿನ್ನ |ಕಣ್ಣಿಗೆ ಸುಣ್ಣವ ತುಂಬುವರಲ್ಲಿ ||
ಘನ ಸುಜ್ನಾನವು ಇಲ್ಲಿ ಪ್ರ |ಸನ್ನ ಪುರಂದರ ವಿಠಲ ಪಾಲಿಪನಲ್ಲಿ ||೯||
Very good performance. Very much touching. Congratulations to the singers. All the best in future performances.
Soooper soooper sooper.
Very good very nice ❤
ಜೈ ಶ್ರೀರಾಮ
Gurugale e hadu thubha chennagide medam avarige nimagu nanna🙏🙏🙏🙏🙏🙏🙏
What a woderful song 🙏
ಅದ್ಭುತ ಹಾಡು. ಮತ್ತೆ ಮತ್ತೆ ಕೇಳ ಬೇಕೆನಿಸುವ ಹಾಡು
.....
Super
ಹಾಡು ಆಧ್ಯಾತ್ಮಿಕ ತಳಹದಿಯ ಮೇಲಿದೆ.ಭಾಗವತದಸಂದೇಶ ಸಾರಿದೆ.
ಇಬ್ಬರೂ ಚೆನ್ನಾಗಿ ಹಾಡಿರುವಿರಿ .
ದಾಸರ ಸೂಕ್ತ ಎಚ್ಚರಿಕೆಯ ಗಂಟೆ. ಸುಂದರ ಗಾಯನ...
ಗರುಡಪುರಾಣದ ಆಯ್ದಭಾಗ ಅಚ್ಚ ಕನ್ನಡದಲ್ಲಿ... ಸುಶ್ರಾವ್ಯ ಸಂಗೀತ, ಹಾಡುಗಾರಿಕೆ ಹಾಗೂ ದೃಶ್ಯ....
ಧನ್ಯವಾದಗಳು 🙏🙏🙏
ಅದ್ಭುತ ಅನುಭವ 🌷🙏🌷
Very good sahithya meaningful super👍 Bhavapuritha melody voice singing🎤 God bless you both. Stay blessed. In the nice message.
In the song nice message.
ಶ್ರೀ ಪುರಂದರದಾಸರ ತತ್ವ ಪದ. ಚೆನ್ನಾಗಿದೆ. ಮೊದಲನೆಯ ಬಾರಿ ಈ ಹಾಡು ಕೇಳಿದ್ದು. ಇಬ್ಬರೂ ಸುಶ್ರಾವ್ಯವಾಗಿ ಹಾಡಿದ್ದೀರಿ. ಅಭಿನಂದನೆಗಳು. 🙏🙏
❤
ಇಬ್ಬರು ಯುಗಳ ಗೀತೆ ಅದ್ಭುತವಾಗಿದೆ . ಸ್ವರ್ಗ ನರಕಗಳ ಮಾರ್ಮಿಕವಾದ ಸತ್ವ ,ತತ್ವ ಭರಿತ ಹಾಡು ಬಹಳ ಚೆನ್ನಾಗಿದೆ. ಗಾಯನ ಸುಶ್ರಾವ್ಯವಾಗಿದೆ.
Hadu tumba chennagide
Thumba chennagide song. Arthagarbhitavagide. Thanks
ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ and ಮೇಡಂ ಸಂಗೀತ ಪಯಣ ಹೀಗೆ ಮುಂದುವರೆಯಲಿ ❤❤
Very melodious song ❤🌹
Excellent rendition by both of you. Please continue with such feasts to us
ತುಂಬಾ ಸುಂದರವಾಗಿದೆ ಗಾಯನ ಹಾಗೂ ಸಾಹು
🙏🙏ಇದನ್ನ ತಿಳಿದು ನಡೆಯಬೇಕು ಸುಮ್ಮನೆ ಕೇಳಿ ಬಿಡೋದಲ್ಲ ಹಾಗೆ ನಡೆಯುತ್ತೇವೆ 🙏
Maduravagide gayana 👌👌👌🙏🙏🙏
No word's
ಭೇಷ್,keep it UP.
ತುಂಬಾ ಧನ್ಯವಾದಗಳು ಸರ್ ಅಂಡ್ ಮಮ್
❤ಜೈ ಶ್ರೀರಾಮಕೃಷ್ಣ
Thumba Chenda 👌🙏🙏🙏
ಎಂತಹ ಅದ್ಭುತ ಸಂದೇಶವಿದು ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ನುಡಿಗಟ್ಟಿನ ಸಾರದಂತೆ ನಮಗೆ ಎಚ್ಚರಿಕೆಯನ್ನು ಎಸ್ಟು ರೀತಿಯಲ್ಲಿ ತಿಳಿ ಹೇಳಿದ್ದಾರೆ ಮಹಾನುಭಾವರು ಬಹಳ ಸುಂದರ ಸಾಹಿತ್ಯ ನಿಮ್ಮ ಗಾಯನವು ಸಹ ಅಷ್ಟೇ ಅದ್ಭುತವಾಗಿ ಮೂಡಿಬಂದಿದೆ 🙏🙏
Beautiful song
ಇಂತಹ ಹಾಡುಗಳನ್ನು ಮತ್ತೆ ಮತ್ತೆ ಹಾಡಿ
Kiti Sundar arthapurn kharach kiti chan sangitaly aapalya santani thana koti koti pranam
Very good 💯
Excellent and beautiful singing both of you Super Dasara pada👏👏👏
Good evening both of wonderful singers.wow what meaningful lyrics.nice singing
ನಿಜ....ಸ್ವಾಮಿ ವಿವೇಕಾನಂದರ ಸಂದೇಶ...awake always....❤
ಈ ಸಂದೇಶ ಸಾರ್ವಕಾಲಿಕ ಸತ್ಯ.ಗಾಯನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂತಹ ಸಂದೇಶ ಭರಿತ ಹಾಡುಗಳನ್ನು ಹಾಕಿ ಮೇಡಂ ಇವತ್ತಿನ ದಿನಗಳಿಗೆ ಇವು ಅತೀ ಅವಶ್ಯಕವಾಗಿವೆ.
ಧನ್ಯವಾದಗಳು ತುಂಬಚೆನ್ನಾಗಿದೆ ❤🙏🏻🙏🏻🙏🏻
An excellent and meaningful song both singers sung beautifully well🎉❤🎉
Super song.
🙏🙏🙏💐💐
Very good sahithya meaningful super👍🎤 singing God bless you🙏❤
Thank you so much sir.
Matte matte kelabeku ansutte.💐💐❤️
Excellent
🙏very nice
ನಿಮ್ಮ ಕಂಠ ಅದ್ಭುತ 🙏
Super agi hadiddira sir.
ಚೆನ್ನಾಗಿ ಹಾಡಿದ್ದಾರೆ👏
Simply beautiful
Gurubyuo Namo Namaha...sadaa
Wow tooo nice
Superb song
Supar
very divine singing by both
🙏🙏very Meaningful song, Both you have singed very Emotionlly
Beautiful rendition
ತಾಮಸಾ !
ತುಂಬಾ ಅದ್ಭುತ ವಾದ ಸಂದೇಶ ಮತ್ತು ಅದ್ಭುತ ವಾಗಿ ಹಾಡುವ ಇಬ್ಬರಿಗೂ ಧನ್ಯವಾದಗಳು,👌👍🙏🌹
V nice 👏👌👌🙏
❤❤❤❤❤💐🙏🙏🙂
Superb meaning full song
Very nice...... 💯....
👌👌👌👌👌👌👌👌👌🙏🙏🙏🙏🙏
Divine Rendition Superb Voice 🙏
Hare Srinivasa...
👌👌👌🙏🙏
Super
Super❤
Hare Krishna nice singing 🙏🙏
Beautiful 🌼🌼🙏🙏
Fantastic 🎉🎉🎉
Very nice 👍
Super song
Super b sir/mam
👌👌🙏🙏🙏
Superb
ಹಾಡು ಚೆನ್ನಾಗಿದೇ..ಹಾಗೆ sir madam ನಿಮ್ಮಿಬ್ಬರ ಧ್ವನಿಯಲ್ಲಿ ಹಾಡು ಇನ್ನು ಅದ್ಭುತವಾಗಿದೆ ಕೇಳುವುದಕ್ಕೆ..🙏🙏
Super sir
Medam u are also man
👌👌🙏🙏🙏🌹
super ide....tumbaa tilivalikeya jeevanakke ondu olle song..
Very nice singing....🎉
Super singing
🙏👌👌
Adbutha
🙏🏻🙏🏻🙏🏻🙏🏻🙏🏻
👌🙏
🙏🙏🦁
❤❤❤❤❤❤❤❤❤
Super 🙏🙏
❤❤❤❤❤❤❤
Amazing and meaningful. Thank you, Anantji and Divya Mam. 🙏👍👌👌
🙏🙏
I will never go to hell
Thanku so much u everyone 🙏😊
🙏💐💐🌷
🪄👌👌😍
7
Lyrics send madi