Amba Palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ

Sdílet
Vložit
  • čas přidán 7. 06. 2023
  • ಹಿಂದಿನ ಭಜನೆಗಳಿಗಾಗಿ....
    Sundara Srimukha Gjananana
    ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
    • Sundara Srimukha Gjana...
    Brahma Paratpara poorna Maheshwara
    ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
    • Brahma Paratpara Poorn...
    Bandal node Mandiradolu
    ಬಂದಾಳ ನೋಡೆ ಮಂದಿರದೊಳು
    • Bandal Node Mandiradol...

Komentáře • 133

  • @swarnavallimatruvrunda
    @swarnavallimatruvrunda  Před 3 měsíci +5

    ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿಹ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
    czcams.com/channels/QzvBti5BS9F3uVjAmM3wMg.html

  • @BhanumatiBhat
    @BhanumatiBhat Před měsícem +2

    ಚೆಂದ ಹಾಡೀದ್ದೀರೀ

  • @HealthybeautyKannadachannel

    ಅಂಬಾಪಾಲಿಸೆ ಜಗದಂಬ ಪಾಲಿಸೆ
    ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ
    1. ದರ್ಶನಕ್ಕೆ ಸಾಲು ಸಾಲು ಭಕ್ತ ವೃಂದವು
    ನಗು ಮೊಗದ ಗಾಂಭೀರ್ಯ ನೋಟ ಚಂದವು
    ನಿನ್ನ ನೋಟ ಚಂದವು
    2. ಹರಸು ತಾಯಿ ಶಿಷ್ಟರನ್ನು ಮಹಿಷ ಮರ್ದಿನಿಯೇ ಶಿರಸೀಪುರದ ಶಿರವೇ ನೀ ಮಾರಿಕಾಂಬೆಯೇ
    ನೀ ಮಾರಿಕಾಂಬೆಯೆ
    3. ನಿನ್ನ ಸನ್ನಿಧಾನ ಒಂದು ಭಾಗ್ಯದ ಸಿರಿಯು ನೆಮ್ಮದಿಯ ಕವಚ ತೊಟ್ಟು ನೋವ ಮರೆವೆವು
    ನಾವು ನೋವ ಮರೆವೆವು
    4. ನಿನ್ನ ಸೇವೆ ಗೈವ ಭಾಗ್ಯ ನಮ್ಮದಾಗಲಿ
    ಜ್ಞಾನ ತುಂಬಾ ಸ್ವರ ವಂದೇ ನಮಗೆ ಒದಗಲಿ
    ಅದುವೇ ನಮಗೆ ಒದಗಲಿ

  • @devanandasanil9747
    @devanandasanil9747 Před 11 měsíci +7

    ನಿಮ್ಮೆಲ್ಲರ ಭಜನೆ ಹಾಡುವ ಶೈಲಿ ತುಂಬಾನೇ ಸೊಗಸಾಗಿದೆ. ಪ್ರಥಮ ವಾಗಿ ನಿಮ್ಮ ಶಿಸ್ತು ಇಷ್ಟ ವಾಯಿತು.

    • @swarnavallimatruvrunda
      @swarnavallimatruvrunda  Před 11 měsíci

      ಧನ್ಯವಾದಗಳು

    • @jayashreehiremath5262
      @jayashreehiremath5262 Před 3 měsíci

      Mlmmmmkmiಥ್ಯಾಂಕ್ಸ್ 😊ಬಣ್ಣ bnniQIAumkA
      ಲ್ಲ್ APANNAnnNmLmñ❤​@@swarnavallimatruvrunda

  • @sarasaraj1712
    @sarasaraj1712 Před 16 dny +1

    👌👌👌💐❤

  • @gopalanalk4394
    @gopalanalk4394 Před měsícem +2

    ಬರೆದುಕಲಿಶೀ

  • @umadevium3146
    @umadevium3146 Před rokem +5

    ತುಂಬಾ ಚೆನ್ನಾಗಿದೆ ಖುಷಿ ಆಯ್ತು
    ಹೀಗೆ ಮುಂದುವರಿಯಲಿ 🙏🙏🙏

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @krishnavenichinmay5566
    @krishnavenichinmay5566 Před 3 měsíci +2

    ತುಂಬಾ ಸೊಗಸಾಗಿದೆ ❤

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @raghavendramarakala2227
    @raghavendramarakala2227 Před rokem +13

    ನಿಮ್ಮ ಒಗ್ಗಟ್ಟು ಶಾಶ್ವತವಾಗಿ ರಲಿ ಭಜನೆ ನಿರಂತರವಾಗಿ ಬರಲಿ🙏🙏🙏👌

  • @true..
    @true.. Před 11 měsíci +4

    *ತುಂಬಾ ಅದ್ಭುತ ಸ್ವರ ಮಾಧುರ್ಯ.. ಭಕ್ತಿ ಭಾವದಿ ಹಾಡುವ ಶೈಲಿ ತುಂಬಾ ಮನ ಮುಟ್ಟುವಂತೆ ಹಾಡಿದ ನಿಮಗೆ ಮತ್ತು ಮಾತೃ ಮಂಡಳಿಯ ಸರ್ವರಿಗೂ ಅನಂತ ವಂದನೆಗಳು🙏🙏

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @shantaramhegde8561
    @shantaramhegde8561 Před rokem +2

    ಆನಂದದ ಅಲೆಗಳಲ್ಲಿ ಮಲ್ಲಿಗೆಗಳ ಚೆಲುವು ಶಿವಗಂಗಾ ಜಲಪಾತ.
    ಚೆನ್ನಾಗಿದೆ

  • @gayatrishridhar3756
    @gayatrishridhar3756 Před 10 měsíci +3

    ಅದ್ಭುತವಾದ ಭಜನೆ..ಎಲ್ಲಾನೂ ಕೇಳಿದ್ದೀನಿ..ಬೆಳಗ್ಗೆ ಕೇಳಿದರೆ ದಿನವೆಲ್ಲ positive vibe... Plz ಇದೇ ಥರ ಭಜನೆಗಳನ್ನು ಇನ್ನೂ ಹಾಡಿ...upload ಮಾಡಿ

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @premashankar6578
    @premashankar6578 Před rokem +3

    ತುಂಬಾ ಸೊಗಸಾಗಿ ಹಾಡಿರುವಿರಿ .👌👌👏👏

  • @sudhan4416
    @sudhan4416 Před 15 dny +1

    Thank you so much mam super song please yava raga thilisi please 🙏🙏

  • @shailajahiremath4827
    @shailajahiremath4827 Před rokem +2

    Dayavittu lyrics kalisi , bhaal bhaal chanda hadiri neevella tumbaa hidisitu deviya ashirvada sada nimma melirali 🎉

  • @JAIBHAVANI-xz7be
    @JAIBHAVANI-xz7be Před měsícem +1

    Tumba chennagide 🎉🎉

  • @vandanars3001
    @vandanars3001 Před rokem +3

    Tumba maduravagitu
    Jai marikamba devi

  • @NagarathnaNarasimhaiah-gm7tf
    @NagarathnaNarasimhaiah-gm7tf Před 3 měsíci +1

    Nanna namana bhajana mandalige.

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @kantibai421
    @kantibai421 Před 9 měsíci +1

    ಯಾಲ್ಲ ತಾಯಿಯಂದಿರಿ 🙏🙏🙏🚩

  • @parvathihegadikatti2589
    @parvathihegadikatti2589 Před 11 měsíci +2

    🎉🎉 ತುಂಬಾ ಚೆನ್ನಾಗಿ ಹಾಡಿದ್ದೀರಿ ಸಂತೋಷವಾಯಿತು

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @snvkumarkashyapa928
    @snvkumarkashyapa928 Před 11 měsíci +4

    Script ಇದ್ದರೆ ನಾವು ಕೂಡ ಹೇಳಲು ಅವಕಾಶವಿರುತ್ತದೆ..

  • @shantharaghavendra2895
    @shantharaghavendra2895 Před rokem +5

    ತುಂಬಾ ಸೊಗಸಾಗಿದೆ ❤ ಅಮ್ಮನವರ ಆಶೀರ್ವಾದ ಸದಾ ಕಾಲ ನಿಮಗಿರಲಿ 💐🙏🙏🙏🙏

  • @VijayKumar-cy2qr
    @VijayKumar-cy2qr Před 3 měsíci +1

    Really great 🙏🏼🙏🏼🙏🏼🙏🏼🙏🏼🙏🏼🙏🏼

  • @ravikumargn8480
    @ravikumargn8480 Před rokem +4

    👌singing.....

  • @SuhasiniBhat946
    @SuhasiniBhat946 Před rokem +2

    Very beautiful aagide.

  • @vidyasudharshan4797
    @vidyasudharshan4797 Před 11 měsíci +1

    Thumba channagi ittu.

  • @shivaputrayyahiremath4385
    @shivaputrayyahiremath4385 Před měsícem +1

    Super

  • @vijaykumarcm2867
    @vijaykumarcm2867 Před měsícem +1

    Amma,nemavoroyavodou,🎉🎉🎉🎉🎉

  • @mekhala2210
    @mekhala2210 Před rokem +2

    ಬಹಳ ಚಂದವಾಗಿದೆ👌

  • @rekhahegde5174
    @rekhahegde5174 Před 7 měsíci +1

    👌👌

  • @NagarathnaNarasimhaiah-gm7tf
    @NagarathnaNarasimhaiah-gm7tf Před 3 měsíci +1

    Fine super.super.

  • @nareshsalian1265
    @nareshsalian1265 Před 6 měsíci +1

    Good bhajaneya shoba hecchisuvde thala aadu kadime sugasagi mai jhoommendude thala

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @smithabhat5165
    @smithabhat5165 Před 2 měsíci +1

    Tumba chennagide sahitya hakuttira

  • @rekhasalian5140
    @rekhasalian5140 Před 11 měsíci +3

    Very nice 👏👏

  • @Malathianchan
    @Malathianchan Před rokem +2

    Supper nyce

  • @sulochanahiremath1236
    @sulochanahiremath1236 Před rokem +2

    ತುಂಬಾ ಚನ್ನಾಗಿ ಹಾಡಿದ್ದೀರಾ

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸುವುದಕ್ಕೆ ಧನ್ಯವಾದಗಳು

  • @shrikantpetesara8925
    @shrikantpetesara8925 Před rokem +2

    ಸೂಪರ👌👌🙏🙏

  • @Sarojamma-lg2hs
    @Sarojamma-lg2hs Před 9 měsíci

    ಶುಭೋದಯ ನಿಮ್ಮ ಟೀಮ್ 👌👌ದೇವಿ ಹಾಡುಗಳು ಹೆಚ್ಚು ಬೇಕು ಮೇಡಂ

  • @Malathianchan
    @Malathianchan Před rokem +2

    Supper

  • @DMuralidhar-nx3hq
    @DMuralidhar-nx3hq Před rokem +2

    Super super

  • @rekhasb7822
    @rekhasb7822 Před měsícem +1

    Can I join your grup.... Adaras pls

  • @vijayashrinandani3988
    @vijayashrinandani3988 Před 9 měsíci

    ತುಂಬಾ ಸೊಗಸಾಗಿದೆ.

  • @bhagavatidayanand3083
    @bhagavatidayanand3083 Před rokem +2

    Tumbaa chennagide prastuti🙏🙏

  • @ambikaguled6982
    @ambikaguled6982 Před 11 měsíci +1

    Super songa

  • @jagadishshetty458
    @jagadishshetty458 Před 3 měsíci +1

    All the best

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @annapurna6462
    @annapurna6462 Před 11 měsíci +2

    Hadu chennagihadithira medam liriksillandare kaliyoke anukulavagudilla

  • @sharavatibhat5435
    @sharavatibhat5435 Před rokem +2

    Suuuuuper , very nice

  • @shanthashantha1633
    @shanthashantha1633 Před rokem +2

    Very good sahithya meaningful super👍🎤 singing group God bless you all.. Please i wanted to learn lyrics I want.

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @veereshswami4701
    @veereshswami4701 Před 10 měsíci +1

    🙏🏿🙏🏿🚩🚩

  • @kamalaarbhanad1687
    @kamalaarbhanad1687 Před rokem +3

    Beautiful bhajan.blessed by amma . Thanks 😊 🙏

  • @chandrakalakulal1378
    @chandrakalakulal1378 Před 4 měsíci +1

    👌👌🙏🙏

  • @vidyahegde272
    @vidyahegde272 Před rokem +2

    🙏🙏🙏👌👌

  • @vasanthik562
    @vasanthik562 Před rokem +2

    Sumatra hadu ellaru maduravagi haderuveri⁸🙏

  • @gopannagopi361
    @gopannagopi361 Před rokem +2

    🙏🙏🙏🙏🙏🙏🙏🙏

  • @sudhan4416
    @sudhan4416 Před 13 dny

    Mam please yava raga thilisi please

  • @sharadarao2549
    @sharadarao2549 Před 6 měsíci +1

    🎉❤

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @Anumurthy-d4d
    @Anumurthy-d4d Před 5 měsíci +1

    🎉

  • @swarasangeetha
    @swarasangeetha Před rokem +3

    ಎಲ್ಲರೂ ತುಂಬಾ ಸೊಗಸಾಗಿ ಹಾಡಿದ್ದೀರ ಆ ದೇವಿ ಆಶೀರ್ವಾದ ಸದಾ ನಿಮ್ಮೊಂದಿಗೆ ಇರಲಿ ನಿಮ್ಮ ಈಗಾಯನ ಆಕಾಶದ ಎತ್ತರಕ್ಕೆ ತಲುಪಲಿ ನೀವು ದಯಮಾಡಿ ಸಹಿತ ಕಳಿಸಿ ಕೊಡಿ ನಾವು ಕೂಡ ಹಾಡಲು ಅನುಕೂಲವಾಗತ್ತೆ🙏🙏🙏👌👌👌👏👏👏

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @shubhagujaran1544
    @shubhagujaran1544 Před 9 měsíci

    Very melodys

  • @sarodemallikarjuna6439
    @sarodemallikarjuna6439 Před 11 měsíci +3

    Super song madam please lyrics madam 🙏🙏🙏🙏🙏

  • @Sarojamma-lg2hs
    @Sarojamma-lg2hs Před 9 měsíci

    🙏🙏🙏👍👍👍👌👌👌

  • @SumaHarish-cn5by
    @SumaHarish-cn5by Před 8 měsíci

    ❤❤❤

  • @jayshreepatil503
    @jayshreepatil503 Před 11 měsíci +1

    Very nice song spleasesendallsongslyrics

  • @ramaswamyreddyhm3582
    @ramaswamyreddyhm3582 Před 11 měsíci +1

    Mtheyra amrutha Ghana lyrics kottare bahala sogasagi iruthmma please

  • @vinootanajyotishyaadhyatma7340

    💐🙏🙏🙏

  • @yamunabhat9905
    @yamunabhat9905 Před 10 měsíci

    Super team.please upload all your bhajans in utube

  • @mamathaadhikari745
    @mamathaadhikari745 Před 9 měsíci

    V nice ... which raga

  • @Shahsi-zz5yh
    @Shahsi-zz5yh Před rokem +2

    🙏🙏🙏🙏🙏🙏

  • @DevikaSalian
    @DevikaSalian Před 4 měsíci +1

    Nimma yella bhajane navu hadutheve

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @vijayalakshmi.j8918
    @vijayalakshmi.j8918 Před 9 měsíci +1

    Give lirics please

  • @shankarmendon1608
    @shankarmendon1608 Před 6 měsíci +1

    Jai mata di

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು

  • @swetharamakumar8020
    @swetharamakumar8020 Před 10 měsíci +1

    Pl share the lyrics

  • @sukanyanilangekar1566
    @sukanyanilangekar1566 Před rokem +3

    Plz. Lyrics

  • @shobhashivananda4100
    @shobhashivananda4100 Před 10 měsíci

    Please give script in description

  • @bhagirathinm1036
    @bhagirathinm1036 Před 10 měsíci +1

    ಸಾಹಿತ್ಯ ಹಾಕಿ ತುಂಬಾ ಚೆಂದ ಹಾಡಿದ್ರೀ ರಾಶೀ ಖುಷಿ ಆಗ್ತು ಕೇಳಲೇ

  • @SrinivasO-mm3dq
    @SrinivasO-mm3dq Před 6 měsíci

    P

    • @swarnavallimatruvrunda
      @swarnavallimatruvrunda  Před 3 měsíci

      ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು.
      ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻
      czcams.com/channels/QzvBti5BS9F3uVjAmM3wMg.html

  • @padmagshetty8851
    @padmagshetty8851 Před rokem +13

    ಅಂಬಾ ಪಾಲಿಸೆ.. ಜಗದಂಬ ಪಾಲಿಸೆ..
    ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ..
    ಭಕ್ತ ಕೋಟಿ ಜನರನ್ನು ನೀನೇ ಉದ್ದರಿಸೆ..llಪll
    ದರುಶನಕ್ಕೆ ಸಾಲು ಸಾಲು ಭಕ್ತವೃಂದಾವೂ
    ನಗುಮುಖದ ಗಾಂಭೀರ್ಯ ನೋಟ ಚಂದವೂ
    ನಿನ್ನ ನೋಟ ಚಂದವೂll೧ll
    ಹರಸು ತಾಯೆ ಶಿಷ್ಟರನ್ನು ಮಹಿಷಮರ್ದಿನಿಯೇ..
    ಶಿರಸಿಪುರದ ಶಿರವೇ ನೀ ಮಾರಿಕಾಂಬೆಯೇ..
    ನೀ ಮಾರಿಕಾಂಬೆಯೇll೨ll
    ನಿನ್ನ ಸನ್ನಿಧಾನ ಒಂದು ಭಾಗ್ಯದಾ ಸಿರಿಯೂ..
    ನೆಮ್ಮದಿಯ ಕವಚ ತೊಟ್ಟು ನೋವಾ ಮರೆವೆವೂ..
    ನಾವು ನೋವ ಮರೆವೆವೂll೩ll
    ನಿನ್ನ ಸೇವೆಗೈವ ಭಾಗ್ಯ ನಮ್ಮದಾಗಲೀ..
    ಜ್ಞಾನ ಸು.. ಸ್ವರ ಭಕ್ತಿ ನಮಗೆ ಒದಗಲೀ..
    ಅದುವೇ ನಮಗೆ ಒದಗಲೀ..ll೪ll

  • @sharadahegde3193
    @sharadahegde3193 Před rokem +2

    👌👌👌👌👌🙏🙏🙏🙏🙏🙏👍👍👍👍👍❤️❤️❤️❤️❤️🖐️🖐️🖐️🖐️🖐️

  • @avaneeshamuguli7483
    @avaneeshamuguli7483 Před 8 měsíci

    So beautiful and blissful ❤😊 please share your teams contact details with me 🙏🏻🙏🏻 kind request 🙏🏻

  • @aparnashastri3083
    @aparnashastri3083 Před rokem +3

    👌👌

  • @dakshayanidakshayani8542
    @dakshayanidakshayani8542 Před 4 měsíci +1

    Super

  • @nareshsalian1265
    @nareshsalian1265 Před 6 měsíci

    Good bhajaneya shoba hecchisuvde thala aadu kadime sugasagi mai jhoommendude thala

  • @lepakshinimbalkar4599
    @lepakshinimbalkar4599 Před rokem +1

    ❤❤❤

  • @user-of3zk2md1j
    @user-of3zk2md1j Před 4 měsíci +1

    👌👌👌

  • @nareshsalian1265
    @nareshsalian1265 Před 6 měsíci

    Good bhajaneya shoba hecchisuvde thala aadu kadime sugasagi mai jhoommendude thala

    • @swarnavallimatruvrunda
      @swarnavallimatruvrunda  Před 3 měsíci

      ಪ್ರೋತ್ಸಾಹಿಸುವುದಕ್ಕೆ ಧನ್ಯವಾದಗಳು

  • @rohiniramesh4208
    @rohiniramesh4208 Před rokem +3

    ❤️❤️❤️