Video není dostupné.
Omlouváme se.

ಪ್ರಥಮ ದರ್ಜೆ ವಿದ್ಯಾಲಯ ಪ್ರವಾಸ ಉಡಾಳ ಹುಡುಗರ ಪ್ರವಾಸ

Sdílet
Vložit
  • čas přidán 10. 08. 2021
  • ಪ್ರಥಮ ದರ್ಜೆ ವಿದ್ಯಾಲಯ ಪ್ರವಾಸ ಉಡಾಳ ಹುಡುಗರ ಪ್ರವಾಸ


    ಈ ವೀಡಿಯೋ ಕೇವಲ ಕಾಲ್ಪನಿಕ ಮತ್ತು ಈ ವೀಡಿಯೋ
    ದಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ತ ಸೀಮಿತ
    ಯಾರು ತಪ್ಪಾಗಿ ಗ್ರಹಿಸಬಾರದು
    ಈ ವೀಡಿಯೋ ಕೇವಲ ತಮಾಷೆಗಾಗಿ
    ಧನ್ಯವಾದಗಳು

    #Shivaputrayasharadhacomedyshows


    Actors
    Shivaputra Yasharadha
    Kitti Anna
    Anand
    Hanamanta
    Kumar
    seena
    belli basu
    Manju
    Bhimashi
    basu M
    Preamkumar
    Anil
    Anu Anty
    shivu G
    sameer

    And All Boys Of Teambgd


    Camara men Abhi

    written and Directed
    by
    Shivaputra Yasharadha
    music Credit
    / audiolibrary-channel

Komentáře • 702

  • @devarajakinnal6152
    @devarajakinnal6152 Před 3 lety +57

    ನಮ್ಮ ಕಾಲೇಜು ಜೀವನದ ದಿನದ ಪ್ರವಾಸ ಕೈಗೊಂಡ ನೆನಪುಗಳನ್ನು ಶಿವಪುತ್ರ ಟೀಮ್ ನೆನಪಿಸಿತು ತುಂಬು ಹೃದಯದ ಧನ್ಯವಾದಗಳು💞💞💞💘💘❤🧡💛💚💜🤎🖤🙏🇮🇳🇮🇳🇮🇳😍😍😍

  • @vinodkoravar8589
    @vinodkoravar8589 Před 3 lety +122

    ❤️ಆಲಮಟ್ಟಿ❤️ನಮ್ಮ ಊರು ನಮ್ಮ ಹೆಮ್ಮೆ 🔥🔥

  • @savitah1909
    @savitah1909 Před 2 lety +14

    Super ಅಣ್ಣ ನಿಮ್ಮ dance ಸೂಪರ್ 😂😂tq ಅಣ್ಣ ಅಳೆಯ ನೆನಪುಗಳನ್ನು ಮತ್ತೆ ನೆನಪಿಸಿದಕ್ಕೆ ನಿಮ್ಮ ವಿಡಿಯೋ ನೋಡಿ ಎಲ್ಲ ಫ್ರೆಂಡ್ಸ್ ನೆನಪು ಆದ್ರು tq so much

  • @venkateshahanumanthappa3097

    ಅನಾಹುತ ಅಣ್ಣಯ್ಯ ನಿಮ್ಮಂತ ಕಲಾವಿದರಿಗೆ ಮುಂದೊಂದು ದಿನ ಅವಕಾಶ ವದಗಿ ಬರಲಿ ಅಂತ ಆ ಭಗವಂತನಲ್ಲಿ ಸ್ಮರಿಸೋಣ 🙏🙏ತುಂಬಾ ಅದ್ಬುತವಾಗಿ ಮಾಡಿದಿರಿ

  • @chetangadeppa1441
    @chetangadeppa1441 Před 3 lety +120

    ಅನ್ನಾ ಏನ್ ವಿಡಿಯೋ ಮಾಡಿರಿ ಪಾ ಸೂಪರ್❤😍 ನಮ್ಮಹೈಸ್ಕೂಲ್ ಶಾಲೆಯಲ್ಲಿ ಕಳೆದ ಪ್ರವಾಸದ್ ನೆನಪು ಮತ್ತೆ ಕಣ್ಮುಂದೆ ತಂದರಿ ಹ್ರದಯ ಮುಟ್ಟುವ ಸಾವಿರ ವರ್ಷ ಕಳೆದರು ಮರೆಯಲಾಗದ ನೆನಪುಗಳು.. ನಿಮ್ಮ್ ಈ ಪ್ರಯತ್ನಕ್ಕೆ ಧನ್ಯವಾದಗಳು all team... Wating next video

  • @suni7104
    @suni7104 Před 3 lety +31

    2015 ರಲ್ಲಿ ನಾವು ಈ ಜಾಗಕ್ಕೆ ಟೂರ್ ಬಂದಿದ್ವು ಗುರು ಚಿಕ್ಕಮಗಳೂರಿನಿಂದ

  • @santoshputti8874
    @santoshputti8874 Před 3 lety +49

    ಶಿವಪುತ್ರ ಅಣ್ಣಾ ನಮ್ಮ್ ಪ್ರವಾಸ ದಿನಗಳ ನೆನಪ್ ಮಾಡಿದಿ ಪಾ ನೀ ಬೆಂಕೀ ಭಾಯ್

  • @moulianwari5075
    @moulianwari5075 Před 3 lety +53

    ನನ್ನ ಜೀವನದಲ್ಲಿ ಮಹಾವಿದ್ಯಾಲಯದಲ್ಲಿ ನೆಡೆದ ಹಳೆಯ ನೆನಪುಗಳು ಮರಳಿ ಬಂದಂತೆ ಆಯಿತು ಅಮ್ಮಾವ್ರೇ.....🙏🙏🙏🥰🥰💐💐💐

  • @mallikarjunkadagoudar9578

    ತುಂಬಾ ಚೆನ್ನಾಗಿದೆ ನಿಮ್ಮ ಪ್ರವಾಸ ಯಲ್ಲರಿಗು ಧನ್ಯವಾದಗಳು

  • @world3725
    @world3725 Před 3 lety +2

    ಗುರು ನಿಮ್ಮ ಪ್ರತಿಯೊಂದು ವಿಡಿಯೋ ನೋಡಿದ್ದೀನಿ ಅದರಲ್ಲಿ ನೀವು &ಆನಂದಣ್ಣ ನಿಮ್ಮಿಬ್ಬರ ಕಾಮಿಡಿ ಆಸ್ಮ್ ಮನಿರಂಜನೆಗೆ ಕೊರತೆನೆ ಇರಲ್ಲ ಆದಷ್ಟು ಬೇಗ ನೀವಿಬ್ರು ಸಿನಿಮಾದಲ್ಲಿ ಮಿಂಚುವಂತಾಗಲಿ ಎಂದು ಆಶಿಸುತ್ತೇನೆ 👍👍👍🌹🌹🌹🌹🌹🌹👌👌👌👌👌👌🌹🌹🌹r🌹🌹🌹🌹🌹

  • @venkanagoudahnadamani1646

    ಶಿವಪುತ್ರ ಅಣ್ಣ ನಾವು ಹಿಂಗ್ ಪ್ರವಾಸಕ್ಕ ಹೋಗಿದ್ವಿ ಅದರ ನೆನಪ ಮಾಡಿದೆಪ ಅಣ್ಣ tq🙏🙏🙏🙏🙏🙏🙏ಇಂತಹ ವಿಡಿಯೋ ಗೆ ನಮ್ಮಂತವರ ಸಹಾಯ ಇದ್ದೆ ಇರುತ್ತದೆ

  • @samarthharanal2603
    @samarthharanal2603 Před 3 lety +2

    Bro ನಾನು ಫಸ್ಟ್ ಲೈಕ್ ಮಾಡೋದು ಕ್ಯಾಮೆರಾ man and second music.director. and your all team members support to you best story' all the best your life cinema City

  • @cartoonwood6467
    @cartoonwood6467 Před 3 lety +111

    Location: 👌👌👌
    Script: 🔥👌👌👌
    Dialogues : 🔥🔥🔥
    Acting: extradinary 😘😘
    Comedy : benkieeee 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
    Keep it up bro 😘😘........

  • @anandamurthy8598
    @anandamurthy8598 Před 3 lety +43

    👌ಅದ್ಬುತ ಪವಾಡ ಮಾಡಿದಿರಾ ಗಿಚ್ಚಿ ಗಿಲೀ ಗಿಲೀ 😄

  • @diesuccessmotivation8619
    @diesuccessmotivation8619 Před 3 lety +2

    Guru aalamatti dam ge hogi dam toraslilva guru,,,,,,,,,,,,,,,,,,,,,,,,,,,,,,,,,,,,,,,,,,,,, __________________________________________________________________________________

  • @world3725
    @world3725 Před 3 lety +60

    ಸೂಪರ್ ಗುರು ನಮ್ಮ ಕಾಲೇಜಿನ ಆ ದಿನಗಳು ನಮ್ಮ ಸ್ನೇಹಿತರು ಎಂಜಾಯ್ ದಿನಗಳು ಎಲ್ಲ ನೆನಪದವು 👌👌👌👌👌👌👌👌👌👌❤❤❤❤❤❤❤❤❤❤👌👌

  • @madivalappamadivalakar9702

    ನಿಮ್ಮ ಅದ್ಬುತ ಕಲೆ ನಿಜಕ್ಕೂ ಪ್ರೇರಣಾದಾಯಕ ನಿಮ್ಮ ಟೀಮ್ ಕೈಗೊಂಡಿರವ ಮನೋರಂಜನೆ vedeo ನಿರ್ಮಾಣದಲ್ಲಿ ಎತ್ತಿದ ಕೈ ಅನೇಕ ಯುವ ಪೀಳಿಗೆಗೆ ನಗೆಗಡಲಲ್ಲಿ ತೆಲುಸ್ತಿದೆ ಸೂಪರ್ ಟೀಮ್ 🙏

  • @NRKworld112
    @NRKworld112 Před 3 lety +2

    ಶಿವಪುತ್ರ ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ.ನೀವು ನಮ್ಮ ವಿಜಯಪುರ ದವರು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತಿದೆ.ನಿಮ್ಮ ವಿಡಿಯೋ ನಾನು ಮೊದಲಿನಿಂದ ನೋಡುತ್ತಿದ್ದೇನೆ.ನಿಮ್ಮಲ್ಲಿ ಎಂತಹ ಕಲೆ ಇರಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ.ನಾನು ಯಾವಾಗಲೂ ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತಿರುತ್ತೇನೆ.ಆ ದೇವರು ನಿಮ್ಮಲ್ಲಿ ಆಗಾದವಾದ ಕಲೆ ಕೊಟ್ಟಿದ್ದಾನೆ.ಆ ದೇವರಲ್ಲಿ ನಾನು ಓ ದೇವರೇ ಅವರಲ್ಲಿ ಕಲೆ ಕೊಟ್ಟಿದ್ದೀಯಾ ಆ ಕಲೆಯನ್ನು ಗುರುತಿಸಿಕೊಳ್ಳಲು ಅವರಿಗೊಂದು ವೇದಿಕೆ ಮಾಡಿಕೊಡು ಎಂದು ನಾನು ಪ್ರತಿಕ್ಷಣ ಬೇಡಿಕೊಳ್ಳುತ್ತೇನೆ.ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಆ ದೇವರು ನಿಮ್ಮನ್ನು ಇನ್ನೂ ಎತ್ತರಕ್ಕೆ ಬೆಳೆಸುತ್ತಾನೆ ಎಂದು ನನಗೆ ಭರವಸೆ ಇದೆ. ಒಳ್ಳೆದಾಗಲಿ 🙏

  • @saddamnandyal5509
    @saddamnandyal5509 Před 3 lety +2

    ಸರ್. ಮೇಡಂ. ಡ್ಯಾನ್ಸ್. ಸೂಪರ್ ಐತಿ

  • @vinodkavalur6250
    @vinodkavalur6250 Před 3 lety +20

    ನಾ 7ನೆತ ಇದ್ದಾಗ ಹೋಗಿದ್ದ ವಿ ಶಾಲ್ಯಾಗಿಂದ ನೆನೆಪು ಮರಳಿ ಮನದಲ್ಲಿ

  • @bheemubanahatti6348
    @bheemubanahatti6348 Před 3 lety +14

    ಬೇಂಕಿ ಅಣ್ಣ ಗಿಚ್ಚ ಗಿಲಿ ಗಿಲಿ ಡೈನಾಮಿಕ್ daynce👌

  • @parashuramgurikar8260
    @parashuramgurikar8260 Před 3 lety +2

    ಚೆನ್ನಾಗಿದೆಅಣ್ಣ ಸುಪರ್ ಸುಪರ್ ಎಲ್ಲರೂ ಚೆನ್ನಾಗಿ ಮಾಡಿದ್ದಿರೀ 💖😎ಇದೆ ತರಾ ವಿಡಿಯೋ ಮಾಡಾತ್ತಾಹಿರೀ ಅಣ್ಣ.💖💥💯💯

  • @parashuramkkengar7506
    @parashuramkkengar7506 Před rokem +1

    ಶಿವಸಪುತ್ರನ ಡಾನ್ಸ್ ಚೆನ್ನಾಗಿದೆ

  • @mahanteshtalavar940
    @mahanteshtalavar940 Před 3 lety +1

    Super dro

  • @anilbudni5163
    @anilbudni5163 Před 2 lety +2

    ಸೂಪರ್ ಅಣ್ಣಾ ಶಿವು ಪುತ್ರ

  • @user-jd9ty1os5t
    @user-jd9ty1os5t Před 2 lety +1

    ಆಲಿಮಟ್ಟಿ ಗಾರ್ಡನ್ ಹೋಗಿದ್ದಕ್ಕೆ ತುಂಬಾ ಥ್ಯಾಂಕ್ಸ್

  • @a1top874
    @a1top874 Před 3 lety +8

    😀Super ಟೀನಿಂಗ ಮಿನಿಂಗ ಟೀಶ್ಯಾ..🤣😆🤣😆🤣

  • @masumk6221
    @masumk6221 Před 3 lety +2

    ನಮ್ಮ ನಮ್ಮ ಶಾಲಾ ಪ್ರವಾಸವನ್ನು ಮರುಕಳಿಸಿದ್ದಕ್ಕೆ ಧನ್ಯವಾದಗಳು 👌👌👌👌

  • @sourabhjahagirdar5039
    @sourabhjahagirdar5039 Před 3 lety +4

    Edu ade bus tane..... conductor shivaputra.....
    Love u

  • @world3725
    @world3725 Před 3 lety +70

    ಯಾಕ್ ಗುರು ವಿಡಿಯೋ ಇಷ್ಟ ಲೇಟ್ ಮಾಡಿ ಮಾಡಿದ್ರಿ ಕಾಯ್ತಾ ಇದ್ದೆ 🙏🙏🙏🙏🙏🙏

  • @braaj1438
    @braaj1438 Před 3 lety +10

    Old memories Yalla nenapa agthava anna thank you

  • @anuparaki1329
    @anuparaki1329 Před 2 lety +1

    ಶಿವಪುತ್ರ ಅಣ್ಣ ಸೂಪರ್

  • @anjaneyabnrk6503
    @anjaneyabnrk6503 Před 3 lety +9

    ಮತ್ತೇ ಆ ದಿನಗಳಿಗೆ ಮರಳಿದ ನೆನಪು

  • @sureshsuri421
    @sureshsuri421 Před 3 lety +13

    It’s video make me remember our college trip Tks bro

  • @shashikantmalagar1860
    @shashikantmalagar1860 Před 3 lety +14

    ಸೂಪರ್ 👌👌

  • @MIB8666.
    @MIB8666. Před 3 lety +15

    Camera man always will be hero'.super

  • @siddaramtalakeri2215
    @siddaramtalakeri2215 Před 2 lety

    ಅಣ್ಣ ರೊಟ್ಟಿ ಮೊಸರು ಹಿಂಡಿ ಮಜಾನೇ😋😋 ಬೇರೆ 😍ಅಣ್ಣ ನಾನು ಆಲಮಟ್ಟಿ ಗೇ ಹೊಗೆದ್ದೆ ಯಲ್ಲ ಪ್ಲೇಸ್ ನು ನೋಡಿದ್ದೆ 🤩ವಿಡಿಯೋ ಸುಪರ್ 👌ಅಣ್ಣ ಹಿಂಗೇ ವಿಡಿಯೋ ಮಾಡ್ತಾ ಇರಿ 100ವರ್ಷ ❤️♥️🤗ಸುಖವಾಗಿ ಇರಿ ಅಣ್ಣ👍👍ಹೀಗೆ ನಮ್ಮನ್ನ ನಾಗಸ್ತಾ 😄😄ಇರಿ 🙏🙏❤️❤️👏👏

  • @priyag4802
    @priyag4802 Před 2 lety +1

    Nam Allamatti always super mate shivputra Anna nivu super video madtira

  • @ramuediting844
    @ramuediting844 Před 3 lety +2

    🥳😎2019 ರಲ್ಲಿ ಟೂರ್ ನಾನು ಹೋಗಿದ್ದೆ ನೋಡಿ ತುಂಬಾ ನೆನಪಾಯಿತು😭 miss my friends 😭

  • @THE_BOT_BRO
    @THE_BOT_BRO Před 3 lety +3

    ಸೂಪರ್ ಅಣ್ಣ
    ಕಾಮಿಡಿ ಸೂಪರ್
    ನಿಮ್ ಡಾನ್ಸ್ ಸೂಪರ್ ಬಂಪರ್ 💥💥
    💥💥🥰🥰💫😍😍👌👌👌

  • @chetan8689
    @chetan8689 Před 2 lety +2

    ಶಿವಪುತ್ರ brother acting super ❤️❤️❤️😀.from Davangere.

  • @aravindg7176
    @aravindg7176 Před rokem +1

    ಸೂಪರ್ ವಿಡಿಯೋ

  • @rakeshkambar3871
    @rakeshkambar3871 Před 3 lety +45

    ಎದೇಲಿ ಕಲ್ಲ್ ಇದ್ದೋನಿಗ್ ಇದೆಲ್ಲಾ ಅಂಟೊದಿಲ್ಲ 🤣🤣🤣

  • @NeetAspirant-ki7mu
    @NeetAspirant-ki7mu Před 3 lety +5

    Sir'Mam Dance ExtraOrdinary😂🔥

  • @mp0923
    @mp0923 Před 3 lety +5

    The acting Benki 🔥
    The camera man 🌀
    The story screen play and dialogues are ever best in Shiva putra Anna channel love u all guys 🙏❤

  • @vasanthats1599
    @vasanthats1599 Před 3 lety +2

    Wow en dance guru nim. Madam du 👌👌👌🤣🤣🤣🤣 ondu short movie nodidagaythu superr all 😂😂😂😂😂😅🤭🤭🤭❤❤❤

  • @parashu2581
    @parashu2581 Před 3 lety +10

    Medam super agi edale 😀😀😀😀

  • @yalluhmhmyallu3516
    @yalluhmhmyallu3516 Před 2 lety

    shivuputra.sir.nana.almatti.i.love.you.almatti.all.the.best.team.🙏🙏🌸🤴🤴🤴🌸🙏🙏💪💪🔥🔥👌👌💛❤🙏🙏

  • @devash1511
    @devash1511 Před 3 lety

    Superb looking all of you nice video

  • @rameshshivanna7816
    @rameshshivanna7816 Před 3 lety +6

    ಹೊಟ್ಟೆ ಹುಣ್ಣಾಗುವಷ್ಟು ನಗು ಇರಬೇಕು ಶಿವಪುತ್ರ ಅಣ್ಣ ಕಾಮಿಡಿ ಕಮ್ಮಿ ಅಯ್ತು ಇತೀಚಿನ ವೀಡಿಯೋಗಳು ಪ್ಲೀಸ್ ಜಾಸ್ತಿ ಕಾಮಿಡಿ ಮಾಡಿ 🙏🙏🙏🙏🙏🙏🙏🙏🙏🙏🙏🙏🙏🙏🙏 ದಯವಿಟ್ಟು....... 🙏🙏

  • @asong3730
    @asong3730 Před 3 lety +1

    ಸೂಪರ್ ಅಣ್ಣಾ

  • @birappaparamatti873
    @birappaparamatti873 Před rokem +1

    ಸೂಪರ್ ಅಣ್ಣ

  • @prakashvamshi6308
    @prakashvamshi6308 Před 3 lety +2

    ನಿಮ್ಮ ವಿಡಿಯೋ ಗೆ ಕಾಯಿತ ಇರ್ತೀವಿ ಅಣ್ಣಾ.. ನಿಮ್ಮ ವಿಭಿನ್ನವಾದ ಕಾಮಿಡಿ ಸೂಪರ್... 🔥

  • @ajayajay-ll2hf
    @ajayajay-ll2hf Před 3 lety

    Shivaputra anna nimma timge dhanyavadagalu

  • @indian_selute_
    @indian_selute_ Před 3 lety +1

    Super boss love you bro shivu bro

  • @wdg_gaming4236
    @wdg_gaming4236 Před 3 lety +1

    Nam alamattti ekooooo🤩

  • @mallikarjunsivannavar7900

    ಸೂಪರ್ ಶಿವಪುತ್ರ ಅಣ್ಣ ನೀ ಬೆಂಕಿ

  • @rajappasingry2469
    @rajappasingry2469 Před 2 lety +1

    Nijavagalu ninu devaru shivu anna yake gota kastta dali iruva janagalanu nagisoke yarakayali agala ninida agute adake ninu devaru anna super comedy

  • @mayurshettar7192
    @mayurshettar7192 Před 3 lety +3

    Houdh shivputra Anna mast aite video nee mast madi Anna dance

  • @abhishektalawar83
    @abhishektalawar83 Před 3 lety +6

    Benki le pa 🔥🔥🔥🔥😂😂

  • @krishnajadhav2702
    @krishnajadhav2702 Před 3 lety +2

    ಸೂಪರ್ ಶಿವಪುತ್ರ ಮತ್ತು ಅವರ ಟಿಮ್ಮ ತುಂಬಾ ಚನ್ನಾಗಿದೆ

  • @BTKV2024
    @BTKV2024 Před 3 lety +2

    🔥🔥🔥🎉.super. ಆ ಡಾನ್ಸ್,ಆ ಮೋಜು ಮಸ್ತಿ ಎಲ್ಲ ಸೂಪರ್.

  • @ashwinikamble2847
    @ashwinikamble2847 Před rokem +1

    Super 👌 sien anna

  • @ajimmulla3529
    @ajimmulla3529 Před 2 lety

    Almatti garden shivpur Anna video super video thanks

  • @basavarajbasava76
    @basavarajbasava76 Před 2 lety

    ಕ್ಯಾಮರಾ ಮನ್ ತೋರಿಸಿರಿ ಅಣ್ಣ ಸೂಪರ್🔥🔥

  • @ningannatukkanna1146
    @ningannatukkanna1146 Před 3 lety +2

    Supperb bro!

  • @somupattadakall7798
    @somupattadakall7798 Před 3 lety +2

    Super shivu anna🔥

  • @umeshgowdaumesh9645
    @umeshgowdaumesh9645 Před rokem +1

    Super👌👌👌👌👌

  • @SKumar-bo4us
    @SKumar-bo4us Před 3 lety +1

    Super entertainment 💚💚😄😄😄

  • @nageshgamerz3447
    @nageshgamerz3447 Před 3 lety +5

    ಸೂಪರ್ ಬ್ರೋ

  • @MIB8666.
    @MIB8666. Před 3 lety +8

    14:50 best'scene 🔥🔥🔥🔥

  • @nasiruddinnasiruddinchowda5469

    Super Shivaputra great

  • @sachinbagalkot2616
    @sachinbagalkot2616 Před rokem +1

    Super Anna❤❤❤

  • @nagarajhugar1072
    @nagarajhugar1072 Před 3 lety

    Camer man superb

  • @chetanbhajantri6537
    @chetanbhajantri6537 Před 3 lety +2

    Super shivaputra anna video ❤❤🙏🙏

  • @user-eq4no5tc9t
    @user-eq4no5tc9t Před 3 lety

    Super agi madidira benki eda video😍😍😍

  • @muttujunnur9722
    @muttujunnur9722 Před 3 lety

    Super 😀😃😄😁😆

  • @user-ge1jy3fb2m
    @user-ge1jy3fb2m Před 3 lety

    ಬಂಗಾರಿ ಯಾರೇ ನೀ ಬುಲ್ ಬುಲ್ ಸೂಪರ್ ಗುರು ವಿಡಿಯೋ

  • @vishwanathavishu1398
    @vishwanathavishu1398 Před 2 lety

    Goa pravasa anta video madri nim team tumba chennagide
    Yella amavasi nange tumba istavada video

  • @rameshanwari1812
    @rameshanwari1812 Před 2 lety

    Super excellent fantastic 👍👌👌

  • @yogeeshnaik7891
    @yogeeshnaik7891 Před 2 lety

    Super bro nimma yella videos nodthin nanu

  • @basavarajrajaput5757
    @basavarajrajaput5757 Před 2 lety

    ಮೇಡಂ ಅಂಡ್ ಸರ್ ಸೂಪರ್ ಡ್ಯಾನ್ಸ್ 🥰🥰🥰🥰🥰🥰

  • @jyotimb5149
    @jyotimb5149 Před 3 lety

    Super anna alamatti garden

  • @KA_33_Moto_Vlogs
    @KA_33_Moto_Vlogs Před 3 lety +1

    ಅಣ್ಣ pubg ಬಗ್ಗೆ ಒಂದು ವೀಡಿಯೋ ಮಾಡಿ ಅಣ್ಣಾ

  • @shrutipol4501
    @shrutipol4501 Před 3 lety +2

    Cute video while watching this video stress will out thank you bro 👍

  • @shivanandbisanal5993
    @shivanandbisanal5993 Před 3 lety +4

    ಸುಪರ್ 👌👌👌👌

  • @sampathkenduli
    @sampathkenduli Před 3 lety +2

    ಅನ್ನ dance real dj Hacchi ಮಾಡಿದ್ರೆ super agirtittu

  • @lordshiva9485
    @lordshiva9485 Před 3 lety

    Super bro..... chanagida ena hechina videos madari nam kande noduvanta place tumbhane edavu.... super.......

  • @lakshmilakshmi7157
    @lakshmilakshmi7157 Před 3 lety +1

    Super video

  • @pradeepsambhoji414
    @pradeepsambhoji414 Před 3 lety

    ಮೇಡಂ super ಡಾನ್ಸರ್

  • @veereshgadadvpg7731
    @veereshgadadvpg7731 Před 3 lety +5

    Super shivuputra anna 😂😂😂😂😂

  • @girishgirish6506
    @girishgirish6506 Před 3 lety +1

    😂😂😄👌ಡ್ಯಾನ್ಸ್ ಶಿವಪುತ್ರಣ್ಣ 🔥🔥🔥

  • @manju.sd.9901
    @manju.sd.9901 Před 3 lety +2

    Super Mast Comedy🤣 😂😅😄🔥🔥🔥

  • @yamunabajantri476
    @yamunabajantri476 Před 2 lety

    Akka matty shivu anna neevu great

  • @satu8935
    @satu8935 Před 3 lety +2

    Super video Anna love from Dharwad❤️❤️❤️❤️❤️❤️❤️❤️

  • @puneethrahulofficial1112
    @puneethrahulofficial1112 Před 3 lety +1

    Full enjoyed your life

  • @bheemarayaambiga7592
    @bheemarayaambiga7592 Před 2 lety +1

    Super bro

  • @govindkdp5791
    @govindkdp5791 Před 2 lety

    Nam childhood tour nu Inge ittu anna..❤️😊

  • @rockybhaisallu4382
    @rockybhaisallu4382 Před 3 lety

    Super shivaputraa

  • @harishsg8044
    @harishsg8044 Před 3 lety +1

    Super