Uchangidurga Temple | Uchangidurga Fort | Bellari (D) | Harapanahalli (T)

Sdílet
Vložit
  • čas přidán 2. 12. 2020
  • Hey guys, welcome to Tourific Vlogs!
    Bangalore to Uchangidurga - 262 KM
    Kotturu to Uchangidurga - 49 KM
    Davanagere to Uchangidurga - 28 KM
    Chitradurga to Uchangidurga - 60 KM
    Harapanahalli to Uchangidurga - 29 KM
    Bellary to Uchangidurga - 151 KM
    Hospet to Uchangidurga - 109 KM
    Location Google Map Link: goo.gl/maps/suawcGLRTpSPPwCh9
    The gears that I used for the shoot & Rec are :
    Camera:
    Redmi 6 pro
    Mic:
    www.amazon.in/dp/B07NNTDX1R/r
    Voice Rec app:
    RecForgeII
    My Channel Link:
    / @tourific-spoorthysure...
    Follow me on Instagram:
    tourificvlo...

Komentáře • 92

  • @nagarajnaguk1426
    @nagarajnaguk1426 Před 2 lety +22

    ಇದು ನಮ್ ಮನೆ ದೇವರು , ಈ ದೇವಿ ಬಗ್ಗೆ ತಿಳ್ಕೊಳ್ಳೊಕೆ ಒಂದು ದಿನ ಸಾಕಾಗಲ್ಲ ಬಿಡಿ , ಧನ್ಯವಾದಗಳು ವೀಡೀಯೋ ಮಾಡಿದಕ್ಕೆ , ಹಾಗು ಮೇಲ್ಗಡೆ ಜನ ಹೆಂಗೆ ಮಾಡ್ತಾರೆ , ಸಾಮಾಗ್ರಿಗಳನ್ನ ಹೆಂಗೆ ತಗಂಡು ಹೋಗ್ತಾರೆ ಅಂತ ಕೇಳಿದ್ರಲ್ವ ಅದಕ್ಕೆ ಉತ್ತರ ಆ ಕತ್ತೆಗಳು, ಸಾಮಗ್ರಿಗಳನ್ನ ಗುಡ್ಡದ ಮೇಲೆ ಸಾಗಿಸಲು ಆ ಕತ್ತೆಗಳನ್ನ ಬಳಸುತ್ತಾರೆ

  • @venkateshm1501
    @venkateshm1501 Před 3 měsíci +1

    ಶ್ರೀ ಉಚ್ಚಂಗೆಮ್ಮ ತಾಯಿ ಮತ್ತು ಶ್ರೀ ಮಾತಂಗಿ ಶ್ರೀ ಮಹಾರಾಣಿ🙏🙏🙏

  • @mylocalyathra9398
    @mylocalyathra9398 Před 3 měsíci +1

    Beautiful place 👌👍

  • @ManjulaN-ot4kn
    @ManjulaN-ot4kn Před 6 měsíci

    Super madam namane devaru

  • @kantibai421
    @kantibai421 Před 3 lety +20

    ಉದೋ ಉದೋ ಎಂದವರ ಜೀವನ ಉದ್ದಾರ ಮಾಡು ತಾಯಿ ಉಚ್ಚೆoಗಮ್ಮ ನಿನ್ನ ಪಾದಕ್ಕೆ ಉದೋ ಉದೋ

  • @manjuladoddamane8286
    @manjuladoddamane8286 Před rokem +1

    Mathangi maharani

  • @chethanr6500
    @chethanr6500 Před 2 lety +8

    ಮೇಡಂ,
    ಇದ್ದು ನಮ್ಮ ನಾಯಕ ಕುಲದೇವರು 🙏🙏.
    ಇದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. 🙏

    • @Tourific-SpoorthySurendra
      @Tourific-SpoorthySurendra  Před 2 lety +1

      ವೀಕ್ಷಿಸಿದಕ್ಕೆ ಧನ್ಯವಾದಗಳು ಸರ್ 🙏

    • @naveenn1967
      @naveenn1967 Před rokem

      ಅಯ್ಯೋ ಕೋಟೆ ಬಗ್ಗೆ ಮಾತಾಡಮ್ಮ ...ಮೆಂಟಲ್ ತಾರ ಕತ್ತೆ ,ನಾಯಿ.ಡಸ್ಟ್ ,ಪ್ಲಾಸ್ಟಿಕ್ ಮಾತಾಡ್ತೀಯಾ

    • @Tourific-SpoorthySurendra
      @Tourific-SpoorthySurendra  Před rokem

      Mind your tongue, kote bagge matadod idre matadtide nanu heliro vishya nu vishyane ista idre nodbodu nodoke keloke khasta andre hogtirbodu

  • @ittigudimanjunath8574
    @ittigudimanjunath8574 Před 2 lety +2

    👌👌 ಸಂಸ್ಕೃತಿ.ವಾಸ್ತುಶಿಲ್ಪ. ಐತಿಹಾಸಿಕತೆ.ಶೈಕ್ಷಣಿಕ ಕೇಂದ್ರಗಳು.ಸಾಧಕರ ನೆಲೆ ಬೀಡು ನಮ್ಮ ಹರಪನಹಳ್ಳಿ ✌️🙏
    ಇದು ಈಗ ವಿಜಯನಗರ ಜಿಲ್ಲೆಯಲ್ಲಿದೆ👍

  • @hanumanthdadapura4346
    @hanumanthdadapura4346 Před 2 lety +2

    🙏 ಉದೋ 🙏ಉಚ್ಚೆಂಗೆಮ್ಮ 🙏ದೇವಿ 🙏

  • @harikgnayak23
    @harikgnayak23 Před 3 lety +2

    Supper..
    ನಮ್ಮ ಮನೆ ದೇವರು..
    ಉಚ್ಚಂಗೇಮ್ಮ ದೇವಿ..
    ಇನ್ನೂ ಬಾಳ ಜಾಗ ಬಿಟ್ಟಿರಾ ಮೇಡಮ್.
    ಆನೆವಂಡಾ. ಕ್ವಾಸ್ಟ್ ಮ್ಮ. ದೇವಸ್ಥಾನ..
    ಹಾಲಮ್ಮ ದೇವಸ್ಥಾನ..
    ದೇವಸ್ಥಾನ ಹಿಂದಗಡೆ ಹಿರೂ ಆಂಜನೇಯ ದೇವಸ್ಥಾನ.
    ಪುರಾಣ ಕಥೆ ಬಾಳ ಚೆನ್ನಾಗಿದೆ..
    ಗೋತ್ತಿಲದಿದ್ರು ಚೆನ್ನಾಗಿ ತಿಳಿಸಿದಿರಾ..
    ದನ್ಯವಾದಗಳು....

  • @savithasavi4277
    @savithasavi4277 Před 2 lety +3

    Mathengamma devi🙏🙏

  • @ningegowda9208
    @ningegowda9208 Před rokem +2

    Jay ucchangamma

  • @user-dp1he1st4j
    @user-dp1he1st4j Před 2 lety +3

    ಇದು ಯಾವ ರಾಜರು ಆಳಿದ ಕೋಟೆ ಅದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದರೆ ಚೆನ್ನಾಗಿ ಇರುತಿತ್ತು

  • @DineshDinesh-dp1ob
    @DineshDinesh-dp1ob Před 3 lety +3

    Super

  • @Mr__ka17__
    @Mr__ka17__ Před 3 lety +5

    I am from ucchangidurga

  • @lakshmibhat6658
    @lakshmibhat6658 Před 2 lety +2

    👆☝👉🌎🌞🌙👉👍👏😴👌👌😴👍👏👌😴👍👏👌😴👍👏👌😴😴...... ....

  • @bhavanibasavaraja5367
    @bhavanibasavaraja5367 Před rokem +1

    Namma Manya devaru,

  • @yadavsunil5486
    @yadavsunil5486 Před 3 lety +3

    🙏🙏🙏

  • @durugeshh3306
    @durugeshh3306 Před 3 lety +2

    Tq madam

  • @pksg100
    @pksg100 Před měsícem

    Tourific Vlogs taking a visit to Uchangidurga temple in Bellari , Harapanahalli (T). Into this village panchayat can consider mechanized electric driven elevator stairs/ canopy as help for shifting seniors & children to temple, crop- luggage - garbage waste to project site. costing from 25 Lakh to 1 cr. My fee for discussing digitally for 6 months is 1000 rs. Authority & willing investors can Ask for Link and team within town will be built exploring the SKY-WALK. Pl contact

  • @ashwiniacchu8498
    @ashwiniacchu8498 Před 3 lety +2

    Hii akka nanu uchangi Durga ogibandivi akaa thumba chanagide super akka

  • @manjuladoddamane8286
    @manjuladoddamane8286 Před rokem +1

    Ennu thumbha ede mam

  • @venateshbanagarcse3188
    @venateshbanagarcse3188 Před rokem +1

    🙏🙏🙏🙏🙏

  • @eshwarakarthik2662
    @eshwarakarthik2662 Před 2 lety +2

    ನಮ್ಮ ಮನೆ ದೇವತೆ ಉಚ್ಚೆಂಗೆಮ್ಮ ದೇವಿ ರಾಜರ ಕಾಲದಲ್ಲಿ ಈ ಉಚ್ಚಂಗಿ ದುರ್ಗ ಪಾಲೇಗಾರರ ಆಳ್ವಿಕೆಲ್ಲಿ ಇತ್ತು ವರಷಕ್ಕೊಮೆ ಜಾತ್ರೆ ನೆಡೆಯುತ್ತೆ ಹಿಂದೂಗಳ ಹೊಸ ವರುಷದ ಆರಂಭದಲ್ಲೇ ನೆಡೆಯೋದು ಸುತ್ತ ಮುತ್ತಲಿನ ಜನ ಎಲ್ಲಾ ಬಂಡಿ ಕಟ್ಟಿಕೊಂಡು ಹರಕೆ ತೀರಿಸುತ್ತಾರೆ ಇತ್ತೀಚಿಗೆ ಅಕ್ರಮವಾಗಿ ಅನಿಯಮಿತವಾಗಿ ನೆಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪ್ರಕೃತಿ ಮತ್ತು ಉಚ್ಚೆಂಗೆಮ್ಮ ದೇವಿ ದೇವಸ್ಥಾನದ ಸುತ್ತ ಮುತ್ತಲಿನ ಜನರ ಜೀವವನದ ಮೇಲೆ ಪರಿಣಾಮ ಬೀರುತ್ತದೆ

  • @mynu98
    @mynu98 Před 3 lety +4

    👌

  • @Bad-boy0339
    @Bad-boy0339 Před 2 lety +1

    Namma uru uchangidurga

  • @darshanroy_11
    @darshanroy_11 Před 3 lety +2

    Really Superb✨ Video Medam

  • @mallikarjunahn6274
    @mallikarjunahn6274 Před 3 lety +3

    Namma uru

  • @manjulak9445
    @manjulak9445 Před 3 lety +2

    Udo udo yallavvva

  • @darshanroy_11
    @darshanroy_11 Před 3 lety +2

    Medam Now it's Comes Under Vijayanagara District

    • @Tourific-SpoorthySurendra
      @Tourific-SpoorthySurendra  Před 3 lety +1

      Dec 2020 li video madiddu aa time idu Vijayanagara ke innu serirlila thank you helidakke 😄 please video share madi

  • @yashbossfansclub6649
    @yashbossfansclub6649 Před 3 lety +2

    ನಮ್ಮ ಊರು

  • @rooparavi3409
    @rooparavi3409 Před 2 lety +1

    Nam uru ❤️

  • @shyalashi8338
    @shyalashi8338 Před rokem +1

    Super 🍎🍒

  • @kotem9256
    @kotem9256 Před 2 lety +1

    🙏🙏👌👌👌👌

  • @abhikabhik5571
    @abhikabhik5571 Před 2 lety +1

    Nam uru madam idu

  • @akashp6829
    @akashp6829 Před 2 lety +1

    Unnime dina bettada tumba Jana irtare

  • @RoopaRoopa-qm2yf
    @RoopaRoopa-qm2yf Před rokem +1

    Madem naanu ನಿನ್ನೆ ಹೋಗಿದೆ madem

  • @basavarajaadri1251
    @basavarajaadri1251 Před 3 lety +1

    Tq madam nodirlilla Darshana vedio dalle madide

  • @rojacrojac6183
    @rojacrojac6183 Před 3 lety +1

    Alliruva eradu devaru magathangi maharani

  • @chintuchintu1800
    @chintuchintu1800 Před 2 lety +1

    ಬ್ರಿಟಿಷರು ಇನ್ನೂ ನೂರು ವರ್ಷ ಇದ್ದಿದ್ದರೆ, ಸ್ವಲ್ಪ ನಾಗರಿಕತೆ ಅನ್ನುವುದು ನಮ್ಮಲ್ಲಿ ಬರುತ್ತಿತ್ತು 😀

  • @hnagarajhnagaraj3011
    @hnagarajhnagaraj3011 Před 2 lety +2

    ನಮಗೆ ಈ ತಾಯಿ ಬೆನ್ನು ಗೊಡೆಗೆ ಯಾಕೆ ಪೂಜೆಯಾಗುತ್ತೆ ಅಂತ ಗೋತ್ತಿಲ್ಲ

    • @mallappamali4614
      @mallappamali4614 Před rokem

      ಇಲ್ಲಿ ನಾನು ಹೋಗಿಲ್ಲ, ಇಲ್ಲಿ ಯಾವ ರೀತಿ ಇದೆ ಗೊತ್ತಿಲ್ಲ.
      ಆದರೆ ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಲ್ಲಿ ಬೆನ್ನು ಪೂಜೆ ಇರುತ್ತದೆ.ಏಕೆಂದರೆ ಸಾಮಾನ್ಯವಾಗಿ ಮಹಿಳೆಯರಿಗೆ ಋತು ಚಕ್ರ,ಮೈಲಿಗೆ ಆದರೆ ಹಾಗೂ ಬಾಣಂತಿ ಸ್ತ್ರೀಯರಿಗೆ ದೇವಸ್ಥಾನದ ಒಳಗಡೆ ಪ್ರವೇಶ ನಿರ್ಬಂಧ ಇರುತ್ತದೆ.
      ಆದ್ದರಿಂದ ವಿಶೇಷವಾಗಿ ಬಾಣಂತಿ,ಗರ್ಭಿಣಿ,ಮುಟ್ಟಾದ ಸ್ತ್ರೀಯರಿಗೆ ಈ ಬೆನ್ನು ಪೂಜೆಯನ್ನು ಮಾಡಲು ಹೇಳುತ್ತಾರೆ.

  • @vishwas2662
    @vishwas2662 Před 3 lety +2

    Bangalore Indha bus nalli hege hogadu

    • @Tourific-SpoorthySurendra
      @Tourific-SpoorthySurendra  Před 3 lety

      Bangalore inda Davengere bandu alinda harapnalli ge bandu matte harapnalli inda bus sigutte ucchangi durga ge.

    • @harikgnayak23
      @harikgnayak23 Před 3 lety +1

      ಬೆಂಗಳೂರು ಇಂದ ದಾವಣಗೆರೆ ಅಲ್ಲಿಂದಾ..
      ಹಳೇ ಬಸ್ಟಾಂದಿದ ಡೈರೆಕ್ಟ್ ಉಚ್ಚಂಗಿದುರ್ಗ ಬಸ್ ಸಿಗುತ್ತದೆ..

  • @vishwas2662
    @vishwas2662 Před 3 lety +2

    Bangalore Inda yast kilometres

  • @nirmalaammu923
    @nirmalaammu923 Před 2 lety +1

    ಅಮ್ಮ್ಮ್ಮ್ಮ್ಮ ನಿನ್ನ ಪಾದಕ್ಕೆ ಕೋಟಿ ಕೋಟಿ ಶರಣು ಅಮ್ಮಾ

  • @Malenadasiri-jw9mm
    @Malenadasiri-jw9mm Před 2 lety +1

    Mane devaru

  • @ashatala5093
    @ashatala5093 Před 2 lety +1

    Edu nammuru nalli erodu

  • @ningappah7947
    @ningappah7947 Před 2 lety +1

    Idu Nam uru sis

  • @karthikkarna5392
    @karthikkarna5392 Před 3 lety +1

    Mathgemma hallamma devaru adu nimge gothilla andare alva ha devaru names

  • @Mr__ka17__
    @Mr__ka17__ Před 3 lety +1

    czcams.com/video/DLe507yR8is/video.html
    Idralli information ide

  • @sumithrag7488
    @sumithrag7488 Před 3 lety +4

    ಮತಂಗೆಮ್ಮ ದೇವರು ಅದು

  • @manjupbhovi4016
    @manjupbhovi4016 Před 3 lety +1

    Super