ನಾನು ಮೂವತ್ತು ವರ್ಷಗಳ ಹಿಂದೆ ಹೊಸನಗರದ ಪ್ರಥಮ ಪಿಯು ಕಾಲೇಜಲ್ಲಿ ಕಲಿತ ಹಾಡು ಈ ಹಾಡನ್ನು ನಮ್ಮ ಕನ್ನಡದ ಗುರುಗಳು ಧಾರವಾಡದವರು . ಅವರ ಭಾಷೆಯ ಸೊಗಡು ಆಹಾ ನಿಜವಾಗಲು ಬೇಂದ್ರೆಯವರೇ ಹಾಡಿದ ಹಾಗಿತ್ತು ಇವತ್ತಿಗೂ ಆ ಹಾಡು ನನಗೆ ಆ ಗುರುಗಳ ನೆನಪು ತರಿಸತ್ತೆ ಮೈ ರೋಮಾಂಚನವಾಗತ್ತೆ ಎಂಥಾ ಸ್ವರಭಾರ ನಿಜಕ್ಕೂ ಕವಿಗೂ ಗುರುಗಳಿಗೂ ನಮೋನಮಃ
ನಾನು ಈ ಹಾಡನ್ನು ಸಾಯೋವರೆಗೆ ಕೇಳಿದರೂ ನನ್ನ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಮತ್ತು ತುಂಬಾ ಮಧುರವಾದ ಧ್ವನಿಯಲ್ಲಿ ಹಾಡುತ್ತಿದ್ದೀರಿ. ಈ ಪದ್ಯದ ಎಲ್ಲಾ ನುಡಿಗಳನ್ನು ಹಾಡಿ Keep it up.sir
@@hemalatha3079 sry by mistake I deleted your comment here is CZcams chat link:CZcams has messages! 🎉 Add me as a friend so we can chat on CZcams youtu.be/addme/cK-u_8uF8wsXicXMEWystCV-GloyAQ
ನಾನು ಮೂವತ್ತು ವರ್ಷಗಳ ಹಿಂದೆ ಹೊಸನಗರದ ಪ್ರಥಮ ಪಿಯು ಕಾಲೇಜಲ್ಲಿ ಕಲಿತ ಹಾಡು
ಈ ಹಾಡನ್ನು ನಮ್ಮ ಕನ್ನಡದ ಗುರುಗಳು ಧಾರವಾಡದವರು . ಅವರ ಭಾಷೆಯ ಸೊಗಡು ಆಹಾ ನಿಜವಾಗಲು ಬೇಂದ್ರೆಯವರೇ ಹಾಡಿದ ಹಾಗಿತ್ತು ಇವತ್ತಿಗೂ ಆ ಹಾಡು ನನಗೆ ಆ ಗುರುಗಳ ನೆನಪು ತರಿಸತ್ತೆ ಮೈ ರೋಮಾಂಚನವಾಗತ್ತೆ ಎಂಥಾ ಸ್ವರಭಾರ ನಿಜಕ್ಕೂ ಕವಿಗೂ ಗುರುಗಳಿಗೂ ನಮೋನಮಃ
ನಾನು 2020 ರಲ್ಲಿ 10 ನೆಯ ತರಗತಿಯಲ್ಲಿ ಓದುತ್ತಿರುವಾಗ ದಿನಾಲು ನಮ್ಮ ಗುರುಗಳು ಇ ಹಾಡನ್ನು ಕೇಳಿಸುತಿದ್ದರೂ , ಸುಂದರ ನೆನೆಪುಗಳು 😊😢
ದ. ರಾ ಬೇಂದ್ರೆಯವರು ಈ ಕವನದಲ್ಲಿ ಹಕ್ಕಿಯನ್ನು ಸಮಯಕ್ಕೆ ಹೋಲಿಸಿ ಬರೆದಿದ್ದಾರೆ. ನಮ್ಮ ಅಮೂಲ್ಯ ವಾದ ಕಾಲ ಉರುಳಿತಿದೆ ಎಂದು ಬರೆದಿದ್ದಾರೆ.
❤
Hi😊
Hi
@@user-jx2vv7os8h hello
ತುಂಬಾ ಚೆನ್ನಾಗಿದೆ. ನಿಜವಾದ ಶಿಕ್ಷಣ ವೆಂದರೆ ಇದು. ಮಕ್ಕಳನ್ನು ಆಕರ್ಷಿಸಲು ಪ್ರತಿಭೆ ಹೊರತರಲು,ಜೀವನದಲ್ಲಿ ಉತ್ಸಾಹ ತುಂಬುವುದಕ್ಕೆ ದಾರಿಯಾಗಿದೆ.
ಸೂಪರ್ ಕನ್ನಡ ಪದ್ಯ ಧನ್ಯವಾದ ದರಾ ಬೇಂದ್ರೆ
Super kannada poem
Super song
ಪದಗಳೇ ಸಾಲದು ಈ ಹಾಡು ಹೊಗಳೋಕೆ ಅದ್ಭುತ ಅಮೋಘ ನನ್ನ ಇಷ್ಟದ ಕವಿ ಬೇಂದ್ರೆಯವ ರಿಂದ ರಚಿತವಾದ ಕವನ
ಹಕ್ಕಿಗಳ ವರ್ಣನೆ ತುಂಬಾ ಉತ್ತಮವಾಗಿದೆ.
ಅದು ಹಕ್ಕಿಯ ವರ್ಣನೆ ಅಲ್ಲ ಸರ್ ಹಕ್ಕಿಯನ್ನ ಅವರು ಸಮಯಕ್ಕೆ ಹೋಲಿಸಿ ಬರೆದಿದ್ದಾರೆ
@renuka b gotta
Xk
ಕಾಲಕ್ಕೆ ಹೋಲಿಕೆ ಯಾಗಿದೆ
2018 high school members this song i will never forget in life 😍
Yes
ಆಹಾ ದ ರಾ ಬೇಂದ್ರೆಯವರ ಈ ಕವನ ಸುಂದರ ದೃಶ್ಯಗಳಿಂದ ಅದ್ಭುತವಾಗಿದೆ .10 ನೆ ತರಗತಿಗೆ ಈ ಕವನ ಅತ್ಯಂತ ಸಮಂಜಸವಾದ ಕವನ. ಮಕ್ಕಳಿಗೆ ಹೇಳಿಕೊಡುತ್ತಿದ್ದಾಗ ಕೂಡ ಅಷ್ಟೇ ಸಂತೋಷವಾಗುತ್ತದೆ.
Are u a teacher sir
ಸಾರಿ ಸರ್ ಮೊಮ್ಮಗನಿಗೆ ಪಾಠ ಹೇಳಿಕೊಡಬೇಕಾದರೆ ಈ ಕವನಗಳನ್ನು ಎಂಜಾಯ್ ಮಾಡಿದ್ದುಂಟು ತುಂಬಾ ಇಷ್ಟವಾಯಿತು
ದಯವಿಟ್ಟು ಸಾರಿ ಕೇಳಬೇಡಿ ಏಕೆಂದರೆ ನಾನು ಕೂಡ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ ನನ್ನನು ಕೂಡ ನಿಮ್ಮ ಮೊಮ್ಮಗನೆಂದೇ ಭಾವಿಸಿ ಧನ್ಯವಾದಗಳು..
@@KiransKKWORLD ಚೆನ್ನಾಗಿ ಅರ್ಥ ಮಾಡಿಕೊಂಡು ಓದಿಕೊಳ್ಳಪ್ಪ ಎಷ್ಟು ವಿನಯ ನಿನಗೆ .ದೇವರು ನಿನಗೆ ಒಳ್ಳೆಯದುಮಾಡುತ್ತಾನೆ ಖಂಡಿತನೀನು ಓದಿ ಮುಂದೆ ಬರುತ್ತಿಯಾಪ್ಪ ಶುಭವಾಗಲಿ ಕಿರಣ್
ಧನ್ಯವಾದಗಳು ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ..
Old is gold🥳🏆😔😏🥺 don't miss your highschool life
Hakkiharutide. Nodidira. Supar.
My daughters favorite poem
Oh
Super ವಾಯ್ಸ್
ಹಕ್ಕಿ= ಸಮಯ, ಜಗತ್ತು,..... 🔥
Supper poem thank you for giving this beautiful poem
Hakki haruthide nodidira for 10th std poem one of the famous poem by Dara bendre Kavi.. super
ಹಕ್ಕಿಗಳ ವರ್ಣನೆ ತುಂಬಾ ಉತ್ತಮ ವಾಗಿದೆ👍👌
Memories bring back 🙏🙏 Thank you
When singing this poem I remember my kannada teacher and I am lover of 🐦
I learned this poem with music 🎶😍 . I enjoyed line by line with actions 🤩😁 ....and its my fav one 😍😍😍😍😘😘😘...
Nanu nim fan
Same to I am your fan
Please you replying back please🙏
🎉🎉
😂
One of the best poem in SSLC
✌✌
Yes
Supar
Hiiii
S
ತುಂಬಾ ಚೆನ್ನಾಗಿದೆ
Tumb😃 Cannagide
Super songs 🤩🤩
❤
❤❤ Super song ❤️❤️
Super kavana darabedre super
I lyk way of teaching siddu sir shirola kannada sirrrrrrr.....i remember when I listing this song siddu sir.....
Best poem and super and thanks for you keep smile😄
ತುಂಬಾ ಚೆನ್ನಾಗಿದೆ ,ಜೈ ಕನ್ನಡಾಂಬೆ 🌱💐
Shashikala 💘💘💘💘💘💘💘💘💘💘💘💘💘💘Chandrasekhar 💗💗💗💗💗💗💗💗💗💗💗💗💗💗💗💗💗💗💗💗💗💗
ತುಂಬಾ ಸುಂದರವಾದ ಧ್ವನಿ ಒಳ್ಳೆದಾಗಲಿ ಮಗು 👏👏🍫
Bahla chanagidy hadu👌👌👌
ನನಗೆ ತುಂಬಾ ಇಷ್ಟವಾದ ಹಾಡು ಇದು
I love you outta I think you may be a best singer
What is outta
That is putta by mistake it came like otta
Very beautiful poem song very thankful to u❤
ನಾನು ಈ ಹಾಡನ್ನು ಸಾಯೋವರೆಗೆ ಕೇಳಿದರೂ ನನ್ನ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಮತ್ತು
ತುಂಬಾ ಮಧುರವಾದ ಧ್ವನಿಯಲ್ಲಿ ಹಾಡುತ್ತಿದ್ದೀರಿ.
ಈ ಪದ್ಯದ ಎಲ್ಲಾ ನುಡಿಗಳನ್ನು ಹಾಡಿ
Keep it up.sir
❤❤❤❤❤❤
111❤11❤❤211😂1131😂131😂1a❤❤❤❤❤❤❤❤❤❤❤❤❤❤❤❤❤❤1❤❤❤1❤111
Thank you so much brother my school fvt songs 🥰🌹
Super ಸಂಗೀತ
Bird compared to time
Beautiful
S absolutely right
I'm jiya 👩
@@hemalatha3079 sry by mistake I deleted your comment here is CZcams chat link:CZcams has messages! 🎉 Add me as a friend so we can chat on CZcams youtu.be/addme/cK-u_8uF8wsXicXMEWystCV-GloyAQ
Super song I'm not unmemorable this song .thanks for provoiding the voice putta
super singing putta.....😚😚😚😚
👌👌👌👃
It should be full poem know. How beautiful it's to hear and easy to remember
Super 👌👍👏👏
I love you 💞😘
Wow super singing
Soo peace to soul I forgot rest of world 😍
i like the poem
My feveret poem superrrrrrrrrrrrrrrrrrrrrrrrrrrrr
😇😇😇
Thank you so much sir.🌹⏰🌿🌹⏰🌿
It's very helpful and I remembered my Kannada teacher Srinivas sir thank you so much
best peom (..full peom)
thumba chennagide
Nice poem
ನನಗೆ ತುಂಬಾ ಇಷ್ಟ ಈ. ಹಾಡು ನಿಮಗೆ ಧನ್ಯವಾದಗಳು ಸರ್
Super poem..... And tq
Super poem
ನಾನು ಈಗ 10ನೇ ತರಗತಿಯಲ್ಲಿ ಈ ಹಾಡು ನನಗೆ ತುಂಬಾ ಇಷ್ಟ ಆಯ್ತು ನಮಗೆ ಈಗ ಪದ್ಯ ಇದೆ ಕಾಲ ಕಾಲಕ್ಕೆ ಬದಲಾಗುತ್ತಾ ಸಮಯ ಕಳೆದು ಹೋಗುತ್ತೆ ಅಂತ ಇದರಲ್ಲಿ ಗೊತ್ತಾಯ್ತು
Super poem
It's really amazing video song
My favor poem in 10th std
Superb poem
super singer
Lovely singing of poem Thank you
Magical voice ❣️❣️i miss my high school life😢😔
Super voice putta
Super
Super sir
ಜೈ ಕನ್ನಡ
ಬೇಂದ್ರೆ ಅವರ ಕಾವ್ಯಕ್ಕೆ ಶ್ರೀಮಂತ ಧ್ವನಿ ನೀಡಿದ ಪುಟ್ಟನಿಗೆ ಧನ್ಯವಾದಗಳು 💐💐
What a song
Henta hadanna rachisiddare kavi
🤗🤗🤗🤗🤗🤗🤗🤗🤗🙂🙂🙂🙂👌👌👌
SUPER Pome best Sri 👌👌👌🙂🙂
Memory😘 love kannada poems frver
ದ ರಾ ಬೇಂದ್ರೇ
Best of the best pome
Beautiful voice sister..
I memorized my high school by hearing this song now l studying in college
Are u in 1st pu?
Super song sir i dont miss highschool life🥺🥺
Voice such a nice a great applause to you
Super sir enu hechu padya hagu pata Hali sar
I love this song
Super sir 🙏🙏🙏🙏🙏
The best poem to listen
So quiet voice but sing the song camplitl🎻🎻🎻🎻
Vghh
Really ossam song i memordizred my schoolbdays👌👌👌
Lovely singing of poem thank you
kalpana kalpana
fyuuuffftyuijhfftuui
kalpana kalpana
Hi
Hi
ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ತುಂಬಾ ಚೆನ್ನಾಗಿ ಹಾಡನ್ನು ಬರೆದಿದ್ದಾರೆ
ಬೇಂದ್ರೆ ಯವರ padyavannu ಅರಿಯಲು. ತುಂಬಾ ಕಷ್ಟ ಆದ್ರೂ, ಅವರ ಕವಿತೆ ಅದ್ಭುತ
ಸೂಪರ್
Best poem 😃😃😃😃😃😃😃
this is my favourite peom super
Super
Wonder full poem
Wow
Manasige eshtu samadhana agutte e haadu kelidre
Entha poem guru super 👌❤️
ಧನ್ಯವಾದಗಳು ಸರ್
ನಮೋ ನಮೋ ಭಾರತಾಂಬೆ ಅದೊಂದು ವಿಡಿಯೋ ಹಾಕಿ
My favorite poem.
Super agi ede songs kelta edare keltane erbeku anusute super
Nice i think u will be a good student..i also just wrote my 10th exams
👌🙏
super voice sir and the best poem thank you sir
This poem is very helpful for 10call very sweet
10ನೇ ತರಗತಿಯವರ ಪೋಯಮ್
Super agide pandya
Wow 😍
Ds
Ds
School memories aribed
ತುಂಬಾ ಚೆನಾಗಿದೆ