ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಶ್ರೀಮತಿ ರಾಜೇಶ್ವರಿ ತೇಜಸ್ವಿ ಸಂದರ್ಶನ | ಭಾಗ-೩ | TEJASWI | PART-3

Sdílet
Vložit
  • čas přidán 29. 08. 2024
  • ಕುವೆಂಪುರವರು ರಚಿಸಿದ " ಮಂತ್ರ ಮಾಂಗಲ್ಯ " ಸಂಹಿತೆಯ ಪ್ರಕಾರ ನಡೆದ ಮೊದಲ ಮದುವೆ ಪೂರ್ಣಚಂದ್ರ ತೇಜಸ್ವಿಯವರದ್ದು. ಯಾವುದೇ ಮೂಢನಂಬಿಕೆ , ಶಾಸ್ತ್ರಾಚಾರ ಹಾಗೂ ದುಂದುವೆಚ್ಚವಿಲ್ಲದ ಮದುವೆ ತೇಜಸ್ವಿ ಹಾಗೂ ರಾಜೇಶ್ವರಿ ತೇಜಸ್ವಿಯವರದ್ದು. ಮದುವೆಯ ನಂತರ ಚಿತ್ರಕೂಟದಲ್ಲಿ ಬದುಕು ಕಟ್ಟಿಕೊಂಡ ನೆನಪುಗಳು ಹಾಗೂ ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಿ 'ಕಿವಿ'ಯ ಸುಂದರ ನೆನಪುಗಳನ್ನು ನಮ್ಮೊಟ್ಟಿಗೆ ರಾಜೇಶ್ವರಿ ತೇಜಸ್ವಿಯವರು ಹಂಚಿಕೊಂಡದ್ದು ಹೀಗೆ.
    ಇಲ್ಲೆಲ್ಲೋ ಕೂತು ಆ ಕಾಲಘಟ್ಟದ ಸುಂದರ ಘಳಿಗೆಗಳಿಗೆ ಪಯಣಿಸುವ ಆನಂದ ನಿಮಗಾಗಿ.
    Share & Subscribe
    Facebook page: / teamgulaganji
    Mail: gulaganji.gulaganji@gmail.com

Komentáře • 26

  • @ViveganVibes
    @ViveganVibes Před 6 lety +12

    ಬಹಳ ಸಹಜ ಸುಂದರ ಮಾತುಗಳು ಓದುವ ಹುಚ್ಚು ಹೆಚ್ಚಿಸಿದ ಪೂಚಂತೇ ಅವರನ್ನ ಹತ್ತಿರದಿಂದ ನೋಡಿದ ಅಮ್ಮನ ಮಾತುಗಳು ಸುಂದರ. ಬಹಳ ಚಂದದ ಭಾಗ ಉತ್ತಮ ಪರಿಶ್ರಮದ ಕೆಲಸ ಶುಭವಾಗಲಿ ☺

  • @shivamurthybh1555
    @shivamurthybh1555 Před 11 dny

    ಅಮ್ಮ ನ. ಮಾತು. ತುಂಬಾ. ಚಂ ದ.
    ಕನ್ನಡ.ಅತಿ.ಸುಂದರ.ನುಡಿ.ಗಳು.

  • @rameshav151
    @rameshav151 Před 2 lety +1

    ಅದ್ಭುತ ಅನುಭವ

  • @balajilec2325
    @balajilec2325 Před 5 lety +6

    ಪ್ರಕೃತಿಯ ಮಡಿಲಲ್ಲಿ ಪ್ರಾಮಾಣಿಕವಾಗಿ ಬಾಳಿದವರಿಗೆ ಮಾತ್ರ ಈ ಮಾತುಗಳನ್ನು ಆಡಲು ಸಾಧ್ಯ

    • @jcsnshetty
      @jcsnshetty Před 5 lety

      ಇದೇ ಅಮ್ಮ ಬರೆದ ನನ್ನ ತೇಜಸ್ವಿ ಪುಸ್ತಕ ಓದಿ ರೋಮಾಂಚಕಾರಿಯಾಗಿದೆ

  • @girijodidar
    @girijodidar Před 6 lety +3

    Admirable effort.....and nice and neat presentation....

  • @namithanamitha7282
    @namithanamitha7282 Před 5 lety +3

    Amma nimma mathugalu e kalada nannatha yuvakarige beladingalu adare eglu maduveya adambaragalu badalagilla Jathi sampradayagale Melu gai sadisive

  • @ravikumars230
    @ravikumars230 Před 6 lety +2

    Tumab ne chennagi moodi bandidde , mundina bagakke wait madtini, danyavadagalu

  • @venkateshvenky1874
    @venkateshvenky1874 Před 5 lety +2

    Very intresting ಸ್ಟೋರಿ

  • @anian4146
    @anian4146 Před 2 měsíci

    ನೀವು ಜೀವನ ನಾ ಪರಿಪೂರ್ಣವಾಗಿ ಬದುಕಿ ಇದೀರಾ, jealous ಹುಟ್ಟುತ್ತೆ 😊😊😊, I'm always dreaming about this.

  • @sathvik2059
    @sathvik2059 Před 6 lety +1

    Interesting!!

  • @meghanashivajalendra5575

    Video's audio and video quality thumba chennagidheee sir..
    Wonderful 😊

  • @that_intrvrt
    @that_intrvrt Před 4 lety

    ಕಿವಿ ಬಗ್ಗೆ ಕೇಳಿ ಬಹಳ ಸಂತೋಷ ಆಯ್ತು,

  • @kumargubbi9794
    @kumargubbi9794 Před 5 lety

    🙏

  • @sanjeeviniorganics9721

    Wonderful person

  • @shalinigowda390
    @shalinigowda390 Před 3 lety

    Howdu madam sarala vivaha chendha

  • @sathvik2059
    @sathvik2059 Před 6 lety +1

    Hii guys.. outdoor book Andre??

  • @mutturaj2983
    @mutturaj2983 Před 5 lety +5

    Oodina mele aasakti barbeku.. Andre...
    Naavu aayke madkollo... modalne pustaka Tejaswi de agirbeku..

    • @Thirumalesh_Aryas
      @Thirumalesh_Aryas Před 5 lety +2

      Naanu monne annana nenapu pustaka odide...bannisoke padagale sigadastu chenagide pustaka...avru du Jeevana Andre...

  • @mutturaj2983
    @mutturaj2983 Před 5 lety +2

    Yaradaru odhuva havyasa belusko beku anta idre avru Tejaswi inda shuru madidre ne pustaka gala mele aasakti beleyodu...