ಕಾಫಿ ನಾಡಲ್ಲೊಂದು ಮನೆ ಮಾಡಿ... | ಸಮಗ್ರ ಕೃಷಿಗೆ ಇದಕ್ಕಿಂತ ಒಳ್ಳೆಯ ಜಾಗ ಸಿಗಲ್ಲ ನೋಡಿ 🤩🤩

Sdílet
Vložit
  • čas přidán 6. 01. 2024
  • Id #501 - ಜಯಪುರ, ಕೊಪ್ಪ ತಾಲೂಕು | Jayapura, koppa taluk.
    10 ಎಕರೆ ಕೃಷಿ ಭೂಮಿ ಮಾರಾಟಕ್ಕಿದೆ, ಈ ಜಾಗ ಜಯಪುರ ಕೊಪ್ಪ ಮುಖ್ಯ ರಸ್ತೆಗೆ 300 ಮೀಟರ್ ನಲ್ಲಿ ಇದೆ.
    2 ಎಕರೆ ಹಳೆಯ ಅಡಿಕೆ ತೋಟ, 2 ಎಕರೆ 20 ಗುಂಟೆ ಹೊಸ ಅಡಿಕೆ ತೋಟ, 2 ಎಕರೆ ಗದ್ದೆ ಜಾಗಕ್ಕೆ ಪಾಣಿ ಇದ್ದು ಇನ್ನು 4 ಎಕರೆ ಸುಮಾರು ಕಂದಾಯ ಭೂಮಿ ಕೂಡಾ ಇದೆ.
    ಒಂದು 10 ಚದರದ rcc ಮನೆ 20 ವರ್ಷ ಹಳೆಯದ್ದು ಹಾಗೂ ಹಳೆಯ ಹಂಚಿನ ಮನೆ ಕೂಡಾ ಸುಸ್ಥಿತಿಯಲ್ಲಿದೆ. ಇನ್ನು ಅಡಿಕೆ, ಕಾಫಿ ಒಣಗಿಸುವ ದೊಡ್ಡ ಅಂಗಳ, ಕೊಟ್ಟಿಗೆ ಎಲ್ಲಾ ಇರುತ್ತದೆ.
    ನೀರಿನ ಮೂಲ - ಕೆರೆ / ನೈಸರ್ಗಿಕ ನೀರಿನ ಒರತೆ.
    10 ಎಕರೆ agriculture land for sale near jayapura, koppa taluk.
    6 acres 20 gunta recorded land and 4 acres revenue land in bonus.
    Arecanut trees, coffee, paddy field in the area.
    (Crop details 18 quintal arecanut)
    RCC house aged about 20 years
    Water source - natural stream & ತಂದ್
    Price - 1 crore 80 lakhs *
    ಆಸಕ್ತರು ಕರೆ ಮಾಡಿ (ಚರ್ಚೆಗೆ ಅವಕಾಶವಿದೆ )
    Sharvari Consultants & Landholdings
    082775 79974
    sharvariconsultants@gmail.com
    #paddy #field #agriculture #landsforsale #malnad #ResidentialSites #farmhouse #sringeri #commercial_ಫ್ಲೋಟ್ #houseforsale
    All the known informations explained in the video, please watch full video without skipping, visiting / consultation charges apply.
    Charges depends on area or distance, property visiting appointments to be taken 2 days earlier.
    If vehicle required charges depends on the kilometers from the starting point. Pls co-operate.
    ದಯವಿಟ್ಟು ಪೂರ್ಣ ವೀಡಿಯೋ ನೋಡಿ, ಲಭ್ಯವಿರುವ ಎಲ್ಲಾ ಮಾಹಿತಿ ಇದರಲ್ಲೇ ಇರುತ್ತದೆ (description box), ಜಾಗದ ವೀಕ್ಷಣೆಗೆ ಬರುವುದಾದರೆ
    2 ದಿನ ಮುಚಿತವಾಗಿಯೇ ತಿಳಿಸಬೇಕು, ಹಾಗೂ ನಾವು ಕನ್ಸಲ್ಟಿಂಗ್ ಮತ್ತು ಸರ್ವೀಸ್ ಚಾರ್ಜರ್ಸ್ ತೆಗೆದುಕೊಳ್ಳುತ್ತೇವೆ,
    ಅದು ಲೊಕೇಶನ್ ಮೇಲೆ ಅವಲಂಬಿತವಾಗಿದೆ, ವಾಹನ ನಮ್ಮದೇ ಆದರೆ ಅದಕ್ಕೆ ಶುಲ್ಕ ಜಾಸ್ತಿ. ದಯವಿಟ್ಟು ಸಹಮತ ಇದ್ದವರು ಬನ್ನಿ.
    ವೀಕ್ಷಕರ ಗಮನಕ್ಕೆ - ನಾವು ನಮ್ಮ ಯೂಟ್ಯೂಬ್ / ಫೇಸ್ಬುಕ್ ಅಥವಾ ನಮ್ಮ ಇನ್ನಿತರ
    ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಮಾಡುವ ಕೃಷಿ ಭೂಮಿ, ಕಮರ್ಷಿಯಲ್ ಅಥವಾ
    ರೆಸಿಡೆನ್ಷಿಯಲ್ ಸೈಟ್ ಗಳ ದರ (rate) ನಮ್ಮ ತೀರ್ಮಾನವಾಗಿರುವುದಿಲ್ಲ.
    ದರಗಳನ್ನು ನಿರ್ಧರಿಸುವುದು ಜಾಗದ ಮಾಲೀಕರು. ಅದು ಜಾಗದ ಮಹತ್ವ, ಏರಿಯಾ,
    ಕೃಷಿ ವಿಧಾನ, ಅವರ ಪರಿಶ್ರಮದ ಮೇಲೆ ನಿರ್ಧಾರವಾಗಿರುತ್ತದೆ.
    ದಯವಿಟ್ಟು ಜಾಗದಬಗ್ಗೆಯಾಗಲೀ ಮಾಲೀಕರ ನಿರ್ಧಾರದ ವಿಚಾರಕ್ಕೆ
    ಹಗುರವಾಗಿ ಮಾತನಾಡಬೇಡಿ.
    *** ಬೆಂಗಳೂರಿಗೆ ಹೇಗೆ ಅದರದ್ದೇ ಆದ ಮಹತ್ವವಿದೆಯೋ, ಹಾಗೆಯೇ
    ಎಲ್ಲಾ ಊರುಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ ***
    - ಶಶಾಂಕ್ ಚಂದ್ರಶೇಖರ್

Komentáře •