Dhukha Harana Stotram | Raichur Sheshagiri Das | Sri Krisnavadhootaru | Sanskrit Devotional |

Sdílet
Vložit
  • čas přidán 22. 08. 2023
  • Sripati Bodhaka Baadhaka Baadhaka...... ( Dukha Harana Stotram )
    Lyrics : Sri Krishnavadhootaru
    Music and Rendition : Raichur Sheshagiri Das
    ಶ್ರೀಪತಿ ಬೋಧ ವಿಬೋಧಕ ಬಾಧಕ ಬಾಧಕ ಸಾಧಿತ ಸಾಧನ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೧।।
    ರಾಜ ಮುಖೀರತಿ ಸಂಭ್ರಮ ಲೋಲು ಪಚಿತ್ತ ತಯಾ ವ್ಯಚರಂ ಬಹು ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೨।।
    ಘಟತಾಂ ಮೇ ಕಥ ಮಸ್ಯ ದುರಾ ಚರಣಂ ಚರಾತೋ ಹಿತ ಕೃದ್ಭುವಿ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೩।।
    ವೇದ ಪುರಾಣ ವಿರುದ್ಧ ಕೃತೋ ಮೇ ನಾನ್ಯ ಸ್ತತ್ವಂ ಪಾತಾ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೪।।
    ದ್ರಾಗಿಷ್ಟ೦ ದಾಸ್ಯಸಿ ಭಕ್ತೇ ಭ್ಯ ಸ್ತ್ವ ಮಿತಿ ತ್ವಾಪಂ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೫।।
    ಯದ್ಯಪಿ ದಯಾಲುರಿತಿ ವಿಖ್ಯಾತ ಸ್ತಹೀ೯ದೃಕ್ಪ೦ ಮಾಮುದ್ಧರ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೬।।
    ನ ಮಮೋದ್ಧಾರ್ತ ಚೇತ್ತ್ವ೦ ಭುವಿ ತೇ ದಿವಿಜ ದ್ರುಮ ಯಶಃ ಕಿಂ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೭।।
    ಮಾಯಾಪಾಶನಿಬದ್ಧೋ ನಾಹಂ ಜಾನೇ ವಿವೇಕಲವಮಪಿ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೮।।
    ಕೃಷ್ಣಾವಧೂತ ವಿರಚಿತ ಮಷ್ಟಕಮೇತಪಠತಾಂ ಸಕಲಂ ಭೋ
    ರಾಘವೇಂದ್ರ ಗುರುರಾಜ ಭವೋದ್ಭವ ದುಃಖ ಮಿದಂ ಮೇ ಪರಿಹರ ಭೋ ।।೯।।
    All rights reserved.
    © & ℗ Copyright & Produced by : Raichur Sheshagiri Das
    Published by : Raichur Sheshagiri Das
  • Hudba

Komentáře • 38

  • @jayashridhanaksirur2101
    @jayashridhanaksirur2101 Před 2 měsíci +1

    Verygood❤

  • @lalithapv4471
    @lalithapv4471 Před 4 měsíci +2

    ಚೆನ್ನಾಗಿ ಹಾಕಿದ್ದೀರಿ 🎉🎉

  • @Pdk-kw7rq
    @Pdk-kw7rq Před 3 měsíci +2

    Very. Nice. Gurugale🙏🙏🙏

  • @chandrasathyamurthy968
    @chandrasathyamurthy968 Před 9 měsíci +2

    ಹರೇ ಶ್ರೀನಿವಾಸ,ಸೂಪರ್ ಗುರುಗಳೇ,ತುಂಬ ಚೆನ್ನಾಗಿದೆ🙏🙏🙏🙏💐

  • @udaykulkarni4750
    @udaykulkarni4750 Před 2 měsíci +1

    ಹರೇ ಶ್ರೀನಿವಾಸ ತುಂಬಾ ಸೊಗಸಾಗಿ ಮೂಡಿಬಂದಿದೆ ತುಂಬಾ ಖುಷಿ ಆಯಿತು 👌👌🙏

  • @kulkarnipk2
    @kulkarnipk2 Před 9 měsíci +2

    ತುಂಬಾ ಸುಂದರವಾಗಿ ಮೂಡಿಬಂದಿದೆ. ಗುರುರಾಯರ ಕೃಪೆ ಸದಾ ತಮ್ಮ ಮೇಲಿರಲಿ

  • @narayanprasad4486
    @narayanprasad4486 Před 2 měsíci +1

    ಬಹಳ ಚೆನ್ನಾಗಿ ಮೂಡಿಬಂದಿದೆ ಸರ್ 🙏🙏

  • @sushilendradiggavi142
    @sushilendradiggavi142 Před 2 měsíci +1

    Very nice Dasare..hare Srinivasa .

  • @sriraghavendrasangeethasev2328
    @sriraghavendrasangeethasev2328 Před 2 měsíci +1

    ಹರೇ ಶ್ರೀ ನಿವಾಸ . ನಿಮ್ಮ ಧ್ವನಿಯಲ್ಲಿ ಭಕ್ತಿ ಇದೆ ಭಾವ ಇದೆ ಕರುಣಾರಸ ಇದೆ ಛೆಂದಸ್ಸು. ಉಚ್ಚಾರಣೆ ವ್ಯಾಕರಣ ಪರಿಶುದ್ದ ಇದೆ. ನಿಶ್ಕಲ್ಮಷ ಹಾಗೂ ವಿಶೇಷ ಗುರುಗಳ. ವರ್ದಂತಿ ಈ ಶುಭದಿನ ಕೇಳಿ ತುಂಬಾ. ಸಂತೋಷ
    ನಿತ್ಯಾನಿರಂತರ ನಿಮ್ಮ ಗಾಯನ ಆದ್ಯಾತ್ಮತೆ ಭಗವಂತನಿಗೆ ಸ ಮರ್ಪಣೆ
    ಆಗಲೀ ಎಂದು ಗುರುಗಳ ಲ್ಲಿ
    ಪ್ರಾರ್ಥಿಸುವ ಆದ್ಯಕ್ಷರು
    ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಟಾನ( ರಿ) ಬೆಂಗಳೂರು

  • @trivenikp1225
    @trivenikp1225 Před 9 měsíci +2

    🙏🙏🙏🙏🙏

  • @ravindrapatil1746
    @ravindrapatil1746 Před 9 měsíci +1

    ಅದ್ಭುತ ಹಾಡು ಗುರುಗಳ

  • @anuradharadha6719
    @anuradharadha6719 Před 2 měsíci +1

    🙏🏻🙇‍♂️🙇‍♀️🙏🏻

  • @renukasr2309
    @renukasr2309 Před 9 měsíci +1

    🙏🙏🙏🙏🙏🙏🙏🙏🙏

  • @amruthashroff1910
    @amruthashroff1910 Před 9 měsíci +2

    🙏🙏🙏

  • @srikalasridhar5704
    @srikalasridhar5704 Před 9 měsíci +2

    🙏🙏🙏🙏

  • @vijaya.p8531
    @vijaya.p8531 Před 2 měsíci +1

    Very nice sir 🙏

  • @pushpalatashetti8592
    @pushpalatashetti8592 Před 9 měsíci +1

    Om Shri Guru Raghavendraya Namah 🙏 🌹

  • @anuradharadha6719
    @anuradharadha6719 Před 9 měsíci +1

    🙏🙇‍♂️🙇‍♀️🙏

  • @laxmihalageri7496
    @laxmihalageri7496 Před 9 měsíci +1

    Adbhut sir...🙏🙏🙏

  • @akhilasuresh7188
    @akhilasuresh7188 Před 6 měsíci +1

    Nice singing

  • @raghavendrabangali5490
    @raghavendrabangali5490 Před 9 měsíci +1

    Very nice and melodious singing Daasare👌👍

  • @pankajaharish6611
    @pankajaharish6611 Před 9 měsíci +1

    Soulful rendering

  • @sowmyasridhar1
    @sowmyasridhar1 Před 9 měsíci +1

    🎉

  • @Vidyadheeshadya
    @Vidyadheeshadya Před 9 měsíci +1

    Superb sir

  • @KrishnaKumar-ys3tz
    @KrishnaKumar-ys3tz Před 9 měsíci +1

    Music suuuperr

  • @manjulahr2149
    @manjulahr2149 Před 9 měsíci +1

    E stotra annu yestu sala kelidaru truptine aagalla thumba thumba dhanyavadagalu dasarige

  • @radharamprasad6700
    @radharamprasad6700 Před 9 měsíci +1

    Excellent and very touching rendering
    As always

  • @soumyasubhashkulkarni770
    @soumyasubhashkulkarni770 Před 9 měsíci +1

    nyc singing sir🙏

  • @PraveenKumar-ow8uz
    @PraveenKumar-ow8uz Před 9 měsíci +1

    Thankyou sir

  • @KrishnaKumar-ys3tz
    @KrishnaKumar-ys3tz Před 9 měsíci +1

    Aartabhakti mishra verynice

  • @umagodakhindi3815
    @umagodakhindi3815 Před 9 měsíci +2

    Very nice singing super sir

  • @udaylak18
    @udaylak18 Před 9 měsíci +1

    Very very nice Wonderful singing..

  • @user-ty8wf4up3k
    @user-ty8wf4up3k Před 9 měsíci +1

    ಅಧ್ಬುತ ರಾಯಚೂರು ಅವರೆ. ನಿಮ್ಮ ಪಂಚರತ್ನ ಸುಳಾದಿ ನು ಬಹಳ ಜನಪ್ರಿಯ 👌

  • @swarnamalarao1015
    @swarnamalarao1015 Před 9 měsíci +1

    Super sir 🙂🙂🙂

  • @PraveenKumar-ow8uz
    @PraveenKumar-ow8uz Před 9 měsíci +1

    ಅದ್ಭುತ ದಾಸರೆ ಹೃತ್ಪೂರ್ವಕ ಧನ್ಯವಾದಗಳು ನನ್ನ ನೆಚ್ಚಿನ ಹಾಡು ಅಪ್ಲೋಡ್ ಮಾಡಿದಕ್ಕೆ

  • @sudhabalasubramanya9813
    @sudhabalasubramanya9813 Před 9 měsíci +1

    Sir please send the lyrics