ಕ್ರೋಧಿ ಸಂವತ್ಸರದ ಭೂವರಾಹ ಪಂಚಾಂಗದ ಸಮರ್ಪಣೆ ಮತ್ತು ಏಕಾದಶಿಗಳ ಪಟ್ಟಿ (2024-25) | Ekadashi List (2024-25) |
Vložit
- čas přidán 8. 04. 2024
- ಕ್ರೋಧಿ ಸಂವತ್ಸರದ ಭೂವರಾಹ ಪಂಚಾಂಗದ download ಗಾಗಿ ಲಿಂಕ್ - drive.google.com/file/d/10fwV...
Link to download Bhoovaraaha panchanga of Krodhi Samvatsara - drive.google.com/file/d/10fwV...
ಕ್ರೋಧಿ ಸಂವತ್ಸರದ ಏಕಾದಶಿಗಳ ಪಟ್ಟಿ (2024-25) ಲಿಂಕ್ - drive.google.com/file/d/1ulm4...
Krodhi Samvatsarada Ekadashi list (2024-25) link - drive.google.com/file/d/1ulm4...
ಗುರುಗಳೆ ನಿಮಗೆ ಎಷ್ಟು ನಮಸ್ಕಾರ ಮಾಡಿದರು ಕಡಿಮೆ, ನಮ್ಮಂತಹ ಸಾಮಾನ್ಯರ ಉದ್ದಾರಕ್ಕಾಗಿ ನೀವು ಇಷ್ಟೊಂದು ಶ್ರಮವಹಿಸಿ, ಎಲ್ಲ ಮಾಹಿತಿಯನ್ನು ಇಷ್ಟು ಸುಲಭವಗಿ ನಮಗೆ ಕೊಡುತ್ತಿದ್ದೀರಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭಗವಂತ ಒಳ್ಳೇದು ಮಾಡಲಿ, ಕೃಷ್ಣ ಭಕ್ತರಾದ ನಿಮ್ಮ ಪಾದಗಳಿಗೆ ಅನಂತ ಅನಂತ ವಂದನೆಗಳು 🙏🙏🙏
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದ ಗುರುಗಳೇ ಏಕಾದಶಿಪಟ್ಟಿ ಕಳಿಸಿದ್ದು ತುಂಬಾ ಉಪಕಾರ ಆಯ್ತು
ತುಂಬಾ ತುಂಬಾ ಧನ್ಯವಾದಗಳು ದೇವರು ನಿಮ್ಮನ್ನು ಯಾವಾಗಲೂ ಚೆನ್ನಾಗಿಯಿಡಲಿ👌👌🙏🙏🙏🙏🙏🙏🙏🙏🙏🙏
ಹರೇ ಶ್ರೀನಿವಾಸ ಗುರುಗಳೇ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ತುಂಬಾ ತುಂಬಾ ದನ್ಯವಾದಗಳು ಗುರುಗಳೇ...ನಿಮಗೂ ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮೆಲ್ಲ ತಂಡದವರಿಗೂ ಹೊಸ ವರುಷದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...🙏🏻❤️🙏🏻ಜೈ ಶ್ರೀ ಕೃಷ್ಣ...🙏🏻🌹🙏🏻
ಪೂಜ್ಯ ಗುರುಗಳ ಚರಣ ಕಮಲ ಗಳಿಗೆ ಅನಂತ ಅನಂತ ನಮನಗಳು🙌🙏🙏ಹೊಸ ವರ್ಷದ ಹಾರ್ದಿಕ ಶುಭಾಷಯಗಳು ಗುರುಗಳೇ 🙏🙏 ತುಂಬಾ ತುಂಬಾ ಧನ್ಯವಾದಗಳು ಗುರುಗಳ🙏🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಗುರುಗಳೇ ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಆಯುಷ್ಯ ಧನಕನಕ ಕರುಣಿಸಲಿ ಎಂದು ವಿನಂತಿ ಮಾಡುವೆ ಶ್ರೀ ರಾಮಕೃಷ್ಣ ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶ್ರೀ ಕೃಷ್ಣ 🎉🎉🎉🎉❤
ಹರೇ ಶ್ರೀನಿವಾಸ
ಆಚಾರ್ಯರಿಗೆ ನಮಸ್ಕಾರಗಳು
ಏಕಾದಶಿಗಳ ಪಟ್ಟಿಯಂತೆ ಷಣ್ಣವತಿ ಶ್ರಾದ್ಧಗಳ ಪಟ್ಟಿಯನ್ನು ನೀಡಿದರೆ ಬಹಳ ಉಪಯೋಗವಾಗುವುದು.
ಧನ್ಯವಾದಗಳು.
ತುಂಬಾ ಧನ್ಯವಾದಗಳು ಗುರುಗಳೇ
Gurugale your voice is so sweet
Your singing is so melodious
Thamagu Ugadi shubashayagalu gurugale
Harihi om 🙏
Sri guru Devay namaha 🌺
Shree Gurubhoo Namaha 🙏🙏🙏
Hare....om
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಗುರುಗಳೇ ಓಂ ಶ್ರೀ ಪರಿಮಳಾಚಾರ್ಯ ಶ್ರೀ ರಾಘವೇಂದ್ರಾಯ ನಮಃ 🙏🙏
ನಮಸ್ತೆ ಗುರುಗಳೇ 🌹🌹🌹🌹🌹
Jai sri Ramakrishna paramathama ki jai 🙏
Anatha koti vandhanegalu ❤🙏🙏🙏
❤ ಹೊಸವರುಷ ಯುಗಾದಿಯ ಕ್ರೋಧಿನಾಮ ಸಂವತ್ಸರದ ಶುಭಾಶಯಗಳು ❤
ಎಲ್ಲರಿಗೂ ಒಳಿತನ್ನೇ ತರಲಿ
Thumba dhanyawadagalu gurugale
Vandanegalu
Gurugale nimagoooooooooo nanna Bhakthipoorvska vaadayugaadiya Shubhaashayagalu namo namaha
Sri Krishnya Namaha Sri 🙏🙏🙏
🙏 ಶ್ರಿ ರಾಮ ರಾಮ ರಾಮ 🙏
ಯುಗಾದಿಯ ಶುಭಾಶಯಗಳು ಗುರುಗಳೇ 🙏🏻
ಜೈ ಶ್ರೀ ಕೃಷ್ಣ🙏🙏🙏
Gurugala padagalige sharanu
ಯುಗಾದಿ ಶುಭಾಶಯಗಳು... ಸಾಷ್ಟಾಂಗ ನಮಸ್ಕಾರ ಗಳು
Nimagu shubashayagslu gurugale
Gurugalige bhuvaraha paramaatmara sahitavagi anantananta dhanyavadagalondige namaskaragalu🙏🙏🙏🙏
ಯುಗಾದಿ ಹಬ್ಬದ ಶುಭಾಶಯಗಳು.ಹರಿ ಓಂ 🙏🙏
🌹🌹🌹🌹🌹Hare Krishna 🌹🌹🌹🌹🌹 Radhe Radhe 🌹🌹🌹🌹🌹 Jai Shree Ram 🌹🌹🌹🌹🌹🙏🙏🙏🙏🙏
Dhanyavaadgalu Guruji 🙏❤ yellarigu olledhagali
Extremely happy to see this ekadasi list ❤😍 of this year
Acharyara devo bhava
Atty Amulya varaha devara panchang kottiddakke anek vandanegalu nanu nimma ekadashi vrat Katha anuyaayi bahala chennagi ekadashi vrat bagge tilusutter nimma ekadashi video kelidamale.ekadsshi acharne suruvu madiddene koti koti namaskar galu
Happy ugadhi 🙏
Dhannyavaadagalu gurugale 😊❤🙏🙏
🙏🙏🙏🙏🙏
Dhanyavadagalu guruji 🙏🙏🙏
Hare krishna guruji
Thank you guruji
@ Akashy Acharyare Panchanga yalli siguthe....
ಈ ವೀಡಿಯೊ ದ description ನಲ್ಲಿ ಭೂವರಾಹ ಪಂಚಾಂಗದ pdf copy ಯನ್ನು download ಮಾಡಲಿಕ್ಕೆ ಲಿಂಕ್ ಕೊಡಲಾಗಿದೆ. ಆ ಲಿಂಕ್ ಅನ್ನು ಒತ್ತಿ ಪಂಚಾಂಗ download ಮಾಡಿಕೊಂಡು ಅದನ್ನು print ತೆಗೆಯಬೇಕಾಗಿ ವಿನಂತಿ.
@@akshayacharya.channel Dhanyavadagalu Acharyare 🙏
Ormatin
ಅನಾದಿ ಕಾಲದ ಭವ ರೋಗ ಕಳೆಯಯ್ಯಾ ದೇವರೇ ಎಷ್ಟು ಕೋಟಿ ಜನ್ಮದ ಪಾಪದ ಫಲವೋ ಕೆಟ್ಟ ಫಲ ಕೊಡ್ತಿದೆ.ನನ್ನ ಕೆಟ್ಟ ಹಣೆಯ ಬರಹ ಅಳಿಸಿ ಒಳ್ಳೆಯ ಹಣೆ ಬರಹ ಬರೆದು ಬಿಡು ದೇವರೇ ನಿನಗೆ ಕ್ಷಣ ಕ್ಷಣವೂ ಬಿಡದೆ ನಮೋ ನಮಃ ಎಂದು ಭಕ್ತಿಯಿಂದ ಹೇಳುವೆ ನಮೋ ನಮಃ .🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💜💜💜💜💜💚💚💚💚💚💚💚💚💛💛💛💛💛🤍🤍🤍🤍🤍🤍🤍🤍🤍🧡💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💛💜💙
Namaskara gurugale, nanu illiya varege yava ekadashiyannu madilla, iga baruva ekadashi (19-04-24) yannu ee varshadinda acharane madabeku ankonodu aramba madodadre arambisabahuda gurugale dayamadi tilisi tumba anukula aguttade.
Namaskara Gurugale 🙏🙏
Nimma karunege namma koti koti namana 🙏
Hee saari ella Ekadasi gu parane samaya kotilla .. parane samaya hege thilidhukolla beku gurugale???
🙏
🙏🏾🙏🏾🙏🏾🌹🌹
🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Gurugale neevu prathi dwadashi parane samaya needuttiddiri
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
🙇♀️🙇♀️🙇♀️
🙏🙏🙏🙏🙏🌹
🙏🙏🙏🙏🙏🙏
🙏🙏🙏💐
❤🌼🌍🌼❤️💐🙏🏼🙏🏼🙏🏼🙏🏼🙏🏼👏👌♥️🌼🌍🌼♥️
Namaga pnchaga baku
ಈ ವೀಡಿಯೊ ದ description ನಲ್ಲಿ ಭೂವರಾಹ ಪಂಚಾಂಗದ pdf copy ಯನ್ನು download ಮಾಡಲಿಕ್ಕೆ ಲಿಂಕ್ ಕೊಡಲಾಗಿದೆ. ಆ ಲಿಂಕ್ ಅನ್ನು ಒತ್ತಿ ಪಂಚಾಂಗ download ಮಾಡಿಕೊಂಡು ಅದನ್ನು print ತೆಗೆಯಬೇಕಾಗಿ ವಿನಂತಿ.
Gurugale nimagoooooooooo nanna Bhakthipoorvska vaadayugaadiya Shubhaashayagalu namo namaha
🙏🙏🙏🙏🙏
Namaskara gurugale, nanu illiya varege yava ekadashiyannu madilla, iga baruva ekadashi (19-04-24) yannu ee varshadinda acharane madabeku ankonodu aramba madodadre arambisabahuda gurugale dayamadi tilisi tumba anukula aguttade.
🙏🙏🙏🙏🙏
🙏🙏🙏🙏🙏