Kothur G.Manjunath: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಕೊತ್ತೂರು ಮಂಜುನಾಥ್ ಟಾಂಗ್ | TV9
Vložit
- čas přidán 1. 10. 2023
- #TV9Kannada #Kotturmanjunath #Kolarmla #Kolar #cmibrahim #Jds #Muslimleader #Congress #Siddaramaiah #Dkshivakumar #Jdsleader #Muslim #kannadalivetv #kannadanewslive #karnatakanewslive #kannadanewschannel #livenews #latestnews #karnatakanews #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
Kotturmanjunath, Kolarmla, Kolar, cmibrahim, Jds, Muslimleader, Congress, Siddaramaiah, Dkshivakumar, Jdsleader, Muslim, kannada news live , karnataka news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಕೋಲಾರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ. ಇಬ್ರಾಹಿಂ ಕಾಂಗ್ರೆಸ್ಗೆ ಬಂದರೆ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದು.. ಪಕ್ಷದಲ್ಲಿ ಅಧಿಕಾರವನ್ನ ಬಳಕೆ ಮಾಡಿಕೊಂಡು ಪಕ್ಷ ಬಿಟ್ಟು ಹೋದರು. ಈಗ ಮತ್ತೆ ಪಕ್ಷಕ್ಕೆ ಬರ್ತಿದಾರೆ ಅಂದರೆ ಅಧಿಕಾರಕ್ಕಾಗಿ ಬರ್ತಾರಾ ಅನ್ನುವಂತಾಗುತ್ತದೆ.
ಅಧಿಕಾರಕ್ಕಾಗಿ ಕಾಂಗ್ರೆಸ್ಗೆ ಬರುವಂತಹವರನ್ನ ಪಕ್ಷಕ್ಕೆ ತೆಗೆದುಕೊಳ್ಳುವುದು ತಪ್ಪು ಎಂದಿದ್ದಾರೆ.
Credits: #Regional /producer #Manoharsidlaghatta | #dhanushkormbadaka /Uploader| #jairam /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines
ಇದು ನಿಜವಾದ ರಾಜಕಾರಣಿ ಮಾತು 🙏🙏
😅
ಒಳ್ಳೆ ಮಾತು ಸರ್, ಶಾಸಕರಾಗಿ ಕೆಲಸ ಮಾಡಬಹುದು, ಮಂತ್ರಿನೆ ಆಗ್ಬೇಕಾಗಿಲ್ಲ
ಒಳ್ಳೆ ಮಾತಾಡಿದಿರಿ ಅಣ್ಣ 🌹❤️
ಇದು ನಿಜವಾದ ಮಾತು ಸರ್ 🙏🙏🙏🙏🙏👌🏾👌🏾👌🏾👌🏾👌🏾
ಸೂಪರ್ ಮಂಜು ಅಪ್ಪಗೂಟ್ಟಿದ ಮಾತು ಹೇಳಿದಿರಿ. ವಂಡರ್ಫುಲ್ ಸ್ಪೀಚ್ 🙏🙏🙏q
ಜೈ ಕೊತ್ತುರ್ ಮಂಜು ❤
ಮುತ್ತಿನಂತ ಮಾತುಗಳನ್ನು ಸೂಪರ್ ಅಣ್ಣ
Well said sir, very much appreciated
ಸೂಪರ್👍💯👌💐✅
ಸೂಪರ್ 👌❤❤❤
1000 ಸತ್ಯ ಅಣ್ಣ 🙏🙏🙏❤️❤️❤️
Good message
ಮುತ್ತಿನಂತ ಮಾತು ಹೇಳಿದಿರಿ ಮಂಜುನಾಥ ರವರು
😮😅😮😮h
Good 👍❤
ಮುತ್ತಿನಂತ ಮಾತುಗಳು ಸರ್. ಸತ್ಯವಾಗಿ ಹೆಲ್ಲಿದ್ದೀರಿ
Super talking 👌👏
ಉತ್ತಮ ಮಾತು
Golden wording from MANJUNATH sir,,
Very Good...
Good speech
Super sir
Good speech kgm sir🥰
ಅದ್ಭುತ ಸಲಹೆ ಸೂಚನೆ ಗೆ ಧನ್ಯವಾದಗಳು
ನಿಮ್ಮ ಹೇಳಿಕೆಗೆ ಪ್ರತಿಕ್ರಿಯಿಸಲು ಪದಗಳಿಲ್ಲ ಸರ್.......
ನಿಜವಾದ ಮಾತು ಇದನ್ನು ಅರ್ಥ ಮಾಡಿಕೊಳ್ಳಬೇಕು
ತುಂಬಾ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಜೈ ಕಾಂಗ್ರೆಸ್ ಜೈ ಮಂಜುನಾಥ ದೇವರೆ...
ಸೂಪರ್ ಎಂಎಲ್ಎ ಇನ್ ಕರ್ನಾಟಕ well said ಸರ್ ❤️🔥🔥🔥
👌👌👌ಅದ್ಬುತ ಮಾತುಗಳು
Good Statment❤❤
ನನಗೆ ನನ್ನದೆ ಜಾತಿಯ ಅಧಿಕಾರಿಗಳು ಬೇಕು ಅನ್ನೋದು ಯಾವ ನ್ಯಾಯ.
Davangere ge band matadu
@@d-creationplus3308 ಯಾಕೆ ನಿಮಗೆ ಬಾಯಿ ಇಲ್ಲವೆ ಮಾತನಾಡಿ ನೀವೆ
@@d-creationplus3308
ದಾವಣಗೆರೆ MP ಎಲೆಕ್ಷನ್ಲ್ಲಿ ಬೇರೆ ಯಾವ್ದೇ ಸಮುದಾಯದ 1 ವೋಟ್ ಇಲ್ಲದೇ ಖಾಲಿ ಲಿಂಗಾಯತರೆ ವೋಟ್ ಮಾಡಿ ಶಾಮನುರವರನ್ನ ಗೆಲ್ಲಿಸಿ MP ಮಾಡಿಸೋಕೆ ಸಾಧ್ಯ ಆಗ್ತಾ...ಹ್ಯಾಗೇ 🤦
ಜಾತಿಯ ಬಗ್ಗೆ ಮಾತಾಡೋ ಇ ತಾತಾನಾ ಅದೇನಂತ ವೋಟ್ ಹಾಕಿದ್ರೋ ನಮ್ಮ ಜನಾ....
ಇ ಎಕ್ಸ್ ಪೈರಿ ಡೇಟ್ ಬಾಡಿ ಬಿಟ್ಟು, ಅಣ್ಣ ಗುರು ಬಸವಣ್ಣನವರ ಫಾಲೋ ಮಾಡಿ ಲಿಂಗಾಯತ ಭಾಂದವರೇ.....
ಇ ಪೂರ್ತಿ ಕರ್ನಾಟಕ, ಲಿಂಗಾಯತರಿಗೆ ಬೆಲೆ ಕೊಡೋದು ನಿಮ್ಮ ಜನಸಂಖ್ಯೆ ,ದುಡ್ಡು ನೋಡಿ ಅಲ್ಲಾ, ನಿಮ್ಮ ನಮ್ಮ ಬಸವಣ್ಣನವರ ಅನುಭವ ಮಂಟಪದ ಒಗ್ಗಟ್ಟನ್ನ ನೋಡಿ ಮತ್ತೆ ವಚನಗಳನ್ನ ನೋಡಿ...
ಇಷ್ಟೊಂದು ದೊಡ್ಡ ಸಮುದಾಯ ಹೇಗಿದೆ ಅಂತೀರಾ, 93 ವರ್ಷದ ಮುದಿಯನ್ನ ವೋಟ್ ಮಾಡಿ ಕಳ್ಸಿದಿರಾ..ಯಾಕ ನಿಮ್ಮ ಸಮುದಾಯದಲ್ಲಿ ಚೆನ್ನಾಗಿ ಓದಿರೋ 40 ವರ್ಷದ ಮನುಷ್ಯರೇ ಇಲ್ವಾ....
ನಿಮ್ಮ ಸಮುದಾಯದ ಬಡವರನ್ನ ನಿಮ್ಮ ಸಮುದಾಯದ ಶ್ರೀಮಂತರೆ ತುಳಿತೈದಾರೆ ಮೊದಲು ಆದನ್ನ ಸರಿ ಮಾಡ್ಕೋಳಿ, ಮುಂದಿನ ಯುವ ಲಿಂಗಾಯತ ಪೀಳಿಗೆ ಚೆನ್ನಾಗಿರುತ್ತೆ..
93 ನೇ ವಯಸ್ಸಲ್ಲಿ ಈ ಜಾತಿ ಮಾತು ಬೇಕಿತ್ತಾ ? 🤦
@@d-creationplus3308
ಯಾಕೆ ನಿನಗೆ ಬೇರೆ ಕಡೆ ಹೋಗಿ ಮಾತಾಡೋ ಗಂಡಸ್ತನ ಕಳ್ಕೊಂಡ್ ಬಿದ್ದಿದೀಯಾ..ಹ್ಯಾಗೆ
@@d-creationplus3308 davanagere en Pakistan dalli ideya Karnataka dalli avaru ellimathadiddare
Good Suggestions. ❤🎉.
Super 👍 boss
Super speech boss❤
Well said sir
Beautifull words by mla,
Wht abt progress.
Super sir. ಕೈಲಾಗದವರು ಮೈಯಲ್ಲಾ ಪರಚಕೊಂಡರಂತೆ.
ಅದ್ಬುತವಾದ ಮಾತುಗಳು 👌👌👌
ಮುದುಕ ಅರಳು ಮರಳು, ಸೂಪರ್ ಮಂಜಣ್ಣ 💐
Very good
Super speech 💐💐💐
Super super talk
Well Said ಕೊತ್ತನೂರು ಮಂಜಣ್ಣ
Super❤❤❤❤
ಸೂಪರ್ ಮಂಜುನಾಥ್ ಸರ್ 👌
ಸೂಪರ್ ಮ೦ಜಣ್ಣ
ಸೂಪರ್, ಜೈ ಸಿದ್ದರಾಮಯ್ಯ
Welldon My dear Bro Hatt's off U Very Good Right Correct 💯💯🔥🔥👏👏👌👌💙💛💜🇳🇪🇳🇪
Super speech ❤
👏👍❤️👌🙏
Super sir very very super 💯✅👍 next MP Election congress party alliance government 💯 win guarantee 👍💪👏🤝🙏🙏🙏🙏🙏🙏
100%satya sir 🙏
👍
Perfect
Gud brother
💯 respective responseble mla
Super ❤❤❤❤❤❤
ಖಂಡಿತ ಸತ್ಯಸಂಗತಿ
ಸೂಪರ್ ಮಾತು ಮಂಜು ಅಣ್ಣ
👍👌👍👍🙏sir ನಿಜವಾದ ರಾಜಕಾರಿಣಿಯ ಮಾತು
ಒಳ್ಳೆಯ ಮಾತು
Super
👍 good🙏
Super sir 💐
Good reply manjuanna
ಸೂಪರ್
Good 🎉🎉🎉🎉
Super 👌
❤❤❤
Super sir dare speech
Jai shamanur
ದಾವಣಗೆರೆ MP ಎಲೆಕ್ಷನ್ಲ್ಲಿ ಬೇರೆ ಯಾವ್ದೇ ಸಮುದಾಯದ 1 ವೋಟ್ ಇಲ್ಲದೇ ಖಾಲಿ ಲಿಂಗಾಯತರೆ ವೋಟ್ ಮಾಡಿ ಶಾಮನುರವರನ್ನ ಗೆಲ್ಲಿಸಿ MP ಮಾಡಿಸೋಕೆ ಸಾಧ್ಯ ಆಗ್ತಾ...ಹ್ಯಾಗೇ 🤦
ಜಾತಿಯ ಬಗ್ಗೆ ಮಾತಾಡೋ ಇ ತಾತಾನಾ ಅದೇನಂತ ವೋಟ್ ಹಾಕಿದ್ರೋ ನಮ್ಮ ಜನಾ....
ಇ ಎಕ್ಸ್ ಪೈರಿ ಡೇಟ್ ಬಾಡಿ ಬಿಟ್ಟು, ಅಣ್ಣ ಗುರು ಬಸವಣ್ಣನವರ ಫಾಲೋ ಮಾಡಿ ಲಿಂಗಾಯತ ಭಾಂದವರೇ.....
ಇ ಪೂರ್ತಿ ಕರ್ನಾಟಕ, ಲಿಂಗಾಯತರಿಗೆ ಬೆಲೆ ಕೊಡೋದು ನಿಮ್ಮ ಜನಸಂಖ್ಯೆ ,ದುಡ್ಡು ನೋಡಿ ಅಲ್ಲಾ, ನಿಮ್ಮ ನಮ್ಮ ಬಸವಣ್ಣನವರ ಅನುಭವ ಮಂಟಪದ ಒಗ್ಗಟ್ಟನ್ನ ನೋಡಿ ಮತ್ತೆ ವಚನಗಳನ್ನ ನೋಡಿ...
ಇಷ್ಟೊಂದು ದೊಡ್ಡ ಸಮುದಾಯ ಹೇಗಿದೆ ಅಂತೀರಾ, 93 ವರ್ಷದ ಮುದಿಯನ್ನ ವೋಟ್ ಮಾಡಿ ಕಳ್ಸಿದಿರಾ..ಯಾಕ ನಿಮ್ಮ ಸಮುದಾಯದಲ್ಲಿ ಚೆನ್ನಾಗಿ ಓದಿರೋ 40 ವರ್ಷದ ಮನುಷ್ಯರೇ ಇಲ್ವಾ....
ನಿಮ್ಮ ಸಮುದಾಯದ ಬಡವರನ್ನ ನಿಮ್ಮ ಸಮುದಾಯದ ಶ್ರೀಮಂತರೆ ತುಳಿತೈದಾರೆ ಮೊದಲು ಆದನ್ನ ಸರಿ ಮಾಡ್ಕೋಳಿ, ಮುಂದಿನ ಯುವ ಲಿಂಗಾಯತ ಪೀಳಿಗೆ ಚೆನ್ನಾಗಿರುತ್ತೆ..
93 ನೇ ವಯಸ್ಸಲ್ಲಿ ಈ ಜಾತಿ ಮಾತು ಬೇಕಿತ್ತಾ ? 🤦
Really nice talk sir. Good words..
Super sir ❤❤❤❤
ಸೂಪರ್ 🎉
👍👍
Super sir❤
HOGO,SOLEMAGA,K,MANJA,LOFARA,M,L,A
Good
Supper🎉🎉🎉🎉
ಸೂಪರ್ sir 🙏
Next election kaayi lingaayatru buddi kalistare 😂
Vote madakke mathra lingayatharige BJP beku thikka muchikondu nadile kandiddiri nimmannu, lingayathara vote estu percentage Congress akiddaare antha ellarigu gothu nadile thamma, avanige Shamanur Shivashankarappanige thakath edre dhammu edre OBC, SC, ST, Muslim vote beda antha helali nodona, bari lingayathara vote nalle shamanur geddiddane?, Lingayatharu erodu 12% aste adre Ahindha janara vote 80% edhe, edannu thale alli ettikondu mathadbeku ellandre vote reverse aguthe, Ahindha vote elladhe obbe obba lingayath MLA nu gellakke agalla usaru 😂😂😂
🔥🔥🔥
Good sir
Great sir... Love from Belgaum sir 💐💐
Super👌
Supar sar
Super 💗
Good.sar
Correct sir
Good 👍
ಇದು ಮಾತು ಅಂದ್ರೆ,ಸೂಪರ್ ಸರ್
Very very very very very good👍👍👍👍👍 speeches sir
super anna
👌
ಇದಪ್ಪ ಮಾತು ಅಂದ್ರೆ 🙏🙏🙏🙏💐💐💐👌
Supar matu👌👌👍👍❤❤❤❤❤
Supar.sar
Kottur manjanna nin age yestalla nam shamnur avar rajkiya anubhava.
Bega maneg ogtira ansutte
ಮಂಜುನಾಥ ರವರೆ ಒಳ್ಳೆಯ ಮಾತು ಹೇಳಿದರೆ ಸಾಲದು ಮುಖಕ್ಕೆ ತುಬುಕಂತ ಹೋಗಿಯಿರಿ
Good statement brother very congratulations 🎉🎉🎉