ಬಾಳೆ ದಿಂಡಿನ್ನು ಕತ್ತರಿಸುವ ವಿಧಾನ | How to cut banana stem for cooking | palya recipe

Sdílet
Vložit
  • čas přidán 2. 11. 2022
  • ಬಾಳೆ ದಿಂಡಿನ್ನು ಕತ್ತರಿಸುವ ವಿಧಾನ | How to cut banana stem for cooking | palya recipe
    Hi friends... My name is Pavithra Bhagavath from Karnataka, Udupi dis Kundapura Tq... This is my channel. Hear i am posting all type of veg recipes like tambuli, eveing sanks, sweets, juice home remedy's ect in Kundapur Kannada. If you like my language and recipes please subscribe the channel and support me...Thank you..
    Email hallikitchenpavi@gmail.com
    Social media links :
    Facebook page : / halli-kitchen-11034646...
    Instagram : / hallikitchen
    Email : hallikitchenpavi@gmail.com
    To subscribe the channel : / hallikitchen
    Thank you...
    #bananastemrecipes
    #bananastem #hallikitchen #kundapurakannada #kundapuraaduge
  • Jak na to + styl

Komentáře • 14

  • @lalithabhatsgallery188
    @lalithabhatsgallery188 Před rokem +3

    ಬಾಳೆ ದಂಡಿನ palya6 layak ಇತ್ತು ಕಾಣಿ . Suuuuuper ಪಲ್ಯ. ಬಾಯಲ್ಲಿ ನೀರು ಬಂತು. Nimma ಪ್ರಾಮಾಣಿಕ
    ಮಾತು nsnage.thumba hidiside
    Friend.nimna new friend

  • @vatsalabhaskarbhaskar5628

    Ellavannu step by step thorsiri ..nim thota kand khushiyayth 😊

  • @sumav6174
    @sumav6174 Před rokem +1

    Nice.. hesarubele hakidre innu chennagiratte

  • @ntgsimply7509
    @ntgsimply7509 Před 11 měsíci +2

    ಯಾವ ಬಾಳೆದಿಂಡಾದರೂ ಆಗತ್ತ

    • @HalliKitchen
      @HalliKitchen  Před 11 měsíci

      ಆಗುತ್ತದೆ. ಆದರೆ ಕರಿಬಾಳೆ, ಪುಟ್ಟ ಬಾಳೆ (ಎಲಕ್ಕಿ) ಬಾಳೆ ದೊಂಡಾದರೆ ಚೆನ್ನಾಗಿ ಇರುತ್ತದೆ.

  • @chandruanekalmata
    @chandruanekalmata Před rokem +1

    ಎದೆಂತೋ ಟ್ಯಾಂಕಿ ಇತ್ತಲ್ಲೆ. ಎಂಥ ಅದು... ಕೃಷಿಗೆ ಉಪಯೋಗದ್ದಾ. ಅದರ ಬಗ್ಗೆ ವಿವರಣೆ ಬೇಕಿತ್ತು...

    • @HalliKitchen
      @HalliKitchen  Před rokem +1

      ಅದು ಗೊಬ್ಬರ ಗ್ಯಾಸನಿಂದ ಹೊರ ಬಂದ ಸ್ಲರಿ. ಶೇಖರಣೆ ಮಾಡಿ ನಂತರ ತೋಟಕ್ಕೆ ಬಿಡುತ್ತೇವೆ..

    • @chandruanekalmata
      @chandruanekalmata Před rokem +1

      @@HalliKitchen ಹೌದಾ... ನಾನೂ ಹಾಗೇ ಇರಬಹುದು ಅಂದುಕೊಂಡೆ. ನನ್ನ ತೋಟದಲ್ಲಿ ಹಾಗೇ ಬಿಡ್ತಿದ್ದೆ. ನೈಟ್ರೋಜನ್ ತುಂಬಾ ಹೆಚ್ಚಾಗಿ ಮರಗಳೆಲ್ಲಾ ತಿರುಗಿ ತಿರುಗಿ ಹೋಗೋದು ಶುರು ಆಯ್ತು‌. ನೈಟ್ರೋಜನ್ ಹೆಚ್ಚಾದರೆ ಅಡಿಕೆ ಸುಳಿ ಕೂಡಾ ಕೊಳೆಯುತ್ತೆ, ಸಿಂಗಾರ ಒಣಗೋದೂ ಹೆಚ್ಚುತ್ತೆ ಎಂಬ ಮಾಹಿತಿ ಸಿಕ್ತು. ಈಗ 6-8ತಿಂಗಳಿಂದ ನಿಲ್ಸಿದೀನಿ. ಇವತ್ತೊಂದು ವೀಡಿಯೋ ಅಪ್ಲೋಡ್ ಮಾಡ್ತಿದೀನಿ. ಹಾಗೆ ಮಾಡಿ ಅದನ್ನು ಟ್ಯಾಂಕಿಗೆ ಮಿಕ್ಸ್ ಮಾಡಿ 2ದಿನ ಬಿಟ್ಟು ತೋಟಕ್ಕೆ ಬಿಟ್ಟರೆ ಸೂಪರ್ ಆಗುತ್ತೆ.
      ಹಾಂ... ಅದರದ್ದೂ ಒಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿಡಿ... ಕೆಲವೊಮ್ಮೆ ಹೀಗೂ ಆಗೋದಿದೆ... ನಾನು ಕೃಷಿ ವೀಡಿಯೋಗಳನ್ನೇ ಜಾಸ್ತಿಯಾಗಿ ನೋಡ್ತಿದ್ದೆ. ಒಂದು ದಿನ ನಿಮದೊಂದು ವೀಡಿಯೋ.... ಕಾಡು, ಕಾಡಿನ ನಡುವೆ ತೋಟ, ತೋಟದ ನಡುವೆ ಕಾಡು ಎಂಬ ಶೀರ್ಷಿಕೆಯ ವೀಡಿಯೋ ಎದುರು ಬಂದಿತು. ಇದ್ಯಾರಪ್ಪಾ ನೋಡೋಣಾಂತ ಸಬ್ಸ್ಕ್ರೈಬ್ ಆಗಿ ನಂತರ ನಿಮ್ಮ ವೀಡಿಯೋಗಳನ್ನು ನೋಡಲು ಶುರು ಮಾಡಿದೆ. 😊

    • @chandruanekalmata
      @chandruanekalmata Před rokem +1

      @@HalliKitchen ನಾಲ್ತೂರಲ್ಲಿ ತಂಗಿ ಇದಾಳೆ. ಅವರ ಮನೇಲೂ ಹೀಗೇ ಮಾಡಿದಾರಂತೆ.

    • @HalliKitchen
      @HalliKitchen  Před rokem +1

      @@chandruanekalmata ನಾವು ವರ್ಷಕ್ಕೆ ಎರಡು ಸಲ ಮಾತ್ರ ಬಿಡುವುದು ಒಂದು ಮರಕ್ಕೆ..ಬೇರೆ ಏನು ಮಿಕ್ಸ ಮಾಡುದಿಲ್ಲ..

    • @chandruanekalmata
      @chandruanekalmata Před rokem

      @@HalliKitchen ಎರೆಡು ಸಲ ಬಿಟ್ರೆ ಅಡ್ಡಿಲ್ಲೆ. ನಾನು ಇಡೀ ತೋಟಕ್ಕೇ ಬಿಡ್ತಿದ್ದೆ. ಹೆಂಗಾಯಿತ್ತು ಅಂದ್ರೆ ಈಗ್ಲೂ ನಮ್ದನ ತೋಟದ್ ಹುಲ್ಲು ತಿಂಬುದಿಲ್ಲೇ.... ಹಂದಿ ಕೂಡಾ ತೋಟದೊಳಕ್ ಬತ್ತಿಲ್ಲೆ. ಅದ್ಕೂ ವಾಸ್ನೆ ಹೊಡಿತ್ತೇನೋ😂😂😂