ಸಿದ್ದರಾಮಯ್ಯಗೆ ದುಡ್ಡಿನ ಹಪಾಹಪಿ ಇಲ್ಲ: ಆದ್ರೆ ಮುಡಾ ಹಗರಣದಲ್ಲಿ ಬೇಸರವಾಗಿದೆ: Pratap Simha | Vijay Karnataka

Sdílet
Vložit
  • čas přidán 5. 09. 2024
  • ನನಗೆ ಸಿಎಂ ಬಗ್ಗೆ ದೊಡ್ಡ ಮಟ್ಟದ ನಿರಾಸೆ ಉಂಟು ಮಾಡಿದೆ. ಸಿಎಂ ಮೇಲೆ ಇದ್ದ ಅಭಿಮಾನವೂ ಕೂಡ ಈ ಪ್ರಕರಣದಿಂದ ಕಡಿಮೆಯಾಗಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದರು. ಸಿದ್ದರಾಮಯ್ಯಗೆ ದುಡ್ಡಿನ ಹಪಾ ಹಪಿ ಇಲ್ಲ ಎಂಬುದು ನಾನು ಬೇರೆ ಪಕ್ಷದಲ್ಲಿ ಇದ್ದರೂ ಹೇಳಬಲ್ಲೇ. ಆದರೆ ಈ ಪ್ರಕರಣದಲ್ಲಿ ದುಡ್ಡಿನ ವಿಚಾರದಲ್ಲೂ ಸಿಎಂ ಬಗ್ಗೆ ಬೇಸರ ಉಂಟಾಗಿದೆ ಎಂದು ಹೇಳಿದರು. ದು ನಾಲ್ಕು ಸಾವಿರ ಕೋಟಿ ಹಗರಣ, ಇವತ್ತಿನ ತನಿಖೆಯಿಂದ ಯಾರಿಗೂ ಏನೂ ಅಗಲ್ಲ. ಎಲ್ಲರೂ ಸೇಫ್ ಆಗಿ ಇರುತ್ತಾರೆ. ಸೈಟ್ ತೆಗೆದುಕೊಂಡವರು, ಮಾರಿದವರು ಎಲ್ಲರೂ ಸೇಫ್. ಯಾರಿಗೆ ಯಾವ ತೊಂದರೆಯಾಗಲ್ಲ. ಈಗ ನಡೆಯುತ್ತಿರುವ ತನಿಖೆಯಿಂದ ಯಾವ ಪ್ರಯೋಜನವೂ ಇಲ್ಲ ಬಿಡಿ ಎಂದು ಹೇಳಿದರು.
    #siddaramaiah #pratapsimha #muda
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Komentáře • 236

  • @spc7216
    @spc7216 Před měsícem +118

    ಪ್ರತಾಪ್ ಸಿಂಹ ಪ್ರಬುದ್ಧವಾಗಿ ನುಡಿದಿದ್ದಾರೆ ಮನುಷ್ಯನಿಗೆ ಒಂದು ಹಿನ್ನಡೆ ಎಷ್ಟು ಪಾಠ ಕಲಿಸುತ್ತದೆ ಎಂದು ಪ್ರತಾಪ್ ಸಿಂಹ ಅವರ ಮಾತಿನಿಂದ ಅರ್ಥವಾಗುತ್ತದ ಈ ಮಾತು ಪ್ರಬುದ್ಧ ಮಾತು ಮುಂಬರುವ ದಿನದಲ್ಲಿ ಇದೇ ನಡೆ ಮುಂದುವರಿದಲ್ಲಿ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿದೆ ಅಭಿನಂದನೆ

    • @somanathanandraj6236
      @somanathanandraj6236 Před měsícem +3

      Ide buddi modle ididre Pratap simha dead end tanaka mp n central minister agirtaidru😅

    • @user-rc9cn7cj8i
      @user-rc9cn7cj8i Před měsícem

      ಸತ್ಯ ವಾದ ಮಾತು ಹೇಳಿದೀರಾ ಸರ್ ಸಿದ್ದರಾಮಯ್ಯ ನವರು 2ಸಲ ಸಿಎಂ ಆಗಿರೋದು ಆದರೂ ಯಾವ ದುಡ್ಡು ಮೋಸ ಮಾಡಿಲ್ಲ ಬೇರೆಯವರ ಇದಿದ್ರೆ ಎಷ್ಟೋ ಕೋಟಿ ಮಾಡಿರೋದು ಜೈ ಸಿದ್ದರಾಮಯ್ಯ ❤❤❤

    • @yallappapoojeri
      @yallappapoojeri Před 26 dny

      R​@@somanathanandraj6236

  • @unknownkumar5223
    @unknownkumar5223 Před měsícem +51

    ಪ್ರತಾಪ ಸಿಂಹ 🔥..he should be given chance to lead state BJP..
    VIJAYENDRA & ASHOK ,are doing adjustment politics with congress

  • @vanibylera6391
    @vanibylera6391 Před měsícem +36

    ನೀವು ಯಾವಾಗಲೂ ಸತ್ಯವೇ ಹೇಳುತ್ತೀರಿ ಧನ್ಯವಾದಗಳು

  • @kashi474
    @kashi474 Před měsícem +50

    ಹೊಸ ಲುಕ್ ಸೂಪರ್ ಅಣ್ಣಾ❤️🔥😍

    • @preethimanju3257
      @preethimanju3257 Před měsícem +1

      Nija helpa frist chang edna ivaga chang ahvna .koja thara ahvne

  • @B.NNagaraja
    @B.NNagaraja Před měsícem +25

    ನಿಜವಾದ ಮಾತು ಹೇಳಿದ್ದೀರಾ ನಿಮಗೆ ಧನ್ಯವಾದಗಳು

  • @abharanasuddifortnightly4988
    @abharanasuddifortnightly4988 Před měsícem +66

    ನೊಂದು ಬೆಂದು ಸರಿದಾರಿಗೆ ಬಂದಿದೆ ಸಿಂಹ.

  • @Chandrashekhar-jq5iu
    @Chandrashekhar-jq5iu Před měsícem +28

    ತಂಗಿ ಗಂಡ ಗೆ ಎಷ್ಟು ಸೈಟು ಸಿಕ್ಕಿದೆ ಮೂಢ ದಲ್ಲಿ. 😂😂

  • @BtMadhavamurthy
    @BtMadhavamurthy Před 17 dny +2

    ನಿಮ್ಮ ಅಭಿಪ್ರಾಯ ಸತ್ಯ ನಿಮಗೆ ಅಭಿನಂದನೆಗಳು ಪ್ರತಾಪ್ ಸಾರ್ 🎉🎉🎉🎉

  • @shivanandasgowda5744
    @shivanandasgowda5744 Před měsícem +17

    ಎಲ್ಲರೂ ಅಷ್ಟೇ ಇಲ್ಲಿ ಪಕ್ಷ ಇಲ್ಲ

  • @dblingannaiahdbl823
    @dblingannaiahdbl823 Před měsícem +16

    ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಿರುವ ಈ ಪ್ರಕರಣದ ಬಗ್ಗೆಲ್ಲ ಮಾತನಾಡಿರುವುದು ಸಂತೋಷ ಇಷ್ಟು ದಿನಗಳಲ್ಲಿ ಕೇಳಿದ ಇವರ ಮೀಡಿಯಾ ಗೋಷ್ಠಿಯಲ್ಲಿ ಇಷ್ಟಪಡುವಂತಹ ಮಾತುಗಳು ಅಭಿನಂದನೆಗಳು.

  • @pramodshet9473
    @pramodshet9473 Před měsícem +29

    🌹ಗುಡ್ ಪ್ರತಾಪ್ ಸಿಂಹ 🌹

  • @sushilasushila1536
    @sushilasushila1536 Před 3 hodinami

    ತುಂಬಾ ಚೆನ್ನಾಗಿ ಮಾತಾಡಿದ ಪ್ರತಾಪ್ ಸಿಂಹ ಸರ್ ಅವರಿಗೆ ಜೈ.ಜೈ ಕಾಂಗ್ರೆಸ್ ಜೈ ಸಿದ್ದು ಸರ್.

  • @vchidanandgalgali4814
    @vchidanandgalgali4814 Před měsícem +8

    Finally u started speaking like a mature politician..
    Thank you

  • @SyedInayath-j9g
    @SyedInayath-j9g Před 14 dny +1

    ಸರಿ ಅಣ್ಣ ನೀವು ಮಾತಾಡುತ್ತಿರುವ ವಿಷಯ ಸತ್ಯ 👍🙏🌹🌹🌹

  • @ShankarShankar-xc2lr
    @ShankarShankar-xc2lr Před 11 dny +1

    ಸೂಪರ್ ಸೂಪರ್ ಸರ್ ಒಂದೊಂದು ಸಾರಿ ಬಾರಿ ಸತ್ಯ ಹೇಳ್ತೀರಾ

  • @PrakashShetty-tz5jw
    @PrakashShetty-tz5jw Před měsícem +33

    ನಿಮ್ಮ. ಬಾವನೆ ಒಳ ಮನಸ್ಸು ನೊಂದು ನೋಡಿಯುವ ಹಾಗೆ ಆಗಿದೆ....

  • @shameedrm8598
    @shameedrm8598 Před 7 dny +1

    Jai Siddaramaya Sir

  • @basavarajchallamarad8290
    @basavarajchallamarad8290 Před měsícem +5

    ಸಿದ್ದರಾಮಯ್ಯ ಯಾವ site ಪಡೆದಿಲ್ಲ

  • @chandru7737
    @chandru7737 Před měsícem +9

    Sathyavadi. Siddaramayya.. Jai

    • @shankararamaswamy2801
      @shankararamaswamy2801 Před měsícem

      ಸತ್ಯವಾದಿ ಸಜ್ಜನ ಆದರೆ ಅರ್ಕಾವತೀ ರೀಡೂ ಮಾಡಿ ಸ್ವಲ್ಪ ಕೆಲವೇ ಕೋಟಿಗಳು ನುಂಗಿದ್ದು ಅಲ್ವೇ ಸಿದ್ದರಾಮಯ್ಯನ ವರೇ? ನಿಮ್ಮಮಗ ರಾಕೇಶ ಏನು ಹೊತ್ತುಕೊಂಡುಹೋದ? ಮುಂದೆ ತಾವೆಷ್ಟು. ಹೊತ್ತುಕೊಂಡುಹೋಗ್ತೀರಿ? ಅಧಿಕಾರ ಹಣ ಶಾಶ್ವತ.ಅಲ್ಲ ನೆನಪಿರಲಿ

  • @drhasiniskatagur8193
    @drhasiniskatagur8193 Před měsícem +4

    Super sir

  • @Deekshith-bs4ql
    @Deekshith-bs4ql Před měsícem +5

    Jai Pratap Simha❤ Real Lion

  • @mngowda15
    @mngowda15 Před měsícem +13

    ಸರ್ ತಾವು ಸಹ ಫಲಾನುಭವಿ

  • @harishh4464
    @harishh4464 Před měsícem +21

    ಇದರಲ್ಲೇ ಪ್ರತಾಪ್ ಸಿಂಹ ಅವರು ತಮ್ಮ ಹೆಂಡತಿಯನ್ನ ತಂಗಿ ಅಂತ ಹೇಳಿ ಸೈಟ್ ಪಡ್ಕೊಂಡಿದ್ದು😂

  • @guruprasad4822
    @guruprasad4822 Před měsícem +2

    Sathya. Elliruva. Pratha. Simha.. Avarige. Dhanyavadhagalllu.. Jai. Congress. Jai. Siddaramaiha.

  • @sam-sh3jd
    @sam-sh3jd Před 26 dny +1

    ❤❤❤❤❤❤❤ JAI INDIA CONGRESS❤❤❤❤❤❤❤❤❤

  • @dr.govindappagips6877
    @dr.govindappagips6877 Před měsícem +1

    Excellent information to public and true

  • @pradeepshriyanvlogs
    @pradeepshriyanvlogs Před měsícem +1

    ಪ್ರತಾಪ್ ಸಿಂಹ ಹೇರ್ ಸ್ಟೈಲ್ ಚೆನ್ನಾಗಿದೆ.❤

  • @user-cq1nn8fh5v
    @user-cq1nn8fh5v Před 11 dny +1

    ಮೊದಲು ಕಟಿಂಗ್ ಮಾಡುಸು ಹೋಗಪ್ಪ

  • @santhunethra3490
    @santhunethra3490 Před 16 dny

    Sir ...ನೀವು ಹೇಳಿದ್ದೂ ಸತ್ಯ ಸರ್

  • @KhadarKoutal
    @KhadarKoutal Před 17 dny

    Super

  • @sureshujjini8108
    @sureshujjini8108 Před měsícem +16

    3 ಎಕ್ರೆ 16 ಸೆಂಟ್ಸ್ ಜಮೀನು ವಾಪಾಸ್ ಕೊಡಿ... 14 ಸೈಟ್ ವಾಪಾಸ್ ಕೊಡ್ತಾರೆ

  • @akrampashaakrampasha
    @akrampashaakrampasha Před měsícem +2

    Good

  • @vishwanathk9265
    @vishwanathk9265 Před měsícem +3

    Politicians are most adjustment &most corrupted

  • @manjunathaa5483
    @manjunathaa5483 Před měsícem +4

    Beneficiary!!!

  • @DattunaikNaik-wu4tt
    @DattunaikNaik-wu4tt Před měsícem +9

    ಪ್ರತಾಪ ಸಿಂಹಾ ಸರ್ ಕೆಲವು ನಮ್ಮ ಬಿಜೆಪಿಗರು ಒಳಗೊಂದು ಒಳಗೆ ಕಾಂಗ್ರೆಸ್ಸಿಗೆ ಮಾರಾಟವಾಗಿದ್ದರೆ ಹೇಳುವುದು ಒಂದು ಮಾಡುವುದು ಇನ್ನೊಂದು ಜೈ ಮೋದಿ

  • @SaichamarajuSaichamaraju-qm3ct

    ಸತ್ಯ

  • @harshajakkam102
    @harshajakkam102 Před měsícem +1

    Best explanation about the story. Every word is true

  • @thankssirjss4779
    @thankssirjss4779 Před 19 dny

    Jai siddu nam siddu boss

  • @user-cr7lr4zz1s
    @user-cr7lr4zz1s Před měsícem +1

    No high court no judges in Karnataka.So all politicians are laws breaker's.

  • @Deshfirst81
    @Deshfirst81 Před měsícem

    I appreciate you sir 🙏🏻

  • @user-mv9rm9om4q
    @user-mv9rm9om4q Před 18 dny

    OK sir

  • @rajashekaramurthy4895
    @rajashekaramurthy4895 Před 17 dny

    He is improving very good sir😂

  • @user-mv9rm9om4q
    @user-mv9rm9om4q Před 18 dny

    Correct sir 🙏

  • @nagendraappu-rl8ci
    @nagendraappu-rl8ci Před 28 dny

    Jai Pratap Anna🎉🎉❤❤

  • @RaviRavi-wb3je
    @RaviRavi-wb3je Před měsícem

    ಸೂಪರ್ ಸರ್

  • @chandru7737
    @chandru7737 Před měsícem +1

    Riyal. Political. Super. Star. Siddaramayya. Jai

  • @yogeeshkumar8800
    @yogeeshkumar8800 Před měsícem +1

    Namaskara sir

  • @MahadevN-ch2vc
    @MahadevN-ch2vc Před 24 dny

    Jai sidd Boos ❤

  • @nagarajappa.hhanumanna3811
    @nagarajappa.hhanumanna3811 Před měsícem

    Best behaviour sir

  • @ravishankars.b.1188
    @ravishankars.b.1188 Před měsícem +1

    Pratap Simha is eyeing for Congress seat?

  • @shivarajkenkere5165
    @shivarajkenkere5165 Před 14 dny

    Gud jnanodays agide

  • @mdaltafhussain4919
    @mdaltafhussain4919 Před měsícem +1

    Jai. Siddu. Bos

  • @santhoshsanthu2409
    @santhoshsanthu2409 Před 17 dny

    Ninna ಸೈಟ್ ಫಿಸ್ಟ್ ಕೊಡು ನಿಂದು ಮೂಢ ದಲ್ಲಿ ಸೈಟ್ ಇದೆ

  • @rajeshcp58
    @rajeshcp58 Před měsícem

    Superb

  • @vasudevamurthyms5791
    @vasudevamurthyms5791 Před měsícem +1

    How a politician changes his color once he loses his political relevance.

  • @sparxzzsmiley
    @sparxzzsmiley Před měsícem +1

    Anna ennu pracharafalli edira pap nivu site tagondira adanu return kodi😂😂😂😂

  • @noojimohiyaddeen512
    @noojimohiyaddeen512 Před 18 dny

    Shobakki helidlallaaa... Ellaru kallaru antha😮😅

  • @ravigowda260
    @ravigowda260 Před 28 dny

    Super shima

  • @Saadkhan-et9eu
    @Saadkhan-et9eu Před 18 dny

    Super prathap shimha

  • @VijayKumar-wu7yh
    @VijayKumar-wu7yh Před měsícem

    This good

  • @umeshpoojary1357
    @umeshpoojary1357 Před měsícem

    👌👌💐💐

  • @user-mt7oh4os7c
    @user-mt7oh4os7c Před 27 dny

    Eivaga hosa Varese BANDIIDEY

  • @butalisiddeshwara
    @butalisiddeshwara Před měsícem

    Jay Pratap Sharma Jay Shri Ram Jay Anjaneya Jay Bharat Mata

  • @imthiyazahmed8662
    @imthiyazahmed8662 Před měsícem

    Jai congress

  • @user-xt6lz9xr3y
    @user-xt6lz9xr3y Před měsícem +1

    Jai shree Ram 🚩🚩

  • @imthiyazahmed8662
    @imthiyazahmed8662 Před měsícem

    Jai siddo ji

  • @RamachandrappaCn-fc7ld
    @RamachandrappaCn-fc7ld Před měsícem

    Jai Simha

  • @moulinayakvaru8857
    @moulinayakvaru8857 Před měsícem

    Jai siddu sir Jai karnataka ❤❤❤

  • @JagadeeshNingappa
    @JagadeeshNingappa Před 18 dny

    ನೇರವಾಗಿ ಸರಿಯಾಗಿ ಮಾತಾಡು

  • @user-pz9ny8mr4q
    @user-pz9ny8mr4q Před měsícem +1

    ಎಲ್ಲರೂ ಕಳ್ರೆ

  • @sureshlamani4298
    @sureshlamani4298 Před měsícem +1

    ❤❤❤super.siha..
    3rd.clss.sidduuuuu

  • @veera-ee6px
    @veera-ee6px Před 29 dny

    ಮಿಂಡ್ರಿ ಬೋಳಿಮಕ್ಳು ಪಾದ ಯಾತ್ರೆ ಮಾಡಿಕೊಂಡು ಮಜಾ ಮಾಡುತಿದ್ದರೆ 😂😂😂😂😂ಅಷ್ಟೇ ಮಿಂಡ್ರಿ ಗಳು

  • @bangtanslove9931
    @bangtanslove9931 Před 10 dny

    Bjp🙆‍♂️🕺🙆‍♂️🕺🙆‍♂️🥃🕺JDS🥃🕺🙆‍♂️

  • @hanumaiahk8891
    @hanumaiahk8891 Před měsícem

    Mr. Simha better to keep quiet...

  • @pandu_ps_paduvanahalli
    @pandu_ps_paduvanahalli Před měsícem

    👍👍👍👍

  • @Manjunath-c7o
    @Manjunath-c7o Před 6 dny

    Jae, sddrrmmyy 💪💪💪💪💪💪💪💪💪💪💪

  • @user-de1kz6cr8x
    @user-de1kz6cr8x Před měsícem

    ANNA 100 KOTY PARIHAARA KODY ULIDA YELLA PARTY YAVARU SURRENDER MAADLY

  • @mohankrishnakrishna3265
    @mohankrishnakrishna3265 Před měsícem

    I personally thank you and appreciate you for giving an open hearted opinion. You are a dare devil prathapji

  • @imthiyazahmed8662
    @imthiyazahmed8662 Před měsícem

    Jai Rahul ji

  • @dhananjayamr9047
    @dhananjayamr9047 Před měsícem +2

    ನಿಜ ಸರ್ ಎಲ್ಲಾ ಪಕ್ಷದವರು ಪಲಾನುಭವಿ ಎಂಬುವುದನ್ನು ಒಪ್ಪಿಕೊಂಡಿದ್ದೀರಿ.

  • @ravikumarm1400
    @ravikumarm1400 Před měsícem

    🎉🎉🎉

  • @ramalingappabellibatlu8850
    @ramalingappabellibatlu8850 Před měsícem +2

    Hippi cutting le

  • @christopherg7589
    @christopherg7589 Před měsícem

    🙏🙏🙏🇮🇳

  • @prashanthsabhimanyu5755
    @prashanthsabhimanyu5755 Před měsícem

    🔥🚩🚩

  • @user-yogi9
    @user-yogi9 Před měsícem

    Powerless powerfull words,,, now,,,,, ha ha ha ha

  • @maheshb4565
    @maheshb4565 Před měsícem

    ❤❤❤❤❤

  • @KallappaKallappa-xg7hs

    Thika kobbu nodu

  • @chandru7737
    @chandru7737 Před měsícem +1

    Kortige. Hogalli. .Simha

  • @ramalingappabellibatlu8850
    @ramalingappabellibatlu8850 Před měsícem +1

    Congress ge serong kaanutte

  • @devdasshetty8558
    @devdasshetty8558 Před měsícem

    Siddaramayya Vishayadalli Pratapsimha Matanaduvudu Nodidhare Havu Sayabaradhu Kolu Muriyabaradu

  • @noorullakhannoorullakhan833

    Realy facts heliddakke dhanyyavada

  • @Mallikarjuna.c.b.
    @Mallikarjuna.c.b. Před 15 dny

    Ninnouu.situ.yesta.Edavey.mysorali.kanista.3.4.savera...aba.yena.bogalu.thiya.😂😅😊

  • @dollegowda7439
    @dollegowda7439 Před měsícem

    😅😅 0:46

  • @Ibrahim-rm6te
    @Ibrahim-rm6te Před měsícem

    😂😂sidhrammya viruddha mathad didha ivanu 😂😂adk aage MP ticket sigalilla 😂😂ivaga siddu par 😅power 💪of tagru 😅

  • @JayaRaj-me3hc
    @JayaRaj-me3hc Před měsícem

    👌🙏🙏🙏

  • @Mk-uy4xs
    @Mk-uy4xs Před měsícem

    Siddramai spoiled mysuru name n fame. He even support looters of SC N ST FUNDS. And other back ward class funds..
    Those who voted to congress feel.ashamed

  • @LakkannaKE
    @LakkannaKE Před měsícem

    Bree,bruda

  • @hklrao
    @hklrao Před měsícem +1

    Looters paradise Karnataka

  • @Manjunath-c7o
    @Manjunath-c7o Před měsícem

    ❤❤❤❤❤❤❤❤🐆💫💫

  • @balajitm207
    @balajitm207 Před měsícem

    En look guru nindu😂