20 ಕೋಟಿ DOG ಹೈಡರ್.. ನಾಯಿಗೇ ಒಂದು ಬಂಗ್ಲೆ..! ಮೊದಲ ಬಾರಿಗೆ ಸಮಗ್ರ ನೋಟ..!! | Satishcadaboms | 20 Crore Dog

Sdílet
Vložit
  • čas přidán 29. 01. 2023
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #CokeshanShepherd #Dog #dogbreeds #India #live #newslive #dog #dogs #doglovers #dogloversofig #satishcadaboms #satishcadaboms #celebritydogbreeder #CaucasianShepherd #dog #bengaluru #doglover #DogOwner , #Satheesh, #PetLovers, #DogLovers, #Bengaluru,
    #dog #dogs #instadog #doglover #dogoftheday #ilovemydog #frenchbulldog #doglovers #doglife #dogsofinsta #doggy #dogs_of_instagram #doggo #lovedogs #bulldog #rescuedog #instagramdogs #dogsofig #mydog #doglove #instadogs #cutedog #dogsofinstaworld #dogslife #happydog #rescuedogsofinstagram #dogsitting #cutedogs #dogmom #englishbulldog #lovemydog #nationaldogday #dogphotography #doggie #dogsofinstgram #bulldogsofinstagram #dogscorner #ilovedogs#caucasian #caucasianshepherd #caucasianovcharka #caucasianmountaindog #caucasianlife #instadogs #dogsofinstagram #dogsofinsta #bigdogs #champions #20crDog #caucasianshepherddog #caucasianovcharka #caucasianshepherd #ovcharka #georgianshepherd

Komentáře • 119

  • @ramamanihs184
    @ramamanihs184 Před rokem +22

    ಎಷ್ಟು ಜನ ಬಡವರು ಇದ್ದಾರೆ.ಭಾರತದಲ್ಲಿ ಅವರಿಗೆ ಸ್ಪಂದಿಸುವುದು ಬಿಟ್ಟು ಇದೇನು ಹುಚ್ಚಾಟ.

  • @suhasbmohan1563
    @suhasbmohan1563 Před rokem +2

    ಈವಯ್ಯ ಇದೆ ಮನೇಲೇ ಒಂದಷ್ಟ್ ವರ್ಷ ಇಂದ ಇದಾನಪ್ಪ. ಈ ನಾಯಿ ತರೋ ಮುಂಚೆ ಇಂದ ಇಲ್ಲೇ ಇದಾನೆ. ಇವಾಗ ಹೊಸದು ಮಾಡಿದೀನಿ ಅಂತ ಕಥೆ ಹೇಳ್ತಾ ಇದಾನೆ. ಇದೇನ್ ಗಣಪತಿ ಅವರೇ ಇದನ್ನೆಲ್ಲ ನಂಬಿ ನಮ್ಗೂ ಕಾಗೆ ಹಾರ್ಸ್ಕೊಂಡು. ಸತೀಸ ಕಿಟಕಿ ಲಿ ಬರೋ ಕಾಗೇನು ಬಿಡದೆ ಹಾರ್ಸ್ತ ಇದಾನೆ

  • @swarabharatha5953
    @swarabharatha5953 Před rokem +11

    ಪ್ರಾಣಿಗಳನ್ನು ಸದಾ ಹೀಗೆ ಪ್ರೀತಿಸಿ ಬೀದಿ ನಾಯಿಗಳಿಗೆ ಪಕ್ಷಿಗಳಿಗೆ ದಿನ ಆಹಾರ ಹಾಕಿ ಯಾರು ಏನೇ ಹೇಳಲಿ...ನಿಮ್ಮ ಈ ಒಳ್ಳೆ ಕಾರ್ಯ ಮುಂದುವರೆಸಿ❤️

  • @geethav866
    @geethav866 Před rokem +1

    ನೀವೂ ಎಷ್ಟೇ ಪ್ರಾಣಿ ಪ್ರಿಯರು ಅಂತ ಹೇಳಿದರೂ ನೀವೂ ಪ್ರಾಣಿನಾ ಕೊಂದು ತಿನ್ನುವರಲ್ಲ ಅದಕ್ಕೂ ಜೀವ ಇದೆ ತಾನೇ. ನಾಯೀನಾ ಜೇನು ಗಳನ್ನು ಪ್ರೀತಿಸುವಷ್ಟ್ಟೆ ಕುರಿ ಮೇಕೆ ಕೋಳಿಗಳನ್ನು ಪ್ರೀತಿಸಿ. 👍

  • @swarabharatha5953
    @swarabharatha5953 Před rokem +10

    ಸತೀಶ್ ಅವರ ಈ ಪರಿಯ ಪ್ರಾಣಿ ಪ್ರೀತಿಗೆ ಕಾರಣ ಏನೂ ಕೇಳಿ ಗಣಪತಿ ಅವರೇ ಅವರ ಜನ ಸೇವೆ ಹೀಗೆ ಮುಂದುವರೆಯಲಿ...❤️

  • @swarabharatha5953
    @swarabharatha5953 Před rokem +5

    ನಿಮ್ಮ areya ಜನ ಹೊಟ್ಟೆ ಕಿಚ್ಚು ಜನ ಅನ್ಸತ್ತೆ.. ಯಾವದೇ ಕಾರಣಕ್ಕೂ ಜೇನು ಓಡಿಸಬೇಡಿ...❤️

  • @user-yv8yt3ds4c
    @user-yv8yt3ds4c Před rokem +6

    ಪ್ರಾಣಿ ಪ್ರೀತಿ ತುಂಬಾ ಒಳ್ಳೆಯದು ನನಗೆ ತುಂಬಾ ಇಷ್ಟಾ ಆಯಿತು

  • @swarabharatha5953
    @swarabharatha5953 Před rokem +20

    ಹೆಮ್ಮೆಯ ಕನ್ನಡಿಗ ಸತೀಶ್ ❤️

  • @VINODKUMAR-hh7lk
    @VINODKUMAR-hh7lk Před rokem +5

    I can see his future janakke nija gotadmele nimgu nim channel gu ket hearbarutte

  • @jn04

    ಸತೀಶ್ ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ. ಆದರೆ ಇವರ ಆದಾಯದ ಮೂಲ ಯಾವುದು ತಿಳಿಸಿ.

  • @sribindu9710
    @sribindu9710 Před rokem +4

    ನನ್ನದೊಂದು ಸಲಾಂ... ನಿಮ್ಮ ಕಾರ್ಯ ಮುಂದುವರಿಯಲಿ

  • @shylajamahendra
    @shylajamahendra Před rokem +12

    Sir, when we Google about this dog... maximum rate is around 5 lakhs...he must be interested and might have taste in interior design but he is famous as dog breeder....this interview should have been focused on why his dog costs 20 cr...

  • @madhuthara3584
    @madhuthara3584 Před rokem +6

    ಸೂಪರ್ ಸತೀಶ್ ಸರ್ ನೀವು,,,ಯಾವುದೇ ಹೀರೋಗು ಕಮ್ಮಿ ಇಲ್ಲ ನೀವು,,🙏💐❤😍

  • @financewithharsha
    @financewithharsha Před rokem +4

    Next drone prathap he seems like creating stories

  • @CA-Darshan
    @CA-Darshan Před rokem +2

    Sathish Anna, bar address gothaglilla andre nimge call madthini😜!! Jokes apart What a wonderful person. Nice to hear him👌

  • @calleoradeo1897
    @calleoradeo1897 Před rokem +1

    I just loved the interiors & set up of the house

  • @shivakumars5257
    @shivakumars5257 Před rokem

    Admirable....

  • @nutheshnaik488
    @nutheshnaik488 Před rokem +5

    Didn’t expect his interview in this channel

  • @pradeepb3452
    @pradeepb3452 Před rokem +2

    Great sir 👌👌👌👌 god bless u sir

  • @shrikz

    I liked his love for nature❤