"ಮೈಸೂರು" ಮರದ ಅರಮನೆ ಮಾದರಿಯ ಮತ್ತೊಂದು ಮನೆ! ಉದೆವಾರ
Vložit
- čas přidán 15. 06. 2023
- #karnataka #karnatakatourism #travelkarnataka #india #bangalore #bengaluru #ig #kannada #travelphotography #mysore #karnatakafocus #incrediblekarnataka #travel #photography #incredibleindia #ಸ್ಯಾಂಡಲ್‌ವುಡ್ #ಫೋಕಸ್ #ಕರ್ನಾಟಕಫೋಟೋಗ್ರಾಫರ್ಸ್ #ನಮ್ಮಕರ್ನಾಟಕ ಕರ್ನಾಟಕ ಫೋಟೊಗ್ರಾಫರ್ಸ್ #ನಮ್ಮಕರ್ನಾಟಕ ಗ್ರಾ.ಪಂ. udupi #nammakarnatakaphotographers #ಕನ್ನಡ ನಟಿ #ಹಂಪಿ #ಯಶ್ #ಶಿವಮೊಗ್ಗ #ಅಧಿಕೃತ
.
.
.
.
Don't forgot to subcribe,share,like,comment
ಇದು ಸುಮಾರು 350 ವರ್ಷಗಳಷ್ಟು ಹಳೆಯದು, ಪೂರ್ವಜರಿಂದ ಕೇಳಿದಂತೆ "ಪಾಳೇಗಾರರು" ನಿರ್ಮಿಸಿದ್ದಾರೆ.ಮೈಸೂರು ಅರಮನೆಯ ಸ್ಫೂರ್ತಿಯಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದನ್ನು "ದೊಡ್ಡಮನೆ" ಎಂದು ಕರೆಯುತ್ತಾರೆ, ಇದು ಎರಡು ಅಂತಸ್ತಿನ ಸ್ಥಳವನ್ನು ಹೊಂದಿದೆ. ಅನೇಕ ಹಳೆಯ ಮನೆಗಳಂತೆ, ಇದು 4.5 ಅಡಿ ಬಾಗಿಲುಗಳನ್ನು ಹೊಂದಿದೆ, ಒಳಗೆ ಮತ್ತು ಹೊರಗೆ ಮರದ ಕೆಲಸದ ಹೊಂದಿದೆ ಸ್ಥಳ: ಉದೆವಾರ ಇದು ಜಿಲ್ಲಾ ಕೇಂದ್ರ ಹಾಸನದಿಂದ 36 ಕಿಮೀ ದೂರದಲ್ಲಿದೆ.
ಸಕಲೇಶಪುರನಿಂದ 11 ಕಿ.ಮೀ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 225 ಕಿ.ಮೀ
Location:goo.gl/maps/PtGZ2RxGKhTuK5kW8
Music: • [No Copyright] Cinemat...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ,
ನಮ್ಮ ಅಂತರ್ಜಾಲ ತಾಣದಭೇಟಿಗಾಗಿ: / @chandrasutha
• ಸಕಲೇಶಪುರದ ಗೋಡೆಯ ಮೇಲಿರು...
• #ಸಕಲೇಶಪುರ ಅಂತ ಹೆಸರು ಹೇ...
• #ನದಿತೀರದಲ್ಲಿಯಾಕೆದೇವಸ್ಥ...
• ಮಂಜರಾಬಾದ್ ಕೋಟೆ #ಸಕಲೇಶಪ...
• ಸಕಲೇಶಪುರದ ಹೊಳೆಮಲ್ಲೇಶ್ವ...
Udayavara is a small Village/hamlet in Sakaleshpur Taluk in Hassan District of Karnataka State, India. It comes under Uadayapura Panchayath. It belongs to Mysore Division . It is located 42 KM towards west from District head quarters Hassan. 229 KM from State capital Bangalore
Udayavara is surrounded by Alur Taluk towards East , Belur Taluk towards North , Somvarpet Taluk towards South , Mudigere Taluk towards North .
Sakleshpur , Hassan , Chikmagalur , Madikeri are the near by Cities to Udayavara. - Zábava
ತುಂಬಾ ಸುಂದರವಾದ ಮನೆ ನಾನು ಚಿಕ್ಕಹುಡುಗನಾಗಿದ್ಧಾಗ ನಮ್ಮತಾಯಿ ಈಮನೆಯಬಗ್ಗೆ ಹೇಳುತ್ತಿದ್ಧ ಕಥೆಕೇಳಿದ್ಧೇನೆ ಗಂದದ ಮರಬಳಸಿದ್ಧಾರೆಂದು ಹೇಳುತ್ತಿದ್ಧರು .
ಬಹಳ ಅಪರೂಪದ ಮನೆ,ನಿಮ್ಮ ಸಹಕಾರ ಸದಾ...ಹೀಗೆ ಇರಲಿ
ಅತ್ಯದ್ಭುತವಾದ ಸುಂದರ ಕಲಾ ಪ್ರಪಂಚಕ್ಕೆ ಉದಾಹರಣೆ ಇದು
ಇದೇ ರೀತಿಯ ಅನೇಕ ಹಳೆಯ ಮನೆಗಳು ಇನ್ನೂ ಗ್ರಾಮಾಂತರಗಳಲ್ಲಿ ಇರಬಹುದು. ಕೇರಳದಲ್ಲಿ ಇದೆ ಎಂದು ಕೇಳಿದ್ದೇನೆ. ಅದ್ಭುತ ವಾಸ್ತುಶಿಲ್ಪ. ಪರಂಪರೆಯ ಮನೆಗಳು ಭಾರತದ ಇತಿಹಾಸವನ್ನು ಹೇಳುತ್ತವೆ ಎನ್ನಬಹುದು. 🥰❤🥰🙏🏾👍😃🕉✌🌷
ಧನ್ಯವಾದಗಳು🙏🙏
ಮನೆ ತುಂಬಾ ಚೆನ್ನಾಗಿದೆ ಸರ್ ಅದಕ್ಕೆ ಪಾಲಿಸಿ ಮಾಡಿಸಿ ಇನ್ನೂ ಚೆನ್ನಾಗಿ ಆಗಿರುತ್ತೆ ಬಹಳ ದಿನ ಬಳಕೆಯಾಗುತ್ತದೆ ಹಿರಿಯರ ಆಸ್ತಿ ನಿಮ್ಮ ಮರಿಮೊಮ್ಮಕ್ಕಳು ಕಾಲಕ್ಕೂ ರಕ್ಷಣೆ ಕೊಡುತ್ತದೆ
Good idea 💡 sir
Super 🌹🌹
Spr🙏
ಆದ್ಭುತ ವಾಸ್ತುಶಿಲ್ಪದ ಬಹು ಸುಂದರ ಮನೆ❤
Excellent house tq 🙏🙏
Thanks
❤
ಹಾಗೆ ದೇವಿರಮ್ಮನ ದೇವಸ್ಥಾನ ತೋರಿಸಿ ಅಲ್ಲೆ,
ಖಂಡಿತ next episode, ನಿಮ್ಮ ಸಹಕಾರ ಸದಾ.. ಹೀಗೆ ಇರಲಿ ಧನ್ಯವಾದಗಳು...🙏🙏
👌🙏🙏
❤super❤
Nice place👍👍
Very very super place
Super good job
Wounderful house. 👌wait for next video s👋👍👍
Wonderful
Place
very nice sir
innu mane munde mane olge sutta mutta torsboditu
Super palace
Great 👍
Super👌
Very use message
ಮರದ ಕಂಬಗಳಿಗೆ ಬಣ್ಣ ತುಂಬಿ ಇನ್ನೂ ಬಾಳಿಕೆ ಬರುತ್ತೆ
👌👌👌
Super
👌
ಸೂಪರ್
Thank you for exploring a remote wonderful , beautiful place
Thanks you so much, keep watching chandrasutha youtube channel 🙏
Superrrr
Thanks Ashwini 😊
Great wood peales sir
Thanks
Sir super ಅರಮನೆ.... ❤❤❤old is always Gold.... I m happy....
Thanks you so much, keep watching my channel 🙏🙏🙏
Sir i m part your channel...... I m from Raichur.....i m so much Happy for your repaly❤❤💕💕
Thanks you so much, please share your family and friends ❤️,
@@CHANDRASUTHA ok sir and take care best of Luck....❤❤❤miss you..
Adbuta ❤❤
Thanks you so much sir
Awesome house. Very happy to c this palace like house.
Thanks, keep watching my chandrasutha youtube channel 🙏 😀
👌👌👌👌
❤❤❤
etaha mane sar super
Thanks 🙏🙏
Sathyam shivam sundaram
Swlpa ಬಣ್ಣ ಹೊಡಿಸಿ.
Wonderful ❤❤
Thanks 🤗
ಮನೆ. ಅದ್ಭುತ ವಾಗಿದೆ. 👌👌👌👌
ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ್ಕೆ, please subscribe madi,ಎಲ್ಲಾ video ನೋಡಿ🙏🙏🙏
ಮನೆ ಅದ್ಭುತವಾಗಿದೆ, ವಿಡಿಯೋ ಕ್ವಾಲಿಟಿ ಸರಿಮಾಡಿ
Thanks
Namma ooru
Marada varnish kotre innu chanda kaanatte.
ಖಂಡಿತ
Wow super anna
astella acre land ide andru.. money korate iralikila
adru.. mane anna innu chaneg itkoboditu
future ge olle gift agate sir
Tumba adbhutavada Mane thet armane tharane kattiddare nodbekendu tumba bayakeagutte talli idu address
Thx,see discrbtion
E ಮನೆಯನ್ನೂ ಉಳಿಸಿ ಬೆಳೆಸಿ
Super anna.... Ide tara mane kattusbeku anno ksnasu ide.... Adu yavaga iderutte nodana
Best of luck, ಮನೆಯ opening ಗೆ ನಮ್ಮನ್ನು ಕರೆಯಿರಿ....keep watching my channel 😀 👍
Which taluk
Belur
This is in chikkamagaluru district?
Hassan sakaleshpura talok
Full mane thorsila, 1.5 acre, only few place i seen , 60× 40 house. Like. Before I seen, thousand pillars house, 100% they captured. May be near udupi.
In udupi?
Adbitavada mane adannu kapadikondu hogi
Nija
Mundhakke Begaa Begaa Hogappaaaaaaaaaaaaaa.
House needs renovation
Yes 200%
Super
👌👌👌
👌
Super
Super
Super
👌👌👌