ದೇವರು ಎಂದರೇನು? What is God? - Sadhguru Kannada
Vložit
- čas přidán 18. 05. 2018
- ಸದ್ಗುರುಗಳು ಸೃಷ್ಟಿ ಮತ್ತು ಸೃಷ್ಟಿಕರ್ತನ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ, "ಜನರು ಸೃಷ್ಟಿಕರ್ತನು ಶ್ರೇಷ್ಠ ಆದರೆ ಸೃಷ್ಟಿ ಕೀಳು ಎಂದು ತಪ್ಪಾಗಿ ಪರಿಗಣಿಸುತ್ತಾರೆ. ದೇವರ ಬಗ್ಗೆ ನಮಗಿರುವ ಕಲ್ಪನೆ ನಮ್ಮ ಸುತ್ತಲಿರುವುದರ ಮೇಲೆ ಆಧಾರಿತವಾಗಿರುತ್ತದೆ ಹಾಗೂ ಬಹಳಷ್ಟು ಜನರಿಗೆ ದೇವರೆಂದರೆ ತಮ್ಮದೇ ಒಂದು ಉತ್ಪ್ರೇಕ್ಷೆಯಾಗಿರುತ್ತದೆ. ಸೃಷ್ಟಿಯ ಮೂಲವನ್ನು ಅನುಭವಿಸಬಹುದೇ ಹೊರತು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ."
English video: • What is God? - Sadhguru
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ನಿಜವಾದ ದೇವರು ಸದ್ಗುರು
ಕನ್ನಡಕ್ಕೆ ಅನುವಾದ ಮಾಡಿದ ಗುರುವಿಗೆ ಕೋಟಿ ಕೋಟಿ ನಮನಗಳು.
ಗುರುವದಾ ನಿಮ್ಮಗೆ ನಿವಾಡೋ ನುಡಿಗೆ ಮಾರ್ಗದರ್ನಕೆ ನನು ಚಿರುಣಿ ನನ್ನ ನಮನ
ನನಗೆ ದೇವರು ಆದರೆ ಪಂಚಪ್ರಾಣ,
ಇನ್ನೂ ಅನೇಕ ಪ್ರಶ್ನೋತ್ತರಗಳು ಕನ್ನಡದಲ್ಲೇ ಬರಲಿ...ಈ ಚಿತ್ರಣಕ್ಕೆ ಕನ್ನಡದಲ್ಲಿ ಧ್ವನಿ ಕೊಟ್ಟವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು
ಅನುಭವವೇ ದೇವರು♥️
ಕನ್ನಡದಲ್ಲಿ ಅನುವಾದ ಮಾಡಿದ ಗುರುವಿಗೆ ಕೋಟಿ ನಮನಗಳು
ಅಭೂತಪೂರ್ವ ವ್ಯಾಖ್ಯಾನ😍🌿👶🙌🙏
ನಮಸ್ಕಾರ ಸದ್ಗುರು 🙏
ಸೂರ್ಯ ಚಂದ್ರ ನೆ ದೇವರು
ಇದೇ ಧ್ವನಿ ಎಲ್ಲಾ ಕನ್ನಡ ಅವತರಣಿಕೆ ಇರಲಿ ಸುಮ್ಮನೆ ಬದಲಾಯಿಸಬೇಡಿ
OmmSivaParvathiGaneshaSubramanyaVasuki sanmuka Navile. Sawrgaya Namaha
ಸದ್ಗುರುಗಳು ಹಿಂದೂಧರ್ಮದ ಬಗ್ಗೆ ಹೇಳಿರುವ ವೀಡಿಯೊಗಳನ್ನು ಕನ್ನಡ ಮಾಡಿ, ನಮ್ಮ ಮಕ್ಕಳಿಗೆ ಹಿಂದೂಧರ್ಮದ ಮಹತ್ವ ಗೊತ್ತಾಗಬೇಕು
ಸನಾತನ ಧರ್ಮ 🚩
Pranaam guru dev ji
Dhanyavadhagalu.
Very usefull for guruji speech in daily living.
Heartful thanks to guruji. We expect more speech and advice for leading a good life.
guruji....estu olleya vicharadhare
super information guruji
Expecting this from very long, that kannada audio translation of sadhguru speech, very helpful for my parents... Thanks a lot for volunteers.... THUMBA KUSHI AGIDHE, nimage valledhagli..
ಉತ್ತಮ ವಾಗಿ ವಿವರಣೆ ನೀಡಿದ್ರಿ ಕನ್ನಡಕೆ ಅನುವಾದ ಮಾಡಿ ಧನ್ಯವಾದಗಳು
heartly welcome to sadguru to kannada
super sadguru
ಸದ್ಗುರುಗಳ ಎಲ್ಲಾ ವಿಡಿಯೋ ಕನ್ನಡಕ್ಕೆ ಅನುವಾದಿಸಿ
please
🌼😁😁 great speech super
ತುಂಬಾ ಒಳ್ಳೆ ಪ್ರಯತ್ನ,, ಕನ್ನಡದಲ್ಲಿ
ಸದ್ಗುರು ವಿಚಾರಗಳು ನಿಜಕ್ಕೂ ಅದ್ಬುತ. ಮನೋ ವಿಕಾಸ
ತುಂಬಾ ಒಳ್ಳೆ ಪ್ರಯತ್ನ ಕನ್ನಡದಲ್ಲಿ ಧನ್ಯವಾದ ಗಳು
ನಮಸ್ಕಾರಗಳು 🙏
Guruvina guruvu neeve sadhguru.
Very good videos
please upload this topic next episode please i am waiting
Superb
Good information Sandhguru.
I love India 🇮🇳 I love Indians
Good super
Nicegurujithanks
Super sir
Great
ತುಂಬಾ ಒಳ್ಳೆಯ ಪ್ರಯತ್ನ... ಮುಂದುವರಿಸಿ...
Tq u sir
ಧನ್ಯೋಸ್ಮಿ
ಲವ್ಲೀ ಸ್ಪೀಕ್ ಗುರೂಜೀ 😍😍😍😘😘😘❤❤❤💓💓💕💕💕💖💖💖💖👌👌👌👌👏👏👏👏🏵🏵🏵🌹🌹🌹🍫🍫🍫🎂🎂🎂🍨🍨🍧🍧🍦🍦
Addagode mele deepa ettage matadtira
super
Super
ತುಂಬಾ ಒಳ್ಳೆ ಪ್ರಯತ್ನ ಕನ್ನಡದಲ್ಲಿ...
Laxman Khatawate gfuffuifixc
Good
ಕನ್ನಡದಲಿ ಗುರುಗಳ ಪ್ರವಚನಗಳು ಬಹಳ ಚೆನ್ನಾಗಿ ಬರುತ್ತಾ ಇವೆ. ನಮಗೆ ಒಳ್ಳೆಯ ಜ
👌💐👌
Sir please more video upload madi. Nivu kannada ke translate madidake thanks.
More videos upload
sadagur plz can you tell me what is the beautiful my name is devi
Sir devarondige mathanaaduvudu hege ennudara bagge ondu video upload maadi Sir
Thanks to make the Kannada videos..thease r more helpfull for our life..
ಸದ್ಗುರುಗಳ ಮಾತುಗಳ ಕನ್ನಡ ಅನುವಾದ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಮತ್ತು ದ್ವನಿ ಇನ್ನೂ ಸ್ವಲ್ಪ ಎತ್ತರದಲ್ಲಿ ದ್ದರೆ ಚನ್ವಾಗಿರುತ್ತೆ.
Very god ⚘🙏
Please tell me guruji about Ancient Aliens in India
Nature is a god
wow my god🙇🙇
🙏🙏
God is sprit .
Namaskaara, I would love to join hands in making more Kannada videos, can I be helpful??
Plz
🙏🙏🙏🙏🙏👏
ದೇವರು ಅಂದರೆ..
ದೇ : ದೇಹ ಇಲ್ಲದವರು
ವ : ವರಣ ( ಬಣ್ಣ) ಇಲ್ಲದವರು
ರು : ರೂಪ ಇಲ್ಲದವರು.
🙏🙏🌹🌹❤️❤️
Yes.swany
I like to know more and work with sadhguru...can I have an opportunity for this?
🙏🙏🙏🙏🙏🙏🙏🙏🙏🙏
Sir ivathu navu thapassu madidre devrna kanbahuda
Actually the real and good gurus is the life leading in very simplicity in every aspect and stages
But this sadguru is
Very much high tech
And rich this is not
Good way for gurus
One in speech and other
In action
🙏🙏🙏
Bhaskar Bansode 9
Bhoomi manava nirmithano nange gothilla adre e bhoomi mele dhevaru mathra manava nirmithane
🙏🙏🙏🙏🙏🙏🙏🙏🌹🌹🌹🌹🌹🌹🌹🌹
Bavanegalendha horabaruhubu hege
This only fulfill logical statisfication but not the truth
At least it is making u think he is avoid guide
Sms
devaru hendre yogyate erorige bittu yogyathe elde erorige avakasha kodoru.naya niti sathya dramakke kode eronu .devru hendare ollevrige mosa madonu olle urige kasta kodonu antha aste.................devru ella hen ella
Sadguru ivag yelidare. Karnataka or out of stion or nation
prkash
y
Sole is God .
Soul is Gene not god
Gene is immortal
kannadada anuvaada adbutha
ನಪುಂಸಕ ದೇವರು?
The real guru is
Saakade siddar in
Bottom of palani Malai
Hill he is live in small
Hut
Allah yaru antha ninge gotha
ಮೊದಲು ನಿಮ್ ಗುರುಗೆ ಹೇಳಿ ಟೈಮ್ ಸರಿಯಾಗಿ tax ಕಟ್ಟಬೇಕು ಅಂತ
Bt finally He Didn't cm conclusion f Topic Wts God 😂🖕 & this s cl Chutiyapan!
Bogus guru
ondo khateya kathe 😅
Sir devarondige mathanaaduvudu hege ennudara bagge ondu video upload maadi Sir
super
Fine
Sms